'ಹಾವಿನ ಹೆಡೆ ಶೂಟಿಂಗಿಗೆ ಊಟ ಬರದೇ ಹೋದಾಗ ಡಾ. ರಾಜ್ ಬೈದಿದ್ದು ಕೇಳಿ ನಡುಗಿ ಬಿಟ್ಟಿದ್ದೆ'-Ep56-SA Srinivas-

แชร์
ฝัง
  • เผยแพร่เมื่อ 15 พ.ย. 2020
  • Join this channel to get access to perks:
    / @kalamadhyamayoutube
    #DrRaj #SASrinivas #kalamadhyama #param
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    +91 9008099686, 9008450040
    www.kalamadhyam.com
    Call us on:
    +91 9008099686, 9008450040, 080-41473883
    Our Official Website:
    www.kalamadhyam.com
    Subscribe to Our TH-cam Channel:
    / kalamadh. .
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Dr Raj Chitra Jeevana yaana Series, Dr Rajkumar Life, Dr Rajkumar Documentary, Dr Rajkumar Interview, Life of Dr Rajkumar, Dore Bhagawan Interview, Dorai Bhagawan Interview, SK Bhagawan Interview, DR Rajkumar Kannada, Dorai Bhagawan Movies, Kalamadhyama TH-cam Channel, Kalamadhyama Interviews, Best Kannada TH-cam Channel, KS Parameshwara, Savita Parameshwar, Parvatamma Rajkumar, Dr Rajkumar Hit Movies, Kasturi Nivasa, Sa Srinivas Interview, Kalamadhyama SA Srinivas,
  • ภาพยนตร์และแอนิเมชัน

ความคิดเห็น • 215

  • @KalamadhyamaYouTube
    @KalamadhyamaYouTube  3 ปีที่แล้ว +36

    ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
    Join" Now If you Like our Videos! also to Enjoy Exclusive Perks We offer. Click on Join Button

    • @manjunathkanannavar5515
      @manjunathkanannavar5515 3 ปีที่แล้ว +2

      ri param avre avaranna sariyagi keli annavru company alli yestu films loss agide yestu films unsuccessful aagide yestu collection aagide anta vicharisi haagu annavru relatives evaga yen madtiddare anta keli

    • @DevakiChinnaswamy
      @DevakiChinnaswamy 3 ปีที่แล้ว +1

      @@manjunathkanannavar5515 p

    • @bhargajavarao8614
      @bhargajavarao8614 3 ปีที่แล้ว +1

      Please make a complete bioscope of shri puttana kannagal the greatest nature based director

    • @suvarnadeshpande716
      @suvarnadeshpande716 3 ปีที่แล้ว

      @@manjunathkanannavar5515 Bobby and bbqeintyporpppiiiuup

    • @manjunathkanannavar5515
      @manjunathkanannavar5515 3 ปีที่แล้ว

      @@suvarnadeshpande716 yen sir nivu helirodu arta aaglilla?

  • @manjusg4354
    @manjusg4354 3 ปีที่แล้ว +23

    ರಾಜಣ್ಣನಂತಹ ಅದ್ಭುತ ವ್ಯಕ್ತಿಯ ಕಾಲಘಟ್ಟದಲ್ಲಿಯೇ ನಾವೂ ಸಹ ಜೀವಿಸಿದ್ದೆವಲ್ಲ ಅನ್ನೋದೇ ಸಂತೋಷ!! ಡಾ ರಾಜ್ 😍😘

  • @hmlakshminarayana847
    @hmlakshminarayana847 3 ปีที่แล้ว +49

    ಟಿವಿಗಳಲ್ಲಿ ಅತಿಯಾದ ಮೂಗು ತೂರಿಸಿ ಒಟ್ಟಾರೆ ಸಂದರ್ಶನವನ್ನು ಹಾಳು ಮಾಡುತ್ತಿದ್ದ ಸಂದರ್ಶಕರ ಹಾವಳಿಯಿಂದ ಬೇಸತ್ತ ನಾನು ಟಿವಿ ಸಂದರ್ಶನ ನೊಡೋದೇ ನಿಲ್ಲಿಸಿ ಬಿಟ್ಟಿದ್ದೆ. ಆದರೆ ಪರಂ ಅವರೆ ನೀವು ಇತರರಂತೆ ಇರದೆ ವಿಭಿನ್ನ ವಾಗಿ ಇದ್ದು ತುಂಬಾ ಚೆನ್ನಾಗಿ ನಡೆಸಿಕೊಡುತ್ತಿದ್ದೀರಿ ಅಭಿನಂದನೆಗಳು ನಿಮಗೆ. ಇನ್ನೂ ನೀವು ಕನ್ನಡ ಚಿತ್ರ ರಂಗದ ಬಗ್ಗೆ 2ದೊಡ್ಡ ಗ್ರಂಥಗಳು ಫಿಲಂ ಚೇಂಬರ್ ನಲ್ಲಿ ಸಿಗುತ್ತವೆ. ಅವುಗಳನ್ನು ಓದಿಕೊಂಡರೆ ನಿಮಗೆ ಸಂದರ್ಶನ ಸುಲಭ ವಾಗುತ್ತದೆ

    • @maheshche1659
      @maheshche1659 3 ปีที่แล้ว +2

      Nija guru same to same

    • @rangegowda467
      @rangegowda467 3 ปีที่แล้ว +1

      ಟಿ ವಿ ಯ ಲ್ಲಿ ೧೦೦/ ಪ ಸೆ ೯o ಟ್ ಸು ಳ್ಳು ಸು ದ್ದೀ ಪ್ರ ಕ ಟಿ ಸು ತ್ತಾ ರೆ.

  • @fairydustsparkles315
    @fairydustsparkles315 3 ปีที่แล้ว +21

    Dr.Raj is God of Indian film world ! Nobody was there like him, none will be like him- he's the one & only!

  • @GirishG25
    @GirishG25 3 ปีที่แล้ว +86

    ಗುರುಗಳೇ, ನಂಬಿದರೆ ನಂಬಿ ನಮ್ಮ ಮನೆಯ ಹೆಸರು "ಹೊಸಬೆಳಕು" ... ನಿಮ್ಮ ಚಿತ್ರವೇ ಪ್ರೇರಣೆ.

  • @santhoshignatius9751
    @santhoshignatius9751 3 ปีที่แล้ว +12

    ಅದ್ಭುತ ಎನ್ನುವಷ್ಟು ಜ್ಞಾಪಕ ಶಕ್ತಿಯಿದೆ ನಿಮಗೆ ಸೀನಣ್ಣ. ಮಾತಲ್ಲಿ‌ ಎಲ್ಲೂ ಆಡಂಬಿಕ ಇಲ್ಲ ಅವತಾರವಿಲ್ಲ. ತುಂಬಾ ಸ್ವಾರಸ್ಯಕರವಾಗಿವೆ ಕಥೆಗಳು. ‌ವಿದ್ಯಾಭ್ಯಾಸ ಇಲ್ಲದಿದ್ದರೂ ನಿಮ್ಮ ಮಾತುಗಳು ಸ್ವಷ್ಟ ಸರಾಗ. ಅನುಭವವೇ ನಿಮ್ಮ PhD ಎನ್ನಲು ಅಡ್ಡಿ ಇಲ್ಲ.
    ಅಣ್ಣಾವ್ರ ಬಗ್ಗೆ ಚಿತ್ರರಂಗದ ಬಹುತೇಕರು ಗೌರವಯುತವಾಗಿ ಮಾತನಾಡಿದನ್ನು ನಾವು ಕೇಳಿದ್ದೇವೆ. ಅವರ ಒಡನಾಡವನ್ನು ಮೆಲುಕುಹಾಕಿ ಅವರನ್ನು ಮೆಚ್ಚಿಕೊಂಡವರಿದ್ದಾರೆ.. ಆದರೆ ನಿಮ್ಮ ಅವರೊಂದಿಗಿನ ಒಡನಾಡದ ಅನೇಕ ಘಟನೆಗಳಿಂದ ರಾಜಣ್ಣರನ್ನು ಇನ್ನು ಆತ್ಮೀಯರನ್ನಾಗಿ ಮಾಡಿದ್ದೀರಿ. ತುಂಬಾ ಸರಳವಾಗಿ ವಿವರಿಸಿದರೂ ಗಾಢವಾಗಿ ಪ್ರಭಾವಿಸುವಂತ ವಿಷಯಗಳಿವೆ. ನಿಜವಾಗಲೂ ರಾಜಣ್ಣ ಬಂಗಾರದ ಮನುಷ್ಯ ಎನ್ನಲು ನೀವು ವಿವರಿಸಿರುವ ಸಂಧರ್ಭಗಳೇ ಸಾಕ್ಷಿ. ಎಂಥಾ ಶತ್ರುವೇ ಆಗಲಿ ಅಣ್ಣಾವ್ರನ್ನು ದ್ವೇಷಿಸಲಾರ. ದ್ವೇಷಿಸಿದವರು ಪಶ್ಚಾತ್ತಾಪ ಪಡದೇ ಇರಲಾರರು. ಪಾರ್ವತಮ್ಮನವರು ಕೂಡ ಒಬ್ಬ ಆಶ್ರಯದಾತೆ, ಸಹೃದಯಿ, ವಿವೇಕವಂತೆ, ಗಟ್ಟಿಗಿತ್ತಿ ಎಂದು ಘಟಿಸಿದ ಉದಾಹರಣೆಗಳಿಂದ ತಿಳಿದುಕೊಳ್ಳಬಹುದು.

  • @harshakumar5453
    @harshakumar5453 3 ปีที่แล้ว +91

    ರಾಜಣ್ಣ ಬಗ್ಗೆ ಎಷ್ಟು ಕೇಳುದ್ರೂ ಸಾಲಲ್ಲ.... ಹೀಗೆ ಅವರ ಹತ್ತಿರದವರಿಂದ ಸಂದರ್ಶನ ಮಾಡಿ.... ದಯವಿಟ್ಟು.....

    • @lionheart1498
      @lionheart1498 3 ปีที่แล้ว

      Vajramuni thara hollay mansu yaaarigu hilla

  • @chandrashekar-kg7oi
    @chandrashekar-kg7oi 3 ปีที่แล้ว +41

    ಅಣ್ಣಾವ್ರು ಕನ್ನಡ ನಿಷ್ಠೆ ಅಪ್ಪಟ ಕನ್ನಡಿಗರಿಗೆ ಚನ್ನಾಗಿ ಗೊತ್ತು🙏😊

  • @akashm2336
    @akashm2336 3 ปีที่แล้ว +44

    Bhoomi Thookadha Manushya...🙏
    Dr Rajkumar.."EmperorOfAllActors"..

  • @shilpagoudar4115
    @shilpagoudar4115 3 ปีที่แล้ว +52

    ಎಷ್ಟು ಸಂತೋಷ ಆಗುತ್ತೆ ಸರ್ ಇಂಟರ್ವ್ಯೂ ನೋಡೋಕೆ... ಹಳೆ ವಿಷಯ ತಿಳ್ಕೊಳ್ಳೋಕೆ ಇವರ ಇಂಟರ್ವ್ಯೂ ಕಂಟಿನ್ಯೂ ಮಾಡಿ ಸರ್. ನಿಮ್ಮ ಪ್ರೋಗ್ರಾಮ್ ತುಂಬಾ ಚೆನ್ನಾಗಿ ಬರ್ತಾಯಿವೆ ಸರ್... ಅಪ್ಪಾಜಿ ಎಷ್ಟು ಸರಳಜೀವಿ .... ಅನ್ನೋದು ಗೊತ್ತಾಯ್ತು ...

  • @shankar2193
    @shankar2193 3 ปีที่แล้ว +17

    ನಾನು ಹುಟ್ಟಿದ ಊರು ಸಾಲಿಗ್ರಾಮ. ನಿಮ್ಮ ಮಾತನ್ನು ಕೇಳತಾ ಇದ್ರೆ ಹೊತ್ತು ಹೋಗಿದ್ದೇ ಗೊತ್ತಾಗಲ್ಲ. ಮುಂದುವರಿಸಿ.

  • @aryanshetty4925
    @aryanshetty4925 3 ปีที่แล้ว +44

    ಮೀಸೆ ಸಿನಣ್ಣ ಸೂಪರ್.ನಿಮ್ಮ ಒಂದು ಎಪಿಸೋಡ್ ಕೂಡ ಮಿಸ್ ಮಾಡದೇ ನೋಡುತ್ತೇನೆ.

  • @mutturaj2983
    @mutturaj2983 3 ปีที่แล้ว +43

    ಹೇಗಾದರೂ ಮಾಡಿ..
    ಅಣ್ಣಾವ್ರ bodyguard ಚೆನ್ನ ಅವರ ಸಂದರ್ಶನ ಮಾಡಿ...

  • @renukumarhl108
    @renukumarhl108 3 ปีที่แล้ว +25

    This gentleman explaining layer by layer of other face of film making, No one get into this depth, long live sir

  • @bharathijayaram7298
    @bharathijayaram7298 3 ปีที่แล้ว +10

    Dr Rajkumar, the rare gem of Karunaadu!!!! Super Sinanna!!

  • @vinayakhkalburgi
    @vinayakhkalburgi 3 ปีที่แล้ว +17

    ಬಾನ ಅಂಗಳದಲ್ಲಿ
    ಕಾಮನಬಿಲ್ಲು
    ಮೂಡಲು ಬೇಕು
    ಮಳೆ- ಬಿಸಿಲು..
    ಭುವಿ ಅಂಗಳದಲ್ಲಿ
    ಕಲಾಮಾಧ್ಯಮ
    ಮೂಡಲು ಬೇಕು
    ನೋಡುಗ
    ಅಭಿಮಾನಿಗಳು
    ದಿನಾಲು..
    ಮನ-ಹೃದಯ
    ತುಂಬಿ ಬರುವುದು
    ಶ್ರೀನಿವಾಸ ಅಣ್ಣ ನವರ
    ಮಾತು ಕೇಳಲು.
    🙏

  • @NatarajARaj-mp5mc
    @NatarajARaj-mp5mc 3 ปีที่แล้ว +19

    Dr Rajkumar..And Our Karnataka Asthi... Kuvempu ..Sir.... Both At one place.....Really..it's Super.. Kuvempu sir...Asking Dr Rajkumar..To invite To His Home....What an Lucky And Blessed ...Dr Rajkumar....it's Life Time... Achivement....✨✨✨👍✨👍✨👍⭐⭐⭐✨✨👍👍👍👍👍✨👍👍👍👍👍

  • @sangameshlakshatty636
    @sangameshlakshatty636 3 ปีที่แล้ว +15

    Really Dr Raj super human being 🙏hatts off to him.....

  • @naanu1016
    @naanu1016 3 ปีที่แล้ว +17

    What a Great Personality Annaa.....
    Adakke jana Biddu saayodu.....

  • @rameshp3831
    @rameshp3831 3 ปีที่แล้ว +57

    ಶ್ರೀಯುತ ದೊಡ್ಡಹುಲ್ಲೂರು ರುಕ್ಕೋಜಿ ರವರು ನಮ್ಮ ಅಣ್ಣಾವ್ರ ಬಗ್ಗೆ 15 ವರ್ಷಗಳ ಕಾಲ ಸಂಶೋದನೆ
    ಮಾಡಿ ಬರೆದಿರುವ ರಾಜ್ ಕುಮಾರ್ ಸಮಗ್ರ ಚರಿತ್ರೆ ಎಂಬ 2 ಗ್ರಂಥಗಳನ್ನು 2015 ರ ಅಕ್ಟೋಬರ್4ನೇ ವಾರದಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ
    ಮಾಡಿ ದರು. ಆ ಸಂದರ್ಭದಲ್ಲಿ ಸನ್ಮಾನ್ಯ C M ರವರು ಹೇಳಿದ ಒಂದು ಮಾತು ನನಗೆ ಅತಿಶಯ ವೇನಿಸಿತ್ಠು . ಅವರು ಹೇಳಿದ್ದು ಏನೆಂದರೆ , ರೀ ರುಕ್ಕೊಜಿ ಯವರೆ ರಾಜ್ ಕುಮಾರ್ ಅವರ ಬಗ್ಗೆ ಸುಮಾರು 2000 ಪುಟಗಳಿಗೆ ಮೀರಿ 2 ಪುಸ್ತಕ ಗಳನ್ನ
    ಬರೆದಿದ್ದೀರಿ ಎಂದು ಹೇಳುತ್ತಿದ್ದಾರೆ .
    ರಾಜ್ ಕುಮಾರ್ ಅವರ ಬಗ್ಗೆ 2000
    ಅಲ್ಲ 20,000 ಪುಟಗಳಷ್ಟು ಬರೆದರೂ ಸಾಲುವುದಿಲ್ಲ . ಅಂಥ ಮಹಾನ್ ವ್ಯಕ್ತಿ ಅವರು ಎಂದು ಹೇಳಿದರು .
    ಆಗ ನನಗೆ ಅವರ ಆ ಮಾತು ಅತಿಶಯ ವೇನಿಸಿತ್ತು. ಈಗ ಅನಿಸುತ್ತಿದೆ , ಸಿದ್ದರಾಮಯ್ಯ ನವರ
    ಮಾತು ಅಕ್ಷರಶಃ ಸತ್ಯ ಎಂದು .
    S A ಶ್ರೀನಿವಾಸ್ ಅವರ ಜೊತೆ ನೀವು
    ನಡೆಸುತ್ತಿರುವ ಸಂದರ್ಶನವನ್ನು ದಯವಿಟ್ಟು ನಿಲ್ಲಿಸಬೇಡಿ . ಏಕೆಂದರೆ ,
    ಶ್ರೀಯುತರು ಎಲ್ಲಿಯೂ ಉತ್ಪ್ರೇಕ್ಷೆ
    ಯಾಗಿ ಮಾತನಾಡುತ್ತಿಲ್ಲ . ತುಂಬಾ ಸಹಜವಾಗಿ , ಸರಳವಾಗಿ ಮಾತನಾಡುತ್ತಿದ್ದಾರೆ .

  • @santhosh8051
    @santhosh8051 3 ปีที่แล้ว +44

    Cant even imagine, wats sort of a person was Dr. Rajkumar. Really great human being and some actor

  • @rajashekharc2403
    @rajashekharc2403 3 ปีที่แล้ว +37

    ಕನ್ನಡ ಕಂಠೀರವ... ಡಾ ರಾಜ್ ಕುಮಾರ್ ..ಜೈ ಭುವನೇಶ್ವರಿ

  • @lathaupendra6270
    @lathaupendra6270 3 ปีที่แล้ว +17

    ನಿಮ್ಮ ಮಕ್ಕಳು ಎಷ್ಟು, ಯಾರು, ಈಗ ಏನು ಮಾಡುತ್ತಿದ್ದಾರೆ ಮತ್ತು ಹೆಂಡತಿ ಮಕ್ಕಳ ಫೋಟೋ ತೋರಿಸಿ. ತುಂಬಾ ಒಳ್ಳೆಯ information ಕೊಡುತ್ತಿದ್ದೀರ.super🙏🙏

    • @saanviangel9577
      @saanviangel9577 3 ปีที่แล้ว +2

      Hawdu param

    • @supirush
      @supirush 3 ปีที่แล้ว +6

      He has 3 Children,, 2 Daughters and 1 Son. His Son Mr.Dhruvan is Ready to Shine on The Big Screen, His Debut Movie has been launched,, Challenging Star inaugurated the Movie and the Movie Name is BHAGAVAN SRI KRISHNA PARATHMA

    • @saanviangel9577
      @saanviangel9577 3 ปีที่แล้ว

      @@supirush thanx 😊😊😊

    • @lathaupendra6270
      @lathaupendra6270 3 ปีที่แล้ว

      @@supirush show their photos please

    • @UmeshGuruRayaru
      @UmeshGuruRayaru 3 ปีที่แล้ว

      @@supirush Superb

  • @muniswamygowda3981
    @muniswamygowda3981 3 ปีที่แล้ว +15

    Sinnanna is open hearted person, let continue his interview

  • @somashekhargurikar7404
    @somashekhargurikar7404 3 ปีที่แล้ว +4

    ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಹಾಗೂ ನಿಮ್ಮ ಮಾತು ಕೇಳುತ್ತಿದ್ದರೆ ನಾವು ಕೂಡ ಪ್ರತ್ಯಕ್ಷದರ್ಶಿಗಳು ಹಾಗೆ ಅನಿಸುತ್ತದೆ👏

  • @user-fn5nc4vb6h
    @user-fn5nc4vb6h 3 ปีที่แล้ว +28

    This person is down to earth enjoying

  • @teri7948
    @teri7948 3 ปีที่แล้ว +4

    Super srinivas fentastic we love you sir
    I live in Canada I always watch this channel. I grow up those years
    Thanks for sharing wanderful moments

  • @manjulakishorkumarmanjula.3651
    @manjulakishorkumarmanjula.3651 3 ปีที่แล้ว +8

    srinivas superb narration
    Rajkumar family superb

  • @RM-ey5ek
    @RM-ey5ek 3 ปีที่แล้ว +15

    One very good thing about him he never speaks bad about any other actors and simple person like any person in Dr. rajkumar family.

  • @premanandcscs8251
    @premanandcscs8251 3 ปีที่แล้ว +7

    Walk & talk is super with Annavru 👍avru Doddavekti nijavagloo🙏

  • @ganeshraoma
    @ganeshraoma 3 ปีที่แล้ว +9

    What a man he is , that’s why he was so close to Dr Raj 🙏

  • @ravikumarm1400
    @ravikumarm1400 3 ปีที่แล้ว +11

    ಕುವೆಂಪು, ಅಣ್ಣಾವ್ರು, 🙏🙏🙏🙏🙏🙏🙏🙏🙏🙏🙏

    • @suprabhadevi7843
      @suprabhadevi7843 3 ปีที่แล้ว

      Eegina yuva janangakke dari deepavagali kuvempu mattu Rajkumar ravara baduku.

  • @gsgnaneshwar
    @gsgnaneshwar 3 ปีที่แล้ว +2

    I am really moved by the way S A Srinivas has narrated openly about several actors, Co actors, technicians, Cameramen, several locations, studios, singers, his own friends, his education alongwith his his way living, his house at Saligrama, his brothers, sisters, etc., etc.
    Really I am moved by his episodes covering all the above incidents, way of life, his investments, failures successes. His innocent narration about Rajkumar, Parvathamma, her son's, etc., are also commendable.
    Kalmadhyama has done a very good job by exploring such a wonderful person to reveal the behind the scenes life. Good,. Keep it up. Thanks once again to Kalmadhyama.

  • @AnandKumar-by5br
    @AnandKumar-by5br 3 ปีที่แล้ว +15

    Raj family good persons

  • @zakariyazakeer5154
    @zakariyazakeer5154 3 ปีที่แล้ว +9

    ಕಥೆ ಕೇಳಲು ದುಂಬಿಗಳೂ ಕಾತರದಿಂದ ಹಾರಾಡಿ ಕೇಳುತ್ತಿತ್ತು

  • @raaghurocky5624
    @raaghurocky5624 2 ปีที่แล้ว +1

    ಹಳೆಯ ನೆನಪು ಕೇಳುವುದೇ ಚಂದ , ತುಂಬು ಹೃದಯದ ಧನ್ಯವಾದಗಳು ಕಲಾಮಾಧ್ಯಮ 😊😊

  • @akashm2336
    @akashm2336 3 ปีที่แล้ว +8

    Karnataka Ratnagalu..Kuvempu💛❤
    Annavru💛❤

  • @mutturaj2983
    @mutturaj2983 3 ปีที่แล้ว +22

    ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ತೃಪ್ತಿ ಇಲ್ಲ...

  • @darshanram9421
    @darshanram9421 3 ปีที่แล้ว +5

    ಅಪ್ಪ ಅಣ್ಣಾವ್ರ ಕಥೆಗಳು ಕೇಳಿದಷ್ಟು ಕೇಳಬೇಕು ಅನಿಸುತ್ತದೆ...ಅವರ ಮನೆ ಒಂದು ಸಿನಿಮಾ factory ಇದ್ದಂತೆ ಅಲ್ಲಿ ನೆಲೆ ಸಿಕ್ಕರೆ ಸರ್ಕಾರಿ ಕೆಲಸ ಸಿಕ್ಕಹಾಗೆ ಸದಾಕಾಲ settle ಅಂದಿನಕಾಲದಲ್ಲಿ

  • @cvsuryaprakash8511
    @cvsuryaprakash8511 3 ปีที่แล้ว +8

    ದಯವಿಟ್ಟು ಬೇಗ ಈ ಸಂಚಿ ಯನ್ನ ಮುಗಿಸಬೇಡಿ ನನ್ನ ಕ ಳಿ ಕ ಳಿ ಮನವಿ

  • @ramuk7735
    @ramuk7735 3 ปีที่แล้ว +5

    Open heart, Gental man👌👌👌

  • @gururajswamy7748
    @gururajswamy7748 3 ปีที่แล้ว +2

    ಅಣ್ಣಾವ್ರ ಪಡೆದ ಕನ್ನಡಿಗರು ಕನ್ನಡನಾಡು ಧನ್ಯ🙏🙏🙏

  • @ravishankerravishankar9072
    @ravishankerravishankar9072 3 ปีที่แล้ว +5

    Sir realy we are very happy lizening
    Your words about raj what an humbel amezing gentleman
    Srinivas sir lady's will feel happy
    If you tell about arathi manjula because you had seen them in your films arathi in bangarsda panjara pavanaganga manjula in srinivas
    Kalyan Sampatige savall these two actress are pakka kannada actress who were top in70 80 s please tell
    Your words about them

  • @ravennam1936
    @ravennam1936 3 ปีที่แล้ว +2

    ಸೂಪರ್ ಸಂದರ್ಶನ ಶ್ರೀನಿವಾಸ್ ಅವರೇ ಧನ್ಯವಾದಗಳು🙏🙏

  • @lokeshloki5788
    @lokeshloki5788 3 ปีที่แล้ว +1

    ಪರಮೇಶ್ವರ್ ಸರ್ ನಿಮ್ಮ ಈ ಕಾರ್ಯಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್ ನಮ್ಮಂಥ ಮನಸ್ಥಿತಿ ಇರುವ ಜನರಿಗೆಲ್ಲ ನಿಮ್ಮ ಈ ಕಲಾಮಾದ್ಯಮದ ಮೂಲಕ ತುಂಬಾ ವಿಷಯಗಳು ತಿಳಿಯುವಂತಾಗಿದೆ. ನಾನು ರಾಜಣ್ಣ ನವರ ಹಾಗೂ ಅವರ ಕುಟುಂಬದ ತುಂಬಾ ದೊಡ್ಡ ಅಭಿಮಾನಿ. ನನ್ನದೊಂದು ಪ್ರಶ್ನೆ ಪಾರ್ವತಮ್ಮರಾಜ್ ಕುಮಾರ್ ಅವರ ತಮ್ಮಂದಿರೆಲ್ಲ ನಿರ್ಮಾಪಕರಾಗಿ ತುಂಬಾ ಸಿನಿಮಾಗಳನ್ನು ಮಾಡಿ ಕೀರ್ತಿ ಹಣ ಗಳಿಸಿದರು. ರಾಜಣ್ಣ ನವರ ತಮ್ಮ ವರದಣ್ಣ ನವರು ಯಾಕೆ ಪ್ರತ್ಯೇಕವಾಗಿ ನಿರ್ಮಾಪಕರಾಗಲಿಲ್ಲ.

  • @raghavendrajoshi9436
    @raghavendrajoshi9436 3 ปีที่แล้ว +3

    Parameshawar sir,pl continue in maximum eps with Srinivas sir , his naration is pure& perfect with facts

  • @chandrashekar-kg7oi
    @chandrashekar-kg7oi 3 ปีที่แล้ว +30

    ರಾಜ್ ಕುಮಾರ್ ಅವರು ಹೀರೊ ಅಂದಮೇಲೆ ನನ್ನನ್ನ ಯಾಕೆ ಕೇಳ್ತೀರ
    ಮಾಡಿ ನೆರವು ಹೇಳಿದ ಹಾಡನ್ನ
    ಇದು ಕುವೆಂಪು ಅವರು ಹೇಳಿದ ಮಾತು🙏

  • @madhukarkoratagere7799
    @madhukarkoratagere7799 3 ปีที่แล้ว +5

    Sriivas has a wonderful charm ...chennagi kasta kanda baduku adakke ashtondu cofidence

    • @supirush
      @supirush 3 ปีที่แล้ว +2

      His Son Mr.Dhruvan is Ready to Shine on The Big Screen, His Debut Movie has been launched,, Challenging Star inaugurated the Movie

  • @premanandcscs8251
    @premanandcscs8251 3 ปีที่แล้ว +7

    Seenanna ,Hosa belaku is awesome !!
    Atlast ,Annavru decision is ultimate 👍

  • @nayakslifestyle9814
    @nayakslifestyle9814 3 ปีที่แล้ว +7

    Great person and great interview.... Supb🙏🙏🙏🙏👍👍👍👍👍

  • @shivappaitagi3062
    @shivappaitagi3062 3 ปีที่แล้ว +5

    Evergreen film Hasabelaku and Hridaya haditu sir

  • @amazer6915
    @amazer6915 3 ปีที่แล้ว +13

    17:00
    Idakke Rajkumar devataa manushya.
    Kavishrestara hatra aa maatu kelo yogyate yaarige barutte.
    Rajkumar avaru kooda ee janma padeyoke punya maadidru.
    Onde maatu, AVARANNU HETTA TANDE TAAYIGALIGE, NAMAGE AVARANNU NEEDIDA AA DEVARIGE KOTI NAMANA.

  • @manjunathsagar3144
    @manjunathsagar3144 3 ปีที่แล้ว +2

    ಪರಂ ಸರ್ ಅವರಿಗೆ ಕೋಟಿ ವಂದನೆಗಳು

  • @PakkaGowdruMaterial
    @PakkaGowdruMaterial 3 ปีที่แล้ว +3

    ಅದ್ಬುತ ಸೀನಣ್ಣ

  • @rajeshrajgopal4536
    @rajeshrajgopal4536 3 ปีที่แล้ว +5

    Please interview veteran actor-director Suresh Heblikar who gave us some brilliant path breaking films in the 1970's , 1980's and 1990's . .

  • @kanchana9841
    @kanchana9841 3 ปีที่แล้ว +1

    Seenanna🙏👌ondu episode kooda nododanna naanu tapsalla.😀😂
    Param avre neevu different stylelli sandarshana Nadesi kodtidira
    Tumba ishtavagatte❤️👌Atithigalige mana bichi matadalu avakasha kodtira. Adrinda nim interview👌success😀

  • @kiranshivashankar2443
    @kiranshivashankar2443 3 ปีที่แล้ว +1

    Need more episodes from SA Sreenivas sir . We love his episodes from this gentleman

  • @ravibk5369
    @ravibk5369 3 ปีที่แล้ว +1

    Extraordinary flash back remembering with open heart ❤️. LONG LIVE SIR

  • @spookyargument7537
    @spookyargument7537 8 หลายเดือนก่อน

    Annavru' s attention to detail is impressive. Can't imagine Hosa Belaku without "Kanneera Dhaare ideke"

  • @RaviShankar-kk8kn
    @RaviShankar-kk8kn 3 ปีที่แล้ว +23

    ಇದು ಭಾಗ 56. ಬಹಳಷ್ಟು ವ್ಯಕ್ತಿಗಳು ರಾಜಕುಮಾರ್ ಅವರ ಬಗ್ಗೆ ಮಾತಾಡಿದ್ದಾರೆ. ಎಲ್ಲರೂ ಒಳ್ಳೆಯದನ್ನೇ ಹೇಳಿದ್ದಾರೆ. ಒಬ್ಬರ ಬಾಯಿಂದಾನೂ ಒಂದೇ ಒಂದು negative comment ಬಂದಿಲ್ಲ.

  • @anilkumarshahapur3655
    @anilkumarshahapur3655 3 ปีที่แล้ว +3

    Srinivas interview is very interesting and the person is honest

  • @premanandcscs8251
    @premanandcscs8251 3 ปีที่แล้ว +2

    Fantastic talking Seenanna 🙏

  • @princedevprincedev2318
    @princedevprincedev2318 3 ปีที่แล้ว +1

    Rajkumar sir God gift for kannada

  • @manjunathsagar3144
    @manjunathsagar3144 3 ปีที่แล้ว +2

    ಕಾಲಾ ಮಾಧ್ಯಮ ಸೂಪರ್

  • @madhukarkoratagere7799
    @madhukarkoratagere7799 3 ปีที่แล้ว +6

    Param ... Keeeeeep going ...more and more of Dr.Raj;s family information we want.
    Dont even think of stopping this conversations... Coming great...now it is peakig ...dont again cheat us ( what you did with Phani Ramachandra sir) again ...
    I am sharing this channel and this conversation with so oooooo many ....Nanna maryade preshne ok?

  • @janakisrinivas4751
    @janakisrinivas4751 3 ปีที่แล้ว +2

    Kannadada muttu Namma annavru

  • @user-uh2nq5mo4k
    @user-uh2nq5mo4k 3 ปีที่แล้ว +10

    ಏನು ಅಂತ ಕಾಮಿಟ್ ಮಾಡಲಿ ಸರ್. ಪದಗಳೇ ಬರುತ್ತಿಲ್ಲ. ನಿಮ್ಮ ಮಾತು ಕೇಳುತ್ತಿದ್ದರೆ ಈಗ ಇರುವ 19 ನಿಮಿಷ ಸಾಲದು 2-3 ಗಂಟೆಗಳ ಕಾಲ ಪ್ರಸಾರ ಮಾಡಿ...

  • @maruthimaruthi5765
    @maruthimaruthi5765 3 ปีที่แล้ว +2

    ಅಣ್ಣಾವ್ರ ಬಗ್ಗೆ ಕೇಳಿದರೆ ಮನಸ್ಸಿಗೆ ಆನಂದ.

  • @chaithrachandu06
    @chaithrachandu06 3 ปีที่แล้ว

    Namaste kalamadyama avare nimma kala sandarshanada hagu DR. RAJKUMAR ANNAVRA parama bhaktharalli obbarada nam thande.. APPAJI avrathrane hogbitru😭😭😭😭😭😭😭😭

  • @udaykumarnokia2321
    @udaykumarnokia2321 3 ปีที่แล้ว +2

    Senanna super param sir super

  • @azeedahmed7129
    @azeedahmed7129 5 หลายเดือนก่อน

    Super words sir ,that to last
    SRI KUVEMPU Incidence heart touching

  • @wiseindian975
    @wiseindian975 3 ปีที่แล้ว +2

    Very nice Info.

  • @hemadayanand4771
    @hemadayanand4771 3 ปีที่แล้ว +2

    I like all his videos

  • @Rameshsubramanya
    @Rameshsubramanya 3 ปีที่แล้ว

    Ivarella experience tumba chennagide, hats off to all these people,

  • @nirmalamaradihalli6898
    @nirmalamaradihalli6898 3 ปีที่แล้ว

    ಅಣ್ಣಾ ತುಂಬಾ ಚೆನ್ನಾಗಿ ಕಷ್ಟ ಸುಖ ಹೇಳಿ ಕೊಳ್ತಿರ. ನಿಮ್ಮ ಮಾತು ನೇರವಾಗಿ ಪ್ರಾಮಾಣಿಕ ವಾಗಿ ಮಾತಾಡಿದ್ದೀರಿ

  • @nishchalnishchal8635
    @nishchalnishchal8635 3 ปีที่แล้ว +1

    Parvathammanavaru helida MELE mugiyithu hrudaya had ithu super hit seenanna avara mathu Kelalu thumba kushi hosabelaku vani avara kadambari avara anubhava dalli Esto vicharagalive estohesarugalu marethiruthare adre avara anubhavagalannu a helo reethi unbelievable Annavra change madiddu superhit aagalu karanavayithu Namma Maneya hesaru hosabelaku Annavra kalajige hats up thanks seenanna thanks paramsir

  • @ambujaambuja8616
    @ambujaambuja8616 3 ปีที่แล้ว +3

    Annavru nanna mechhina devaru

  • @Dr.sgs_vasu
    @Dr.sgs_vasu 3 ปีที่แล้ว +2

    17:00 Great !!♥♥

  • @VIJAYSINGH-fb9zm
    @VIJAYSINGH-fb9zm 4 หลายเดือนก่อน

    Many ❤ Goosebumps movements

  • @krishnarajkumar8467
    @krishnarajkumar8467 3 ปีที่แล้ว +2

    Super sir

  • @raghavendraramappal4784
    @raghavendraramappal4784 3 ปีที่แล้ว +1

    Super super super aste

  • @SKumarSKumar-li6th
    @SKumarSKumar-li6th 3 ปีที่แล้ว

    Sir tumba channagi matdta eddira super sir carry on namma annoru 👌👌👌👌

  • @ravichannal9361
    @ravichannal9361 3 ปีที่แล้ว +1

    ಮತ್ತೆ ಮತ್ತೆ ನಿಮ್ಮ ಮಾತುಗಳನ್ನ ಕೇಳತಿನಿ ಸರ್ ತುಂಬಾ ಸಂತೋಷ ಆಯಿತು

  • @raghavendrarao1768
    @raghavendrarao1768 3 ปีที่แล้ว +1

    Super

  • @shamrao4291
    @shamrao4291 3 ปีที่แล้ว

    ಕಲಾ ಮಾಧ್ಯಮ ಚಾನಲ್ ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಗಳು ತುಂಬಾ ಆಸಕ್ತಿದಾಯಕವಾದುವು

  • @ramamanimanjunath3943
    @ramamanimanjunath3943 3 ปีที่แล้ว

    ಸರ್ ತುಂಬಾ ಚೆನ್ನಾಗಿದೆ

  • @sujithmanipal6919
    @sujithmanipal6919 3 ปีที่แล้ว

    Great 😍👍

  • @manjunathdas.lokalmovi82
    @manjunathdas.lokalmovi82 3 ปีที่แล้ว

    Super sr .kushi aagutte nimma mathu

  • @nagendrahebbale6606
    @nagendrahebbale6606 3 ปีที่แล้ว +1

    Seenanna interview super take more information about rajkumar Anna we will get good information sir

  • @pradeepkrishnaswamy1358
    @pradeepkrishnaswamy1358 3 ปีที่แล้ว +3

    Vidye Vinayam dadati is Dr Rajkumar

  • @spookyargument7537
    @spookyargument7537 8 หลายเดือนก่อน

    Seenanna very endearing personality

  • @rameshskram4307
    @rameshskram4307 3 ปีที่แล้ว +1

    🙏🙏🙏💕

  • @vishnuvirat730
    @vishnuvirat730 3 ปีที่แล้ว +1

  • @mohanamban616
    @mohanamban616 3 ปีที่แล้ว

    Nice words

  • @vijaykumarviju273
    @vijaykumarviju273 3 ปีที่แล้ว

    Superr seenanna great

  • @sumanthroyalrider
    @sumanthroyalrider 3 ปีที่แล้ว +1

    ❤️❤️

  • @prakasholekar5834
    @prakasholekar5834 3 ปีที่แล้ว

    Nice interview Sir Dr Raj Kumar great Kannada movie is.best

  • @anilkumarshahapur3655
    @anilkumarshahapur3655 3 ปีที่แล้ว +1

    Please make a interview of Raghavendra Rajkumar on Yoga of Dr Raj

  • @sureshbasanna2515
    @sureshbasanna2515 3 ปีที่แล้ว +1

    Very nice video
    Please make 30 minutes video

  • @sunitharavi2
    @sunitharavi2 3 ปีที่แล้ว +1

    Sir , eagerly waiting for some more episodes of Seenanna