ಯೋಬನ ಗ್ರಂಥ, ಕೀರ್ತನೆಗಳು, ಜ್ಙಾನೋಕ್ತಿಗಳು ಓದಿದರೆ ತುಂಬಾ ಚಿಂತನೆಗಳು ಇವೆ. ತುಂಬಾ ಉತ್ತರಗಳು ಇವೆ. ಸಮಾಜಕ್ಕೆ , ನಮ್ಮ ಜೀವನಕ್ಕೆ ಬೇಕಾದ ನಿಜವಾದ ಸಮಾಧಾನ ಇದೆ. ಕಲ್ಪನಾತ್ಮಕ ಕಥೆ ಕಥೆಗಳು ಇಲ್ಲವೇ ಇಲ್ಲ.
Vijaya Karnataka paper dedicated his articles in so-called conversion by Christians & brought yedurappa to power. It was counter & recounter attacks. Being lingayat by caste I dislike Brahmins. What caste byrappo belongs to. Is he s Hindu?
His talent is appreciated. But he's nowhere close to Dr. UR Anantamurthy who is mount everest in Kannada literature! It's not that how many novels you write make you a great writer but the quality of your novels.
ಏನಪ್ಪಾ ಭೈರಪ್ಪ ಡಾ..ರಾಜ್ ಕುಮಾರ್ ಗೆ ಅವನೊಬ್ಬ ಆಕ್ಟರ್ ಅಂತ ಅಂದಿದಂತೆ ನಿಮಗೆಲ್ಲ ಒಬ್ಬ ಕೆಳವರ್ಗದಿಂದ ಬಂದಿದ್ದ ವ್ಯಕ್ತಿ ಒಂದು ಉನ್ನತ ಸ್ಥನದಲ್ಲಿದಿದ್ದು ನಿಮಗೆ ಸಹಿಸಲು ಆಗುತಿರಲಿಲ್ಲ ಅಲ್ವಾ ಜಾತಿ ವಿರುದ್ಧದ ಹೋರಾಟ ಬರೀ ಕೃತಿಗೆ ಮಾತ್ರ ಸೀಮಿತವಾಗಿತ್ತು ಆದರೆ ನಿಮ್ಮ ಮನಸ್ಸಿನಲ್ಲಿ ಜಾತಿಯತೇ ಎಂಬ ಅನಿಷ್ಟ ಪದ್ಧತಿ ವಿಕೃತಿಯಾಗಿತ್ತು ಎನ್ನುವುದಕ್ಕೆ ಇದೆ ಸಾಕ್ಷಿ ಹಾಳಬಾಸ್ತಿ ನನ್ನಮಗ ನಾನು ನಿನ್ನ ಏಳೆಂಟು ಕಾದಂಬರಿಗಳನ್ನು ಓದಿ ನಿನ್ನನ್ನ ಮೆಚ್ಚುಕೊಂಡಿದ್ದೆ ಥೂ ನನ್ನ ಬಗ್ಗೆ ನನಗೆ ಈಗ ಆಸ್ಸಯಾ ಆಗುತ್ತಿದೆ ನಿನ್ನನ ಗೌರವಿಸುತ್ತಿದ್ದಕ್ಕೆ
ರೀ ಅಣ್ಣಾವ್ರ ಬಗ್ಗೆ ಕೆಟ್ಟ ಮಾತನ್ನ ಭೈರಪ್ಪನವರು ಹೇಳಿಲ್ಲ. ರಾಜ್ಕುಮಾರ್ ಅಂತ ಮೇರು ನಟರನ್ನ ಹಾಕಿಕೊಂಡು ಸಿನಿಮಾ ಮಾಡುವಾಗ ಹಲವು ಫ್ಯಾಕ್ಟರ್ ಗಳು ಗಮನಕ್ಕೆ ತಗೊಂಡು ಮಾಡಬೇಕಾಗುತ್ತೆ. ಆವಾಗ ಭೈರಪ್ಪನವರು ಬರೆಯುವ ರಣಗಂಭೀರ ಕಾದಂಬರಿಯ ಮೂಲವಸ್ತುವೇ ಬದಲಾಗುವ ಸಾಧ್ಯತೆಗಳಿದ್ದವು. ಹಾಗಾಗಿ ರಾಜ್ಕುಮಾರ್ ಅವರಂತ, ನಾವೆಲ್ಲ ದೈವಸಮಾನವಾಗಿ ನೋಡುವ ಮೇರುನಟ ಈ ಕಾದಂಬರಿಗೆ ಸೂಕ್ತವಲ್ಲ (ಕಾದಂಬರಿಯ ಉದ್ದೇಶವೇ ತಪ್ಪಿ ಹೋದೀತು ಅನ್ನುವ ಕಾರಣವೇ ಹೊರತು, ಪ್ರತಿಭೆಯಾಗಲಿ ಇನ್ನೊಂದಾಗಲಿ ಕಾರಣವಲ್ಲ) ಅನ್ನುವ ನಿರ್ಧಾರಕ್ಕೆ ಬಂದಿದ್ದು. ಕೆಲವೇ ತಿಂಗಳುಗಳ ಹಿಂದೆ ಭೈರಪ್ಪನವರೇ ತಾನು ರಾಜ್ಕುಮಾರ್ ಅವರ ಬಗ್ಗೆ ಹೇಳಿದ್ದಾರೆ ಅನ್ನಲಾಗಿರುವ ಮಾತಿನಲ್ಲಿ ಹುರುಳಿಲ್ಲ ಅಂತ ಹೇಳಿದ್ದಾರೆ. ರಾಜ್ಕುಮಾರ್ ಈ ನಾಡಿನ ಸಾಂಸ್ಕೃತಿಕ ಪ್ರತಿನಿಧಿ. ದೈವಾಂಶ ಸಂಭೂತ ನಟ. ಅಂತಹ ಮೇರುನಟರನ್ನ ಯಾರಾದಾರೂ ಯಾಕೆ ವಿರೋಧಿಸಿಯಾರು...
Dr. S.L. Bhyrappa should be nominated for the Nobel Prize in Literature.
🙏🏽
🙏🙏 ಇಂತಹ ಲೇಖಕರನ್ನು ಪಡೆದ ಕನ್ನಡಿಗರಾದ ನಾವೇ ಧನ್ಯ...........ಗುರುಗಳೇ ನಿಮ್ಮಿಂದ ಹೆಚ್ಚು ಕೃತಿಗಳು ರಚನೆಯಾಗಬೇಕು.....
ಉತ್ಕಟ ಭಾವ ಪಕ್ವವಾದಾಗ ಉಂಟಾಗುವ ಅನುಭವವೇ "ರಸ"....
ಧನ್ಯೋಷ್ಮಿ ಗುರುವೇ
thappu bhava nirashanavadaga matra rasanubhava saadya.
ಜ್ಞಾನಪೀಠ ಪ್ರಶಸ್ತಿ ಯಾಕೆ ಬಂದಿಲ್ಲ, ಈ ಕಾಲದ ಅತ್ಯಂತ ಜನಪ್ರಿಯ ಸಾಹಿತಿಗಳು.
Rajakiya
Deserving persons rarely get the ಜ್ಞಾನಪೀಠ award.Dr.S.L.. ಭೈರಪ್ಪ is capable of getting Nobel prize also.
.
ಜ್ಞಾನಪೀಠಕ್ಕಿಂತಲೂ ಹಿರಿದಾದ ಸರಸ್ವತೀ ಸಮ್ಮಾನ ಪ್ರಶಸ್ತಿ ಬಂದಿದೆ.. ಅಸಾಮಾನ್ಯ ಪ್ರತಿಭೆ.. ಕನ್ನಡಿಗರ ಪುಣ್ಯ..🙏🙏
ಮಾತು ಕೇಳಿ, ಮೂಕ ವಿಸ್ಮಿತನಾದೆ,ಎಂಥ ಅದ್ಭುತ ಜ್ನಾನ ,ಧ್ವನಿ,ಚಿಂತನೆ,ನೆನಪಿನ ಶಕ್ತಿ ಅದ್ಭುತ ,ನಿಮ್ಮ ಪಾದ ಮುಟ್ಟಿ ನಮಸ್ಕರಿಸ ಬೇಕು ಎಂದು ಮನದಾಲದಿಂದ ಅನಿಸುತ್ತಿದೆ
ಸರ್ ನಿಮ್ಮ ಬರವಣಿಗೆ ಅದ್ಬುತ ಇತ್ತಿಚೆಗೆ ನಾನು ಆವರಣ ಒದಿದೆ ನಿಮ್ಮ ಯಲ್ಲಾ ಕಾದಂಬರಿ ಒದುವ ಆಸೆ ಆಗಿದೆ ಇವಾಗ ನಾಯಿ ನೆರಳು ಓದುತ್ತಿದ್ದೆನೆ
His depth in literature is the real talent which needs to be appreciated and respected.... Hats off sir.... Thanks for your open talk... 🙏🙏
Great author of sahitya. Deserves Nobel prize or Bharath Ratna.
ನಿಮ್ಮ "ಯಾನ" ನಾನು ಓದಿದ ಮೊದಲ ಕಾದಂಬರಿ...ನಿಮ್ಮ ಎಲ್ಲಾ ಪುಸ್ತಕ ಓದುವ ಹಂಬಲ....ಇತ್ತೀಚಿಗೆ "ಆವರಣ" ಪುಸ್ತಕ ವನ್ನು ..ಓದಲಾರಂಬಿಸಿದ್ದೇನೆ.....
Saartha nu odhi adbhutavagide...jnanapeetakke arhavada book
ನಾನು ಕಂಡತ ಅದ್ಭುತವಾದ ಸಾಹಿತಿ...
ಪರ್ವ ನನ್ನ ಮೆಚ್ಚಿನ ಪುಸ್ತಕ
ಸರ್ ನಿಮ್ಮ ಬರವಣಿಗೆ ಅತ್ಯದ್ಭುತ ವಂಶವೃಕ್ಷ ನನ್ನ ನೆಚ್ಚಿನ ಕಾದಂಬರಿ ಧನ್ಯವಾದಗಳು ಸರ್
ನಾಗಭಟ್ಟ, ನರಹರಿ ಪಾತ್ರಗಳ ಸೃಷ್ಟಿ ಅಮೋಘ. ಧನ್ಯವಾದಗಳು ಗುರುಗಳೆ
ಮಂಜಯ್ಯ ಬೇಡ್ವಾ?
ವಿಶ್ವೇಶ್ವರನ ಕಥೆ ಏನು.. ನಾಯಿ ನೆರಳು.. 😅
ಇಂತಹ ಮಹಾನ್ ಜ್ಞಾನಿಗೆ ಜ್ಞಾನಪೀಠ ಪ್ರಶಸ್ತಿ ಸಿಗದೇ ಇರೋದು ವಿಪರ್ಯಾಸ
He talks at another level! I feel uneducated!!
Yes...
I agree
Really brother! Me also
Wwwwwaa
Golden world's
ಯೋಬನ ಗ್ರಂಥ, ಕೀರ್ತನೆಗಳು, ಜ್ಙಾನೋಕ್ತಿಗಳು ಓದಿದರೆ ತುಂಬಾ ಚಿಂತನೆಗಳು ಇವೆ. ತುಂಬಾ ಉತ್ತರಗಳು ಇವೆ. ಸಮಾಜಕ್ಕೆ , ನಮ್ಮ ಜೀವನಕ್ಕೆ ಬೇಕಾದ ನಿಜವಾದ ಸಮಾಧಾನ ಇದೆ. ಕಲ್ಪನಾತ್ಮಕ ಕಥೆ ಕಥೆಗಳು ಇಲ್ಲವೇ ಇಲ್ಲ.
Rice bag spotted
Very enlightened writer Dr Bhyrappa! 🙏
Bhyrappa sir is the greatest writer. No comparison with him....
Whenever I’m seeing his face, I’m searching different meaningful characters of his own novel.
Bhavataranga....
Manavemba mahaasagara
Bhavavemba bruhath alegalu
Bhuddiemba kodagallige appalisive.
Jeevana vikaasagollalu
Bhavashuddi kavitevruddiyagi
Hosa hosa kavanagala suggiyaagi.
Gamagamisuva mogginanthe
Janathe embassy saagaradalli
Jagavemba hoobanadalli
Kampasoosi pempanradi malligeyanthe.
Aavabhava manadi ivodoo
Aduve kavitheyaagi moodi
Baruvudu jananaadiyanu
Meeting Dhwani gaivudu.
" Nooraaru bhavanegala
Thavarooru ee namma hridaya saagara " kathana kavana jeevana
Manthana niranthara sahajeevanake
Ee namma hridadaya saagarave bhruhath aagara.....Jayamangala Javali poet.9844090651.
@@jayamangalajavali6544 tumbaa sogassada kavithe......beautiful
@@bharathm9760 8888 bi V8 V8 V8 yy
ಹೊಸ ಸಾಹಿತಿಗಳಿಗೆ ಸ್ಫೂರ್ತಿಯಾಹಿತು ಇವರ ಭಾಷಣ.
ಭಾರತ ಕ್ಕೆ ನೊಬೆಲ್ ಆಸೆ ಹುಟ್ಟಿಸುವ ಲೇಖಕ
? :) good
I Red Books Very much Like. Very Happy to Listen
In person.
Sir your my idol ur my ultimate... Wat you will say that is final... In this life you book will give more. Experience then me real life...
S.l.birappa speech very precious talk
Done reading Aavarana he is a legendary writer 🙏🙏
Thank you for uploading 👌🏻
Bhairappanavarige JNANAPITHA sigabeku
Emperor Poojit
ಬೇಡ.... ಜ್ಞಾನಪೀಠವನ್ನು ಹೊಡೆದಾಡಿ ಬಡಿದಾಡಿ ಕಸಿದುಕೊಳ್ಳುವ ಹಂತಕ್ಕೆ ಕೆಲ ಸೋ ಕಾಲ್ಡ್ ಸಾಹಿತಿಗಳು ತಲುಪಿದಾರೆ. ಅಂತದ್ದರಲ್ಲಿ ಶ್ರೀಯುತರಿಗೆ ಆ ಪ್ರಶಸ್ತಿ ಬೇಕಿಲ್ಲ..
@@suryare.9949 fantastic comment.
i was there!
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳನ್ನು ಬರೆಯಿರಿ
Pentastc speech. Sir.
Namstae, please upload recent parva program.
Pls add pranesh's speech
Sir eevayassinallu entha adbutha nenapina shakti ede nimmannuvarnisalu nanna Bali padagalilla
one of the greatest poet in modern india
greatest poets, with an S at the end... not just 'greatest poet', correct?
Not sure Bhyrappa has written any poem in his life
great kavi in India Is kUvempu
thank you for uploading.
Superb sir
ಯಾವ ಕೆಲಸಾನೂ ಶ್ರಮ ಅಲ್ಲ, ತಾಳ್ಮೆ ಮತ್ತು ಆಸಕ್ತಿಯ ಮನಸಿದ್ದರೆ?.
He sud be given jnanapaita and bharatha ratnam awards
🙏🙏🙏🙏
Legendary poet ❤️
Namma hrudaya Namma Bhyrappa
ಗದ್ಯಕವಿಯ ಮಾತುಗಳು.
Great soul
Janapeet for sure if NDA voted to power
Honest person
Deserves award.
Byn
Intellectual speech
Tq u 👌🙏🙏
Jai Gurudev
Thank you sir..madhya dali english stop madi KANNADA matadidakke childhood memory na mother luguage li helidre channagi irute
Pskanthi 👋👋👋👋
ಅದ್ಭುತ 🙏
Let him contest election to corporator. Mysore developes.
41:40
ಈ ಮೋತಿ ಭಕ್ತನ ಮಾತುಗಳು ಕೇಳಲು ಅಸಹ್ಯವಾಗುತ್ತಿದೆ.
Oh...gulama spotted ..😂😂😂
Jayamangala Javali poet
14:41,18:16
All time matter is female
P please p
Please correct the title of the video it says Shityosava instead of Sahityotsava
He is mad person
Vijaya Karnataka paper dedicated his articles in so-called conversion by Christians & brought yedurappa to power. It was counter & recounter attacks. Being lingayat by caste I dislike Brahmins. What caste byrappo belongs to. Is he s Hindu?
lingayat
😄😄 avaru ಬ್ರಾಹ್ಮಣರು
@@rakeshraghu7656 yes sorry
His talent is appreciated. But he's nowhere close to Dr. UR Anantamurthy who is mount everest in Kannada literature! It's not that how many novels you write make you a great writer but the quality of your novels.
Hahaha commie pig spotted
@@ambhat3953can’t do anything sir. ಹಂದಿಗಳಿಗೆ ಹೇಲೆ ಇಷ್ಟ
His Stories have no gramer or gender.
Idu kevala samarthane taanu baredaddannu. Ivara Kaadambarigalu pragatipavalla
ನಿಮ್ಮ ಪ್ರಗತಿಯ ಕಲ್ಪನೆಯೇ ಭಿನ್ನ (ವಿಚಿತ್ರ?) ವಿರಬೇಕು!
ಪ್ರಗತಿಪರ ಬರಹಗಳು ಯಾವುವು? ಮತ್ತು ಆ ರೀತಿಯ ಬರಹಗಳಿಂದ ಆದ ಪ್ರಗತಿ ಏನು ಉದಾಹರಣೆ ಸಹಿತ ವಿವರಿಸುತ್ತಿರೋ?
Nice brother
Mr gowda meaningless talk
ಪ್ರಗತಿ ಎಂದರೆ ಏನು ? ಅದರ ಅರ್ಥವನ್ನು ವಿವರಿಸಿ.
tannannu tane hogalike..
Wat is your prblm brother?
ಅಂಥಾ ಸಾಧನೆ ಮಾಡಿದ್ದಾರೆ. ನೀವೂ ಮಾಡಿದ್ದರೆ ಹೊಗಳಿಕೊಳ್ಳಿ
Iam very big fan of your literature
Kannadadavaragi appreciate madi
Me Rajesh First study Him and then if you have even at his feet level then comment
niu matadodu tala illa buda illa
Ho brame!
yes avara matugalannu yavde choukattige seemitavagilla nanna preetiya dhongi bandaaya premi
You have to read his poetry with full time with concentrate, than you come to know.
Gruhabhanga nanage dari deepa badukannu rupisida guruvige namana 🙏🙏🙏
@AM Bhat nimmanta avivekigalinda kalitavarage buddivantarige respect sigodilla , hogi huduku , ninenu neonate alla
ತಮ್ಮ ಬೆನ್ನು ತಾವೆ......
R Hanumantha nayak Pity on your knowledge.. get well soon
ಏನಪ್ಪಾ ಭೈರಪ್ಪ
ಡಾ..ರಾಜ್ ಕುಮಾರ್ ಗೆ ಅವನೊಬ್ಬ ಆಕ್ಟರ್ ಅಂತ ಅಂದಿದಂತೆ
ನಿಮಗೆಲ್ಲ ಒಬ್ಬ ಕೆಳವರ್ಗದಿಂದ ಬಂದಿದ್ದ ವ್ಯಕ್ತಿ ಒಂದು ಉನ್ನತ ಸ್ಥನದಲ್ಲಿದಿದ್ದು ನಿಮಗೆ ಸಹಿಸಲು ಆಗುತಿರಲಿಲ್ಲ ಅಲ್ವಾ
ಜಾತಿ ವಿರುದ್ಧದ ಹೋರಾಟ ಬರೀ ಕೃತಿಗೆ ಮಾತ್ರ ಸೀಮಿತವಾಗಿತ್ತು
ಆದರೆ ನಿಮ್ಮ ಮನಸ್ಸಿನಲ್ಲಿ ಜಾತಿಯತೇ ಎಂಬ ಅನಿಷ್ಟ ಪದ್ಧತಿ ವಿಕೃತಿಯಾಗಿತ್ತು ಎನ್ನುವುದಕ್ಕೆ ಇದೆ ಸಾಕ್ಷಿ
ಹಾಳಬಾಸ್ತಿ ನನ್ನಮಗ ನಾನು ನಿನ್ನ ಏಳೆಂಟು ಕಾದಂಬರಿಗಳನ್ನು ಓದಿ ನಿನ್ನನ್ನ ಮೆಚ್ಚುಕೊಂಡಿದ್ದೆ
ಥೂ ನನ್ನ ಬಗ್ಗೆ ನನಗೆ ಈಗ ಆಸ್ಸಯಾ ಆಗುತ್ತಿದೆ
ನಿನ್ನನ ಗೌರವಿಸುತ್ತಿದ್ದಕ್ಕೆ
Hlo avra kruti Alli Satya ide avra manasallu kudaa
Yavattu ondu kruti kadambari rachane agod avra manassina bhavanene horatu olage ondu horage ondu kavigalige gottiralla
ರೀ ಅಣ್ಣಾವ್ರ ಬಗ್ಗೆ ಕೆಟ್ಟ ಮಾತನ್ನ ಭೈರಪ್ಪನವರು ಹೇಳಿಲ್ಲ. ರಾಜ್ಕುಮಾರ್ ಅಂತ ಮೇರು ನಟರನ್ನ ಹಾಕಿಕೊಂಡು ಸಿನಿಮಾ ಮಾಡುವಾಗ ಹಲವು ಫ್ಯಾಕ್ಟರ್ ಗಳು ಗಮನಕ್ಕೆ ತಗೊಂಡು ಮಾಡಬೇಕಾಗುತ್ತೆ. ಆವಾಗ ಭೈರಪ್ಪನವರು ಬರೆಯುವ ರಣಗಂಭೀರ ಕಾದಂಬರಿಯ ಮೂಲವಸ್ತುವೇ ಬದಲಾಗುವ ಸಾಧ್ಯತೆಗಳಿದ್ದವು. ಹಾಗಾಗಿ ರಾಜ್ಕುಮಾರ್ ಅವರಂತ, ನಾವೆಲ್ಲ ದೈವಸಮಾನವಾಗಿ ನೋಡುವ ಮೇರುನಟ ಈ ಕಾದಂಬರಿಗೆ ಸೂಕ್ತವಲ್ಲ (ಕಾದಂಬರಿಯ ಉದ್ದೇಶವೇ ತಪ್ಪಿ ಹೋದೀತು ಅನ್ನುವ ಕಾರಣವೇ ಹೊರತು, ಪ್ರತಿಭೆಯಾಗಲಿ ಇನ್ನೊಂದಾಗಲಿ ಕಾರಣವಲ್ಲ) ಅನ್ನುವ ನಿರ್ಧಾರಕ್ಕೆ ಬಂದಿದ್ದು.
ಕೆಲವೇ ತಿಂಗಳುಗಳ ಹಿಂದೆ ಭೈರಪ್ಪನವರೇ ತಾನು ರಾಜ್ಕುಮಾರ್ ಅವರ ಬಗ್ಗೆ ಹೇಳಿದ್ದಾರೆ ಅನ್ನಲಾಗಿರುವ ಮಾತಿನಲ್ಲಿ ಹುರುಳಿಲ್ಲ ಅಂತ ಹೇಳಿದ್ದಾರೆ.
ರಾಜ್ಕುಮಾರ್ ಈ ನಾಡಿನ ಸಾಂಸ್ಕೃತಿಕ ಪ್ರತಿನಿಧಿ. ದೈವಾಂಶ ಸಂಭೂತ ನಟ. ಅಂತಹ ಮೇರುನಟರನ್ನ ಯಾರಾದಾರೂ ಯಾಕೆ ವಿರೋಧಿಸಿಯಾರು...
I have read all of you books. You are simply amazing.
Lo lowda...nin jnanada mattige nin matadta ediya... Get well soon lowde
🙏🙏
41:03