ಗಣೇಶ ಅವರೆ ನಿಮ್ಮ ವಿದ್ವತ್ ಪೂರ್ಣ ಮಾತುಗಳಿಂದ ನನಗೆ ಬಹಳ ಸಂತೋಷ ಆಯಿತು ಭೈರಪ್ಪನವರ ಕಾದಂಬರಿಗಳು ನಿಮ್ಮಿಂದ ನನಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯವಾಯಿತು ನಾನು ಮತ್ತೇ ಮತ್ತೇ ಓದುವಂತೆ ಮಾಡಿತು
ವಿದ್ವತ್ ಪೂರ್ಣವಾದ ಭಾಷಣ. ಭೈರಪ್ಪನವರ ಕಾದಂಬರಿಗಳನ್ನು ಓದಿದ್ದರೂ , ಈ ಭಾಷಣವನ್ನು ಕೇಳಿದ ಮೇಲೆ, ಅರೆ ಈ ಪ್ರಕಾರವಾಗಿ ಹೊಳದೆ ಇರಲಿಲ್ವೆ, ನನಗೆ ಯಾಕೆ ಈ ರೀತಿಯ ಯೋಚ್ನೆ ಬರ್ಲಿಲ್ಲ ಅಂತ ಅನ್ನಿಸಿತು. ಶತಾವಧಾನಿ ಗಣೇಶರು ಮತ್ತು ಭೈರಪ್ಪನವರು ಕೇವಲ ಕರ್ನಾಟಕವಷ್ಟೇ ಅಲ್ಲ, ಇವರು ಭಾರತದ ಹೆಮ್ಮೆ, ನಮ್ಮ ನೆಲದವರು, ನಮ್ಮ ಕನ್ನಡಿಗರು ಅನ್ನುವುದು ಇನ್ನು ಹೆಚ್ಚು ಹೆಮ್ಮೆಯ ಸಂಗತಿ
One of the greatest intellectuals of our times. How could one be so highly informed on a variety of topics baffles any one. Blessed are we to be his admirers.
In just one hour of speech tons of experiences are shared, really for common man it requires several time to hear this speech to completely digest each experiences. Good to know about you Shatavadhani Ganesh sir. About Byrappa sir..words are not enough to praise, a big 🙏 for him.
This program has made every one speechless. Starts with excellent compering the program by sri Shwkar. Analysis by Shatavadhani Ganesh Bhyrappa a legendary.
Your teaching of geeta truly Transformed my confused and complicated mind sir I enjoyed listening bagavat geeta as if it narrated by god himself through u sir..
ಪ್ರಾಣೇಶ್ ರವರು ಈ ಕಾರ್ಯಕ್ರಮದಲ್ಲಿ ಸರಿಯಾಗಿ ಅಂದರೆ ಸಮಂಜಸವಾದದ್ದನ್ನು ಮಾತನಾಡಲಿಲ್ಲ.ಅವರು general ಆಗಿ ಹಾಸ್ಯಮಯವಾಗಿ ಮಾತನಾಡಿದರು ಆದರೆ ಭೈರಪ್ಪನವರ ಯಾವ ಕೃತಿಯ ಬಗ್ಗೆಯೂ ಮಾತನಾಡಲಿಲ್ಲ ಅವರು ಭೈರಪ್ಪ ನವರ ಕೃತಿಗಳನ್ನು ಓದಿಲ್ಲ ಎಂದು ನಮಗೆ ಅನಿಸಿತು.ದಯವಿಟ್ಟು ಅವರು ಮಾತನಾಡಿದ್ದನ್ನು ಹಾಕಬೇಡಿ
#hindiimposition behind him banner board..stop hindi imposition...pls... Regarding Ganesh sir..he is Ratna of Bharata.. should get BHARATA RATNA award..
ಗಣೇಶ ಅವರೆ ನಿಮ್ಮ ವಿದ್ವತ್ ಪೂರ್ಣ ಮಾತುಗಳಿಂದ ನನಗೆ ಬಹಳ ಸಂತೋಷ ಆಯಿತು ಭೈರಪ್ಪನವರ ಕಾದಂಬರಿಗಳು ನಿಮ್ಮಿಂದ ನನಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಾಧ್ಯವಾಯಿತು ನಾನು ಮತ್ತೇ ಮತ್ತೇ ಓದುವಂತೆ ಮಾಡಿತು
ನಿಮ್ಮ ಇರುವಿಕೆ ನಮ್ಮೆಲ್ಲರ ಹಾಗೂ ಕರ್ನಾಟಕದ ಪರಮ ಸೌಭಾಗ್ಯ.
ನೀವು ಅದ್ಭುತ, ನಮ್ಮ ಅಜ್ಞಾನವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ🌴🙏
ನಾ ಕಂಡ ಅತ್ಯಂತ ಉತ್ತಮ ವಾಗ್ಮಿ,ಅಗಣಿತ ಜ್ಞಾನ ಭಂಡಾರ,, ಶ್ರೀ "ಶತಾವಧಾನಿ ಗಣೇಶ್" ರವರು
ಅದ್ಭುತ ವಿಚಾರಧಾರೆಗೆ ಮತ್ತು ವಿವರಣಾತ್ಮಕ ಬೋಧನೆಗೆ ಹೃತ್ಪೂರ್ವಕ ಧನ್ಯವಾದಗಳು! ನಮೋ ನಮಃ!
My t
ವಿದ್ವತ್ ಪೂರ್ಣವಾದ ಭಾಷಣ.
ಭೈರಪ್ಪನವರ ಕಾದಂಬರಿಗಳನ್ನು ಓದಿದ್ದರೂ , ಈ ಭಾಷಣವನ್ನು ಕೇಳಿದ ಮೇಲೆ, ಅರೆ ಈ ಪ್ರಕಾರವಾಗಿ ಹೊಳದೆ ಇರಲಿಲ್ವೆ, ನನಗೆ ಯಾಕೆ ಈ ರೀತಿಯ ಯೋಚ್ನೆ ಬರ್ಲಿಲ್ಲ ಅಂತ ಅನ್ನಿಸಿತು.
ಶತಾವಧಾನಿ ಗಣೇಶರು ಮತ್ತು ಭೈರಪ್ಪನವರು ಕೇವಲ ಕರ್ನಾಟಕವಷ್ಟೇ ಅಲ್ಲ, ಇವರು ಭಾರತದ ಹೆಮ್ಮೆ,
ನಮ್ಮ ನೆಲದವರು, ನಮ್ಮ ಕನ್ನಡಿಗರು ಅನ್ನುವುದು ಇನ್ನು ಹೆಚ್ಚು ಹೆಮ್ಮೆಯ ಸಂಗತಿ
Unbelievable analysis and portrayal of "Dhwani" vishesha by Dr Ganesh on SLB's works......🙏🏼
One of the greatest intellectuals of our times. How could one be so highly informed on a variety of topics baffles any one.
Blessed are we to be his admirers.
He blows my mind every single time. He’s blessed. And, I’m blessed and lucky to listen to him speak. Dhanyosmi.
In just one hour of speech tons of experiences are shared, really for common man it requires several time to hear this speech to completely digest each experiences. Good to know about you Shatavadhani Ganesh sir.
About Byrappa sir..words are not enough to praise, a big 🙏 for him.
Nija. Bhoomi gu cosmos gu holike saadyana. How ignorant of me to even compare. Dhanyosmi.
What a speech ..miracle understood to those novels by SLB
No Doubt shatavadhani speach.. enlightened
ಜೈ ಗುರುದೇವ 🙏
Neevu mahan vagmi sir
This program has made every one speechless.
Starts with excellent compering the program by sri Shwkar.
Analysis by Shatavadhani Ganesh
Bhyrappa a legendary.
There is no one who can do Avadhana better than Dr. Ganesh and he has really done justice to Dr. Bhyrappa's novels
Great to hear Shatavadhani Dr. R. Ganesh, today.
Your teaching of geeta truly
Transformed my confused and complicated mind sir I enjoyed listening bagavat geeta as if it narrated by god himself through u sir..
ಅತ್ಯಂತ ಅಮೂಲ್ಯ ವಾದ ವಿಷ್ಲೇ ಶನೆ.
It is great to hear learned speaker.
ತಮ್ಮ ಜ್ಞಾನಮೃತಪಾನದಿಂದ ಪಾವನವಾದೆನು.🌴🙏
Description of SL Byrappa"s books by Shathavadhani Ganesh was very meaningful 🙏🙏
Adbutha bhashana, ondu ghante hogiddu thiliyalilla..
22:48 to 25:00 well said. And this is why we need to read Byrappa avara books.
santrupthi..
Bhavalari Haridaaga
Honganasina thorana katti
manamandira sundara.
suptha chethana garigedari
anantha anubhavagala aakasmikagalanu
meluku haakuthide.
Antharangada abivekthi
aralida sumavaagi vikasiside.
Jeevanagangeyalli mindu
paavanagaida santrupthi
Manasige mudaneedide.
Manodeguladalli
Maardaniya ghante
Jaagateya theradalli Jenkarisede.
shatavadaani R Ganesharavara
nudigala rasaanubhada rasadoutana
aasvadadinda mana santrupthigodide..
Jayamangala Javali poet.
Jayamangala Javali poet.
9844090651.
@@jayamangalajavali6544ಒಳ್ಳೆ ಕವಿತೆ 👍👏
thank you very much for the uploads..
Kiviyindu ananda paravashavayithu😊
Bahala dhanyavadagalu, Uday Shankar avre.
Nimma maathugalu bahala chennagide
What a clarity
6:42 ಆ ಭಾಷಣಗಳ ಲಿಂಕ್ ಸಿಗಬಹುದೇ..?🙏 ಅಸಾಮಾನ್ಯ ಪ್ರತಿಭೆ ಭೈರಪ್ಪನವರದ್ದು ಹಾಗೂ ಗಣೇಶರದ್ದು 🙏🙏
Beautifully described and enunciated. Thank you sir
Thanks
Karma theory always works ,it doesn't means good will get good deeds,it means every action is having consequence.
Super sir
Houdu. Sree Ramesh Avara anubhavave nanna anubhava.
56:00
ನನ್ನ ಜೀವನದ ಸುವರ್ಣಾಕ್ಷರಗಳು
🙏 pranam
I am speechless after watching this video. We are very small piece of sand in front of him
Bhyrappa sirge jnanapeetha signaling adhuve jnana peethakke gowrava
True. Jnanpeeta prashasthi ge agourava.
Pskanthi 👋👋👋👋
SL ಭೄೆರಪ್ಪನವರ ಮಾನಸಪುತ್ರ
ಯಾರ ಮಾನಸ ಪುತ್ರ?
Very nice sir ,thank you
SAHITYOTSAVA
Pranesh matadiddu upload madri
ಪ್ರಾಣೇಶ್ ರವರು ಈ ಕಾರ್ಯಕ್ರಮದಲ್ಲಿ ಸರಿಯಾಗಿ ಅಂದರೆ ಸಮಂಜಸವಾದದ್ದನ್ನು ಮಾತನಾಡಲಿಲ್ಲ.ಅವರು general ಆಗಿ ಹಾಸ್ಯಮಯವಾಗಿ ಮಾತನಾಡಿದರು ಆದರೆ ಭೈರಪ್ಪನವರ ಯಾವ ಕೃತಿಯ ಬಗ್ಗೆಯೂ ಮಾತನಾಡಲಿಲ್ಲ ಅವರು ಭೈರಪ್ಪ ನವರ ಕೃತಿಗಳನ್ನು ಓದಿಲ್ಲ ಎಂದು ನಮಗೆ ಅನಿಸಿತು.ದಯವಿಟ್ಟು ಅವರು ಮಾತನಾಡಿದ್ದನ್ನು ಹಾಕಬೇಡಿ
H somashekar
True. He had no idea. Why did Pranesh even accept when it wasn’t his cup of tea? He’s good at his stuff though.
time was very less to explain sl Byrappa.
atleeast 30 minutes for a novel has to need
bhavashilaru
23:00 ನಲ್ಲಿ ನೋಡಿ ಬದುಕಲು ಕಲಿಯೋದು ತುಂಬಾನೆ ಇದೆ
23 and are enu
@@sadanandamk3460 23 ne nimishadalli nodri chennagide...
Hi
Looks very tired :|
Reading is not understanding
#hindiimposition behind him banner board..stop hindi imposition...pls... Regarding Ganesh sir..he is Ratna of Bharata.. should get BHARATA RATNA award..
Nanantu kelta kelta nidde ode
ಅಯ್ಯೋ, ಇರಲಿ ಬಿಡಿ. ಇನ್ನೊಮ್ಮೆ ಕೇಳಿ.