ಮನೆ ಈ ತರ ಸುಂದರವಾಗಿ ಸೊಗಸಾಗಿ ನಿರ್ಮಿಸಿಕೊಳ್ಳಲು, ಪರಿಸರ ಪ್ರಜ್ಞೆಯೊಂದಿಗೆ ಸದಭಿರುಚಿ ಇರಲೇಬೇಕು. ಈ ನಿಟ್ಟಿನಲ್ಲಿ ಸಹೃದಯಿ ದಂಪತಿಗಳಿಗೆ ಅಭಿನಂದನೆಗಳು. ಇಂತಹದೊಂದು ಪರಿಸರ ಸ್ನೇಹಿ ಮನೆ ಹೋಮ್ ಟೂರ್ ಮಾಡಲು ಶ್ರಮಿಸಿದ ನಿಮಗೂ ಅಭಿನಂದನೆಗಳು. ಶುಭವಾಗಲಿ.❤
ಮನೆ ಚೆನ್ನಾಗಿದೆ ಅಂತ ಮನೆಗೆ ಬಂದವರೆಲ್ಲಾ ಹೇಳತಿದ್ದರು...ನಮ್ಮಮನೆವಿಡಿಯೋ ಕಳಿಸು ಅಂತ ಬರಲಿಕ್ಕೆ ಆಗದೆ ಇದ್ದವರು ಹೇಳುತ್ತಿದ್ದರು...ನಿಮ್ಮ ಚಾನಲ್ ನಲ್ಲಿ ನಮ್ಮ ಮನೆಯ ಹೋಮ್ ಟೂರ್ ಮಾಡಿದಿರಿ..ತುಂಬಾ ಚೆನ್ನಾಗಿ ಮೂಡಿಬಂದಿದೆ.. ಧನ್ಯವಾದಗಳು🙏
@@vinaykumarrramappa8725pls watch my earlier video, link given below: th-cam.com/video/3yKChFa01lk/w-d-xo.htmlsi=KlizkjIcxI6t3nuL He has constructed a model house and also manufacturer of interlocking mud blocks.
ಬಹಳ ಬಹಳ ಸಂದರವಾಗಿದೆ 👌👌ಮನೆ ಅರಮನೆಯಂತಿದೆ.ಮನಸ್ಸು ,ಅರಮನೆಯ ವಿನ್ಯಾಸ ಕೂಡಾ ಅತ್ಯದ್ಭುತ,ಅರಮನೆಯ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸುವೆ ಅರ್ಚನಾ ಸುಬ್ರಹ್ಮಣ್ಯ ದಂಪತಿಗಳಿಗೆ.ಪ್ರೇಮಾಸತ್ಯನಾರಾಯಣ ,ಹಾಸನ.🎊👏💐💐
ಬಹಳ ಸಂತೋಷ. ನಿಮ್ಮ ಮನೆ ಕುರಿತು ಇನ್ನಷ್ಟು ಮಾಹಿತಿ ಸಿಗಬಹುದೇ? ಅಭ್ಯಂತರವಿಲ್ಲದಿದ್ದರೆ, ದಯವಿಟ್ಟು Wide Angle ನ ವಾಟ್ಸಪ್ ಸಂಖ್ಯೆ 9448954400 ಗೆ ಮೆಸೇಜ್ ಮಾಡಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ನೀವು ವಿಡಿಯೋವನ್ನು ಸಂಪೂರ್ಣವಾಗಿ, ಅಂದರೆ, ಕೊನೆಯವರೆಗೂ ವೀಕ್ಷಿಸಿ ತದನಂತರ ಕಮೆಂಟ್ ಮಾಡಿದರೆ ಚೆನ್ನಾಗಿರುತ್ತದೆ. ಏಕೆಂದರೆ ನೀವು ಕೇಳಿದ ಎರಡೂ ಮಾಹಿತಿಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿವೆ. ನಿಮ್ಮ ಆಸಕ್ತಿಗೆ ಧನ್ಯವಾದಗಳು.
@@girishhuli2809 ಅಭಿಮಾನ ಪಡುವುದು ಬಿಡುವುದು ನಿಮ್ಮ ಇಷ್ಟಾನಿಷ್ಟಕ್ಕೆ ಬಿಟ್ಟ ವಿಚಾರ. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಟೀಕೆ ಟಿಪ್ಪಣಿಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತ, ಆಸಕ್ತಿಕರ ಮತ್ತು ಉಪಯುಕ್ತ ವಿಷಯಗಳ ಕುರಿತು ಮಾಹಿತಿ ನೀಡುವುದು Wide Angle ನ ನಿಲುವು. ಧನ್ಯವಾದಗಳು ಮಿತ್ರ.
ಮನೆ ಈ ತರ ಸುಂದರವಾಗಿ ಸೊಗಸಾಗಿ ನಿರ್ಮಿಸಿಕೊಳ್ಳಲು, ಪರಿಸರ ಪ್ರಜ್ಞೆಯೊಂದಿಗೆ ಸದಭಿರುಚಿ ಇರಲೇಬೇಕು. ಈ ನಿಟ್ಟಿನಲ್ಲಿ ಸಹೃದಯಿ ದಂಪತಿಗಳಿಗೆ ಅಭಿನಂದನೆಗಳು. ಇಂತಹದೊಂದು ಪರಿಸರ ಸ್ನೇಹಿ ಮನೆ ಹೋಮ್ ಟೂರ್ ಮಾಡಲು ಶ್ರಮಿಸಿದ ನಿಮಗೂ ಅಭಿನಂದನೆಗಳು. ಶುಭವಾಗಲಿ.❤
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಸರ್.
ಮನೆ ಚೆನ್ನಾಗಿದೆ ಅಂತ ಮನೆಗೆ ಬಂದವರೆಲ್ಲಾ ಹೇಳತಿದ್ದರು...ನಮ್ಮಮನೆವಿಡಿಯೋ ಕಳಿಸು ಅಂತ ಬರಲಿಕ್ಕೆ ಆಗದೆ ಇದ್ದವರು ಹೇಳುತ್ತಿದ್ದರು...ನಿಮ್ಮ ಚಾನಲ್ ನಲ್ಲಿ ನಮ್ಮ ಮನೆಯ ಹೋಮ್ ಟೂರ್ ಮಾಡಿದಿರಿ..ತುಂಬಾ ಚೆನ್ನಾಗಿ ಮೂಡಿಬಂದಿದೆ.. ಧನ್ಯವಾದಗಳು🙏
ಧನ್ಯವಾದಗಳು.
Can we Visit your house as I'm planning to construct my dream house in Mud blocks
@@vinaykumarrramappa8725pls watch my earlier video, link given below: th-cam.com/video/3yKChFa01lk/w-d-xo.htmlsi=KlizkjIcxI6t3nuL
He has constructed a model house and also manufacturer of interlocking mud blocks.
🙏👏👏👏
Provide link of house plan
ಬಹಳ ಬಹಳ ಸಂದರವಾಗಿದೆ 👌👌ಮನೆ ಅರಮನೆಯಂತಿದೆ.ಮನಸ್ಸು ,ಅರಮನೆಯ ವಿನ್ಯಾಸ ಕೂಡಾ ಅತ್ಯದ್ಭುತ,ಅರಮನೆಯ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸುವೆ ಅರ್ಚನಾ ಸುಬ್ರಹ್ಮಣ್ಯ ದಂಪತಿಗಳಿಗೆ.ಪ್ರೇಮಾಸತ್ಯನಾರಾಯಣ ,ಹಾಸನ.🎊👏💐💐
@@upremabhat ವಿಡಿಯೋವನ್ನು ಮೆಚ್ಚಿ ಮನದುಂಬಿ ಹಾರೈಸಿದ ನಿಮಗೆ ಧನ್ಯವಾದಗಳು.
ನಮ್ಮ ಸಾಗರ ನಮ್ಮ ಹೆಮ್ಮೆ
ನಿಮ್ಮ ಸಾಗರ ನಮಗೂ ಹೆಮ್ಮೆಯೇ... ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@wideangleM ಅವರ ಮನೆಗೆ ಭೇಟಿ ಮಾಡಿ ಬಂದಿದ್ದೀನಿ ಸರ್, ಅದರ ಜೊತೆಜೊತೆಗೆ ನಿಮ್ಮ ಚಾನೆಲ್ ನಲ್ಲಿ ವೀಕ್ಷಣೆ ಮಾಡಿ ತುಂಬಾ ಸಂತೋಷವಾಯಿತು ಮತ್ತೊಮ್ಮೆ ಧನ್ಯವಾದಗಳು,🙏💐
ಮನೆ ಅದ್ಭುತವಾಗಿದೆ, ಮನೆಯ ಯಜಮಾನ ಮತ್ತು ಅವರ ಕುಟುಂಬ ಅದ್ಭುತವಾಗಿದೆ ವಿವರಿಸಿದ್ದಾರೆ ಎಲ್ಲರಿಗೂ ಧನ್ಯವಾದಗಳು.
ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು.
ಮನೆ ಕಲಾತ್ಮಕವಾಗಿದೆ..ಜೊತೆಗೆ ಸುತ್ತಲಿನ ಹಸಿರು ಕಣ್ಮನ ಸೆಳೆಯುವಂತಿದೆ.ಸುಂದರ ಮನೆ ಪರಿಚಯಿಸಿದ Wide Angle 🙏
ಧನ್ಯವಾದಗಳು
Super Sir jee
Thank you Sir
ಮನೆ ತುಂಬಾ ಅದ್ಭುತವಾಗಿದೆ, Wide Angle ನವರು ಇನ್ನೂ ಒಳ್ಳೊಳ್ಳೆ ಪ್ರಶ್ನೆಗಳನ್ನು ಕೇಳಬಹುದಾಗಿತ್ತು
@@subramanyaya5228 ವಿಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.
WIDE ANGLE 🙏🙏🙏🙏🙏
Beautiful Home Tore 👍👍🎉🎉🎉
@@GeetaBadiger-n2p Thank you.
ಇಂಥ ಮನೆ ನನ್ನ ಕನಸು❤ eco friendly and traditional😊
@@rekhanaveen5798 ನಿಮ್ಮ ಕನಸು ಬೇಗನೆ ನನಸಾಗಲಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
❤
@RaghuSm-uy2hz Thank you
ಮನೆ 🏠 ತುಂಬಾ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾಯಿತು
@@sridevihoogar858 ಧನ್ಯವಾದಗಳು.
❤️👌ಮನೆ ಅದ್ಭುತ ❤️👌ಸಂದರ್ಶನ ❤️
@@SanjaySanjay-f4z ಧನ್ಯವಾದಗಳು.
ತುಂಬಾ ಚೆನ್ನಾಗಿದೆ ಮನೆ ,ತುಂಬಾ ಖುಷಿ ಆಯ್ತು
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಮನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು ಸರ್
Beautifully built.. thank you for the video
Thank you too for watching and reverting.
Beautiful house...
Thank you.
Very peace and beauty... 🥰 i also need home like this in my place udupi... 😍😍😍
I pray your wish materialises soon.
Thank you for watching and reverting.
ಚಂದದ ಮನೆ
ಹೌದು... ನಿಮ್ಮ ಮಾತು ನಿಜ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
nice home tour
Thank you Sir
ಅದ್ಭುತ.....❤
@@kalirajmajgi1605 Thank you.
Super house 👌🙏👏
Thank you
Super agi edey 🎉❤
@@adithyas4718 Thank you for watching and liking.
ಮನೆ ತುಂಬಾ ಚೆನ್ನಾಗಿದೆ
ಧನ್ಯವಾದಗಳು
ಧನ್ಯವಾದಗಳು ವೈಡ್ ಆಂಗಲ್ 🙏
Thank you too.
Well explained sir ❤
Thank you for watching and for your kind words.
Sooper sir 🎉
Thank you Sir
❤👌🏡🏠
@@ranijinni8297 Thank you
ಸರ್ ಎಷ್ಟು ಖರ್ಚಾಗಿದೆ❤ ಈ ಮನೆಗೆ
@@malluheggannavar4206 ಸರ್, ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ನಿಮ್ಮ ಪ್ರಶ್ನೆಗೆ ಉತ್ತರ ವಿಡಿಯೋದಲ್ಲಿಯೇ ಇದೆ.
Oggattinalli balavide ennuva Gadeya haage beautiful home,thank you sir for home tour
ನಿಮ್ಮ ಮಾತು ನಿಜ. ಧನ್ಯವಾದಗಳು.
Nice house
Thank you Sir
Beautiful
@@NaturalGardening-yd3iq Thank you.
ನಮ್ಮೂರು ಕಾನ್ಲೆ
ಆಗಲಿ, ಸಂತೋಷ. ಮಲೆನಾಡಿನ ಸುಂದರ ಪರಿಸರದಲ್ಲಿ ಇದ್ದೀರಿ.
👌👌👌
@@krishnakitty5442 Thank you.
Tumba chenagide
ಧನ್ಯವಾದಗಳು.
Dream house ❤❤❤
Thank you.
Super🙏
Thank you! Cheers!
ಈ ಮನೆ ತುಂಬಾ ಚೆನ್ನಾಗಿದೆ... It's my dream house 🏠 ನನಗೆ ಇದರ ಪ್ಲಾನ್ ಸೀಗಬಹುದ
Thank you.
Super sir 🎉🎉🎉🎉🎉
Thank you.
Sir, music name please??
Beutiful house Sir. Thank you for the video. Can I get the house plan Sir. 🙏🏻
Thank you for watching and reverting.
ತುಂಬಾ ಚನ್ನಾಗಿದೆ.. ಮನೆ .. ವಾಸ್ತು ಪ್ರಕಾರ ಇದಿಯಾ ಈ ಮನೆ
ಧನ್ಯವಾದಗಳು.
ಮನೆಯೊಳಗೆ ಗಾಳಿ ಮತ್ತು ಸೂರ್ಯನ ಬೆಳಕು ಯಥೇಚ್ಛವಾಗಿ ಹರಿಯುವಂತೆ ಮನೆ ಕಟ್ಟುವುದೇ ವಾಸ್ತುವಿನ ಮೂಲ ಉದ್ದೇಶ. ಆ ಉದ್ದೇಶವಂತೂ ಇಲ್ಲಿ ಚೆನ್ನಾಗಿ ಈಡೇರಿದೆ.
Bhoomi ne round hodiyuthe matte vastu yakri sir
@@shivakumararakeri1063 ಅದ್ಭುತವಾದ ಪರಿಕಲ್ಪನೆ... ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್.
ಮನೆ ತುಂಬಾ ಸುಂದರವಾಗಿದೆ ಸಾಗರಸ್ ಕಡೆ ಬರುತ್ತಲ್ಲ ಕೆಂಪು ಕಲ್ಲು ಅಂತ ಅದನ ಈ ಕಲ್ಲು ಮನೆ ನಮಗೂ ಒಂದು ಆಸೆ ಇದೆ ಮನೆ ಕಟ್ಟಬೇಕು ಅಂತ ನಮ್ದು ಚಿತ್ರದುರ್ಗ
@@shivaraj6856 ನಿಮ್ಮ ಆಸೆ ಬೇಗನೆ ನೆರವೇರಲಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Plan kalisoke agutta..sir. .tumba chennagi madidira ..navu kuda plan madta iddeve
What they put on the floor sir
Vitrified tiles
Sketch share madi
Namma mane ede blocks nalli kattirodu 11 varsha aaythu
ಬಹಳ ಸಂತೋಷ. ನಿಮ್ಮ ಮನೆ ಕುರಿತು ಇನ್ನಷ್ಟು ಮಾಹಿತಿ ಸಿಗಬಹುದೇ? ಅಭ್ಯಂತರವಿಲ್ಲದಿದ್ದರೆ, ದಯವಿಟ್ಟು Wide Angle ನ ವಾಟ್ಸಪ್ ಸಂಖ್ಯೆ 9448954400 ಗೆ ಮೆಸೇಜ್ ಮಾಡಿ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
❤
@@ರೈತಮಿತ್ರ-sk ಧನ್ಯವಾದಗಳು
Sir interlock mudblock ge yava mannu sookta vagirutte? Local soil or laterite soil?
You may get in touch with Fast wall bricks and get clarified. Thank you for watching and reverting.
@@wideangleMfast wall bricks?
@sunilkumar-ld4ul yes
Sir nirchal nalli ondu mane ede sr
@@ShivaPrasad-j2n ಹೆಚ್ಚಿನ ಮಾಹಿತಿ ಸಿಗಬಹುದೇ? 9448954400 ಗೆ DM ಮಾಡಿ. ಧನ್ಯವಾದಗಳು.
ಸುಬ್ರಹ್ಮಣ್ಯ ಅವರು ಬರಿ ಮನೆಯನ್ನು ಮಾತ್ರವಲ್ಲ ಮನುಷ್ಯತ್ವವನ್ನು ಪರಿಚಯಿಸಿದ ರೀತಿ ಸುಂದರ
ಹೌದು, ಅವರು ಅದ್ಭುತ ಮಾತುಗಾರರು. ಕೇಳುಗರನ್ನು ಹಿಡಿದಿಡುವ ಕಲೆ ಅವರಿಗೆ ಸಿದ್ಧಿಸಿದೆ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Ground floor flooring yavdraddu?
@@deepaknayak9912 Vitrified matt finish tiles
Sir, idu column structure or load bearing structure??
Column structure.
Ok House..!!... Expensive.!...High roof..Tough to Clean !..Big House Tough to Maintain..!.. otherwise spacious..Good Air.. Light !
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
Sir, neevu swalpa plot size , building dimensions mention maadidre chennagi iruthe
ನೀವು ವಿಡಿಯೋವನ್ನು ಸಂಪೂರ್ಣವಾಗಿ, ಅಂದರೆ, ಕೊನೆಯವರೆಗೂ ವೀಕ್ಷಿಸಿ ತದನಂತರ ಕಮೆಂಟ್ ಮಾಡಿದರೆ ಚೆನ್ನಾಗಿರುತ್ತದೆ. ಏಕೆಂದರೆ ನೀವು ಕೇಳಿದ ಎರಡೂ ಮಾಹಿತಿಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿವೆ.
ನಿಮ್ಮ ಆಸಕ್ತಿಗೆ ಧನ್ಯವಾದಗಳು.
Idu Sagara Kanagodu?? ಮನೆ ತುಂಬಾ ಚೆನ್ನಾಗಿದೆ. ಹರೇ ರಾಮ 🙏🙏 ಓಂ ಶ್ರೀ ಗುರುಭ್ಯೋ ನಮಃ 🙏 ಗುರು ಭಕ್ತರ ಮನೆ ನೋಡುವುದೇ ಒಂದು ಸಂತೋಷ
ಹೌದು ಸರ್, ಇದು ಸಾಗರ ಸಮೀಪದ ಕಾನುಗೋಡು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು. ಹರೇ ರಾಮ🙏🙏🙏
ತುಂಬಾ ಖುಷಿ ಆಯ್ತು..🙏🙏
@@krishnabhat1606 Thank you.
ಇದು ಪಿಲ್ಲರ್ hakiruva maneya? Navu madarigagi hogi ನೋಡಬಹುದಾ? 🙏🙏👌👌
ಹೌದು ಸರ್, ಪಿಲ್ಲರ್ ಹಾಕಿ ಕಟ್ಟಿರುವ ಮನೆ ಇದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Namaskara, 50lakh is it including interior (wood work)
@@srikanthmk8212 Yes, however, they have used their own wood.
Thank you for watching and reverting.
Any plants, if you touch the plant and say I love u grow well, they will grow
Thank you for watching and commenting.
ಫಸ್ಟ್ ಫ್ಲೋರ್ ಫ್ಲೋರಿಂಗ್ ಯಾವದ್ರಿಂದ ಮಾಡಿದ್ದು??
@@ಯಕ್ಷಸ್ತುತಿ vitrified tiles
Matte or glossy? Yav clr adu pls heli
@@ಯಕ್ಷಸ್ತುತಿ matte
Cost ಎಷ್ಟು?
@@niagarajks1126 ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ.
ಯಾವ ಕಾನುಗೋಡು ಸರ್ ಇದು ?
@@sumanthcv1914 ನೀವು ಬರೀ ಟೈಟಲ್ ನೋಡಿ ಕಮೆಂಟ್ ಮಾಡಿದಂತಿದೆ. ಕಮೆಂಟ್ ಮಾಡುವ ಮೊದಲು ಸಂಪೂರ್ಣ ವಿಡಿಯೋವನ್ನು ವೀಕ್ಷಿಸಿ.
ರಾ*ಚಂದ್ರಮ* ಎಂದ ತಕ್ಷಣ ನಮಗೆ ನಿಮ್ಮ ಬಗ್ಗೆ ಇದ್ದ ಅಭಿಮಾನ ಕರಗಿ ಹೋಯಿತು!
@@girishhuli2809 ಅಭಿಮಾನ ಪಡುವುದು ಬಿಡುವುದು ನಿಮ್ಮ ಇಷ್ಟಾನಿಷ್ಟಕ್ಕೆ ಬಿಟ್ಟ ವಿಚಾರ.
ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಟೀಕೆ ಟಿಪ್ಪಣಿಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತ, ಆಸಕ್ತಿಕರ ಮತ್ತು ಉಪಯುಕ್ತ ವಿಷಯಗಳ ಕುರಿತು ಮಾಹಿತಿ ನೀಡುವುದು Wide Angle ನ ನಿಲುವು.
ಧನ್ಯವಾದಗಳು ಮಿತ್ರ.
ಯಾಕೆ? ವ್ಯಕ್ತಿ ಹೇಗೆ, ತಿಳಿಸಿ
Cost?
@@umashankar1208 pls watch the video till the end, cost is mentioned by the owner.
How much cost
It is there in the video. Watch till end.
ಯಾವ ಊರು ಇದು
ನೀವು ಬರೀ Thumbnail ನೋಡಿ ಕಮೆಂಟ್ ಮಾಡಿದಂತಿದೆ, ದಯವಿಟ್ಟು ವಿಡಿಯೋವನ್ನು ವೀಕ್ಷಿಸಿ.
ವಿಶಾಲ ಕೋನ wide angle ಅವರ ಕನ್ನಡ ಕೇಳದೆ ಚಂದಾ.
@@RajuN-t7g ಧನ್ಯವಾದಗಳು, ಸರ್.
When Earth quake comes
What do you want to say?put it in such a way that ordinary people understand.
@wideangleM i am asking, if Earth quake or any vibration, it will control or ability bare
ಈ ಸುಂದರವಾದ ಮನೆಯನ್ನು ನಿರ್ಮಿಸಿದ ಮೇಸ್ತ್ರಿಯ ಯಾರು ಎಂದು ತಿಳಿಸಿರಿ