ಚಿಕ್ಕಣ್ಣನ ಮೇಲೆ ಕುರಿ ಸುನಿಲ್ ಆರೋಪ ?| Kuri Sunil Interview | Chittara

แชร์
ฝัง
  • เผยแพร่เมื่อ 30 ก.ย. 2024
  • #KuriSunil #KuriPrathap #DBOSS #Kranthi
    ಕಿರಾತಕ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಆದರೆ..? । ಕುರಿ ಸುನಿಲ್ ಚಿಕ್ಕಣ್ಣನ ಮೇಲೆ ಆರೋಪ ?
    An Indian actor, Kuri Sunil is known for his work as supporting actor primarily in the Kannada film industry. His notable work includes films like Nenapinangala (2013), Kolaahala (2014), Mukunda Murari (2016) and Haalu Thappa (2017), among others before he was cast in Raja Loves Radhe (2018).
    ---------------------------------------------------------------------------------------------------------------------------------------
    Chittara Magzine : Karnataka's leading entertainment magazine proudly presents Chittara TH-cam Channel
    --------------------------------------------------------------
    Subscribe to TH-cam Channel:
    / chittarakan. .
    Like us on FaceBook:
    / chittaramedia
    Follow us on Instagram:
    / chittaramedia
    Official website:
    www.chittarane...
    Follow us on Twitter:
    / chittaramedia
    --------------------------------------------------------------
    About US:
    Chittara’ Leading Cine and Lifestyle Kannada Monthly magazine. ‘Chittara’ got its identity through ‘Best ever’ in terms of quality of the paper, news, its exclusive photo sessions and the best presentations of ideally selected matters.
    We are proud to say that within a very short span of time ‘Chittara’ is leading Readers Choice Entertainment Magazine in Karnataka. Every month ‘Chittara’ reaches to all possible clients and maximum household. It has broken all types barrier i.e. Age, class and professionals. For today ‘Chittara’ has become hot-favorite of all house wives, children, retired and leisure people.
    Chittara Being Filmy, Lifestyle And for happenings of month ,it attracts readers from all categories as well career oriented youngsters who are Looking in to hospitality sector, animation and designing and self career oriented like Fashion designing ,modeling ,event Management etc. . We Have a separate column for Health, Fitness & Beauty.
    We have 322 Distributors & print run of 60,000+ every month Across Karnataka, Andhra, Tamil Nadu, Maharashtra, and Goa. It’s our pleasure to announce that we have achieved a readership & viewership of over 18 Lakhs of people a month. Each Month 'Chittara' is coming up with well designed pages, special subjects, impressive and attractive photo gallery of film industry, and all other aspects to give the feel of international standards.
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    kuri sunil, kuri sunil about chittara, kuri sunil interviews, kuri sunil about chikkanna, chikkanna about kuri sunil, kuri sunil about darshan, kuri sunil about kuri prathap, kuri sunil episode, kuri bond sunil episodes, kuri bond sunil interview, kuri sunil comedy, kuri sunil videos, kuri sunil movies, kuri sunil chittara interview, kuri bond sunil interview chittara, chittara kuri sunil, kuri sunil age, kuri sunil gossips, kuri sunil about d boss, kuri sunil
  • บันเทิง

ความคิดเห็น • 1.3K

  • @gowthamshetty2398
    @gowthamshetty2398 4 ปีที่แล้ว +8

    Interview madovrge buddilla first

  • @balakrishnakurakoti4848
    @balakrishnakurakoti4848 4 ปีที่แล้ว +20

    ನಿಮ್ಮ ಅಹಂಕಾರ ನಿಮ್ಮನ್ನು ಪಾತಾಳಕ್ಕೆ ಒಯ್ಯುತ್ತೆ ಸುನಿಲ್‌.

    • @ArunaaGowda
      @ArunaaGowda 2 ปีที่แล้ว

      Yoooo tika mucchu. Sunil avru helping nature. Hattida yeni ne kaalinda oddre sari na adu? Neen yogyatege benki haka

  • @maddyka1147
    @maddyka1147 4 ปีที่แล้ว +318

    ನಾನು ಅನ್ನೋ ಅಹಂ ಇದ್ದವನು ಎಂದಿಗೂ ಉದ್ದಾರ ಆಗುವುದಿಲ್ಲ, ನಿಮ್ಮ ಕಾಮಿಡಿಯು ನಮಗೆ ತುಂಬಾ ಇಷ್ಟ, ಆದರೆ! ನನ್ನಿಂದಲೇ ಅವರು ಎನ್ನುವುದನ್ನು ಮೊದಲು ಬಿಡಿ. ಆ ಒಳ್ಳೆತನ ನಿಮ್ಮನ್ನು ಬದುಕಿಸುತ್ತದೆ....

  • @kalavidasidda
    @kalavidasidda 4 ปีที่แล้ว +145

    ನಿಮಿಗೆ ನಿಜವಾಗಿಯೂ ನೋವಾಗಿರಬಹು,
    ಆದರೆ ಚಿಕ್ಕಣ್ಣ-ಕುರಿ ಸಹ ಒಳ್ಳೆ ಕಲಾವಿದರು ಅವರಿಗೆ ನೀವು ಅವಕಾಶ ಕೊಡಿಸಿದ್ದೀರಿ ಅದು ಒಳ್ಳೆಯದು. ಈಗ ಅವರಿಂದ ನಿಮಿಗೆ ಅವಕಾಶ ಕಡಿಮೆ ಆಗುತ್ತಿದ್ದರೆ ಅದು ನಿಮ್ಮದೇ ಲೋಪದೋಷ. ಮೊದಲು ಅದನ್ನು ಹುಡುಕಿ,

    • @Akshay-oj3oc
      @Akshay-oj3oc 24 วันที่ผ่านมา

      ಇರಬಹುದು. ಆದರೆ ಇವರನ್ನು ಹಾಕೋಬೇಡಿ ಅಂತ ಇಬ್ರೂ ಹೇಳಿದ್ದು ತಪ್ಪು ಅಲ್ವಾ

  • @kumar.m3186
    @kumar.m3186 4 ปีที่แล้ว +15

    ಪಲ್ಲಕ್ಕಿ ಸಿನಿಮಾ ನಿಮ್ಮಿಂದ ಹಿಟ್ ಆಯಿತು ಅನ್ನುವುದು ಇವತ್ತು ಈ ವಿಡಿಯೋ ನೋಡಿದ ಮೇಲೆ 😂😂

  • @bmhnayaka6631
    @bmhnayaka6631 4 ปีที่แล้ว +2

    Sunil u r most talented..but ur ego kills urself... ನಾನು ಅನ್ನೋದು ಕಡಿಮೆ ಆದ್ರೆ ಇನ್ನು ಕಾಲ ಮಿಂಚಿಲ್ಲ... ಇನ್ನು iron leg ವಿಷಯ.., ಇನ್ನು ಯಾವ ಕಾಲದಲ್ಲಿ ಇದ್ದೀರಿ ನೀವು ಸಿನೆಮಾ ಮಂದಿ... ಇರಬಹುದು ನಿಮ್ಮ ಸಹಾಯ ಅದನ್ನು ಎಲ್ಲಾ ಕಡೆ ಹೇಳಬಾರದು.. ಎಡ ಕೈ ಅಲ್ಲಿ ಕೊಟ್ಟಿದ್ದು ಬಲ ಕೈ ಗೆ ಗೊತ್ತಾಗಬಾರದು... ನಿಜ ನಿನ್ನ ಪ್ರತಿಭೆ ಮುಂದೆ ಚಿಕ್ಕಣ್ಣ ಏನೂ ಇಲ್ಲ. ಆದ್ರೆ ವಿದ್ಯೆಗಿಂತ ಪ್ರತಿಬೆಗಿಂತ ಮನೋಭಾವ ಮುಖ್ಯ... ನೀನೇ ಎಲ್ಲರಿಗೂ ಅವಕಾಶ ಕೊಡಿಸೋ ವ್ಯಕ್ತಿಗೆ ಪಾಪ ಅವರೆಲ್ಲ ಚಿಕ್ಕೊರು ನಿಂಗೆ ಹೇಗೆ ಕೊಡಿಸೋಕೆ ಆಗುತ್ತಪ್ಪ.... ಜಸ್ಟ್ ಹಾವಿನ ಕುರಿ ಬಾಂಡ್ ವಿಡಿಯೋ ನೋಡಿ ನಕ್ಕು ನಕ್ಕು ಸಾಕಿಗಿತ್ತು. ಆದ್ರೆ ನಿನ್ನ ಈ ವಿಡಿಯೋ ನೋಡಿ ಬೇಜಾರ್ ಆಯ್ತು... ಕಾಲಾಯ ತಸ್ಮೈ ನಮ್ಹ... ನಾನು ಅಂದೊನು ಉಳಿಯೋಲ್ಲ.... ಬದಲಾಗು.... ಸುನಿಲ್.... ನಿನ್ನ ಪ್ರತಿಭೆ ಹಾಳಾಗಬಾರದು....

  • @viratvv1994
    @viratvv1994 4 ปีที่แล้ว +484

    ನೀವು‌ಯಾಕ್ ಹೀಗಿದ್ದೀರ ಅಂತ ನಿಮ್ಮ ಇಂಟರ್ ವ್ಯೂವ್ ನೋಡಿದ್ದರೆ ಗೊತ್ತಾಗುತ್ತೆ ಮೊದಲು ನಾನು ಅನ್ನೋದು ಬಿಡುಅಣ್ಣ

  • @shubhasandhya2193
    @shubhasandhya2193 4 ปีที่แล้ว +161

    ಒಂದು ಮಾತು ನೀವು ಮಾಡಿರುವ ಒಂದು ಪಾತ್ರ ಗಳು ನೆನಪಿಲ್ಲ. ನೀವು ಹೇಳಿದ ಮೇಲೆನೆ ಗೊತ್ತಾಗಿದ್ದು ಆ ಫಿಲ್ಮ್ ಲ್ಲಿ ಆಕ್ಟ್ ಮಾಡಿದಿರ ಅಂಥ , ಆದರೆ ಕುರಿ ಹಾಗೂ ಚಿಕ್ಕಣ್ಣನವರ ಪಾತ್ರ ಗಳು ಇನ್ನು ನೆನಪಿಗೆ ಬರುತ್ತದೆ.

    • @sathishr4089
      @sathishr4089 4 ปีที่แล้ว +3

      Kuri and chikka ivrudu unnogu

    • @sidduheralagi1137
      @sidduheralagi1137 4 ปีที่แล้ว +1

      Sunil is really great.... Chikkanna patra sunil rastu sadyailla

    • @sriganashkh7788
      @sriganashkh7788 4 ปีที่แล้ว

      👍

  • @ಬಣ್ಣದದೋಣಿ
    @ಬಣ್ಣದದೋಣಿ 4 ปีที่แล้ว +4

    ಸರ್ ನೀವು ಅವರಿಗೆ ಅವಕಾಶ ಕೊಡಿಸಿದಿರಿ ಅನ್ನೋದು ಎರಡನೇ ವಿಷಯ ನಿಮಗೂ ಅವಕಾಶಗಳು ಸಿಕ್ಕಿತ್ತು ತಾನೇ....
    ಜನ ನಿಮ್ಮನ್ನು ಯಾಕೆ ಒಪ್ಲಿಲ್ಲ ಅವರನ್ನು ಯಾಕೆ ಒಪ್ಪಿ ಅಪ್ಕೊಂಡ್ರು ನೀವೇ ಇದಕ್ಕೆ ಉತ್ತರ ಕೊಡಿ ಸರ್....!!!!!
    ಅಹಂ ಬಿಡಿ ಸರ್ ಮನಸ್ಸನ್ನ ತಿಳಿಯಾಗಿ ಇಟ್ಕೊಳ್ಳಿ ಎಲ್ಲ ಒಳ್ಳೇದಾಗುತ್ತೆ....
    ಬೇರೆಯವರನ್ನು ದೂರುತ್ತಾ ಎಲ್ಲರಿಂದ ದೂರವಾಗಬೇಡ ತಮ್ಮ
    ಎಲ್ಲರೊಳಗೊಂದಾಗು ಮಂಕುತಿಮ್ಮ....

  • @supreemgowda
    @supreemgowda 4 ปีที่แล้ว +239

    ನಾನು ಅನ್ನೋದ್ ಬಿಡು ಗುರು.. ಅವಾಗ ಮುಂದೆ ಬರ್ತೀಯ..

    • @prakashdoddamani4793
      @prakashdoddamani4793 3 ปีที่แล้ว +2

      ಅವರು ಹೇಳೋದು ಸರಿಯಾಗಿ ಇದೆ

    • @steuru4902
      @steuru4902 3 ปีที่แล้ว +1

      Crct heldey guru ninu Steve jobs ge avndey I phone Company indaa horag akidruu Adru Bidlilaa Kongey ,Mattey avnatraa hudkond bandru ,horag akdoru ivnu idey taraa madod bitu Nan madey.anthaa heltaney

  • @savitha.m6767
    @savitha.m6767 4 ปีที่แล้ว +4

    Yella nimmindale film agiddu ..anthiralla....matte yake nim name film alli yellu vichara agilla yake sir sullu helthira...istu dina yellu mathanadade eddavaru ega yake a maathu...

  • @occasional322
    @occasional322 4 ปีที่แล้ว +310

    ಕಿರಾತಕ ಫಿಲ್ಮ್ ಗೆ ಚಿಕ್ಕಣ್ಣಂಗೆ ಅವಕಾಶ ಕೊಟ್ಟಿದ್ದು ಯಶ್...
    ಇದನ್ನ ಕುದ್ದು ಯಶ್ ತುಂಬಾ ಸಲ ತುಂಬಾ ಕಡೆ ಹೇಳಿದ್ದಾರೆ...

  • @arpithdas4202
    @arpithdas4202 3 ปีที่แล้ว +5

    Drone prathap na nenskonde e interview nodidmele😂😂

    • @hiddenstories6177
      @hiddenstories6177 2 ปีที่แล้ว

      Drown prathap is froud scntist kuri prathap is pimp of kannada film industery he supplying girls for dirictors producers big artist also....Sunil is talented person ...so nt supporting him..coz he dnt do ths things.....ask make up venketesh Mysore .....or back ground girls...abt ths pimp prathap...shame on him 😡😡😡😡😡😡😡😡😡

  • @Raul-vt9oz
    @Raul-vt9oz 3 ปีที่แล้ว +2

    If u edit nanu,naninda, from this video, video will be 90 percent smaller

  • @agtimes.7218
    @agtimes.7218 4 ปีที่แล้ว +190

    ಏನ್ ಗುರು ಎಲ್ಲ ಮೂವೀನು ನಿನ್ನಿಂದನೆ ಗೆದ್ದಿದೆ😂😂😂😂😂😂😂😂😂😂

  • @afiaaffu2896
    @afiaaffu2896 4 ปีที่แล้ว +4

    Bahubali 3 kgf 3 ge nine main hero😜😁🙈 chikanna kuri pratap kasta pattru adakke name madiddare maga ondu tilko no pain no gain tale hidi beda kasta padu

  • @praveenpravi3187
    @praveenpravi3187 4 ปีที่แล้ว +58

    T shirt kotte Darshan sir hit aagodru 🙏🙏🙏🙏 Neev saavra help madirodu but adunna yalla Kade helkond irbedi sir, olled maddaga naan madde naan madde annod alla pls nilsi it's irritating.... Neev olled madidre nimg onedina olled aage aaguthe... Neevu helkondu complaint madkond kuthirodukke innu heege edira avru (Kuri and chikkanna) nim maathge Thale kedskolde erodukke avr belitane edare, film Chances sigthide.... Naan Avrge support madtilla Neev thappu anthilla but edunella yalla kade helkond kuthkobedi nanu nanu antha ✌✌✌✌

    • @supersunilkuribondchannel5818
      @supersunilkuribondchannel5818 4 ปีที่แล้ว

      La gandu halik ale nenu halkatu .nana maga....😂😂😂😂😂😂😂lowda nana interview ale nana anta helidra nenu nenu nenu nenu nenu.. anela....lowda 1st dip haki...gandu nana maga ast kotivara nega doddu....ale videos ale doubble dip id change madi hakika.....lowda...gandu....😂😂😂😂😂

    • @karthikr2707
      @karthikr2707 4 ปีที่แล้ว +3

      @@supersunilkuribondchannel5818 sir please comment in english or text in kannada, please dont make hybrid comment.
      Its my request.

    • @ohi3860
      @ohi3860 4 ปีที่แล้ว +2

      @@supersunilkuribondchannel5818 olle hesru madidya yak ethara yalla mathadi hal madkothya ...neen obba javabdari ero manshya ethara comments galige ket mathalli Alli reply madthya guru ...nin image ge ee mathgalu alla

    • @supersunilkuribondchannel5818
      @supersunilkuribondchannel5818 4 ปีที่แล้ว

      @@ohi3860 bro ravi...nana mathidu gotha aithuu avnu enu mathuadtedni anta goth ellva......evga nev extra....player....nana interview ale nana baga helibaku....avna baka helila.....

    • @teacheraspirant_2
      @teacheraspirant_2 4 ปีที่แล้ว

      Evnen free kottavna duddu tagond kottirtane

  • @vasudevyadav5809
    @vasudevyadav5809 4 ปีที่แล้ว +131

    I can see ego throughout interview may be that's what problem with you.

    • @RajeshM-ud1wz
      @RajeshM-ud1wz 4 ปีที่แล้ว +1

      Nonsense

    • @kothaloas2179
      @kothaloas2179 4 ปีที่แล้ว

      What ego????

    • @kushalk.c9170
      @kushalk.c9170 4 ปีที่แล้ว

      @VIKAS Shetty it's not ego ..u dummy it's self respect

  • @ramyamanjumanju7583
    @ramyamanjumanju7583 4 ปีที่แล้ว +7

    Bari overacting, mostly suvarna channel na ondu award function ansuthe, heroine Ramya na imitate madidyalla estu asahya ithu Andre nin acting , worst ever performance, stage mele ugiskonde Ramya hatra marthoitha ninge

  • @talwarpowerdhoni440
    @talwarpowerdhoni440 4 ปีที่แล้ว +262

    ಎಷ್ಟು ನೋವಿದ್ದರು ನಿಖರವಾಗಿ ಮಾತಾಡೋ ನಿನ್ನ ಗುಣ ನನಿಗೆ ಇಷ್ಟ ಆಯಿತು ....

  • @bnbn6630
    @bnbn6630 4 ปีที่แล้ว +4

    ಸಹಾಯ ಮಾಡಿದ್ದು ಹೇಳಿಕೊಳ್ಳಬಾರದು ಸಹಾಯ ತಗೊಂಡವರು ಹೇಳಬೇಕು... ಮತ್ತು ನಾನು ನಾನು ಅನ್ನೋದು ಬಿಡಿ ಮೊದ್ಲು ಎಲ್ಲಾ ಸರಿ ಹೋಗುತ್ತೆ... ನಾನು ನಾನು ನಾನು ನಾನು ಅಂತ ಎಷ್ಟ್ ಸಲ ಹೇಳಿದಿಯೋ ಆ ದೇವರಿಗೆ ಗೊತ್ತು 🤦‍♂️🤦‍♂️🤦‍♂️🤦‍♂️🤦‍♂️

  • @Abhinanddancd
    @Abhinanddancd 4 ปีที่แล้ว +1

    Talent idre prove madoke bejan vedike ide...talent idre confidence idre..nantva illa Andre ..one movie saaku establish agoke...first establish yourself...I never knew you before this interview...ನಾನು ನಾನು ನಾನು...ನೀನೇ ಕಣಯ್ಯ ...talent na berevr highlight madbeku...neeve talent Anta helkolod alla.....

  • @shreyassharmaShreyas
    @shreyassharmaShreyas 4 ปีที่แล้ว +4

    ಈ interview ನೋಡಿದ ಮೇಲೆ ಹುಚ್ಚ್ ಹಿಡಿಯೋದು ಒಂದೇ ಬಾಕಿ... ನಾನು ನಾನು ಅನ್ನೋದ್ ಬಿಟ್ಟು ಬೇರೆ ಏನಿಲ್ಲ ಈ ಮನುಷ್ಯನ ಹತ್ರ... ನೋಡ್ ಗುರು ಯಾರು ಯಾರನ್ನು ಬೆಲ್ಸೋಕ್ ಆಗಲ್ಲ.. ಹಣೆಬರಹದಲ್ಲಿ ನಮಿಗ್ ಸಿಗ್ಬೇಕು ಅಂತಾ ಇದ್ರೆ ಅದ್ ಸಿಕ್ಕೇ ಸಿಗುತ್ತೆ. ಮಾಡಿರದ್ ಹೇಳ್ಕೊಳದು cheap ಅನ್ಸಲ್ವ ನಿಂಗೆ.. ಈ ಮನುಷ್ಯನ್ನ ಇವತ್ತೇ ನೋಡಿದ್ದು ನಾನು..

  • @manilachaba6982
    @manilachaba6982 3 ปีที่แล้ว +1

    ಅಲ್ಲ ನನಗೆ ಒಂದು helikke ಇರೋದು ಒಂದೇ ನಾನು ನಾನು ಯಾಕೆ ಹೇಳುತ್ತೀಯಾ ನೀನು ಹೀರೋ na

  • @umeshumeshj404
    @umeshumeshj404 4 ปีที่แล้ว +7

    ಯಾರು ಏನೇ ಮಾಡಿದರೂ ಅವರನ್ನ ತೆಗಳಬೇಡ. ಶ್ರದ್ಧೆಯಿಂದ ನಿನ್ನ ಕೆಲಸ ನೀನು ಮಾಡು. ಒಳ್ಳೆಯದು ಆಗೇ ಆಗುತ್ತದೆ. ದೇವರು ಒಳ್ಳೆಯದನ್ನು ಮಾಡಲಿ

  • @kkumar-xr3dz
    @kkumar-xr3dz 2 ปีที่แล้ว +2

    Nen T shirt kotmele ne Boss Super star agidu 😂😂😂😂

  • @krpetvolleyballteamkarnata3054
    @krpetvolleyballteamkarnata3054 4 ปีที่แล้ว +35

    Ninu film nalli act madidiya antha e interview nodudhmele gothagidhu

  • @summelikan_manju9612
    @summelikan_manju9612 4 ปีที่แล้ว +1

    Chikkanna khurigu durankaara illa adke avru ashtu nagustare mattu femows adru nim hesre gottilla namge nivu help madidana ishtu heltidira help madiddu yaru helkolalla

  • @ramyamanjumanju7583
    @ramyamanjumanju7583 4 ปีที่แล้ว +9

    Yav hero nu ninnastu build up kothidhu nan iduvargu nodeilla, kirataka movie neenu madidre 100% flop agthithu chikkana madidh character

  • @dheerkumar1622
    @dheerkumar1622 3 ปีที่แล้ว +2

    @ 15:02 ಸಿನಿಮಾ ಹೀರೋ ಇವ್ರೇ ಅಂದ್ಕೊಂಡಿದ್ದಾರೆ.

  • @suryagowda9232
    @suryagowda9232 4 ปีที่แล้ว +25

    Urkondu maathadtidare! Direct aagi chance beku antha kelakke aagthilla.. That's it about this video

    • @porus555
      @porus555 3 ปีที่แล้ว

      Ninu sule magane kuri athara estu eskonde dhoddu comment akkoke

  • @manjudio6873
    @manjudio6873 4 ปีที่แล้ว +2

    ನಾನೂ ಅನೋದು ಕಡಿಮೆ ಮಾಡ್ಕೊಳ್ಳೋ 😡😡😡😡😡😡

  • @smshashikanth2831
    @smshashikanth2831 4 ปีที่แล้ว +4

    ಸಿಕ್ಕಾಪಟ್ಟೆ ಮಾತಾಡ್ತಿರ. ದೇವರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿ. ನಿಮಗೆ ಒಳ್ಳೆಯದಾಗುತ್ತೆ. ನಾವು ಇನ್ನೊಬ್ಬರಿಗೆ ಸಹಾಯ ಮಾಡಿದ್ದನ್ನ ಹೇಳ್ಕೊಬಾರ್ದು ಅನ್ಸುತ್ತೆ. All the best bro..

  • @rockyprashanth8858
    @rockyprashanth8858 4 ปีที่แล้ว +2

    ನಾನತ್ವ ಅನ್ನೋದು ಬಿಡೋ ಮೊದ್ಲು...ಮುದೇವಿ

  • @Paramashiva_M
    @Paramashiva_M 4 ปีที่แล้ว +127

    ಅಣ್ಷಾ ನಾನು ಸೇಲ್ಸ್ ಮನ್ ಕೆಲಸ ಇದೆ ಮಾಡನಾ ಬಾ ಅಣ್ಣಾ ... ಸಿನಿಮಾ ಬೇಡ ಬಾ ...

    • @govindabhatsringeripatasha8693
      @govindabhatsringeripatasha8693 4 ปีที่แล้ว +8

      Avaru dodda vyakti bro higela matadbedi .papa ystu novu pattidaro yno Alva nive yochne madi

    • @heehee805
      @heehee805 4 ปีที่แล้ว +1

      Correctu

    • @rajk4129
      @rajk4129 4 ปีที่แล้ว +7

      @@govindabhatsringeripatasha8693
      Dodda vyakthi bayalli chikka mathu....sales man chikka vyakthina? Athma gowrava ilva avarige?
      Wat r u talking man?

    • @govindabhatsringeripatasha8693
      @govindabhatsringeripatasha8693 4 ปีที่แล้ว

      Adu avru madi kasta patte bndirodu sir ivaru adkolotara helta irodu adake Nan helidu sariyagi nodi sir nivu adu vyangya artadali brdidare hage novana helkolbekadre Adana tamashege tagolbrdu anta helidu adu ayta bro

    • @Paramashiva_M
      @Paramashiva_M 4 ปีที่แล้ว +6

      ಅಯ್ಯೋ ತಪ್ಪು ಎನ್ ಇದೆ ಸರ್ ಸಿನಿಮಾ ರಂಗದಲ್ಲಿ ಜನ ಮೋಸ ಮಾಡಿದ್ದಾರೆ ಬನ್ನಿ ಪ್ರಾಮಾಣಿಕವಾಗಿ ಕೆಲಸ ಮಾಡಿ ನಮ್ಮನ್ನು ನಾವು ಕಾಣಬಹುದು ... ಅಷ್ಟೇ ಸಿನಿಮಾ ಜಗತ್ತು ಕಷ್ಟ ಪಡುವ ಜನರಿಗೆ ಅಲ್ಲಾ ಸರ್

  • @vasudevraghvendra6428
    @vasudevraghvendra6428 4 ปีที่แล้ว +2

    Chikkana real talent. Yarige tallent iratho avaru gellthaee. Illa andee tv hige matadthare

  • @rakeshyuva8572
    @rakeshyuva8572 4 ปีที่แล้ว +15

    ಸೆಡೆ ನನ್ ಮಗ 😂😂😂

  • @praful608
    @praful608 4 ปีที่แล้ว +57

    Jaggesh maga jote madudre hit agbodu yash hosba avn jote madudre henge anta ninu kirataka neglect mad de aste so chikkana madda

  • @vinaykn6083
    @vinaykn6083 4 ปีที่แล้ว +5

    ನಿನ್ ಇರೋದಕ್ಕೆ movie super Hits ayata 🤣😂

  • @devyadavdevu4238
    @devyadavdevu4238 4 ปีที่แล้ว +4

    Second drone prathap

  • @1world1democracy
    @1world1democracy 4 ปีที่แล้ว +14

    Your are not unlucky, your egotistic mindset stopping you growing up

  • @raghavendradc647
    @raghavendradc647 4 ปีที่แล้ว +8

    Nin madidake yella film hit aythu bidappa😀😀

  • @mahammed_anees
    @mahammed_anees 4 ปีที่แล้ว +22

    Brother ನಾನು ನಾನು ಎಲ್ಲಾ ನನ್ನದೇ ಅನ್ನೋದು ಸ್ವಲ್ಪ ಬಿಡಿ...

  • @sanjuhuli90
    @sanjuhuli90 4 ปีที่แล้ว +6

    Yen kathe nindu
    Ninu heroo alla kanda😂😂😂

  • @santhoshkumar7375
    @santhoshkumar7375 4 ปีที่แล้ว +22

    Demand edhe but neev chance kodtilla😅😂 Self buildups! Ego, Jealouse, Headweight bitu kelsa madodu nodu guru.. Neevu avr tarane belibodhu!
    Ning iro headweight ge serial al chance kotrene echechu

    • @LSkannada
      @LSkannada 4 ปีที่แล้ว

      Avr kasta avn heltavene ninge nin jote erovru tunn3 baige kotre gotagute

    • @santhoshkumar7375
      @santhoshkumar7375 4 ปีที่แล้ว

      @@LSkannada Nim amma na keldhe, ninne kelu helthane andlu.
      Yardho channel, yardho content, naan opinion share maddhre nindhenoe madhya?

    • @LSkannada
      @LSkannada 4 ปีที่แล้ว

      @@santhoshkumar7375 nim appa ge kelu hogi nan yaranta heltane

  • @Lokeshcreations1400
    @Lokeshcreations1400 4 ปีที่แล้ว +1

    Lo sisya nin first nanu annodunna bidu uddhara agtiya adbittu nam boss kuri matte chikkanna boss bagge matadtiya mett tand haktare ninayyan

  • @mahesha.vmahesha.v3427
    @mahesha.vmahesha.v3427 4 ปีที่แล้ว +21

    ಸಾರ್ ಇನ್ನೂ ಪ್ಲೆ ವೋವರ್ ಆಗಿರಲಿಲ್ಲ. ಆಗಿನಿಂದ ನಾನು ಅವಕಾಶಕ್ಕಾಗಿ ಕಾಯುತ್ತಿದೆ ಸಾರ್ ದಯವಿಟ್ಟು ನನಗೆ ಒಂದು ಅವಕಾಶ ಕೊಡಿ.

  • @keerthankumar7104
    @keerthankumar7104 4 ปีที่แล้ว +1

    ನಿನ್ನ ನೋಡಿದ್ರೆ. Irritate ಆಗುತ್ತೆ

  • @chethan134
    @chethan134 4 ปีที่แล้ว +3

    Ning swalpa t kobbe guru, hero hero antiya kirataka hero name heloke ninge jealous ha... Nin yeno ollen ankandidde guru. Bari chadi heltidiya yelru melu

  • @mohannarashimaiah9610
    @mohannarashimaiah9610 4 ปีที่แล้ว +1

    Sunil your best actor no warry time will cum people like so much

  • @vasudevachar7876
    @vasudevachar7876 4 ปีที่แล้ว +3

    ee interview nodokintha modlu ninmele ondh abhimaana etthu.avra belavanige nodi sahisakagthilla annodhu ee interview nodidhmele gotthagthidhe.

    • @supersunilkuribondchannel5818
      @supersunilkuribondchannel5818 4 ปีที่แล้ว

      Adra avnu fiqur supply gotelva...adu jana ka gotadra...avnu nenu ...karstrai channel ga avga nenu ba....k...
      Na....😂😂😂😂😂😂😂...amale avnu....fans...enu maditra antha gothuagutaa....

  • @kannada0135
    @kannada0135 4 ปีที่แล้ว +1

    ಡಾಕ್ಟರ್ ರಾಜಕುಮಾರ್ ಸರ್ ಸರ್ ಒಂದು ದಿನ ನಾನು ನಾನು ಮಾಡಿದ್ದು ನಾನು ಅಂತ ಹೇಳಿಲ್ಲ ನಿನ್ ಮಾಡಿರುವ 120 ಸಿನಿಮಾಗಳಿಗೆ ಅದು ಸೈಡ್ ಕ್ಯಾರೆಕ್ಟರ್

  • @shivukumar6289
    @shivukumar6289 4 ปีที่แล้ว +19

    ನೀವು ರಾಜಮೌಳಿ ನಾ.?.?🙏🙏🙏🤣🤣

  • @adarshgowda5963
    @adarshgowda5963 4 ปีที่แล้ว +3

    Gaandu Nan maklu chikkana & kuri prathap.....big fan sunil bhaiii

  • @ganeshakabberganesh461
    @ganeshakabberganesh461 4 ปีที่แล้ว +3

    Nanu annodu bidu guru uddar agti 🙏🙏

  • @southtonorth-original
    @southtonorth-original 4 ปีที่แล้ว

    ಬರೀ acting skill ಇದ್ರೆ ಸಾಲ್ದು... ಸ್ವಲ್ಪ extra skills kooda ಇರ್ಬೇಕಾಗುತ್ತೆ... ಇಲ್ಲಾಂದ್ರೆ ಹಿಂಗೆ ಮೋಸ ಹೋಗ್ಬೇಕಾಗುತ್ತೆ..

  • @shashikiran3734
    @shashikiran3734 4 ปีที่แล้ว +5

    ಸುನಿಲ್ ನೀವು 3 ಜನ ಒಳ್ಳೆ talents nanu nimma ಮೂವರನ್ನು ತುಂಬಾ ಹತ್ತಿರದಿಂದ nodidini ... ಯಾವುದೇ ಕಾರಣಕ್ಕೂ past ನಲ್ಲಿ ಬದುಕಬೇಡಿ.... ಮುಂದೆ ಆಗೊದನ್ನ ನೋಡಿ.... ಒಳ್ಳೆದಾಗಲಿ ನಿಮಗೆ

  • @saidarshans647
    @saidarshans647 4 ปีที่แล้ว +2

    Hingadre kashta guru😭😭😭😭
    INDUştRY

  • @mscreations6707
    @mscreations6707 4 ปีที่แล้ว +7

    Ninnida film hit agilla guru.....
    Story... screenplay.... Songs enda...hit agirodu.....
    neen aa movie li obba artist aste....

  • @lifeisshort....4999
    @lifeisshort....4999 4 ปีที่แล้ว +1

    Thaanu belibeku ..bereyornu belsbeku Anna..Naanu ..naanindale ..annabaardu

  • @thinker4743
    @thinker4743 4 ปีที่แล้ว +58

    Ee nana maga bitre naane darshan na star maadidhu anthane... T shirt kotte aamele star aadhru anthane... Ivna nodudhre 420 ansathe
    Bejaan durahankara idhe
    Swabhimana illa

  • @intascare5772
    @intascare5772 4 ปีที่แล้ว +1

    Sinilge avkasha sikkila anta ennobru mele thap aktavne

  • @akshaysivashankara3765
    @akshaysivashankara3765 4 ปีที่แล้ว +12

    Dr.Rajkumar never acknowledged that he knows everything. Neen nodidre etara harkond ninthidya naanu naanu anta

  • @ashwinipoojari5865
    @ashwinipoojari5865 4 ปีที่แล้ว +2

    Evanu dabba comedy artist adru ahankarakkenu kammi ella

  • @shivkumarbhushan4790
    @shivkumarbhushan4790 4 ปีที่แล้ว +13

    Nin haal madid yaru alla ninnalliro Naaanu....... jealous bidu uddara agtiya ofcourse neen chance kodsirbodeno chikkanna star aagid avn talent inda dont compare with him Avr timing comedy sense avna star madiddu.
    Comedy points
    * Ajay hit kotter
    *Pallakki 100 days hodusde
    *Darshan neen kottiro short hakondru
    *Dodd comedy andre Eno saadusbittidini antha kochkolodu.....

  • @praveennaik5672
    @praveennaik5672 4 ปีที่แล้ว +1

    ಸಾಧು ಕೋಕಿಲಾ ಮತ್ತೆ ರಂಗಯನ ರಘು ಗೆ ನೀವೇ ಇರ್ಬೇಕು ಚಾನ್ಸ್ ಕೊಟ್ಟಿದ್ದು ,🤣🤣😅😅

  • @abhigowda8311
    @abhigowda8311 4 ปีที่แล้ว +4

    Kulmindri😂...kannada industry ne nandhu anthane bitre...

    • @supersunilkuribondchannel5818
      @supersunilkuribondchannel5818 4 ปีที่แล้ว +1

      Baro high mindri....asta kotivara...nega...mindri nana maga...dip haiku....1st

    • @porus555
      @porus555 3 ปีที่แล้ว

      Nin ammun neatagi mathado gandu sule magane
      Yestu doddu tagande kuri prathap athara nin sule magane

  • @mixtureofbeauty6932
    @mixtureofbeauty6932 4 ปีที่แล้ว +1

    ನಿಮ್ಮ ಅನುಭವ, ಕಷ್ಟಗಳನ್ನು ಹೇಳಿದ್ರಿ... ಅದ್ರಲ್ಲಿ ನಾನು ನಾನ್ ಮಾಡ್ದೆ, ಅನ್ನೋದ್ ಸ್ವಲ್ಪ ಕಮ್ಮಿ,...ಮಾಡಿ,
    ನೀವು ಅವಕಾಶವನ್ನು ಅವ್ರಿಗೆ ಒಂದ್ ಸಿನಿಮಾ ಗೆ ಕೊಡ್ಸಿರೋಬಹುದು, ಆದರೆ ಅವರು ಆ ಒಂದೇ ಸಿನಿಮಾದಲ್ಲಿ...ಇಲ್ಲ, ಅವರಿಗೂ ಟ್ಯಾಲೆಂಟ್ ಇರೋದ್ರಿಂದ ಇಷ್ಟು ಸಿನೆಮಾ ಮಾಡಿರೋದು.

  • @skboysampathvijayapur8464
    @skboysampathvijayapur8464 4 ปีที่แล้ว +4

    ನಾನು ನಾನು ಎನ್ನುವ ನಿನ್ನನ್ನು
    ನಾನು first time ನೋಡ್ತಾ ಇದೀನಿ.

  • @sreelakshmichandramohan7115
    @sreelakshmichandramohan7115 3 ปีที่แล้ว

    ಹಣೆಬರಹಕ್ಕೆ ಯಾರೂ ಏನೂ ಮಾಡೋಕೆ ಆಗೋಲ್ಲ.ಯಾರು ಏನೂ ಮಾಡೋಕೆ ಆಗೋಲ್ಲ.ನಿಮ್ಮ ಬದುಕು ನೀವು ಬದುಕಿಕೊಂಡು ಹೋಗಿ.

  • @mooka_vedane
    @mooka_vedane 4 ปีที่แล้ว +28

    Sikkiro movies aadru correct aag madidiya?? Ella over acting.. over expressions.. ninig neene legend ankondu nin kathe na durhankara inda matadta idiya.. ning talent irta idre yaar pin idta idru mund baruve.. nin solige bere hesr helo hedi neenu.. en ivn date illa anta movie shooting nilsidrante

  • @nprasad4994
    @nprasad4994 4 ปีที่แล้ว +1

    Saraswathine ivru talbutrante. Abba, Yeshtu dodda manushya biddappa neevu🙆🙌
    Yella neeve, yella nimde bidi. Suvarna Sethuve film nalliro song khandithavagi nodle beku neevu

  • @Manohar2804
    @Manohar2804 4 ปีที่แล้ว +6

    ಇವತಿಂದ ನಾನು ಕುರಿ ಬಾಂಡ್ ನೋಡಲ್ಲ ಗುರು.

  • @veeryash2241
    @veeryash2241 4 ปีที่แล้ว +2

    Mathu biddi....just show u r talent sir....

  • @garammovie
    @garammovie 4 ปีที่แล้ว +64

    Bejar madkobeda guru heg helthini antha.. Its a,tallent matter bro ..nim comedy film alli workout agalla,..nim comedy na some movie li nodidini nagu baralla ..mostly neeve chance kodsirbodu but avra,talent mele munde bandirodu

  • @anu_srinivas
    @anu_srinivas 4 ปีที่แล้ว

    Chikkanna n kuri pratap talent bagge maathaaDangilla..... Yappa...swalpa ego bittu.... Chennagi.... Comedy maaDri....

  • @thinker4743
    @thinker4743 4 ปีที่แล้ว +115

    Kuri Prathap ge chance neene kodsirbodhu
    Aadhre avra talent indha ne mundhe bandirodhu
    Directors ge ishta aagirodhrindha ne kuri prathap na ashtondhu movies alli select maadodhu
    Ninge durahankara jaasthi idhe

    • @Electrical_Engineer_
      @Electrical_Engineer_ 4 ปีที่แล้ว +3

      Nija...mathadovagle gotthagutthe..adke innu heege iddane..

    • @krishnappak8012
      @krishnappak8012 4 ปีที่แล้ว

      Over

    • @supersunilkuribondchannel5818
      @supersunilkuribondchannel5818 4 ปีที่แล้ว

      Low nem pratapa pimp kelsa madi mudabanda full hudagari film industery suppely maditana adu avna talant ..nena avna group...na..avna talent tv9 ela public tv ale baruta wait madi Drown prathap....du bantale hage ..😂😂😂😂😂😂😂😂😂

    • @supersunilkuribondchannel5818
      @supersunilkuribondchannel5818 4 ปีที่แล้ว +1

      Enu lowda....😂😂😂😂😂doda gandu nana maga nenu...nene maka nay taka eda edaa....vishwas shekar...nenu...thu gandu bucket sakhedteya....ale nana video dale bad comit avnu pimp video ga super boss...bosdaki ..maga

    • @sanjuphotography4227
      @sanjuphotography4227 4 ปีที่แล้ว +1

      @@supersunilkuribondchannel5818 bro niv celebrity higella mathadudre nimg heg support sigutthe🤦

  • @naveenkumarbondade940
    @naveenkumarbondade940 4 ปีที่แล้ว +2

    He is talking like drone prathap pungga

  • @praveen-bd1gc
    @praveen-bd1gc 4 ปีที่แล้ว +54

    ನಾನು ಅನ್ನೋದನ್ನ ಫಸ್ಟ್ ಬಿಡು.. ಅವಾಗ ಮುಂದೆ ಬರ್ತೀಯ......

  • @kartheekm703
    @kartheekm703 4 ปีที่แล้ว +1

    ನಾನು ನನ್ನಿಂದಾನೆ ಆಗಿದ್ದು ಅನ್ನೋದನ್ ಬಿಡಿ ಸಾರ್ ಮೊದ್ಲು ದೇವ್ರೀದಾನೆ ನೊಡಕೊತಾನೆ

  • @lokeshsd1334
    @lokeshsd1334 4 ปีที่แล้ว +10

    sir nija heludre tikkauri tale kedskobidi happy agi iri olle chance baruthe nimgunu
    nange open statement kodthralla adu nijavada mathu inde munde heloru jasthi nev directagi helthidira super sir

  • @kuttyviews3387
    @kuttyviews3387 4 ปีที่แล้ว +1

    ನಾನು ಅನ್ನೊ ಅಹಂಕಾರ ಇದೆ ನಿನಗೆ

  • @Vishala_nj
    @Vishala_nj 4 ปีที่แล้ว +8

    Nivu busy adri ant avrige recommend madiri..nanu nanu nanu bare Ida

  • @richies4075
    @richies4075 2 ปีที่แล้ว

    oye... avrdella bidu... modlu nin sari aagu... shradde inda hardwork maadu ninen aagbeku adu aagtiya.... bereyavrna doorodu bidu... karma nodkollutte adna..... swalpa mansalli irod maatad sumne sumne kathe ella odibeda.... naanu nim fan kuri bond inda..... swalpa bucket hidiyod bidu.... nin hinge avrna doorta iru avru hange munde hogta irtare.....

  • @orangebridalmakeup8353
    @orangebridalmakeup8353 4 ปีที่แล้ว +5

    ಸೂಪರ್ ಅಣ್ಣ

  • @keerthankumar7104
    @keerthankumar7104 4 ปีที่แล้ว +1

    ಗುರು ಬಿರುಗಾಳಿ ಮತ್ತೆ ತಾಜ್ ಮಹಲ್ ನೋಡಿ ತಲೆ ಕೆಟ್ಟೋಯ್ತು

  • @naturaamans8618
    @naturaamans8618 4 ปีที่แล้ว +6

    You are a amazing comedian Sunil 👌 Life nali rock back agtira , And ur my favourite comedian , yeste bejaraidu nim comedy scenes ನೋಡಿದ್ರೆ full relief 👌👌👍

  • @siddukadur9444
    @siddukadur9444 4 ปีที่แล้ว +1

    ನಾನು ನಾನು ಎನ್ನಬೇಡ ಮೂಢ..

  • @darshankumar7919
    @darshankumar7919 4 ปีที่แล้ว +46

    Nanu Anno word it's the main reason to destroy the future, not only for you, for anyone,

  • @rachan140
    @rachan140 3 ปีที่แล้ว

    Avru yellu nim hesru hellilla nive iron leg andiddu antha, niv yake kumbala kai kalla andre hegal mutkod nodthira?

  • @NaveenKumar-ml1up
    @NaveenKumar-ml1up 4 ปีที่แล้ว +59

    Talented but unlucky

  • @teacheraspirant_2
    @teacheraspirant_2 4 ปีที่แล้ว +1

    😄😄😄yar guru evnu yen kelode beda yella heltane evru weekend with ramesh ge bandre ramesh sir ge kelsane eralla

  • @Lucky-fr6mf
    @Lucky-fr6mf 4 ปีที่แล้ว +15

    Thilaka ittu thale hodeyoru yella thilidoru.. Kaalu yeleyo janara naduve munde nuggu guru..

  • @SagarGBali6302
    @SagarGBali6302 4 ปีที่แล้ว

    Uttara karanatka mandige movie ali chance kodi bare nive belitira 😡😡😡😠😠😠😠😠uttar Karnataka janarige belasai plz

  • @nirmalanadan2242
    @nirmalanadan2242 4 ปีที่แล้ว +38

    ದೇವರು ನಿಮಗೆ ಸದಾ ಒಳಿತನ್ನೇ ಮಾಡಲಿ.... ಸುನೀಲ್ ಅವರೇ God bless uuuuuuuuuu 😍😍😍😍😍😍😍😍😍😍😍

    • @ravihiremath3174
      @ravihiremath3174 4 ปีที่แล้ว +2

      ನಿಮಗೆ ಒಳ್ಳೇದು ಆಗಲಿ ನಿರ್ಮಲ

  • @ashasvm
    @ashasvm 4 ปีที่แล้ว +2

    ನಾನು, ನಾನೇ, ನನ್ನಿಂದ ಎನ್ನುವವರು ಮುಂದೆ ಬರುವುದು ಯಾವತ್ತಿದ್ದರೂ ತಡವಾಗುತ್ತೆ

  • @rocky8268
    @rocky8268 4 ปีที่แล้ว +5

    ನಾನು ಅನ್ನೊದು ಬಿಡು
    ಉದ್ದಾರ ಅಗ್ತಿಯಾ 😎

  • @harshithgowda1039
    @harshithgowda1039 3 ปีที่แล้ว

    Yavado dabba film alli comedy piece agi ketta joke hakond adde
    Aadre kuri prathap matte chikkanna avrastu comedy ge neenu suit agalla settu agalla bidu guru

  • @santhoshsanthu710
    @santhoshsanthu710 4 ปีที่แล้ว +3

    Ivnu avra kal elitiddane.... Nam yash boss and family ivnige fanz ante ... En heltiya guru..

  • @sharechannel5536
    @sharechannel5536 4 ปีที่แล้ว +1

    Dushman kidhar hai Bagal Mhe Hai