ಬಾಬರನ ಕಾಲದಿಂದ 2020ರ ವರೆಗೆ! | Ayodhya RamMandir Full HiStory

แชร์
ฝัง
  • เผยแพร่เมื่อ 10 ก.ย. 2024
  • ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ ಕೊಡುಗೆ ನೀಡಬಹುದು.!
    / @masthmagaa
    .
    .
    .
    .
    .
    .
    .
    #RamaMandir #Ayodhya #NarendraModi #RamMandir #BJP #Congress

ความคิดเห็น • 1K

  • @sbgamer8663
    @sbgamer8663 8 หลายเดือนก่อน +23

    ನಾನು ಚಿಕ್ಕವಯಸ್ಸಿನಿಂದಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕೆಂದು ಕನಸು ಕಾಣುತ್ತಿದ್ದೆ ಇಂದು ಆ ಕನಸು ನನಸಾಗುತ್ತಿದೆ ಜೈ ಶ್ರೀ ರಾಮ್ ಜೈ ಭಾರತಾಂಬೆ 🙏🙏🙏🙏🙏💗

  • @desifitnessadda4901
    @desifitnessadda4901 4 ปีที่แล้ว +129

    ಭಾರತಕ್ಕೆ ಪ್ರಧಾನಿ ಮೋದಿ
    ಉತ್ತರ ಪ್ರದೇಶಕ್ಕೆ ಯೋಗಿ
    ಇವರು ಇರಲಿಲ್ಲವೆಂದರೆ ರಾಮ್ ಮಂದಿರದ ಕನಸು ನನಸಾಗುತ್ತಿರಲಿಲ್ಲ..! ಜೈ ಶ್ರೀ ರಾಮ್🚩🚩🚩

    • @SantoshDheart
      @SantoshDheart 7 หลายเดือนก่อน +1

      💯💯💯nija

  • @varunraj9051
    @varunraj9051 4 ปีที่แล้ว +77

    ನಾನು ಈ ನಿದಿ೯ಷ್ಟವಾದ ವಿಡಿಯೋಗಾಗಿ ಕಾಯುತ್ತಲಿದ್ದೆ ಮಹೋದಯರೇ, ಕೃತಜ್ಞತೆಗಳು.

  • @sureshsuresh-dr6cq
    @sureshsuresh-dr6cq 4 ปีที่แล้ว +31

    ಮುಗಿದು ಹೋದ ಅಧ್ಯಾಯ , ಆದರೆ ಭಾರತೀಯ ಇತಿಹಾಸದ ಪ್ರಮುಖ ಅಧ್ಯಾಯ , ಧನ್ಯವಾದಗಳು ಮಸ್ತ್ ಮಗಾ ಆಮರ್ ಸರ್

  • @Travellover96
    @Travellover96 4 ปีที่แล้ว +238

    ಜೈ ಶ್ರೀ ರಾಮ್🙏🙏🙏....
    ಜೈ ಮೋದೀ ಜಿ💪💪💪....
    ನಾನು ಮೋದಿ ಪರನು ಅಲ್ಲ,,,ವಿರೋದನು ಅಲ್ಲ....but ಅವರಿಂದ ತುಂಬಾ ಬದಲಾವಣೆ,,,ಮಹತ್ವದ ನಿರ್ಧಾರಗಳು,,,ಸೈನಿಕಬಲ,,,ಅಂತರಾಷ್ಟೀಯ ಮಟ್ಟದಲ್ಲಿ ಸುದ್ದೀ,,,,, ಇವೆಲ್ಲ ಬೆಳವಣಿಗೆಗಳು ನೋಡ್ತಾ ಇದೀವಿ....ಇವೆಲ್ಲ ಇವತ್ತಿಗೆ ಅಷ್ಟು ಪರಿಣಾಮ ಇಲ್ಲ ಅಂದರು ಖಂಡಿತ ಭವಿಷ್ಯದಲ್ಲಿ ಭಾರತದ ಚಿತ್ರಣವೆ ಬದಲಾಗುತ್ತೇನೋ ಅನ್ನೋ ಆಶಾ ಭಾವನೆ ಇದೆ.....personally I appreciate our honourable PM ನರೇಂದ್ರ ಮೋದಿ ಜೀ😍😍😍.... ನಿಮ್ಮಿಂದನೆ ಇವತ್ತು ರಾಮ ಮಂದಿರ ನಿರ್ಮಾಣ ವಾಗ್ತಿರೋದು....ಜೈ ಶ್ರೀ ರಾಮ್🙏🙏🙏

    • @swathi6138
      @swathi6138 4 ปีที่แล้ว +10

      ಖಂಡಿತ ಹೌದು....

    • @CelestialEcho
      @CelestialEcho 4 ปีที่แล้ว +9

      You are appreciating the guy who looted our beautiful country

    • @Popat2415
      @Popat2415 4 ปีที่แล้ว +3

      Subramanya Swamynehelovre Modigu ee sarkarakku matthu mandirakku sambhandane illa antha, adaldhe Rajiv Gandhi, Narasimha Rao antha janarindha idhu sadya aithu anthanu deliver, Modi obc, Modiindha kelsa maadoskondu doora thallo ivaru, naale yen maadthare antha namma bhandavaru ochisneku, Rajiv Gandhu, Narasimha Rao yaav jaathi antha nodidhre thiliyutthe shadyanthra..

    • @vasanthkumar5968
      @vasanthkumar5968 4 ปีที่แล้ว +2

      Nivu heliddhu 100% sathya.

    • @yuvi3462
      @yuvi3462 4 ปีที่แล้ว +9

      @@CelestialEcho The whole world knows.. u don't warry

  • @ankithaka3429
    @ankithaka3429 4 ปีที่แล้ว +113

    This may be the Destiny❤️ We are lucky to witness this amazing celebration 🎉
    ಜೈ ಶ್ರೀ ರಾಮ್

  • @bhaskarahn9166
    @bhaskarahn9166 8 หลายเดือนก่อน +4

    ಎಲ್ಲರಿಗೂ ಒಳ್ಳೇದು ಮಾಡಲಿ 🙏🙏🙏ದೇವರು ಒಬ್ಬನೆ ನಾಮ ಹಲವು 🙏

  • @gurumadpati4743
    @gurumadpati4743 4 ปีที่แล้ว +55

    Jai shri Ram Jai Hanuman 🚩🚩🚩🚩🚩🚩🕉️🕉️🕉️🕉️

  • @umavenkatesh6497
    @umavenkatesh6497 4 ปีที่แล้ว +19

    Great person our pm modiji hats off to him we r really proud to have leader like him jai sree ram👃👃

  • @anisirikannada
    @anisirikannada 4 ปีที่แล้ว +47

    ಹಲವು ವರ್ಷಗಳ ರಾಮ ಮಂದಿರ ಕನಸು,
    ಅದು ಇಂದಿಗೆ ನನಸು,
    ಜೈ ಜೈ ಶ್ರೀ ರಾಮ್💐💐💐

  • @kaushikkaushik3729
    @kaushikkaushik3729 4 ปีที่แล้ว +23

    ಜೈ ಶ್ರೀರಾಮ್

  • @manjulas3725
    @manjulas3725 8 หลายเดือนก่อน +1

    ಜೈ ಶ್ರೀರಾಂ

  • @pushpajayaram2475
    @pushpajayaram2475 4 ปีที่แล้ว +6

    ಆಪದಾಮಪ ಹರ್ತಾರಂ ದಾತಾರಂ
    ಸರ್ವ ಸಂಪದಮಂ ಲೋಕಾಭಿರಾಮಂ ಶ್ರೀರಾಮನ ಭುಯೋ ಭೂಯೋ ನಮಾಮ್ಯಹಂ.🌺🙏🙏🙏

  • @SubhashSubhash-lp6pc
    @SubhashSubhash-lp6pc 4 ปีที่แล้ว +3

    ತುಂಬಾ ಧನ್ಯವಾದಗಳು ಪ್ರಸಾದ್ ಸಾರ್ ಅರ್ಥ ಗರ್ಬಿತವಾಗಿ ರಾಮಮಂದಿರದ ಬಗ್ಗೆ ಹೇಳಿದ್ಧಿರ.ನನಗೆ ಗೊತ್ತಿತ್ತು ಅಯೋದ್ದೆ ಬಗ್ಗೆ ವರದಿ ಮಾಡ್ತೀರಾ ಅಂತ , ನಾನು ಕೂಡ ಇದರ ಬಗ್ಗೆ ಸ್ವಲ್ಪ ವಿಚಾರಗಳನ್ನು ತಿಲ್ಕೊಂಡಿದ್ದೆ ಆದರೆ ಇಷ್ಟು ಸಂಕ್ಷಿಪ್ತವಾಗಿ ಯಾರು ಹೇಳಿರಲಿಲ್ಲ ತುಂಬಾ ಥ್ಯಾಂಕ್ಸ್ ಸಾರ್ . ಜೈ ಶ್ರೀ ರಾಮ್ , ರಾಮ ದೇವರು ನಿಮಗೆ ಇನ್ನಷ್ಟು ಚೈತನ್ಯವನ್ನು ಕೊಡಲಿ . ಕುತೂಲಕಾರಿ ವಿಚಾರಗಳ ಬಗ್ಗೆ ವರದಿ ಮಾಡ್ತ ಇರಿ ಸಾರ್ .

  • @basavarajmanuru1595
    @basavarajmanuru1595 4 ปีที่แล้ว +8

    ಜೈ ಶ್ರೀರಾಮ್ ಜೈ ಮೋದಿ ಜೈ ಭಜರಂಗಿ

  • @user-qf9wh9nq5w
    @user-qf9wh9nq5w 4 ปีที่แล้ว +147

    ಆದಷ್ಟು ಬೇಗ ಮಂದಿರ ಕಂಪ್ಲೀಟ್ ಆಗಲೀ,,ಜೈ ಶ್ರೀರಾಮ್ 💪

  • @nageshnaik8743
    @nageshnaik8743 4 ปีที่แล้ว +14

    ಜೈ ಶ್ರೀರಾಮ್
    ಜೈ ಹಿಂದ್

    • @nideshbangera2693
      @nideshbangera2693 4 ปีที่แล้ว

      Nimma shree Rama na baggee helida vichara Tumba super agide. Mattu sari ageede .

  • @Abhishekshettyjadkal
    @Abhishekshettyjadkal 3 ปีที่แล้ว +2

    ಜ್ಞಾನ ಹಂಚುವ ನಿಮಗೆ ಭಗವಂತನ ಕೃಪೆ ಎಂದೆಂದಿಗೂ ಇರುತ್ತದೆ

  • @abhilashkokat1201
    @abhilashkokat1201 4 ปีที่แล้ว +39

    ಕಾಲ ಯಲ್ಲಾರ್ರ ಕಾಲು ಎಳಿತದೆ. ಈಗ ಲಾಲೂ ಪ್ರಸಾದ್ ಯಾದವ್ ಜೈಲ್ ಅಲ್ಲಿ ಇದಾರೆ ಲಾಲ ಕೃಷ್ಣ ಅಡ್ವಾಣಿ ಅವರು ರಾಮನ ಶಿಲಾನ್ಯಾಸ ಮಾಡ್ತಾ ಇದ್ದಾರೆ. ಯೋಗಿ ಅವರ ಮುಂದೆ ಇರೋ ಗುರಿ ತಾಜಮಹಲ್ 😂😂 ತಾಜ್ ಮಹಲಿನ ಗುಟ್ಟು ಬಯಲು ಆಗಲು ಯಾರು ಯಾರು ಬಯಸುತ್ತೀರಾ ಒಂದು ಲೈಕ್ ಕೊಡಿ.😄🙏🙏

    • @dawalsahebsavadi7135
      @dawalsahebsavadi7135 4 ปีที่แล้ว +1

      @@reedagirani7353,,,,, ಏನಪ್ಪ ಅಣ್ಣಾ ಮತ್ತೆ ಮುಸ್ಲಿಂ ಹಿಂದೂ ಜನ ಜಗಳ ಮಾಡಿಕೊಂಡು ಹೀಗೆ ಹೊಡೆದಾಡಿಕೊಂಡು ಸಾಯಬೇಕಾ,, ಈ ಜಗಳಾ ಸಾಕುರಿ ನಾವು ನೀವು ಎಲ್ಲರೂ ಪ್ರೀತಿಯಿಂದ ಸ್ನೇಹದಿಂದ ಇರೋಣಾ ರೀ ಅಣ್ಣಾ

  • @manikantajogi9601
    @manikantajogi9601 4 ปีที่แล้ว +5

    🚩🚩🚩ಜೈ ಶ್ರೀ ರಾಮ್🚩🚩🚩
    ಜೈ ಹನುಮಾನ್....

  • @kantharaj2623
    @kantharaj2623 4 ปีที่แล้ว +8

    Jai ho PV Narasiah roav, ADVANIJI, ATTAL BIHARI WAJPAI, MODIJI, RANJAN GOGAI. JAI HO, sab suki rahe

  • @manjukenganurnarendra1195
    @manjukenganurnarendra1195 2 ปีที่แล้ว +2

    ಜೈ ಶ್ರೀ ರಾಮ

  • @fpgaming6667
    @fpgaming6667 4 ปีที่แล้ว +37

    Iam muslim but i respect Hindus and my friends r hindus i love india and i dont hate hindus i love hindus bcz my friends r hindus and i dont underestimate or insult hindu culture so u all should respect us

    • @chiragk7399
      @chiragk7399 8 หลายเดือนก่อน

      We all will respect ONLY YOU. Not whole of your community. Because more than 90% of your community hate Hindu culture either openly or secretly. That's the bitter truth.

    • @bheemuashivaji1060
      @bheemuashivaji1060 7 หลายเดือนก่อน +1

      Jai shree ram ❤

    • @-fs1hx
      @-fs1hx 7 หลายเดือนก่อน

      May Rama bless you always

    • @rekhask5512
      @rekhask5512 7 หลายเดือนก่อน

      Thank u

  • @sumithkumar5267
    @sumithkumar5267 7 หลายเดือนก่อน

    ಜೈ ಶ್ರೀ ರಾಮ್ 👏👏👏👏👏

  • @nagendragowda8505
    @nagendragowda8505 ปีที่แล้ว +6

    ಜೈ ಶ್ರೀ ರಾಮ್ 🚩🚩🚩🚩

  • @balakundikumaraswamy4266
    @balakundikumaraswamy4266 4 ปีที่แล้ว +15

    Dear sir
    You told the history with lot lot of skipping.
    JAI SRI RAM
    🌷🌷🌷🙏🙏🙏🙏🙏🌷🌷

  • @sunnyrealindian8376
    @sunnyrealindian8376 4 ปีที่แล้ว +6

    Supreme court decision is True n very good judgement

    • @MohammadAshifP
      @MohammadAshifP 4 ปีที่แล้ว

      ರಂಜಾನ್ ಗೋಗ್ಗೋಇ ಅವರಿಗೆ ರಾಜ್ಯಸಭಾ ಸೀಟ್ ಸಿಕ್ಕಿದ್ದು ಯಾಕೆಗೊತ್ತಾ ? ಅದೇ ರಾಜಕೀಯ .

  • @renukar326
    @renukar326 7 หลายเดือนก่อน

    ಜೈ ಶ್ರೀರಾಮ್,🙏🙏🙏

  • @vinyk6936
    @vinyk6936 4 ปีที่แล้ว +7

    Pleasent morning with informative News. Thanks for Amar and team for upgrading our knowledge reg Ayodhya Shri RAMA Mandir. Good job 👏. Jai shri Ram 🙏

  • @prakasharalagundagi
    @prakasharalagundagi ปีที่แล้ว +1

    Jay Shri Ram

  • @shreekantbommanagi
    @shreekantbommanagi 4 ปีที่แล้ว +16

    ನೀವು ಕೆಲವೊಂದು ವಿಷಯಗಳನ್ನ ಸರಿಯಾ ನೆರವಾಗಿ ಹೇಳ್ತಾ ಇಲ್ಲ ನಮ್ಗೆ media master ಬೆಸ್ಟು .ಸ್ವಾಗತ ಸುಸ್ವಾಗತ 😘

  • @krishnapoojary7109
    @krishnapoojary7109 3 ปีที่แล้ว +1

    Jai Sri ram

  • @sathyajithphotograper3425
    @sathyajithphotograper3425 4 ปีที่แล้ว +51

    You have explained this in simple manner so that even a common lay man can able to understand this issue....thank you

  • @8anoopgkumar
    @8anoopgkumar 4 ปีที่แล้ว +38

    ಅಯೋಧ್ಯೆ ಒಂದು ಐತಹಾಸಿಕ ಪುಣ್ಯ ಕ್ಷೇತ್ರ ವಾಗಲಿ
    ರಾಜಕೀಯ ಹೊರತುಪಿಸಿದರೆ ಒಳ್ಳೆದು..
    Let it be a religious destination..
    Let peace n prosperity cherish in all our brothers (of all religions) 🙏❤️

    • @ganeshnaik9681
      @ganeshnaik9681 4 ปีที่แล้ว +3

      Hi ,idralli nimge rajakiya kansta, aa rajakiya vyakti (modi)entry kodadidre mandira kattoke ee congress bidta irlilla nenapirali ,jai sri rama

    • @8anoopgkumar
      @8anoopgkumar 4 ปีที่แล้ว

      @@ganeshnaik9681 Mandira shilanyasada hesralli mathandarag bardu anno concern ashte bro..
      Yeshto varsha gala karya kaigudthiro khushi namgu ide.. 🙂

  • @xdhakshithx3703
    @xdhakshithx3703 4 ปีที่แล้ว +5

    Witnessed ethical moment.. Jai Shree RAM.. 🙏

  • @Santhoshkumar-Doddaballapura
    @Santhoshkumar-Doddaballapura 4 ปีที่แล้ว +10

    Clean Clear Explan 🕉🚩🚩🚩🚩🚩 #Jai shree Ram

  • @govindaraja6721
    @govindaraja6721 4 ปีที่แล้ว +2

    ಜೈ ಶ್ರೀರಾಮ್ 🙏🙏.
    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಸರ್.. ಧನ್ಯವಾದಗಳು 🙏🙏🙏🙏🙏🙏🙏🙏🙏

  • @akshathkumar1516
    @akshathkumar1516 4 ปีที่แล้ว +44

    ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್🙏🏽
    ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್🙏🏽
    ಜೈ ಶ್ರೀರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್🙏🏽

  • @manjulat1946
    @manjulat1946 4 ปีที่แล้ว +24

    I was eagerly waiting for this video,
    Interesting and informative,
    Thank you Amar Prasad Sir.

  • @shilpababu5952
    @shilpababu5952 4 ปีที่แล้ว +1

    Jai Sriram jai modi ji I love India thanks mast aga super

  • @prabhusr3691
    @prabhusr3691 4 ปีที่แล้ว +13

    Thank ಯು ಸರ್ ಚಿಕ್ಕದಾಗಿ ಚೊಕ್ಕಾದಾಗಿ ಎಲ್ಲರಿಗೂ ಅರ್ಥ ಆಗೋ ರೀತಿ 500 ವರ್ಷದ ಇತಿಹಾಸವನ್ನು ಸೂಪರ್ ಆಗಿ ತಿಳಿಸಿದಿರಾ

  • @ShreyasSuvarna-uj2cm
    @ShreyasSuvarna-uj2cm 8 หลายเดือนก่อน +1

    Jai shri ramji jai shri bajarangabali 🙏🙏🙏🙏🙏🙏🙏🙏🕉🕉

  • @jaihanumantha6903
    @jaihanumantha6903 4 ปีที่แล้ว +4

    Jai Shree Ram ! Thank you, Modiji 🌷

  • @mamathammamatham9683
    @mamathammamatham9683 7 หลายเดือนก่อน

    Thank you so much bro Jai shree ram

  • @krishnabhat1284
    @krishnabhat1284 4 ปีที่แล้ว +17

    ಅದ್ಭುತ..! ನ್ಯೂಸ್.... ರೋಮಾಂಚನಕಾರಿ ವಿಷಯ..

  • @Zerostar179
    @Zerostar179 4 ปีที่แล้ว

    Jai Shree Ram..
    Jai Shree Narendra Modi..

  • @meenakshinambiar7801
    @meenakshinambiar7801 4 ปีที่แล้ว +12

    Hats off to Narendra Modiji. Long Live Narendra Modiji as Prime minister. God bless him. God bless India.

  • @SantoshDheart
    @SantoshDheart 7 หลายเดือนก่อน

    ಜೈ ಶ್ರೀರಾಮ್ 🙏

  • @rakshaprakash7497
    @rakshaprakash7497 2 ปีที่แล้ว +1

    Jai Sri Ram to

  • @user-qf9wh9nq5w
    @user-qf9wh9nq5w 4 ปีที่แล้ว +163

    33 dislike from Baabar fan's only 😂

    • @kannadigav11
      @kannadigav11 4 ปีที่แล้ว +25

      ಅವರ ಜೊತೆ ಕಿತ್ತೋದ್ ಬುದ್ದಿಜೀವಿಗಳು ಸಹ ಇದಾರೆ ಗುರು...

    • @anandthewarrior6637
      @anandthewarrior6637 4 ปีที่แล้ว +3

      Exactly correct 👍

    • @AbdulMajeed-hx8zg
      @AbdulMajeed-hx8zg 4 ปีที่แล้ว +6

      Houdu enivaga

    • @fpgaming6667
      @fpgaming6667 4 ปีที่แล้ว +9

      Iam muslim but i respect Hindus and my friends r hindus i love india and i dont hate hindus i love hindus bcz my friends r hindus and i dont underestimate or insult hindu culture so u all should respect us

    • @fpgaming6667
      @fpgaming6667 4 ปีที่แล้ว +3

      Iam muslim but i respect Hindus and my friends r hindus i love india and i dont hate hindus i love hindus bcz my friends r hindus and i dont underestimate or insult hindu culture so u all should respect us

  • @champaprasad2391
    @champaprasad2391 4 ปีที่แล้ว +4

    It's a historical and a proud moment for every Indian.. Jai Shree Ram.. 🙏
    Regardz - Niranjan..

  • @view7507
    @view7507 4 ปีที่แล้ว +5

    🌺🙏ಜೈ ಶ್ರೀ ರಾಮ್ 💐🌷

  • @bajarangsanta5681
    @bajarangsanta5681 2 ปีที่แล้ว +2

    Super bro ಜೈ ಶ್ರೀ ರಾಮ್

  • @annayyan5308
    @annayyan5308 4 ปีที่แล้ว +3

    ಜೈ ಶ್ರೀರಾಮ. 🙏🙏🙏. ಜೈ ಮೋದಿ ಜೀ 🙏🙏👍👍 ಅಮರ್ ಪ್ರಸಾದ್ ಅವರಿಗೆ 🙏🙏🙏

  • @hanumanthd6719
    @hanumanthd6719 6 หลายเดือนก่อน

    ಸೂಪರ್ ಸರ್

  • @geethasooryaprakash8990
    @geethasooryaprakash8990 4 ปีที่แล้ว +3

    Beautiful,unbiased ,professional presentation...Thank you🙏

  • @ShobhaShetty-l4o
    @ShobhaShetty-l4o 7 หลายเดือนก่อน

    Jai shree Rama jai hunuma 🙏🙏🙏🙏🙏

  • @ranganatharanga9223
    @ranganatharanga9223 4 ปีที่แล้ว +20

    Sir . ಅಲ್ಲಿ ಉತ್ಕನನ ನಡೆದಾಗ ಸಿಕ್ಕಂತಹ ಕುರುಹುಗಳ ಬಗ್ಗೆ ನಿಖರವಾಗಿ ಹೇಳಿಲ್ಲ ನೀವು .

    • @vinaychandra5575
      @vinaychandra5575 4 ปีที่แล้ว +3

      Media master na ರಾಘಣ್ಣ ಅದ್ಬುತವಾಗಿ ಹೇಳಿದ್ದಾರೆ th-cam.com/video/6-ANDZW0vY4/w-d-xo.html

    • @HUSTLEwithAHMADA
      @HUSTLEwithAHMADA 4 ปีที่แล้ว

      Even government only not disclosed to public sir.

    • @mdlathi2433
      @mdlathi2433 4 ปีที่แล้ว

      Antaha pollu kuruhu gala bagge sullu mahithi kevala rss shake yalli sigutte.illi adannu espect madbeda.

  • @mv7413
    @mv7413 8 หลายเดือนก่อน +2

    Jai Sriram 🙏 Proud to be born in the land of Sri Ram ❤🙏

  • @sharanayyahiremath3613
    @sharanayyahiremath3613 4 ปีที่แล้ว +6

    Thank you so much for this wonderful episode sir ☺️
    Thank you so much #MastMagaaTeam and #AmarPrasad sir ☺️

  • @bhoomicooking9000
    @bhoomicooking9000 4 ปีที่แล้ว +3

    Jai sriram
    Jai modi
    Jai Amar prasad

  • @rajuhujare5414
    @rajuhujare5414 4 ปีที่แล้ว +16

    jai Sri RAM
    Jai hanuman
    Jai Modiji
    Jai atalji

  • @bangarigoudarayanagoudra621
    @bangarigoudarayanagoudra621 4 ปีที่แล้ว

    Namaste Guruji
    Adbutha vagittu mahithi.
    Danyavadagalu,,

  • @abhishekraj1439
    @abhishekraj1439 7 หลายเดือนก่อน

    Jaiiiii Shreeee Rammmmm 🚩🚩🚩🚩🚩🚩

  • @user-cn2ek1qo4v
    @user-cn2ek1qo4v 7 หลายเดือนก่อน

    Jai sriram jai hindustan...

  • @maheshp858
    @maheshp858 4 ปีที่แล้ว +13

    ಜೈ ಶ್ರೀರಾಮ್. ಮತ್ತೆ ನರಸಿಂಹರಾವ್ ಗೆ ಜೈ .ಮತ್ತು ಜೈ ಮೋ ದಿ.

  • @venugopalh9138
    @venugopalh9138 4 ปีที่แล้ว

    Super jai sri ram

  • @chethanaprashanth2051
    @chethanaprashanth2051 4 ปีที่แล้ว +3

    Thank you for sharing Amar prasad sir

  • @devikahb9775
    @devikahb9775 7 หลายเดือนก่อน

    ಶ್ರೀ ರಾಮ್ ✨🥰

  • @rashmithapoojari6584
    @rashmithapoojari6584 4 ปีที่แล้ว +72

    Muslimsge mekka madina hege pavitravo, hageye hindugalige Rama mandira pavitra, idanna elru arta madikolbeku🙏🙏🙏🙏🙏🙏🙏👏👏👏👏👏👏👏

    • @rashmithapoojari6584
      @rashmithapoojari6584 4 ปีที่แล้ว +1

      Illi yaru politics madalla, illi nimmantavre politics madodu.

    • @rashmithapoojari6584
      @rashmithapoojari6584 4 ปีที่แล้ว +1

      Nan comment sariyagi nodi, matte reply madi.

    • @rashmithapoojari6584
      @rashmithapoojari6584 4 ปีที่แล้ว +1

      @@Chemmsam007 nanu illi politics bagge matadilla, neevu nan commentnnu tappagi artaisikondiddira

    • @rashmithapoojari6584
      @rashmithapoojari6584 4 ปีที่แล้ว +1

      Nan commentslli yava politics baggenu mention madilla.

    • @rashmithapoojari6584
      @rashmithapoojari6584 4 ปีที่แล้ว +1

      @@Chemmsam007 ellarigu tiliyali antadre neevu separate agi comment madbekittu, adu bittu nange yake reply madoke hodri?

  • @prathibahegde2130
    @prathibahegde2130 7 หลายเดือนก่อน

    Jai shree Ram 🙏🙏

  • @kiranyadahalli647
    @kiranyadahalli647 4 ปีที่แล้ว +16

    Wow I am waiting for this bro

  • @srinivasamurthyhv9382
    @srinivasamurthyhv9382 8 หลายเดือนก่อน

    Jai Sri Ram 🙏

  • @ravis2426
    @ravis2426 4 ปีที่แล้ว +13

    ಜೈ ಶ್ರೀ ರಾಮ ಜೈ ಹಿಂದೂಸ್ತಾನ್, 😍😍🙏🙏

  • @kannadigav11
    @kannadigav11 3 ปีที่แล้ว

    Hindhu hrudaya samrata Jaya Shri rama...🙏

  • @SAGARANADHU_CREATION
    @SAGARANADHU_CREATION 4 ปีที่แล้ว +24

    ಧರ್ಮೋ ರಕ್ಷತಿ ರಕ್ಷಿತಹ 🚩

  • @jagadeeshpjagadeeshp9251
    @jagadeeshpjagadeeshp9251 9 หลายเดือนก่อน

    🚩Jai sri Ram🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @yogeshyogi223
    @yogeshyogi223 4 ปีที่แล้ว +15

    ಸರ್ ರಾಜೀವ್ ಗಾಂಧಿ ಹತ್ಯೆ ಪ್ರಕರಣ ಒಂದು ಫುಲ್ ವಿಡಿಯೋ ಮಾಡಿ.

  • @bunkkrishna2876
    @bunkkrishna2876 4 ปีที่แล้ว +23

    ನಮ್ಮ ಧರ್ಮದ ಜೊತೆಗೆ ಅನ್ಯ ಧರ್ಮಗಳನ್ನು ಗೌರವಿಸೋಣ.. 🙏🙏🙏

    • @entertainment-qv9fq
      @entertainment-qv9fq 4 ปีที่แล้ว +2

      Correct ಬಂಕ್ ಕೃಷ್ಣ ಅವ್ರೆ

    • @bibiayesha5105
      @bibiayesha5105 4 ปีที่แล้ว +1

      ರೈಟ್ ಕೃಷ್ಣ ಬ್ರದರ್

  • @mpawan3536
    @mpawan3536 4 ปีที่แล้ว +8

    First comment

  • @gaganhanagigaganhanagi2949
    @gaganhanagigaganhanagi2949 ปีที่แล้ว +4

    Jai shri ram🚩🚩

  • @maningappag1495
    @maningappag1495 4 ปีที่แล้ว +2

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿದಿರಿ

  • @jayakumarajkjayakumarajk5645
    @jayakumarajkjayakumarajk5645 4 ปีที่แล้ว +7

    Jai shree ram ....ramajanma bhomiyalli ram mandira Ella yennuva koragu EGA hoythu🙏🙏🙏🙏🙏🙏🙏🙏🙏🙏

  • @rajaraj4794
    @rajaraj4794 8 หลายเดือนก่อน

    Super 🎉🎉jai Sri Ram

  • @valmikichanel5538
    @valmikichanel5538 4 ปีที่แล้ว +22

    RAM..
    R=ರಾಜನಾಥಸಿಂಗ್
    A=ಅಮಿತ್ ಷಾ
    M= ಮೋದಿಜಿ

    • @spunithpuni3447
      @spunithpuni3447 4 ปีที่แล้ว

      RAM Rabdi adavani muruli Mhonar Joshi

  • @alljkkannada2052
    @alljkkannada2052 4 ปีที่แล้ว +3

    👍👍👍👍

  • @ishwarmerawade9012
    @ishwarmerawade9012 7 หลายเดือนก่อน

    Jai shree Ram

  • @raghusk6964
    @raghusk6964 4 ปีที่แล้ว +13

    ಜೈ ಶ್ರೀ ರಾಮ್✌🏻🛕🚩

  • @roopas688
    @roopas688 4 ปีที่แล้ว +3

    If you don't give information fully don't venture into it. You give information with guts or don't. All these years Hindus were trampled,why don't you talk about that. Rama is the culture of this land. Anybody would like to have ramarajya, definitely not Babur rajya

  • @user-lb4by5ww8f
    @user-lb4by5ww8f 8 หลายเดือนก่อน

    Jay Shree Raam

  • @kirankiran341
    @kirankiran341 4 ปีที่แล้ว +3

    Deshada kanusu nenasada Dina idu nijavada ramanavami allve desha premigale. Jai Sri RAM 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @HarishKumar-hx5dp
    @HarishKumar-hx5dp 8 หลายเดือนก่อน

    ಜೈ ಶ್ರೀರಾಮ್ ಜೈ ವಾಲ್ಮೀಕಿ

  • @user-kq4yp7ks7u
    @user-kq4yp7ks7u 4 ปีที่แล้ว +4

    🚩🚩ಜೈ ಶ್ರೀ ರಾಮ🚩🚩ಜೈ ಆಂಜನೇಯ್ 🚩🚩ಜೈ ಮೋದಿ ಜೀ🚩🚩ಜೈ ಹಿಂದೂಸ್ತಾನ್🇮🇳🇮🇳🇮🇳🇮🇳🇮🇳🇮🇳

  • @sachinsachupmt
    @sachinsachupmt 8 หลายเดือนก่อน +1

    Super explanation❤

  • @chethan8495
    @chethan8495 4 ปีที่แล้ว +10

    Narendra.. Modi 👌👌👌👌👌

  • @ambikapujari4223
    @ambikapujari4223 4 ปีที่แล้ว

    Tq so much sir sampurna mahiti kottidakke Jai Shree Ram 🙏🙏

  • @yqgowda
    @yqgowda 4 ปีที่แล้ว +13

    Pakistan release maadiro hosa map bagge heli, AP

    • @Rajnews1234
      @Rajnews1234 4 ปีที่แล้ว

      all Pakistan is part of India

  • @narendragowda3280
    @narendragowda3280 4 ปีที่แล้ว

    Jai Sri RAM.

  • @sachinvlogs7948
    @sachinvlogs7948 4 ปีที่แล้ว +3

    Sir yogi aadityanath bagge video madi please

  • @nageshnageshbm5192
    @nageshnageshbm5192 8 หลายเดือนก่อน

    Ayodhye jagathina athi dodda pavithra punya keshthravagalide jai shree ram jai hanuman