ವಸ್ತರೇ ಸರ್ ಮಾತು ಕೇಳುತ್ತಿದ್ದರೆ ಇಂಥವರು ಕೋಟಿಗೊಬ್ಬರು ಅನ್ನಿಸುತ್ತದೆ ಇಂಥವರನ್ನ ಪರಿಚಯ ಮಾಡಿಕೊಟ್ಟಿದ್ದಕ್ಕೆ ರಘುರಾಮ್ ಸರ್ ಧನ್ಯವಾದಗಳು ವಸ್ತಾರೆ ಅವರಿಗೂ ಧನ್ಯವಾದ ತಿಳಿಸಿ ಸರ್🙏🙏💐💐
ತುಂಬಾ ಅದ್ಭುತವಾದ ಸಂದರ್ಶನ ರಘು ಸರ್ ನಿಮ್ಮ ಕಡೆ ಇಂದ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಮೂಡಿ ಬರಲಿ. ಹಾಗೆ ಇನ್ನೊಂದು ಹಿರಿಯ ನಟಿ ಆರತಿ ಅವರು ಸಂದರ್ಶನ ನಿಮ್ಮ ಕಡೆ ಇಂದ ಮೂಡಿ ಬಂದರೆ ನಮ್ಮ ಕನ್ನಡದ ಮನಸುಗಳು ತುಂಬಾ ಖುಷಿ ಪಡುತ್ತಾರೆ ಆದಷ್ಟು ಬೇಗ ಅವರ ಸಂದರ್ಶನಕ್ಕೆ ಕಾಯುವ ಕನ್ನಡದ ಮನಸುಗಳು ಒಳ್ಳೇದಾಗ್ಲಿ 👍👍👍👍👍🌹🌹🌹🌹💐💐💐🙏🙏
🌹❤ Aparna andre adu ondu aparoopada lady 🌹 avru sada Kannadathi agi star agi iru thare 🌹 Raghu brother nimage mathome congratulations 💐 e interview ge 👍❤
ರಘು, ನಿಮ್ಮ ಕನ್ನಡ ಚೆನ್ನಾಗಿದೆ. ದಿನಾಲೂ ಕೇಳುತ್ತೇವೆ. ದಯವಿಟ್ಟು ನೀವು ಸಂಕ್ಷಿಪ್ತದಲ್ಲಿ ಪ್ರಶ್ನೆ ಕೇಳಿ ಬಿಟ್ಟುಬಿಡಿ. ವಸ್ತಾರೆಯವರ ಅದ್ಭುತ ಹಾಗೂ ಹದವಾದ ಕನ್ನಡದ ಹರಿವಿಗೆ ಅವಕಾಶ ಕೊಡಿ ಪ್ಲೀಸ್.
🌹❤ Aparna andre adu ondu aparoopada lady 🌹 avru sada Kannadathi agi star agi iru thare 🌹 Raghu brother nimage mathome congratulations 💐 e interview ge 👍❤
ಇಂತಹ ವ್ಯಕ್ತಿಯಂತಹ ಗಂಡು ಪ್ರತೀ ಒಂದು ಹೆಣ್ಣಿಗೂ ಅವಳ ಬಾಳಲ್ಲಿ ಗಂಡನಾಗಿ ಸಿಗಲಿ...! 🙏🙏🙏
ನಾಗರಾಜ್ ಅವರ ಮಾತುಗಳನ್ನು ಕೇಳುತ್ತಿದ್ದರೆ ಒಬ್ಬ ಯೋಗಿಯ ದಿವ್ಯವಾದ ವಾಣಿಯನ್ನು ಮಂತ್ರಮುಗ್ಧವಾಗಿ ಕೇಳುವಂತೆ ಅನ್ನಿಸುತ್ತಿದೆ,ಪ್ರತಿಯೊಂದು ಪದ,ಮಾತುಗಳೂ ತೂಕವಾದವು
ವಸ್ತರೇ ಸರ್ ಮಾತು ಕೇಳುತ್ತಿದ್ದರೆ ಇಂಥವರು ಕೋಟಿಗೊಬ್ಬರು ಅನ್ನಿಸುತ್ತದೆ ಇಂಥವರನ್ನ ಪರಿಚಯ ಮಾಡಿಕೊಟ್ಟಿದ್ದಕ್ಕೆ ರಘುರಾಮ್ ಸರ್ ಧನ್ಯವಾದಗಳು ವಸ್ತಾರೆ ಅವರಿಗೂ ಧನ್ಯವಾದ ತಿಳಿಸಿ ಸರ್🙏🙏💐💐
ಗೌರವಪೂರ್ವಕ ಧನ್ಯವಾದಗಳು 🙏🙏 ಅಪರ್ಣಾ ಅವರ ಅಭಿಮಾನಿ. ಬದುಕಿನ ಪಯಣ ಇಷ್ಟು ಬೇಗ ಮುಗಿಯಬಾರದಿತ್ತು😢
ಇವರ ಮಾತುಗಳನ್ನು ಕೇಳುವ ಪುಣ್ಯ ನಮ್ಮದು ಆದರೆ, ಅವರು ಇದ್ದಿದ್ದರೆ ಅನುವ ಬೇಜಾರು. ಇರಲ್ಲಿ....ಇವರಲ್ಲಿ ಅವರನ್ನೂ ಕಾಣುವ 😢 ನಿಮ್ಮ ಅದ್ಬುತವಾದ ಕನ್ನಡ ಕ್ಕೆ ನಮನ ❤😢
ತುಂಬಾ ಅದ್ಭುತವಾದ ಸಂದರ್ಶನ ರಘು ಸರ್ ನಿಮ್ಮ ಕಡೆ ಇಂದ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಮೂಡಿ ಬರಲಿ. ಹಾಗೆ ಇನ್ನೊಂದು ಹಿರಿಯ ನಟಿ ಆರತಿ ಅವರು ಸಂದರ್ಶನ ನಿಮ್ಮ ಕಡೆ ಇಂದ ಮೂಡಿ ಬಂದರೆ ನಮ್ಮ ಕನ್ನಡದ ಮನಸುಗಳು ತುಂಬಾ ಖುಷಿ ಪಡುತ್ತಾರೆ ಆದಷ್ಟು ಬೇಗ ಅವರ ಸಂದರ್ಶನಕ್ಕೆ ಕಾಯುವ ಕನ್ನಡದ ಮನಸುಗಳು ಒಳ್ಳೇದಾಗ್ಲಿ 👍👍👍👍👍🌹🌹🌹🌹💐💐💐🙏🙏
ಅಪರ್ಣ ಅವರ ಹಾಗೆ ಇವರು ಕೂಡ ಕನ್ನಡ ಸ್ಪಷ್ಟ, ನಿಖರ, ಸ್ವಚ್ಛ ವಾಗಿ ಮಾತನಾಡುತ್ತಾರೆ. ಹಾಗೆ ಕೇಳುತ್ತಲೆ ಇರ ಬೇಕು ಅನ್ನಿಸುತ್ತೆ 🙏🙏
ಅಪರ್ಣ ಮೇಡಂನ ನೆನೆಸಿಕೊಂಡರೆ ತುಂಬಾ ನೋವಾಗುತ್ತೆ ಸರ್😭😭❤❤
maja talkies show ನಲ್ಲಿ ಅಪರ್ಣ mam ಅವರ ಅಭಿನಯ ಅವಿಸ್ಮರಣೀಯ 🙏🏻 really i miss u mam🙏🏻🌹🙏🏻
🙏ತುಂಬಾ ಕಾದಿದ ..episode
ನಮ್ಮ ಪ್ರೀತಿಯ ವರಲಕ್ಷ್ಮಿ.. ಸದಾ ಅಮರ..
Vastare sir.. Thanks for the interview....🙏
ಸರ್ ಹೃದಯ ಪೂರ್ವಕ ನಮನಗಳು ಸರ್ ನಿಮ್ಮ ಕನ್ನಡ ಭಾಷೆಯನ್ನು ಕೇಳುತ್ತಿದ್ದರೆ ಗೌರವ ಹೆಚ್ಚುತ್ತಿದೆ.❤❤🙏🙏
ವಸ್ತಾರೆ ಸರ್ ರವರ ಮಾತು ಕೇಳಿದ್ರೆ ಒಳ್ಳೆ ಕನ್ನಡ ನಿಘಂಟು ಓಡಿದಷ್ಟು ಅನುಭವ...🙏 ಲಕ್ಷದಲ್ಲಿ ಒಬ್ಬರಿಗೆ ಇರುವ ವ್ಯಕ್ತಿತ್ವ.... ಇವರ ದಾಂಪತ್ಯ ಯುವ ಜನತೆಗೆ ಮಾದರಿ.....❤
💐 Nagaraj vastare sir nimma mathu kelli nanu manthra mugada vade 👏 nimma article📰 nanu thumba oddi dene nimma writing✍️ thumba binna and very nice👌 🌹
🌹❤ Aparna andre adu ondu aparoopada lady 🌹 avru sada Kannadathi agi star agi iru thare 🌹 Raghu brother nimage mathome congratulations 💐 e interview ge 👍❤
ಕನ್ನಡಮ್ಮನ ಮುದ್ದಿನ ಮಗಳು ನಮ್ಮ ಅಪರ್ಣೆ ❤
Miss u aparna mam metroli hoguvaga aparna avra voice kelakondaga kannu thumbithe
Great kannada speech great sir
ಇವರಿಬ್ಬರ ಜೋಡಿಯ ದಾಂಪತ್ಯವೇ ಅದ್ಭುತ❤ವಸ್ತಾರೆ ಸರ್ ನಿಮ್ಮ ಮಾತುಗಳು ಬಹಳ ಅರ್ಥಪೂರ್ಣವಾಗಿದೆ😊😊
Hi Raghu sir very nice interview sir kannada super 👌 God bless u
ಅವರ ಮುಂದಿನ ನಿಲ್ದಾಣ ಸುಖಮಯವಾಗಿರಲಿ
ಒಳ್ಳೆ ಹ್ಯೂಮನ್ ಬೀಯಿಂಗ್ ಇರುವ ಮನುಷ್ಯ🎉🎉🎉
Wonderful man.caring husband.hatsuff raghu anna.good job
Sir nimma magalu ee technological era dallu shuddha kaanada mathaduvudu nodi thumba thumba Khushi agutta ide🎉. Bangalore nakkalige Kannada datiyagi mathadalu baralla. Nimma magalu great sir
Aparoopada jodi, aa bhagavantha ee eedujodiyannu ishtu bega doora maadabaaradaagitthu, namage hrudayadalli novu, hotteyalli sankata, innu sriyutha Nagaraj vasthare avara novige kone ellide, inthaha mahaanubhavarannu sandarshana maadi nammellarigu samaadhana neediruva nimage dhanyavaadagalu.
Super sir ಕಾಯ್ತಾ ಇದೀನಿ ವಿಡಿಯೋ ಗೆ
Gem of the person 🙏🙏🙏
Nagaraj Vastarey Sir avara maathu bahala chennagidhe haagu avara spasta kannadakke ondu👏🙏
Very nice ❤
Wonderful person vasthare sir 🙏
He is a great person ❤
Aparna ma'am miss u so much😢
Thumba thumba novagtide sir 😢😢😢😢😢😢😢 can't control my 😭😭😭😭💔😭😭💔 and its heart' breaking moments and we miss aparna amma
E thara mathu kelloke thumba namge ondu Amulya rathna danthide... hat's up sir... hat's up
Padagalilla nimma varnisalu bannisalu❤🎉
ಸರ್ ಅವರ ಮಾತು ಕೇಳತಾಯಿದ್ದರೆ ದುಃಖ ಉಮ್ಮಳಿಸಿ ಬರತಾಯಿದೆ😢
ರಘು, ನಿಮ್ಮ ಕನ್ನಡ ಚೆನ್ನಾಗಿದೆ. ದಿನಾಲೂ ಕೇಳುತ್ತೇವೆ.
ದಯವಿಟ್ಟು ನೀವು ಸಂಕ್ಷಿಪ್ತದಲ್ಲಿ ಪ್ರಶ್ನೆ ಕೇಳಿ ಬಿಟ್ಟುಬಿಡಿ. ವಸ್ತಾರೆಯವರ ಅದ್ಭುತ ಹಾಗೂ ಹದವಾದ ಕನ್ನಡದ ಹರಿವಿಗೆ ಅವಕಾಶ ಕೊಡಿ ಪ್ಲೀಸ್.
Aparna Mam astte mantramguda abide....sir...
❤❤❤❤❤
🙏🙏🙏
😢😢❤❤
Vastare sir matena Shaile tumba chennage ede
miss you aparna mam yarigu noovu kodada sneha jeevi
Sumithra avrna interview madi
Modalu ega madiruva karyakrama nodi ee athithi ge nimma pratikriye mulaka gourava kodi
ಸೂಪರ್ 🌹q🙏🙏🙏🙏🙏@@raghuramdp
😢😢😢😢😢😢😢😢
Nija idhu ondolle mathu kathe
Tu nema krishna parmatma dvapardale egallu edare allrali anu anuage edare jaya krishna parmatma respect kudi
Vastare
🌹❤ Aparna andre adu ondu aparoopada lady 🌹 avru sada Kannadathi agi star agi iru thare 🌹 Raghu brother nimage mathome congratulations 💐 e interview ge 👍❤