ಪ್ರೆಂಡ್ಸ್ ಸೂಪರ್ ಹಿಟ್ ನ ಸಂಪೂರ್ಣ ಕಥೆ | Super hit Movie Friends Complete Story | Vasu
ฝัง
- เผยแพร่เมื่อ 15 ก.ย. 2024
- ಪ್ರೆಂಡ್ಸ್ ಚಿತ್ರ ಸೂಪರ್ ಹಿಟ್ ಆಯಿತು. ಆ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ಡಿಮ್ಯಾಂಡ್ ಬಂತು. ವಾಸು ರಾತ್ರೋ ರಾತ್ರಿ ಸ್ಟಾರ್ ನಟರಾದರು. ಚಿತ್ರದ ಮೇಕಿಂಗ್ ಬಗ್ಗೆ ವಾಸು ಹೇಳಿರುವ ಸಂಪೂರ್ಣ ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #friends #16movieremake #mdsridhar #sharan #ruthika #doublemeaning #masteranand
Your real man. Open talking. ನಿಮ್ಮ ತರ ಯಾರು ಓಪನ್ ಆಗಿ ಯಾರು ಮಾತಾಡಲ್ಲ
ನಾವು ಚಿಕ್ಕವರಿದ್ದಾಗ ದಿನಕ್ಕೆ ಮೂರು ಬಾರಿ ಸಾಂಗ್ ಕೇಳತಿದ್ವಿ , ಸೂಪರ್ ಸಾಂಗ್ಸ್
Avaga friends movie 2002 nali super duper hit music extraordinary I can't forget those songs please show vasu sir family sir
ದೇವರು ವರನೋ ಕೊಟ್ಟೆರೆ my f s 🎼🎼🎶♥️♥️♥️.... 1 ಮದುವೆ ಯಲ್ಲಿ ಈ ಹಾಡು ಕೇಳಿ ನಾನು ನನ್ನ ಹುಡುಗನಿಗೆ love ಮಾಡಿದು ಅದೇಕೆ ನನ್ನಗೆ ಈ ತುಂಬಾ ಇಷ್ಟ 🌈♥️🎼🎶🎶🎼
Yar nin lover
@@Sanju-ex4gq Sonu gouda
ಏನ್ ಸಿನಿಮಾ ಸರ್ ಸೂಪರ್ ಹಿಟ್ ಹಾಡುಗಳು ಈಗಲೂ ಹಾಡು ಕೇಳುತ್ತಿದ್ದರೆ ಹಳೆಯದೆಲ್ಲ ನೆನಪಾಗುತ್ತದೆ
ಸೂಪರ್ ವಾಸು ಸಾರ್
ನಿಮ್ಮ ಅನುಭವ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು
I still have this song in my car. I watched the song again. Lyrics and tune are awesome. Vasu very handsome and his dressing code is marvelous and perfect for that song. No more kissing, touching.very decent song for all age group people. Background scene enhanced the view . .. Vasu. Inthaha yenadrondu small budget na video madi please. Finance help madona
ನಾವು ಈಗ್ಲೂ ಕೂಡಾ. ಸಾಂಗ್ಸ್. ಕೇಳ್ತಾ ಇರ್ತಿವಿ. 🥰
Whole album was blockbuster at that time.... The original audio cassette was only in 18 rupees... I had one that time 😅
His innocent smile tels everything about his hard work for movie friends
I have watched it almost 50+ times
Total entertainment
Childhood sweet memories ......nice songs
ಡಿಯರ್ ಫೆಂಟಾಸ್ಟಿಕ್ ಹೀರೋ, ಫ್ರೆಂಡ್ ಮೂವೀಸ್ ಫ್ರಮ್ ವೆರಿ ರಿಚ್ ಬಿಗ್ಗೆಸ್ಟ್ ನೇಮ್ ಇವೆರೆಸ್ಟ್ ಮೌಂಟ್ 🙏👌💯🇮🇳❤️👍🌹
ಫ್ರೆಂಡ್ಸ್ ಮೂವಿ all songs super hit❤❤
My cousin brother is same as him...speaking, accent, behavior and etc
So much of humour and I feel im watching his own bio while watching vasu sir's episodes
Really entertaining it is
I loved the movie and vasu interview is awesome. I am thinking to expose his talent,skill. He good director actor, narrator ❤❤
50:02 Super
ನಾನು 9 ನೆ ಕ್ಲಾಸ್ ಇದ್ದೆ ಅವಾಗ.. ಎಲ್ಲೆಲ್ಲೂ ಈ ಸಿನಿಮಾ ಸಾಂಗ್ ದೇ ಹವಾ...🎉
ನೀಮ್ಮ ಭೇಲ್ಲ. ನಾವು ತಂಧೀದೀವೀ super
Best entertainment film and super songs
Sir waitin for friends 2 movie
ನಮ್ಮ ದಾವಣಗೆರೆ ಅಂದ್ರೇ ಸುಮ್ನೇನಾ......❤
Shama acting suuuper 👌😍
ಸಾರ್ ಫ್ರೆಂಡ್ಸ್ ಸಿನಿಮಾ ಸೂಪರ್ ಸಾರ್
Still those songs are in hit mode!
ಹಳೇ ವೀಡಿಯೋ ಅಲ್ರೆಡಿ ನೋಡಿದ್ದೀವಿ
I Love this songs and movi ❤
Super sir vashu sir❤️❤️👌👌🌹🌹
One hit movie people still remember this
Onda varsh alla sir pratudinaa freinds songs keltini 👌👌👌👌😍
ನೀವು ಒಳ್ಳೆ ಫಿಲಂ ಕೊಡ್ತೀರಾ
Super
ಸಾರ್ ಸೂಪರ್ ಮೂವಿ
Lyrics ** yelu hejje in devaru varavanu kotre very catchy
Hi sir super. Super
Hai sir hegiddira?
ಹಳೆ ವಿಡಿಯೋ
Super ❤️
Gurugale
Old is gold ❣️
Tirupati Tirumala and gigichaca sang by (kgf actor, Ashok Sharma)❤
Sir frinds film upload madi sir
❤️😍🤗✨
Chandu ❤ jai kiccha boss
Friends super
ನಿಮ್ಮ ಹುಚ್ಚು ಹಟದಿಂದಾನೆ ನೀವು ಸಿನಿಮಾದಿಂದ ದೂರವಾದಿರಿ ಅನ್ನಿಸುತ್ತೆ. ಅಹಂ ಒಳ್ಳೇದಲ್ಲ...
ಹಳೆ ವಿಡಿಯೋ ಹಾಕಬೇಡಿ ವೀರೇಶ್ ಸರ್
Positive
The interviewer who keep interrupting is terrible.
He is like a mechanical guy, asking irrelevant questions in between!
Super movie
My swt song
Vasu sir my favorite
👌👌👌
❤️❤️❤️
Boss mic disturbence jaasti ide
Make it correct
Ammavaru Andre yaru
Habba film producer Jayashee devi
ನೀವು ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡಿರ್ ಬೇಕು
Sir please M D sridar avrna karsi jolly days film bhage matadsi please sir 🙏🙏
ಫ್ರೆಂಡ್ಸ್ನಲ್ಲಿ ನೀವು ಹೀರೋ....ಈಗ್ಲೂ ನೀವು ಹೀರೋನೇ...ಫ್ರೆಂಡ್ಸ್ ೨ ಮಾಡಿ ಸಾರ್
Papa eegle loss agavre, beda sumniru guru..
Hi next olle olle movie mattemadi anna nanu ondu olle ಕತೆ baradeni swant ಹಾಡು baradeni hage kelav movie ಟೈಟಲ್ ready madeni
16 Rupees song casette...I hd story casette too for 16 Rupees
ಸ್ವಾಮಿ ಎಷ್ಟೋ you tubers same interview ಮಾಡತಾರೆ ಈ ಇಂಟರ್ವ್ಯೂಗಳು ಬಿಟ್ಟು ಯಾವುದಾದರು ಹೊಸ ಪ್ಲೇಸಗಳನ್ನು explore ಮಾಡಿ ಜನಕ್ಕೂ ನೋಡಲು ಮನಸಾಗುತ್ತೆ
Hii vashu
Hamsaleka avru olle decision tagondru
Yaakandre thara same music madidre avru carrer Alle kappu chuke afgirodu
Avru tumba talented aadre kelvau producer director galu avrind kelavu western tunes galanna (2 or 3 film galali)
Use madsidaare
Avru India dalle talented MD Hagu lyricist
ಮೊದಲು ಕನ್ನಡ ಕಲಿ ಗೂಬೆ ನನ್ನ ಮಗನೇ, ಇಲಾಯರಾಜ ಮ್ಯೂಸಿಕ್ ಡೈರೆಕ್ಟರ್ ಮುಂದೆ, ನಿಮ್ಮ,,,,,, ಕೊತಂಬಾರಿ ಬೀಜ 😂
Nim mathu reality ide
Mr Veeresh, please share more Vasu sir videos. Not that loser Gopi videos. Vasu is real achiever, we never see him complaining about anyone or anything in life. Thats how a real man should be
Hi bro mo no pleasae
Iavag gottaytu kalamadyama nalli interview nodida mele idakke music director illa anta