ಬ್ಯಾಂಕಾಕ್ ನಲ್ಲಿ ಪ್ರೆಂಡ್ 2 ತಗಲಾಕಿಕೊಂಡಿದ್ದು ಯಾಕೆ? | Bangkok Friends part 2 | Sharan | Vasu Ep 43
ฝัง
- เผยแพร่เมื่อ 17 ก.ย. 2024
- ಶಾಂತಕುಮಾರ್ ನಿರ್ಮಾಣ, ನಿರ್ದೇಶನದ ಬ್ಯಾಂಕಾಕ್ ನಲ್ಲಿ ಪ್ರೆಂಡ್ಸ್ 2 ಚಿತ್ರ ಬ್ಯಾಂಕಾಕ್ ತಲುಪಿತು. ಅಲ್ಲಿ ಸೇರಿದ್ದು ಕನ್ನಡದ ತಂಡ. ತೆಲುಗು ತಂಡವೇನಾಯ್ತು? ಬ್ಯಾಂಕಾಕ್ ನಲ್ಲಿ ಚಿತ್ರದ ಮೂಹೂರ್ತ ಆಗಿದ್ದು ಯಾವ ರೀತಿ... ಅಲ್ಲಿ ಚಿತ್ರದ ಚಿತ್ರಾಕರಣ ನಡೆದದ್ದು ಹೇಗೆ? ಬ್ಯಾಂಕಾಕ್ ನಲ್ಲಿ ತಗಲಾಕಿಕೊಂಡಿದ್ದು ಪ್ರೆಂಡ್ 2 ತಂಡಕ್ಯಾಕೆ ಏನಾಯ್ತು ಎಂದು ವಿವರಿಸಿದ್ದಾರೆ ವಾಸು...
Click here To Subscribe to Channel -- / chitraloka
#Chitraloka #shootinginbangkok #bangkok #friends2 #bangkoknallifriends #vasu #sharan #ruthika #hari #masteranand #kmveeresh #struckinBangkok #stayinginbangkok #bangkokhotels #actressruthika
ವಾಸು ಸರ್ ನಕ್ಕು ನಕ್ಕು ಸಾಕಯ್ತು...
ನಿಮ್ಮ ಪ್ರಾಮಾಣಿಕ ಮಾತುಗಳಿಗೆ ಒಂದು ನಮನ
ಇಂದಿನ ಯುವ ಜನತೆಗೆ ಒಂದು ಪಾಠ
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
Film ಮಾಡಕ್ಕೆ ಹೋಗಿರೋ story ನೆ film ತರ ಇದೆ.....ಇದನ್ನೇ comedy film ಮಾಡಬಹುದು😂🤣😂🤣.....👌👌👌
🤣🤣🤣🤣🤣yes bro..
Watch 10:30
Nimmannu Hero cum villian cum junior artist cum heroine cum director cum producer.... camera man....... lastly....audience also nimmanne maadidre...maatra cinema madi.
😔😔😔
Amel mathe adhunu youtube ale akbeku theater ge anthu yaru ogi nodala😂
@anilkumar ,good idea 💡 ,
ವಾಸು ಅವರೇ ನೀವು ಏನ್ ನಿಮ್ಮ ಅನುಭವಗಳು ಹೇಳ್ತಾಇದ್ಧಿರೋ ಅದನ್ನೇ ಕಥೆಯಾಗಿ ಇಟ್ಟುಕೊಂಡು ಫ್ರೆಂಡ್ಸ್ 2 ಮಾಡಿ ಫಿಲ್ಮ್ ಗ್ಯಾರಂಟಿ ಬ್ಲಾಕ್ಬುಸ್ಟರ್ 👍👌🙏👍🌹👏🤩
Yes exetly ಪಾನ್ ಇಂಡಿಯಾ ಸಿನಿಮಾ ಆಗುತ್ತೆ. ಬ್ಯಾಂಕಾಕ್ ಗೇ ಹೋಗಿ. ಅನುಭವ ನೇ ಕತೆ. ಜಾಸ್ತಿ ಖರ್ಚಿಲ್ಲದ ಸಿನಿಮಾ.
😂😂😂ತುಂಬಾ ನೀಟಾಗಿ ಪಾಪ ನಿಜ ಸ್ಟೋರಿ ಹೇಳಿದ್ದಿರಿ ವಾಸು ರವರೆ.. ❤
ವಯಸ್ಸಾದ ಮೇಲೆ ಎಲ್ಲವು ಬರಿ ನೆನಪುಗಳಾಗಿ ಇರುತ್ತೆ ಅನ್ನೋದಕ್ಕೆ ನೀವ್ ದೊಡ್ಡ ಉದಾಹರಣೆ 😭😭😭
ವಾಸು ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದಿರ ನಿಮ್ಮ ಮಾತು ಕೇಳಿ ತುಂಬಾ ಇಷ್ಟ ಆಯ್ತು ಅಷ್ಟೆ ಬೇಸರವು ಆಯ್ತು
Vasu makes struggling tales sound humorous stories.
ವಾಸು ಸರ್ ನೀವು ಎಲ್ಲಾ ಇದ್ದಂಗೆ ಸತ್ಯ ಹೇಳ್ಕೊಂಡ್ರೆ ತುಂಬ ಗ್ರೇಟ್ ಸರ್ ನೀವು ನಿಮ್ಮ ಮನೆ ತುಂಬಾ ಚೆನ್ನಾಗಿದೆ ಸೂಪರ್ ಸರ್ ಎಲ್ಲಾ ಫಿಲಂ ನೋಡಿದ್ದೇನೆ ಸೂಪರ್ ಸರ್ ನೀವು
ಟುಕ್ ಟುಕ್ ಹೋಗಿ ಕುಟ್ ಕುಟ್ ಆಯ್ತು 10:03 to 10:12 😅😅😅😄
😂😂😂😂
ಟುಕು ಟುಕು 🤣
HE IS TALKING VERY HONESTLY AND FRANKLY WITHOUT ANY HESITATION , VERY TRUTH STORY
Vasu sir really I appreciate your frankness in telling your experience actually what we see on screen and what happens behind Screen my god different country no food no shelter literally on roads super pls upload more videos about difficulty in making films people should know the pain before venturing in to films
Super Vasu 👍👍👍👍👍
You speak very naturally
We will be eagerly waiting for your episode..
Aspiring movie writers and directors got complete story and screenplay in this 18 mins video!!☺️☺️
ನಿಮ್ ಕಥೆ ಅಲ್ಲಲ್ಲ ವ್ಯಥೆ ಕೇಳಿ ತುಂಬಾ ನಗು ಬಂತು ಹಾಗೆ ಬೇಜಾರ್ ಕೂಡ ಆಯ್ತು.... 😑😆
ನಿಮ್ಮ ಮಾತು ಕೇಳಿ ತುಂಬಾ ನಗು ಬಂತು .ನಿಮ್ಮ ಈ ವೀಡಿಯೋ ನೋಡುತ್ತಿದ್ದರೆ ಬೋರಾಗಲ್ಲ ತುಂಬ ಖುಷಿಯಾಗುತ್ತೆ
Best episode show continues
ತುಂಬಾ ಅನುಭವ ಇರೋ ವ್ಯಕ್ತಿ ನೀವು 👌👌
Undu hoda kondu hoda part2 maadi plz vasu avre😊😊
Very interesting Respected Vasu sir. Plzzzzzzzzz continue
Reality makes lessons for us sir, 🙏🙏
Gud vaasu ur experience
Bangkok experience is "Friends 2" story.
ಇಷ್ಟೆಲ್ಲಾ ಕಷ್ಟ ಪಟ್ಟು ಮೂವಿ ಮಾಡಿದರ. ಮೂವಿ ಎಷ್ಟು collection ಆಯ್ತು sir
Thrilling..
ಫ್ರೆಂಡ್ಸ್ 2 ಫಿಲ್ಮ್ ಮಾಡಿಕೋಗಿ ಫ್ರೆಂಡ್ಸ್ 3 ಫಿಲ್ಮ್ ಮಾಡಿಕೊಂಡು ಬಂದಿದಾರೆ ಸರ್ 😁😁😆😆😭
True movie shooting struggle experience.
Vasu avra matalli eno ond kick irutte ..
ABCD Shanth Kumar 😂 his name is also funny
Omg!!!! Temple in Bangkok ...its similar to Bangalore temple
Vasu one of the talent grid... Film industry balasikollabeku... Avarobba olle director agaballaru... Acting ge direction ge avakasha Kodi... Artikavagi help agutte..
Super vasu sir continue episode
What a story vaasu sir
ನಕ್ಕು ನಕ್ಕು ಸಾಕಾಯಿತು 😄😄😄
Good narration bro....🙏🙏
Vasu helid incident, film story iddangide!!
ದೀನಿಮ್ಮ " ಪ್ರೊಡ್ಯೂಸರ್ "... 😄
ಕುಟ್ ಕುಟ್...😂
ನನ್ನ ಸ್ನೇಹಿತರಲ್ಲಿ ಒಬ್ಬರು ಹಾಡುಗಳನ್ನು ಹಾಡುವುದನ್ನು ನಾನು ಕೇಳಿದ ನಂತರ ನನಗೆ ಫ್ರೆಂಡ್ಸ್ ಚಲನಚಿತ್ರವನ್ನು ಶಿಫಾರಸು ಮಾಡಿದರು. ಎಲ್ಲಾ ಪಾತ್ರಧಾರಿಗಳು ಉತ್ತಮವಾಗಿ ನಟಿಸಿದ್ದಾರೆ. ಕಥೆ ಚೆನ್ನಾಗಿತ್ತು, ಆದ್ದರಿಂದ ನನ್ನಿಂದ ಚಿತ್ರದ ಭಾಗ ಎರಡನ್ನು ನಿರೀಕ್ಷಿಸಲಾಗಿತ್ತು, ಈಗಲೂ ಕೂಡ ನಿರೀಕ್ಷಿಸಿದ್ದೇನೆ.
, ಒಳ್ಳೆ ತಮಾಷೆ ಅನುಭವ ನಿರೂಪಣೆ. ಇದನ್ನೇ ಒಂದು ಸಿನಿಮಾ ಮಾಡಬಹುದು 😂😂
ಫ್ರೆಂಡ್ಸ್ 2 ಚಿತ್ರ ಇವಾಗ ಮಾಡಿ ವಾಸು ಅವ್ರೆ..
frinds 2 ಪಿಲ್ಮ್ಸ ನಾ ಈ ಕಥೇಯಲ್ಲಿ ನೋಡಿದೇ😆😆😂😂
ಪಾಪ 😀
Super from Raichur
Super brother🙏
Vasu sir freinds film innondu baaga film Madi nimmade circle irlii song ellavu album song thara janapada song thara choose Madi nivu gedde gilthira .namgu olle manoranjane kotte kodtira sir
Sattelite 10 lakh vapas kottra
Vasu sir one of the my favorite ಅಭಿಮಾನಿ sir nimge sir ನಾನು
Chennai hogamma athalage athkud 😂😂 vasu open talk 😃
Hi ವಾಸು ಸರ್ ಸೂಪರ್ ಸ್ಪೀಚ್
ಒಂದಿಷ್ಟು ಅಸಮಧಾನ ವಿಲ್ಲದೆ ಅನುಭವಗಳನ್ನ ಹಂಚಿಗೊಂಡ್ರಿ ತುಂಬಾ ತಮಾಸೆ ಅನ್ನಿಸ್ತು
Supet story sir
Part 2 when will come
sakkath aagi explain madidare vaasu sir.... thumba comedy ide... olle comedy film agide... you are a good hearted person..... the team have struggled to survive in bankok.... it is great... we kannadiga's needs to understand the problem of the producers and our artists.... it shows that how our kannada industry is poorer than other industries....atleast to uplist our kannada industry & all these problems.. we kannadiga's should watch kannada films only.....siri kannadam gelge....siri kannadam balge...
Vasu Boss nim Fan agode nanu 😂😂
1st view
1st like
1st comment
Sir e story ne film madi
Bhal channagidi
Superb sir 😂😂😂
ಫ್ರೆಂಡ್ಸ್-2. ಸಿನಿಮಾ ಯಾವಾಗ ಮಾಡತಿರ ವಾಸು ಸರ್
ವಾಸು ಅಣ್ಣನ ಮಾತು ಕೇಳುವಾಗ ಯಾಕೊ ನಗು ಬರುತ್ತೆ 😂😂🤣
ಹೊಸಬರು ನಾ ಹಾಕೊಂಡು film ಮಾಡಿ sir 🙏❤️
Sir nivu hair inflation madikoli egalu chinima madbhavdu all supper stares madisidare
ಇವಾಗ ಎಲ್ಲಿದ್ದಾರೆ ಫ್ರೆಂಡ್ಸ ಹಿರೋಯಿನ್
ಟುಕ್ ಟುಕ್ 🤣
Thuba chanagede
Super
Anna adakke Namma Hale thalegalu heliruvdu Bannada Bhaduku Bhandatada Bhaduku yecharadinda kelasa maada bheku
You can try friends 2 with some new actors if story is good it ll be successful 🙏
😘😂✌👌
ಸೂಪರ್ ಲೀಗ್
Hide storyne film madi sir suprgide 👈
Sir I am your fan
ಬೇಗ ಬರಲಿ ನಿಮ್ಮ ಫಿಲಂ
6.45 ಇಂದ masth comedy
Friends kondh bitru sharan is big shot
Sir plz Friends 2 maadi. hegadru irli naav nodtivi 🎈📸
Nam india dali.yestu.beku.nimage.ole. location. Example. Mungaru male
Nice
ವಾಸು ಅವರು ಒಬ್ಬ ಒಳ್ಳೆಯ ನಟ ಆದರೂ ಅವರು ಬೆಳೆಯಲಿಲ್ಲ 😢
Friends 1 super
😅👌vasu garu.
Sir story 👌
Please upload friends film in TH-cam it is not there
God expirians
Probucer shokige. Yenenela problem
Y didn't shoot movie in our country.
ಇದನ್ನೆ ಒಂದು ಫಿಲ್ಮ ಮಾಡಿ
Ha Ha Ha Ha 😂😂😂😂😂
Idu yaav varsha sir aagiddu?
Kut Kut alla guru...Tuk Tuk adu
Sir I can spend 5cr can complete this project
Sir can I get your number please please please please please please
On arrival visa 14days...visa extension illedhe 30dayz hege!!!
👏🗽✈️✈️✈️ 🥂🥂🥂 30,60,90
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🥰🥰🥰👌👌👌
Adastu Bega madi sir Pls
Sir matte friends 2 start madi olledu agatte
ವಾಸು ಸರ್ ತುಂಬ ಸಂತೂಷ ವಾಹಿತು ಬೇಜಾರು ಅಹಿತು
Sir nivu maatadode Chandha .jeevanakke utsaha nimma maatu
Hi vasu sir
Kathe chennagidre cinema madi sir