ಅಡಿಕೆ ಮರ ಹತ್ತಲು ಬಂದಿದೆ ಟ್ರೀ ಸೈಕಲ್. Tree cycle for Areca tree climbing. Arecanut tree climber.
ฝัง
- เผยแพร่เมื่อ 21 ก.ย. 2022
- Arecanut tree climbing machine. Easy Arecanut tree climber.
Bhaskar : 9902212501
Location : Charvaka, Kadaba taluk , Dropped pin
maps.app.goo.gl/Aojn9WSTfkWPD...
ಕೆಲವರು ತಯಾರಕರಿಗೆ ಕರೆ ಮಾಡಿ ಸೇಫ್ಟಿ ಬಗ್ಗೆ ಹೆದರಿಸುತ್ತಿದ್ದಾರೆ. ಬೇರೆ ಬೇರೆ ಊರಿನಿಂದ ಕರೆ ಮಾಡಿ ಅನ್ಯಥಾ ಒತ್ತಡ ಕೊಡುತ್ತಿದ್ದಾರೆ.
ತಯಾರಕರು ಇದನ್ನು ಉತ್ತಮ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ ಇದನ್ನು ತಯಾರು ಮಾಡಿರುತ್ತಾರೆ. ಅನೇಕರು ಉಪಯೋಗಿಸಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತನಕ ಯಾವುದೇ ತೊಂದರೆ ಉಂಟಾಗಲಿಲ್ಲ, ಆದರೂ ಉಪಯೋಗ ಮಾಡುವವರು ಆಗಾಗ ಇದರ ಪಾರ್ಟ್ಸ್ ಗಳನ್ನು ಪರೀಕ್ಷಿಸಿ ನಿಮ್ಮ ನಿಮ್ಮ ಜಾಗ್ರತೆ ಮಾಡಿಕೊಳ್ಳಬೇಕೆಂದು ವಿನಂತಿ. ಹಾಗೇನಾದರೂ ತೊಂದರೆಯಾದಲ್ಲಿ ತಯಾರಕರು ಇದಕ್ಕೆ ಜವಾಬ್ದಾರರು ಆಗಿರುವುದಿಲ್ಲ ಎಂದು ತಿಳಿಸಿರುತ್ತಾರೆ.
#treeclimbing
#treecycle
#arecanut
#arecanutfarming
#treeclimber
#agriculture - บันเทิง
ಈ ಹಿಂದೆ ಇದ್ದ ಸಾಧನಗಳಲ್ಲೇ ಅತ್ಯುತ್ತಮ ಸಾಧನ ಇದು.ಸಿಂಪಲ್ ಐಡಿಯಾ👌👌
Thank you so much sir
ತುಂಬಾ ಸರಳ...ಉಪಯುಕ್ತ...ಸಾಧನ... ಅವಾರ್ಡ್ ಕೊಡುವಂತ ಕೆಲಸ
ಸೂಪರ್, ಐಡಿಯಾ ಚೆನ್ನಾಗಿದೆ.
ಧನ್ಯವಾದಗಳು 🙏🏻
ಉತ್ತಮ ಯೋಚನೆ.,... ಯೋಜನೆ..... ಸಾಧನೆ..... 👌👌👍👍. ಅಭಿನಂದನೆಗಳು... 🙏🙏🙏🙏
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... 🥰🙏🏻
Simple and idea was amazing thank you so much.
Simple and practical. Patent madsiddera ankotini. Madilla andre dayavitu madi
Thumba chennagide olleya anveshane nimage shubavagali ellaru sahakara madiri,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... 🙏🏻
Very good 👍 👏 👌 super thank u.
ಚೆನ್ನಾಗಿದೆ bro 👍👍🙏🙏
Humble youtuber ❤
ಗಾಡ್ ಬ್ಲೆಸ್ ಯು ಟು ಯುವರ್ ಎಫೆರ್ಟ್ಸ್ 👏.
Amazing innovation 👏
Thank you
ಉತ್ತಮವಾದ ಸಾಧನ. ಅಭಿನಂದನೆಗಳು.
Tq
Congratulations to your great invention Anna ..I will circulate to our farmer friends..
Sir, Thank you for your feedback..
@@abhineethkat
Good invention thank you
ಪೇಟೆಂಟ್ ಮಾಡಿಸಲು ಸಾಧ್ಯವಾ ನೋಡಿ ಸರ್.. ಇಲ್ಲದಿದ್ರೆ ಬೇರೆಯವರು ಸಹ ಇದೇ ರೀತಿ ಮಾಡಿ ಮಾರಬಹುದು
🙏 very good information Tq
ಬೇಕಾದವರು ಇವರ ಬಳಿ ತೆಗೆದುಕೊಂಡು ಸಹಕರಿಸಬೇಕು... ಅವರು ಕಷ್ಟ ಪಟ್ಟು ಕಂಡು ಹಿಡಿದಿದ್ದಾರೆ... FROM chithradurga ❤️
ಚಿತ್ರದುರ್ಗ 🙌
Nimmuralli adike mara ideya?
@@yennaamme 3 rd IN KARNATAKA.... ADIKE BELEYALLI... ✌️
Namdu sirsi hege kalstira?
Sir nim numbar contectge
@@truefact7359 VRL
Good work Abhi & Bhaskar
Thank you...
Hai super idea
Very helpful very useful good talent
Thank you sir... 🙏🏻
Good invention
Good invasion good luck God bless him and his family
Thank you sir
good idea 💡
ಸೂಪರ್ 👍
Super ❤❤❤
ALL THE BEST ND GOD BLESS YOU both SIR 🙏🙏👍👍🙏🙏
Thank you very much sir... 🥰🙏🏻
@@abhineethkat 🙏🙏👍👍
Wow spr anna
Very good
ಸೂಪರ್
Simpel but amazing
Sir nimma effort ge hats off video nodide tumba channagide nanna ondu suggestion andre adralli kootukollalu cycle seat ittidaralla adara hinde oragi kootukolluvage madidre tumba comfort agirutade nanna chikka suggestion danyavada
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್... 🥰🙏🏻
Congrajulations bro..Thumba ollleya vishaya idu raitharige bahala anukoolavagalide
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸೂಪರ್ ಸರ್ ಇದು ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು 🙏
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... 🙏🏻
S. Its really effective. I purchased
Please can you give WhatsApp number want to see how it look❤
This is the best solution that I have seen so far. Congratulations
Fantastic
Thank you sir... 🙏🏻
Love u super bro...😍
Thank you sir... 🥰
Very good invention, helpful to farmers, he should get petent. Such people should be encouraged. Thank you for bringing his invention to farmers notice
Thank you sir...
Super disign ever I liked... ಒಳ್ಳೆಯ ಕೊಡುಗೆ...
Thank you... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... 🥰🙏🏻
👍
Idu aadeetu,keep it up
ಧನ್ಯವಾದಗಳು ಸರ್...
ಸೂಪರ್
ಇದು ಒಳ್ಳೆಯ ಮಾಹಿತಿ
ಧನ್ಯವಾದಗಳು
ಧನ್ಯವಾದಗಳು ಸರ್... 🥰🙏🏻
Good job sir
Tq sir
ನಿಮ್ಮ ಸಂಪರ್ಕ ವಿಳಾಸ ಮತ್ತು ಮೊಬೈಲ್ ನಂಬರ್ ನೀಡಿದ್ರೆ ತುಂಬಾ ಉಪಕಾರ ಆಗತ್ತೆ
ವಿಳಾಸ ವಿಡಿಯೋ description ನಲ್ಲಿ ಇದೆ... ನಂಬರ್ ವಿಡಿಯೋದಲ್ಲಿ ಇದೆ ಸರ್..
Congratulations on 10k subscribers 👏💐
Thank you soooo much... 🥰🥰🥰
ಒಳ್ಳೆಯ ಸಾಧನ ಧನ್ಯವಾದಗಳು 👌👏
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
Fantastic 👌🏽.
Chain might damage the tree bark in the long run.
You may please try canvas or reinforced rubber belt 🙏🏼
Super👌
ಟೈಮ್ ಸೇವ್ ಕೇಳುತ್ತೆ ಈಗಿನ ಜೆನರಷನ್
👍
Hawdu
Olle innovation and olle Information☺ 😍😍
Thank you... 🥰🙏🏻
Super good 👍
Thank you... 🥰
👌🙏🏼🙏🏼
No, 1...
Thank you sir...
Congratulations for your great invention bro 👌👌👌👍👍👍
Thank you for your reply sir... 🙏🏻
Really a very good invention..need to improve on safety measures ...good job and very good information.. thank you so much
Thank you sir...
If the chain gets cut. There won't be any safety to break your fall. I think it would be a better idea to secure the waist rope with a similar arrangement like the seat and the foot pedal. BUT, It is definitely an awesome attempt and invention. Kudos to you!
Yes you are right... But here, he used virgin Royal Enfield chain... It was a bit good quality... So, we can trust.
Once climbed, while spraying insecticides/harvesting, One should make an arrangement to secure the seatbelt to the tree itself. It's safe bet I feel.
Nimma anveshanege shubhavagali
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏🏻
ತುಂಬಾ ಸಂತೋಷ ವಾಗಿದೆ, ಧನ್ಯವಾದಗಳು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ತುಂಬಾ ಚೆನ್ನಾಗಿದೆ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... 🥰🙏🏻
Hi, Good machine invention. Do you English or Hindi version of this video such that to understand it more better
All the best 👍can we use to coconut trees
ಅಭಿನಂದನೆಗಳು ಬ್ರದರ್
🙏🏻 ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Congratulations on 10k subscribers🎉👏
Good information for agriculturist.👍
Thank you soooo much... 🥰🙏🏻
Rate yestu????
Well sir..super 🙏🙏
Thank you sir... 🙏🏻
Super, nanagu agthya idea,
ವಿಡಿಯೋದಲ್ಲಿ ನಂಬರ್ ಇದೆ ಸರ್...
Good invention, congratulations.Can we use for Coconut tree climbing.
Chain only arecanut tree coconut trees steel rope
ಸೂಪರ್ ಅಭಿ.. 👌
ಧನ್ಯವಾದಗಳು ಅಣ್ಣ ... 🥰🙏🏻
U must sell in goa like this machines
Super information ❤
Thareg barthunavu uenda Anna inchinet
Very good 🎉👍🏻👍🏻👏👏👏
Thank you.... 🙏🏻🥰
Good job bro👌
Thank you sir... 🥰🙏🏻
Super I will buy this
ತುಂಬಾ ಸಹಕಾರಿ ಯಾಗಲಿದೆ ಕೃಷಿಕರಿಗೆ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
Spr ye 👌👌👌👌
Coconut climbing ??????
👏👏👏👍👌
Super sir
Coconut tree
ಸೂಪರ್ 👌
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... 🥰🙏🏻
Idaraoli tagena mara hatbhoquda
Chennagide, idanthu sanna sanna krishikarige thumba help aaguthe.
ಖಂಡಿತಾ ಸರ್....
👍👍
Thank you sir... 🥰🙏🏻
Very good.Need bit upgrade for safety features.
Is there anything like this to climbing on coconut tree???
Chain should be long for that..
Chain use madirodrinda marakke yeNu damage hagalva bro
ಇಲ್ಲ ಸರ್... ಏನೂ ತೊಂದರೆ ಇಲ್ಲ...
Super
Thank you... 🥰
Wow super I like it..Please tell me selling price..
6000
ಆಧುನಿಕ ದೋಟಿಗಿಂತ ಸರಳವಾಗಿ ಮತ್ತು ಚೆನ್ನಾಗಿರುವಾಂಗೆ ತೋರ್ತಿದೆ. ಬೈಕಿನ ಚೈನು ಹೊಸದಾ ಹಳೆದಾ?
ಹೊಸ ಚೈನ್ ಸರ್...
@@abhineethkat 👍😀
ಖಂಡಿತ ಇವರ ಪ್ರಯತ್ನ ಕ್ಕೆ ಬೆಲೆ ಕೊಡೋಣ
Great
Thnk you..
Olu thikundu bro
ಚಾರ್ವಾಕ... ನಂಬರ್ ವಿಡಿಯೋದಲ್ಲಿ ಇದೆ ಸರ್...
Innovative 😍
Thank you sir... 🥰
👌🏼 brother
Thank you...
👍👍👍👍👍
ನಮ್ಮ ಊರಲ್ಲಿ ಕೂಡ ನಿಮ್ಮ ಈ ಯಂತ್ರದ ಬಗ್ಗೆ ಪ್ರಚಾರ ಮಾಡೋಣ
For Coconut tree this type you can in for me
Need some alterations for that... The chain should be long..
Metiriyal diteils
Is the product commercially available ?
Thank you sir
Anna marrakke pettu aguthe work slow aguthe
🔥🔥