ಅಡಿಕೆ ಸುಲಿಯುವ ಸುಲಭ ಸಾಧನ. ಕುಳಿತು/ನಿಂತು ಮಕ್ಕಳು,ಹೆಂಗಸರು,ವಯಸ್ಕರು ಕೂಡಾ ಸುಲಿಯಬಹುದು.

แชร์
ฝัง
  • เผยแพร่เมื่อ 21 ส.ค. 2024
  • ಚಾರ್ವಾಕ ಗ್ರಾಮದ ಭಾಸ್ಕರ್ ಎಂಬವರು ಅಡಿಕೆ ಕೃಷಿಕರಿಗೆ ಉಪಯೋಗವಾಗುವಂತಹ ಅಡಿಕೆ ಸುಲಿಯುವ ಅತ್ಯಂತ ಸುಲಭವಾದ ಸಾಧನ ಕಂಡುಹಿಡಿದಿದ್ದಾರೆ. ದರ ಹೆಚ್ಚಿನ ಮಾಹಿತಿಗಾಗಿ ಅವರನ್ನೇ ಸಂಪರ್ಕಿಸಿರಿ. ಎಲ್ಲಾ ಕಡೆಗೂ ಕೊರಿಯರ್ / ಪಾರ್ಸೆಲ್ ಮುಖಾಂತರ ಕಳುಹಿಸಿ ಕೊಡುತ್ತಾರೆ.
    ಭಾಸ್ಕರ್ - 9902212501
    #farming
    #machinery
    #tools
    #arecanut
    #betelnut
    #arecanutpeeler
    #betelnutpeeler
    #arecapeeler
    #arecaopener
    #agriculture
    #arecanutdehusk
    #arecadehusker
    #arecanutdehusking

ความคิดเห็น • 117

  • @sathyasubramanyabhat5427
    @sathyasubramanyabhat5427 2 หลายเดือนก่อน +20

    Good ಒಳ್ಳೆಯ ಸಾದನೆ ಅನ್ವೇಷಣೆ ❤❤ಧನ್ಯವಾದಗಳು

    • @abhineethkat
      @abhineethkat  2 หลายเดือนก่อน +2

      ಧನ್ಯವಾದಗಳು 🙏🏻

  • @RavichandraNaik-nb6uq
    @RavichandraNaik-nb6uq หลายเดือนก่อน +4

    ನಿಮ್ಮ ಸಂಶೋಧನೆಗೆ ಅಭಿನಂದನೆಗಳು

  • @naveenroche8444
    @naveenroche8444 หลายเดือนก่อน +4

    ಒಂದು ವರುಷದ ಹಿಂದೆ ಅಚ್ಯುತ್ ಬಟ್ಟರ ಸುಲಿಯುವ ಯಂತ್ರ ತೋರಿಸಿದ್ದೀರಿ. ಈ ಎರಡರಲ್ಲಿ ಯಾವುದು ಉತ್ತಮ?

  • @shashik782
    @shashik782 หลายเดือนก่อน +3

    Hi bhaskar superrr

  • @bharathi.veryeasythankuhos7505
    @bharathi.veryeasythankuhos7505 หลายเดือนก่อน +2

    ಇದು ಎಲ್ಲಿ ಸಿಗುತ್ತದೆ ತುಂಬಾ ಚೆನ್ನಾಗಿದೆ

  • @GK_Kilarkaje
    @GK_Kilarkaje 2 หลายเดือนก่อน +2

    Nice innovation 👍

    • @abhineethkat
      @abhineethkat  2 หลายเดือนก่อน +1

      Thank you sir.. 🙏🏻

  • @user-le7iy4ex8w
    @user-le7iy4ex8w 2 หลายเดือนก่อน +2

    ಧನ್ಯವಾದ

  • @kusumaanar7309
    @kusumaanar7309 หลายเดือนก่อน +2

    Maneyavre adike suliyalu sulabada sadana. Olle kelsa olledagli brother 🙏🌹🥰

  • @sathyamoorthybalila4578
    @sathyamoorthybalila4578 2 หลายเดือนก่อน +4

    ಸೂಪರ್

  • @shamasundarabhat956
    @shamasundarabhat956 2 หลายเดือนก่อน +3

    ಪುರುಷರಕಟ್ಟೆಯ ಗಣೇಶ್ ಅಗ್ರೋದಲ್ಲಿ ಇಡಿ. ಕೊಳ್ಳುವವರಿಗೆ ಸುಲಭ.

  • @geethageetha6836
    @geethageetha6836 หลายเดือนก่อน +2

    👌👌👌👌👌👌👍👍👍

  • @apkrishna
    @apkrishna 2 หลายเดือนก่อน +5

    ನಿಮ್ಮ ಕಿಸಾನ್ ಅಗ್ರೋದಲ್ಲಿ ಈ ಸಲಕರಣೆ ಇಟ್ಟರೆ, ನಾನು ತೆಗೆದುಕೊಳ್ಳುವ ಆಲೋಚನೆ.

    • @abhineethkat
      @abhineethkat  2 หลายเดือนก่อน

      ನಿಮಗೆ ವ್ಯವಸ್ಥೆ ಮಾಡುತ್ತೇನೆ ಸರ್... 🙏🏻

  • @shreegamingkannada3529
    @shreegamingkannada3529 8 วันที่ผ่านมา +2

    CAMERA SWALPA HATTIRA THANDU THOROSI ABHI BRO 🎉

    • @abhineethkat
      @abhineethkat  8 วันที่ผ่านมา

      Detailed video haaktene sir.. 🙏🏻

  • @pksathyasaishwara9412
    @pksathyasaishwara9412 2 หลายเดือนก่อน +9

    ಸಿಪ್ಪೆ ಕಟ್/ತೆಗೆಯುವ ಕ್ಲೋಸ್ ಅಪ್ ವೀಡಿಯೋ ಇದ್ದರೆ ಚೆನ್ನಾಗಿತ್ತು

  • @akmaduvana1836
    @akmaduvana1836 หลายเดือนก่อน +3

    Parched modularity hege yanu mdbeku please thilse OK thanks

  • @user-tj9po5mg7r
    @user-tj9po5mg7r หลายเดือนก่อน +1

  • @vishwanathshetty8764
    @vishwanathshetty8764 2 หลายเดือนก่อน +2

    Comment maaduvavaru obbanannu prostavisuvantha comment maadi. Comment madabekanta comment maadabedi. Saadaneyannu mechhi. Bekadare kolli illa bidi please.

    • @abhineethkat
      @abhineethkat  2 หลายเดือนก่อน

      🙏🏻

    • @user-wp2te1cq2r
      @user-wp2te1cq2r หลายเดือนก่อน

      Nambrukodinannanambaruo 4:27

  • @JYOTHIJYOTHI-t5n
    @JYOTHIJYOTHI-t5n หลายเดือนก่อน +1

    Hi sir ಖರೀದಿ ಮಾಡುವುದಾರೆ ಕೊರಿಯಾ ಚಾರ್ಜ್ ಸೇರಿ ಎಷ್ಟು ಆಗುತ್ತೆ.

  • @SunilKumar-gv9xr
    @SunilKumar-gv9xr หลายเดือนก่อน +1

    Sir vanageru adeke alla hashi (green) adeke sulrdu turashi namge 500 piece beku..

  • @paulinefernandes3190
    @paulinefernandes3190 หลายเดือนก่อน +2

    Very good what is the price please

  • @kalidasarao7692
    @kalidasarao7692 2 หลายเดือนก่อน +3

    ಕಾರ್ಕಳ ತಾಲೂಕಿನ ಊರಿಗೆ supply
    ಮಾಡಬಹುದೇ?

    • @abhineethkat
      @abhineethkat  2 หลายเดือนก่อน +1

      ಕಳಿಸುತ್ತಾರೆ. ಕೊರಿಯರ್ ಮೂಲಕ ನಿಮ್ಮಲ್ಲಿಗೆ ತಲುಪಿಸಿ ಕೊಡುತ್ತಾರೆ. ವಿಡಿಯೋದಲ್ಲಿ ಅವರ ನಂಬರ್ ಹಾಕಿದ್ದೇನೆ. ಅವರನ್ನೇ ಸಂಪರ್ಕ ಮಾಡಬಹುದು. 🙏🏻

  • @ushamadhukar5575
    @ushamadhukar5575 หลายเดือนก่อน +2

    Edara bele estu? Elli sigthade endu helale illa dayamadi thilisi thank you

    • @abhineethkat
      @abhineethkat  หลายเดือนก่อน

      ₹2000. ವಿಡಿಯೋದಲ್ಲಿ ಅವರ ನಂಬರ್ ಕೊಟ್ಟಿದ್ದೇನೆ. ನಿಮ್ಮ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಿ ಕೊಡುತ್ತಾರೆ. 🙏🏻

  • @chandrashekar3467
    @chandrashekar3467 หลายเดือนก่อน +2

    Yestho

  • @venkataramanaupadhya5277
    @venkataramanaupadhya5277 12 วันที่ผ่านมา

    ಈ ಎರಡು ಉಪಕರಣಗಳಲ್ಲಿ ಐದು ಉಪಕರಣಗಳಿಗಾಗುವಷ್ಟು metal ಇದೆ. Please save the metal.

  • @jathapparai1180
    @jathapparai1180 2 หลายเดือนก่อน +3

    Congratulations

  • @balakrishnanaik4386
    @balakrishnanaik4386 9 วันที่ผ่านมา +1

    Idu yalli siguttade upakarana 3:42
    3:51

    • @abhineethkat
      @abhineethkat  8 วันที่ผ่านมา

      ಇವರ ಮನೆ ಕಡಬದ ಬಳಿಯ ಚಾರ್ವಾಕ ಗ್ರಾಮದಲ್ಲಿ. ನಿಮ್ಮ ವಿಳಾಸ ಅವರಿಗೆ ಮೆಸೇಜ್ ಮಾಡಿದರೆ ನಿಮ್ಮಲ್ಲಿಗೆ ಕಳುಹಿಸಿ ಕೊಡುತ್ತಾರೆ.

  • @indirahegde5169
    @indirahegde5169 หลายเดือนก่อน +1

    Sir nange ಬೇಕಿತ್ತು amount estagatte

  • @user-pz9ny8mr4q
    @user-pz9ny8mr4q 11 วันที่ผ่านมา +1

    ಹಸಿ ಅಡಿಕೆ ಸುಲಿಯಲಿಕ್ಕೆ ಬರತ್ತಾ

    • @abhineethkat
      @abhineethkat  10 วันที่ผ่านมา

      ಸ್ವಲ್ಪ ಬಾಡಬೇಕು, ಆಗುತ್ತದೆ.

  • @kanchananaik1235
    @kanchananaik1235 9 วันที่ผ่านมา

    ಮಾರ್ಕೆಟ್ ಅಲ್ಲಿ ಸಿಗತ್ತಾ ಸರ್ ಈ ಮಷೀನ್

  • @mamathabangera8408
    @mamathabangera8408 หลายเดือนก่อน +1

    Yeth rate

  • @tippumba
    @tippumba 2 หลายเดือนก่อน +3

    Hasi hagu sanna adike sulidu thorisi

  • @vasudevamurthyms1930
    @vasudevamurthyms1930 2 หลายเดือนก่อน +2

    ಎಲ್ಲೆ ತೋರುತ್ತದೆ where ವಿ Get this

    • @abhineethkat
      @abhineethkat  2 หลายเดือนก่อน

      ಅವರ ನಂಬರ್ ವಿಡಿಯೋದಲ್ಲಿ ಹಾಕಿದ್ದೇನೆ. ನಿಮ್ಮ ಊರಿಗೆ ಕೊರಿಯರ್ ಮೂಲಕ ತಲುಪಿಸಿ ಕೊಡುತ್ತಾರೆ.

  • @VasanthaNaravi
    @VasanthaNaravi 2 หลายเดือนก่อน +3

    ಎಲ್ಲಿ ಸಿಗುತ್ತದೆ

    • @abhineethkat
      @abhineethkat  2 หลายเดือนก่อน

      ಅವರ ನಂಬರ್ ವಿಡಿಯೋದಲ್ಲಿ ಹಾಕಿದ್ದೇನೆ. ನಿಮ್ಮ ಊರಿಗೆ ಕೊರಿಯರ್ ಮೂಲಕ ತಲುಪಿಸಿ ಕೊಡುತ್ತಾರೆ. 🙏🏻

  • @vinayakays7579
    @vinayakays7579 8 วันที่ผ่านมา +1

    Hasi adike suliyalu barthada

    • @abhineethkat
      @abhineethkat  8 วันที่ผ่านมา

      ಸ್ವಲ್ಪ ಬಾಡಿರಬೇಕು. ಆಗುತ್ತದೆ

    • @vinayakays7579
      @vinayakays7579 8 วันที่ผ่านมา +1

      @@abhineethkat ho

  • @sathishabs88
    @sathishabs88 2 หลายเดือนก่อน +4

    Hasi adike suliyodu thorse ella ....

  • @karunakarsalian3047
    @karunakarsalian3047 2 หลายเดือนก่อน +4

    ಎಷ್ಟು ಅಡಿಕೆ ಸುಳಿಯಬಹುದು...

    • @abhineethkat
      @abhineethkat  2 หลายเดือนก่อน

      ನಾನೇ ಸ್ವತಃ ಪ್ರಯೋಗ ಮಾಡಿ ಕೆಲವು ದಿನದ ಒಳಗೆ ಹೇಳುತ್ತೇನೆ ಸರ್... 🙏🏻 ಟ್ರಯಲ್ ಆಗಿ ಸ್ವಲ್ಪ ಮಾತ್ರ ಸುಲಿದು ನೋಡಿದ್ದೇನೆ. ಹೆಚ್ಚು ಸುಲಿದು ನೋಡಲಿಲ್ಲ.

  • @FrancisJoseph-co8xf
    @FrancisJoseph-co8xf 2 หลายเดือนก่อน +3

    I call you soon

  • @hanseali1924
    @hanseali1924 หลายเดือนก่อน

    आपने खुद देख लिया हामको काहा दिखाया

  • @user-br7zu2hp8b
    @user-br7zu2hp8b 2 หลายเดือนก่อน +1

    ಅದರಲ್ಲಿ.. ಈರುಳ್ಳಿ. ಕಟ್. ಮಾಡಿ

    • @abhineethkat
      @abhineethkat  2 หลายเดือนก่อน

      ಈರುಳ್ಳಿ ಮಾತ್ರ ಅಲ್ಲ ಸರ್.. ಬಟಾಟೆ ಕೂಡಾ ಮಾಡಬಹುದು.

  • @gksvgksv
    @gksvgksv 2 หลายเดือนก่อน +4

    ಇದು ಅನ್ವೇಷಣೆ ಅಲ್ಲ ಬೇರೆ ಕಡೆ ಇದೆ

    • @abhineethkat
      @abhineethkat  2 หลายเดือนก่อน

      ಇದು ಸುಧಾರಿತ ಸಾಧನ

    • @gangadhararaim2106
      @gangadhararaim2106 2 หลายเดือนก่อน

      Dina 9.30a.m ninda 5.00
      P.m adike yestu suliya bahudu

  • @user-bw7ks3tt3c
    @user-bw7ks3tt3c หลายเดือนก่อน +2

    Namage bekalla sar amount esto

  • @praveenk482
    @praveenk482 2 หลายเดือนก่อน +2

    Challengri suli likke kasta agbahudu

    • @abhineethkat
      @abhineethkat  2 หลายเดือนก่อน

      ಸ್ವಲ್ಪ ಕಷ್ಟ... 2-3 ಸಲ ಹಾಕಬೇಕಾಗುತ್ತದೆ.. ಕತ್ತಿಯಲ್ಲಿ ಸುಲಿಯುವುದಕ್ಕಿಂತ ಶ್ರಮ ಕಡಿಮೆ ಸಾಕು..

  • @santhoshshetty7342
    @santhoshshetty7342 2 หลายเดือนก่อน +3

    Avara number haki

    • @abhineethkat
      @abhineethkat  2 หลายเดือนก่อน

      ನಂಬರ್ ವಿಡಿಯೋದಲ್ಲಿ ಇದೆ ಸರ್...

  • @psd5469
    @psd5469 2 หลายเดือนก่อน +1

    ಫಾಸ್ಟ್ ಕೆಲಸ ಮಾಡೋಕೆ ಆಗಲ್ವ ಅಂತ?

    • @abhineethkat
      @abhineethkat  2 หลายเดือนก่อน

      ಮೆಟ್ಟುಕತ್ತಿಯಲ್ಲಿ ಸುಲಭ ಅನಿಸುವವರಿಗೆ ಇದರಲ್ಲಿ ನಿಧಾನ ಎನಿಸಬಹುದು. ಇದು ದೊಡ್ಡ ಕೃಷಿಕರಿಗೆ ಹೇಳಿ ಮಾಡಿಸಿದ್ದಲ್ಲ. ಕುಳಿತು ಸುಲಿಯಲು ಕಷ್ಟ ಎಂದಿದ್ದರೆ, ಮಹಿಳೆಯರು, ವಯಸ್ಕರರಿಗೆಲ್ಲ ಇದು ತುಂಬಾ ಸುಲಭ ಎನಿಸುತ್ತದೆ.

  • @heavydriver5269
    @heavydriver5269 2 หลายเดือนก่อน +3

    Price

    • @abhineethkat
      @abhineethkat  2 หลายเดือนก่อน

      Thumbnail ನಲ್ಲಿ ಸೇರಿಸಿದ್ದೇನೆ.

  • @hyderujirbettu4518
    @hyderujirbettu4518 2 หลายเดือนก่อน +2

    Rare ಎಷ್ಟು

  • @santansteven1607
    @santansteven1607 หลายเดือนก่อน +2

    Phone no kodi😊

    • @abhineethkat
      @abhineethkat  หลายเดือนก่อน

      ವಿಡಿಯೋದಲ್ಲಿ ಇದೆ sir... 🙏🏻

  • @shanmukhaholla2138
    @shanmukhaholla2138 2 หลายเดือนก่อน +2

    Estu ಹಣ ಹೇಳಿ??
    ವೀಡಿಯೋ ದಲ್ಲಿ Rs ಹೇಳಿದ್ರೆ ಒಳ್ಳೆದ್ದಿತ್ತು

    • @abhineethkat
      @abhineethkat  2 หลายเดือนก่อน +1

      ವಿಡಿಯೋದಲ್ಲಿ ಹೇಳಲಿಲ್ಲ.. Thumbnail ನಲ್ಲಿ ಸೇರಿಸಿದ್ದೇನೆ.

  • @GM-yk7xw
    @GM-yk7xw 2 หลายเดือนก่อน +1

    neenu solpa kadime maatadu maraya, avaru maatadali

    • @abhineethkat
      @abhineethkat  2 หลายเดือนก่อน +1

      ಸರಿ ಸರ್... ನಿಮ್ಮ ಸಲಹೆಗೆ ಧನ್ಯವಾದಗಳು 🙏🏻

    • @navaneethb4174
      @navaneethb4174 2 หลายเดือนก่อน

      @GM-yk7xw anna nimge aa Phone li mute antha option untu adna ottidre saaku 😇😁aa option sigadidre heli bere idea heltene

  • @karunakarsalian3047
    @karunakarsalian3047 2 หลายเดือนก่อน +1

    ಒಂದು dinakke

  • @AchyuthaNalkoor
    @AchyuthaNalkoor 2 หลายเดือนก่อน

    😂😂😂

  • @relaxationtube2531
    @relaxationtube2531 2 หลายเดือนก่อน +3

    4 kg adike beliyuvarige agbavdhu 😂🤣🤣

    • @user-gs2nb9vw4f
      @user-gs2nb9vw4f 2 หลายเดือนก่อน +4

      ಹೌದು... ನಿಮ್ಮಂತಹ ದೊಡ್ಡ ಕೃಷಿಕರಿಗೆ ಇದು ಆಗ್ಲಿಕಿಲ್ಲ... 👍🏻

    • @thejat4851
      @thejat4851 หลายเดือนก่อน

      😅😅😅

    • @relaxationtube2531
      @relaxationtube2531 หลายเดือนก่อน

      @@user-gs2nb9vw4f ಅಣ್ಣ ನಿಮಗೆ ಅಡಿಕೆ ಸುಲಿದು ಗೊತ್ ಇದ್ರೆ ಕಾಮೆಂಟ್ ಮಾಡಿ ಇದರಲ್ಲಿ 10 ಕ್ವಿಟಲ್ ಅಡಿಕೆ ಸುಳಿಲಿಕ್ಕೆ 1 ವರ್ಸ ಬೇಕು 🤣🤣

  • @harishpatgar8914
    @harishpatgar8914 27 วันที่ผ่านมา

    Gotu,kole ella ado gati😂

    • @abhineethkat
      @abhineethkat  27 วันที่ผ่านมา

      ಗೋಟು ಅಡಿಕೆ ಇದರಲ್ಲಿ ಸುಲಿಯಲು ಸುಲಭ.

    • @abhineethkat
      @abhineethkat  27 วันที่ผ่านมา

      ಉಪಯೋಗಿಸದೆ, ಗೊತ್ತಿಲ್ಲದೇ ಸುಮ್ಮನೇ ಹೇಳಬಾರದು sir.

  • @Zaaki601
    @Zaaki601 2 หลายเดือนก่อน +2

    Namage beda guruvappa iddane

    • @abhineethkat
      @abhineethkat  2 หลายเดือนก่อน

      Ok sir... 🙏🏻

    • @user-yt3os4sr4p
      @user-yt3os4sr4p 2 หลายเดือนก่อน

      😂

    • @user-yt3os4sr4p
      @user-yt3os4sr4p 2 หลายเดือนก่อน

      Baskar,ji rate yestu untu

    • @Gjg203
      @Gjg203 2 หลายเดือนก่อน

      Guruvappa batjenda😅

  • @AchyuthaNalkoor
    @AchyuthaNalkoor 2 หลายเดือนก่อน

    ಅಣ್ಣಾ ನಮ್ಮಲ್ಲಿರೋದು ಅಡಕೆ ಗೇರು ಬೀಜ ಅಲ್ಲ..... ಒಂದ್ ಕ್ವಿಂಟಲ್ ಸುಳಿಲಿಕ್ಕೆ ಒಂದು ವಾರ ಬೇಕಾದೀತು ಅಲ್ವಾ😂😂😂😂

    • @abhineethkat
      @abhineethkat  2 หลายเดือนก่อน +1

      ಇದರಲ್ಲಿ ಗೇರುಬೀಜ ಸುಲಿಯಲು ಆಗುವುದಿಲ್ಲ ಸರ್...

    • @abhineethkat
      @abhineethkat  2 หลายเดือนก่อน +2

      ಇದು ಸಣ್ಣ ಕೃಷಿಕರಿಗೆ, ಹೆಂಗಸರಿಗೆ, ವಯಸ್ಕರಿಗೆ ಸುಲಭವಾಗಿ ಸುಲಿಯಲು ಮಾಡಿದ ಸಾಧನ.. ನಿಮ್ಮಂತಹ ವೇಗವಾಗಿ ಸುಳಿಯುವವರಿಗೆ ಕಷ್ಟವಾಗಬಹುದು. ನಾನು ನೋಡಿದ ಹಾಗೆ ಇದು ಅಷ್ಟೇನೂ ನಿಧಾನವಾಗುವುದಿಲ್ಲ.

  • @shrikrishnashrikrishnam4232
    @shrikrishnashrikrishnam4232 2 หลายเดือนก่อน

    50 ಅಡಿಕೆ ಸುಲಿಯಬ ಹುದು. 50 ಕ್ವಿಂಟಾಲ್ ಸುಲಿದು ತೋರಿಸಿ.😂

    • @user-gs2nb9vw4f
      @user-gs2nb9vw4f 2 หลายเดือนก่อน

      ಇದು ನಿಮ್ಮಂತಹ 50 ಕ್ವಿoಟಾಲ್ ಅಡಿಕೆ ಆಗುವವರಿಗೆ ಅಲ್ಲಾ... ಸಣ್ಣ ಕೃಷಿಕರಿಗೆ ಮಾತ್ರ.

    • @user-gs2nb9vw4f
      @user-gs2nb9vw4f 2 หลายเดือนก่อน +1

      ನಿಮ್ಮಲ್ಲಿಗೆ ಯಾವಾಗ ಬರಬೇಕು ಹೇಳಿ. 50 ಕ್ವಿಂಟಲ್ ಸುಲಿದು ಕೊಡುವಾ... ಸುಲಿಯುವ ಚಾರ್ಜ್ 13/ಕೆಜಿ ಆಗುತ್ತದೆ.

    • @abhineethkat
      @abhineethkat  2 หลายเดือนก่อน +3

      50 ಕ್ವಿoಟಾಲ್ ಸುಲಿದು ತೋರಿಸಲು ನನ್ನಲ್ಲಿ ಅಷ್ಟು ಪ್ರಮಾಣದ ಅಡಿಕೆ ಒಂದೇ ಸಲಕ್ಕೆ ಆಗುವುದಿಲ್ಲ ಸರ್. ನಿಮ್ಮಲ್ಲಿಗೆ ಬಂದು ತೋರಿಸುವಷ್ಟು ಸಮಯವಕಾಶ ಇಲ್ಲಾ. ಕ್ಷಮೆ ಇರಲಿ 🙏🏻

    • @tvsuper6615
      @tvsuper6615 2 หลายเดือนก่อน

      Super coment

  • @narayankulal-wn7kx
    @narayankulal-wn7kx 2 หลายเดือนก่อน +3