ಮಕ್ಕಳಿಗೆ ಯಾವ ಸ್ಕೂಲು? ಎಂಥ ಎಜುಕೇಶನ್ನು?

แชร์
ฝัง
  • เผยแพร่เมื่อ 4 ต.ค. 2024
  • ಪುಸ್ತಕ ಬೇಕಾದವರು ಸಂಪರ್ಕಿಸಿ : 7259744503
    #RightFacts

ความคิดเห็น • 229

  • @manjulasuresh3518
    @manjulasuresh3518 2 ปีที่แล้ว +40

    ಗುರುಕುಲ ಪದ್ಧತಿ ಒಳ್ಳೆಯ ಶಿಕ್ಷಣ

  • @MANJUshetty597
    @MANJUshetty597 2 ปีที่แล้ว +46

    Hi ಚಕ್ರವರ್ತಿ ಸರ್ 🌹💐🙋‍♂️🙏🙏🙏
    ಸರ್ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಅಂದ್ರೇ
    ಮಕ್ಕಳನ್ನ ಸ್ಕೂಲ್ ಅಡ್ಮಿಷನ್ ಗೆ ಕರ್ಕೊಂಡ್ ಬಂದಾಗ ಪೋಷಕರಿಗೆ ಹೇಳ್ತಾರೆ
    ಮಕ್ಕಳಿಗೆ ಯುನಿಫಾರ್ಮ್ ಶೂ ಬೆಲ್ಟ್
    Ect ಎಲ್ಲಾ ಸ್ಕೂಲಲ್ಲೇ ತಗೋಬೇಕು
    ಮತ್ತೆ ಶಿಕ್ಷಣ ಅಂತಾ ಕೇಳಿದ್ರೆ
    ಅದನ್ನ ಟ್ಯೂಷನ್ ನಲ್ಲಿ ತಗೋಳಿ ಅಂತಾರೆ
    ಇವತ್ತಿನ ಶಿಕ್ಷಣ ವ್ಯವಸ್ಥೆ
    ಮಕ್ಕಳನ್ನ ಸಂಸ್ಕಾರ ಪ್ರಧಾನವಾಗಿಲ್ಲಾ
    ಶಿಕ್ಷಣ ಮಕ್ಕಳ ಮುಂದಿನ ಬದುಕಿನ ಸಂಹಾರ ಪ್ರಧಾನವಾಗಿದೆ ಸರ್
    🙏🙋‍♂️

    • @vijayalakshmidanda
      @vijayalakshmidanda 2 ปีที่แล้ว +1

      👏👏👏

    • @sachinsirmole2576
      @sachinsirmole2576 2 ปีที่แล้ว

      Idu duddu maduva education . Adake bhgavatgite .kalisi. education yen madatiri

  • @sangameshchitti
    @sangameshchitti 2 ปีที่แล้ว +24

    ಒಳ್ಳೆಯ ವಿಚಾರ ಹಂಚಿದಿರಿ....stay blessed

  • @srigandha99
    @srigandha99 2 ปีที่แล้ว +22

    ವೇದಗಳಲ್ಲಿ ಭಗವಂತನ ಸಂದೇಶ ನಮ್ಮಂಥ ಸಾಮಾನ್ಯ ಜನರಿಗೆ ತಲುಪುವಂತಾಗಲಿ ಅಗತ್ಯವಿರುವ ವೇದಗ ಸಾಲುಗಳು ಕನ್ನಡದಲ್ಲಿ ಅನುವಾದ ಆಗಲಿ ಉದಾಹರಣೆಗೆ ಬೈಬಲ್ ಕುರಾನ್ ಇವುಗಳೆಲ್ಲ ಕನ್ನಡದಲ್ಲಿ ಅನುವಾದವಾಗಿ ಬರುತ್ತಿದೆ ನಮ್ಮ ವೇದ ಮಾತ್ರ ಬರುತ್ತಿಲ್ಲ ನಮ್ಮ ಪವಿತ್ರ ಗ್ರಂಥವಾದ ವೇದಗಳು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ನೂರಾರು ಋಷಿಗಳು ತಪಸ್ಸು ಮಾಡಿ ಪಡೆದ ವೇದಗಳನ್ನು ಸಾಮಾನ್ಯ ಜನರಿಗೆ ತಲುಪಿಸಿ

    • @padmamapsara3326
      @padmamapsara3326 2 ปีที่แล้ว +4

      S true. Samanyarigu artha agbeku sir

    • @spyhhosalli2220
      @spyhhosalli2220 ปีที่แล้ว +1

      ಮೊದಲು ನಾವು ನಮ್ಮ ಮಕ್ಕಳಿಗೆ ಸಂವಿದಾನದ ಬಗ್ಗೆ ಹೇಳಬೇಕು

  • @silentkiller.Rashmi6387
    @silentkiller.Rashmi6387 2 ปีที่แล้ว +3

    ಒಳ್ಳೆಯ ಸಂದೇಶ ಸರ್

  • @rashmi.j.gowdru5318
    @rashmi.j.gowdru5318 2 ปีที่แล้ว +2

    Very good and useful information 👍

  • @Sanaatananbhaarateeya
    @Sanaatananbhaarateeya 2 ปีที่แล้ว +26

    ನಿಮ್ಮ ಮಾತುಗಳ ಪ್ರತಿ ವಿಷಯ ಸತ್ಯ, ಸದೃಢ ದೇಶ ನಿರ್ಮಾಣಕ್ಕೆ ಪೋಷಕರು ಗುರುಕುಲ ಪದ್ದತಿಯ ಶಿಕ್ಷಣ ಕೊಡಿಸಬೇಕು.

  • @Vibrations_of_Creation
    @Vibrations_of_Creation 2 ปีที่แล้ว +29

    I'm commenting after watching 32seconds of this video. I want to say that people of any religion and country will accept Bhagvatgita. I have a group of international people I work with and live with. All say the same thing when they hear the ideology "Wow, that is so true and pure wisdom". I have people from Europe and Asia who give these comments and are fascinated with "Our way of life".
    I feel like I'm blessed to have this ideology that makes my mind, body, and soul!
    Satyameva Jayathe!
    Jai Hind!

    • @rameshsb8922
      @rameshsb8922 2 ปีที่แล้ว

      No

    • @Vibrations_of_Creation
      @Vibrations_of_Creation 2 ปีที่แล้ว

      @@rameshsb8922 Did you experience the opposite?

    • @rajaksabnadap2790
      @rajaksabnadap2790 2 ปีที่แล้ว

      qqqqqqq11qqqqqqqqqqqqqqqqqqqqqqqqqqqqqqqqq1q1qqqqqq111qqqqqqqqqqqqqqq111111111111111111111111111111111111111111111111111111111111111111111111111111111111111111111111111

  • @omsrisaiyoutubechannel7610
    @omsrisaiyoutubechannel7610 2 ปีที่แล้ว +8

    ನಮಸ್ಕಾರ ಸರ್ ಗುರುಕುಲ ಪದ್ಧತಿ ಒಳ್ಳೆಯ ಶಿಕ್ಷಣ 🙏🙏🙏🙏🙏

  • @Ourway_oflife
    @Ourway_oflife 2 ปีที่แล้ว +2

    ತುಂಬಾ ಒಳ್ಳೆಯ ವಿಚಾರ ಹಂಚಿದರೆ ಅಣ್ಣ ನಮ್ಮ ಮಕ್ಕಳನ್ನು ಗುರುಕುಲ ಪದ್ಧತಿಗೆ ಹಾಕಬೇಕು ಅಂತ ಮಾಡಿದ್ದೇವೆ ಇಲ್ಲಿ ಗುರುಕುಲ ವನ್ನು ಶುರು ಮಾಡುತ್ತಿದ್ದೇವೆ ನೀವು ಒಂದ್ಸಾರಿ ಇಲ್ಲಿಗೆ ಭೇಟಿ ಕೊಡಿ ತುಂಬಾ ಧನ್ಯವಾದಗಳು ಅಣ್ಣ

    • @chitrakalapatrame5805
      @chitrakalapatrame5805 2 ปีที่แล้ว

      ಎಲ್ಲಿ ಆರಂಭಿಸಿದ್ದೀರಿ..?

    • @Ourway_oflife
      @Ourway_oflife 2 ปีที่แล้ว

      Haveri dis hirekeroor taluk hamsabhavi... Yalli antareekshi gurukula...

  • @deepabr9411
    @deepabr9411 2 ปีที่แล้ว +5

    Really very important topic sir🙏

  • @venkateshabharadwaja1506
    @venkateshabharadwaja1506 2 ปีที่แล้ว +1

    ಧನ್ಯವಾದಗಳು ಸರ್. ಒಳ್ಳೆಯ ವಿಚಾರ.

  • @hullappa1540
    @hullappa1540 2 ปีที่แล้ว +4

    ನಿಜ.... ಶಿಕ್ಷಣ ಇವತ್ತು ವ್ಯರ್ಥವಾಗಿದೆ ಅರ್ಥವಾಗುವಂತದ್ದು ಕೊಡಬೇಕಾಗಿದೆ.

  • @VijayKumar-zg2mo
    @VijayKumar-zg2mo 2 ปีที่แล้ว +5

    Good Information, tq sir🙏👍👌🌹🙏

  • @shailashai8718
    @shailashai8718 2 ปีที่แล้ว +9

    Awesome and amazing knowledge sir.
    You have deep knowledge about many things.
    A great personality ever.
    Continue your work sir.

  • @cbirws9428
    @cbirws9428 2 ปีที่แล้ว +5

    ಹರಿ ಓಂ 🙏ಚಕ್ರವರ್ತಿ ಜೀ 🙏🚩🔥

  • @thankyoutvkannada
    @thankyoutvkannada 2 ปีที่แล้ว +29

    ನಮ್ಮ ಹಿಂದೂ ಧರ್ಮದ ಪ್ರಕಾರ ಶಿಕ್ಷಣ ಕೊಡಬೇಕು

    • @krishnakg8229
      @krishnakg8229 2 ปีที่แล้ว +1

      Hindu dharma dante odi bere deshakke hogi kelasakke serikkolli bere desha uddara madi

    • @thankyoutvkannada
      @thankyoutvkannada 2 ปีที่แล้ว +1

      @@krishnakg8229 hagadre reservation tagsu Ella ille iddu udara madtare

    • @krishnakg8229
      @krishnakg8229 2 ปีที่แล้ว

      @@thankyoutvkannada evagale Ella janivara forien hogbidi nam tax dudli odi forien uddara madtira badavarige reservation madirodu Ambedkar madlilla andiddare innu patalakke tulittidri

    • @Shankara-vv1cp
      @Shankara-vv1cp 2 ปีที่แล้ว +2

      Guru reservation kottiddu badavarigalla .jathigalige.yalla jathiya janarige misalathi kodabeku.avaru madyama vargakke bandare avarige misalathi kodabaradu.ottinalli misalathi badathanada adhaarada mele irabeke horathu jathi adharada melalla

    • @thankyoutvkannada
      @thankyoutvkannada 2 ปีที่แล้ว

      @@Shankara-vv1cp hagadre sc st persons ge iduvaregu yake income fix madilla, srimantha sc st nu govt du benefit tagotare Adre obc category ge yake income itdeera...adakke obc students tamma education padkolakke bere deshakke hogtidare

  • @swamyhst551
    @swamyhst551 2 ปีที่แล้ว +13

    ಇದು ಇಂದಿನ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯಕ ಸರ್

  • @ryk578
    @ryk578 2 ปีที่แล้ว

    ತುಂಬಾ ಚೆನ್ನಾಗಿ ತಿಳಿಸಿದ್ದೀರಾ ವಂದನೆಗಳು

  • @raghavendrab8037
    @raghavendrab8037 2 ปีที่แล้ว +5

    We thankful sir

  • @jyotisiddu5220
    @jyotisiddu5220 2 ปีที่แล้ว +5

    ನೀವು ಹೇಳಿದ ಮಾತು ನಿಜವಾಗಿಯೂ ನೂರಕ್ಕೆ ನೂರು ಸತ್ಯ ಇಂದಿನ ಮಕ್ಕಳಿಗೆ ಇಂಥಾ ಶಿಕ್ಷಣ ಬೇಕೇ ಬೇಕು ಹಾಗೆ ಭಗವದ್ಗೀತೆ ಕೂಡ ಪಠ್ಯದಲ್ಲಿ ಅಳವಡಿಸಬೇಕು

  • @sumithraraghavan1197
    @sumithraraghavan1197 2 ปีที่แล้ว +6

    Thank you so much for sharing very inspiring and good information. Vande Mataram🙏🙏

  • @ushab.s3567
    @ushab.s3567 2 ปีที่แล้ว +3

    Jai hind sir thank u very much for the information

  • @queenshrinidhi7158
    @queenshrinidhi7158 2 ปีที่แล้ว +1

    Super anna dhanyawadagalu,

  • @ramachandrabhat9891
    @ramachandrabhat9891 2 ปีที่แล้ว +3

    God bless you.

  • @keshugk3607
    @keshugk3607 2 ปีที่แล้ว

    ಧನ್ಯವಾದಗಳು...ಅಣ್ಣಾ 🙏
    ಜೈ ಗುರೂಜಿ... 🙏🙏🙏

  • @gayathrims4019
    @gayathrims4019 2 ปีที่แล้ว +3

    Writer's thought about education is super.

  • @pramila1117
    @pramila1117 2 ปีที่แล้ว

    Nanna magalannu mythreyee gurukulakke saresiddvee sir tumba chaanagide🙏

  • @nl1698
    @nl1698 2 ปีที่แล้ว +1

    Too good... Jai hind. 🙏🙏🙏

  • @shreepooja100
    @shreepooja100 2 ปีที่แล้ว +1

    I learn new today
    try to stop bad words
    Thanks sir .....

  • @DileepKumar-sw2kw
    @DileepKumar-sw2kw 2 ปีที่แล้ว +6

    ಎಲ್ಲ ಜಾತಿ ಮುಖಂಡರನ್ನು ಒಂದೂ ಗುಡಿಸಿ ಭೇದ ಭಾವ ನಿರ್ಮೂಲನೆ ಮಾಡಲು ಸುಸಮಯ. ಜೈ ಕರ್ನಾಟಕ,

    • @sachinsirmole2576
      @sachinsirmole2576 2 ปีที่แล้ว +1

      Mukhandarannu andre samaj virodigalu vote hakuwaga samaj da hesaru heli duddu
      Tinnuva chamachagalu .

  • @madasettymarasetty5220
    @madasettymarasetty5220 2 ปีที่แล้ว

    ನಿಮ್ಮ ವಾದಕ್ಕೆ ಕಾಮೆಂಟ್ ಮಾಡುವಷ್ಟು ಜ್ಞಾನನನ್ನ ಗೆ ಇಲ್ಲ. ನೀವು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ

  • @Venkates123
    @Venkates123 2 ปีที่แล้ว

    ತುಂಬಾ ಚೆನ್ನಾಗಿ ತಿಳಿಸಿದ್ದಿರಿ
    ನನ್ನ ಪ್ರಕಾರ ಸಮಾನ ಶಿಕ್ಷಣ ಎನ್ದರೆ
    ಅವರವರ ವ್ಯಕ್ತಿತ್ವವನ್ನು ಅವರಿಗೆ ಅರಿವಾಗುವ ರೀತಿ ಕೊಡಿಸುವುದೇ

  • @ravirajshidling1802
    @ravirajshidling1802 2 ปีที่แล้ว

    Much needed and we as educationists are trying hard to implement such virtuous thoughts into the pupil.

  • @gaanasiri1875
    @gaanasiri1875 2 ปีที่แล้ว +2

    ನಿಜ ಅಣ್ಣ 🙏🙏🙏

  • @niranjanks5958
    @niranjanks5958 2 ปีที่แล้ว

    Tq so much ur information sir...

  • @bheemarayabheem732
    @bheemarayabheem732 2 ปีที่แล้ว

    Good massage sir thanks

  • @jyothiprabhu6902
    @jyothiprabhu6902 2 ปีที่แล้ว +4

    Namaste🙏
    Very beautiful speech about education
    I really want to take admission in rastothana school but could not because of high fees
    Don't know about other gurukul

    • @mahagopi655
      @mahagopi655 2 ปีที่แล้ว +1

      ಗುರು ಕುಲ ಪದ್ಧತಿ ಒಳ್ಳೆಯ ಶಿಕ್ಷಣ ಸರ್

  • @AshishAshish-vs2pr
    @AshishAshish-vs2pr 2 ปีที่แล้ว +1

    Very very nice sir👏

  • @shobhashobha6203
    @shobhashobha6203 2 ปีที่แล้ว

    Super idea and thinking

  • @sankaranna9812
    @sankaranna9812 2 ปีที่แล้ว

    your speech is Brin clear. Namste,

  • @Raj-ih8cd
    @Raj-ih8cd 2 ปีที่แล้ว +1

    Good information sir

  • @ANANDBABU-gx2hn
    @ANANDBABU-gx2hn ปีที่แล้ว

    3.50 👌

  • @sandhyarai7852
    @sandhyarai7852 2 ปีที่แล้ว +1

    ಸರ್ ಎಂಥಹ ಒಳ್ಳೆಯ ವಿಚಾರ ತಿಳಿಸಿದಿರಾ ಧನ್ಯವಾದಗಳು

  • @PRBvideos
    @PRBvideos 2 ปีที่แล้ว +1

    Sir please spread light towards the curption of political parties

  • @poornimanatesh6520
    @poornimanatesh6520 2 ปีที่แล้ว +1

    Thank you so much sir

  • @Mallikarjunkolli-creations
    @Mallikarjunkolli-creations 2 ปีที่แล้ว +2

    I like you I love you anna ji ❤❤

  • @manjunathh334
    @manjunathh334 2 ปีที่แล้ว +1

    Bagavda geeta bada avaravara like

  • @snehahavvaladar9894
    @snehahavvaladar9894 2 ปีที่แล้ว +3

    💯❤️tqs sir

  • @sharathkumar9776
    @sharathkumar9776 2 ปีที่แล้ว +3

    Super sir

  • @chandrashekarm4
    @chandrashekarm4 2 ปีที่แล้ว

    Sir inta Vidya beku valleya vichara namaskar jaihind

  • @jyothipatil8045
    @jyothipatil8045 2 ปีที่แล้ว +1

    Swami vivekanada swamiji marujanmave chakravarti soolibele

  • @ramprasadgaddikeri6323
    @ramprasadgaddikeri6323 2 ปีที่แล้ว +1

    ಕೀರ್ತನ ಕೇಸರಿ ಶ್ರೀ ಕುರ್ತಕೋಟಿ ಶ್ರೀಪಾದ ಶಾಸ್ತ್ರಿ ಅವರ ಹರಿಕಥೆ ಕೇಳತಾ ಬೆಳೆದೆ. ಅವರ ಕೀರ್ತನೆ ಸಂಗೀತ, ಸಾಹಿತ್ಯ, ಸಂಸ್ಕೃತಿಯ ಅದ್ಭುತ . 12 ವರ್ಷ ಶಾಲೆಗಿಂತ 10 ಕೀರ್ತನೆ ಹೆಚ್ಚು ಕಲಿಸುತ್ತಾ ಇದ್ದವು. 🙏

    • @raghavendrabhandage3343
      @raghavendrabhandage3343 2 ปีที่แล้ว

      ಇನ್ನು ಹೆಚ್ಚಿನ ಮಾಹಿತಿ ಕೊಡಿ ಇದರ ಬಗ್ಗೆ

    • @ramprasadgaddikeri6323
      @ramprasadgaddikeri6323 2 ปีที่แล้ว

      @@raghavendrabhandage3343 ನಮ್ಮ ಊರಿನಲ್ಲಿ ವರ್ಷದಲ್ಲಿ 15- 20 ಆದರೂ ಇವರ ಕೀರ್ತನೆ ಇರ್ತಾ ಇದ್ದವು. ಇವರ ಪೀಠಿಕೆ ಅಂದರೆ ಕತೆಯ ಬಗ್ಗೆ introduction ಕನಿಷ್ಠ 1 ಗಂಟೆ , ಅದರಲ್ಲಿ ತುಂಬ ಆಧ್ಯಾತ್ಮ , ಸಂಸ್ಕೃತಿಯ ಪರಿಚಯ ವಿಚಾರ ಇರುತ್ತಿದ್ದವು . ಕತೆಯ ಮಧ್ಯ ಉಪ ಕತೆಗಳು , ಅವರ ಸಂಗೀತ, ಹಾಡು , ಉಡುಪು ಎಲ್ಲ ವಿಶಿಷ್ಟ. ಅವರು ಏಕ ಸಂಧಿ ಗ್ರಾಹಿಗಳು. ಭಗವದ್ಗೀತೆ , ಉಪನಿಷತ್ ಗಳಿಂದ ಸುಲಲಿತವಾಗಿ ಉದ್ಧರಿಸುತ್ತಿದ್ದರು. ನಮಗೆ ತಿಳಿಯದೇ ಆಸಕ್ತಿ ನಿರ್ಮಾಣ ಆಗತಾ ಇತ್ತು. 🙏

  • @sk_sharan80555
    @sk_sharan80555 2 ปีที่แล้ว +1

    Inta Education beku sr. Bharata dalli.❤️❤️💕💕.

  • @hbhagya726
    @hbhagya726 2 ปีที่แล้ว +2

    🙏anna yes anna it's right we accept anna

  • @INDIANkidTrishikaTanish
    @INDIANkidTrishikaTanish 2 ปีที่แล้ว +5

    Plz talk abt PSI 545 Scam ...
    More than 300 post sold ...
    ReExam must be conducted ASAP...

  • @balakrishnan5089
    @balakrishnan5089 2 ปีที่แล้ว

    Yes sir super jai Shri Ram

  • @anuradhavm2228
    @anuradhavm2228 2 ปีที่แล้ว

    100 % nija sir.

  • @premaleelaj4258
    @premaleelaj4258 2 ปีที่แล้ว

    Sarve janah sukino bhavantu.

  • @drashasv6857
    @drashasv6857 2 ปีที่แล้ว

    ದಯವಿಟ್ಟು ಗುರುಕುಲದ ಮಾಹಿತಿ ನೀಡಿ

  • @naveennaveen3702
    @naveennaveen3702 2 ปีที่แล้ว

    ಜೈ ಚಕ್ರವರ್ತಿ ಜೈ ಹನುಮಾನ್

  • @jayashreeganga5764
    @jayashreeganga5764 2 ปีที่แล้ว +1

    Sir gurukula shaalegalu elive heli

  • @harshithamary2897
    @harshithamary2897 ปีที่แล้ว

    👏👏👏👏👏

  • @kumargiriyappa2605
    @kumargiriyappa2605 2 ปีที่แล้ว

    Good info to all

  • @jyotilatatadibidi2794
    @jyotilatatadibidi2794 ปีที่แล้ว

    🙏🙏👍👍

  • @rumanaibrahim8648
    @rumanaibrahim8648 2 ปีที่แล้ว

    pls add quran and hadith in text book... and Bible also

  • @ravikiran2532
    @ravikiran2532 2 ปีที่แล้ว

    ಸುಂದರ ವಿಷಯ ಅಣ್ಣ

  • @nagarekhacr6658
    @nagarekhacr6658 2 ปีที่แล้ว

    Thank u sir

  • @subhash3317
    @subhash3317 ปีที่แล้ว

    🙏🙏🙏

  • @Sadhruva
    @Sadhruva 2 ปีที่แล้ว

    Good topic

  • @mahadevswamy7203
    @mahadevswamy7203 2 ปีที่แล้ว

    Jai hin

  • @ಹೇದಿನಕರಧರೆಗೆಬಾ
    @ಹೇದಿನಕರಧರೆಗೆಬಾ ปีที่แล้ว

    🌺🙏🌺

  • @malarajmalag5631
    @malarajmalag5631 2 ปีที่แล้ว

    Tq sir

  • @vasanthvashi4078
    @vasanthvashi4078 2 ปีที่แล้ว

    🙏🙏🙏🙏🙏🙏🙏

  • @indrakesh7552
    @indrakesh7552 2 ปีที่แล้ว +3

    🙏🇮🇳

  • @hemalatha-gl2yj
    @hemalatha-gl2yj 2 ปีที่แล้ว +4

    By the serway, top degree or engineering maximum are Christian institutions, maximum teachers are Hindus. Why we are not able to build or administrate good higher education. We should give importance to content product will be ready in 3 or 5 years .

  • @shobhagasti9823
    @shobhagasti9823 2 ปีที่แล้ว

    Super sir .tq sir

  • @mahanteshnaik1096
    @mahanteshnaik1096 2 ปีที่แล้ว

    ದಯವಿಟ್ಟು ಸತ್ಯ ಸನಾತನ ಸಂಸ್ಕೃತಿ ಪ್ರತಿಬಿಂಬಿಸುವ ಶಿಕ್ಷಣ ಸಂಸ್ಥೆಗಳ ವಿವರ ನೀಡಿ.

  • @padmamapsara3326
    @padmamapsara3326 2 ปีที่แล้ว

    Sir swayamsevakara shale ellide sir navu halliyallirodu avugala bagge gottilla

  • @Unfollowthem
    @Unfollowthem 2 ปีที่แล้ว +3

    Our Ancestors Made Samskara is Mandatory...
    Today's Parliament made Western Education is Mandatory... So civil War is Inevitable in this new Christian life style...

  • @shashikala6204
    @shashikala6204 2 ปีที่แล้ว +1

    Amrutha vidyalayam (university) school giving cultural education + other subjects even in master degree

  • @nikitavenkatgodbole2067
    @nikitavenkatgodbole2067 2 ปีที่แล้ว +1

    This book firnt page send plz sir

  • @vanajanagaraj2046
    @vanajanagaraj2046 2 ปีที่แล้ว

    🙏🙏🙏🙏🙏🙏🙏🙏🙏🙏

  • @sreedevia.r7258
    @sreedevia.r7258 2 ปีที่แล้ว

    As a teacher i said,modalu patyadalli alavadisali,neethi shikshana and moulyagala patada avashyakate tumba ide

  • @santhubiradara1214
    @santhubiradara1214 2 ปีที่แล้ว

    🚩

  • @savitashiva4121
    @savitashiva4121 2 ปีที่แล้ว

    Sir namge nem kai li ero book beku andre elli seget sir

  • @music-amysticitself232
    @music-amysticitself232 2 ปีที่แล้ว

    ಮೊದಲು ಶಿಕ್ಷಣ ಕ್ಷೇತ್ರ ಮಂಕುಬಡಿಯದಂತೆ ನೋಡಿಕೊಳ್ಳಬೇಕು... ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು.

  • @Lovecandomiracles
    @Lovecandomiracles 2 ปีที่แล้ว

    Sir please tagline English haki! Searching maduvaga sigutte

  • @padmavathiomnamobagavatej8314
    @padmavathiomnamobagavatej8314 2 ปีที่แล้ว +1

    Sir ನನಗೆ ಕ್ಯಾಲೆಡರ್ ಇನ್ನೂ ಕಳಿಸಿಲ್ಲ

  • @nagarekhacr6658
    @nagarekhacr6658 2 ปีที่แล้ว

    Nijakku tumba mukya vichara

  • @rooparoopa7262
    @rooparoopa7262 2 ปีที่แล้ว

    100 sir

  • @chetanadpatgar1512
    @chetanadpatgar1512 2 ปีที่แล้ว

    Jyotishya shastra haki

  • @sheetalundale5414
    @sheetalundale5414 ปีที่แล้ว

    Sir nivu helida hage shikshan bari hore agide. Chikka chikka makkalige tumba syllabus aata ne illa. Aatad jothe kalike illave illa. Manelu study school nallu study. Nive education system ge influence madi. education hore agade makkalu schoolige hogalu kunibeku aathara education system change madi.

  • @sowmyatc7890
    @sowmyatc7890 2 ปีที่แล้ว +2

    Sir ennannu Independence day banthu,but namagu Independence beku sir,yake ee reethi hethidini andre nam state government li kannadigarige private job li 80%reservation sigo varegu namage avara kai kelage gulamara reethi work madodhu nenapadhaga nama state avarige ee vicharadalli ennu freedom sikkilla,,prathi kshana kannambege mosa hagthide annisuthe navu Alli work maduvaga nananthu every second sorry kelbeku annisuthithu,,avaru andre Andra school and colleges education mathra kodthilla avara language nu heli kodthidare,edhara bagge mathadi,nanu eato you Tubers ge inform madidru avaru ee vicharavagi mathaduthilla, please sir ,,,,, request by one of the member of Divine park

  • @ckkasal
    @ckkasal 2 ปีที่แล้ว

    Pls suggest schools of this kind

    • @venkateshkulkarni5274
      @venkateshkulkarni5274 2 ปีที่แล้ว

      ಮಕ್ಕಳಿಗೆ socalled ಒಳ್ಳೆಯ ಶಾಲೆಗೆ ಸೇರಿಸಬೇಕಾದ್ರೆ, ತಾಯಿತಂದೆ ಪದವೀಧರರಾಗಿರಬೇಕು ಎನ್ನುವ ನಿಯಮ ಕೂಡಾ ಇದೆ. ಅಂದ್ರೆ ಪೌರೋಹಿತ್ಯ ಮಾಡುವವರ ದರ್ಜಿಗಳ, ಅಥವಾ ಮರ್ಯಾದೆಯಿಂದ ದುಡಿದು ತಿನ್ನುವವರ ಮಕ್ಕಳಿಗೆ ಸಹಾ ಇಂಥ ಶಾಲೆಗಳಲ್ಲಿ ಪ್ರವೇಶ ಕೊಡೋದಿಲ್ಲ. ಅಂಥವರು ಲಕ್ಷಾಧೀಶರಾಗಿದ್ದರೆ ಸಮಸ್ಯೆ ಇಲ್ಲ, ಎಂಥ ವಿಪರ್ಯಾಸ!!!!!!
      ಸೂಲಿಬೆಲೆ ಚಕ್ರವರ್ತಿಯವರೇ ನಿಮ್ಮ ಸಂತತಿ ಸಾವಿರವಾಗಲಿ, ಯಾವಾಗಲೂ ಸದ್ವಿಚಾರಗಳನ್ನೇ ,ತಿಳಿಸುತ್ತಾ ಎಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ಹೀಗೆ ಮುಂದುವರಿಸುವ ಶಕ್ತಿ ದೇವರು ನೀಡಲಿ.

  • @vtoyashtoyash5602
    @vtoyashtoyash5602 2 ปีที่แล้ว

    Ji Barth

  • @hosaruchikannadarecipes7834
    @hosaruchikannadarecipes7834 2 ปีที่แล้ว

    👉HOSARUCHI KANNADA RECIPES🍱🥞🍛👌👌

  • @bhagyadhanshetty
    @bhagyadhanshetty 2 ปีที่แล้ว

    Book name heli Sir please

  • @ashithmurthy2200
    @ashithmurthy2200 2 ปีที่แล้ว +4

    ಈ ಪುಸ್ತಕ ನನ್ನ ಬಳಿ ಇದೆ..

    • @shivanandaladakatti7939
      @shivanandaladakatti7939 ปีที่แล้ว

      Can you please send me one copy I will pay for it...

    • @ashithmurthy2200
      @ashithmurthy2200 ปีที่แล้ว

      @@shivanandaladakatti7939 ಸರ್ ಇದು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನಾಲಯದಲ್ಲಿ ಸಿಗುತ್ತೆ ಪ್ರಯತ್ನಿಸಿ ನೋಡಿ ಸರ್

  • @govindarajugovindaraju988
    @govindarajugovindaraju988 2 ปีที่แล้ว +1

    Sir, To whom contact for joining RSS school.