ಮಾಸ್ಟರ್ ಬೆಡ್ರೂಮ್ ಹೇಗೆ ಇದ್ದರೆ ಆಯುಷ್ಯ! ಆರೋಗ್ಯ! ಚೆನ್ನಾಗಿ ಇರುತ್ತದೆ. Vastu Tips For Master Bedroom (198)

แชร์
ฝัง
  • เผยแพร่เมื่อ 28 พ.ย. 2024

ความคิดเห็น • 106

  • @krishnavenin7393
    @krishnavenin7393 3 หลายเดือนก่อน +1

    ಒಳ್ಳೆಯ ಮಾಹಿತಿ ನೀಡಿದ್ದೀರ ಗುರುಗಳೇ,ನಾನು ನಿಮ್ಮ ಮಾಹಿತಿಂತೆ ಬೆಡ್ ರೂಮ್ ಮಾಡಿದ್ದೇನೆ

  • @haranathn7607
    @haranathn7607 3 หลายเดือนก่อน

    ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಧನ್ಯವಾದಗಳು ಸರ್

  • @shilpar8207
    @shilpar8207 หลายเดือนก่อน

    ಬಾತ್ರೂಮ್ ಮತ್ತು ಬಾಲ್ಕನಿಯಲ್ಲಿ ನೀರು ಯಾವ ದಿಕ್ಕಿಗೆ ಹೋಗಬೇಕು ಅನ್ನೋದು ಒಂದು ವಿಡಿಯೋ ಮಾಡಿ ತೋರಿಸಿ ಗುರುಗಳೇ

  • @nimishambikahiremath2744
    @nimishambikahiremath2744 2 หลายเดือนก่อน +1

    ನಮಸ್ಕಾರ ಸರ್ ನಿಮಗೆ ತುಂಬಾ ಧನ್ಯವಾದಗಳು ಮನೆಯ ವಿಚಾರದಲ್ಲಿ ವಾಸ್ತು ವಿಚಾರದಲ್ಲಿ ತುಂಬಾ ಒಳ್ಳೆಯ ಸಲಹೆಗಳನ್ನು ನೀಡುತ್ತಿದ್ದೀರಾ ನಾವು ಮನೆ ಕಟ್ಟುತ್ತಿದ್ದೇವೆ ನಿಮ್ಮ ಸಲಹೆಗಳ ಅನುಸಾರವಾಗಿ ಡ್ರೈನೇಜ್ ಪೈಪ್ ಸಿಂಗ್ ಪೈಪ್ ಬಾತ್ರೂಮ್ ಪೈಪ್ ಗಳು ಅಗ್ನಿ ಮೂಲೆಯಲ್ಲಿ ಅಗ್ನಿ ಮೂಲೆಯಲ್ಲಿ ಜಾಯಿಂಟ್ ಮಾಡುತ್ತಿದ್ದಾರೆ ಪೈಪುಗಳನ್ನು ಜಾಯಿಂಟ್ ಯಾವ ದಿಕ್ಕಿಗೆ ಡ್ರೈನೇಜ್ ಪೈಪ್ ಜೋಡಿಸಬೇಕು ಮಾಡಬೇಕು ಎಂಬುದನ್ನು ದಯವಿಟ್ಟು ತಿಳಿಸಿಕೊಡಿ

  • @ajaygp4859
    @ajaygp4859 3 หลายเดือนก่อน

    Thumbha olle vishyaa thilisidiraa gurugalee 🙏🙏

    • @VishalaVastu
      @VishalaVastu  3 หลายเดือนก่อน

      🌹🙏🌹

  • @KaraganveSir
    @KaraganveSir 3 หลายเดือนก่อน

    ಸಕ್ಕತ್ತಾಗಿ ಮಾಡಿಸಿದ್ದೀರಾ sir bedroom...
    Naanu ಇದೆ ರೀತಿ ಮಾಡಿಸ್ತಾ ಇದ್ದೀನಿ..
    ಧನ್ಯವಾದ ಗುರುಗಳಿಗೆ...

  • @nagarajnh937
    @nagarajnh937 3 หลายเดือนก่อน

    ನಮಸ್ತೆ ಗುರುಗಳೇ 🌹

  • @NSShivakumara-mz1lb
    @NSShivakumara-mz1lb 3 หลายเดือนก่อน +2

    ಕರ್ಣ ರೆಕೆಯ ಬಗ್ಗೆ ವಿವರವಾಗಿ ಪೇಪರ್ ಮೇಲೆ ಬರೆದು ತಿಳಿಸಿ ಕೊಡಿ ಗುರುಗಳೇ ❤❤❤👍👏🙏🙏🙏🙏🙏🙏

    • @VishalaVastu
      @VishalaVastu  3 หลายเดือนก่อน

      👍👍👍👍👍👍

  • @venuviva633
    @venuviva633 3 หลายเดือนก่อน +1

    Sir,north East extension idre simple tips tilisi

  • @KaraganveSir
    @KaraganveSir 3 หลายเดือนก่อน

    Super sir👍

  • @rock3068
    @rock3068 3 หลายเดือนก่อน

    ಸರ್ ನೀವು ಹೆಚ್ಚಾಗಿ ಚೌಕಕಾರದ್ ಮನೆಯ ಒಳಗಿನ ದೋಷವನ್ನು ಬಗೆಹರಿಸಿದ್ದೀರಿ ಒಳ್ಳೆಯದು 🙏🙏ಹಾಗೆ ಆಯತಾಕಾರದ್ ಮನೆಯ ಒಳಗಿನ ದೋಷ ಬಗೆಹರಿಸುವುದು ಹೇಗೆ? Ex: North face 10*50(ಪಕ್ಕದಲ್ಲಿ ಎರಡು ಸೈಡ್ ಮನೆ ಇವೆ )

    • @VishalaVastu
      @VishalaVastu  3 หลายเดือนก่อน

      👍 call me

  • @AratiGirmal
    @AratiGirmal 3 หลายเดือนก่อน

    🙏

  • @shalinirao8289
    @shalinirao8289 หลายเดือนก่อน

    In masterbedroom where should the toilet/washroom be placed?

  • @shruthism8033
    @shruthism8033 3 หลายเดือนก่อน

    Gurugale navu manekattisidvi eest face ge kattisiddeve adre ardakke nintide plzzz dayavittu parihara heli guruji,navu ega shuddi madabahuda maneyannu adannu swalpa tilisikodi plz guruji ,nim reply goskara kaytidini guruji🙏

  • @JayaLakshmi-wk6pd
    @JayaLakshmi-wk6pd หลายเดือนก่อน

    2:18 2:19

  • @shobhams6294
    @shobhams6294 3 หลายเดือนก่อน +1

    👌👌🙏🙏💐💐💯👍

  • @Sam-zn9bv
    @Sam-zn9bv 3 หลายเดือนก่อน

    Namaste guruji...
    Duplex mane li Ground floor NE li meter box idhe. First floor NE li main fuse idhe so Adikke remedy thilskodi gurugale

    • @VishalaVastu
      @VishalaVastu  3 หลายเดือนก่อน

      ಮೀಟರ್ ಬಾಕ್ಸ್ ವಾಯುವ್ಯದಲ್ಲಿ ಅಥವಾ ಅಗ್ನಿ ಮೂಲೆಯಲ್ಲಿ

  • @bmanjumanju4162
    @bmanjumanju4162 3 หลายเดือนก่อน

    ❤️❤️❤️🙏🙋💐

  • @Thaujasnaik4693
    @Thaujasnaik4693 3 หลายเดือนก่อน +1

    Mirror ava wall ge bara beku.. Means north wall ge hakki mirror face south nodbeka pl thisi..

  • @hareesha.thareesha793
    @hareesha.thareesha793 3 หลายเดือนก่อน

    🙏🙏💐💐 ಸರ್ ಚಿತ್ರದುರ್ಗ ದ ಕಡೆ ಯಾವಾಗ ಬರ್ತೀರಾ .ತಿಳಿಸಿ ಸರ್ ದಯವಿಟ್ಟು..🙏🙏

  • @prameelap6910
    @prameelap6910 3 หลายเดือนก่อน +1

    🙏🙏🙏🙏🙏🙏🙏🙏🙏🙏

    • @VishalaVastu
      @VishalaVastu  3 หลายเดือนก่อน

      🌹🌹🌹

  • @gnaneshbl6440
    @gnaneshbl6440 3 หลายเดือนก่อน +1

    🙏🙏🙏🙏🙏🙏🙏

  • @Thaujasnaik4693
    @Thaujasnaik4693 3 หลายเดือนก่อน

    Sir bathroom chambres outside of the house south west ali barabahuda pl idra baggae thisi..

  • @citizentravels1760
    @citizentravels1760 3 หลายเดือนก่อน +1

    👌👌

  • @rishisage54
    @rishisage54 3 หลายเดือนก่อน

    👌👌👌👌👌👌

  • @enjoyingwithchinni4797
    @enjoyingwithchinni4797 3 หลายเดือนก่อน

    ಮಕ್ಕಳ ರೂಮ ಬಗ್ಗೆ ತಿಳಿಸಿ ಗುರುಗಳೆ

  • @lathat9732
    @lathat9732 3 หลายเดือนก่อน

    Sir, hosa mane yalli devara mane baggi vedio madi.

  • @JayaLakshmi-wk6pd
    @JayaLakshmi-wk6pd หลายเดือนก่อน

    Gurugalle. Kubera mole beldidre yen agutte

  • @ka-esports4203
    @ka-esports4203 3 หลายเดือนก่อน +1

    Gurugale nimmade vastuvina hosa mane full video madi

    • @VishalaVastu
      @VishalaVastu  3 หลายเดือนก่อน

      👍 call me

  • @RoopaMC-lg3dz
    @RoopaMC-lg3dz 3 หลายเดือนก่อน +2

    ಸರ್, ಮನೆ ಕಟ್ಟಿ 10ವರ್ಷ ಆಯ್ತು, ಧ್ವಜಾಯ 35×35, ಈಗ ಅಳತೆ ಮಾಡಿದಾಗ 35.5 ×37 ಅಡಿ ಇದೆ. ಇದಕ್ಕೆ ಪರಿಹಾರ ಇದೆಯಾ, ನಾವು ಒಳಗೆ ನಾನ್ ವೆಜ್ ಮಾಡಲ್ಲ

    • @venkteshvenki9727
      @venkteshvenki9727 2 หลายเดือนก่อน

      Sir nema maney ayaa gajaya aili ede bega olli kadey vicharce

  • @lathat9732
    @lathat9732 3 หลายเดือนก่อน

    South west bedroom ge bathroom vedio madi sir

    • @VishalaVastu
      @VishalaVastu  3 หลายเดือนก่อน

      Only common bathroom

  • @sunilkumarhb5237
    @sunilkumarhb5237 3 หลายเดือนก่อน

    ❤❤❤❤❤

  • @shalsat
    @shalsat 3 หลายเดือนก่อน +2

    ಗುರುಗಳೇ, nortwest ವಾಯುವ್ಯ ಎಲ್ಲಿ ಮಗಳ ರೂಮ್ ಬರಬೋದ, 20 yrs, ಅವಳ ಓದು, ಆರೋಗ್ಯ, ಮದುವೆಗೆ ಒಳ್ಳೇದಾ, ಯಾವ ಬಾಗಿಲು ಇಡಬೇಕು, ದಯವಿಟ್ಟು ತಿಳಿಸಿ, duplex 1st floor ಅಲ್ಲಿ

  • @subrahmanyaarcade2016
    @subrahmanyaarcade2016 2 หลายเดือนก่อน

    Attach bathroom for this room

  • @vasthuveeragasappa
    @vasthuveeragasappa 3 หลายเดือนก่อน

    🌹🙏🙏🙏🌹

  • @pramodprams5077
    @pramodprams5077 3 หลายเดือนก่อน

    Sir ee room alli iruva toilet bagge helale illa...

  • @Sivannaa
    @Sivannaa 3 หลายเดือนก่อน

    ನಮ್ಮ ಸ್ನೇಹಿತರು ಮನೆಯಲ್ಲಿ ಪಶ್ಚಿಮಕ್ಕೆ ತಲೆ ಇಟ್ಟು ಮಲುಗುತ್ತಾರೆ ಅವರಿಗೆ ಚೆಪ್ಪಲಿ ಅಂಗಡಿ ಇದೆ ಸರ್

    • @VishalaVastu
      @VishalaVastu  3 หลายเดือนก่อน

      🌹👍🌹

  • @abhilashabhi6551
    @abhilashabhi6551 3 หลายเดือนก่อน

    Apartment vasthu bagge ondu video madi gurugale

    • @VishalaVastu
      @VishalaVastu  3 หลายเดือนก่อน

      ಅಪಾರ್ಟ್ಮೆಂಟಲ್ಲಿ ವಾಸ್ತು ಇರುವುದಿಲ್ಲ

  • @chitraPatil-z1p
    @chitraPatil-z1p 3 หลายเดือนก่อน

    🙏🙏🙏🙏🙏

  • @puneethkumarv7047
    @puneethkumarv7047 3 หลายเดือนก่อน

    Full home tour

  • @anandakumarkasumshetty3815
    @anandakumarkasumshetty3815 3 หลายเดือนก่อน

    Darshana dinda pranavayu barutte .urrara dinda Sheetal gali barutte .

    • @VishalaVastu
      @VishalaVastu  3 หลายเดือนก่อน

      ಅರ್ಥ ಆಗಿಲ್ಲ ಫೋನ್ ಮಾಡಿ

  • @chaithrashrihari3047
    @chaithrashrihari3047 3 หลายเดือนก่อน

    ಅಗ್ನಿ ಮೂಲೆ ಕಿಟಕಿ ಏಕೆ ಮುಂದೆಬಂದಿದೆ ಸರ್
    ಆ ಜಾಗ ದಕ್ಷಿಣದಲ್ಲಿ ಯೂಸ್ ಆಗಿದ್ಯಾ ಹಾಗೆ ಮಾಡಬಹುದ??

  • @rajeshsingatalur5607
    @rajeshsingatalur5607 3 หลายเดือนก่อน

    Sir ea bedroom ge attached toilet bath eadeya or earabeko bedava ree tilisee gurugale nimma all videos tumba chenagi hosa hosa vishayagalu tilisikodutiree tumba danywadagalu ree Hale episode nalli heliree sir eabaradu anta eadu tumba doda bedroom etalla ree adkke kelide ree aste
    Nimma vastu book hege padayabeku tileesi ree sir please tumba help aagutte ree sir

    • @rajeshsingatalur5607
      @rajeshsingatalur5607 3 หลายเดือนก่อน

      Mirrar bage swlpa tilisee ree sir

    • @VishalaVastu
      @VishalaVastu  3 หลายเดือนก่อน

      ಬಾತ್ರೂಮ್ ವಿಡಿಯೋ ನೋಡಿ ಮಿರರ್ ಗೊತ್ತಾಗುತ್ತದೆ

    • @VishalaVastu
      @VishalaVastu  3 หลายเดือนก่อน

      ಕಾಮನ್ ಬಾತ್ರೂಮ್ ವೆರಿ ಗುಡ್

  • @aigirimedia
    @aigirimedia 3 หลายเดือนก่อน

    ondu ventilator saaka... athava paschima vaayuvyakke innodu beka?

    • @VishalaVastu
      @VishalaVastu  3 หลายเดือนก่อน

      One bedroom 1 ventilator 👍

  • @MukthaHm-vs2eq
    @MukthaHm-vs2eq 3 หลายเดือนก่อน

    ಮಕ್ಕಳ ಬೆಡ್ ರೂಮ್ ಎಲ್ಲಿ ಬರಬೇಕು sir

  • @rukmangadhadm8071
    @rukmangadhadm8071 3 หลายเดือนก่อน +1

    ಗುರುಗಳೇ ಮಾರ್ಗದರ್ಶನ ನಿರಂತರವಾಗಿರಲಿ.
    ಅದರೆ ಇಂಗ್ಲಿಷ್ ಭಾಷೆ ಕಡಿಮೆ ಮಾಡಿ ನಿಮ್ಮಂತವರಿಗೇ ಶೋಭೆಯಲ್ಲ

    • @VishalaVastu
      @VishalaVastu  3 หลายเดือนก่อน

      🤣🤣

    • @VishalaVastu
      @VishalaVastu  3 หลายเดือนก่อน

      ??? Pls call me🙏🙏

  • @raghavendragauda9426
    @raghavendragauda9426 3 หลายเดือนก่อน

    Wardrobe east wall side maadbahuda swamy..

    • @VishalaVastu
      @VishalaVastu  3 หลายเดือนก่อน

      👎

    • @raghavendragauda9426
      @raghavendragauda9426 3 หลายเดือนก่อน

      @@VishalaVastu ok, or South wall n West wall in L shape maadbahuda

    • @raghavendragauda9426
      @raghavendragauda9426 3 หลายเดือนก่อน

      N bed annu east wall side togolbahuda

  • @sreenivaspadma
    @sreenivaspadma 3 หลายเดือนก่อน

    books standing ಯಾವ ಕಡೆ ಬರಬೇಕು. ಮನೆ supper agide. full mane ತೋರಿಸಿ

  • @maithravr2947
    @maithravr2947 3 หลายเดือนก่อน

    Attached bathroom barbahuda

  • @gkramesh3850
    @gkramesh3850 3 หลายเดือนก่อน

    ಈಗ ಕೆಲವು ಕಡೆ ಮನೆಗಳಲ್ಲಿ ರೂಮಿನಲ್ಲಿ ಅಗಿೃ ಮೂಲೆಯಲ್ಲಿ ಭಾಥ್ ರೂಮ್ ಇರುತ್ತದೆ ಆತರ ಇರಬಹುದ

  • @deepakmsvk222
    @deepakmsvk222 3 หลายเดือนก่อน

    ಗುರುಗಳೇ ಕಬ್ಬಿಣ ದ ಪೆಟ್ಟಿಗೆ ಎಲ್ಲಿ ಇಡಬೇಕು....??

    • @ashokhii3890
      @ashokhii3890 3 หลายเดือนก่อน

      Kubera moole

  • @paramehgowda7597
    @paramehgowda7597 3 หลายเดือนก่อน

    ಮಾಸ್ಟರ್ ಬೆಡ್ರೂಮಿನಲ್ಲಿ ಅಟ್ಯಾಚ್ ಬಾತ್ ರೂಮ್ + ಟಾಯ್ಲೆಟ್ ರೂಮ್
    ಯಾವ ಕಡೆ ಇರಬೇಕು
    ಗುರುಗಳೇ ತಿಳಿಸಿ

    • @VishalaVastu
      @VishalaVastu  3 หลายเดือนก่อน +1

      Toilet depends on degree

  • @raghavendrapkalal5187
    @raghavendrapkalal5187 3 หลายเดือนก่อน

    ಈ ಕೋಣೆಯಲ್ಲಿ bathroom ಇದೆ ನಾ?

  • @MaheshKumar-qy9ln
    @MaheshKumar-qy9ln 3 หลายเดือนก่อน

    ನಾವು ಯಾವ ಕಡೆ ಮಲಗುತ್ತೇವೆ, ತಲೆಯ ದಿಕ್ಕು

    • @VishalaVastu
      @VishalaVastu  3 หลายเดือนก่อน

      ದಕ್ಷಿಣ

  • @pramodprams5077
    @pramodprams5077 3 หลายเดือนก่อน

    Toilet, Bathroom marethidiraa

    • @maskishrinivas4606
      @maskishrinivas4606 หลายเดือนก่อน

      Master bedroom nalli toilet bathroom vastu prakara madabaradu sir

  • @shruthishruthi3317
    @shruthishruthi3317 3 หลายเดือนก่อน

    Hutarakee thale hakabahuda

  • @suhas.m2008
    @suhas.m2008 2 หลายเดือนก่อน

    🙏🙏🙏