ಪೊರಕೆಯನ್ನು ಮನೆಯಲ್ಲಿ ಇಲ್ಲಿಡಬೇಡಿ ದರಿದ್ರತನ ಹೋಗೋದಿಲ್ಲ | LIVE | right direction to keep broomstick

แชร์
ฝัง
  • เผยแพร่เมื่อ 11 ต.ค. 2024
  • #live #livestream #astrology
    ವೀಕ್ಷಕರೆ,
    ಮನೆಯಲ್ಲಿ ನೀವು ಈ ದಿಕ್ಕಿನಲ್ಲಿ ಪುರಕೆ ಇಡ್ತೀರ? ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಪುರಕೆ ಇಡೋದು ತಪ್ಪು. ಈ ದಿಕ್ಕಿನಲ್ಲಿ ಪುರಕೆ ಇಟ್ಟರೆ ಕಷ್ಟಗಳು ಬೆನ್ನು ಬಿಡೋದಿಲ್ಲ. ಈ ವಿಡಿಯೋ ಪೂರ್ತಿ ನೋಡಿ ಮತ್ತು ನೀವು ಈ ತಪ್ಪು ಮಾಡುತ್ತಿದ್ದರೆ ಇಂದೇ ಸರಿಮಾಡಿಕೊಳ್ಳಿ.
    ಪೊರಕೆಯ ಬಗ್ಗೆ ನಾವು ಮಾಡುವ ಹಲವಾರು ತಪ್ಪುಗಳನ್ನು ಈ ವಿಡಿಯೋದಲ್ಲಿ ಹೇಳಿದ್ದೇವೆ ಹಾಗೂ ಅವುಗಳನ್ನು ಸರಿಪಡಿಸುವ ವಿಧಾನಗಳನ್ನು ಸಹ ತಿಳಿಸಲಾಗಿದೆ.
    Please do not keep broomstick in this direction of your home
    if you keep the broomstick in this direction then you will be always facing difficulties in life
    right direction to keep broom stick at home and do and donts list with broom stick vastu
    #vastu
    #broomstick
    #lakshmi
    #vastutips
    #money
    #astrologykannada
    #kannadaastrologytips
    #goodluck
    Join this channel to get access to perks:
    / @jeethmedia
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

ความคิดเห็น • 2.8K

  • @durgappagrodakardurgappagr2933
    @durgappagrodakardurgappagr2933 7 หลายเดือนก่อน +11

    ಪೂರಕೇಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಲ್ಲಾ ರೆಮಿಡಿಗಳು ತುಂಬಾ ಇಷ್ಟ ಆಯ್ತು ಗುರುಗಳೇ ಧನ್ಯವಾದಗಳು 🙏🙏🙏🙏🙏🙏

  • @appucreationTumkur19
    @appucreationTumkur19 ปีที่แล้ว +44

    ಪೂರಕೇಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಎಲ್ಲಾ ಮಹಿಳೆಯರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಗುರೂಜಿ ತಮಗೆ 🙏🙏🙏🙏🌹🌹🙏🙏🙏❤️🙏🙏🙏🙏🙏

    • @krishnashetty7331
      @krishnashetty7331 ปีที่แล้ว +5

      19:25

    • @geethadshetty3510
      @geethadshetty3510 ปีที่แล้ว +2

      Super

    • @bhagyaharry8688
      @bhagyaharry8688 6 หลายเดือนก่อน +1

      Thank you gurugale

    • @bhagyaharry8688
      @bhagyaharry8688 6 หลายเดือนก่อน +1

      Om namashivaya

    • @manjulahuliyar
      @manjulahuliyar 4 หลายเดือนก่อน +1

      ದನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🙏🙏🙏🙏🙏🙏🙏

  • @pramodagc851
    @pramodagc851 ปีที่แล้ว +17

    ತುಂಬಾ ಒಳ್ಳೆಯ ಅತ್ಯುತ್ತಮವಾದ ಮಾಹಿತಿಗೆ ಧನ್ಯವಾದಗಳು ಗುರೂಜಿ.🤝👍👍🙏🙏

  • @chandrakala2213
    @chandrakala2213 8 หลายเดือนก่อน +5

    ಪೊರಕೆ.ಬಗ್ಗೆಒಳ್ಳೆಯ.ಮಾಹಿತಿ.ಕಟ್ಟಿದ್ದಕ್ಕೆ.ಧನ್ಯವಾದಗಳು.ಗುರುಗಳ್ಳೇ

  • @mouneshhitlaller8403
    @mouneshhitlaller8403 10 หลายเดือนก่อน +15

    ಒಳ್ಳೆಯ ಕಾರ್ಯಕ್ರಮವಾಗಿದೆ ನಾನು ದೇವರಲ್ಲಿ ಬೇಡುವೆ ನನ್ನ ಕಷ್ಟ ದೂರವಾಗಲೀ ಎಂದು ಹಾರೈಸುತ್ತೇನೆ

  • @GP-sr2py
    @GP-sr2py ปีที่แล้ว +11

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರೂಜಿ. ಕೆಲವೊಂದು ವಿಷಯ ಗಳು ನಮಗೆ ಗೊತ್ತಿರುವುದಿಲ್ಲ. ಇನ್ನು ಅದರ ಬಗ್ಗೆ ವಿಷಯ ಗಳನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ. ಧನ್ಯವಾದಗಳು ಗುರೂಜಿ. ಓಂ ನಮ ಶಿವಾಯಃ 🙏🙏🙏🙏🙏🌹🌹🌹🌹🌹🌹

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @paruskitchen4434
      @paruskitchen4434 ปีที่แล้ว

      Guruji nangey callgey segutthella

    • @paruskitchen4434
      @paruskitchen4434 ปีที่แล้ว

      Guruji nangey bekada kelasa segutthella yenu parehara thelse

    • @girijap9724
      @girijap9724 ปีที่แล้ว

      ಓಂ ನಮಃ ಶಿವಾಯ

    • @girijap9724
      @girijap9724 ปีที่แล้ว

      ಓಂ ನಮಃ ಶಿವಾಯ ಗುರೂಜಿ 🙏🙏

  • @lakshithpal8391
    @lakshithpal8391 ปีที่แล้ว +11

    ನಮಸ್ಕಾರ ಸರ್ ಪೊರಕೆ ಬಗ್ಗೆ ಮಾಹಿತಿ ನೀಡಿರುವುದು ಸೂಕ್ತ ವಾಗಿದೆ 🙏🙏🙏🙏ಓಂ ನಮಃ ಶಿವಾಯ ನಮಸ್ಕಾರ ನಿಮ್ಮಗೂ ಸಹ ಒಳ್ಳೆಯದು ಆಗಲಿ ನಮಸ್ಕಾರ

  • @radhadevarmani9848
    @radhadevarmani9848 ปีที่แล้ว +99

    ಗುರುಗಳೇ ಪೊರಕೆ ಬಗ್ಗೆ ತಿಳಿಸಿದಕ್ಕೆ ಎಲ್ಲ ಮಹಿಳೆಯರ ಪರವಾಗಿ ಧನ್ಯವಾದಗಳು 🌹

    • @nagammamartur8635
      @nagammamartur8635 ปีที่แล้ว +6

      ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬು ಹೃದಯದ ಧನ್ಯವಾದಗಳು ಸರ್

    • @PremaKumari-pp5yq
      @PremaKumari-pp5yq ปีที่แล้ว +2

      😊

    • @AnilKumar-rr3qc
      @AnilKumar-rr3qc ปีที่แล้ว +3

      ​@@PremaKumari-pp5yq 4

    • @anilkumarsajjan5413
      @anilkumarsajjan5413 ปีที่แล้ว

      Ohm namaha shivaya

    • @sumasumi4605
      @sumasumi4605 ปีที่แล้ว

      Thumba thumba thanks Gurugale....🙏🙏🙏

  • @Nanda-d7f
    @Nanda-d7f หลายเดือนก่อน +2

    ತುಂಬಾ ಒಳ್ಳೇಯ ಮಹಿತಿ ಕೊಟ್ಟಿದಾಕೆ ಧನ್ಯವಾದಗಳು 🙏🙏🙏🙏🙏

  • @ByyareddyM
    @ByyareddyM หลายเดือนก่อน +2

    Thank you sir 🙏🙏

  • @kamalarg5659
    @kamalarg5659 ปีที่แล้ว +22

    ಪೊರಕೆ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏🙏🙏

    • @rajashekharaa.t5662
      @rajashekharaa.t5662 8 หลายเดือนก่อน

      ಗುರುಗಳೇ ನೀವು ಪೂರಕೆಯ.ಬಗ್ಗೆ.ನೀವುತಿಳಿಸಿರುವ.ವಿಷಯ.ಬಹಳ.ಇಷ್ಟವಾಯಿತು.ತಂಬಾ.ಥ್ಯಾಂಕ್ಸ

  • @shobhapatil3161
    @shobhapatil3161 ปีที่แล้ว +6

    ಸೂಪರ್ ನಿವ ಪೊರಕೆ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಥಾಂಕ್ಸ್ ನಿಮಗೆ

  • @rangaswamy.g7635
    @rangaswamy.g7635 ปีที่แล้ว +15

    🙏ಧನ್ಯವಾದಗಳು ಗುರುಗಳೇ. ಒಳ್ಳೆಯ ಸಂದೇಶ ತಿಳ್ಸಿದ್ದೀರಿ

    • @Music12640
      @Music12640 3 หลายเดือนก่อน

      ಓಂ ನಮೋ ಶೀವಾಯನಮಂ

  • @DeepaDeepa-j8x
    @DeepaDeepa-j8x หลายเดือนก่อน +1

    , ನಮಸ್ತೆ ಗುರೂಜಿ ಪರಿಕೆ ಬಗ್ಗೆ ಒಳ್ಳೆ ಮಾಹಿತಿ ಕೊಡುಗೆ ತುಂಬಾ ಧನ್ಯವಾದಗಳು

  • @chinmayi.h.d.7630
    @chinmayi.h.d.7630 ปีที่แล้ว +9

    ಸರ್ ನಮಸ್ಕಾರ ಸರ್ ಇಷ್ಟೊಂದು ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್

  • @leeladharmappa4507
    @leeladharmappa4507 ปีที่แล้ว +14

    ಅತ್ಯುತ್ತಮವಾದ ಮಾಹಿತಿ ನೀಡುತ್ತಿದ್ದೀರಿ ಧನ್ಯವಾದಗಳು ಗುರುಗಳೇ 🙏🙏🙏🙏🙏

  • @dreadfuldragon8401
    @dreadfuldragon8401 ปีที่แล้ว +6

    ಧನ್ಯವಾದಗಳು ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ

  • @dskulkarni1703
    @dskulkarni1703 ปีที่แล้ว +7

    ಪೂರಕ ಬಗ್ಗೆ ಒಳ್ಳೆಯ ಮಾಹಿತಿ ಕೊಡುತ್ತೀರಿ ಇದನ್ನು ಕೇಳಿ ತುಂಬಾ ಸಂತೋಷ ವಾಗುವಂತೆ ಇದೆ ತಮಗೆ ತುಂಬು ಹೃದಯದ ಧನ್ಯವಾದಗಳು

    • @laxmitirvir
      @laxmitirvir ปีที่แล้ว +1

      Danyavadgallgurugisupermahtinamskargallthankyou

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @sharadahiremath8875
      @sharadahiremath8875 ปีที่แล้ว

      @@Jeethmedia om
      Shivya

    • @sharadahiremath8875
      @sharadahiremath8875 ปีที่แล้ว

      @@laxmitirvir
      Om namah
      Shivya

    • @shamala571
      @shamala571 ปีที่แล้ว

      Om namahshivaya

  • @gourammagchannur5250
    @gourammagchannur5250 ปีที่แล้ว +6

    Thank you so much valuable information Guruji ❤❤❤ ❤❤

  • @nannakanasuakasht.k4620
    @nannakanasuakasht.k4620 ปีที่แล้ว +1

    Very good guruji nimma mathu sattevadaddu jai gurubuyo namha 🌹🙏🌹🙏🌹🙏🌹🙏🌹🙏

  • @rakesh.b.vrakesh.b.v615
    @rakesh.b.vrakesh.b.v615 ปีที่แล้ว +12

    🙏🕉🙏 ಪೊರಕೆ ಬಗ್ಗೆ ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಾ ಧನ್ಯವಾದಗಳು ನಿಮಗೆ ಒಳ್ಳೇದಾಗಲಿ

    • @beenathimmaiah937
      @beenathimmaiah937 ปีที่แล้ว

      Thank you so much guruji, om namah shivaya

  • @gowrishankarhs3954
    @gowrishankarhs3954 ปีที่แล้ว +13

    🙏🙏ಅತ್ಯುತ್ತಮ ಮಾಹಿತಿ ಗುರುಗಳೇ,
    ಸಾವಿರಾರು ರೂಪಾಯಿ ಖರ್ಚು ಮಾಡಿ ಹೋಮ ಹವನ ಮಾಡಿಸೋ ಜನ ಇರೋವಾಗ ನಿಸ್ವಾರ್ಥತೆ ಇಂದ ನೀವು ನೀಡುವ ಮಾಹಿತಿ ಅದ್ಭುತ 🙏

  • @Raaghavendrasowbhagya
    @Raaghavendrasowbhagya ปีที่แล้ว +8

    Tumba ಒಳ್ಳೆ ಮಾಹಿತಿ ಕೊಟ್ಟಿದ್ದಿeರಿ ಗುರುಗಳೆ...lot of thanks for you gurugale

  • @babithaprasad3012
    @babithaprasad3012 ปีที่แล้ว +1

    We received Fare points about sweeper Thank You GURUJI Hari Om Shri Gurubyo Namaha Om Namaha
    Shivaiah 🎉💐🎊🙏🌹🌟👍

  • @sudhabm647
    @sudhabm647 ปีที่แล้ว +2

    Sudha..Alur B.M.Road, Near Junior College, Mallikarjuna krupa . 🙏🙏 ಓಂ ನಮಃ ಶಿವಾಯ. 🙏🙏🙏🙏🙏 ಪೊರಕೆಯ ಬಗ್ಗೆ ತಿಳಿಸಿದ ತಮಗೆ ಧನ್ಯವಾದಗಳು . ಹಾಗೂ ಉಪ್ಪಿನ ರೆಮಿಡಿ ತಿಳಿಸಿದಕ್ಕೆ ಧನ್ಯವಾದಗಳು.

  • @rajeshwariapatil6
    @rajeshwariapatil6 ปีที่แล้ว +12

    ಪೊರಕೆ ಬಗ್ಗೆ ಮಾಹಿತಿ ತಿಳಿಸಿದ್ದಕ್ಕಾಗಿ ತುಂಬಾ ದನ್ಯವಾದಗಳು ಗುರೂಜಿ. ಓಂ ನಮಃ ಶಿವಾಯ.

  • @shainaz...198
    @shainaz...198 ปีที่แล้ว +12

    ಪೊರಕೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ ಗುರುಗಳೇ ತುಂಬಾ ಧನ್ಯವಾದಗಳು 🙏🙏🙏🙏🙏

  • @chethanavibha
    @chethanavibha ปีที่แล้ว +6

    OM NAMAH SHIVAYA ....🙏🙏Thank you so much Guruji❤️

  • @RANJITHAN-c3j
    @RANJITHAN-c3j ปีที่แล้ว

    Porake bagge gottilla mahiti tilisi kottiddakke dhanyavadagalu guruji

  • @hsayaan5455
    @hsayaan5455 ปีที่แล้ว +6

    THNAKS A LOT GURU JI FOR ALL YOUR ADVISES

  • @shriganga7149
    @shriganga7149 ปีที่แล้ว +4

    ಒಳ್ಳೆ ಮಾಹಿತಿ ತುಂಬಾ ಧನ್ಯವಾದಗಳು ಗುರುಗಳೇ🙏🙏🙏

  • @PawanKumar-fo4mh
    @PawanKumar-fo4mh ปีที่แล้ว +9

    ಪೂರಕೆಯ ಬಗ್ಗೆ ಒಳ್ಳೆಯ ಮಾಹಿತಿ,ಸಲಹೆಯನ್ನು ನೀಡಿದ್ದಿರಾ ಗುರುಗಳೆ ತುಂಬಾ ಧನ್ಯವಾದಗಳು.🙏🙏🙏 ಓಂ ನಮಃ ಶಿವಾಯ.

  • @gangammaswamiyar514
    @gangammaswamiyar514 ปีที่แล้ว +7

    🙏ಗುರುಗಳೇ ಪೊರಕೆಯ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ ಓಂ ನಮಃ ಶಿವಾಯ 🙏

  • @yashodhachavalar2121
    @yashodhachavalar2121 ปีที่แล้ว +2

    ಧನ್ಯವಾದಗಳು ಗುರೂಜಿ ಪೊರಕೆ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ

  • @chandrashekarpoojary8903
    @chandrashekarpoojary8903 4 หลายเดือนก่อน

    Gurugale thumba danyavadagalu🙏🙏🙏💯

  • @shrimatir5968
    @shrimatir5968 ปีที่แล้ว +7

    ತುಂಬಾ ಉಪಯುಕ್ತ ಮಾಹಿತಿ

  • @jayaramchawan4643
    @jayaramchawan4643 ปีที่แล้ว +5

    ಪೊರಕೆ ಬಗ್ಗೆ ಬಹುಮುಖ್ಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ಪೊರಕೆ ಖರೀದಿ ಮಾಡಿ ಜೊತೆ ಯಾವವಸ್ತು ತರಬೇಕು ತಿಳಿಸಿ 🙏👍

  • @lathadevim.s8443
    @lathadevim.s8443 ปีที่แล้ว +6

    Sure sir thank you so much sir for wonderful session 🙏

    • @meenak4399
      @meenak4399 ปีที่แล้ว +2

      Om namaha shivaya

  • @MadhavaK-h9i
    @MadhavaK-h9i 10 หลายเดือนก่อน +1

    ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @Animeen-ue9sn
    @Animeen-ue9sn หลายเดือนก่อน

    Sir neevu helidha
    vishayavannu sariyagi anusarisidheve Adharindagi namma manassige bahala nemmadhi sikidhe
    Thanks sir

  • @Obannanahalli
    @Obannanahalli ปีที่แล้ว +9

    ತುಂಬಾ ಧನ್ಯವಾದಗಳು ಗುರೂಜಿ ನಮ್ಮ ಜೀವನದಲ್ಲಿ ನಡೆಯುವ ಹಲವಾರು ತಪ್ಪುಗಳನ್ನು ತಿದ್ದಿಕೊಳ್ಳಲು ನಮಗೆ ಉತ್ತಮ ಸಲಹೆಗಳನ್ನು ನೀಡಿ ನಮ್ಮ ನು ಪಾವನರಾಗಿಸಿದ ನಿಮಗೂ ದೇವರು ಒಳ್ಳೆಯದನ್ನು ಮಾಡಲಿ

  • @shambulingayyamarennavar6044
    @shambulingayyamarennavar6044 ปีที่แล้ว +3

    ತುಂಬಾ ದಾನ್ಯವಾದಗಳು ಗುರುಗಳೇ🙏🙏🙏🙏

  • @vidyavidya103
    @vidyavidya103 ปีที่แล้ว +64

    ಓಂ ನಮಃ ಶಿವಾಯ🙏🏻

    • @nagarajbalegar9177
      @nagarajbalegar9177 ปีที่แล้ว +2

      ಓಂ ನಮಃ ಶಿವಾಯ

    • @geethanair6042
      @geethanair6042 ปีที่แล้ว +2

      Om namashivaya

    • @ushalakshmi629
      @ushalakshmi629 ปีที่แล้ว +2

      ಓಂ ನಮಃ ಶಿವಾಯ

    • @ramabai1499
      @ramabai1499 ปีที่แล้ว +1

      Dhanyavadagalu tamage olleya Mahiti kottidakke 🙏🙏

    • @nagarajnagaraj9510
      @nagarajnagaraj9510 ปีที่แล้ว +1

      ಓಂ ನಮಃ ಶಿವಾಯ

  • @RekhaRekha-u1o
    @RekhaRekha-u1o หลายเดือนก่อน

    Super gurugale nanu nimma mathu keli kushiyagide namaskaragalu nimge aellrigu olledagli

  • @manjulanagaraj8087
    @manjulanagaraj8087 หลายเดือนก่อน

    Dhanyavadagalu guruji bahala olleya mahiti kottiddiri 🙏🙏

  • @beereshbeeresh4754
    @beereshbeeresh4754 ปีที่แล้ว +4

    ತುಂಬಾ ಉತಮ್ಮವಾದ ವಿಷಯ ಗುರುಗಳೇ 🙏

    • @malar4622
      @malar4622 ปีที่แล้ว +1

      Thank you soo much for the important information about broom stick sir,😊

  • @SANTHOSHKUMAR-d5m
    @SANTHOSHKUMAR-d5m ปีที่แล้ว +5

    Guruji,
    Where we should place the broom in the shop, at which direction !

  • @nagaratnadasai655
    @nagaratnadasai655 ปีที่แล้ว +6

    ತುಂಬಾ ಒಳ್ಳೆ ಒಳ್ಳೆ ಮಾಹಿತಿಗಳನ್ನು ಕೊಡುತ್ತಿದ್ದೀರಿ ಗುರುಗಳೇ🙏🙏🎉🎉

  • @neelammasajjan1695
    @neelammasajjan1695 2 หลายเดือนก่อน

    Mahit tumba channagi tilisiddira guruji dhanyavadagalu.

  • @hemak3471
    @hemak3471 4 หลายเดือนก่อน +4

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ 🌹🙏

  • @kotreshsm3316
    @kotreshsm3316 ปีที่แล้ว +4

    ಪೊರಕೆಯ ಬಗ್ಗೆ ಹೇಳಿದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರೂಜಿ

    • @Jeethmedia
      @Jeethmedia  ปีที่แล้ว +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @bharathibharathi1271
      @bharathibharathi1271 ปีที่แล้ว

      Om Namah Shivaya 🙏🙏🙏

  • @prathimapai7975
    @prathimapai7975 ปีที่แล้ว

    Nimma porakeya bagge mahiti tumba Ella tilisikittide Gurugale, dhanyavadagalu.

  • @RaviManikeri
    @RaviManikeri ปีที่แล้ว +3

    ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಗುರು ದೇವೋ ಭವ ಶಿರಸಾ ಷ್ಟಾಂಗನಮಸ್ಕಾರಗಳು,

  • @dr.gourigourikeremath5980
    @dr.gourigourikeremath5980 ปีที่แล้ว +5

    Our home faced towards west, so keeping broom in south west means either in bedroom or in kitchen…plz clarify this Guruji

  • @shashikalasshashikalas1533
    @shashikalasshashikalas1533 ปีที่แล้ว +14

    ಓಂ ನಮಃ ಶಿವಾಯ 🎉ಒಳ್ಳಯ ವಿಷಯ ತಿಳಿಸಿದ್ದಾರೆ ಗುರುಜಿ 🎉❤❤

    • @Jeethmedia
      @Jeethmedia  ปีที่แล้ว +1

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

  • @raghuk3241
    @raghuk3241 หลายเดือนก่อน

    Om Namaha Shivaya Dhanyavadagalu Guruji. From Mysuru.

  • @sujid1073
    @sujid1073 ปีที่แล้ว +1

    Thank u sir ur good information ,we are greatfull to u

    • @gayathrirao7302
      @gayathrirao7302 ปีที่แล้ว

      ತುಂಬಾ ಒಳ್ಳೆಯ ಮಾಹಿತಿ
      ಧನ್ಯವಾದಗಳು🙏🙏

  • @nbvishvanatha335
    @nbvishvanatha335 ปีที่แล้ว +6

    Hari om

  • @nagarajkumbar9583
    @nagarajkumbar9583 ปีที่แล้ว +7

    ಪೂರೈಕೆಯ ಬಗ್ಗೆ ಒಳ್ಳೆಯ ಮಾಹಿತಿಯನ್ನು ತಿಳಿಸಿರುತ್ತೀರಿ ಅದಕ್ಕಾಗಿ ಧನ್ಯವಾದಗಳು

    • @Jeethmedia
      @Jeethmedia  ปีที่แล้ว

      ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ

    • @VijayaNagaraj-ib8ho
      @VijayaNagaraj-ib8ho ปีที่แล้ว

      Om namah shivaya

    • @MohanKumar-wc8rl
      @MohanKumar-wc8rl ปีที่แล้ว

      ಓಂ.ನಮಶಿವಾಯ

  • @VenkateshVenkatesh-fe5hw
    @VenkateshVenkatesh-fe5hw ปีที่แล้ว +4

    ಗುರುಗಳೇ ಪೋರಕೆ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏🙏

  • @geethag4712
    @geethag4712 ปีที่แล้ว

    Dhanyavadagalu sir. Nimma salahegalinda, nanna maneya elige aguttadendu nambiddene. Ella tips annu tappade follow madtini.

  • @MalathiBalachandra
    @MalathiBalachandra 9 หลายเดือนก่อน

    Thank you.gurugale.olle.reethili.mahithi.kodthira..dhanyavadhagalu🙏🙏🙏🙏

  • @arundathig6405
    @arundathig6405 ปีที่แล้ว +6

    🙏

  • @anuchandru2121
    @anuchandru2121 ปีที่แล้ว +4

    ಒಳ್ಳೆಯ ವಿಷಯ ತಿಳಿಸಿದಕೆ ದನ್ಯವಾದಗಳು

  • @padminics5133
    @padminics5133 29 วันที่ผ่านมา

    .ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆಯ ವಿಷಯ ತಿಳಿಸಿಕೊಟ್ಟರು

  • @NandaKatti-ln3un
    @NandaKatti-ln3un 4 หลายเดือนก่อน +2

    Om Namaha shivaya 🍎🌺🙏🙏🙏

  • @vanip3708
    @vanip3708 ปีที่แล้ว +7

    ಓಂ ನಮಃ ಶಿವಾಯಃ ಗುರೂಜಿ 🙏🙏🙏🙏🙏

  • @raagabharathi6006
    @raagabharathi6006 ปีที่แล้ว

    Namasthe Guruji utthamavaada maahithi kottiddakke thumba dhanyavadagalu 🙏

  • @prameelapoojari3913
    @prameelapoojari3913 ปีที่แล้ว

    Porake bagge tilisikottidira nimage baga vanta olledanna madali danyavadagalu

  • @nagmashahida3634
    @nagmashahida3634 ปีที่แล้ว

    Tq sooo much guruji nim enda tumba olle olle vishaya tilkondvi hige ennu olle vishya helta eri tq

  • @ArundatiBalla
    @ArundatiBalla 10 หลายเดือนก่อน

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ.

  • @HemanthKumarAR-ve2wh
    @HemanthKumarAR-ve2wh 2 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙇🏻‍♀️

  • @manjulak3318
    @manjulak3318 9 หลายเดือนก่อน

    Porake bagge thilisikottidakke dhanyavadagalu 🙏🏻 Gurugale

  • @prabhanb1320
    @prabhanb1320 7 หลายเดือนก่อน

    ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗುರುಗಳೇ

  • @Vijayakumari-mo8nt
    @Vijayakumari-mo8nt 6 หลายเดือนก่อน

    Dina Nithya upayogisuva porake bagge sa vivaravagi thilisi kottiddakke yella mahileyara paravagi thumba danyavadagalu guruji, 🙏🙏🙏🙏🙏🙏🙏🙏🙏🙏🙏🙏 💐💐💐💐💐💐💐💐💐💐

  • @sathishpoojary1045
    @sathishpoojary1045 5 หลายเดือนก่อน

    Danyavada gurugale olle mahiti kottiddiri

  • @ChitraInchalmath
    @ChitraInchalmath ปีที่แล้ว +1

    Om namah shivaya sarve janah sukhino bhavantu .

  • @kavanat9150
    @kavanat9150 10 หลายเดือนก่อน

    ಪರಕೆಯ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿಯನ್ನು ಕೊಟ್ಟಿದ್ದೀರಾ ನಮಗೆ ತುಂಬಾ ಅನುಕೂಲವಾಯಿತು

  • @malathinagaraj278
    @malathinagaraj278 ปีที่แล้ว

    Thank you Guruji Malathinagaraj from Shimoga karnataka

  • @milindjoshi769
    @milindjoshi769 7 หลายเดือนก่อน

    ತುಂಬಾ ಚೆನ್ನಾಗಿ heidira jai shri mahalakshmi namostute ❤🎉

  • @TharaByresh-fv5ni
    @TharaByresh-fv5ni 5 หลายเดือนก่อน

    Thank u sir entha olle olle vishaya heltira namage

  • @SrinivasNV-e2u
    @SrinivasNV-e2u 16 วันที่ผ่านมา

    Good sugession sir. Thanks.

  • @dr.shakuntalan6069
    @dr.shakuntalan6069 ปีที่แล้ว +1

    Very valuable information sir

  • @sujatawalikar4656
    @sujatawalikar4656 ปีที่แล้ว

    Om namah shivaya. Thank u so much gurujii.

  • @PavitharaPavi-n2r
    @PavitharaPavi-n2r 8 วันที่ผ่านมา +1

    Jay Shri Krishna Jay Shri Krishna Jay Shri Krishna Jay Shri Krishna Jai Shri Krishna

  • @MaalaArasikere
    @MaalaArasikere 3 หลายเดือนก่อน

    Namasthe gurugale porane bache helidakke dhanyavaad gurugale. .

  • @malathinagaraj278
    @malathinagaraj278 ปีที่แล้ว

    Thankyou Guruji for Good Information from Malathinagaraj from Shimoga Karnataka

  • @leelac8017
    @leelac8017 ปีที่แล้ว

    Porake vi bagge mahity theleesedhake thuba thanks guruga le

  • @sumadi7221
    @sumadi7221 ปีที่แล้ว

    Om namha shivaya.I liked your all suggestions. Thanks.

  • @gangappahadapad8698
    @gangappahadapad8698 ปีที่แล้ว +1

    Tq guruji

  • @SantoshBander-b6j
    @SantoshBander-b6j ปีที่แล้ว

    Om namah shivaya porke bage tilisidke dhanyavad gurugale

  • @MalaNT-o1o
    @MalaNT-o1o ปีที่แล้ว

    Thubane olleya mahithi gurugale

  • @pinkusheela7535
    @pinkusheela7535 9 หลายเดือนก่อน

    Nimma Ee Upayukta Maahitigaagi Tumbu Hrudayada Dhanyavaadagalu Guru Ji 🙏🌹🙏🌹🙏🌹🙏🌹🌹🙏 JAI SHREE KRISHNA 🙏🌹

  • @jyothikumar1053
    @jyothikumar1053 7 หลายเดือนก่อน

    Danyavadagalu guruji 🙏🙏

  • @veerappakaramadi6011
    @veerappakaramadi6011 11 หลายเดือนก่อน

    Very useful information. Thanks Guruji. Om Namah Shiva ya.

  • @vimalaabri5635
    @vimalaabri5635 4 หลายเดือนก่อน

    ಓಂ ನಮಃ ಶಿವಾಯ ಪರೋಕೆಯ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ನಮಸ್ಕಾರಗಳು🙏🏻

  • @jayasheelam3690
    @jayasheelam3690 3 หลายเดือนก่อน +1

    ಧನ್ಯವಾದ ಗುರುಗಳೇ ಪೊರಕೆ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ ಗುರುಗಳೇ

  • @aditivinchageri368
    @aditivinchageri368 11 วันที่ผ่านมา

    Thank you guruji Bahala help abide🙏

  • @madhvishirvadkar5121
    @madhvishirvadkar5121 ปีที่แล้ว

    Thank u very much guruji so nice nice remady u r sending it's very important in our daily life. So thank u very much once again. Oom namah shivaya.

  • @Nethra.8521
    @Nethra.8521 6 หลายเดือนก่อน

    Porakeya bagge thilisidake danyavadagalu