''ಅನುಮಾನಗಳಿದ್ದರೆ ಬಂದು ನೋಡಿ, ನಂಬಿಕೆ ಇಲ್ಲದಿದ್ದರೆ ದುಡಿದು ನೋಡಿ'' ||Part-3||
ฝัง
- เผยแพร่เมื่อ 10 ก.พ. 2025
- ರಾಮಣ್ಣ ಬಿದರಿ ಅವರು ಔ೦ದು ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸಿದವರು. 6000 ಎಕರೆ ಕೃಷಿ ಭೂಮಿ ಹೊಂದಿರುವ ಸರ್ಕಾರಕ್ಕೆ ಸಾಲ ಕೊಟ್ಟ ಮನತನ ಇದು. ಹನುಮಂತರೆಡ್ಡಿ ಅವರು ಕೂಡ ಸಮಾಜಮುಖಿ ಕೆಲಸದಲ್ಲೇ ತೊಡಗಿಕೊಂಡಿದ್ದಾರೆ, ಈಗ ಅವರ ಸೊಸೆ ಉಮಾ ಬಸವರಾಜ್ ಬಿದರಿ ಅವರು ಸಹ ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಕೃಷಿಯತ್ತ ಆಸಕ್ತಿ ವಹಿಸಿ ರೈತ ಮಹಿಳೆಯಾಗಿ ವಿಜಯಪುರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಈಗಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಬನ್ನಿ ಕುಮಾರ್ ಅವರ ಕೃಷಿ ಸಾಧನೆ ಬಗ್ಗೆ ಮೂರು ಕಂತುಗಳಲ್ಲಿ ಮಾತನಾಡಿದ್ದಾರೆ ಕೇಳೋಣ....
Ramanna Bidari ruled as the Prime Minister of Aundu state. This is Manatan who gave loan to the government who owns 6000 acres of agricultural land. Hanuman Reddy is also involved in social work, now her daughter-in-law Uma Basavaraj Bidari has also continued the same legacy and has made a big name in Vijayapur as a farmer woman by taking interest in agriculture. Today's young men are role models for young women. Let's listen to the talking about her agricultural achievements in three episodes....
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಅಮ್ಮಾ... ಎಂತಾ ಅದ್ಭುತವಾದ ಮಾತುಗಳನ್ನು ಹೇಳಿದಿರಿ.ನಿಮ್ಮಲ್ಲಿ ಇನ್ನೊಬ್ಬ ಸುಧಾಮೂರ್ತಿ ಯನ್ನ ಕಂಡ ಹಾಗೆ ಆಯಿತು. ಇನ್ನಷ್ಟು ಅಭಿವೃದ್ಧಿ ಯೋಜನೆ ಹಾಕಿಕೊಳ್ಳಿ. ಗೋವುಗಳನ್ನು ಸಾಕಿರಿ.
❤
ಇಂತಹ ರೈತರು ಬೇಕು
एरं
ಜ್ಞಾನದ ಮೂರ್ತಿ, ಸ್ಪೂರ್ತಿಯ ಚಿಲುಮೆ ,ಮಾದರಿ ಮಹಿಳೆ, ನಿಮಗೆ ಸಾವಿರ ಸಾವಿರ ವಂದನೆಗಳು.👏👏👏👏👏👏👏👏👏👏👏👏👏
Madam really great tks for encouraging youth
ಅಮ್ಮ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ನಿಮಗೆ ನಮ್ಮ ಪ್ರಣಾಮಗಳು
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದು ಸಾರಿದ ಉಮಾ ಅಮ್ಮನವರಿಗೆ ತುಂಬು ಹೃದಯದ ಧನ್ಯವಾದಗಳು
ನಿಮ್ಮ knowledge ಯಾವ ಜ್ಞಾನಿಗೂ/ ವಿಜ್ಞಾನಿಗೂ ಕಡಿಮೆ ಇಲ್ಲ ಅಮ್ಮ ನಾನಂತೂ ತುಂಬಾ inspire ಆಗಿದ್ದೇನೆ.3 video ನೋಡಿದ್ದೇನೆ.
Amma ur super mam
ಅಮ್ಮಾ ತುಂಬಾ ಒಳ್ಳೆಯ ಸಂದೇಶ ಸಾರಿದ ನಿಮಗೆ ಹೃದಯ ತುಂಬಾ ಧನ್ಯವಾದಗಳು 🙏🙏
ಅಮ್ಮಾ... ನಮಸ್ತೇ
ಕೃಷಿ ಕ್ಷೇತ್ರದಲ್ಲಿ ತಾವು ಅದ್ಭುತ ಸಾಧನೆ ಮಾಡಿ ಈಗಿನ ಯುವಕ ಯುವತಿಯರಿಗೆ ಸ್ಫೂರ್ತಿಯಾಗಿದ್ದಿರಿ.
ನಿಮ್ಮಲ್ಲಿ ಒಬ್ಬ ರಾಯಚೂರು ರೈತ ಮಹಿಳೆ ಕವಿತಾ ಮಿಶ್ರಾ ನೋಡಿದ ಹಾಗೆ ಆಯಿತು.
ನಮ್ಮ ಜಿಲ್ಲೆ ನಮ್ಮ ಹೆಮ್ಮೆ..
ಅಮ್ಮ ನಿಮ್ಮ ಮಾತುಗಳು ಕೇಳಿದರೆ ನೀವು ಪ್ರಧಾನಮಂತ್ರಿ ಆದರೆ ಎಲ್ಲಾ ರೈತರು ಚೆನ್ನಾಗಿ ಇರುತ್ತಾರೆ
ನಾನು ಮೂಲತಃ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರ ಅಮ್ಮ ನಿಮ್ಮ ಮಾತುಗಳನ್ನ ಕೇಳಿ ನನಗೆ ಇನಷ್ಟು ಉತ್ಸುಕತೆ ಆಗಿದೆ, ಸರ್ ಇಂತಹ ವ್ಯಕ್ತಿಯನು ಪರಿಚಯ ಸಿದ್ದಕ್ಕೆ ನಿಮಗೆ ಧನ್ಯವಾದಗಳು
ತುಂಬಾ ಚನ್ನಾಗಿ ರೈತರ ಬಗ್ಗೆ ಮಾತು ಗಳನ್ನು ವ್ಯಕ್ತಪಡಿಸಿದ್ದೀರಾ 🙏
First of all saastaang namaskaragalu..by this different kind of knowdge can save yesterday Today and tomorrow generation by doing of agriculture with honestly . Really wonderful 🙏🙏🙏
ಜೀವನಕ್ಕೆ ಅರ್ಥಪೂರ್ಣವಾದ ಮಾತುಗಳು
Amma nimma aanubhavika jnanada mahatvavannu..eegina namma. Namma sahodara sahodariyaru adashtu begane artha madkondu nimma hadiyalli navu kuda nadibeku amma...nimma ashirvada aagli amma..
ಅಮ್ಮ
ನಿಮ್ಮ
ಮಾತು
ಹೃದಯ ದಿಂದ
ಬರುತ್ತೆ
ನಿಜವಾಗಲೂ ನೀವು ಎರಡನೇ ಸುಧಾಮೂರ್ತಿ ಮೇಡಂ
she is the real natural climate AMBASSADOR ..... her each and every word is worth listening ... true legend ...pranam AKKAJI .......great video thanks BB team
have u implemented among ur family?
Wow Krushi Kranthi okkulutanada Lessen is allright🫀💕💐💘🕉️🚩
Nivu Helida Haage Namma Hubli Darwada Vijayapura Jamkhandi Bagalakote Raichur Kalburgi improve Madi Development Madbeku 👌👍
❤ ಧನ್ಯವಾದಗಳು ಅಮ್ಮ. MB ಪಾಟೀಲ್ ಸರ್ ಅವರಿಗೂ ಈ ಮೂಲಕ ಧನ್ಯವಾದಗಳು ಸಲ್ಲಿಸುತ್ತೇನೆ. ನೀರು ಮತ್ತು ಹಸಿರಿಕರಣದ ಮೇಲೆ ಜನರು ಕೆಲಸ ಮಾಡಬೇಕು.
❤ ಅಮ್ಮ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಮುಂದಿನ ನನ್ನ ಯೋಜನೆ ಕೃಷಿ ಒಳಗೆ ದಾರಿ ಕಾಣಬೇಕು
ಅಮ್ಮ ನಿಮ್ಮ ಮಾತು ಜಾ, ಜ್ಞಾನ ಮತ್ತು ವಿವೇಕದ ಮಾತುಗಳನ್ನು ಕೇಳಿ ತುಂಬಾ ಖುಷಿ ನೀವು ಜ್ಞಾನದ ಭಂಡಾರ 🙏🙏🙏🙏
ಮೇಡಂ ಸೂಪರ್, ಅದ್ಭುತ, ದಯವಿಟ್ಟು ನೀವು ರಾಜಕೀಯಕ್ಕೆ ಬನ್ನಿ,
ಬದುಕಿನ ಬುತ್ತಿಯ... ಎಂಥಾ ಒಳ್ಳೇ ಸಂದೇಶ್
ಎಂಥಾ ಅದ್ಭುತ ಅನುಭವ ಮಾತು.
ತುಂಬಾ ಧನ್ಯವಾದಗಳು ಸರ್ ನಿಮಗೆ. ಇಂತಹ ವಿಡಿಯೋ ತುಣುಕುಗಳು ಹಾಕ್ತಾ ಇದಿರಿ😊❤
❤❤❤❤❤
ಧನ್ಯವಾದಗಳು🙏🏻🙏🏻
ಪ್ರಬುದ್ಧತೆಯ ಪದಗಳು. ಅತ್ಯುತ್ತಮ ವೀಡಿಯೊ. ನಮಸ್ತೆ 🙏.
ಉಡುಪಿ ಇಂದ ಸೂಪರ್ ಮಾಮ್ ನಿಮ್ಮ ಮಾತು ಸ್ಫೂರ್ತಿದಾಯಕ ❤️
MADAM.VERY GOOD SPEECH
అమ్మ నమస్కార చాలా సంతోషం అవుతుంది మీమాటలు దేవుడు మీకు మంచి ఆరోగ్యము ఇచ్చి కాపాడాలి 🎉
ನಮ್ಮ ನಾಡಿಗೆ ನಿಮ್ಮ ಜೀವನದ ಅನುಭವಗಳು ಬಹು ಮುಖ್ಯ
ನಿಮ್ಮ ಪರಿಸರ ಬಗೆಗಿನ ಕಾಳಜಿ ಮತ್ತು ಪರಿಸರ ತಜ್ಞತೆಗೆ ನಮ್ಮ ನಾಮಗಳು...
ಅಮ್ಮ ನಿಮ್ಮ ಮಾತು ಬಹಳ ಸತ್ಯ. ನಿಮ್ಮ ಆಲೋಚನೆಗಳಿಗೆ ನಮಸ್ಕಾರ.
Beautiful vision and valuable message for future generation to follow. Great.GOD BLESS.🙏🙏🙏
You are a powerhouse of wisdom. Every word you said are like pearls. we need to save water, greenery, and soil .you are doing a noble cause .yes, politicians can make or break the society . Bangaluru is spoiled by malls ,buildings, apartments by politicians.
As u said people should takeup agriculture and and work hard to get the fruits.
God bless you and family with good health and prosperity
Thank you madam very good speech take care mum god bless you with your family
🙏🙏🙏🙏
Excellent Amma Good Indian culture Bidari family members wealthy healthy longevity successful happy journey Amma 🙏🙏🙏🙏🙏
One of the best inspirational lady with simple living n high thinking
ಅಮ್ಮಾ ತಮ್ಮ ಮಾತುಗಳು ಕೇಳಿ ಬಹಳ ಖುಷಿಯಾಯಿತು. 🙏🙏🙏🙏🙏
Madam, you are an inspiration to all, you have so much concern about the ecosystem and the future generations 👍
ದೊಡ್ಡ ನಮಸ್ಕಾರ ತಾಯಿ, ಈ ರೀತಿಯ ಸಾದಕರನ್ನ ಹುಡುಕಿದ ನಿಮ್ಮ ಚಾನಲ್ಗೆ ಧನ್ಯವಾದಗಳು
Wonder full speech mam❤ thank you so much l like you mam❤❤
Thanks Ammora nimmge
Very nice speach namaste
ತುಂಬಾ ಅದ್ಬುತ ವಾದ ಮಾತುಗಳು .
ಜೀವನ ಕಲಿಕೆಯು is ನಿರಂತರ . and so true!!
So blessed to see this interview. Really worth watching
ನಿಮ್ಮ ಮಾತು ಕೇಳುವುದೇ ಚಂದ ನೀವೇ ಜೀವಮತ ಉದಾಹರಣೆ
Very inspiring talk
Really uma very matured ,simple, speech,can't expect so many matters about your farm ,keep it up ,god bless u uma ,see u in your farm 😀👌👍
Wow.... Well said..Thank you Madam🙏💐
U r really great Amma
ಕೋಟಿ ವಿದ್ಯ ಗಿಂತ ಮೇಟಿ ವಿದ್ಯ ಯೆ ಮೇಲು ನಿಮ್ಮಂತವರು ಚೆನ್ನಾಗಿ ಬದುಕಬೇಕು ಜೈ ಕನ್ನಡ/ ಭಾರತಾಂಬೆ
Very honest, knowledgeable and capable woman.
Really appreciate the knowledge of this madam really great 👍
Very nice &usefull conversation about agriculture horteculture flowro culture,,how to grow crops, fruties..very courageous talk with aunty.👍👌🙏🙏🙏🙏🙏🙏💐💐💐💐💐💐💐💐mrs.malathi.B'lore.karnataka.
Inspiring video 👏
ಧಾನ್ಯ ವೇದಗಳು ಪರುಶುರಾಮ
Very good thoughts..very inspiring..keep up all the good work..change is a slow process because it is propotional to understanding level + environment but change will happen,give counselling to all the ladies who needs it,they will bring changes in their families, thanks to madam - Anupama.
She is so realistic in her outlook and also articulate about it. Very well done 👏🏻
Great, real story said madam, now people need to be take inspiration by them..
Good job madam
Amma nimma mathu keli thumba kushiyaytu
ಎಂಥಾ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದಿರಿ ಮೇಡಮ್ ❤
👌👌ಅಮ್ಮ
Great mother India ❤
🙏🙏Entha Spatikadanta Antaralada matugalu Akka .Nanna Vission and Nimma Vission onde agide . Nimma hagene nannadu samasse maneyalli. Adru bittilla .ille kelasakke vignagalu jasti.Vigneshwara krupe hiriyara ashirvada ellanu metti YUVAKARINDA KRUSHI KRANTI MADUTHENE . Adu Nanna maganindale, Avanu Dr.Avana Kanasu Naisargika Krushi paddathi madodu .Nimma Ashirvada haraike❤ ellanu beku. Hat's off AKKA 🙏🙏💝💐 Bhagavantha nimage ayassu , arogya bhagya kottu kapadali .Jai Javan .Jai Kisan👏👏💐💐
ಎಂಥ ಅದ್ಭುತ ಮಾತುಗಳು. ಅದ್ಭುತವಾದ ಸಾಧನೆ. ಅದ್ಭುತವ್ಯಕ್ತಿ. ಅದ್ಭುತ ಮಹಿಳೆ 👌👌👏👏👏. ನಾನು ಸಹ ಹಳ್ಳಿ ಯಲ್ಲಿ ದೊಡ್ಡ ಮನೆತನದ ಸೊಸೆ ಯಾಗಿ ನೀವು ಹೇಳಿದ ರೀತಿಯಲ್ಲಿ ಇದ್ದವಳು, ಈಗ ನಿಮ್ಮ ರೀತಿ ಪ್ರತಿ ದಿನ ಜಮೀನ್ ಕೆಲಸ ಮಾಡ್ಸ್ತೀನಿ, ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಟ್ಟು ಮಗ ಇಂಜಿನಿಯರ್ ಮಗಳನ್ನ ಡಾಕ್ಟರ್ ಮಾಡಿದೀನಿ. ಅದರ ಬಗ್ಗೆ ನನಗೆ ಹೆಮ್ಮೆ ಇದೆ 😊
nimma bagge koda nanagu aste hemme ide.all the best.n take care .
@@UmaBidari-yb2hy thank you akka 🙏🏿😊
ಧನ್ಯವಾದಗಳು ಅಮ್ಮಾ ನಿಮ್ಮ ಮುತ್ತಿ ನಂತಹಮಾತು ಕೇಳಿ ಹೊಟ್ಟೆ ತುಂಬಿತು
Management is a great thing.. looking at so much land itself we'll get tensed !! right philosophy she talks..
ಅಮ್ಮ ಸೂಪರ್ ಅಗಿ ಏಳಿದ್ರಿ ನಿಮಗೆ ನನ್ನ ಒಂದನೆಗಳು 🙏🙏🙏🙏🙏
ಇಂಥ ಸಾಧಕರನ್ನು ಪರಿಚಯಿಸಿದ ಚಾನೆಲ್ ನವರಿಗೆ ನನ್ನ ನಮಸ್ಕಾರಗಳು.
ಧನ್ಯವಾದಗಳು🙏🏻🙏🏻
ನಿಜವಾದ ಭೂತಾಯಿ.
Super Video We are Motivated Amma'S Speach ❤❤❤
Thanks for your information madam 🙏
Amma ur great 😊
U r excellent mam,wat a lady u r really inspiration to today's youth who waste there health wealth only in enjoying luxury life,I pray let's ur dreams come true ❤❤❤❤
🙏🙏Thank you ma'am you reminded youngsters what is important in entire healthy human life to live a healthy ...💐💐.🤗😊🙏🙏
Excellent words ma'am 👏 👌
Superb mam
ಸತ್ಯವಾದ ಮಾತು🙏🙏🙏
Super medam
super Sir good information
Uma madam avarige dhanyavadagalu.Sarala baduku udathha dhyeya iruva avara saralatege sati illa
We feel proud about you madam your from vijayapura. True lines from bottom of your heart
Humble person
She is already lady, very genurous, kind and magnanimous
🙏💯save water 💦 save Earth 🌍 very good message for us
Great amma
Amma
Great words for youths
Very inspiring interview. I always used to tell my students to become an Agricultural entrepreneur while doing the lessons.
when u say student learn etc,,,,,see results...atleast 10% OF UR SO CALLED STUDENTS SHUD HAVE SAID SOMETHING....HOPE U GOT MESSAGE STAOP SAYING GOOOGY GOODY THINGS
Olle mahiti
Amma nevu bahala great . Nangu krushi thumba ishta adre maneli ninda madokagalla . labour sigala
Great madam❤
Her words are amazing 🙏
Thanks a lot mam lI love natur that's our featur Iam ateacher
Super
Amma...you are great..
❤save water ,save earth, save life, best message to the people
Wow great speech n advise 👏👍.
Sharanu thayee 🙏🙏🙏
Amma super speech🙏🙏🙏🥰💯💐
super ತಾಯಿ
Madam avara video daily nodidru ondu inspiration barutte,odu mukya alla jeevanadalli ,manassige tumba hattiravagi,practical agi mathanaduttar.spoirtiya chilume ivaru.