ಸರ್ಕಾರಕ್ಕೆ ಸಾಲ ಕೊಟ್ಟ ಮನೆತನ ನಮ್ಮದು!!Ours is a family that gave loans to the government!! part -1
ฝัง
- เผยแพร่เมื่อ 5 ก.พ. 2025
- ರಾಮಣ್ಣ ಬಿದರಿ ಅವರು ಔ೦ದು ಸಂಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸಿದವರು. 6000 ಎಕರೆ ಕೃಷಿ ಭೂಮಿ ಹೊಂದಿರುವ ಸರ್ಕಾರಕ್ಕೆ ಸಾಲ ಕೊಟ್ಟ ಮನತನ ಇದು. ಹನುಮಂತರೆಡ್ಡಿ ಅವರು ಕೂಡ ಸಮಾಜಮುಖಿ ಕೆಲಸದಲ್ಲೇ ತೊಡಗಿಕೊಂಡಿದ್ದಾರೆ, ಈಗ ಅವರ ಸೊಸೆ ಉಮಾ ಬಸವರಾಜ್ ಬಿದರಿ ಅವರು ಸಹ ಇದೇ ಪರಂಪರೆಯನ್ನು ಮುಂದುವರೆಸಿಕೊಂಡು ಕೃಷಿಯತ್ತ ಆಸಕ್ತಿ ವಹಿಸಿ ರೈತ ಮಹಿಳೆಯಾಗಿ ವಿಜಯಪುರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.ಈಗಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾರೆ. ಬನ್ನಿ ಕುಮಾರ್ ಅವರ ಕೃಷಿ ಸಾಧನೆ ಬಗ್ಗೆ ಮೂರು ಕಂತುಗಳಲ್ಲಿ ಮಾತನಾಡಿದ್ದಾರೆ ಕೇಳೋಣ....
Ramanna Bidari ruled as the Prime Minister of Aundu state. This is Manatan who gave loan to the government who owns 6000 acres of agricultural land. Hanuman Reddy is also involved in social work, now her daughter-in-law Uma Basavaraj Bidari has also continued the same legacy and has made a big name in Vijayapur as a farmer woman by taking interest in agriculture. Today's young men are role models for young women. Let's listen to the talking about her agricultural achievements in three episodes....
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಕೃಷಿಯನ್ನು ತಮ್ಮ ಜೀವನವಾಗಿಸಿಕೊಂಡು ಅದರಲ್ಲಿ ಸಾಧನೆ ಮಾಡಿ ಎಲ್ಲಾ ರೈತರಿಗೆ ಮಾದರಿಯಾಗಿರುವ ಉಮಾ ಬಿದರಿ ಅವರಿಗೆ ತಾವೆಲ್ಲರೂ ತೋರಿದ ಪ್ರೀತಿ, ಪ್ರೋತ್ಸಾಹ,ಗೌರವಕ್ಕೆ ಬದುಕಿನ ಬುತ್ತಿ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು.
😅
@@sunithah8832 be
Great. Amma🎉🎉🎉
🌹👍🌹👌🌹🙏
Great Amma .......
🙏🏻
Super 👌 👍
Excellent madam thanks
Good Madame Thank you
👌👌👌👌👌👍
🎉🎉
Thunba santhosavagide medam
Akka navarige nanna saastang namskargalu . Taauooadida sadhane yannu namma reddy samajakke vandu walle hesru ttandu kotta hage. Hige chira kaal waagi thamma mundina sathyathaya inda agriculture shashvath belgatha irlli yendu aa devaralli nanu bedi kolluthene haage shukhawaagi irrali. Thumba dhanya waadauoo galu.thanks
Super
Ee Tara iruva Mahie CM Stanakke Arharu amma god bless you Live long❤
Supar.medam
😉
, ನ್ಂ
Amma nimmanna thoridarivge nanna namaskara
Great mother India ❤
Amma. Ur. Really. Great. 🎉🎉🎉🎉🎉. God's. Blessings🙏🙏🙏 u. Always. Ur. Family👪🎉🎉
Great lady 👏
Vijayapur good life👌👌
ಮಹಿಳೀಯರಿಗೇ ಮಾದರಿ. ತುಂಬಾ ಧನ್ಯವಾದ ಅಕ್ಕ
Amma duudduueddree bour haki navu belebahudu
neemage nijvagalu bhumi seve maduv aasakti iddare govt inda bekadastu savlattugalu ive tavu bank athava samajkalyan ilakege hogi vicharis bahudu
ಕೋಟಿ ಕೋಟಿ ನಮನಗಳು ತಾಯಿ
Amma nimmannu nodidare nam Amma nodida hage aytu
Reddy Bangaaru kaddi Annu Maathu Nijaa Naanu Reddy thumbaa shanthosha Nemage vandanegalu
Namma Thaivarige Namaskaragalu Good Culture Bidari family Members 🙏🙏🙏🙏🙏
Nimna matu kelu tumba santhosha aythu madam...🙏
Super ❤ Amma RI 💐👍 💯💐🙏🙏🙏🙏🙏👍
ಅಮ್ಮ ನಮಸ್ಕಾರ, ನೀವು ಭೂಮಿ ತಾಯಿಯ ಬಗ್ಗೆ ಹೊಂದಿರುವ ಭಾವನೆ, ಗುಣ, ಶ್ರಮ ಎಲ್ಲಾ ಬೋಧನೆಗಳು ನಮ್ಮ ನಾಡಿನ ಮಹಿಳೆಯರಿಗೆ ಮಾಗ೯ ದರ್ಶನವಾಗಲಿ ತಾಯಿ.
ಅಮ್ಮ ಒಳ್ಳೆಯ ಮಾತು💐💐
Great amma ❤
Avva
Koti koti namanagalu🙏🙏🙏🙏🙏🌹🌹🌹🌹🌹
ಗ್ರೇಟ್ ಅಮ್ಮಾ🙏
🙏🙏🙏🙏🙏👌👌👌👌👌👍
Very great Umaakka I'm very proud of you 👍
Amma thaayi evathenadevas nanagandamadedhuanthare. yajamnarana martheruvanthakaladali eriyarana marliladha nimanthavaru eruvathlke deesha solpasobhadrvagdhe
Great
👌
ನಿಮ್ಮ ಮಾತಿನಲ್ಲಿ ಮನೆತನದ ಜವಾಬ್ದಾರಿ, ಭೂಮಿ ತಾಯಿಯ ಮೇಲೆ ನಿಮಗೆ ಇರುವ ಪ್ರೀತಿ ಬಹಳ ಇಷ್ಟವಾಯಿತು ಅಮ್ಮ.🙏
Really great lady
🙏🙏🚩🚩🚩🚩🚩🚩👌👌👌👌👍👍👍👍👍👍
Super medam
ಅಕ್ಕ ನಮ್ಮ ಹೆಣ್ಣು ಮಕ್ಕಳು ನಿಮ್ಮನ್ನು ಸ್ವಲ್ಪ ಅನುಸರಿಸಿದರು ಸಾಕು ಬೇಕಾದಷ್ಟು ಸಮಸ್ಯೆ ನಿವಾರಣೆ ಆಗುತ್ತೆ ನಮಸ್ಕಾರ
Excellent Amma 🌹👌🌹
ಇಂತಹ ವ್ಯಕ್ತಿಗಳು ಬಹಳ ವಿರಳ.
Best Interviw
❤❤
ಅಯುರ್ವೇದ ಯುನಿವರ್ಸಿಟಿ ಮಾಡಬಹುದು
ನಿಮ್ಮ ಹೆಸರು ಅಮರ್
Hello Bidari Madem Swanth Dudimeinda 6000 Acres land purchase Nambalagada katheidu 1947 kinta modlu nimma documents check madi nodi nimma purvajara jameenu yestittu Aamele yestu purchase Madiddu ?
Great madam thank u
Superb
Desai ,Goudru & Reddie's ivarellrige land yake jasti ?
After Independ of India they have free issued land
Yarigadru dought idre 1947 kinta modalina Documents check Maadi nodi gottagutte !
Nanu Bidari hatra Kambagi nann uru adre namma bagadalli Bidari kutumb Andre thumba olle hersu ede......🎉🎉🎉🎉
ಬಿದಿರಿ ಮನೆತನದ ತುಂಬು ಹೃದಯದ ಏಕೆಂದರೆ ನಾನು ಬಿದಿರಿ ಯಲ್ಲಿ ಸೋಶಿಯಲ್ ವರ್ಕರ್ ಆಗಿ ಕೆಲಸ ಮಾಡಿದ್ದೇನೆ ಕೊನಪ್ಪ ನವರ ಮನೆತನದ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯವಿದೆ ಅವರ ಬಗ್ಗೆ ತುಂಬಾ ಹೆಮ್ಮೆ ಎಲ್ ಎಚ್ ಚಿಕ್ಕಮಕ್ಕಳ ಡಾಕ್ಟರ್ ಜಮಖಂಡಿಯಲ್ಲಿ ದಡ್ಡಿ ಡಾಕ್ಟರ್ ಬಿದಿರಿ ಎಲ್ಲಿ ಕುಮಾರ್ ಗೌಡ್ರು ನನಗೆ ತುಂಬಾ ಪರಿಚಯ ನನಗೆ ಒಬ್ಬ ಒಳ್ಳೆಯ ಸಹೋದರ ಚಿಕ್ಕ ಚಿಕ್ಕ ಸಹೋದರನಂತೆ ಸಹಾಯ ಸಹಾಯ ಮಾಡಿದ್ದರೆ
Very nice
Super madam
ತಾವು ಮಾಡಿದ ಸಾಧನೆ ಅದ್ಬುತವಾದದ್ದು ತಾವು ತೆಗೆದುಕೊಂಡು ನಿರ್ಧಾರ ಹೆಣ್ಣುಮಕ್ಕಳಿಗೆ ಒಂದು ಮಾದರಿ 🙏🙏
❤ Maa Really you are very great to Maintain such a big agriculture 👒 ❤you
ಸರ್ ಇದು ಯಾವ ಬೀಜ ಕೇಳಿ ಸರ್
❤❤❤❤❤❤❤
ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮವನ್ನು ಅತೀ ಸೂಕ್ಷ್ಮವಾಗಿ, ಆಸಕ್ತಿಯಿಂದ ನೋಡುತ್ತಿರುವವರಲ್ಲಿ ನಾನು ಒಬ್ಬನು.ಮೊದ ಮೊದಲಿಗೆ ಬೀದಿಬದಿಯ ಕ್ಯಾಂಟೀನ್ ಬಗ್ಗೆ ಅರಿತುಕೊಂಡೆವು, ಬರ ಬರುತ್ತಾ ಅದು ಸಮಾಜದ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸುತ್ತಾ ಸಾಗಿದೇ.ಇದೇ ರೀತಿ ಸಮಾಜದ ಎಲ್ಲ ಮೂಲೆಗೂ ಪಸರಿಸಲಿ ಎಂದು ಹಾರೈಸುತ್ತೇನೆ.
ಒಳ್ಳೆ ಮಾಹಿತಿ ಧನ್ಯವಾದಗಳು ಸರ್ ಮೇಡಂ ಬದುಕಿನ ಬಗ್ಗೆ ತುಂಬಾ ಸೊಗಸಾಗಿ ಹೇಳಿದ್ದಾರೆ❤❤
Madam you are great, more than bg kere sumaglamma u r done very well.
ನಿಮ್ಮ ಮನೆತನದ ಜವಾಬ್ದಾರಿ ಗೆ ಮೆಚ್ಚುವಂತಹದು 🙏🙏👍👍👌👌
ದೊಡ್ಡ ಮನೆತನದ ಹೆಣ್ಣಿನ ಜೀವನದ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ
ದೊಡ್ಡ ಮನೆತನ ಜವಾಬ್ದಾರಿ ಹೊತ್ತ ಮಹಿಳೆ ನಿಮಗೆ ನನ್ನ ಧನ್ಯವಾದಗಳು ತಾಯಿ ನಿಮ್ಮ ಈ ಸ್ಪೂರ್ತಿ ನಮಗೆ ದಾರಿದೀಪವಾಗಲಿ. ನಮ್ಮದು ದೊಡ್ಡ ಮನೆತನ ಆದರೆ ಈಗ ದಾರಿದ್ರ್ಯ ತುಂಬಿದೆ. ನಿಮ್ಮ ಸಂದರ್ಶನ ಕೇಳಿ ಬಹಳ ಸಂತೋಷವಾಯಿತು.
ಧನ್ಯವಾದಗಳು
Nlmage.ondu.dodda.namaskara.medom.nimma.phone.numbar.haki
0ai
Good madem
Great madam best of luck
🙏🙏🙏 ತುಂಬಾ ಮಾಹಿತಿ ನೀಡಿದ್ದೀರಿ, ಕೃಷಿ ಕ್ಷೇತ್ರದಲ್ಲಿರುವ ಇವರ ಬಗ್ಗೆ ಹೆಮ್ಮೆ ಎನಿಸುತ್ತದೆ...
Big salute..You are a model for all the present girls madam... All the recent feminists and so called bold women should learn from you.
Exactly my thoughts. Most girls these days seem to think empowerment means dropping clothes and sexual debauchery. This is real powerful woman
Very nice Amma
My dear mother,an excellent worker and hard worker,god bless you.Thank you so much.
🙏🏼🙏🏼🙏🏼
Lot of red oleander plants are found in the garden but these plants are not so useful moreover they are poisonous.
ಒಟ್ಟು ಕುಟುಂಬದಲ್ಲಿ ಈಗ ಮೋಸ ಮಾಡಿ ಗಂಟು ಮಾಡಿಕೊಂಡು ಬೇರೆ ಆಗುವ ಜನ ಹೆಚ್ಚಾಗಿ ಇದ್ದಾರೆ. ನಿಮ್ಮ ಕುಟುಂಬದ ಬಗ್ಗೆ ಕೇಳಿ ತುಂಬ ಸಂತೋಷವಾಯಿತು.
I00 %true. Even elders in the family do not treat everyone equally
Koti Namaskaragalu. Great human being.
Mam nanu 1 houe katira hakidini mam indana nodi
Jamindarara manetanagalu andre namge tumba gaurava ivru krushikragirtare, bahalastu manetanagalu nijvaglu nillute medam halligalalli nimanta krushikridare
Very great ma...I am very proud of you. 🙏🙏
Really great Amma avre neevu❤.
This is the best video ever made!!! Lady is great personality, she understood poverty, poor people and their families struggle, super women I’m inspired by her boldness and determination ❤❤❤
Very great. If every house had women like here, households will flourish.
Supra Amma kaykve ಕೈಲಾಸ ನಿಜಾ ಅಮ್ಮ
ತುಂಬಿದ ಕೊಡ ತುಳ್ಕೊದಿಲ್ಲ ಅನೋ ಮಾತು ಇವರಿಗೆ ಅನ್ವಹಿಸುತ್ತೆ
ಜಮೀನು ಶ್ರಮದ, ಬುದ್ದಿವಂತಿಕೆ ಪ್ರಯೋಗಾಲಯ
A very good example for the woman led agriculture and development. Excellent progress and a model for others in region
Great achievement madam
ದೇವರು ನಿಮ್ಮನ್ನು ಇನ್ನು ನೂರು ಕಾಲ ಚೆನ್ನಾಗಿ ಇ ಡ ಲಿ
Ammaa thumbha changhy edhy tqs Ammaa nima ashirvadha sadha Nam mele iralii 😊
Great madam
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👍💪
Hat,s of to you father in law we have not seen that person but we can catch in you words amma appa and and your Son doing great job God bless your family 🙏
Jai Hemaraddi mallamna❤❤
Am remembering my Father and grand father same situation, thank you madam ಅಲ್ಲ ಸೌಕತಿ
Madam You are model to new Generation
Beautiful soul Hat's off Madam.. Salute to this Mother inspiration to All Future Generation..Beautiful place Ma'am just like you love you maa❤
What an inspiring video , hats off umakka , you proved it !!
ನಮ್ಮ ರಡ್ಡಿ ಕುಲದ ತಾಯಂದರಿಗೆ ಸದಾ ಹೇಮರಡ್ಡಿ ಮಲ್ಲಮ್ಮ ನ ಆಶೀರ್ವಾದ ಇದ್ದೆ ಇರುತ್ತದೆ
I have inspired lot of your efforts AMMA 🙏🙏💐💐
Best women farmer in India 🇮🇳 👏👏👏👏👏