ನಮ್ಮ ಹುಬ್ಬಳ್ಳಿ ಧಾರವಾಡ ನಮ್ಮ ಹೆಮ್ಮೆ ಉತ್ತಮ ರೀತಿಯಲ್ಲಿ ಜಾನಪದ ಶೈಲಿಯಲ್ಲಿ ಭಾರತೀಯ ಸಂಸ್ಕೃತಿಯ ಉಡುಪಿನಲ್ಲಿ ಮೂಡಿ ಬಂದಿರುವ ನಿಮ್ಮ ಈ ಸಾಹಿತ್ಯ ನೃತ್ಯ ಅದ್ಬುತ ಅತ್ಯದ್ಭುತ ಹೀಗೆ ಇನ್ನು ಮುಂದೆ ಬೆಳೆಯರಿ
ನಿಮ್ಮ ಈ ನೃತ್ಯ ಸಂಯೋಜನೆ ಮತ್ತು ಉತ್ತಮ ಸಾಹಿತ್ಯ ರಚನೆಯೊಂದಿಗೆ ನಿಮ್ಮ ಈ ಒಂದು ಜಾನಪದ ಹಾಡು ಸೊಗಸಾಗಿ ಮೂಡಿ ಬಂದಿದೆ ನೀವು ಇನ್ನೂ ಉತ್ತಮವಾದ ಹಾಡಿನೊಂದಿಗೆ ಹಳ್ಳಿಯ ಸೊಗಡನ್ನು ಬಿಂಬಿಸುವಂತಹ ನೃತ್ಯ ಸಂಯೋಜನೆ ಮಾಡಿ ಸೂಪರ್ ಜಾನಪದ ಹಾಡು
ಮತ್ತೆ ಮತ್ತೆ ಕೇಳುವ ಹಾಡು ಇದು ❤
ನಮ್ಮ ಹುಬ್ಬಳ್ಳಿ ಧಾರವಾಡ ನಮ್ಮ ಹೆಮ್ಮೆ ಉತ್ತಮ ರೀತಿಯಲ್ಲಿ ಜಾನಪದ ಶೈಲಿಯಲ್ಲಿ ಭಾರತೀಯ ಸಂಸ್ಕೃತಿಯ ಉಡುಪಿನಲ್ಲಿ ಮೂಡಿ ಬಂದಿರುವ ನಿಮ್ಮ ಈ ಸಾಹಿತ್ಯ ನೃತ್ಯ ಅದ್ಬುತ ಅತ್ಯದ್ಭುತ ಹೀಗೆ ಇನ್ನು ಮುಂದೆ ಬೆಳೆಯರಿ
ನಮ್ಮ ವಿಡಿಯೋ ಲಿಂಕ್ ಬೇರೆಕಡೆ ಶೇರ್ ಮಾಡಿ ಪ್ರೋತ್ಸಾಹಿಸಿ
AA
@@sulladashivayogi4177 q1
😅😢🎉😮😅😂
@@basavarajmaradagi1496😊c
ನಿಮ್ಮ ದ್ವನಿ ಹಾಗೂ ಸಾಹಿತ್ಯ ಚೆನ್ನಾಗಿದೆ, ನಿಮ್ಮ ಈ ಪ್ರಯತ್ನಕ್ಕೆ ಜಯವಾಗಲಿ ಮಾವನವರೇ....
ನನ್ನೂರು ನಮ್ಮ ಹೆಮ್ಮೆ ...ಉತ್ತಮವಾಗಿ ಮೂಡಿ ಬಂದಿದೆ....❤️❤️😘😘😘😘😘👌👌👌👌👌👌👌👌👌👌
ಜಾನಪದ ಶೈಲಿಯ ಈ ಹಾಡು ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗುತ್ತದೆ .ಎಲ್ಲ ಟೀಮ್ ಗೂ ಶುಭವಾಗಲಿ...
ಧನ್ಯವಾದಗಳು ಸರ್
ಸೂಪರ್ ಬ್ರದರ್ ಡ್ಯಾನ್ಸ್ ಹಾಗೆ ಸಾಹಿತ್ಯ ಸೂಪರ್.. ನಿಮ್ಮ ವೀಡಿಯೋ ನೋಡಿ ನಾವು ಒಂದು ಸಲ ಹೋಗ್ಬೆಕು ಅನಿಸ್ತಾ ಇದೆ😊😇🤝
ನಮ್ಮ ಸುಳ್ಳದ ಹುಡಗರಿಗೆ ಜಯಕಾರ🎉
ನಮ್ಮ ಉತ್ತರ ಕರ್ನಾಟಕದ ಉಡುಗೆ ರೇಷ್ಮೆ ಪಟಗ, ದೋತ್ರ, ಸೀರೆ ಬಾಳ ಇಷ್ಟಾ ಆತ ನೋಡ್ರಿ ಪಾ 😍♥️💙
🙏🏻
Waw super song nice pair and dance also
tumba chenagi nam Hubli dharwad sahitya chenagi agide hinge munde beleyiru👍👍😘
ತುಂಬಾ ಚೆನ್ನಾಗಿದೆ ಜಾನಪದ ಹಾಡು 👍🏼
ನಾನು ಅಫಜಲಪುರ ದವನು. ನಾನೂ ಚಿಗರಿ ಬಸ್ನಲ್ಲಿ jss college ದಿಂದ ಹುಬ್ಬಳ್ಳಿ ತನಕ ಪ್ರಯಾಣ ಮಾಡಿದ್ದೇನೆ ಬಹಳ ಅದ್ಬುತ
ಹಾಡು ನೋಡಲು ಕೇಳಲು ಬಲು ಸುಂದರ, ಹೀಗೆ ನಡಿಯಲಿ ನಿಮ್ಮ ಪಯಣ ನಿರಂತರ,, ಶುಭವಾಗಲಿ,,
ನಿಮ್ಮ ಈ ನೃತ್ಯ ಸಂಯೋಜನೆ ಮತ್ತು ಉತ್ತಮ ಸಾಹಿತ್ಯ ರಚನೆಯೊಂದಿಗೆ ನಿಮ್ಮ ಈ ಒಂದು ಜಾನಪದ ಹಾಡು ಸೊಗಸಾಗಿ ಮೂಡಿ ಬಂದಿದೆ ನೀವು ಇನ್ನೂ ಉತ್ತಮವಾದ ಹಾಡಿನೊಂದಿಗೆ ಹಳ್ಳಿಯ ಸೊಗಡನ್ನು ಬಿಂಬಿಸುವಂತಹ ನೃತ್ಯ ಸಂಯೋಜನೆ ಮಾಡಿ ಸೂಪರ್ ಜಾನಪದ ಹಾಡು
ಹೀಗೆ ಮುಂದುವರಿಯಲಿ....#Namm Hubballi-Dharwad 🎉👑🐯... Super...
ಅಣ್ಣಾ ನಾನು ಧಾರವಾಡದಾವ ದೊಡ್ದ ಮೊರಬ ನಮ್ಮ ಊರು, ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣಾ
Adbhut, very decent, kalavidaru channagi nratya madidare v v nice shivayogigale
ಹಾಡಿದಂತ ಕಲಾವಿದರಿಗೆ ತುಂಬು ಹೃದಯದ ಧನ್ಯವಾದಗಳು
Very nice song
Lyrics,music and actors superb...... ಒಳ್ಳೆ ಪ್ರಯತ್ನ ಮುಂದುವರೆಯಲಿ ಇದೆ ತರ ಅಣ್ಣಾರ
Namm heroine swlpa camera kade nodakatidl swlpa adan nodlila ant andidr innu mast natural barteiti but super all the best your team 👍
ಸೂಪರ್ ಅಣ್ಣ ನೋಡಿವಿ ಚಿಗರಿ ಬಸ್ ಸೂಪರ್ 😜😜😜
❤❤. ಹುಬ್ಬಳ್ಳಿ. ಧಾರವಾಡ. ಬಸ. ಸುಪರ್. ಲವಲ
ತುಂಬಾ ಚೆನ್ನಾಗಿ ಮತ್ತು ಅದ್ಬುತ ಸಂಗೀತ ಸಂಯೋಜನೆ ಹಾಗೂ ಹಳ್ಳಿ ಸೊಗಡಿನ ವೇಷ ಭೂಷಣ ತುಂಬಾ ತುಂಬಾ ಚೆನ್ನಾಗಿ ಜಾನಪದ ಮೂಡಿಬಂದಿದೆ..
ಜನಪದ ಹಾಡ ಅಂದ್ರ ಹಿಂಗ ಇರಬೇಕ ನೋಡ್ರಿ ♥️💚😍
ಏನ ಗುರು ಸೂಪರ್ ವಿಡಿಯೋ ನಮ್ಮ ಸಪೋರ್ಟ್ ಇದೆ ಈಗೆ ಮುಂದುವರಲಿ
Love from ಕರ್ನಾಟಕದ ಕಿರೀಟ..👑ಬೀದರ್❤️❤️
ತುಂಬಾ ಸೊಗಸಾದ ಗೀತೆ ನಮ್ಮ ಉತ್ತರ ಕರ್ನಾಟಕ ಕೂಡಾ ಹಳೆ ಮೈಸೂರು ಹಾಗೆ ಎಲ್ಲದರಲ್ಲೂ ಪ್ರಭಾವ ಬೀರುತ್ತದೆ. ಇನ್ನೂ ಬೆಳೆಸೋಣ ಸುಳ್ಳದ ಸರ್
ಥ್ಯಾಂಕ್ಯೂ ಸರ್
Tumba channagi bandide, sahitya, swara, samyojane, sundar nratya. Suuuuuper
ಹುಬ್ಬಳ್ಳಿ ಧಾರವಾಡದ ಹೆಮ್ಮೆ ನಮ್ಮ ಈ ಚಿಗರಿ ಬಸ್. ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್.
ಇದೆ ರೀತಿ ಮಾಡಿ ಸರ್ ನಮ್ ಸಪೋರ್ಟ್ ನಿಮಗೆ ಸೂಪರ್ ಆಗಿದೆ 👌👌👌👌👌❤❤❤🤩🤩
ಸೂಪರ್ ನಮ್ ಹುಬ್ಬಳ್ಳಿ ಧಾರವಾಡ
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ಸೂಪರ್ ಸಾಂಗ್ ಅಂಡ್ ಡ್ಯಾನ್ಸ್ 🤩❤
super nam Hubli Dharwad
ಎನ್ ಗಿಚ್ಚ ಮಾಡಿರಿ ಪಾ,,,, ಫುಲ್ ಖುಷ್....😍😍😍
Aadru jor madidiri... 👌
ಅದ್ಬುತವಾದ ನಟನೆ,ಪ್ರಯತ್ನ ಹೀಗೆ ಮುಂದುವರೆಯಲಿ...👍
👌 but sari hubballi/ Ilkal sari haku bekittu😊
ವ್ಹಾವ್ ಸೂಪರ್ ಸೇ ಊಪರ್,,
ಸಾಹಿತ್ಯ ಸಂಗೀತ ಹಾಡು ಮತ್ತು ಕುಣಿತ ಎಲ್ಲವೂ ಸಕತ್ ✍️👌👌🎤💞💞👍
ಅದ್ಬುತವಾದ ಹಾಡು ❤️ಜೈ ಧಾರವಾಡ ❤️💪
Nam Hubli Dharwad Nam hemme ...... Thank u all .super song and vidio
Tumba channagide songs
ನಮ್ಮ ಹುಬ್ಬಳ್ಳಿ ಧಾರವಾಡ 👌👌👌👌👌
Nim song Keli, Nam Dil kush ❤️😊
Super danace anda songa But Background Dancers irabek itta
ನಮ್ಮ್ ಹುಬ್ಬಳ್ಳಿ ಧಾರವಾಡ್ ನಮ್ಮ್ ಹೆಮ್ಮ
🌹🌹Hubballi dharwad janatey paravagi nimagu hagu nimma tandadavarigu tumbu hrudayada dhanyavadagalu💐💐👏
ಸುಪರ್ ರೀ ನಮ್ಮ ಹುಬ್ಬಳ್ಳಿ ಧಾರವಾಡ ಜಾನಪದ ನೃತ್ಯ
ಲಿಂಕ್ ಬೇರೆಕಡೆ ಶೇರ್ ಮಾಡಿ ಪ್ರೋತ್ಸಾಹಿಸಿ
ನಮ್ಮ ಹುಬ್ಬಳ್ಳಿ-ಧಾರವಾಡ. 👌👌👌
ನಮ್ಮ ಧಾರವಾಡ ಹುಬ್ಬಳ್ಳಿ
ಬಾರಿ ಆಯ್ತಿ 👌
ಸಾಹಿತ್ಯ ಮತ್ತು ಗಾಯನ ಸೂಪರ್ ಸರ್
ಹೀಗೆ ಮುಂದುವರಿಯಲಿ ನಿಮ್ಮ ಪಯಣ.. 👌❤️❤️
Super le channoji
Anna famous ada 😅
Super dance 👌sahittya but shoot madiro🎥📷 yavadu
ಸುಳ್ಳದ ಶಿವಯೋಗಿ, 9916661100, ಕ್ಯಾಮೆರಾ,, ಚೇತನ್, ಧಾರವಾಡ
ಸಾಹಿತ್ಯ ಮತ್ತು ನೃತ್ಯ ತುಂಬಾ ಚನ್ನಾಗಿ ಮೂಡಿ ಬಂದಿದೆ😍❤️. Superb sir. 🤩🥳. Keep it up sir
ನಮ್ಮ ಹುಬ್ಬಳ್ಳಿ ಧಾರವಾಡ ಲವ್ ಯು ❤️
Barli barli innu hintav barli 🔥🔥🔥🔥🔥🔥🔥
ಅದ್ಭುತವಾಗಿ ಮೂಡಿ ಬಂದಿದೆ..
🚩ಸೂಪರ್ ಹುಬ್ಬಳ್ಳಿ ಸಾಂಗ🚩
Spr spr
Super lerces and super songs👌🎵 video, dance💃🕺 total all good
ಥ್ಯಾಂಕ್ಯೂ
ನಮ್ಮ ಧಾರವಾಡ ಜಿಲ್ಲೆ ♥
Super anna my shambu tigadi
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮ
Super janupada
ಪಕ್ಕಾ ಜವಾರಿ..😘
Excellent shivyogi sahebrige
ಅದ್ಭುತ..ಹುಬ್ಬಳ್ಳಿ❤️
ನಮ್ಮ ಹುಬ್ಬಳ್ಳಿ😍❤️
ನಮ್ಮ ಹೆಮ್ಮೆಯ ವಿದ್ಯಾಕಾಶಿ ಧಾರವಾಡ
ಅಣ್ಣಾ ತುಂಬಾ ಚನ್ನಾಗ aagide congartus ನಾವು ದಿಲ್ಲ ಖುಷ
Super Bhai... Nice Dance of Both are,,
😇♥️
ಹೋಸ ಪ್ರಯತ್ನ ಅದ್ಭುತ ಅಣ್ಣ..❤
namma dharwad 🤩😇
Hubli chigari ala hubli Dwd chigari bus le lyrics bardavn tapp bardar le 🔥
ಸೂಪರ್, ಅದು ಕ್ಲಾಸಿಕ್ ಕಾಸ್ಟ್ಯೂಮ್ 🔥🔥🔥🔥🔥🔥
Ncie anna 🥰👌👌👌
ಇಂತ ಕಲಾವಿದರು ಇನ್ನೂ ಮುಂದೆ ಬರಬೇಕು, sir ಬಿಜಾಪುರ ಸ್ಮಾರಕ ಬಗ್ಗೆ ಒಂದು ಹಾಡು ಮಾಡಿ.....
Super super super super bro chingari 🚌 and nim donc
ಬಾಳ್ ಚಂದ್ ಆಯಿತಿ ಹಾಡು
All the best brother super video
ಮಧುರ ಗೀತೆ,,,
ಯಲ್ಲಾ ಕಡೆ ಶೇರ್ ಮಾಡಿ
Dance super cute pair good lyrics nam Hubli Dharwad loves
ಚಕಡಿ ಗಾಡಿ ಬಿಡಿರಿ ❤
Super video
ವಿಡಿಯೋ ಲಿಂಕ್ ಬೇರೆಕಡೆ ಶೇರ್ ಮಾಡಿ ಪ್ರೋತ್ಸಾಹಿಸಿ
💖💖
Nice composition sir..
Singing is awesome and dancers👌👌
ಬೇರೆಯವರಿಗೆ ಶೇರ್ ಮಾಡಿ
Wow really Awesome you remembered my hubli life thank you
ಹವ್ದೋ ಬೇರಕಿ ❤️😘😘
Superrr sir
Lyrics, dance, composition everything is 👍 Love Hubballi from Hubballi ❤️
Namma UK namma hemme
Full ಬೆಂಕಿ
ಸೂಪರ್
ಯಾರ್ ಅಪ್ಪಂದ ಏನ್ ಆಯ್ತಿ ಧಾರವಾಡ ನಮ್ಮದ ಅಯ್ತಿ 🔥❤️❤️
Super bro ❤️🙏
Kavitva blood nalle ide
Dharwad people are great
Kavigala naadu Dharwad really good...
Super namma hubbali song super, dance gichch aiti
Yav orru nimda bro super ede video all the best
Nam friend evanu ❤️❤️ all the best bro 😘
Super and all the best your team all members and I am waiting your next song 💯✍️🎥🙏🕵️♀️
Benki madiri pa.... 😍