ನಾ ಅಲ್ಲಿ ನೀ ಅಲ್ಲಿ ಜಾನಪದ || Na Alli Ni Alli Janapada || Kannada Janapada || Instagram trending Song

แชร์
ฝัง
  • เผยแพร่เมื่อ 22 ธ.ค. 2024

ความคิดเห็น •

  • @SatyanarayanNaik-h6p
    @SatyanarayanNaik-h6p 2 หลายเดือนก่อน +17

    ನಿಜವಾದ ಹಾಡು ಇದು ನನ್ ಜೀವನದಲ್ಲಿ ಇವತ್ತು ಆಗಿದೆ 😭😭

  • @Chandru.achari
    @Chandru.achari 7 หลายเดือนก่อน +946

    ಸೂಪರ್ ಹಾಡು ನೀನು e ಈ ಹಾಡನ್ನು ಒಂದು ಕಾರ್ಯಕ್ರಮ ದಲ್ಲಿ ತುಂಬಾ ದುಃಖ ಮಾಡಿಕೊಂಡು ಹಾಡಿದ್ದ ನೋಡಿ ಮನಸ್ಸಿಗೆ ತುಂಬಾ ಬೇಜಾರು ಆಯಿತು ❤❤😢😢

  • @siddukenchallanavar5465
    @siddukenchallanavar5465 7 หลายเดือนก่อน +490

    ಕೇಳಿದ್ರೆ ಕೆಲವರಿಗೆ ಬರಿ ಟೈಮ್ ಪಾಸ್ ಅನಿಸುತ್ತೆ.. ಆದ್ರೆ ನಿನ್ನ್ ಕಣ್ಣ ನೀರು ನೋಡಿ ನೋವು ಐತು ಅಣ್ಣಯ್ಯ.. ಹೋದವರ ಮರೆತು. ಇದ್ದವರ ಜೊತೆ ಬೆರೆತು.. ಚನಾಗಿ ಇರು ಅಣ್ಣಾಜಿ.. ಸೂಪರ್ ಲೈನ್ಸ್ and ಟ್ರಾಕ್. 👍

    • @rajarara5977
      @rajarara5977 7 หลายเดือนก่อน +61

      ಸೂಪರ್ ಅಣ್ಣಾ 👌

    • @AslamKundubai
      @AslamKundubai 7 หลายเดือนก่อน +34

      hodavaru hogali jeevandali happy agi erona anna

    • @Msjanapadasong
      @Msjanapadasong 6 หลายเดือนก่อน +13

      😞💔😭 nijja bro

    • @prashanthyalawar-my9gu
      @prashanthyalawar-my9gu 5 หลายเดือนก่อน +5

    • @RameshKoti-zw5pt
      @RameshKoti-zw5pt 5 หลายเดือนก่อน

      ​@@Msjanapadasongy3qs

  • @jayashribadami5318
    @jayashribadami5318 2 หลายเดือนก่อน +133

    ಜೀವನ ನಾವು ಅಂದುಕೊಂಡಿದ್ದಕ್ಕಿಂತ ಬೇರೇನೆ ಇರುತ್ತೆ ಅಣ್ಣಯ್ಯ ಬಾಲ್ ಕಷ್ಟ ಅಣ್ಣಯ್ಯ ಈಗೆಲ್ಲಾ ಮನಸ್ಸಲ್ಲಿ ನೋವು ಇದ್ದು ನೋವು ಅನುಭವಿಸೋದು, 😭😭😭😭😭 ದುಡ್ಡು ಬಂಗಾರ ಕೆಲವೊಮ್ಮೆ ಇಲ್ಲದೆ ಇದ್ದರು ಏನು ಅನಿಸೋದಿಲ್ಲ, ನಾವು ಇಷ್ಟ ಪಡೋರು ದೂರ ಇರೋದು ಯಾವ ಶತ್ರುವಿಗೂ ಬೇಡ ಅಣ್ಣಯ್ಯ, 😭😭😭😭😭

    • @GodLRaylive
      @GodLRaylive 2 หลายเดือนก่อน +18

      Nijaa alva😢😢

    • @ContentAnglerfish-sp8sj
      @ContentAnglerfish-sp8sj 2 หลายเดือนก่อน

      ​@@GodLRaylive3323essfszzsdds 3

    • @ganapatihalagi3826
      @ganapatihalagi3826 หลายเดือนก่อน +1

      👑 king

    • @nammabijapurmandi7520
      @nammabijapurmandi7520 6 วันที่ผ่านมา

      ಅಣ್ಣಾ ನಂದು ಇದೆ ನಡಿದೀದೆ ಆದ್ರೆ ನಮ್ಮಿಬ್ಬರ ನಡುವೆ ಜಾತಿ ಒಂದೇ ಅಡ್ಡ ಬಂದಿದೆ

  • @ಪರಸುನಾಯಕ್
    @ಪರಸುನಾಯಕ್ 7 หลายเดือนก่อน +243

    ಏನಾ ಅಣ್ಣ ಸಾಂಗ್ ಸೂಪರ್ ಆದರ ಮನಸೀಗಿ ಬಹಳ ನೊವು ಆಯಿತು.sem to love story anna super 😭😭

  • @MahadevkadleppagolKadleppagol
    @MahadevkadleppagolKadleppagol 2 หลายเดือนก่อน +66

    ಅಣ್ಣಾ ಈ ಸಾಂಗ್ ಕೇಳಿ ಕಣ್ಣಾಗ ಕಣಿರ ಬಂದಾವು ನಂಗ ಅಣ್ಣಾ ನನ್ನ ಜೀವನದಲ್ಲಿ ಆದ ಘಟನೆ ಅಣ್ಣಾ ಈ ಸಾಂಗ್ ಕೇಳಿ ಕಣ್ಣಾಗ ಕಣಿರ ಬಂದಾವು ನಂಗ ಅಣ್ಣಾ 😂😂😂😅😢😢😂😂

    • @aratikamble8327
      @aratikamble8327 หลายเดือนก่อน +14

      😢😢😊

    • @AmbreshChandlapur
      @AmbreshChandlapur หลายเดือนก่อน +1

      Qaaaaaaaa😎😎aàà😎aàaa

    • @SavitaBadiger-f4r
      @SavitaBadiger-f4r 18 วันที่ผ่านมา

      ಬೆಂಕಿ ನೀ ಮಾಮಾ

  • @prakashjangalagi5717
    @prakashjangalagi5717 3 หลายเดือนก่อน +17

    ಅಣ್ಣಾ ಹಾಡ್ ಮಾತ್ರ ಫುಲ್ ಗಿಚ್ಚ್ ಆದ್ ಎಷ್ಟು ಸಾರಿ ಕೇಳಿದ್ರು ಹಂಗ್ ಕೇಳಬೇಕು ಅನ್ನಿಸತೈತಿ ಅಣ್ಣಾ 🥰💟

  • @DevuAs-l1k
    @DevuAs-l1k 3 หลายเดือนก่อน +3

    ಅಣ್ಣಯ್ಯ ಈ ಸಾಂಗು ನನಗೆ ಬರೆದಿರುವ ತರ ಇದೆ 😢😢😢😢😢

  • @nagarajmekali8791
    @nagarajmekali8791 7 หลายเดือนก่อน +65

    ಮನಸಿನಲ್ಲಿರುವ ನೋವು ಹೊರಹೋಮ್ಮಿದಾಗ ❤️❤️

  • @akashbadiger1626
    @akashbadiger1626 2 หลายเดือนก่อน +7

    Super anna na ninna Abhimanyu ❤❤❤

  • @muttumuttu17
    @muttumuttu17 7 หลายเดือนก่อน +38

    ಅಣ್ಣ ಸೂಪರ್ ಸಾಂಗ್ ಆದರೆ ದುಃಖ ಹೇಳ್ಳೋಕೆ ನಿನಗೆ ಒಂದು ಸ್ಟೇಜ್ ಸಿಕ್ಕಿದೆ ಯಷ್ಟು ಹುಡುಗರು ಮನಸಿನಲ್ಲಿ
    ಕೊರಗುವಂತಾಗುತ್ತದೆ 💔

  • @PappuChougala
    @PappuChougala 8 หลายเดือนก่อน +13

    ಸೂಪರ್ ಮುತ್ತು ಅಣ್ಣಾ ಸಾಂಗ್ ❤❤❤❤❤❤

  • @santoshbgoudragoudra
    @santoshbgoudragoudra 7 หลายเดือนก่อน +13

    ❤🎉
    ಈ ಸಾಂಗ್ ಕೇಳಿದ್ರ ಮನಸ್ಸಿಗೆ ತುಂಬಾ ನೋವುಆಗುತ್ತೆ ತುಂಬಾ ಇಷ್ಟ ಆಯ್ತು ❤😢

  • @BasuChaudri
    @BasuChaudri 2 หลายเดือนก่อน +5

    ❤❤ಅಣ್ಣ ಹಾಡ ಸೂಪರ್ ಈ ಹಾಡ ಹಾಡುವಾಗ ನೀನು ಬಾಳ್ ಬೇಜಾರಾಗಿ ಅದನ್ನು ಅದನ್ನು ಹಾಡ ಹಾಡುವಾಗ ಬಾಳ ಬೇಜಾರಾಗುತ್ತಿತ್ತು ಚಾಂದಕವಟೆ ಚಂದ್ ಕಟ್ಟೆ ಗ್ರಾಮದಲ್ಲಿ ಈ ಹಾಡ ಹಾಡಿದ ಅಣ್ಣ ಮನಸ್ಸಿಗೆ ಬಹಳ ದುಃಖ ಆಗಿದೆ ಅಣ್ಣಾ❤❤❤

  • @AshokWadgeri-z9d
    @AshokWadgeri-z9d 3 หลายเดือนก่อน +30

    ಜಸ್ಟ್ ಫೇಸ್ಬುಕ್ ನಳ್ರ್ ಈ ಸಾಂಗ್ ನೋಡಿ ಅತ್ತಿದ ನೋಡಿ ಯೌಟ್ಯೂಬ್ ದಾಗ್ ಸರ್ಚ್ ಮಾಡಿ ನೋಡಿನಿ ಸೂಪರ್ ಸಾಂಗ್ ❤️

  • @DancerPrakash-k2b
    @DancerPrakash-k2b 5 หลายเดือนก่อน +28

    😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 ನನ್ನ ಜೀವನ ಈ ಕಣ್ಣೀರಲ್ಲಿ ಇದೆ ಅಣ್ಣ ಸಾಂಗ್ ಕೇಳ್ತಾ ಇದ್ರೆ ಇನ್ನು ಹೆಚ್ಚು ಕಣ್ಣೀರು ಸಾಂಗ್ ನಲ್ಲಿ ಒಂದು ಅರ್ಥ ಪೂರ್ಣವಾಗಿದೆ

    • @AishaA-y3f
      @AishaA-y3f 5 หลายเดือนก่อน

      😢😢😢😢😢😢😢😢😢😢😢😢😢😢😢😢😢😢😢l🎉🎉🎉🎉🎉😂😂😂😂😂😂😂😂p😂p😂p😂p😂p😂😂😂😂😂p❤❤❤❤❤❤❤😂

    • @hulleshhullesh-tk7pr
      @hulleshhullesh-tk7pr 3 หลายเดือนก่อน +1

      my ಮುದ್ದು 👌👌👑🥰🥰🥰😭😭😭😭😭😭😭😭😭😭😭😭😭

    • @ravimudnal403
      @ravimudnal403 หลายเดือนก่อน

      ಅಕೌಂಟ್
      Sp

  • @vijaykavatagi1665
    @vijaykavatagi1665 7 หลายเดือนก่อน +42

    ಅಣ್ಣಾ ಏನ ಹಾಡಾ ಹಾಡಿಯೋ ಅಣ್ಣಾ ಭಾಳ್ ಕ್ಯಾಟ್ಟ ಮನಶಿಕ್ ಆಯಿತು 😭 ಬಂತು ಮಸ್ತ್ ಸೊಂಗ್ 👌👌👌👌👌👌😭😭😭😭😭😭 👍👍👍👍👍👍👍

  • @balappavyapari1976
    @balappavyapari1976 7 หลายเดือนก่อน +8

    Super song Muttu Bro😥😥❤❤

  • @Kudureyallappa
    @Kudureyallappa 3 หลายเดือนก่อน +8

    ಸೂಪರ್ ಅಣ್ಣ ನಿನ್ನ ಸಾಂಗ್ ಕೇಳಿ ನನಗೆ ತುಂಬಾ ಬೇಜಾರಾಯ್ತು ನಿನ್ನ ಸಾಂಗಿನ ಅರ್ಥ ನನಗೂ ಬಹಳ ಅರ್ಥ ಆಗಿದೆ😢😢😢

  • @mahendraskumar4967
    @mahendraskumar4967 3 หลายเดือนก่อน +5

    ಸೂಪರ್ 💞💞 ಅಣ್ಣ 🌹🌹

  • @Maheshbarker-fl5no
    @Maheshbarker-fl5no 6 หลายเดือนก่อน +27

    ಸೂಪರ್ ಅಣ್ಣಾ ಹಾಡು 😢😢😢😢😢😢
    ಅಣ್ಣಾ ❤❤❤❤
    ಈ ಸಾಂಗ್ ಲವ್ ಮಾಡಿದ್ರವ್ರೆ ಅಷ್ಟೆ ಗೊತ್ತು. ಎಸ್ಟು ನೋವು ಅಂತ
    ನಮ್ಮಗೂ ಆಗಿತ್ತಿ

  • @MalluKatagi
    @MalluKatagi วันที่ผ่านมา

    ಸೂಪರ್ ಗುರು ಸಾಂಗ್ ಕೇಳಿದರೆ ಅಳು ಬರುತ್ತೆ😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @shivumudagalmudagal8762
    @shivumudagalmudagal8762 7 หลายเดือนก่อน +17

    ❤Bro...spr song...all hudugaru.. like that song....😢

  • @koppannahbudihalkoppannahb8911
    @koppannahbudihalkoppannahb8911 6 หลายเดือนก่อน +35

    ಅಣ್ಣ ಹಾಡನ್ನು ಕೇಳಿ ನನಗೆ ತುಂಬಾ ಅರ್ಥ ಇದೆ ಅಣ್ಣ ಈ ಹಾಡಿನಲ್ಲಿ 🙏👍😔😔😔 ನನ್ನ ಜೀವನ

  • @MBEDITMBEDIT
    @MBEDITMBEDIT 7 หลายเดือนก่อน +13

    ಅಣ್ಣಾ ಸೂಪರ್ ಸಾಂಗ್ ಕಣ್ಣಲ್ಲಿ ನೀರು ಬರುತ್ತೆ ಕೇಳ್ತಾ ಇದ್ರೆ 😢😢😢

  • @shivukcreation3186
    @shivukcreation3186 5 หลายเดือนก่อน +9

    100 % love song ಅಣ್ಣಾ
    ನಾ ಲವ್ ಅಲ್ಲಿ ಮೋಸ ಹೋದಾಗ ಗೊತ್ತಾಗಿದ್ದು ನನ್ನ ಜೀವನ ನಾ ಯಾವ ತರಾ ಬದಕಬೇಕು ಅನ್ನೂ ಬೆಲೆ..💔💔

  • @subhanalimulla8940
    @subhanalimulla8940 7 หลายเดือนก่อน +6

    Anna e song Kelli bahal felling ayitu 😊

    • @nirunrj8032
      @nirunrj8032 5 หลายเดือนก่อน

      Nanu ange bro on madi keltidde nin comment madidiya 👍

  • @sanjukuri1862
    @sanjukuri1862 7 หลายเดือนก่อน +55

    Super song brother ಆದ್ರ ಫುಲ್ ಸಾಂಗ್ ಕೇಳಿದಾಗ ಬಾಳ ಬೇಜಾರ್ ಆಗತ್ತ ಅಣ್ಣಾ 😔

    • @daneshsani365
      @daneshsani365 6 หลายเดือนก่อน +5

      7:40 7:42

    • @AkshayKumarKshatri-u7q
      @AkshayKumarKshatri-u7q 4 หลายเดือนก่อน

      😢😢😢😢😢😢😢😢😢😢👌👌👌👌👌👌👌👌💔💔💔💔💔💔💔💔💔

    • @muttapparai9569
      @muttapparai9569 2 หลายเดือนก่อน

      ​@@daneshsani365LLP😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊ll😊l😊😊😊😊😊😊😊😊

  • @Sudha92-cn1ck
    @Sudha92-cn1ck 2 หลายเดือนก่อน +25

    ಸುಪರ್.ಸಾಂಗ್.ಬ್ರದರ್.ನನಗೆ.ತುಂಬಾ.ತುಂಬಾ.ಇಷ್ಟಾಆಯಿತು.ಮತ್ತೇ.ಮತ್ತೇ.ಕೇಳತಿರತ್ತಿನಿ

  • @BalappaKalabhavi-tx2hk
    @BalappaKalabhavi-tx2hk 7 หลายเดือนก่อน +4

    ಸೂಪರ್ 👌anna❤️

  • @RajuGoud58-w5g
    @RajuGoud58-w5g 7 หลายเดือนก่อน +20

    Super ಅಣ್ಣ Song...❤
    ಈ song ಕೇಳಿ ಕಣ್ಣಲ್ಲಿ ನೀರು ಬಂದವು ಅಣ್ಣ ನನ್ನ love ಇಂಗ ಆಗಿದೆ ಅಣ್ಣ .....🥹🥹🥹

  • @shreekantshree8335
    @shreekantshree8335 8 หลายเดือนก่อน +5

    👌👌 muttu anna jai bheem 🙏

  • @chandukumbhar110
    @chandukumbhar110 3 หลายเดือนก่อน +14

    ಫುಲ್ ಮಾನಸಿಕ್ ಸಾಂಗ್ ಐತೆ ಅಣ್ಣ, ಸಾಂಗ್ ಕೇಳಿ ತುಂಬಾ ತುಂಬಾ ಅಂದ್ರೆ ತುಂಬಾನೇ ಇಷ್ಟ ಆಯ್ತು ಅಣ್ಣ

  • @santoshvakkund2441
    @santoshvakkund2441 7 หลายเดือนก่อน +6

    Super song Anna Nadu ede Tara aagide💔😢

  • @KrishnaGurav-ym2ts
    @KrishnaGurav-ym2ts 8 หลายเดือนก่อน +13

    ಸೂಪರ್ ಸಾಂಗ್ ಮುತ್ತು ಅಣ್ಣಾ ❤

    • @krishnalokapur8522
      @krishnalokapur8522 8 หลายเดือนก่อน

      𝕊𝕦𝕡𝕖𝕣 𝕤𝕠𝕟𝕘❤

    • @GaleshDasar
      @GaleshDasar 2 หลายเดือนก่อน +2

      ❤❤❤❤😂😂

  • @IrannaSanabhangi
    @IrannaSanabhangi 7 หลายเดือนก่อน +3

    ಸೊಪರ್.ಮುತ್ತು.ಅಣ್ಣ.ಹಾಡು🔥🔥👌👌

  • @pradeeppatil3686
    @pradeeppatil3686 6 หลายเดือนก่อน +2

    ಅಣ್ಣಾ ನನ್ನ ಜೀವನದಾಗ ಇದ ತರಾ ಆಗೇತಿ ಅಣ್ಣಾ...😢😭😭

  • @NagarajGoudar-wy1vq
    @NagarajGoudar-wy1vq 6 หลายเดือนก่อน +3

    ಸೂಪರ್ ಮುತು ಅಣ್ಣ feeling ❤❤

  • @rajshekharyalagi4083
    @rajshekharyalagi4083 6 หลายเดือนก่อน +2

    Song keludare kannalli nira barutte bro yangu edu❤❤❤❤❤❤

  • @ukliveofficial9123
    @ukliveofficial9123 8 หลายเดือนก่อน +6

    ❤❤❤

  • @yallappadundi7481
    @yallappadundi7481 7 หลายเดือนก่อน +10

    ಸೂಪರ್ ಮುತ್ತು ಅಣ್ಣ 😭😭😭😭😭🙏🙏

  • @vinodbiradar4961
    @vinodbiradar4961 2 หลายเดือนก่อน +1

    ಅಣ್ಣಾ ಹಾಡಾ ಮಾತ್ರ ಮನಸ್ಸಿಗಿ ಮುಟ್ಟಾಂಗ ಹಾಡಿ ನಂದು ನಿಂದು ಸೇಮ love ಸ್ಟೋರಿ ಅಣ್ಣಾ ♥️

  • @ShreeshailNyamagoud
    @ShreeshailNyamagoud หลายเดือนก่อน

    ಅಣ್ಣಾ ಈ song ಕೇಳಿದರೆ ಅಳು ಬರುತ್ತೆ 😢😢

  • @MarutisGovinagidad
    @MarutisGovinagidad 6 หลายเดือนก่อน +2

    ಬೆಂಕಿ ❤❤ಮುತ್ತು💓ಅಣ್ಣ😍

  • @APPANGOUDAPATIL-op5fq
    @APPANGOUDAPATIL-op5fq 8 หลายเดือนก่อน +11

    ಬೆಂಕಿ ಅಣ್ಣಾ ಸಾಂಗ್

  • @rayappametre6543
    @rayappametre6543 หลายเดือนก่อน +1

    ಬೆಂಕಿ ಅಣ್ಣ 💔💔💔

  • @hanamanthvalikar2479
    @hanamanthvalikar2479 4 หลายเดือนก่อน +1

    ಮ್ ನ ಸೀ ಗೆ ❤️ಆ ದ ಗಾ ಯ್ ಸೂಪರ್ ಬ್ರೋ 🙏

  • @ajjyasunagar3472
    @ajjyasunagar3472 3 หลายเดือนก่อน +1

    ಬಾಳ ಬೇಜಾರ್ ann😔😔ಆದ್ರೆ ಹಾಡು ಸೂಪರ್ 👌👌

  • @pradeepkale5899
    @pradeepkale5899 3 หลายเดือนก่อน

    Yan song pa bhai 😢❤❤️‍🔥

  • @janglisabgmultani4674
    @janglisabgmultani4674 6 หลายเดือนก่อน +2

    ಸೂಪರ್ ಸಾಂಗ್ ಅಣ್ಣಾ 🙏🙏♥️♥️

  • @GueieevGHZBCCIsng
    @GueieevGHZBCCIsng 4 หลายเดือนก่อน +4

    ಸೂಪರ್ ಎ ಅಣ್ಣಯ್ಯ ಕಲೆಗಾರ 💞🤩💕♥️🙄🙄🙄👍👍👍👍👍👍👍

  • @sureshrathod4282
    @sureshrathod4282 7 หลายเดือนก่อน +3

    ಸೂಪರ್ ಅಣ್ಣಯ್ಯ 😭😭😭

  • @rameshrantappanaik.rameshr2264
    @rameshrantappanaik.rameshr2264 7 หลายเดือนก่อน +2

    💔ಸೂಪರ್ ಮುತ್ತು ಅಣ್ಣಾ ಫೆಲ್ಲಿಂಗ್ 😢

  • @yakshithyakshithmallu1877
    @yakshithyakshithmallu1877 หลายเดือนก่อน +2

    13 varsha da evattu matadiidaga yavattu matadirlilla est Dina bere avr jevandali nadeda gatane ankondu sumne keltidde bt nivu yak kanniru hakidri anta artha aytu I love u forever ❤️R❤️

  • @Bhaskar-xb9bo
    @Bhaskar-xb9bo 4 หลายเดือนก่อน +2

    ಗೀತೆ ❤❤❤❤

  • @RajeshRajeshekharindi
    @RajeshRajeshekharindi 3 หลายเดือนก่อน +2

    Nimma song 🎉kannalli Neeru banthu

  • @DkGangadhara
    @DkGangadhara 5 หลายเดือนก่อน +2

    ಸೂಪರ್ ಅಣ್ಣ 💔💔😭😭

  • @SacheenAwati
    @SacheenAwati 5 หลายเดือนก่อน +6

    ಸೂಪರ್ ಅಯತಿ ಅಣ್ಣಾ ❤😂

  • @MusthakMultani
    @MusthakMultani 8 หลายเดือนก่อน +5

    Sem felling song 😢😢😢😢😢😢😢

  • @Vinoddevaramani1166
    @Vinoddevaramani1166 หลายเดือนก่อน +26

    ಅಣ್ಣ ಇದು ಸ್ಟುಡಿಯೋ ಎಲ್ಲಿದೆ ಅಣ್ಣಾ

  • @sudhirbiranage9888
    @sudhirbiranage9888 6 หลายเดือนก่อน +2

    ಮಸ್ತ್ song bro 🙏🙏🙏

  • @MaheshSatigoudar
    @MaheshSatigoudar 7 หลายเดือนก่อน +8

    Supar anna

  • @avinashchannayya9969
    @avinashchannayya9969 7 หลายเดือนก่อน +19

    Just instagram nali ee song nodi youtube sarch madi nodide anna super kannali nir bant bro

  • @hanumanthahanumanthahanu4896
    @hanumanthahanumanthahanu4896 2 หลายเดือนก่อน

    Superr👌🏻♥️

  • @shantappapujari9182
    @shantappapujari9182 หลายเดือนก่อน

    Anna ❤❤❤❤suapara🎉

  • @SudhaAidamani
    @SudhaAidamani 6 หลายเดือนก่อน +2

    Supper anna song ❤❤❤ song keli bala bejar ayatu anna

  • @satishingaleshwar
    @satishingaleshwar 5 หลายเดือนก่อน +3

    😢ಲವ್ ಫೀಲ ಸಾಗ 😢😂😂😂😂😂

  • @karimmakandar3701
    @karimmakandar3701 3 หลายเดือนก่อน

    Super song ri Anna ji❤🎉🎉

  • @shivubiradar8965
    @shivubiradar8965 6 หลายเดือนก่อน +9

    ಈ ಸಾಂಗ್ ತುಂಬಾ ಇಷ್ಟ ಆಯ್ತು ಹಾಗೇ ಫೀಲ್ ಆಯ್ತು 😢😢

  • @GopalShebannavar
    @GopalShebannavar 7 หลายเดือนก่อน +3

    Supar ❤❤

  • @ಹಿಂದೂಸಾಮ್ರಾಜ್ಯಶ್ರೀರಾಮ್
    @ಹಿಂದೂಸಾಮ್ರಾಜ್ಯಶ್ರೀರಾಮ್ 7 หลายเดือนก่อน +3

    Benki 🔥 song

  • @bheemubanahatti6348
    @bheemubanahatti6348 4 หลายเดือนก่อน +2

    ಅದ್ಬುತ ಅಣ್ಣ 👌

  • @shivuyadavsukalpet1933
    @shivuyadavsukalpet1933 6 หลายเดือนก่อน +2

    ಮುತ್ತು ಅಣ್ಣಾ 🔥🔥

  • @abhiiliger4411
    @abhiiliger4411 7 หลายเดือนก่อน +3

    Nan life ege ageti bro love madidaki bitt hogan 💔 😔 e song keli manasig nuv aytu bro 😔💔

  • @shoukatBiradar
    @shoukatBiradar 8 หลายเดือนก่อน +11

    ಸೂಪರ್ ಮುತ್ತು ಅಣ್ಣ ಹಾಡು 👌👌

    • @VinayakumarmetriMetri
      @VinayakumarmetriMetri 8 หลายเดือนก่อน +3

      ಸೂಪರ್ ಮುತ್ತು ಅಣ್ಣ

  • @dhareppanagaralli3944
    @dhareppanagaralli3944 7 หลายเดือนก่อน +2

    Supara anna😢😢

  • @mayappamane7113
    @mayappamane7113 6 หลายเดือนก่อน +3

    👌👌👌bor

  • @BhimuNaik-h6u
    @BhimuNaik-h6u 6 หลายเดือนก่อน +2

    Anna edu nanna jivanadalli agide anna estadin akin matetu hengo idde matte eee song keli aki nanag madid Mosa nenapagi tumbane alu Bantu 😢😢😢 Adru avalu yalle erli channagirali I Miss You Chinni 😢😢😢😢😢😢

  • @PrajwalWalikar-n5m
    @PrajwalWalikar-n5m 4 หลายเดือนก่อน

    ಅಣ್ಣ ಸೂಪರ್ ಸಾಂಗ್ ತುಂಬಾ ಮನಸ್ಸಿಗೆ ಹತ್ತ್ಯಾದ 💙💙

  • @karthikkusabi8974
    @karthikkusabi8974 3 หลายเดือนก่อน

    Song mugidru ❤ 😭 kannir niltaella Anna ❤ super song anna.

  • @bumgodamalli3156
    @bumgodamalli3156 5 หลายเดือนก่อน

    ಮುತ್ತು ಅಣ್ಣ ಸೂಪರ್ ಸಾಂಗ್ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ😂❤❤

  • @mayappaaski6168
    @mayappaaski6168 7 หลายเดือนก่อน +2

    Super nice filing song muttuanna all the best 👍🙏💐

  • @GalibNajarilyrics589
    @GalibNajarilyrics589 8 หลายเดือนก่อน +4

    Super ❤❤❤

  • @Yallappapujari-r3d
    @Yallappapujari-r3d 8 หลายเดือนก่อน +4

    👍👍💖💖

  • @JotiKabbin-dn1wr
    @JotiKabbin-dn1wr 6 หลายเดือนก่อน +2

    Song keludare kannalli nira barutte bro super bro😍

  • @hshellagi2989
    @hshellagi2989 6 หลายเดือนก่อน +3

    ಬೆಂಕಿ ಸಾಂಗ್ ಅಣ್ಣಾ

  • @PrashantLakkannavar
    @PrashantLakkannavar 6 หลายเดือนก่อน +3

    Super brother same situation😢😢

  • @mugutmulla1438
    @mugutmulla1438 7 หลายเดือนก่อน +3

    Super Muthu Anna audio

  • @gururamaganatti7612
    @gururamaganatti7612 7 หลายเดือนก่อน +3

    🎉ಸೂಪರ್ ಅಣ್ಣಾ 🎉

  • @SureshJarali-sw8se
    @SureshJarali-sw8se 7 หลายเดือนก่อน +2

    Super muttu anna

  • @sharanucreation1721
    @sharanucreation1721 5 หลายเดือนก่อน

    ನಿಜ ಗುರು ಕೇಳಿದ ತಕ್ಷಣ ಮನಸಿಗೆ ಬಾಳ್ ಬೇಜಾರ್ ಆಯ್ತು..😢😊

  • @praveenyambatanalap4514
    @praveenyambatanalap4514 8 หลายเดือนก่อน +5

    Supra❤❤❤❤❤

  • @muddappashirasalamarad6669
    @muddappashirasalamarad6669 7 หลายเดือนก่อน +2

    Very emotional song broo👏🥺 Ultimate 🙏

  • @ShrideviChoudi
    @ShrideviChoudi 21 วันที่ผ่านมา +1

    😢😢😢😢😢😢😢😢😢😢i misss

  • @PanchuMHHiremath
    @PanchuMHHiremath 6 หลายเดือนก่อน +1

    😔😭😭😭😭ಸೂಪರ್

  • @ChannappaHittalamani
    @ChannappaHittalamani 4 หลายเดือนก่อน +1

    ಸೋರೆ ❤

  • @SANTOSHKUMAR-ec3qt
    @SANTOSHKUMAR-ec3qt 3 หลายเดือนก่อน +2

    ❤❤❤❤❤❤❤❤❤❤❤❤❤❤❤❤❤❤

  • @ramuyalagoda9287
    @ramuyalagoda9287 7 หลายเดือนก่อน +8

    ಸೂಪರ್ ಬ್ರದರ್ 😭😭

  • @yallu.yallappa5517
    @yallu.yallappa5517 4 หลายเดือนก่อน

    😢😢😢😢😢benki Anna

  • @shreyasnayak2192
    @shreyasnayak2192 5 หลายเดือนก่อน +2

    Song🎧❤🥺👌👌👌💔