ಶಂಕರಾಚಾರ್ಯ ಮತ್ತು ಬುದ್ಧನ ನಡುವೆ ಇರುವ ಸಾಮ್ಯ - ವೈಷಮ್ಯ ಎಂಥದ್ದು? : ಶತಾವಧಾನಿ ಆರ್. ಗಣೇಶ್

แชร์
ฝัง
  • เผยแพร่เมื่อ 20 พ.ย. 2019
  • #ShatavadhaniGanesh
    ಶಂಕರಾಚಾರ್ಯ ಮತ್ತು ಬುದ್ಧನ ನಡುವೆ ಇರುವ ಸಾಮ್ಯ - ವೈಷಮ್ಯ ಎಂಥದ್ದು? : ಶತಾವಧಾನಿ ಆರ್. ಗಣೇಶ್
    Karnataka Samskrutha University
    Visit us at
    ►TH-cam: / samvadk
    ►INSTAGRAM : samvada_?igshid...
    ►TWITTER : samvada?s=09
    ►FACEBOOK : / samvada
    ►WEBSITE : samvada.org/

ความคิดเห็น • 60

  • @geethapai9545
    @geethapai9545 4 ปีที่แล้ว +22

    ನಮ್ಮ ದೇಶದ ಸಂಸ್ಕೃತಿ , ಜ್ಞಾನ ಭಂಡಾರ ಉಳಿಸಲು ನಾವೇ ನಿರಾಗ್ರಹದಿಂದ ತಿಳಿದುಕೊಳ್ಳಲು ಪ್ರಯತ್ನಿಸ ಬೇಕು.ಶತಾವಧಾನಿಯವರಿಗೆ ಶತ ಶತ ಪ್ರಣಾಮಗಳು.

  • @sureshamk6503
    @sureshamk6503 4 ปีที่แล้ว +23

    ಕನ್ನಡನೇ ಆದರೂ ......... .. ನಮ್ಮ ಕನ್ನಡ ಹೀಗೂನು ಇದೆ ಅಂಥ ನಿಮ್ಮಿಂದ ಗೊತ್ತಾಯ್ತು... ನಿಮ್ಮ ಭಾಷೆಗೆ ನಿಮ್ಮ ಅಧ್ಯಯನಕ್ಕೆ ನಿಮ್ಮ ವಾಕ್ಚಾತುರ್ಯಕ್ಕೆ ಶಿರಸಾಷ್ಟಾಂಗನಮಸ್ಕಾರಗಳು...

    • @krushiandkrushikinnovative1418
      @krushiandkrushikinnovative1418 4 ปีที่แล้ว +1

      ಜೀವಂತವಾಗಿರುವ ಭಾಷೆಗಳಲ್ಲಿ ಕೇವಲ ಕನ್ನಡವೇ ಅತ್ಯಂತ ಹಳೇ ಭಾಷೆ......ನಮ್ಮ ಹೆಮ್ಮೆ

  • @sreelakshmichandramohan7115
    @sreelakshmichandramohan7115 4 ปีที่แล้ว +19

    ಬುದ್ಧನ ಮೌನ ಸಂದೇಶವೇ ನಿಜವಾದ ಬೋಧಿ.ಗಣೇಶ್ ರವರ ಮಾತುಗಳನ್ನು ಕೇಳುವುದೇ ಒಂದು ಸೌಭಾಗ್ಯ.ಅವರ ವಿದ್ವತ್ತು,ಹೇಳುವ ಶೈಲಿ ,ಆ ಮಾತುಗಳಲ್ಲಿ ಇರುವ ಸತ್ಯದ ಮಿಂಚು ಅನನ್ಯ ಹಾಗೂ ಚಿತ್ತದಲ್ಲಿ ನಿಲ್ಲುವಂಥದ್ದು.ಯೂ ಟ್ಯೂಬಿಗೆ ಧನ್ಯವಾದಗಳು.

    • @nagapatibhat7474
      @nagapatibhat7474 ปีที่แล้ว

      ..who can dispute. Dr Ganesh is extraordinary in all aspects and angles..

  • @c.dayananda8191
    @c.dayananda8191 4 ปีที่แล้ว +16

    ಸರ್....ನಿಮ್ಮ ಪಾದಕ್ಕೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು.....ಯಾಕೆಂದರೆ ನಿಮ್ಮ ಸರಳತೆಗೆ ....

  • @bdsomashekarachar5316
    @bdsomashekarachar5316 3 ปีที่แล้ว +3

    ಜ್ಞಾನ ಸಾಗರ..
    ನಿಜವಾದ ವಿದ್ಯೆ ಗಾಗಿ ನೀವು ಜೀವನ ವನ್ನೆ ಮುಡಿಪಾಗಿ ಇಟ್ಟಿದ್ದೀರಿ. ಕೋಟಿ ನಮನ 🙏

  • @c.dayananda8191
    @c.dayananda8191 4 ปีที่แล้ว +6

    ಸರ್....ನಿಮ್ಮ ಮಾತುಗಳು ಅದ್ಭುತ ...ಎರಡು ಮಾತಿಲ್ಲ ....ಆದರೆ ನಮ್ಮಂಥ ಅಜ್ಞಾನಿಗಳು ಅರ್ಥ ಮಾಡಿಕೊಳ್ಳಲು ಆಗಲ್ಲ

  • @bhashahussain6374
    @bhashahussain6374 4 ปีที่แล้ว +13

    What a knowledge...it is called as a research...neutral and truth.

  • @vasanthakumarbv259
    @vasanthakumarbv259 ปีที่แล้ว +1

    ಸರ್ ತಾವು ನಿಜಕ್ಕೂ ಈ ಕಾಲದ ವಿಸ್ಮಯ ನಿಮ್ಮ ಮಾತು ಕೇಳುವ ನಾವು ಭಾಗ್ಯವಂತರು
    ನಿಮ್ಮನ್ನು ನೋಡುವ ಭಾಗ್ಯ ನಮಗೆ ಸಿಗಲಿ

  • @shambhubhat6370
    @shambhubhat6370 3 ปีที่แล้ว +1

    ಎಲ್ಲಾ ಜ್ಞಾನಾ ಆಕಂಶಿಗಳಿಗೆ ನೀವು ಒರ್ವ ಅದ್ಭುತ ಗುರು. I always owe to you!

  • @shilpaajin1087
    @shilpaajin1087 4 ปีที่แล้ว

    Blessed to hear such a wonderful enlightening words..

  • @vasishtashastry
    @vasishtashastry 4 ปีที่แล้ว +11

    Pressed like just looking at topic and person who is presenting
    Kudos 🙏🏻

  • @Samskrutam
    @Samskrutam 4 ปีที่แล้ว +2

    We are blessed to have him..

  • @annaidu583
    @annaidu583 9 หลายเดือนก่อน

    Gurugalige ನಮಸ್ಕಾರಗಳು🙏🙏🙏

  • @hnnagendra1319
    @hnnagendra1319 4 ปีที่แล้ว +6

    Later part of expression is very very profound and it is applicable to everyone who are seekers to study in depth upanishad and shankaracharya commentaries with out any apprehensions and open mind for the maximum benefit in human life.

  • @shreyasn3078
    @shreyasn3078 2 ปีที่แล้ว

    i had this doubt since a looong time! wonderfully clarified and majestically resolved by Shataavadhaanigalu!

  • @shambhubhat6370
    @shambhubhat6370 3 ปีที่แล้ว

    No words to salute his personality! Knowledge at peak. Unfortunately, not needed by earthy people like us. It is like Shankara and Buddha

  • @sudarshanhs
    @sudarshanhs 3 ปีที่แล้ว +1

    ಬಹಳ ಚೆನ್ನಾದ ಪ್ರಸ್ತುತಿ 🙏🏽
    ಅರೇ, ಎರಡು ಕಡೆ ಸರಿಯಾಗಿಲ್ಲವಲ್ಲ ಅವರು ಹೇಳುವುದು!
    1) 14:10 - "ಸನ್ಯಾಸಿಯಲ್ಲಿ ಕಂಡ ನೆಮ್ಮದಿಯೇ ಆರ್ಯಸತ್ಯದ ನಾಲ್ಕನೆಯ ಅಂಶ".
    ಆದರೆ, ಮಾಗಧಿ ವಾಙ್ಮಯದಲ್ಲಿ ಬೇರೆಯೇ ಇದೆ. ನಾಲ್ಕನೆಯದು ದುಃಖನಿವೃತ್ತಿಗಾಗಿ ಮಾರ್ಗ. ದುಃಖನಿವೃತ್ತಿಯಾದಮೇಲಿನ ಸ್ಥಿತಿಯಲ್ಲ.
    2) 21:03 - "ಬುದ್ಧನನ್ನೇ ಈಶ್ವರರೂಪದಲ್ಲಿ ಕಾಣುವುದು ಮಹಾಯಾನ ಹಾಗು ಥೇರವಾದದಲ್ಲಿ ಕಾಣುತ್ತದೇ"
    ಆದರೆ ಥೇರವಾದದಲ್ಲಿ ಅದು ಕಾಣುವುದಿಲ್ಲ.

  • @mithrasangamafilminstitute9065
    @mithrasangamafilminstitute9065 4 ปีที่แล้ว +1

    Great speeches

  • @padmanabhabhat6217
    @padmanabhabhat6217 2 ปีที่แล้ว +1

    ಶುದ್ಧ ಬ್ರಹ್ಮಪರಾತ್ಪರ ರಾಮ್🤗🌦🙏🙏

  • @manjularaghunath7756
    @manjularaghunath7756 ปีที่แล้ว

    ಗುರುಗಳಿಗೆ,ನನ್ನ ನಮಸ್ಕಾರಗಳು 🙏🙏🙏👌👋

  • @atmakurmuraliKrishna
    @atmakurmuraliKrishna 3 ปีที่แล้ว

    Pranamagalu

  • @vijayrk7329
    @vijayrk7329 2 ปีที่แล้ว +2

    Devre ee thara nirargalavaagi ishtondu tookavagi mataduvavaru idee jagattinalle innobbaillaveno. Koti pranamagalu achaarya

  • @ramuh.s7818
    @ramuh.s7818 3 ปีที่แล้ว

    ಶ್ರೀ ಗುರುಭ್ಯೋ ನಮಃ

  • @janakirama4849
    @janakirama4849 4 ปีที่แล้ว

    🙏!

  • @naraharivishwanathapura5399
    @naraharivishwanathapura5399 4 ปีที่แล้ว +7

    Excellent analysis indeed. The definition of Athma (other than its original concept) could have been dealt with. Probably the constraint of time made the learned speaker
    to limit himself to what he chose.

  • @amazingfactsinkannada1162
    @amazingfactsinkannada1162 4 ปีที่แล้ว +1

    🙏

  • @nagesh1976
    @nagesh1976 4 ปีที่แล้ว +2

    He's is another level 🙏

  • @rohinisubbarathnamkanchana9750
    @rohinisubbarathnamkanchana9750 ปีที่แล้ว

    🙏 🙏 🙏 🙏 🙏

  • @anandaraghavan3841
    @anandaraghavan3841 4 ปีที่แล้ว +7

    For a vidwath gosti it may be ok....For the benefit of common man like me ..it is very important that things are told in a lucid way ..

    • @shreyasn3078
      @shreyasn3078 2 ปีที่แล้ว

      True. A certain background is needed. But if that background is there, this short talk by sir is a gem! only thing is...keep seeking. dont build boundaries in ur mind and heart like the speaker said. This is key.

  • @sudhahs2518
    @sudhahs2518 3 ปีที่แล้ว

    Dr Shatavadhani Ganesh avara gnana vannu innu hechu Pravachanagala mulaka pasarisabeku.

  • @atlurmuralidhar
    @atlurmuralidhar 4 ปีที่แล้ว

    👌

  • @prafullabhat1217
    @prafullabhat1217 2 ปีที่แล้ว

    🙏🙏🙏

  • @Space_Walker415
    @Space_Walker415 2 ปีที่แล้ว +3

    ಅದ್ಭುತ ವಿವರಣೆ...ಪಾಂಡಿತ್ಯ ಅದ್ಬುತ... But ಒಂದು ಸಣ್ಣ ವಿಚಾರ ಏನಂದರೆ, ನಾವು ಬುದ್ಧನನ್ನು ಭಗವಂತ ಎಂದು ಒಪ್ಪಲ್ಲ..ಇದಕ್ಕೆ ಮತ್ತೊಬ್ಬ ವಿದ್ವಾಂಸರಾದ ಪಾವಗಡ ಪ್ರಕಾಶ ರಾವ್ ಅವ್ರ ಮಾತನ್ನು ಕೇಳಬಹುದು...ಅವರು ಬುದ್ಧನನ್ನು ಏಕೆ ದೇವರು ಎಂದು ಒಪ್ಪಲ್ಲ ಎಂದು ವಿವರಣೆ ನೀಡಿದ್ದಾರೆ...

  • @satishdesai233
    @satishdesai233 8 หลายเดือนก่อน

    Super

  • @mskalpanaprasad4158
    @mskalpanaprasad4158 4 ปีที่แล้ว

    🙇‍♂️🙇‍♂️🙇‍♂️

  • @malakanagowda233
    @malakanagowda233 4 ปีที่แล้ว +1

    ಸ್ವಯಂ ಭು

  • @Mk-yt5yp
    @Mk-yt5yp 2 ปีที่แล้ว

    🙏🙏🙏🙏🙏

  • @nrpmurali
    @nrpmurali 10 หลายเดือนก่อน +1

    Nimge ondhu vishaya helale beku nevu budhhanna devaru athava bagavan yendendukondare budha heliddhu yagna, yaga ,havan,vigrahardani,beda andralla matte nevu e reti yake madatheddra

  • @Niranjannijaguna
    @Niranjannijaguna 4 หลายเดือนก่อน

    ನಿಮಗೆ ಬೇಕಾದ ವಿಷಯಗಳನ್ನೇ ಹೇಳಿದ್ದೀರಿ ಇನ್ನೊಮ್ಮೆ ನಿಮ್ಮ video ನೋಡೂ ಕಾಗಲ್ಲ ಗೊತ್ತಾಗುತ್ತೆ ವೆಸ್ಟ್ Tootaly confused

  • @nammakannada6042
    @nammakannada6042 4 ปีที่แล้ว +4

    mundina peelige ge
    nim anta gnani galu sigtaroilvo
    nev irovaga nav badkidvi alva
    ade nam bagya

  • @ratipati2007
    @ratipati2007 4 ปีที่แล้ว

    Where is the link for other talks in this seminar?

  • @Niranjannijaguna
    @Niranjannijaguna 4 หลายเดือนก่อน

    Ve DD h

  • @banashankarikulkarani4910
    @banashankarikulkarani4910 4 ปีที่แล้ว

    Beating the bush

  • @neenuk1222
    @neenuk1222 2 ปีที่แล้ว

    Englishನಲ್ಲಿಯೊ ಏಕ ವಚನ ಮತ್ತು ಬಹು ವಚನದ ವ್ಯತ್ಯಾಸ ಇಲ್ಲ.

  • @rajeshrajesh1463
    @rajeshrajesh1463 ปีที่แล้ว

    ಅಯ್ಯೋ ಕನ್ನಡದಲ್ಲಿ ಹೇಳೋ....ನಿನ್ನ..?????

  • @umeshbn
    @umeshbn 4 ปีที่แล้ว

    🙏