ಬುದ್ಧ ಮತ್ತು ಸನಾತನ ಧರ್ಮ ಎರಡೂ ಬೇರೆ ಬೇರೆಯಲ್ಲ | ಶತಾವಧಾನಿ ಡಾ ಆರ್ ಗಣೇಶ್

แชร์
ฝัง
  • เผยแพร่เมื่อ 9 ก.พ. 2023
  • ಬುದ್ಧ ಮತ್ತು ಸನಾತನ ಧರ್ಮ ಎರಡೂ ಬೇರೆ ಬೇರೆಯಲ್ಲ | ಶತಾವಧಾನಿ ಡಾ ಆರ್ ಗಣೇಶ್
    Visit us at
    ►TH-cam: / samvadk
    ►INSTAGRAM : samvada_?igshid...
    ►TWITTER : VSKKarnataka?s=09
    ►FACEBOOK : / samvada
    ►WEBSITE : samvada.org/
    #samvada

ความคิดเห็น • 50

  • @vasudevashettigar4916
    @vasudevashettigar4916 ปีที่แล้ว +4

    ಅತ್ಯಂತ ಶ್ರೇಷ್ಠವಾದ ಮಾತುಗಳನ್ನು ಮತ್ತು ಜ್ಞಾನವನ್ನು ಕೇಳುವ ಅನುಭವಿಸುವ ಭಾಗ್ಯ ನನ್ನದಾಯಿತು. ಬ್ರಾಹ್ಮಣ್ಯ ಶ್ರೇಷ್ಠತೆಯ ಜ್ಞಾನದ ಸಂಕೇತ . ಶತಾವಧಾನಿ ಯವರೇ ನೀವೊಬ್ಬ ಶ್ರೇಷ್ಠ ಬ್ರಹ್ಮಣ. ನಿಮಗೆ ನಾನು ಶರಣು ಶರಣು ಶರಣು.

  • @shashidharys820
    @shashidharys820 2 หลายเดือนก่อน

    ತುಂಬಾ ಸುಂದರವಾದ ವಿವರಣೆ. ಧನ್ಯವಾದಗಳು 🙏

  • @prashanthchipraguthi7256
    @prashanthchipraguthi7256 2 หลายเดือนก่อน

    Om 🕉 Om shivaaya Om 🕉

  • @laxmipai5321
    @laxmipai5321 3 หลายเดือนก่อน

    Namaskar guruji 🙏🏻

  • @kishorenaik9709
    @kishorenaik9709 ปีที่แล้ว +3

    ಧನ್ಯವಾದಗಳು ಮಾಹಿತಿಗಾಗಿ 🙏🙏🙏

  • @manjirs
    @manjirs 2 หลายเดือนก่อน

    ಧಮ್ಮ ಪದ ಅಂದರೆ 'ಧರ್ಮದ ಪಥ' ಎಂದು.

  • @girishkulkarni4005
    @girishkulkarni4005 ปีที่แล้ว +2

    🙏🙏🙏🙏🙏 ಶ್ರೇಷ್ಠ ಜ್ಞಾನ

  • @vasumathigovindarajan2139
    @vasumathigovindarajan2139 6 หลายเดือนก่อน

    Manogna.
    Manthnakke ಮಾತ್ರವೇ ಸಾಕ್ಷಿ.
    Dhanyosmi

  • @sathyabhamahegde1892
    @sathyabhamahegde1892 ปีที่แล้ว

    Jai hind 💪

  • @vasanthakumarbv259
    @vasanthakumarbv259 ปีที่แล้ว +3

    Sir, neevu. Ee kalada vismaya. Pranjala mansininda nodidre neevu nudiyiva prathi mathu sathya

  • @sowbhagyads2323
    @sowbhagyads2323 ปีที่แล้ว

    Dignified analogy to both ends usually unmeet on all occasions though what Buddha told and his (dur)buddhijeevi dis-ciples versioned are at really duo dead ends!

  • @shubhvijayaphalguna1125
    @shubhvijayaphalguna1125 ปีที่แล้ว +9

    1) sanatana Dharma is more than 5000 years old.
    2) Buddha dharma is 2500 years old
    3) sidhartha was born in an Hindu family and had studied sanatana Dharma to his capacity. He founded Buddha dharma after he attained enlightenment.
    4) He has elaborated and demonstrated sankhya and athma samyama yoga beautifully.

    • @kjayaprakashjp4658
      @kjayaprakashjp4658 ปีที่แล้ว +1

      Buddana munchina hesaru gouthama gouthama ondu rushiya hesaru

  • @bharatmirajkar8401
    @bharatmirajkar8401 ปีที่แล้ว

    Congress divided Hindu 🕉

  • @asomasekar4732
    @asomasekar4732 ปีที่แล้ว +1

    Hindu darmadalli yavude pravadi illa anttiri but jativyavaste balistavagi. Beruride alwa swamigale Jai Buddha Jai bheem Jai Bharat

    • @neenuk1222
      @neenuk1222 ปีที่แล้ว

      ಸತ್ಯ.
      ಯಾರೂ ಒಬ್ಬರು ಇದ್ದರೆ ಈ ರೀತಿ ಆಗುತ್ತಿರಲಿಲ್ಲ.
      ಯಾರು ಇಲ್ಲದೆ ಇದ್ದಿದ್ದಕ್ಕೆ ತಮಗೆ ತಮಗೆ ತಿಳಿದವರು ಮಾಡಿರುವುದೇ ಈ ಜಾತಿ ಪದ್ದತಿ.

  • @rajeshdevaiah3051
    @rajeshdevaiah3051 ปีที่แล้ว +6

    ಬುದ್ಧ ನಿಮ್ಮ ಶಾಸ್ತ್ರ ವಿರೋಧಿಸಿ ಹೊಸ ಧರ್ಮ ಸ್ಥಾಪಿಸಿದು, ಬುದ್ಧ ಧರ್ಮ ಬೇರೆ.

    • @sharathkumar257
      @sharathkumar257 ปีที่แล้ว +12

      ಯೋಗ್ಯತೆ ಇದ್ದರೆ ಸಾಕ್ಷಿ ಸಮೇತ ಧೃಡಪಡಿಸು.

    • @rajeshdevaiah3051
      @rajeshdevaiah3051 ปีที่แล้ว +1

      @@sharathkumar257 ಬುದ್ಧ ಚರಿತ್ರೆ ಓದಿ

    • @sharathkumar257
      @sharathkumar257 ปีที่แล้ว

      @@rajeshdevaiah3051 ಯಾವನೋ ತಲೆ ಮಾಸಿದ ಅವಿವೇಕಿ ಬರೆದ ಪುಸ್ತಕವನ್ನಲ್ಲ, ಭಗವಾನ್ ಬುದ್ಧನೇ ಧಮ್ಮಪಾದದಲ್ಲಿ ಹೇಳಿದ್ದಾನೆ ತಾನು ಬೋಧಿಸುತ್ತಿರುವುದು ಸನಾತನ ಧರ್ಮ ಎಂದು. ಅಷ್ಟೇ ಅಲ್ಲ ಬುದ್ಧ ಪುರುಷನೇ ನಿಜವಾದ ಬ್ರಾಹ್ಮಣ ಎಂದೂ ಹೇಳಿದ್ದಾನೆ.

    • @rohinivijayar3707
      @rohinivijayar3707 ปีที่แล้ว

      ಇರುವುದು ಒಂದೇ ಧರ್ಮ ಹಿಂದೂಧರ್ಮ ಅವೆಲ್ಲ ಮತ ಪಂಥಗಳು ಧರ್ಮ ಸ್ಥಾಪನೆ ಅಲ್ಲಾ ನೀತಿ ಬೋಧನೆ ಏನಂತ ಮಾಡಿದ್ದು ಹಿಂದೂ ಧರ್ಮದಲ್ಲಿ ಏನಿದೆಯೋ ಅದುನ್ನೆ ಮಾಡಿರೋದು ಬಲವಂತದಿಂದ ಸೇರಿಸಿಕೂಳ್ಳುವ ಅಗತ್ಯ ಹಿಂದೂ ಧರ್ಮದಲ್ಲಿ ಇಲ್ಲಾ ತಿರಸ್ಕರಿಸಿ ಅಂತ ಫುಗಾಸೆ ಬೇಡ

    • @avinashpoojary7897
      @avinashpoojary7897 ปีที่แล้ว +2

      True 🙏 Now these Sanatani Manuvadi Brahmins making fool shoodra people...