We are very fortunate to have Sri Sri Prakash Rao in Karnataka where we are hearing such valuable Upanyasas in kannada and are able to understand them beautifully rendered by Guruji Sri Prakash Raoji.
Yes... I totally agree... 🙏 I have been listening to Guruji's session right from Satya Darshana program in Doordarshan Chandana channel. Really he is a precious gem. 🙏
ನೀವು ಬಿಳಿ ಎನ್ನುತ್ತೀರಿ . ಮತ್ತೊಬ್ಬರು ಪದ್ಮಾಸನದಲ್ಲಿ ಕೂಡಿ ಎನ್ನುತ್ತಾರೆ . ಮಗದೊಬ್ಬರು ಕೇವಲ ಮಡಿಯುಟ್ಟು ಕೂಡಿ ಎನ್ನುತ್ತಾರೆ . ಯಾರನ್ನು ತೃಪ್ತಿ ಪಡಿಸಲಿ ನಾನು ? ದಯವಿಟ್ಟು ನನ್ನಪಾಡಿಗೆ ನನ್ನನ್ನು ಬಿಡಿ . ನಾನು ಇಷ್ಟಪಟ್ಟಿದ್ದನ್ನು ಧರಿಸುವುದನ್ನು ಕಷ್ಟಪಟ್ಟು ಸಹಿಸಿಕೊಳ್ಳಿ . ನನ್ನ ಉಪನ್ಯಾಸ ನಿಮಗೆ ಇಷ್ಟವಾಗಿದ್ದರೆ ಅಷ್ಟು ಸಾಕು .
ಶ್ರೀಯುತರ ಉಪನ್ಯಾಸ ತುಂಬಾ ಇಷ್ಟವಾಗುತ್ತವೆ. ಆದರೆ ಸಮಯ ಕಡಿಮೆ ಎನಿಸುತ್ತಿದೆ. ಆದುದರಿಂದ ದಯವಿಟ್ಟು ಇದನ್ನು ಅರವತ್ತು ನಿಮಿಷಗಳ ಕಾಲ ವಿಸ್ತರಿಸಿದರೆ ಅನುಕೂಲ ಆಗುವುದೆಂದು ನನ್ನ ಮನವಿ.
I think its like economic sanction on a nation. If the prime minister changes, it doesn't mean he will start with fresh nation. He gotta deal with past history. He has to respect what it was earlier.
@@veerabhadragudeballur9713 The same question i asked it in previous episode ,the answer was the curse given by dakshaprajapathi and boon given Lord shiva both should be respected, so the same thing will considered as the rule in the chandra mandala by others also.
ಮಾನ್ಯ ವೀರ ಭದ್ರ ಗುಡೇ ಬಳ್ಳೂರರೇ ನಮಸ್ಕಾರ . ಈ ಪ್ರಶ್ನೆಗೆ ಈಗಾಗಲೇ ಉತ್ತರಿಸಿದ್ದೇನೆ . ದಯವಿಟ್ಟು ಹಿಂದಿನ ಸಂಚಿಕೆಗಳನ್ನು ಅಭ್ಯಾಸಮಾಡಿ . ನಿಮ್ಮ ಪ್ರಶ್ನೆ , ನಿಮ್ಮ ಆಸಕ್ತಿ .... ಇವೆಲ್ಲವೂ ಪ್ರಶಂಸನೀಯ . ನೀವು ಗಮನವಿಟ್ಟು ನೋಡಿತ್ತಿದ್ದೀರಿ . ಸಂತೋಷ . ಮುಂದಿನಉಪನ್ಯಾಸಗಳು ಮತ್ತೂ ಜಟಿಲವಾಗಿರುತ್ತವೆ . ಮುಂದುವರಿಯಿರಿ . ಶುಭವಾಗಲಿ .
I think best way to spread this pravachana is to put one of this episodes as WhatsApp status. So that people will came to know. Am sure whoever likes they will subscribe.
Guruji this was a very nice session.Questions which arises are 1) what is the current name of the plant which you have mentioned as soma latha ? 2)what every we put in the agni kunda it me yagha or homa it will be first given to the agni deva how can we tell that soma rasa is been given to only indra deva and vayu deva?
Name is same at all times . Agni is known as " HAVYA VAAHANAA " . Means one who carries havis . When havis is given , the yaagnika requests Agni to pass it to some perticuler God . Accordingly he does his duty . In that list Agni as a God also gets his chance . ( Not only to Indra and vaayu . ) Specialy when addressed to Indra and vaayu , no Aashira shall be mixed .
Namaskara guruji You said the king of moon land on dwapara yuga is son of atri that is aatreyaa.. Now on present kali yuga the king of moon is vivaswan... The curse is given to aatreya by daksha prajapati. But even today why there is amavasya and purnima for vivaswan who is present king of kali yuga....? Even though curse is given to aatreya .... Please do reply Thank u guruji....
Most delighted beautiful narration of our ever remembering stories that pious us always about Shivmahime
🌹🌹🌹🌹🌹🙏🙏🙏🙏🙏
ಜೈ ಗುರುದೇವ, ಧನ್ಯವಾದಗಳು
ಧನ್ಯವಾದಗಳಮ್ಮಾ
We are very fortunate to have Sri Sri Prakash Rao in Karnataka where we are hearing such valuable Upanyasas in kannada and are able to understand them beautifully rendered by Guruji Sri Prakash Raoji.
Yes... I totally agree... 🙏
I have been listening to Guruji's session right from Satya Darshana program in Doordarshan Chandana channel. Really he is a precious gem. 🙏
Undoubtedly this channel should get million subscribers..... What a scholar ! ... Gurugale, nimage haagu nimma vidwattige namo namaha... 🙏🙏🙏
ನಮಸ್ತೆ ಗುರುಗಳೆ
ಧನ್ರವಾದಗಳು🙏
ಅದ್ಬುತವಾದ ಪ್ರವಚನಾ ಗುರುಗಳೆ ನಮಸ್ಕಾರ.
ನಮಸ್ಕಾರ . ಚೆನ್ನಾಗಿದ್ದೀರ ?
II ಓಂ ನಮಃ ಪ್ರಣವಾರ್ಥಾಯ ಶುದ್ಧಙ್ಞಾನೈಕಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ||
II ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಷಾತ್ ಪರಂ ಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||
II ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ |
ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ||
ನಮಸ್ಕಾರಗಳು .
Jai shree gurudeva nimage atyanta bhakti poorvaka namaskaragalu 🙏🙏🙏🙏🙏🙏🙏🙏🙏🙏🙏🙏👌🙏👌🙏🏻
ನಮಸ್ಕಾರಗಳು .
Living Legend 🙏
ಅದ್ಬುತವಾದ ಪ್ರವಚನ ಗುರುಗಳೆ, ನಿಮ್ಮ ಚಿಂತನೆ ಹಾಗು ವ್ಯಕಾನ ಅಮೊಗವಗಿದೆ.......
ಕೃತಙ್ಞತೆಗಳು
ಜೈ ಗುರುದೇವ.
ನಮಸ್ಕಾರ .
ಆಯಿತು ಗುರುಗಳೇ, ನೀವು ಹೇಳಿದ ಹಾಗೆ ಮಾಡಿದ್ದೀನಿ, ಯಾವುದೇ ಕಾರಣಕ್ಕೂ ನಿಮ್ಮ ಪ್ರವಚನ ನಿಲ್ಲಿಸಕೋಡದು ಅದೊಂದೇ ನಿಮ್ಮಲ್ಲಿ ಬೇಡಿಕೆ. 🙏
Udupi ಎನ್ನುವ ಹೆಸರು ಹೇಗೆ ಬಂತು ಅನ್ನುವ ವಿವರಣೆ ತಿಳಿಸಿ ಕೊಟ್ಟಿದ್ದಕ್ಕಾಗಿ ವಂದನೆಗಳು.🙏🙏🙏 ನಮ್ಮ ಕರ್ನಾಟಕದ ಬಗ್ಗೆ ಹೆಮ್ಮೆ ಎನಿಸುತ್ತದೆ.
ನಿಮ್ಮ ಸಂತೋಷ ನನಗೂ ಸಂತಸ .
Gurubhyo namhaha.🙏
Gurugale tavu shweta varna vastra dalli channagi kaantira.
Hagagi shweta varna vastra vanne dharisi.
ನೀವು ಬಿಳಿ ಎನ್ನುತ್ತೀರಿ . ಮತ್ತೊಬ್ಬರು ಪದ್ಮಾಸನದಲ್ಲಿ ಕೂಡಿ ಎನ್ನುತ್ತಾರೆ . ಮಗದೊಬ್ಬರು ಕೇವಲ ಮಡಿಯುಟ್ಟು ಕೂಡಿ ಎನ್ನುತ್ತಾರೆ . ಯಾರನ್ನು ತೃಪ್ತಿ ಪಡಿಸಲಿ ನಾನು ?
ದಯವಿಟ್ಟು ನನ್ನಪಾಡಿಗೆ ನನ್ನನ್ನು ಬಿಡಿ . ನಾನು ಇಷ್ಟಪಟ್ಟಿದ್ದನ್ನು ಧರಿಸುವುದನ್ನು ಕಷ್ಟಪಟ್ಟು ಸಹಿಸಿಕೊಳ್ಳಿ . ನನ್ನ ಉಪನ್ಯಾಸ ನಿಮಗೆ ಇಷ್ಟವಾಗಿದ್ದರೆ ಅಷ್ಟು ಸಾಕು .
gurugalige saashtanga namaskaragalu
ನಮಸ್ಕಾರಗಳಮ್ಮಾ
ರಾಯರೆ, ಹೃದಯ ಪೂರ್ವಕ ನಮಸ್ಕಾರಗಳು.
ಬಹಳ ಚೆನ್ನಾಗಿ ಸೂಗಸಾಗಿ ಮೂಡಿ ಬರುತ್ತಿದೆ.
ನಾನು ಎಲ್ಲ video ನೂಡುತ್ತಿದ್ದೆನೆ. ಬಹಳ ವಿಷಯ ಸೂಗಸಾಗಿದೆ.
ಧನ್ಯವಾದಗಳು .
ಶ್ರೀಯುತರ ಉಪನ್ಯಾಸ ತುಂಬಾ ಇಷ್ಟವಾಗುತ್ತವೆ. ಆದರೆ ಸಮಯ ಕಡಿಮೆ ಎನಿಸುತ್ತಿದೆ. ಆದುದರಿಂದ ದಯವಿಟ್ಟು ಇದನ್ನು ಅರವತ್ತು ನಿಮಿಷಗಳ ಕಾಲ ವಿಸ್ತರಿಸಿದರೆ ಅನುಕೂಲ ಆಗುವುದೆಂದು ನನ್ನ ಮನವಿ.
ನೆನಪಿನಲ್ಲಿಟ್ಟು ಕೊಳ್ಳುವುದು ಕಷ್ಟವಾಗುತ್ತದೆ; ೩೦ ನಿಮಿಷ ಸೂಕ್ತವಾಗಿದೆ
ಇದಕ್ಕೆ ಆಗಲೇ ಹಲವಾರು ಬಾರಿ ಉತ್ತರ ಕೊಟ್ಟಿರುವೆ . ಸಂದರ್ಭ ಬರಲಿ . ಯೋಚಿಸುವೆ .
Ohm sri gurubyo namaa 🙏🙏🙏🙏🙏🙏🙏🙏🙏
ನಮಃ , ನಮಃ
Super
Thank you .
Gurugalige namaskaragalu.tamma Vani gagi katuradinda kayuttiruttenne.dhanyavadagalu.
ನನ್ನ ಮಾತಿಗೆ ಕಾಯುವವರಿದ್ದಾರೆಂಬುದೇ ಮಹಾ ಗೌರವ ಪ್ರದಾನ .
ನಮಸ್ಕಾರ.
ಆಗಿರುವ ಚಂದ್ರನೆ ಬೇರೆ ಈಗಿರುವವನೆ ಬೇರೆ,ಹೀಗಿದ್ದಾಗ ಈಗಿರುವ ಚಂದ್ರನಿಗೂ ಏಕೀ ಕ್ಷಯರೋಗ.
I think its like economic sanction on a nation. If the prime minister changes, it doesn't mean he will start with fresh nation. He gotta deal with past history. He has to respect what it was earlier.
@@shambhulingaiahnc9201 ಊಹೆಗಿಂತ ನೈಜಯವಾದ ಜವಾಬುನಿಂದ ಹೆಚ್ಚು ಸಮಾಧಾನವಾದೀತು!
@@veerabhadragudeballur9713 The same question i asked it in previous episode ,the answer was the curse given by dakshaprajapathi and boon given Lord shiva both should be respected, so the same thing will considered as the rule in the chandra mandala by others also.
@@nikimr2672ಗುರುಗಳ ಉತ್ತರದಿಂದ ಹೆಚ್ಚು ಸಮಾಧಾನವಾದೀತು!
ಮಾನ್ಯ ವೀರ ಭದ್ರ ಗುಡೇ ಬಳ್ಳೂರರೇ ನಮಸ್ಕಾರ .
ಈ ಪ್ರಶ್ನೆಗೆ ಈಗಾಗಲೇ ಉತ್ತರಿಸಿದ್ದೇನೆ . ದಯವಿಟ್ಟು ಹಿಂದಿನ ಸಂಚಿಕೆಗಳನ್ನು ಅಭ್ಯಾಸಮಾಡಿ . ನಿಮ್ಮ ಪ್ರಶ್ನೆ , ನಿಮ್ಮ ಆಸಕ್ತಿ .... ಇವೆಲ್ಲವೂ ಪ್ರಶಂಸನೀಯ . ನೀವು ಗಮನವಿಟ್ಟು ನೋಡಿತ್ತಿದ್ದೀರಿ . ಸಂತೋಷ . ಮುಂದಿನಉಪನ್ಯಾಸಗಳು ಮತ್ತೂ ಜಟಿಲವಾಗಿರುತ್ತವೆ . ಮುಂದುವರಿಯಿರಿ . ಶುಭವಾಗಲಿ .
ಜೈ ಗುರುದೇವ.. 🙏
ಜಯ ಜಯ .
PUJYA SRIGURUGALIGE BAKTIPURVAKA NAMASKARAGALU
ನಮಸ್ಕಾರಗಳು .
You tube Chanelle nanna Hrudhaya ಪೂರ್ವಕ ನಮನಗಳು gurugalamahabharatha ಪ್ರವಚನ ಬಿತ್ತರಿಸುವ ನಿಮಗೆ ದೇವರು ಒಳ್ಳೇದು ಮಾಡಲಿ ಪಾವಗಡ prakashrayara ಪ್ರವಚನ ಅಂಧರೇವಿಜ್ಞಾನಮಯ ಭಾವಾಮಯ ಜ್ಞಾನ.ಮಯ ಪ್ರಧೀಪ ಮಾಯವಾಗಿರುತ್ತದೆ.you tube chanalge olledhagali Endhu ಹಾರೈಸುವೆ
I think best way to spread this pravachana is to put one of this episodes as WhatsApp status. So that people will came to know. Am sure whoever likes they will subscribe.
That's really a good idea. We, his listeners shall help our friends and family members to get to know about his own channel.
Thanks for both Shree Shambhulingaiah and smt Tara for the interest taken .
Also sharing the link of this channel among our contact list.
Mahabharata Darshana vol 57 by pavagada
Upanysa yake mugitu anastd hanga munduvaradr cholo ittu anstada gurugalla paadarvindagllge namaskaragallu
Sashanga namaskaragalu
ನಮಸ್ಕಾರಗಳಮ್ಮಾ .
I want this all videos
Please go through all .
🕉🚩🏹🐚👌🤘👍🙏🙏🙏
🙏🙏🙏🙏🙏
ಗುರುಗಳೇ ಯಾವ ಯಾವ ಮನ್ವಂತರಗಳಿಗೆ ಸೂರ್ಯ ಹಾಗೂ ಚಂದ್ರಮಂಡಲಗಳಿಗೆ ಯಾರು ಯಾರು ಅಧಿಪತಿಗಳು ಎಂಬುದನ್ನು ದಯವಿಟ್ಟು ತಿಳಿಸಿ ಗರುಗಳೆ.
ಅದೊಂದು ದೊಡ್ಡ ಪಟ್ಟಿ . ಬಿಡುವಿದ್ದಾಗ ಕೊಡೋಣ .
@@DrPavagadaPrakashRao ಆಗಲಿ ಗುರುಗಳೆ.ಹೃದಯ ಪೂರ್ವಕ ಧನ್ಯವಾದಗಳು ಗುರುಗಳೆ.
Guruji this was a very nice session.Questions which arises are
1) what is the current name of the plant which you have mentioned as soma latha ?
2)what every we put in the agni kunda it me yagha or homa it will be first given to the agni deva how can we tell that soma rasa is been given to only indra deva and vayu deva?
Name is same at all times .
Agni is known as " HAVYA VAAHANAA " . Means one who carries havis . When havis is given , the yaagnika requests Agni to pass it to some perticuler God . Accordingly he does his duty . In that list Agni as a God also gets his chance . ( Not only to Indra and vaayu . ) Specialy when addressed to Indra and vaayu , no Aashira shall be mixed .
Pavamana suktha given excellent interpretation, thank you gurujee.
Thank you also .
Thanks Guruji
Namaskara guruji
You said the king of moon land on dwapara yuga is son of atri that is aatreyaa..
Now on present kali yuga the king of moon is vivaswan...
The curse is given to aatreya by daksha prajapati.
But even today why there is amavasya and purnima for vivaswan who is present king of kali yuga....?
Even though curse is given to aatreya ....
Please do reply
Thank u guruji....
I have answered this question several times ; including this episode . Please go through the comments and answers .
I kept a whatsapp status about the pravachana and Guruji's channel.
I have already thanked you madam .
ಸ್ವಾಮಿ, ೧೩:೧೮ ರ್ ಸಮಯದಲ್ಲಿ ನೀವು ಹೇಳುವುದು " ಚಂದ್ರನಿಲ್ಲದ" ಸಮಯದಲ್ಲಿ......ಅದು "ಸೂರ್ಯನಿಲ್ಲದ" ಅಂದಾಗಬೇಕಲ್ಲವೇ?...
ಎಂದರೆ ಅಮಾವಾಸ್ಯೆಯಲ್ಲಿ ಗಗನದಲ್ಲಿ ಚಂದ್ರನಿಲ್ಲದಾಗ , ಆತ ಭುವಿಗೆ ಬಂದು ಓಷಧೀಶನಾಗಿ ಕ್ರಿಯಾಶೀಲನಾಗುತ್ತಾನೆಂಬ ಭಾವ .