ಸಮಾಜದಲ್ಲಿ ಅದು ಮಾಧ್ವರಲ್ಲಿ ಕಲಹ ದುರ್ಬುದ್ಧಿ ಪ್ರಚೋದನೆ ನೀಚ ಪ್ರವೃತ್ತಿ ಸುಳ್ಳು ಕಟ್ಟು ಕಥೆ ಗಳು ಇರೋ ಅಂಥ ಗ್ರಂಥ ಗಳು ೧. ಉತ್ತರಾದಿ ಮಠ ಸಂಪ್ರದಾಯ ಪಧ್ಧತಿ ೨.ಪೂರ್ಣಬ್ಬೋಧ ಗುರುವಂಶ ಕಥಕಲ್ಪ ತರು ೩. ಸತ್ಕಥಾ ೪. ಗುರುಚರ್ಯೆ ೫. ಗುರುಪೀಳಿಗಿ ಈ ಗ್ರಂಥ ಗಳಲ್ಲಿ ಆಗಿರೋ ಮಹಾನುಭಾವರ ನಿಂದೆ ಇದನ್ನು ಬರೆದವರು ರಾಯರ ಮಠದವರೋ ಅಥವಾ ಶಾನುಭೋಗರ ಮಠವೋ (ಉತ್ತರಾದಿ ಮಠ) ಸ್ವಲ್ಪ ತಮಗೆ ತಾವೇ ಪ್ರಶ್ನೆ ಮಾಡಿಕೊಂಡು ಆಮೇಲೆ ಎತ್ತಿಗೆ ಜ್ವರ ಬರುವ ಮಾತು ಆಡೋದು ಬಿಟ್ಟರೆ ಒಳ್ಳೇದು ಒಂದಾ ಎರಡಾ ಆಯಾ ಗ್ರಂಥ ಗಳಲ್ಲಿ ಆಗಿರೋ ದೊಡ್ಡವರ ನಿಂದೆ ಸ್ವಯಂ ತಮ್ಮ ಗ್ರಂಥ ಗಳನ್ನೇ ತೆಗದು ಓದದೇ ರಾಯರ ಮಠವನ್ನ ದೋಷಿಸೋದು ನಿಜಕ್ಕೂ ಹಾಸ್ಯಸ್ಪದ .. ಏನು ಸುಧಾ ಮಂಗಳ ಮಾಡಿದ್ರೆ ಎನ್ ಬಂತು ದುರಭಿಮಾನ ಬಿಡ್ರಿ ಮೊದಲು ... ಸ್ವಂತ ಬಣದ ಆಕಾರ ಗ್ರಂಥಗಳ ಪರಿಶೀಲನೆ ಮಾಡದೆ ಆಗಿರೋ ತಪ್ಪು ಬಹಿರಂಗವಾಗಿ ಹೇಳಿಕೊಳ್ಳದೆ ..ಬೇರೆ ಮಠದ ನಿಂದೆ ಮಾಡಿ ಸ್ವಪ್ರತಿಷ್ಠೆ ಮಾತ್ರ ತೋರಿಸಿಕೊಳೋದು... ರಾಯರ ಮಠದ ಸ್ವಾಮಿಗಳು ಮಾಧ್ಯಮದ ಮುಂದೆ ಆದ್ರೂ ಧೈರ್ಯವಾಗಿ ಉತ್ತರಿಸುತ್ತಾರೆ...ಎಲ್ಲದಕ್ಕೂ ಉತ್ತರ ಕೊಡ್ತೀವಿ ಅಂತ ಹೇಳಿಕೊಳ್ಳ ಮಠದ ಸ್ವಾಮಿಗಳು ಯಾಕೆ ಮಾಧ್ಯಮದ ಮುಂದೆ ಬಂದು ಉತ್ತರ ಕೊಡಲ್ಲ ಅವರು ರಾಜಿ ಗೆ ಸಿದ್ಧ ಅಂದರು ಇವರು ಮಾತ್ರ ಒಂದು ಉಸಿರು ಕೂಡ ಬಿಡಲ್ಲ ಆದರೆ ಶಿಷ್ಯರು ಮಾತ್ರ ಓಹ್ ಅಂತ ಇರ್ತಾರೆ ... Facebook alli
ನಿಮಗೆ ಕಾನೂನಾತ್ಮಕವಾಗಿ ಹೋರಾಟ ಮಡುವುದಕ್ಕೆ ಆಗದೇ ಮುಜರಾಯಿ ಇಲಾಖೆ ಮಂತ್ರಿಗಳ ಹತ್ತಿರ ಹೋಗಿ ಬೇಡಿಕೊಳ್ಳುವ ಪರಿಸ್ತಿತಿಗೆ ಹೋಗಿದ್ದೀರಿ ಎಂದರೆ ನಿಮಗೆ ಕಾನೂನಿನ ಮೇಲೆ ಗೌರವ ಇಲ್ಲ ಅಂತ ಆಯ್ತು ಉತ್ತರಾಧಿ ಮಠದವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ 😂😂😂
Uttaradimutt spokesperson has reiterated that Rayaramutt swami ji should use mrittike of Narahariteertha to Mantralaya or elsewhere and perform pooja there alone but only his Mutt alone can and should perform pooja there. Similar stand as that of Duryodhana before Krishna during sandhana visit. Not amenable to reason, sir.
👌👌ಸತ್ಯವಾದ ಮಾತುಗಳು. ನೂರಾರು ವರ್ಷ ದಿಂದ ಉತ್ತರಾದಿ ಮಠ ದಿಂದ ಶ್ರೀ ಪದ್ಮನಾಭತೀರ್ಥ ರು, ಶ್ರೀ ನರಹರಿ ತೀರ್ಥ ರು, ಶ್ರೀ ಜಯತೀರ್ಥರ ಆರಾಧನೆ ಮಾಡುತ್ತಾ ಬಂದ ಪರಂಪರೆ ಇದೇ. ಈಗ ಪ್ರಸ್ತುತ ಮಂತ್ರಾಲಯ ಪೀಠದಿ ಕಿತಾದಿ ಪತಿಗಳು ಕೇವಲ ಶ್ರೀ ಸತ್ಯಾತ್ಮತೀರ್ಥ, ಉತ್ತರಾದಿ ಮಠ ಭಕ್ತರಿಗೆ ಮನಸಿಗೆ ನೋವು ಆಗುವಂತೆ ಸುಭುದೆಂದ್ರರು ಅವರ ವಿಧ್ವವಂಸಾರು ಮಾಡುತ್ತಿದ್ದಾರೆ. ಮಂತ್ರಾಲಯ ಗುರು ಸಾರ್ವಭೌಮ ಗುರು ರಾಯರೇ ಅವರಿಗೆ ಯಾತರ್ಥ ಜ್ಞಾನ ಕೊಟ್ಟು, ಈ ಎಲ್ಲಾ ಪ್ರಕ್ರಿಯೆಗೆ ಮಂಗಳ ಹಾಡುವಂತೆ ಆಗಲೆಂದು ಪ್ರಾರ್ಥಿಸೋಣ 🙏🙏 ವಿದ್ವಾಂಸರು Phd ಮಾಡುವದಿದ್ರೆ, ಶ್ರೀ ರಾಮ ಶ್ರೀ ಕೃಷ್ಣ ಶ್ರೀ ಹನುಮಂತ ಭೀಮಸೇನಾ ದೇವರು ಓಡಾಡದಿ ದ ಎಲ್ಲಾ ಕ್ಷೇತ್ರದ ವೈಜ್ಞಾನಿಕ ರಿಸರ್ಚ್ ಮಾಡಿ, ಚಾರ್ವಕ ಕಮ್ಮಿ ನಿಷ್ಟರಿಗೆ ತೋರಿಸಿ, ಆ ಕೆಲಸ ಮಾಡಿ.ದೇವರ ಅಸ್ತಿತ್ವ ಪ್ರತಿಪಾದಿಸಿ Ex. ರಾಮಸೇತು, ದ್ವಾರಕ ಪಟ್ಟಣ etc ಜಯತೀರ್ಥರ ಮೂಲ ವೃಂದಾವನ ಕಾಗಿನಾ ತೀರದ ಮಳಖೇಡ. ಅದ್ರ ಬಗ್ಗೆ ಸುಖ ಸುಮ್ಮನೆ ಅನವಶ್ಯಕ ಚರ್ಚೆ, ರಿಸರ್ಚ್ ಬೇಡ. ಗುರು ರಾಯರೇ ಉತ್ತರಾದಿ ಮಠ ಕ್ಕೆ ಸೇರಿದವರು ಅಲ್ಲವೇ.???? ಶ್ರೀ 1008ಶ್ರೀ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋನಮಃ 🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ 🙏🙏🙏🙏🙏
ಕಪಾಡ್ತಾರೆ ಕಾಯ್ತಾ ಇರು ಇನ್ನ ಒಂದಷ್ಟು ಸುಳ್ಳು ಕಥೆ ಹೇಳ್ಕೊಂಡು ನಮ್ಮದೇ ದೊಡ್ಡ ಮಠ ಅಂತ ಹೇಳ್ತಾರೆ ಚಪ್ಪಾಳೆ ತಟ್ಟಿ ...ರಾಯರಿಗೆ ವ್ಯಾಸರಜಾರಿಗೆ ವಾದಿರಾಜರಿಗೆ ಅವಮಾನ ಮಾಡಿ ನಗ್ತಾ ಇದ್ರಲ್ಲ ಆವಾಗ ಎಲ್ಲಿ ಅವಿತುಕೊಂಡು ಕೂತಿದ್ರಪ್ಪ? ಆವಾಗ ಘೋರ ಕಲಿಯುಗ ಶುರು ಆಗಿರಲಿಲ್ವ? ರಾಯರನ್ನು ಪಾರ್ಥೀವ ಶರೀರ ಅಂತ ಹೇಳುವಾಗ ಘೋರ ಕಲಿಯುಗ ಶುರು ಆಗಿರ್ಲಿಲ್ವ? ರಾಯರು ಇಂದಿಗು ಜೀವಂತವಾಗಿ ಇದ್ದಾರೆ ಅನ್ನೋದು ಜಗತ್ ಸತ್ಯ .. ಅಂಥದ್ರಲ್ಲಿ ಪಾರ್ಥೀವ ಶರೀರ ಅಂತಾರಲ್ಲ.. ಇದು ನ್ಯಾಯನೆ ? ಸತ್ಯ ಅಂತ ಹೆಸರಿದ್ದರೆ ಸಾಲದು .... ಹೋಗಿ ಕೇಳು ಸ್ವಾಮಿಗಳೇ ಇಂಥ ಮಾತಗಳು ಯಾಕೆ ಆಡಿದ್ದೀರಿ ಅಂತ ಆಮೇಲೆ ಕಾಪಾಡಿ ಅನ್ನು ..ವಿಷಯ ತಿಳಿಯಲ್ಲ ತಿಳ್ಕೊಳ್ಳಲ್ಲ ಸುಮ್ನೆ ವಿನಾಕಾರಣ ಬೇರೆ ಮಠದ ಮೇಲೆ ಆರೋಪ ಮಾಡೋದು unnecesaary ಸಿಂಪತಿ ಕ್ರಿಯೇಟ್ ಮಾಡೋದು
Udupi krishnanige Paryaya maadidahaage Narahari theerthara aradhanege ondu varusha obbara pooje, innondu varusha innobara pooje maadikondu souhardate inda iri! Swamigaliginta sutta mutta iro "panditarinda" ne bedade iro galaate galu aagodu!
👌👌
Correct ಹೇಳಿದ್ರು sir ನಾನೇ ಶ್ರೇಷ್ಠ ಅನ್ನೋದು ಇರುವವರೆಗೆ ಹೀಗೆ
ಮೂಲ ಅಥವಾ ಮ್ಋತ್ತಿಕ ಪ್ರಶ್ನೆ ಉದ್ಬವಿಸುವದೇ ಇಲ್ಲ . ಈ ಜಾಗ ಯಾರಿಗೇ ಸೇರಿದ್ದು ಎಂಬುವುದು ಮಾತ್ರ ವಿಷಯಾಂತರ ಮಾಡ ಬೇಡಿ
ಸಮಾಜದಲ್ಲಿ ಅದು ಮಾಧ್ವರಲ್ಲಿ ಕಲಹ ದುರ್ಬುದ್ಧಿ ಪ್ರಚೋದನೆ ನೀಚ ಪ್ರವೃತ್ತಿ ಸುಳ್ಳು ಕಟ್ಟು ಕಥೆ ಗಳು ಇರೋ ಅಂಥ ಗ್ರಂಥ ಗಳು
೧. ಉತ್ತರಾದಿ ಮಠ ಸಂಪ್ರದಾಯ ಪಧ್ಧತಿ
೨.ಪೂರ್ಣಬ್ಬೋಧ ಗುರುವಂಶ ಕಥಕಲ್ಪ ತರು
೩. ಸತ್ಕಥಾ
೪. ಗುರುಚರ್ಯೆ
೫. ಗುರುಪೀಳಿಗಿ
ಈ ಗ್ರಂಥ ಗಳಲ್ಲಿ ಆಗಿರೋ ಮಹಾನುಭಾವರ ನಿಂದೆ ಇದನ್ನು ಬರೆದವರು ರಾಯರ ಮಠದವರೋ ಅಥವಾ ಶಾನುಭೋಗರ ಮಠವೋ (ಉತ್ತರಾದಿ ಮಠ) ಸ್ವಲ್ಪ ತಮಗೆ ತಾವೇ ಪ್ರಶ್ನೆ ಮಾಡಿಕೊಂಡು ಆಮೇಲೆ ಎತ್ತಿಗೆ ಜ್ವರ ಬರುವ ಮಾತು ಆಡೋದು ಬಿಟ್ಟರೆ ಒಳ್ಳೇದು ಒಂದಾ ಎರಡಾ ಆಯಾ ಗ್ರಂಥ ಗಳಲ್ಲಿ ಆಗಿರೋ ದೊಡ್ಡವರ ನಿಂದೆ ಸ್ವಯಂ ತಮ್ಮ ಗ್ರಂಥ ಗಳನ್ನೇ ತೆಗದು ಓದದೇ ರಾಯರ ಮಠವನ್ನ ದೋಷಿಸೋದು ನಿಜಕ್ಕೂ ಹಾಸ್ಯಸ್ಪದ .. ಏನು ಸುಧಾ ಮಂಗಳ ಮಾಡಿದ್ರೆ ಎನ್ ಬಂತು ದುರಭಿಮಾನ ಬಿಡ್ರಿ ಮೊದಲು ... ಸ್ವಂತ ಬಣದ ಆಕಾರ ಗ್ರಂಥಗಳ ಪರಿಶೀಲನೆ ಮಾಡದೆ ಆಗಿರೋ ತಪ್ಪು ಬಹಿರಂಗವಾಗಿ ಹೇಳಿಕೊಳ್ಳದೆ ..ಬೇರೆ ಮಠದ ನಿಂದೆ ಮಾಡಿ ಸ್ವಪ್ರತಿಷ್ಠೆ ಮಾತ್ರ ತೋರಿಸಿಕೊಳೋದು... ರಾಯರ ಮಠದ ಸ್ವಾಮಿಗಳು ಮಾಧ್ಯಮದ ಮುಂದೆ ಆದ್ರೂ ಧೈರ್ಯವಾಗಿ ಉತ್ತರಿಸುತ್ತಾರೆ...ಎಲ್ಲದಕ್ಕೂ ಉತ್ತರ ಕೊಡ್ತೀವಿ ಅಂತ ಹೇಳಿಕೊಳ್ಳ ಮಠದ ಸ್ವಾಮಿಗಳು ಯಾಕೆ ಮಾಧ್ಯಮದ ಮುಂದೆ ಬಂದು ಉತ್ತರ ಕೊಡಲ್ಲ ಅವರು ರಾಜಿ ಗೆ ಸಿದ್ಧ ಅಂದರು ಇವರು ಮಾತ್ರ ಒಂದು ಉಸಿರು ಕೂಡ ಬಿಡಲ್ಲ ಆದರೆ ಶಿಷ್ಯರು ಮಾತ್ರ ಓಹ್ ಅಂತ ಇರ್ತಾರೆ ... Facebook alli
Pavan deshpande u r very great.tnq.
ಹೌದು. ಸರಿಯಾರಿ ಹೇಳಿದ್ದೀರ.
Well said Sir🙏
ಅಹಂ ಬ್ರಹ್ಮಾಸ್ಮಿ
@mysteriousHands_MPS ಯಾರು ನಿಮ್ಮ ಸ್ವಾಮಿಗಳ ಅಥವಾ ನಿಮ್ಮ ಮಠ ನಾ ????
ನಿಮಗೆ ಕಾನೂನಾತ್ಮಕವಾಗಿ ಹೋರಾಟ ಮಡುವುದಕ್ಕೆ ಆಗದೇ ಮುಜರಾಯಿ ಇಲಾಖೆ ಮಂತ್ರಿಗಳ ಹತ್ತಿರ ಹೋಗಿ ಬೇಡಿಕೊಳ್ಳುವ ಪರಿಸ್ತಿತಿಗೆ ಹೋಗಿದ್ದೀರಿ ಎಂದರೆ ನಿಮಗೆ ಕಾನೂನಿನ ಮೇಲೆ ಗೌರವ ಇಲ್ಲ ಅಂತ ಆಯ್ತು ಉತ್ತರಾಧಿ ಮಠದವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ 😂😂😂
Ebbaru ottighe madi. Baktharige eradu matada ashirvadavirali.
Uttaradimutt spokesperson has reiterated that Rayaramutt swami ji should use mrittike of Narahariteertha to Mantralaya or elsewhere and perform pooja there alone but only his Mutt alone can and should perform pooja there. Similar stand as that of Duryodhana before Krishna during sandhana visit. Not amenable to reason, sir.
Are you brahamins
Shri Gurubho Namha, swata Rayar math da swamiji yavaru heliddare matten kudi Madona yendiddare mattenu ,ibbaru Swamiji galannu kudisi
Shree Gurubhyo Namaha 🙏 Munde Shri Shri Shri 1008 Shri Madhava Teerthara paali... Avara Moola Vrindaavana iruva sthala Mannuru gu nu bartara?😢 Avardu aadmele Shri Shri Shri 1008 Shri Akshobhya Teerthara Moola Vrindaavana Malkheda....kali yugada ghora kshanagalu nadita irodu....Intha janakkella Hari Vayu mattu namma swaroopoddharakaru aada Shri Shri Shri 1008 Satyatma Teertha gurugale kaapadabeku🙏
👌👌ಸತ್ಯವಾದ ಮಾತುಗಳು.
ನೂರಾರು ವರ್ಷ ದಿಂದ ಉತ್ತರಾದಿ ಮಠ ದಿಂದ ಶ್ರೀ ಪದ್ಮನಾಭತೀರ್ಥ ರು, ಶ್ರೀ ನರಹರಿ ತೀರ್ಥ ರು, ಶ್ರೀ ಜಯತೀರ್ಥರ ಆರಾಧನೆ ಮಾಡುತ್ತಾ ಬಂದ ಪರಂಪರೆ ಇದೇ. ಈಗ ಪ್ರಸ್ತುತ ಮಂತ್ರಾಲಯ ಪೀಠದಿ ಕಿತಾದಿ ಪತಿಗಳು ಕೇವಲ ಶ್ರೀ ಸತ್ಯಾತ್ಮತೀರ್ಥ, ಉತ್ತರಾದಿ ಮಠ ಭಕ್ತರಿಗೆ ಮನಸಿಗೆ ನೋವು ಆಗುವಂತೆ ಸುಭುದೆಂದ್ರರು ಅವರ ವಿಧ್ವವಂಸಾರು ಮಾಡುತ್ತಿದ್ದಾರೆ.
ಮಂತ್ರಾಲಯ ಗುರು ಸಾರ್ವಭೌಮ ಗುರು ರಾಯರೇ ಅವರಿಗೆ ಯಾತರ್ಥ ಜ್ಞಾನ ಕೊಟ್ಟು, ಈ ಎಲ್ಲಾ ಪ್ರಕ್ರಿಯೆಗೆ ಮಂಗಳ ಹಾಡುವಂತೆ ಆಗಲೆಂದು ಪ್ರಾರ್ಥಿಸೋಣ 🙏🙏
ವಿದ್ವಾಂಸರು Phd ಮಾಡುವದಿದ್ರೆ, ಶ್ರೀ ರಾಮ ಶ್ರೀ ಕೃಷ್ಣ ಶ್ರೀ ಹನುಮಂತ ಭೀಮಸೇನಾ ದೇವರು ಓಡಾಡದಿ ದ ಎಲ್ಲಾ ಕ್ಷೇತ್ರದ ವೈಜ್ಞಾನಿಕ ರಿಸರ್ಚ್ ಮಾಡಿ,
ಚಾರ್ವಕ ಕಮ್ಮಿ ನಿಷ್ಟರಿಗೆ ತೋರಿಸಿ, ಆ ಕೆಲಸ ಮಾಡಿ.ದೇವರ ಅಸ್ತಿತ್ವ ಪ್ರತಿಪಾದಿಸಿ
Ex. ರಾಮಸೇತು, ದ್ವಾರಕ ಪಟ್ಟಣ etc
ಜಯತೀರ್ಥರ ಮೂಲ ವೃಂದಾವನ ಕಾಗಿನಾ ತೀರದ ಮಳಖೇಡ. ಅದ್ರ ಬಗ್ಗೆ ಸುಖ ಸುಮ್ಮನೆ ಅನವಶ್ಯಕ ಚರ್ಚೆ, ರಿಸರ್ಚ್ ಬೇಡ.
ಗುರು ರಾಯರೇ ಉತ್ತರಾದಿ ಮಠ ಕ್ಕೆ ಸೇರಿದವರು ಅಲ್ಲವೇ.????
ಶ್ರೀ 1008ಶ್ರೀ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋನಮಃ 🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ 🙏🙏🙏🙏🙏
Venkatesha murthy yavare first nimma moola yeti sri vidydeesha theerthrige yaaru ashrama kottila avare Sri. Ramachandra theerthara bridavanada sammkha dalli swayam pttabhishheka maadikondiddarendu nimma mathada records ide. Skhasummane dhamki hakidare yaaru opputtre heli.
@@venkateshmurthys9759 Rayara matha padmanabha, Narahari teerthara aradhana madilla anta nimge yar heliddu ? Parampareya jnana ideya nimge ?
ನಾ ಶ್ರೇಷ್ಠ ಅಂದ್ರ ಹೋದಕೋಳಿಕೆ ಆಗೋದೇ ಇಲ್ಲ
ಕಪಾಡ್ತಾರೆ ಕಾಯ್ತಾ ಇರು ಇನ್ನ ಒಂದಷ್ಟು ಸುಳ್ಳು ಕಥೆ ಹೇಳ್ಕೊಂಡು ನಮ್ಮದೇ ದೊಡ್ಡ ಮಠ ಅಂತ ಹೇಳ್ತಾರೆ ಚಪ್ಪಾಳೆ ತಟ್ಟಿ ...ರಾಯರಿಗೆ ವ್ಯಾಸರಜಾರಿಗೆ ವಾದಿರಾಜರಿಗೆ ಅವಮಾನ ಮಾಡಿ ನಗ್ತಾ ಇದ್ರಲ್ಲ ಆವಾಗ ಎಲ್ಲಿ ಅವಿತುಕೊಂಡು ಕೂತಿದ್ರಪ್ಪ? ಆವಾಗ ಘೋರ ಕಲಿಯುಗ ಶುರು ಆಗಿರಲಿಲ್ವ? ರಾಯರನ್ನು ಪಾರ್ಥೀವ ಶರೀರ ಅಂತ ಹೇಳುವಾಗ ಘೋರ ಕಲಿಯುಗ ಶುರು ಆಗಿರ್ಲಿಲ್ವ? ರಾಯರು ಇಂದಿಗು ಜೀವಂತವಾಗಿ ಇದ್ದಾರೆ ಅನ್ನೋದು ಜಗತ್ ಸತ್ಯ .. ಅಂಥದ್ರಲ್ಲಿ ಪಾರ್ಥೀವ ಶರೀರ ಅಂತಾರಲ್ಲ.. ಇದು ನ್ಯಾಯನೆ ? ಸತ್ಯ ಅಂತ ಹೆಸರಿದ್ದರೆ ಸಾಲದು .... ಹೋಗಿ ಕೇಳು ಸ್ವಾಮಿಗಳೇ ಇಂಥ ಮಾತಗಳು ಯಾಕೆ ಆಡಿದ್ದೀರಿ ಅಂತ ಆಮೇಲೆ ಕಾಪಾಡಿ ಅನ್ನು ..ವಿಷಯ ತಿಳಿಯಲ್ಲ ತಿಳ್ಕೊಳ್ಳಲ್ಲ ಸುಮ್ನೆ ವಿನಾಕಾರಣ ಬೇರೆ ಮಠದ ಮೇಲೆ ಆರೋಪ ಮಾಡೋದು unnecesaary ಸಿಂಪತಿ ಕ್ರಿಯೇಟ್ ಮಾಡೋದು
Intha Moorkh Janarinda Hindu Unity aguvdu asadhya. Badidadi haal agtare. 😢😢😢
modalu brahamanike ulisi mahaniyere...
Ego matters
S correct, Shankar ಮಠ ದವರ್ ಜೊಡಿ ಹೋದಕೋರ
Dharma sanghrasha agodu ondu baki