ಗೋಕುಲಾಷ್ಟಮಿಗಾಗಿ 2 ರೀತಿಯ ಸರಳ ಸಿಹಿ ತಿಂಡಿ / 2 types of sweet recipe for gokulashtami
ฝัง
- เผยแพร่เมื่อ 29 ส.ค. 2023
- ಶ್ರೀ ಕೃಷ್ಣ ಜನ್ಮಾಷ್ಟಮಿ ( ಗೋಕುಲಾಷ್ಟಮಿ ) ಭಗವಂತನ ಹುಟ್ಟಿದ ದಿನವನ್ನು ಭಕ್ತಿ ಭಾವದಿಂದ ಆಚರಿಸುವ ಹಬ್ಬ. ಚಿಕ್ಕ ವಯಸ್ಸಿನ ಮಕ್ಕಳಿಗೆ ಕೃಷ್ಣನ ವೇಷ - ಭೂಷಣ ತೊಡಿಸಿ ಮಕ್ಕಳಲ್ಲಿಯೇ ಕೃಷ್ಣನನ್ನು ಕಾಣುತ್ತಾರೆ. ಹಾಗೆಯೇ ಮಕ್ಕಳಿಗೆ ಇಷ್ಟವಾದ ನಾನಾ ವಿಧವಾಧ ಸಿಹಿ ತಿಂಡಿಗಳು, ಕುರುಕು ತಿಂಡಿಗಳನ್ನು ಸಮರ್ಪಣೆ ಮಾಡುತ್ತೇವೆ. ಕಾಡಿನ ಹಣ್ಣುಗಳಾದ ಕಾರೆ ಹಣ್ಣು - ಬೋರೆ ಹಣ್ಣು, ಕುರುಡಿ ಹಣ್ಣು - ಮಿರಡಿ ಹಣ್ಣು, ನೇರಳೆ ಹಣ್ಣು ಇತ್ಯಾದಿಗಳನ್ನೂ ಸಹ ಸಂಗ್ರಹಣೆ ಮಾಡಿ ಸಮರ್ಪಣೆ ಮಾಡುತ್ತಾರೆ. ನಾವು ಮಾಡುವ ಅಡುಗೆಗೆ ಸ್ವಲ್ಪ ಶ್ರದ್ಧೆ ಮತ್ತು ಭಕ್ತಿ ಭಾವ ಸೇರಿದರೆ ಅದೇ ನೈವೇದ್ಯ ವಾಗುತ್ತದೆ.
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು ( advance wishes )
ingredients for coconut burfi :
ಹೆಚ್ಚಿದ ಹಸಿ ಕೊಬ್ಬರಿ / chopped fresh coconut - 4 cup
bella / jaggery - 2 cup
ತುಪ್ಪ / ghee - 2 tbsp
ಏಲಕ್ಕಿ ಪುಡಿ / elaichi powder - 1/4 tsp
ingredients for rava laddu :
ಚಿರೋಟಿ ರವೆ / chiroti rava - 1 cup
ಬೆಲ್ಲ / jaggery - 3/4 cup
ತುಪ್ಪ / ghee - 3 tbsp
ಏಲಕ್ಕಿ ಪುಡಿ / elaichi powder - 1/4 tsp
ಒಣ ಕೊಬ್ಬರಿ ತುರಿ / grated dry coconut - 1/2 cup
ಒಣ ದ್ರಾಕ್ಷಿ / raisins - little
ಗೋಡಂಬಿ / cashews - little
ಲವಂಗ / cloves - 5 to 6
ಕಾದಾರಿದ ಹಾಲು / boiled and cooled milk - 1/4 cup
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#jaggery
#ravaladdu
#coconutburfi
#vishnus_kitchen
Nice recepe with jaggery Malathi N Rao
Super coconut burfi
Very tasty 😋 and my favourite sweet 😊
ಬೆಲ್ಲದ ಸಿಹಿ ತುಂಬಾ ಚೆನ್ನಾಗಿದೆ
ನೀವು ಮಾಡಿದ ಅಡಿಗೆಗಳು ತುಂಬಾ ಚನ್ನಾಗಿ ಇದೆ 👌
ಬಹಳ ಚೆನ್ನಾಗಿತ್ತು ಸ್ವೀಟ್🎉🎉
Sooper 👏👏
Tumba channagi bantu ,thank you.
ತುಂಬಾ ಚೆನ್ನಾಗಿದೆ ಸರ್ 🤤😋❤
Very nice
Very easy method sir
👌👌
I will try for this krishnastami
Dhanyavaadagalu sir ಬೆಲ್ಲದಿಂದ ಮಾಡಿದ ಕೊಬ್ರೀ ಮಿಠಾಯಿ thumbaa super
ಬಹಳೇ ಉತ್ತಮ ಪದಾರ್ಥ, ತುಂಬ ಇಷ್ಟ ಆಯ್ತು, ಹಾಗೇ ಬಾಯಲ್ಲಿ ನೀರು, ಧನ್ಯವಾದ
Tumba chenagide sir thank you so much
ಸೂಪರ್ ಸರ್ 👌🏻👌🏻
Tumbaa chennagide .easy agide. Thank you 🙏
Nice recipe👌👌😋😋
Thanks for sharing jaggery recipes 🙏
Very tasty two sweets, thank you
Nice recipe as always.thank you sir
Tumba chennagi tilisiddiri thank you 🙏
Very easy sir and fast aghi devara ge naivwdya madidru aythu sir
Thumba simple aagide sir, thank u
Rajma I tried your recipe It came out very well thank you
Thanks for a simple & healthy sweet receipe!!
Yellavannu chennagi heluva nimege nanna dhanyavaadagalu🙏🙏 dayavittu neevu vuoayogusida bellada hesarsnnu heliddare yinnu chennaguradittu, yelli suguttade antaa heliddare thumba help maadiddaage haage antaa request maadtaayidheeni,yeradu sihi tindigalu very yummy 😋😋,thanks for sharing 🙏 nd reply kodteera antaa bhaavisteeni
Super sir nice recepi ❤ thanks sir❤
👌🏻👌🏻ಬೇಲ್ಲಾದಿಂದ ತಯಾರಿಸಿದ ಖಾದ್ಯ 👌🏻👌🏻👌🏻🙏🏻
ಬೇಲ್ಲಾ ಅಲ್ಲ, ಬೆಲ್ಲ 😂
Tumbaa chennagi madteera supper tq i
Nice recipe 👌
Super 👌👌
Thank you sir
I will do it for this year festival
wow. super. Super. sir
👍 Excellent sweet 👌👌👌 TQ Sir
Excellent receips❤🎉Sir, u r simply superb. 👑⛑👒🎩Hats off to u Boss❤
Super 😍😍
ನಮಸ್ಕಾರ Sir..... ಬೆಲ್ಲಧ ರವ್ವೆ ಉಂಡೆ 👌
Super. ಬೆಲ್ಲದ ಕೊಬ್ಬರಿ ಮಿಠಾಯಿ try ಮಾಡುತ್ತೇನೆ. Thank you for sharing
Super tasty food
Superb. Bellada barfi and unde.👌
Thank you sir, nice receip
🙏 very nice recipe Sir,👌👌
Super laddu
Ur on time, thank you sir 🙂, happy janmashtami 🙏
Nice recipe sir
Thank you very much . Ennu hecchu jaggery sweets maadi
Rave unde saha thumba channagide 😊
Superb
Super very nice thank you
Butiful healthy
Super sir🌟🌟🌟🌟🌟🌟🌟🌟👌👌👌👌👌👌👌👌👍👍👍👍👍👍👍👍👍🌴🌴🌴🌴🌴🌴🌴🌴🌴🌼🌼🌼🌼🌼🌼🌼🌼🌼🌼🌟💐💐🙏🙏
Excellent healthy recipes thank u sir🙏💕pl update groundnut burfi and cashew burfi recipes
Thank you very much Sir😊
Healthy sweets😀
🙏🙏 thank you so much Vishnu sir
Super Sir
Very nice sir
Very nice.
👌👌👍🙏🙏
Sweet recipe. Thumba estaaiyetu
ತುಂಬಾ ಚೆನ್ನಾಗಿದೆ
👌
Thank you sir.
Nice recipe
Super
👌👌👌👌
Thank u sir🙏
ಬಹಳ ಚೆನ್ನಾಗಿದೆ sir. ನೀವು ಮಾಡುವ ಅಡುಗೆ ಯಾವಾಗಲೂ super
V.nice
👍👌
Tumba.
.........ne chenngi vivarne sahita helikottidira sir tumba dhnyavadagalu
Thanks Good evening
🎉🎉🎉🎉🎉🎉🎉🎉🎉
🙏🌹🙏🌹🙏🌹🙏🌹🙏
Nice
VERY👌👌👌👌🤝🤝👏👏💐💐
2 table spoon kadalehittu hakidare bega aguttalva?
Tumba chennagi madtira 🙏🏼
Which type of jagerry and where to get this type, i think unde bellana sir, all types are 👌 tq. Sir
💐💐🙏🙏🙏
ಕೊಬ್ಬರಿ ಬರ್ಪಿ ತುಂಬಾ ಚನ್ನಾಗಿ ಇದೆ, ಇತರ ಬೆಲ್ಲ ಎಲ್ಲಿ ಸಿಗತ್ತೆ ತಿಳಿಸಿ
Namma maneya krishnanige neevo torisida burfy ravronde naivedya ee krishnaashtmige from bhagyaramanna
Ennu jaggery use madbeku? Jaggery hesaru enagi idiya?
Hurigadale mix madi akabeku bile yellu akabeku idakke namma uralli famous idu
Very nice please give us where u get jagery on line link
Sir pls explain which type of jaggery to use as many types available in market .
kolhapuri bucket jaggery
Rave beyisalilla
Sair gulpapdi torisi please
L👌👌👌👌👌
Kasari color not used in manthralaya prasad on account of shaka vartha.
Sir nimma recipes ella 👌
NIVU upayogisi rodu yava brand bella pl thilisi
ನೀವು ಇಲ್ಲಿ ಮಾಡಿದ್ದು ಕಾಯಿ ತುರಿ ನ ಒಣ ಕೊಬ್ಬರಿ ನ?
Where do we get jagre what u, have used please reply l want to start doing Krishna jayanthi neivadhya preparation please inform by today evening
kolhapuri bucket jaggery available in any provision stores
Bellada rava laddu thorise
Thanks 🙏🏿 where and how can we get good jaggery is there any brand or any shop in Bangalore
kolhapuri bucket jaggery
, ಹಾಲು ನಾವು skip ಮಾಡಬಹುದಾ
Reve unde na
Hasi kayi na atava kobbari na
Super tasty food
Super sir
👌