ಕರ್ಣನ ಕಥೆ ಕೇಳ್ತಿದ್ರೆ ಕಣ್ಣೀರೇ ನಿಲ್ಲಲ್ಲ ಕಣ್ರೀ | ಕರ್ಣನ ಪೂರ್ತಿ ಕಥೆ | Karna Story | Karna Mahabharatha

แชร์
ฝัง
  • เผยแพร่เมื่อ 25 ส.ค. 2024
  • Karna is a very important and main character in Mahabharata. Who got lot of fans more than anyone because of his charity habit. In this video you can find out all the information of karna. About his birth, education, marriage, friendship, meeting kunti, conversation with Krishna, kurukshetra war and his death. So please watch the video to know complete biography of karna.
    Don't forget to Like, Share, Subscribe and commenting after watching the video.
    ಪುಸ್ತಕಗಳು / BooKs 📖📚
    ಮಹಾಭಾರತ ಪುಸ್ತಕ👇🏻
    amzn.to/3gAenZh
    amzn.to/3pOemVQ
    amzn.to/3vn33F2
    amzn.to/3wqHwwD
    amzn.to/3izvlJU
    ರಾಮಾಯಣ 📚 / 📖 Ramayana ಪುಸ್ತಕಗಳು👇🏻👇🏻
    amzn.to/35fhKj7
    amzn.to/3cHf69N
    ಸಂಪೂರ್ಣ ಗ್ರಂಥ
    amzn.to/3gly4oD
    ಭಗವದ್ಗೀತಾ 📖 👇🏻📚 ಪುಸ್ತಕಗಳು
    amzn.to/3wotbAW
    amzn.to/35fIks7
    amzn.to/3xlmsYA
    amzn.to/3iFBsMA
    Vishnu Purana👇🏻📖📚 ಗರುಡ ಪುರಾಣ
    amzn.to/35i3ead
    amzn.to/35hnSXZ
    Lord Vishnu👇🏻👇🏻 ವಿಷ್ಣು & ಲಕ್ಷ್ಮಿ ನರಸಿಂಹ ಸ್ವಾಮಿ ವಿಗ್ರಹಗಳು 👇🏻
    amzn.to/2RXg3Us
    amzn.to/3vkuTSr
    amzn.to/3cEkxGK
    amzn.to/3xn24Ge
    amzn.to/2RXgBcY
    amzn.to/2U6c08X
    amzn.to/3gkDS1K
    amzn.to/3q2rqqR
    Lord Sri Krishna Natural Shanka
    ಶಂಖ 👇🏻
    amzn.to/3vhedLv
    Garuda Purana 📚 📖 👇🏻👇🏻 ಗರುಡ ಪುರಾಣ ಪುಸ್ತಕಗಳು
    amzn.to/3giNmKO
    amzn.to/2TZQPVX
    amzn.to/3vlEdFJ
    amzn.to/3gAdAaL
    amzn.to/3vmKIbd
    amzn.to/3wqZyz0
    Shiva Purana👇🏻📖📚👇🏻amzn.to/3zjbFjr
    amzn.to/3glnv57
    Watch MORE VIDEOS 👇👇🏻🙏
    ಸಂಪೂರ್ಣ ಮಹಾಭಾರತ / Sampoorna Mahabharata ( SMB ): • ಸಂಪೂರ್ಣ ಮಹಾಭಾರತ / Samp...
    Garuda Purana: 👇 • Garuda Purana / ಗರುಡ ಪ...
    Mystery videos | ಸತ್ಯ
    ರಹಸ್ಯ | ನಿಗೂಡ ವಿಸ್ಮಯ |: 👇ಎಲ್ಲಾ ಭಾಗಗಳು 👇 • Mystery videos, ರಹಸ್ಯ,...
    ಸಂಪೂರ್ಣ ಕೃಷ್ಣಾವತಾರ 👇🏻ಎಲ್ಲಾ ಭಾಗಗಳು 👇👇👇
    • ಕೃಷ್ಣಾವತಾರ / Krishnava...
    Vishnu Avatara's: ಮಹಾವಿಷ್ಣುವಿನ ಎಲ್ಲಾ ಅವತಾರಗಳು
    👉 • Vishnu Avatara's / ಮಹಾ...
    ವಾಲ್ಮೀಕಿ ಸಂಪೂರ್ಣ ರಾಮಾಯಣ 👇🏻👇ಎಲ್ಲಾ ಭಾಗಗಳು 👇👇👇
    | Valmiki Sampoorna Ramayana: • ವಾಲ್ಮೀಕಿ ರಾಮಾಯಣ | Val...
    Kalagnanama: ಕಾಲಜ್ಞಾನ 👇
    • ಕಲಿಯುಗ ಮತ್ತು ಸತ್ಯಯುಗ
    SR TV KANNADA FACEBOOK PAGE 👇
    / mahabharatainkannada
    ಮಹಾಭಾರತ 👇🏻👇 👇👇 Mahabharatha In Kannada: • Mahabharata
    Note: - Some Images are used for Education purpose under fair use. Copyright disclaimer under section 107 of the copyright Act 1976, allowance is made for "fare use" for purposes such as criticism, comment, news reporting, teaching, scholarship and research. fair use is a permitted by copyright statute that might otherwise by infringing. Non perfect, educational or personal use tips balance in favor of fair use.
    #KarnaStory #KarnaFullStory #KarnaKannada #KarnaLifeStory #KarnaKannadaStory #SrTvKannada #KarnaMahabharata #MahabharathainKannada

ความคิดเห็น • 284

  • @anilkumarr9227
    @anilkumarr9227 3 ปีที่แล้ว +80

    Naanu karnana abhimaani...karna arjunaniginta balashaali endu ellaru heluttare... kone yuddadalli bhimanannu esto sala karna solisiddane ennalaagide.. aadare drupada,bhima, chitrasenarannu eke solisalu saadyavaagalilla???... eke obbobbaru ondondu kathe heluttare??... karna arjunaralli yaaru balashaali heli madam☺

    • @SRTVKANNADA
      @SRTVKANNADA  3 ปีที่แล้ว +32

      ಇಲ್ಲಿ ಬಲಶಾಲಿ ಅನ್ನೋದಕ್ಕಿಂತ ಅರ್ಜುನನಿಗೆ ಕೃಷ್ಣನ ಸಮೇತ ಎಲ್ಲಾ ದೇವತೆಗಳ ಬೆಂಬಲ ಹಾಗೂ ಆಶೀರ್ವಾದವಿತ್ತು. ಕರ್ಣನಿಗೆ ಮಾನವನಾದ ದುರ್ಯೋಧನನ ಬೆಂಬಲ ಬಿಟ್ರೆ ಯಾರ ಬೆಂಬಲಾನು ಇರ್ಲಿಲ್ಲ. ಕರ್ಣ ಮಾಡಿದ ಒಂದೇ ತಪ್ಪು ದುರ್ಯೋದನನನ್ನು ಬೆಂಬಲಿಸಿದ್ದು. ಕೊನೆಪಕ್ಷದಲ್ಲಿ ಕೃಷ್ಣನ ಮಾತು ಕೇಳಿದ್ರು ಕರ್ಣ ಬದುಕುಳಿತಿದ್ದ ಆದರೆ ಈಗ ಗಳಿಸಿರುವ ಹೆಸರು ಕೀರ್ತಿ ಇರ್ತಿರ್ಲಿಲ್ಲ ಅಷ್ಟೇ. ಒಬ್ಬೊಬ್ಬರ ಹಣೆಬರಹಾನೆ ಅಷ್ಟು

    • @vivekvivek9544
      @vivekvivek9544 3 ปีที่แล้ว +9

      1 . Karna druapadana jothe yudhadalli soltane but Arjuna drupada nannu solisi Dronarige oppisthane.
      2.Draupadi swayamvara dalli ella kshathriyaru (karnanannu serisi ) solthare adre Arjuna Guri yannu bedhisi Draupadiyannu gelthane.
      3.Draupadi swayamvara da nantra , allida Rajaru (Karna, duryodhana ,etc) Arjuna mate Bhima ne mele akramana madtare but Arjuna mathu bhima ebbare allidda ella rajarannu solisthare .
      4.Gandharva yudhadalli karna gandharvara jote sothu odi hogtane adre Arjuna chitrasena nannu bandhisi Duryodhana nannu rakshisuthane .
      5.Virata yudha dalli Arjuna (uthara kumara sarathi) obbane Bhisma,drona , karna ,Aswathama,kripacharya ellarannu solistane .

    • @vivekvivek9544
      @vivekvivek9544 3 ปีที่แล้ว +6

      @@SRTVKANNADA tv serials sullu sullu thorisi karnanige astu abhimanigalu.

    • @Rakeshkumar-fe9hn
      @Rakeshkumar-fe9hn 3 ปีที่แล้ว +14

      @@vivekvivek9544 Mr Vivek ದ್ರುಪದನ ಜೊತೆಯಲ್ಲಿ ದುರ್ಯೋಧನ ಮಾತ್ರ ಯುದ್ಧ ಮಾಡುತ್ತಾನೆ ಯಾಕೆಂದರೇ ಕರ್ಣ ಇವರ sahodaranagiruvudilla. ಯುದ್ದ ಮಾಡುವ ಅವಕಾಶ ಕರ್ಣನಿಗೆ ಸಿಕ್ಕಿದರೆ ಅದರ ಕಥೆಯೇ ಬೇರೆ.

    • @Rakeshkumar-fe9hn
      @Rakeshkumar-fe9hn 3 ปีที่แล้ว +8

      @@SRTVKANNADA ur 100% right ur statement itself proves that. who is more stronger. That is non other than ಕರ್ಣ.

  • @gireeshalk6616
    @gireeshalk6616 11 หลายเดือนก่อน +9

    ಪಾಂಡವರಲ್ಲಿ ಧರ್ಮವನ್ನು ಪಾಲಿಸಿದ್ದು ಧರ್ಮರಾಯ. ಕೌರವರಲ್ಲಿ ಧರ್ಮವನ್ನು ಪಾಲಿಸಿದ್ದು ಕರ್ಣ. ''ವೀರ ಕರ್ಣನಿಗೆ ನನ್ನ ಅಭಿನಂದನೆಗಳು".

  • @devarajmallasamudra9078
    @devarajmallasamudra9078 3 ปีที่แล้ว +96

    ಕರ್ಣನು ಸರ್ವಶ್ರೇಷ್ಠ ಧನುರ್ಧಾರಿ ಮಹಾನ್ ದಾನ ವೀರ ಶೂರ ಕರ್ಣ ಅಪ್ರತಿಮ ತೇಜಸ್ಸು ಹೊಂದಿದವನು ಕರ್ಣನ ವ್ಯಕ್ತಿತ್ವ ಸಾಕ್ಷಾತ್ ಶ್ರೀಕೃಷ್ಣನೇ ಮನಸೋತಿದ್ದರು ಗುರು ಪರಶುರಾಮರ ಪ್ರೀತಿಯ ಶಿಷ್ಯ ಅಭೇದ್ಯ ಕವಚಕುಂಡಲಗಳನ್ನು ಹೊಂದಿದವನು ಪ್ರಾಣಕ್ಕೆ ಕುತ್ತು ಬಂದಿದ್ದರೂ ಕೊಟ್ಟ ಮಾತನ್ನು ಮರೆಯದೆ ತೊಟ್ಟ ಬಾಣವನ್ನು ತೊಡದ ಮೇರು ವ್ಯಕ್ತಿತ್ವ ಜೀವನದ ಕೊನೆಯ ಕ್ಷಣದವರೆಗೂ ಸ್ನೇಹಕ್ಕಾಗಿ ಬದುಕಿದ ಸ್ನೇಹಜೀವಿ ತಾಯಿ ಕುಂತಿಗೆ ನಿನ್ನ ಐದು ಜನ ಮಕ್ಕಳನ್ನು ಉಳಿಸಿಕೊಳ್ಳುತ್ತೇನೆ ಎಂದು ವಚನವನ್ನು ನೀಡಿ ತೊಟ್ಟ ಬಾಣವನ್ನು ಪುನಃ ತೊಡುವುದಿಲ್ಲ ಎಂದು ಅರ್ಜುನನ ಪ್ರಾಣವನ್ನು ಉಳಿಸುತ್ತಾನೆ ಇಂದ್ರನಿಗೆ ಪ್ರಾಣಕ್ಕೆ ಸಂಚಕಾರ ಬರುತ್ತದೆ ಎಂದು ಗೊತ್ತಿದ್ದರೂ ತನ್ನ ಕವಚಕುಂಡಲಗಳನ್ನು ದಾನ ಮಾಡುತ್ತಾನೆ ಸಾವಿನ ಕೊನೆಯಲ್ಲೂ ಸಾಕ್ಷಾತ್ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನಿಗೆ ತನ್ನ ಚಿನ್ನದ ಹಲ್ಲುಗಳನ್ನು ಕಿತ್ತು ಕೊಡುತ್ತಾನೆ ಒಂದು ವೇಳೆ ಕರ್ಣ ತಾನು ನೀಡಿದ ವಚನವನ್ನು ಪಾಲಿಸದಿದ್ದರೆ ಖಂಡಿತವಾಗಿ ಪಾಂಡವರಿಗೆ ಸೋಲು ಆಗುತ್ತಿತ್ತು ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿ ಉಳಿಯುವ ಒಂದೇ ಒಂದು ಮಹಾಭಾರತದ ದಂತಕಥೆ ಅದು ನನ್ನ ಪ್ರೀತಿಯ ಸೂರ್ಯಪುತ್ರ ರಾಧೆಯ ಕರ್ಣ❤️

    • @anilkumarr9227
      @anilkumarr9227 3 ปีที่แล้ว +1

      Spr😊

    • @dighvijaykarna9532
      @dighvijaykarna9532 3 ปีที่แล้ว

      😘🥰😍😘ಜೈ ಕರ್ಣ

    • @dighvijaykarna9532
      @dighvijaykarna9532 3 ปีที่แล้ว +1

      ಹೌದು bro Adu kelavarige gottilla ಕರ್ಣ ಮಾತುಕೊಟ್ಟಿದ್ದ ಕುಂತಿಗೆ ತೊಟ್ಟಬಾಣ ಮತ್ತೆ ತೊಡಲ್ಲ ಅಂತ ಹಂಗಿದಿದ್ರೆ ಕರ್ಣ ಮತ್ತೆ ನಾಗಾಸ್ತ್ರ ಪ್ರಯೋಗ ಮಾಡಿ ಅರ್ಜುನನ ತಲೆ ತಗಿಬೋತ್ತಿತ್ತು ಅಲ್ವಾ

    • @vivekvivek9544
      @vivekvivek9544 3 ปีที่แล้ว

      @@dighvijaykarna9532 haage nodidre , Arjunana hathira Vaishnavastra , Pashupatastra ettu .

    • @devarajmallasamudra9078
      @devarajmallasamudra9078 3 ปีที่แล้ว +8

      @@vivekvivek9544 ಅದೆಲ್ಲ ಬಿಡ್ರಿ ..
      ಕರ್ಣನನ್ನ ಸೋಲ್ಸೋಕೆ ಸ್ವತಃ ಕೃಷ್ಣನೇ ಅಷ್ಟು ಕಪಟತನ ಮಾಡಬೇಕಾಯಿತು ,
      ಅಷ್ಟ ಪೌರುಷ ಇದ್ದಿದ್ರ ಕರ್ಣ ರಥದಮೇಲೆ ಇದ್ದಾಗ್ಲೇ ಹೊಡಿಬೇಕಾಗಿತ್ತು ,
      ವಿಜಯ ಧನಸ್ಸನ್ನ ಬಿಟ್ಟು ಕೆಳ್ಗಡೆ ಬಂದಿದ್ದ ಸಮಯಾ ನೋಡಿ ಹೊಡದರ ಇದು ವೀರರ ಲಕ್ಷಣ ಏನ್ರಿ ?
      ಭಾರ್ಗವ ಪರುಶುರಾಮ , ದೇವರಾಜ್ ಇಂದ್ರ , ಬ್ರಾಹ್ಮಣ , ಜಾತಿ ನಿಂದನೆ , ಹಡೆದ ತಾಯಿ , ಪರಮಾತ್ಮ ಸ್ತ್ರೀಕೃಷ್ಣ , ಸಣ್ಣ ಮಗು , ಶ್ಯಲ್ಯ ,ಭೀಷ್ಮ ,
      ಸಹೋದರತ್ವ , ಗೆಳೆತನ , ತಾರತಮ್ಯ ,
      ಇವೆಲ್ಲವೂ ಅವನ ಜೀವನದ ಅಂತ್ಯಕ್ಕೆ ಕಾರಣವಾಯಿತು .
      ಅರ್ಜುನ ನಿಮಿತ್ಯ ಮಾತ್ರ ..
      ಯುದ್ಧದಲ್ಲಿ ಕರ್ಣನಿಗೆ ಎದುರಾಗಿದ್ದು ಅರ್ಜುನನಲ್ಲ ಕೃಷ್ಣ ..
      ಅಷ್ಟಕ್ಕೂ ಕರ್ಣ ಯುದ್ಧವನ್ನು ಮಾಡಲಿಲ್ಲ ಕೇವಲ ಕರ್ತವ್ಯ ನಿರ್ವಹಿಸದ ಅಷ್ಟೆ .
      ಕರ್ಣ ಯುದ್ಧಕ್ಕೆ ಸಿದ್ಧನಾಗಿದ್ದರೆ ಯಾವ ವಚನಕ್ಕೂ ಬೆಲೆ ಕೊಡ್ತಿರ್ಲಿಲ್ಲ ಆಗ ಅರ್ಜುನ ಕೊನೆವರೆಗೂ ಬೃಹನ್ನಳೆ ಆಗಿಯೇ ಉಳಿಯುತ್ತಿದ್ದ , ಭರತಖಂಡಕ್ಕೆ ಸೂರ್ಯವಂಶದ ಕೂಡಿಯೇ ಸರ್ವಾಧಿಕಾರಿ ಆಗಿ ಸಿಂಹಾಸನದಮೇಲೆ ಕೂರುತ್ತಿದ್ದ ❤️

  • @gaja3676
    @gaja3676 2 ปีที่แล้ว +67

    One and only ಕರ್ಣ ನ ಅಭಿಮಾನಿ

  • @rkking078
    @rkking078 3 ปีที่แล้ว +73

    ಚರಿತ್ರೆಗೆ ಒಬ್ಬನೇ ಕರ್ಣ ❤️

  • @ShivuBhergiLyrics
    @ShivuBhergiLyrics 2 ปีที่แล้ว +43

    ಮಹಾಭಾರತ ಒಂದು ತೂಕವಾದರೆ ಕರ್ಣನ ಜೀವನ ಗಾಥೆಯೆ ಒಂದು ಅಧ್ಬುತ ತೂಕ. ಯಾವತ್ತಿದ್ದರೂ ಕರ್ಣ ನನ್ನ ಹೀರೋ...

  • @abhiacharya1969
    @abhiacharya1969 2 ปีที่แล้ว +16

    ಚರಿತ್ರೆಗೆ ಒಬ್ಬನೆ ಕರ್ಣ

  • @user-ii8nf1ks5b
    @user-ii8nf1ks5b 3 ปีที่แล้ว +23

    ಮಹಾರಾತಿ ಕರ್ಣ 🙏🙏🙏

  • @somaraddisomaraddiajji2322
    @somaraddisomaraddiajji2322 2 ปีที่แล้ว +13

    ಕರ್ಣ ಒಬ್ಬನೆ ಅಮರ್ ❤️❤️🙏🙏

  • @shivarajkrishnapura4281
    @shivarajkrishnapura4281 ปีที่แล้ว +6

    One and only piece 🔥 karna ❤️❤️❤️

  • @dighvijaykarna9532
    @dighvijaykarna9532 3 ปีที่แล้ว +23

    ಮೇಡಂ ಈಗಿನ ಕಾಲದವರು ಅವರಿಗೆ ಹೇಗೆ ಬೇಕೊಹಾಗೆ ಮಹಾಭಾರತಾನ modified maadi Karna ಆ ಯುದ್ಧದಲ್ಲಿ ಸೋತ ಈ ಯುದ್ಧದಲ್ಲಿ ಸೋತ ಅಂತ ಬರೀ ಬೊಗಳೇ ಬಿಟ್ಟವ್ರೇ ಅದಕ್ಕೆ ಸರಿಯಾಗಿ ಈ ಡಬ್ಬ ಸ್ಟಾರ್ಪ್ಲಅವರು ಅರ್ಜುನುನ್ನ ಪಾಂಡವ್ರುನ್ನ ಹೀರೋತರಾ ಮಾಡಿ ಕರ್ಣನನ್ನ ವಿಲನ್ತರ ಮಾಡವ್ರೇ😤😤 ಅಷ್ಟಕ್ಕೂ ಈ ಭೀಷ್ಮ, ದ್ರೋಣ,ಅರ್ಜುನ, ಭೀಮಯಾಕೆ ಸೂತಪುತ್ರ ಅಂತ ಅವಮಾನಿಸಬೇಕಾಗಿತ್ತು ಬೇವರ್ಸಿ ದ್ರೋಣ ನೀನು ಸೂತಪುತ್ರ ನಿನಗೆ ವಿಧ್ಯಹೇಳಿಕೂಡಲ್ಲ ಅಂತ ಅವಮಾನಿಸಿ ಬೈದು ಕಳುಹಿಸಿದ ಇದರಿಂದ ಅವನಿಗೆ ಸ್ವಾಭಿಮಾನದ ಕಿಚ್ಚು ಹತ್ತಿಕೊಳ್ಳಲ್ವಾ Ashte Alla Shakti pradarshan time allu saha neenu Soothaputra neenu Arjunana jothe fight maadbaardhu anthaare ಆ ಪಾಂಡವರು ಅಷ್ಟೋಂದು ಧರ್ಮವಂತರು, ನ್ಯಾಯವಂತರು ಆಗಿದ್ದರೇ ಕರ್ಣನ ಶಕ್ತಿನ,ಪರಾಕ್ರಮಾನ ಮೆಚ್ಚಿ ಪ್ರೋತ್ಸಾಹಿಸಬೇಕಾಗಿತ್ತು ಅರ್ಜುನ ಹಾಗು ಧರ್ಮರಾಜನಿಗೆ ಏನಾಗಿತ್ತು Idu nan doubt😤😤😤real fact:: Hotte kichhu😂😂
    Bheeshma, Drona,Arjunanige Karnana mele...
    ಪಾಪ ನೀವು ಏನು ಮಾಡೋಕಾಗುತ್ತೆ ಆ bookalli irothara helbeku ashte😂😂😂😂😂😂😂 but Any way keep going👍👍👍👍

    • @prathapprathu4771
      @prathapprathu4771 3 ปีที่แล้ว +7

      ಸತ್ಯವಾದ ಮಾತು, ಮಹಾಭಾರತದಲ್ಲಿ ದಾನವೀರ ಕರ್ಣನನ್ನು ಶಾಪಗ್ರಸ್ತ ಕರ್ಣನ್ನು ಸೋಲಿಸೊರು ಯಾರಿದ್ದರು? ಕರ್ಣನನ್ನು ಸೋಲಿಸೊಕೆ ಆಗದೆ ಇದ್ದೋರೆಲ್ಲ ನಮಗೆ ಪುಸ್ತಕದಲ್ಲಿ‌ ಹೀರೊ....😂😂😂 ಆದರೆ ವಾಸ್ತವನೆ ಬೇರೆ ಇದೆ. ಮಹಾಭಾರತದ ಸರ್ವ ಶ್ರೇಷ್ಠ ಧನುರ್ಧಾರಿ ಸೂರ್ಯಪುತ್ರ ಕರ್ಣ.💪💪💪

    • @vivekvivek9544
      @vivekvivek9544 3 ปีที่แล้ว

      @@prathapprathu4771 karnanannu serial alli solislike aglilla. Vedavyas barda nijavada mahabharata dalli esto bari sothidane.

    • @puttegowdaputtegowda9871
      @puttegowdaputtegowda9871 2 ปีที่แล้ว +1

      ತಿಳಿದವರಿಗೆ ಗೊತ್ತು ಅಲ್ವಾ ಸರ್. ನೋವಾಗುತ್ತೆ ಮನಸಿಗೆ ಸರ್ 🙏😭👌👍👏👏👏👏👏👏ಯುಗದ ಅಂತ್ಯದ ವರೆಗೂ ದನವಿರ (ಅಪ್ಪು )

    • @p..1695
      @p..1695 2 ปีที่แล้ว

      Adre duryodhana karnannu suta putra anta karedidane.

  • @Captain.7
    @Captain.7 3 ปีที่แล้ว +20

    There is no person is equal to Karna .never born before and will not. be born after ❤️❤️❤️❤️❤️❤️❤️💞✨💖⚡💖

  • @puttegowdaputtegowda9871
    @puttegowdaputtegowda9871 2 ปีที่แล้ว +8

    ಕರ್ಣನಿಗೆ ಅವಮಾನ ನಾನು ಸಹಿಸುವುದಿಲ್ಲ.

  • @manjughitnalmanjug4294
    @manjughitnalmanjug4294 6 หลายเดือนก่อน +3

    Devarigu daana kotta nanna hero karna🙏🙏❤️❤️

  • @prashantprashant9693
    @prashantprashant9693 3 ปีที่แล้ว +25

    ಮಹಾಭಾರತ ಒಂದು ಪುರಾಣ ಆದರೆ
    ಕರ್ಣ ಎಲ್ಲ ಪಾತ್ರಕಿಂತ ಮೊದಲು

  • @veerabhadrappakushalapur2253
    @veerabhadrappakushalapur2253 3 ปีที่แล้ว +17

    Karna The Great in Mahabharata 🔥🔥

  • @sharanunag8612
    @sharanunag8612 2 ปีที่แล้ว +7

    Love u ಕರ್ಣ

  • @abhishekabhu8665
    @abhishekabhu8665 3 ปีที่แล้ว +13

    🌞🌞🌞THE GREAT KARNA🌞🌞🌞

  • @user-le7xp7ng5k
    @user-le7xp7ng5k 25 วันที่ผ่านมา +1

    One and only karna

  • @deekshithmp5102
    @deekshithmp5102 ปีที่แล้ว +9

    Real hero of mahabharatha is KARNA❤

  • @sanjushaan2460
    @sanjushaan2460 2 ปีที่แล้ว +4

    No 1 hero mahabarat karna

  • @jyothigeetha4596
    @jyothigeetha4596 2 ปีที่แล้ว +6

    Karna is really great

  • @pavib6749
    @pavib6749 ปีที่แล้ว +2

    Real hero karna ❤️

  • @abhiabhi3274
    @abhiabhi3274 3 ปีที่แล้ว +7

    Great karna

  • @PriyaH-sh2pi
    @PriyaH-sh2pi 3 หลายเดือนก่อน +2

    Karna always legend ❤

  • @user-xu2pn6um7r
    @user-xu2pn6um7r ปีที่แล้ว +2

    ❤❤Karan Deva ☀️🙏🙏

  • @anandaananda1835
    @anandaananda1835 ปีที่แล้ว +1

    Nanage karna andre thumba ishtaaaaaaa

  • @manjumanju894
    @manjumanju894 ปีที่แล้ว +3

    Father of mahabharat👑

  • @BeautifulWorldandMore
    @BeautifulWorldandMore 6 หลายเดือนก่อน

    Very NIce Good Great Sir.. Karna is Mahan...!!!

  • @karthiknaik5384
    @karthiknaik5384 3 ปีที่แล้ว +4

    🙏🙏🙏 karna...my god

  • @mohancham7795
    @mohancham7795 2 ปีที่แล้ว +2

    ಮಂತ್ರದಿಂದ ಕರ್ಣನ ಜನನ..!!!!

  • @manumanu2239
    @manumanu2239 5 หลายเดือนก่อน

    ಬ್ರೋ ಸೂರ್ಯ ಪುತ್ರ ಕರ್ಣ kannda ಸಿರಿಯಲ್ yelli ಸಿಗತ್ತೆ ಹೇಳಿ ಬ್ರೋ

  • @akshatakulkarni1912
    @akshatakulkarni1912 ปีที่แล้ว +1

    The Karna❤️

  • @KarthikNaik-sv5qq
    @KarthikNaik-sv5qq หลายเดือนก่อน

    Karna na fans

  • @dighvijaykarna9532
    @dighvijaykarna9532 3 ปีที่แล้ว +8

    Karna ಯಾವತ್ತು ನನ್ನ inspiration..Karnanindha ನಾವು ಏನು ಕಲಿಯಬೇಕೆಂದರೇ ಆ ಪಕ್ಷಪಾತಿ ಭೀಷ್ಮ ದ್ರೋಣ, ಅರ್ಜುನ, ಭೀಮ ಎಷ್ಟೇ ಅವಮಾನಿಸಿದರೂ ಅವರು ಬಲಶಾಲಿಗಳು ರಾಜವಂಶಿಗಳು ಅಂತಗೊತ್ತಿದ್ದರೂ ಸಹ ಹೆದರಿಕೊಳ್ಳದೇ ಪರಶುರಾಮರಿಂದ ವಿಧ್ಯೆಕಲಿತು ಅವರ ಸರಿಸಮಾನವಾಗಿ ಬದುಕಬೇಕು, ಸಮಾಜದಲ್ಲಿ ನನ್ನನ್ನು ಗೌರವಿಸಬೇಕು ಕೀರ್ತಿ ಸಿಗಬೇಕು ತನ್ನನ್ನು ಅವಮಾನಿಸಿದ ಆ ಅರ್ಜುನನನ್ನ ಕೊಲ್ಲುತ್ತೇನೆ ಎಂಬ ಧೈರ್ಯ, ಸೇಡು ಆದರ್ಶ💪💪💪💪💪✌🤞✌🤞✌💪💪💪💪💪

    • @vivekvivek9544
      @vivekvivek9544 3 ปีที่แล้ว

      Karnanannu arjuna yavagapp avamanisiddu??(adhu bhima avamana madiddu ,arjuna alla)

    • @dighvijaykarna9532
      @dighvijaykarna9532 3 ปีที่แล้ว +1

      @@vivekvivek9544 mostly ninuge gottilla ansutthe Arjuna ನಾನು ರಾಜವಂಶದವನು ಶ್ರೇಷ್ಠ ಧನುರ್ಧರ ಅಂತ ಚಿಕ್ಕ ವಯಸ್ಸಿನಲ್ಲೇ ಆಡಿಕೊಳ್ಳುತ್ತಿದ್ದ ಕರ್ಣನನ್ನ ಅದಕ್ಕೆ ತಕ್ಕಹಾಗೆ ಉರಿಯೋಬೆಂಕಿಗೆ ತುಪ್ಪಸುರಿದಹಾಗೆ ಭೀಮಾನು ಸಹ ನೀನು ನನ್ನ ತಮ್ಮನಿಗಿಂತ ಸರಿಸಮಾನನಲ್ಲ ಅಂತ ಅವಮಾನಿಸುತ್ತಿದ್ದ ಅದಕ್ಕೆ ಕರ್ಣನಿಗೆ ಚಿಕ್ಕ ವಯಸ್ಸಿನಿಂದಾನು ಅರ್ಜುನನ ಮೇಲೆ ಸೇಡು ಅದು ಅಲ್ಲದೇ ಬೇವರ್ಸಿ ದ್ರೋಣ ನೀನು ಸೂತಕುಲದವನು ನಿನಗೆ ವಿಧ್ಯೆ ಹೇಳಿಕೊಡೋದಿಲ್ಲಾ ಅಂತ ಬೈಯ್ತಾನೆ ಇದರಿಂದ ಯಾರಿಗೆತಾನೆ ಬೇಜಾರಾಗಲ್ಲ, ದುಃಖ ಆಗಲ್ಲ. ಸಿಟ್ಟು,, ದ್ವೇಷಬರದೇ ಇನ್ನೇನು ಹಂಗೆ ಇರುತ್ತಾ😤😤😤😤😤

    • @abhilashaabhilasha8304
      @abhilashaabhilasha8304 3 ปีที่แล้ว +2

      Nivu obba Raama bhaktharagi hige andharaagi chintisuvudu yogyave anna ?

    • @abhilashaabhilasha8304
      @abhilashaabhilasha8304 3 ปีที่แล้ว +2

      Yaaru Ramanagiddano avane Krishnanallave aa Krishna na athmadha ardha bhaagave arjuna allave nimma chintana lahari ettha hariyuttide?

    • @dighvijaykarna9532
      @dighvijaykarna9532 3 ปีที่แล้ว

      @@abhilashaabhilasha8304Howdu naanu raama bhakthane aagiddaru Nanige Karnana Daana guna Avana Dukkha bharitha chatithe bejar agutthe Adikke karna ishta
      Karna Duryodhan ge support maaddha antha Karna kettovna??

  • @praveenak.6894
    @praveenak.6894 2 ปีที่แล้ว +3

    Vishvada shreshta Yoda ❤❤❤

  • @SanjeevBadiger-pk3fv
    @SanjeevBadiger-pk3fv ปีที่แล้ว +1

    Maha Bharat andre Karna,. One of the best hero my karna

  • @mallikarjunalm649
    @mallikarjunalm649 2 ปีที่แล้ว +4

    Jai karna

  • @user-yb7ll4qj1r
    @user-yb7ll4qj1r 2 หลายเดือนก่อน +1

    ❤❤❤❤

  • @santhusd8131
    @santhusd8131 3 ปีที่แล้ว +4

    Mahabaratha KARNA❤

  • @HarishKumar-hx5dp
    @HarishKumar-hx5dp 2 ปีที่แล้ว +3

    Karna jai ho

  • @narasimha4120
    @narasimha4120 3 ปีที่แล้ว +3

    Jai karna
    Iam telugu

  • @YogeeshKateelYogeeshKate-uq5fv
    @YogeeshKateelYogeeshKate-uq5fv 10 หลายเดือนก่อน +1

    ❤❤❤❤❤❤❤❤❤👍👍👍👍👍

  • @vedavathialetty4672
    @vedavathialetty4672 29 วันที่ผ่านมา

    Karna pandavarottige irbekagithu..paapa.... avana dhurvidhi😭😭

  • @solobeastisgamingff8770
    @solobeastisgamingff8770 3 ปีที่แล้ว +10

    Karna And ತಾಮರಧವಜ ಯಾರು ಯೇಚು ಬಲಶಾಲಿ

  • @revenge3967
    @revenge3967 2 ปีที่แล้ว +3

    The greatest warrior of Mahabharata

  • @ajeetkasar2210
    @ajeetkasar2210 3 ปีที่แล้ว +3

    Jai karna.

  • @kalikeyakanaja8944
    @kalikeyakanaja8944 3 ปีที่แล้ว +7

    ಅತಿ ಸುಂದರವಾಗಿದೆ👌👌👌👌

  • @Mahesha-pb5iv
    @Mahesha-pb5iv ปีที่แล้ว +1

    Karna❤

  • @fakrusabagasar4512
    @fakrusabagasar4512 2 ปีที่แล้ว +2

    ಕರ್ಣ್ hero

  • @vivekvivek9544
    @vivekvivek9544 3 ปีที่แล้ว +2

    Super

  • @SumeetRathod-wp9ee
    @SumeetRathod-wp9ee 3 ปีที่แล้ว +1

    V good explanation about karna

  • @RajendraRajendra-kt7pf
    @RajendraRajendra-kt7pf 4 หลายเดือนก่อน +1

    😮

  • @raghavanvishnu2961
    @raghavanvishnu2961 2 ปีที่แล้ว +3

    Don't spoil the name of karna the only warrior of entire universe and no one can beat karna 🙏

    • @SRTVKANNADA
      @SRTVKANNADA  2 ปีที่แล้ว +1

      Who spoiled? Don't write comments without watching video.

  • @sharathbkshiva1605
    @sharathbkshiva1605 3 ปีที่แล้ว +2

    We love karna

  • @mahadevappadevannavar1104
    @mahadevappadevannavar1104 10 หลายเดือนก่อน

    Real hero karna

  • @shridhargouda354
    @shridhargouda354 3 ปีที่แล้ว +5

    Medam ನಿಮ್ videos 👌👌ಆದ್ರೆ ನಿಮ್ ವಾಯ್ಸ್ ಸ್ವಲ್ಪ ಸ್ಪೀಡ್.... ಸ್ಲೋ ಹೇಳಿ..

  • @BasavarajGH-ln7cx
    @BasavarajGH-ln7cx ปีที่แล้ว

    ಕರ್ಣ ❤️❤️❤️❤️

  • @kumarp1956
    @kumarp1956 ปีที่แล้ว

    ಕರ್ಣ ಗ್ರೇಟ್

  • @mallikarjunalm649
    @mallikarjunalm649 2 ปีที่แล้ว +2

    Jai

  • @madhuk8116
    @madhuk8116 3 ปีที่แล้ว +3

    Medam karna surya puthra suryadevana shakthi, dana gunagalu avanalli rakthagatha agiddavu madam avanu duryodhananannu bittu kodalilla karnana swami nishte mecchabahudu medam avanu duryodhanana para iddaru avanalli surya devana thejassu, pavithrathe ittu karna ittha pandavara kadegu serade attha kouravara kadeyu serade dharma sankatadalli silukuttane medam avanu veerane medam karnana olleyathanave avana weakness antha helabahudu madam 🐓🐦🐊🍎☀️☀️☀️☀️☀️☀️

  • @meghanas7907
    @meghanas7907 3 ปีที่แล้ว +6

    Suyodan dusyasan vikarnaa bagge heli avara audha samarthyada bagge helie mam

    • @SRTVKANNADA
      @SRTVKANNADA  3 ปีที่แล้ว +4

      Ok Sunday duryodana bagge video upload madtini

    • @meghanas7907
      @meghanas7907 3 ปีที่แล้ว +1

      @@SRTVKANNADA avara 3 janada bagge heli

    • @meghanas7907
      @meghanas7907 3 ปีที่แล้ว +1

      Duryodana bagge heleda mele avana brothers bagge hele avara bagge yaru hellela

  • @vinaygunda4064
    @vinaygunda4064 ปีที่แล้ว

    Karana♥️

  • @lokeshlokhi5533
    @lokeshlokhi5533 3 ปีที่แล้ว +1

    👌

  • @girija.b.s.5820
    @girija.b.s.5820 2 ปีที่แล้ว +1

    Karna avarige karnane saati

  • @prakashmanjula6349
    @prakashmanjula6349 2 ปีที่แล้ว +1

    ❤️❤️👍

  • @chetanjavali3421
    @chetanjavali3421 ปีที่แล้ว

    ಕರ್ಣ 🥺😭😭😭🙏

  • @rakeshkagali5412
    @rakeshkagali5412 ปีที่แล้ว +1

    The legends are seeing in 2023

  • @d.s.shankar6970
    @d.s.shankar6970 2 ปีที่แล้ว +1

    🙏

  • @manjularuby4786
    @manjularuby4786 3 ปีที่แล้ว

    Mahaabhaarathadalli kastadindale munde banda karna,yara sahaayavu illa meminda mele avanige shaapagalu bere istu kastadibdalu karna kade vare gu daana shooranaada, niyathigaagi duryodanana ase puraisuthaane,avanige kunthiya thappinindaagi jeevana poorthi avamaana dindale baduku saagisuthane.addarinda karna mahabhaarathadalli great hero.

  • @rameshchallenging1376
    @rameshchallenging1376 3 ปีที่แล้ว +3

    Karna arjunanigintha olle yodha

  • @prakashnaik2801
    @prakashnaik2801 2 ปีที่แล้ว +1

    Karen ♥️

  • @rameshm5209
    @rameshm5209 2 ปีที่แล้ว +1

    The real hero Karuna

  • @maheshkadadavarmahi386
    @maheshkadadavarmahi386 11 หลายเดือนก่อน

    Dronacharaya Karnanige vidyabyas helilla medum 😢

  • @siddubluedart46
    @siddubluedart46 2 ปีที่แล้ว +1

    🌹🙏🙏🙏🙏🙏🙏🌹

  • @punithkumar.k6241
    @punithkumar.k6241 2 ปีที่แล้ว

    Jai Radeya

  • @muraliputtammuraliputtam2058
    @muraliputtammuraliputtam2058 3 ปีที่แล้ว +5

    Karna 👌

  • @puttegowdaputtegowda9871
    @puttegowdaputtegowda9871 2 ปีที่แล้ว +1

    ತಪ್ಪು ಸೂರ್ಯನದು

  • @appu9450
    @appu9450 2 ปีที่แล้ว +1

    Hero

  • @achu4348
    @achu4348 3 ปีที่แล้ว +3

    ಸೂಪೇರ್ mam

  • @kumaru4335
    @kumaru4335 3 ปีที่แล้ว +2

    Karna is best

  • @shankreppatalawar9100
    @shankreppatalawar9100 2 ปีที่แล้ว +1

    Nanu.karnan.abhimani

  • @anjaneyanayakaanju9995
    @anjaneyanayakaanju9995 3 ปีที่แล้ว +1

    Karna

  • @KrishnaMurthy-om6mm
    @KrishnaMurthy-om6mm 3 ปีที่แล้ว +2

    Ayyo a karnanige ada anyaaya yelrigu gottu n he became famous also
    Adre nange agiro anyaaya yarigu gottu agola n nan famous s
    Agola

    • @SRTVKANNADA
      @SRTVKANNADA  3 ปีที่แล้ว +1

      Yakistu disappointment

    • @rkking078
      @rkking078 3 ปีที่แล้ว +2

      Karna nasttu yarigu aglilla .. charithrege obbane karna❤️

  • @chandrashekharbasevader7232
    @chandrashekharbasevader7232 ปีที่แล้ว +1

    Hello madam u can't change the reality, 😭

    • @SRTVKANNADA
      @SRTVKANNADA  ปีที่แล้ว +1

      Iam not trying to change it

  • @puttegowdaputtegowda9871
    @puttegowdaputtegowda9871 2 ปีที่แล้ว +1

    ಹಳೆಗನ್ನಡದಲ್ಲಿದೆ ಕೇವಲ 2₹ಅಂತಹ ಹಳೆಯ ಬೋಕ್

  • @dighvijaykarna9532
    @dighvijaykarna9532 3 ปีที่แล้ว

    at 14:10 Super madam correct aagi helidri naan 9th odhbekaadre Ranna bardhiro mahabharat lesson alli ditto same idhe iddiddu Krishna Karnananna sandhaana maadi Pandavarakade Kariyodhakke hogiddha

    • @abhilashaabhilasha8304
      @abhilashaabhilasha8304 3 ปีที่แล้ว

      Anna neevu Sri Raama bhakthare

    • @dighvijaykarna9532
      @dighvijaykarna9532 3 ปีที่แล้ว

      @@abhilashaabhilasha8304Howdu Naanu ಲೋಕಾಭಿರಾಮ ಪಟ್ಟಾಭಿರಾಮ ಧರೆಗೊಬ್ಬನೆವೀರ ಶ್ರೀರಾಮನ ಭಕ್ತ

    • @vivekvivek9544
      @vivekvivek9544 3 ปีที่แล้ว

      @@dighvijaykarna9532 Jai Shree Ram🙏☺

  • @bharathbharath6433
    @bharathbharath6433 3 ปีที่แล้ว +1

    Karna Duryodanana paksha seruvaga krishna irlilva... Avagle karnana save madbahudittalva krishnanige?

  • @shrinivasrawal4030
    @shrinivasrawal4030 3 ปีที่แล้ว

    Karan mahaveer

  • @parashuramgulappanavar4237
    @parashuramgulappanavar4237 3 ปีที่แล้ว +1

    The real Hero

  • @jituhosamani6496
    @jituhosamani6496 2 ปีที่แล้ว

    Naanu,karna,abimani

  • @umeshcm6421
    @umeshcm6421 8 หลายเดือนก่อน +1

    Karna yake yuddaddalli sayuttane...? Surya devana prasada alva avnu...

    • @SRTVKANNADA
      @SRTVKANNADA  8 หลายเดือนก่อน +1

      Karna bembalisida paksha sari illa. Pandavara kade ididre Sri Krishna gelsta idru. Badkirtidda. Chakravarthi agtidha.

  • @tejast1645
    @tejast1645 2 ปีที่แล้ว +1

    Surya putra karma

  • @annappadu2185
    @annappadu2185 2 ปีที่แล้ว +1

    Karna illud mahabarathane illa medam 🏹🏹🏹

  • @monagaja6384
    @monagaja6384 3 ปีที่แล้ว +2

    Madam karna only parashuraam shishya aste aneno helbedi 4 time mahabharatha odidivi

    • @vivekvivek9544
      @vivekvivek9544 3 ปีที่แล้ว +1

      Neevu 4 time odhtiro , 10 time odhtiro adu mukyavalla .neevu
      VEDAVYASA MABHARATA odhi ellanu gottagute. Bere kavigalu barda mahabharata odhod sumne waste .

  • @ravindrashetty5165
    @ravindrashetty5165 2 ปีที่แล้ว

    From where you referred story? Source

    • @p..1695
      @p..1695 2 ปีที่แล้ว

      Mahabharata

  • @sharathmar31
    @sharathmar31 2 ปีที่แล้ว +1

    Jealous & one-sided story

  • @vishwanathaachary2995
    @vishwanathaachary2995 3 ปีที่แล้ว +2

    Bilvidye mugisi bilvidye pradarshanada samayadavarege Karna arjunanige samanavagidda.amele Karna thanna dushta geleyananu mechisudakoskara kutilathanagalannu madutha Shakuni duryodanara Jothe kutilathryaralli obbanada adare Arjuna guru hiriyaralli bakthi hagu devarugalada shiva ,Agni,Indra,hanumantha,Krishnarannu thanna bakthi sahasa dharma thapasininda mechisikondu shreshtanada.koneya samayadalli Karna paramathmada krishnanalli thanna thappannu oppikondu athmavimarshe madikonda Karana avana danasheelathe mithrabavavannu mechi avana savinallu nyaya odagisida hagagi Karna obba shreshta.adare Avanu pandavarashtu shreshtanalla

  • @UmeshUmesh-hu3jb
    @UmeshUmesh-hu3jb 3 ปีที่แล้ว +1

    ಮೊದಲ ಕಾಮೆಂಟ್

  • @prajwalyadawad5208
    @prajwalyadawad5208 3 ปีที่แล้ว +1

    Mam maharathi karna vidhyabhyasa kalthidhu sutha janagada guru hathra. And Lord Parashuram hathra.
    Dronacharya krupacharya hathra alla.

    • @SRTVKANNADA
      @SRTVKANNADA  3 ปีที่แล้ว +3

      Drona hagu krupacharyara baliyu kalitanthe vyasa barathadalli ullekavide