ಅತ್ಯುತ್ತಮ ಸಂದರ್ಶನ. ವಿಜಯಪ್ರಕಾಶರ ಸಂಗೀತ ಸಾಧನೆಯ ಪಯಣವನ್ನು ಬಹಳ ಚೆನ್ನಾಗಿ ನಮ್ಮ ಮುಂದಿಟ್ಟಿದ್ದೀರಿ. ಅಷ್ಟೇ ಅಲ್ಲ...videography, interior ನಿಂದ ಹಿಡಿದು ಎಲ್ಲಾ aesthetics ಸಹ ತುಂಬಾ ಚೆನ್ನಾಗಿದೆ...ಅಭಿನಂದನೆಗಳು ಹಾಗೂ ಶುಭಾಶಯಗಳು ಮಾಧ್ಯಮ ಅನೇಕ...💐
Vijay Prakash sir after listening to you. You are my GURU. Namma Karnatakada RATHNA. Ocean of Talent. I am proud of a KANNIDAGA. Great Transformation, Motivational talks from VIJAY PRAKASH.
ಬಿಚ್ಚಿಟ್ಟ ಬುತ್ತಿಗೆ ಹಾಗೂ ನಮನ ಅವರಿಗೆ ಒಂದು ಮನವಿ.. ಸಾಧ್ಯವಾದಲ್ಲಿ ದಯಮಾಡಿ ಸುಚೇಂದ್ರ ಪ್ರಸಾದ್ ಅವರನ್ನು ಸಹ ಒಮ್ಮೆ ಸಂದರ್ಶನ ಮಾಡಬೇಕಾಗಿ ಕೋರಿಕೆ.. ನಮನ ಅವರು ಕನ್ನಡದಲ್ಲಿ ಡಾಕ್ಟರೇಟ್ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕೇಳಿ ಸಂತಸವಾಯಿತು.. ಕನ್ನಡ ಎಂದ ಕೂಡಲೇ ಈಗಿನ ತಲೆಮಾರಿಗೆ ಶ್ರೇಷ್ಠ ಎನಿಸುವುದು ಶ್ರೀ ಸುಚೇಂದ್ರ ಪ್ರಸಾದ್ ರವರು ಹೀಗಾಗಿ ಈ ಕೋರಿಕೆ. ಧನ್ಯವಾದ ನಲ್ಮೆ
ನಮನ ಮತ್ತು ವಿಜಯ ಪ್ರಕಾಶ್ ಅವರ ಕನ್ನಡ ಸಂಭಾಷಣೆ ಬಹಳ ಸೊಗಸಾಗಿಧೆ. ನಮನ ಅವರಿಗೆ ನನ್ನ ನಮನಗಳು. ಪ್ರತಿಯೊಂಧು ಪ್ರಶ್ನೆಯು ತುಂಬ ಅರ್ಥಗರ್ಬಿತವಾದ ಪ್ರಶ್ನೆಗಳು. ವಿಜಯ ಅವರ ತಕ್ಕ ಉತ್ತರಗಳು ಅಷ್ಟೇ ಬೋಧಪ್ರದವಾಧoತವುಗಳು. ಇಂಥ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ಬರಲೆಂಧು ಆಶೀಸುತ್ತೇನೆ. ಜೈ ಕನ್ನಡ, ಜೈ ಕರ್ನಾಟಕ.
ಬಹಳ ಶ್ರದ್ಧೆಯಿಂದ ಪ್ರತಿಯೊಂದು ಸಂದರ್ಶನಕ್ಕೂ ಚೆನ್ನಾದ ರೀತಿಯಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಬರುವ, ಸಹಜವಾದ ಶೈಲಿಯಲ್ಲಿ, ಹಿತ-ಮಿತವಾಗಿ ಪ್ರಶ್ನೆಗಳನ್ನು ಕೇಳುವ ನಮನರಿಗೆ ಮುಂದಿನ ದಿನಗಳು ಉಜ್ವಲ ವಾಗಿರುವುದರಲ್ಲಿ ಸಂದೇಹವಿಲ್ಲ.
When Life of pie was released, Vibhish a young boy who was my son s classmate had acted as pie s brother. It was a bit role. We had some how lost touch with films or filmi music. So we watched the movie. Later we came to know that a kannadiga had sang Jai ho!Wow! ಇಷ್ಟು ಮಧುರವಾದ ಧ್ವನಿ. ಅನಂತರ ಇವರು Berkeley college of music ಗೆ ಹೋಗಿದ್ದು, ಇವರ ಜೊತೆ ಅಲ್ಲಿ ಹಾಡಿದ ಅಲ್ಲಿನ ವಿದ್ಯಾರ್ಥಿನಿಯ ಪರಿಚಯವೂ ಆಯಿತು. ಜೈ ಹೊ!
Enjoyed this interview with the Great artiste, a wonderful musician, a legendary, illustrious and celebrated singer. A very mature and humble person. God Bless him.
ಮಾಧ್ಯಮ ಅನೇಕ ಗೆ ಹೃತ್ಪೂರ್ವಕ ಅಭಿನಂದನೆಗಳು. ವಿಜಯ ಪ್ರಕಾಶ್ ಅವರೆ ನೀವು ನಮ್ಮೆಲ್ಲರ ಹೆಮ್ಮೆ. ಅತ್ಯಂತ ಸಂಗೀತ ಜ್ಙಾನವಂತರು. ಶ್ರೇಷ್ಠ ಗಾಯಕರು. ಕಳಪೆ ಅಭಿರುಚಿಯ ಹಾಡುಗಳನ್ನು ಹಾಡಬೇಡಿ.
V p sir mathu nade nudi thamashe yalla chandha namana avara bhashe adhakk v p avara prathikriye yalla sogasu sandarshana madidha madyamakke dhanyawadhgalu nimma abhimani sujatha rao
ಕನ್ನಡ ಫಿಲಂ ಇಂಡಸ್ಟ್ರಿ ಕಂಡ ಹೆಸರಾಂತ ಗಾಯಕರು ವಿಜಯ ಪ್ರಕಾಶ್ ಸರ್ ಸೂಪರ್ ಹೀಟ್ ಸಾಂಗ್ಸ್ ಕನ್ನಡ ಫಿಲಂ ಇಂಡಸ್ಟ್ರಿ And ತಮಿಳು ತೆಲುಗು ಮಲಯಾಳಂ ಹಿಂದಿ ಸೂಪರ್ ಹೀಟ್ ಸಾಂಗ್ಸ್ ನೀಡಿರುವರು ವಿಜಯ ಪ್ರಕಾಶ್ ಸರ್ ಸೂಪರ್ ಸರಿಗಮಪ ಕಂಡ ಹೆಸರಾಂತ ಜೆಜೆ ಮತ್ತು ಸೂಪರ್ ಮ್ಯೂಸಿಕ್ ಡೈರೆಕ್ಟರ್ ಸೂಪರ್ ಸ್ಟಾರ್ ಸಿಂಗರ್

ಧನ್ಯವಾದಗಳು 🙏🙏
Super sir
Super
ಧನ್ಯವಾದಗಳು ಮಧ್ಯಮ ಅನೇಕ ತಂಡಕ್ಕೆ... ಉತ್ತಮವಾದ ಸಂದರ್ಶನಕ್ಕೆ...
Thank you!
ಒಳ್ಳೆ ಪ್ರಯತ್ನ .. ಪೂರ್ವ ಸಿದ್ಧತೆ ಇದೆ ಪ್ರಶ್ನೆಗಳಲ್ಲಿ 👍👍
ನಾವು ಕಂಡ ಉತ್ತಮ ಗಾಯಕ ನಿಮಗೆ ಧನ್ಯವಾದಗಳು
ವಿಜಯ್ ಪ್ರಕಾಶ್ ಸರ್ ತಮಗೆ ನನ್ನ ಮನಃಪೂರ್ವಕ ಧನ್ಯವಾದಗಳು ಸಾರ್.🙏🙏🙏🙏🙏🙏🙏🙏🙏🙏🌹🌹🌹🌹
ಅತ್ಯುತಮವಾದ ಸಂಭಾಷಣೆ. ವಿಜಯ ಪ್ರಕಾಶ್ ಸರ್ ಮಾತುಗಳು ಕೇಳುವುದಕ್ಕೂ ತುಂಬಾ ಚೆನ್ನಾಗಿದೆ.
ಅರ್ಥಪೂರ್ಣ ಕಾರ್ಯಕ್ರಮ. ನನ್ನ ನೆಚ್ಚಿನ ಗಾಯಕರು.
Big fan of Vijay Prakash sir! Thank you so much for this! Love him!
Super namana.....👌👌👌vijay praksh sir❤
Vijay Prakash sir after listening to you. You are my GURU. Namma Karnatakada RATHNA. Ocean of Talent. I am proud of a KANNIDAGA. Great Transformation, Motivational talks from VIJAY PRAKASH.
Excellent interview.
Vijay sir is very humble and knowledgable person. 🙏
ಕನ್ನಡ ಕನ್ನಡ..... ರೋಮಾಂಚನವೀ ಕನ್ನಡಾ.... ಕಸ್ತೂರಿ ಇದು...
ಆ ಹುಡುಗಿ ಕನ್ನಡ ಎಷ್ಟು ಅಂದವಾಗಿದೆ.... ಹಾಗೆ ವಿಜಯ್ ಪ್ರಕಾಶ್ ಅವರ ಕನ್ನಡಾ ನೂ ಅದ್ಬುತ...
We r blessed to having u as kannadiga. Stay blessed sr😍
ನಿರೂಪಕಿ ತಂಬಾ ಚೆನ್ನಾಗಿ, ಸಂದರ್ಶನ ಮಾಡಿದಾರೆ.👍. ವಿಜಯ ಪ್ರಕಾಶ್ ಸರ್ ನಿಮ್ಮ ಮಾತುಗಳು 👌👌👌👌👏👏👏
ಅದ್ಬುತ ಪ್ರತಿಭೆಯುಳ್ಳ ವಿಜಯಪ್ರಕಾಶ್ ಅವರ ಸಂದರ್ಶನವನ್ನು ನೀವು ಅತ್ಯಂತ ಸ್ಫುಟವಾದ ಕನ್ನಡದಲ್ಲಿ ಶುದ್ಧವಾಗಿ ಮಾತನಾಡುವುದರ ಜೊತೆಗೆ ಮಾಡಿದ್ದೀರಿ. ನಿಮಗೆ ಇಬ್ಬರಿಗೂ ಧನ್ಯವಾದಗಳು.
Anchor super interview . Thank you very much.
Thank you!
ಬಿಚ್ಚಿಟ್ಟ ಬುತ್ತಿಗೆ ಹಾಗೂ ನಮನ ಅವರಿಗೆ ಒಂದು ಮನವಿ.. ಸಾಧ್ಯವಾದಲ್ಲಿ ದಯಮಾಡಿ ಸುಚೇಂದ್ರ ಪ್ರಸಾದ್ ಅವರನ್ನು ಸಹ ಒಮ್ಮೆ ಸಂದರ್ಶನ ಮಾಡಬೇಕಾಗಿ ಕೋರಿಕೆ.. ನಮನ ಅವರು ಕನ್ನಡದಲ್ಲಿ ಡಾಕ್ಟರೇಟ್ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕೇಳಿ ಸಂತಸವಾಯಿತು.. ಕನ್ನಡ ಎಂದ ಕೂಡಲೇ ಈಗಿನ ತಲೆಮಾರಿಗೆ ಶ್ರೇಷ್ಠ ಎನಿಸುವುದು ಶ್ರೀ ಸುಚೇಂದ್ರ ಪ್ರಸಾದ್ ರವರು ಹೀಗಾಗಿ ಈ ಕೋರಿಕೆ. ಧನ್ಯವಾದ ನಲ್ಮೆ
ಧನ್ಯವಾದಗಳು! ಸುಚೇಂದ್ರ ಪ್ರಸಾದ್ ಅವರ ಸಂದರ್ಶನ ಇಷ್ಟರಲ್ಲೇ ಬರುತ್ತದೆ!!
0
P5p@@MaadhyamaAneka
ನಮನ ಮತ್ತು ವಿಜಯ ಪ್ರಕಾಶ್ ಅವರ ಕನ್ನಡ ಸಂಭಾಷಣೆ ಬಹಳ ಸೊಗಸಾಗಿಧೆ. ನಮನ ಅವರಿಗೆ ನನ್ನ ನಮನಗಳು. ಪ್ರತಿಯೊಂಧು ಪ್ರಶ್ನೆಯು ತುಂಬ ಅರ್ಥಗರ್ಬಿತವಾದ ಪ್ರಶ್ನೆಗಳು. ವಿಜಯ ಅವರ ತಕ್ಕ ಉತ್ತರಗಳು ಅಷ್ಟೇ ಬೋಧಪ್ರದವಾಧoತವುಗಳು. ಇಂಥ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ಬರಲೆಂಧು ಆಶೀಸುತ್ತೇನೆ. ಜೈ ಕನ್ನಡ, ಜೈ ಕರ್ನಾಟಕ.
ಬಹಳ ಶ್ರದ್ಧೆಯಿಂದ ಪ್ರತಿಯೊಂದು ಸಂದರ್ಶನಕ್ಕೂ ಚೆನ್ನಾದ ರೀತಿಯಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಬರುವ, ಸಹಜವಾದ ಶೈಲಿಯಲ್ಲಿ, ಹಿತ-ಮಿತವಾಗಿ ಪ್ರಶ್ನೆಗಳನ್ನು ಕೇಳುವ ನಮನರಿಗೆ ಮುಂದಿನ ದಿನಗಳು ಉಜ್ವಲ ವಾಗಿರುವುದರಲ್ಲಿ ಸಂದೇಹವಿಲ್ಲ.
A worth watching interview..great anchoring n presentation💓..kudos to the team👏🙌..Vijay Prakash sir's journey is truly inspiring 😍
Feeling happy and great,to listen you Vijay Prakash sir,, thank you so much for this wonderful program,, thank you entire team for your effort,,👍🙏🙏
ಸರ್.ಆ ದೇವರ ವರದಿಂದ ಹುಟ್ಟಿದ ಅದ್ಭುತ ಸರ್ ನೀವು. ನಿಮ್ಮನ್ನು ನೋಡಿದ ನಾವೇ ಧನ್ಯ ರು.ಸರ್
Karnataka's pride Sri Vijay Prakash... Awesome musical command.. Respect Sir
ಅತ್ಯುತ್ತಮವಾದ ಸಂದರ್ಶನ
Real inspiration for to get success in my interesting field I also believe in hard work to get achievement
ಭೂಮಿ ತೂಕದ ವ್ಯಕ್ತಿತ್ವ ಅನ್ನೋದು ನಿಮ್ಮಂಥವರಿಗೆ ! 🙏
Superb episode,,👍😍❣️
Thanks for this.. most awaited
Very simple that is true is truth
Anchor is excellent 👌 program is worth watching 👍
Thank you!! 🙏🙏
When Life of pie was released, Vibhish a young boy who was my son s classmate had acted as pie s brother. It was a bit role. We had some how lost touch with films or filmi music. So we watched the movie. Later we came to know that a kannadiga had sang Jai ho!Wow! ಇಷ್ಟು ಮಧುರವಾದ ಧ್ವನಿ. ಅನಂತರ ಇವರು Berkeley college of music ಗೆ ಹೋಗಿದ್ದು, ಇವರ ಜೊತೆ ಅಲ್ಲಿ ಹಾಡಿದ ಅಲ್ಲಿನ ವಿದ್ಯಾರ್ಥಿನಿಯ ಪರಿಚಯವೂ ಆಯಿತು. ಜೈ ಹೊ!
Enjoyed this interview with the Great artiste, a wonderful musician, a legendary, illustrious and celebrated singer. A very mature and humble person. God Bless him.
ನಮನ ಅವರು ಉತ್ತಮವಾಗಿ ಸಂದರ್ಶನ ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳು
ಮಾಧ್ಯಮ ಅನೇಕ ಗೆ ಹೃತ್ಪೂರ್ವಕ ಅಭಿನಂದನೆಗಳು. ವಿಜಯ ಪ್ರಕಾಶ್ ಅವರೆ ನೀವು ನಮ್ಮೆಲ್ಲರ ಹೆಮ್ಮೆ. ಅತ್ಯಂತ ಸಂಗೀತ ಜ್ಙಾನವಂತರು. ಶ್ರೇಷ್ಠ ಗಾಯಕರು. ಕಳಪೆ ಅಭಿರುಚಿಯ ಹಾಡುಗಳನ್ನು ಹಾಡಬೇಡಿ.
ಧನ್ಯವಾದಗಳು!!🙏🙏
Such a nice singer , human being of karunadu...🙏🙏🥰
ಕನ್ನಡ ಭಾಷೆ ಸಾಹಿತ್ಯ ಅದರ ಅರ್ಥ ವಿಜಯ ಪ್ರಕಾಶ್ ಅಂಥವರು 🎺📯🎷🎸🎤🙏🙏🙏🙏🙏🙏🙏
ಅಚ್ಚ ಕನ್ನಡ ನಿರೂಪಕಿ ಇತರರಿಗೆ ಮಾದರಿ.
Such a lively person
Nice 👍
Views goskara , asabhya, anagatya heading kodade, parishudda kannadalli, vichragalannu namage talupisuttiruva madhyama aneka tandakke preethiya dhanyavadagalu
ಧನ್ಯವಾದಗಳು🙏🙏
🙏🙏🙏
Super 👌👌⭐️♦️⭐️♦️⭐️♦️
Vijaya prakashravara hrudayavantike bahusha yarigu eralaradu avaru Savira varusha chennaagi erali jai VP sir
V p sir mathu nade nudi thamashe yalla chandha namana avara bhashe adhakk v p avara prathikriye yalla sogasu sandarshana madidha madyamakke dhanyawadhgalu nimma abhimani sujatha rao
Nice anchoring namana akka
Why the name of anchor is not mentioned in description
Please interview Bharatha Ratna CNR Rao♥️
We will certainly try! Thank you for your interest!
@@MaadhyamaAneka Thank you so much.
Anchor superb ! Pure Kannada usage 👍
ಸಂದರ್ಶಕಿ ನಮನರವರು ಸಂದರ್ಶಿಸುವ ಕಲಾವಿದರ ಘನತೆಯನ್ನು ಹೆಚ್ಚಿಸುವಂತೆ ಉನ್ನತ ಪ್ರಶ್ನೆಗಳನ್ನು ಕೇಳುತ್ತಾರೆ.ಅಭಿನಂದನೆಗಳು
Vinayaprakshravarige dumbu hrudayada swagata
ಕನ್ನಡ ಫಿಲಂ ಇಂಡಸ್ಟ್ರಿ ಕಂಡ ಹೆಸರಾಂತ ಗಾಯಕರು ವಿಜಯ ಪ್ರಕಾಶ್ ಸರ್ ಸೂಪರ್ ಹೀಟ್ ಸಾಂಗ್ಸ್ ಕನ್ನಡ ಫಿಲಂ ಇಂಡಸ್ಟ್ರಿ And ತಮಿಳು ತೆಲುಗು ಮಲಯಾಳಂ ಹಿಂದಿ ಸೂಪರ್ ಹೀಟ್ ಸಾಂಗ್ಸ್ ನೀಡಿರುವರು ವಿಜಯ ಪ್ರಕಾಶ್ ಸರ್ ಸೂಪರ್ ಸರಿಗಮಪ ಕಂಡ ಹೆಸರಾಂತ ಜೆಜೆ ಮತ್ತು ಸೂಪರ್ ಮ್ಯೂಸಿಕ್ ಡೈರೆಕ್ಟರ್ ಸೂಪರ್ ಸ್ಟಾರ್ ಸಿಂಗರ್
Rhuni🙏
Rajesh, krishnan, sir, du, interviou, madi
Niroopakiya dwani tumba chennagide
🌹
🌹🌹🌹🌹🌹🌹
marina thaara thara idharey anchor..