ಬದುಕಿನ ಪ್ರಾರಂಭ ಚಿಕ್ಕದಾಗಿದ್ದರು,ಬದುಕಿನ ಅಂತಿಮ ಯಶಸ್ಸು ದೊಡ್ಡದಾಗಿರಲಿ| Davangere DC | MAHANTHESH BILAGI SIR

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 738

  • @yashodhakaraning952
    @yashodhakaraning952 3 ปีที่แล้ว +288

    20 ವರ್ಷಗಳ ಹಿಂದೆ ನಾನು ನಿಮ್ಮ ವಿದ್ಯಾರ್ಥಿನಿಯಾಗಿ ಕ್ಲಾಸ್ ಕೇಳಿದ್ದು ಇಂದೂ ಹಚ್ಚಹಸಿರಾಗಿದೆ ಸರ್ ..ನಿಮ್ಮನ್ನ ಗುರುಗಳಾಗಿ ಪಡೆದಿದ್ದು‌ ನಮ್ಮಂಥ ವಿದ್ಯಾರ್ಥಿಗಳ ಭಾಗ್ಯ ...ನಿಮ್ಮ ರೆಡ್ ಲೈಟ್ ಕಾರ್ ಕನಸನ್ನು ಇಂದಿನ ಹಾಗೇ ಅಂದೂ ಹೇಳ್ತಿದ್ರಿ ಸರ್..ನೀವು ಮಹಾನ್ ಮಾರ್ಗದರ್ಶಕರು ಹಾಗೂ ಸಾಧಕರು ಸರ್...ಗುರುಭ್ಯೋ ನಮಃ ...

  • @adityanm8992
    @adityanm8992 3 ปีที่แล้ว +10

    ನಿಮನ್ನು ಪಡೆದ ನಾವೇ ಧನ್ಯರು ಸರ್ ನಮ್ಮ ದಾವಣಗೆರೆ ಜನ ಪುಣ್ಯ ಮಾಡಿದ್ರು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🙏🙏🙏

  • @shivanandnayak1988
    @shivanandnayak1988 11 หลายเดือนก่อน +18

    ಮಹಾಂತೇಶ್ ಬಿಳಗಿ ಸರ್ ❤
    ಸರ್ 2008 ರಲ್ಲಿ ನೀವು ಅಸಿಸ್ಟೆಂಟ್ ಕಮಿಷನರ್ ಆಗಿದ್ರಿ... ನಮ್ಮ ಧಾರವಾಡದ ಗೌರೀಶಂಕರ್ ಹಾಸ್ಟೆಲನ್ ವಾರ್ಷಿಕ ಸಮ್ಮೇಳನಕ್ಕೆ ನೀವು ಬಂದಾಗ ನಿಮ್ಮ ಕೈಯಿಂದ ಪ್ರಶಸ್ತಿ ಪಡೆದಿದ್ದೆ ನನಗೆ ತುಂಬಾ ಖುಷಿ ಆಗಿತ್ತು ನಿಮ್ಮ ಸ್ಟೋರಿ ಕೇಳಿ ಆಗ inspire ಆಗಿ ಕೆಟ್ಟ ಉಡಾಳ್ ಇದ್ದ ನಾನು ಈಗ ರೈಲ್ವೆ ಇಲಾಖೆಯಲ್ಲಿ ಅಧಿಕಾರಿ ... ಧನ್ಯವಾದಗಳು ಸರ್ 🥰🙏🙏

  • @sarojinihegde4095
    @sarojinihegde4095 2 ปีที่แล้ว +10

    ಸರ ಬದುಕಲ್ಲಿ ನಾವು ಆಕಳ ಹಾಲಿನಂತೆ
    ಆಗಬೇಕು ಎನ್ನುವ ಗುರಿಯಿಟ್ಟು ಓದಬೇಕು, ಕರ್ಮಗಳನ್ನು ಮಾಡಬೇಕೆಂಬು ತುoಬಾತಿಳಿದುಕೊಳ್ಳುವಂತ
    ನಿಮ್ಮ ಮಾತು. ನಿಮಗೆ ಧನ್ಯವಾದಗಳು
    👏👏👏👏👏👏👏🎄🎄

    • @sarojinihegde4095
      @sarojinihegde4095 2 ปีที่แล้ว

      ಸರ್ ನಿಮ್ಮ ಉಪನ್ಯಾಸ ತುಂಬಾ ಮಾರ್ಗದರ್ಶಕವಾಗಿಮೂಡಿ ಬಂತು
      ನಿಮಗೆ ಧನ್ಯವಾದಗಳು 🙏🙏🙏🙏🙏🙏🙏🌹🌹🌹🌹🌹🌹🌹🌹

    • @dilipkumar.sdilipgaja7775
      @dilipkumar.sdilipgaja7775 2 หลายเดือนก่อน

      ​s @@sarojinihegde4095

  • @basavarajraj191
    @basavarajraj191 3 ปีที่แล้ว +89

    ದಾವಣಗೆರೆ ನಲ್ಲಿ ನಡೆದ ಕಾರ್ಯಾಗಾರದಲ್ಲಿ ಭಾಗವಯಿಸಿದ ನಿಮ್ಮ ಮಾತನ್ನು ಕೇಳಿದ ನಾವು ಧನ್ಯರು

  • @yallavvakamashetti894
    @yallavvakamashetti894 2 ปีที่แล้ว +54

    ತಂದೆ ತಾಯಿಗಳನ್ನು ವೃದಧಾಶ್ರಮದಲ್ಲಿ ಸೇರಿಸಿ ಸಾಧನೆ ಮಾಡುವ ಇವತ್ತಿನ ಕಾಲದಲ್ಲಿ, ಅವರನ್ನು ಸಂತೋಷ ಪಡಿಸುವ ಮಟ್ಟಿಗೆ ಸಾಧನೆ ಮಾಡಿದ ನಿಮ್ಮ speach 👌 ನಮಗೆ ಮನಮುಟ್ಟುವಂತೆ ತಿಳಿಸಿದ್ದೀರಿ.ಧನ್ಯವಾದಗಳು.....🙏🙏🙏🙏

  • @Rajabhakshu
    @Rajabhakshu 3 ปีที่แล้ว +51

    ಇದು ಇದು ನಿಜವಾಗ್ಲು ಚೆನಾಗಿರೋದು,,,
    ಅವ್ವಾ ಅಪ್ಪುಗ ಕೋಟ ತೋರಸೊ ಭಾಗ್ಯ ಎಲ್ಲರಿಗೂ ಸಿಗಲ್ಲ,,,ಗುರುಗಳೆ,,,
    U r the lucky person..
    thanks to inspiring us,,
    And finally I won't forget to thanks Ravi d c sir
    Thank you sir,,,,

  • @AmbikaMether-cj7xh
    @AmbikaMether-cj7xh 9 หลายเดือนก่อน +2

    ತುಂಬಾ ಧನ್ಯಾದಗಳು sir 🎉❤

  • @akashlokhande8264
    @akashlokhande8264 3 ปีที่แล้ว +39

    ಸರ್ ನಮಸ್ಕಾರ..
    ನಿಮ್ಮ ಮಾತುಗಳು ಸ್ಪರ್ಧಾರ್ಥಿಗಳಿಗೆ ನಿಜಕ್ಕೂ
    ತುಂಬಾ ಸ್ಪೂರ್ತಿ ನೀಡುವಂತದ್ದು...
    ನಿಮ್ಮ ಬದುಕಿನ ಪಯಣ ಎಂದಿಗೂ ಎಂದೆಂದಿಗೂ ಹಚ್ಚ ಹಸಿರಾಗಿರಲಿ...

  • @ashad9899
    @ashad9899 3 ปีที่แล้ว +6

    ನಮ್ಮಿಂದ ಆಗೋದೇ ಇಲ್ಲ ಎನ್ನುವ ಸಮಯದಲ್ಲಿ ನಿಮ್ಮ ಈ ಮಾತುಗಳನ್ನು ಒಮ್ಮೆ ಕೇಳಿದರೆ ಸಾಕು ಸರ್ ಧನ್ಯವಾದಗಳು ನಿಮಗೆ.......

  • @shanthashanthamma2756
    @shanthashanthamma2756 2 ปีที่แล้ว +7

    ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ ಒಳ್ಳೆ ಒಳ್ಳೆಯ ಮಾಹಿತಿಗಳನ್ನು ನಿಡಿದ್ಧಿರಿ ನಿಮ್ಮ ಕಡೆಯಿಂದ ನಿಮಗೆ ಕೋಟಿ ಕೋಟಿ ನಮನಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mahadevigaragad5857
    @mahadevigaragad5857 3 ปีที่แล้ว +12

    ನನ್ನ ಮೊಮ್ಮಗ SSLC ಇದ್ದಾನೆ ಅವನು ಏನು ಓದುವುದಿಲ್ಲ ಯಾವ ರೀತಿ ಹೇಳಿದರೂ ಕೇಳುವುದಿಲ್ಲ ನಿಮ್ಮ ಭಾಷಣ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ 🙏🙏

  • @ganga6535
    @ganga6535 2 ปีที่แล้ว +6

    ಸರ್ ಈ ನಿಮ್ಮ ಭಾಷಾಣ ನಮ್ಮ ಜೀವನಕ್ಕೆ ಆದಶ೯ ಮಾತಾಗಿದೆ ನಾವು ಈ ನಿಮ್ಮ ಆದಶ೯ ಮಾತನ್ನು ನನ್ನ ಜೀವನದಲ್ಲಿ ರೂಡಿಸಿಕೊಳ್ಳುವೆನು 🙏😍

  • @roopahonappanavar5407
    @roopahonappanavar5407 2 ปีที่แล้ว +4

    ಸರ್ ಉತ್ತರ ಕನ್ನಡ ಭಾಷೆಯಿಂದ ಮಾತಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್

  • @vasanthamulagund7695
    @vasanthamulagund7695 2 ปีที่แล้ว +8

    ನಮಸ್ಕಾರ ಸರ್....ನಿಮ್ಮ ಮಾತುಗಳನ್ನು ಕೇಳತಾ ಕೇಳತಾ ನನಗೆ ಅನ್ಸತಾ ಇದೆ ನನಗೆ ಯಾಕೆ ಇಷ್ಟು ಬೇಗ ವಯಸ್ಸ್ ಆಯಿತು ನಾನು ಓದುವಾಗ ಯಾಕೆ ನಿಮ್ಮಂತಹ ಒಬ್ಬ ಗುರು ಸಿಗಲಿಲ್ಲ ......

  • @ramkumarbiradar4218
    @ramkumarbiradar4218 2 ปีที่แล้ว +7

    ಅದ್ಭುತವಾದ ನುಡಿಗಳು, ಜಿಲ್ಲಾಧಿಕಾರಿಗಳಿಗೆ ನನ್ನ ನಮನಗಳು.

  • @sunildalawai7746
    @sunildalawai7746 3 ปีที่แล้ว +5

    ವಿದ್ಯಾರ್ಥಿಗಳಿಗೆ ಈಜಿಯಾಗಿ ಒಳ್ಳೆಯ ನುಡಿಗಳ್ಳನ್ನು ಹೇಳ್ಳಿದಕ್ಕೆ ಧನ್ಯವಾದಗಳು ಸರ್

  • @nandinihk8820
    @nandinihk8820 3 ปีที่แล้ว +46

    ನಿಮ್ಮ ಮಾತನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಾಲಿಸಿದರೆ 🙏💯 persent ಆಫೀಸರ್ ಆಗುತ್ತಾರೆ ಸರ್

  • @hanumantahanumanta2839
    @hanumantahanumanta2839 3 ปีที่แล้ว +147

    ಸರ್ ನಮಸ್ಕಾರಗಳು...... ನಿಮ್ಮ ಅದ್ಭುತವಾದ ಅನುಭವದ ಮಾತುಗಳು ನಮ್ಮನ್ನು ಬಡಿದು ಎಚ್ಚರಿಸಿವೆ ಧನ್ಯವಾದಗಳು 🙏🙏🙏🙏

  • @shivarajumr5028
    @shivarajumr5028 3 ปีที่แล้ว +37

    ಸರ್ ಅದ್ಭುತವಾದ ಜ್ಞಾನದ ಕಣಜ ನಿಮ್ಮದು... ನಿಮ್ಮ ಈ ಮಾತು ಪ್ರತಿಯೊಬ್ಬ ಸಾಧಕನಿಗೂ ಅತಮೂಲ್ಯವಾದುದ್ದು ಧನ್ಯವಾದಗಳು ಸರ್ 🙏🙏🙏🙏🙏🙏🙏💐💐💐💐

  • @anandamurthykalkundabhogap1134
    @anandamurthykalkundabhogap1134 3 ปีที่แล้ว +2

    ಸ್ಪೂರ್ತಿ ತುಂಬಿದ ಮಾತು...ಮತ್ತೆ ಮತ್ತೆ ಕೇಳಬೇಕೆನಿಸುವ....ಹೌದೌದೆಂದೆನಿಸಿದ ಮಾತು...ಧನ್ಯವಾದಗಳು

  • @vishwaradhyakonin7699
    @vishwaradhyakonin7699 3 ปีที่แล้ว +6

    ನಮ್ಮ ದೇಶದಲ್ಲಿ ಓದಿದವರು ಒಳ್ಳೆ ಒಳ್ಳೆ ಹುದ್ದೆಯಲ್ಲಿ ಇರ್ತಾರೆ.....
    ಆದ್ರೆ 4/10 ಪಾಸ್ ಫೇಲ್ ಅದೋರೂ
    ನಮ್ಮ ನೆಲ್ಲಾ ಆಳ ತ್ತಾರೆ.....
    ಯಾಕ್ ಸಾರ್ ನೀವು ನಮ್ ದೇಶದ ರಾಜಕರಣದಲ್ಲಿ ಸೇರಿ ನಿಮ್ ದೇಶ ಸೇವೆ ಇನ್ನೂ ಹೆಚ್ಚಿನ ದಾಗಿ ಸೇವೆ ಮಾಡಿ ಸಾರ್ ......
    ಪದಗಳ ಅರ್ಥನೆ ಗೊತ್ತಿರಲ ಮಾತ್ ಆಡ್ತಾರೆ ನಮ್ ದೊಡ್ಡ ದೊಡ್ಡ ಮಿನಿಸ್ಟರ್....
    ನಿಮ್ಮಂಥ ಒಳ್ಳೆ ಒಳ್ಳೆ ಜ್ಞಾನಿಗಳು ಬಂದು ಹೆಚ್ಚಿನ ಸುಧಾರಣೆ ಮಾಡಿ ಸಾರ್.... ಇದು ನನ್ನ ಅನಿಸಿಕೆ.....

  • @IrammaHosamani
    @IrammaHosamani 12 วันที่ผ่านมา

    ಸರ್ ನಾನು ನಿಮ್ಮ ಹತ್ತಿರ ಇರುವ ಈ ಒಂದು ಮಾತು ಕೇಳುವ ಅವಕಾಶ ಇದೆ ಅಂದ್ರೆ ಸುಲಗುದಿಲ್ಲಿ ಸರ್ ನೀವು ನನ್ನ ಜೊತೆ ಜೊತೆಗೆ ನಮ್ಮ ದೇಶಕ್ಕೆ ಉತ್ತಮ ಆಯ್ಕೆಮಾಡಿದಿರಿ ಸರ್,👍🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹

  • @sbm8668
    @sbm8668 3 ปีที่แล้ว +1

    ನಿಮ್ಮ ಮಾತುಗಳು ಅದ್ಭುತವಾಗಿವೆ ಸರ್ ಆ ದೇವರೇ ಬಂದು ಹಿತವಚನವನ್ನು ನುಡಿಯುತ್ತಿದ್ದಾರೆ ಅನಿಸುತ್ತಿದೆ ಸರ್ ನಿಮ್ಮ ಮಾತುಗಳು

  • @rajeevnayak3030
    @rajeevnayak3030 3 ปีที่แล้ว +19

    👌👌👌 ನೀವು ಹೇಳಿದ ಹಾಗೇ ಆಗುವಂತೆ ಆ ದೇವರು ಕರುಣಿಸಲಿ... ಗುರಿ ಸಾಧಿಸಿ ನಿಮ್ಮನ್ನು ಭೇಟಿ ಆಗುವ ಸಂಧರ್ಭಕ್ಕೆ ಆತುರ ದಿಂದ ಕಾಯುವೆ... ಸರ್ ಮಾರ್ಗದರ್ಶನಕ್ಕೆ ಧನ್ಯ ವಾದಗಳು🙏...

  • @thavareppalamani4760
    @thavareppalamani4760 2 ปีที่แล้ว +8

    ಅದ್ಭುತವಾದ ಮಾತುಗಳು ಸರ್ ನೋಟಿನ ಮೂಲಕ ವ್ಯಕ್ತಿಯ ಕಿಮ್ಮತ್ತಿನ ಬಗ್ಗೆ ಎಚ್ಚರಿಸಿದ್ಧಕ್ಕೆ ಧನ್ಯವಾದಗಳು ಸರ್ 🙏🙏

  • @psantoshkumarsantuksp4298
    @psantoshkumarsantuksp4298 3 ปีที่แล้ว +16

    ✨🙏 super sir and yes upsc ಗ್ರೂಪ್ ಸೂಪರ್ ಸ್ಪೀಚ್ ಮಹಾಂತೇಶ್ ಸರ್ 💐👌🏼👌🏼👌🏼👌🏼👌🏼🙏🙏🌹🌹🥰

  • @sarikafadatare4300
    @sarikafadatare4300 3 ปีที่แล้ว +40

    ಅದ್ಭುತವಾದ ಮಾತು ಸರ್. ನಿಮ್ಮ ಈ ಮಾತು ಕೇಳಿ ನಾವು who am I?. Why have I come here?.what am I doing now? ದಿನಾಲೂ ನಾವು ಈ 3 ಪ್ರಶ್ನೆಗಳು ನಮ್ಮನ್ನ ನಾವೇ ಕೇಳಿಕೊಳ್ಳುತ್ತೇವೆ.

  • @spg5598
    @spg5598 2 ปีที่แล้ว +3

    ಅದ್ಭುತ ಮಾತುಗಳು ಸರ್ ತುಂಬಾ ತುಂಬಾ ಧನ್ಯವಾದಗಳು ನಿಮಗೆ

  • @sagaravaradi6962
    @sagaravaradi6962 2 ปีที่แล้ว +4

    ನಿಮ್ಮ ಮಾತು ಕೇಳಿ ನಾನು ಏನಾದ್ರು ಸಾಧನ ಮಾಡ ಬೇಕು ಅನ್ನಿಸ್ತಿದೆ ಸರ್ 🙏❤️

  • @siddharthm4761
    @siddharthm4761 2 ปีที่แล้ว +3

    Tumbaa Anubhavada Matugalu... Thank you so much sir...💐👏

  • @chennakeshavakeshava4125
    @chennakeshavakeshava4125 3 ปีที่แล้ว +3

    ಸರ್ ನಿಮ್ಮಂಥ ಅಧಿಕಾರಿಗಳು ಇದ್ದಾರೆ ಅಂದ್ರೆ ತುಂಬಾ ಹೆಮ್ಮೆಯಾಗುತ್ತದೆ ನಿಜವಾದ ಭಾರತೀಯನೊಬ್ಬನ ಮನೋಭಾವ ಈಗಿನ ಸಮಾಜದಲ್ಲಿ ನೋಡಿ ತುಂಬಾ ಖುಷಿಯಾಗುತ್ತದೆ ಮುಂದಿನ ಯುವ ಪೀಳಿಗೆಗೆ ಇದು ದಾರಿದೀಪವಾಗಿ ಹೈ ಫೈ ಜೀವನದ ಕನಸು ಕಾಣುವವರು ಪ್ರಾಮಾಣಿಕವಾಗಿ ಭಾರತಾಂಬೆಯ ಸೇವೆ ಮಾಡಲಿ ಸಣ್ಣ ಸರ್ಕಾರೀ ಅಧಿಕಾರಿಗಳು ಮಂತ್ರಿಗಳ ಲೆವೆಲ್ ಲಲ್ಲಿ ಜನಸಾಮಾನ್ಯರಿಗೆ ನೀಡುವ ಕಿರುಕುಳ ಇನ್ನಾದರೂ ನಿಲ್ಲಲಿ ಅವರು ಜನ ಸೇವಕರು ಎಂಬ ಜ್ಞಾನ ಅವರಿಗಾಗಲಿ ಧನ್ಯವಾದಗಳು ಸರ್ ಜೈ ಜವಾನ್ ಜೈಕಿಸಾನ್ ಜೈ ಹಿಂದ್🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳

  • @savitashambewad3907
    @savitashambewad3907 2 ปีที่แล้ว +1

    Namsate sir....nimma matugalu sadhane maduva manassugalannu badidu echharisuvantide....very inspirtion speech

  • @atalabihari.vajapeyi.7948
    @atalabihari.vajapeyi.7948 2 ปีที่แล้ว +3

    ತುಂಬಾ ಧನ್ಯವಾದಗಳು ಸರ್. ಒಳ್ಳೆ ಸ್ಪೀಚ್ ಮಾಡಿದಿರಾ

  • @neelakanthrajapur8910
    @neelakanthrajapur8910 3 ปีที่แล้ว +5

    ಯುವಕರಿಗೆ ಬಹಳ ಉತ್ತಮ ಮಾರ್ಗದರ್ಶನ ಇದು.ಇದನ್ನು ಪಾಲಿಸಿದವರು ದೂಡ್ಡ ಅಧಿಕಾರಿಗಳು ಆಗುವದು ಶತಸಿದ್ದ.

  • @kannadavanitv6355
    @kannadavanitv6355 3 ปีที่แล้ว +8

    ತುಂಬಾ ಧನ್ಯವಾದಗಳು ಗುರುಗಳೆ...🙏🙏🙏ನಿಮ್ಮ ಕೊನೆ ಮಾತು ಬಹಳಷ್ಟು ಉತ್ತಮವಾಗಿದ್ದವು..💐💐

  • @madu.goravi2525
    @madu.goravi2525 3 ปีที่แล้ว +22

    ನಮ್ಮ ಉತ್ತರ ಕರ್ನಾಟಕದ ಮುತ್ತುಗಳು. ಮಹಾಂತೇಶ್ ಬೀಳಗಿ ಸರ್. & ರವಿ ಚನ್ನನವರ ಸರ್. 🙏🙏🙏

  • @fireindia1695
    @fireindia1695 3 ปีที่แล้ว +4

    ಸರ್ ಕೊನೆಯಲ್ಲಿ ಎರಡು ಸಾವಿರ ನೋಟಿನ ಬಗ್ಗೆ ಹೇಳಿದ ಎಕ್ಸಂಪಾಲ್ ಸೂಪರ್.. ವಂಡರ್..

  • @shivappashivu7509
    @shivappashivu7509 2 ปีที่แล้ว +1

    Sir ನಿಮ್ಮ ಮಾತು ಜೀವನಕ್ಕೆ ಆಧಾರ I'm proud of you sir you're really my Gods......... 🙏

  • @Sbk1947
    @Sbk1947 2 ปีที่แล้ว +1

    ಮಹೆಂತ ಸಾಹೇಬರು ಒಂದು ಒಂದು ಮಾತುಗಳು ಸರಿ ಇವೆ. ಧನ್ಯವಾದ.

  • @parashuramraibagi1704
    @parashuramraibagi1704 3 ปีที่แล้ว +4

    Great Sir. ಕನ್ನಡಿಗರ ಹೆಮ್ಮೆ ಸರ್ ನೀವು. ಎಲ್ಲರೂ ಕೇಳುವಂಥ ಮಾತುಗಳನ್ನಾಡಿದಿರಿ ಸನ್. ಇಂದಿನ ನಮ್ಮ ಮಕ್ಕಳಿಗೆ ನಿಮ್ಮಂಥ ಮೇಧಾವಿಗಳ ಮಾರ್ಗದರ್ಶನ ಬಹಳ ಮುಖ್ಯವಾಗಿದೆ ಇದೆ. ಮೋಬೈಲ್ ಗಳ ಬಗ್ಗೆ ನಿಮ್ಮ ಅಭಿಪ್ರಾಯ ನನಗೆ ತುಂಬಾ ಹಿಡಿಸಿತು ಅದು ಸತ್ಯ.

  • @chandrashekarmatt1224
    @chandrashekarmatt1224 ปีที่แล้ว +10

    I have ever heard this kind of speech with so much of patience from beginning to end. Great speech by Mahanthesh belagi sir. Thanks to you for circulating it.

  • @akashanjutagi3695
    @akashanjutagi3695 3 ปีที่แล้ว +63

    ಜವಾರಿ ಮಾತನಾಗ ಜವಾರಿ motivation🔥🔥

  • @ammun4546
    @ammun4546 2 ปีที่แล้ว +2

    Tq so much sir you're speech very good

  • @vasantraojadhav6808
    @vasantraojadhav6808 3 ปีที่แล้ว +10

    Excellent speech by Mahantesh Sir..

  • @SadhaneyaDaari
    @SadhaneyaDaari 3 ปีที่แล้ว +20

    Really good motivational talk sir... thank you so much sir.we proud of you sir.

  • @arogyarani4110
    @arogyarani4110 3 ปีที่แล้ว +4

    👌👌👌 sir... Excellent words 🙏🙏🙏 really thank uuuu so much sir 🙏

  • @devilqueen4762
    @devilqueen4762 2 ปีที่แล้ว +2

    Tq sir nimma mativation very useful my life 🙏

  • @jayapaldesaidesai9608
    @jayapaldesaidesai9608 2 ปีที่แล้ว +1

    Sir nim matagalu nijavaglu Inspiration sir ❤️🙏🏻Thank you So much Sir ❤️🙏🏻

  • @siddupujari4933
    @siddupujari4933 3 ปีที่แล้ว +17

    Super speech sir.. Multi talented person tq so much sir for your wonderful speech 🙏🙏

  • @Arunkumar-if8tz
    @Arunkumar-if8tz ปีที่แล้ว +6

    I must be there as an IAS officer AIR1 2024 batch. This is my promise to me.❤❤❤

  • @laxmisharbanna2461
    @laxmisharbanna2461 3 ปีที่แล้ว +1

    Sir nimma anudavad matige dhanyavadgalu

  • @iamthechange9568
    @iamthechange9568 2 ปีที่แล้ว +1

    Bilagi sir,idee last rii naa motivation bek ant video nodud . Neevu nannanna ivattu nanage hosadaagi parichayisidri .Naa ias officer agbeku agtini aage agtini aste .Naa inn 3 years nalli ias officer aagi nimnaa meet agtini idu nan challenge nodri .Ee kshanandindaa naa 100% nan mobile naa knowledge improve madikollodikke antaane use madtini sir it's my promise to u .Thanks a lot ri sir

  • @bhimannaraichur7324
    @bhimannaraichur7324 3 ปีที่แล้ว +3

    ಯಾರೆ ಅಧಿಕಾರಿ ಆಗಿಲಿ ಹಿಂದೆ ಮತ್ತು ಮುಂದೆ ಒಬ್ಬರು ಬಾಗಿಲಿ ತೆಗೆಯುವರು ಇದ್ದಾರೆ ,one security guard ,seniorty ,true work important ,but ನಮ್ಮ ಜಿವಂತ ಕಷ್ಟಗಳು ಹಂಚಿಕೆ ವಿದ್ಯೆ ಮಾಡಿರೆ

  • @basavarajh9189
    @basavarajh9189 3 ปีที่แล้ว +8

    Excellent motivational speech Mahantesh sir. I salute you.

  • @sushmitagkclasses7343
    @sushmitagkclasses7343 3 ปีที่แล้ว +27

    Thanks for your wonderful speech ...we follow your words

  • @deeksha.m4065
    @deeksha.m4065 2 ปีที่แล้ว +1

    Very good morning sir
    I am Deeksha in Shomogga I am studying in 5th std
    I am very very very happy sir because your stadying tips is imported my marks I am followed your tips and I get in my exam 60/60 thank you very much sir

  • @shaikahamedvloger1957
    @shaikahamedvloger1957 3 ปีที่แล้ว +3

    ನಮ್ಮ ದಾವಣಗೆರೆ ಹೆಮ್ಮೆಯ DC ಸಾಹೇಬರು ನಿಮ್ಮ ಮಾತು ಇಡೀ ಕನ್ನಡಿಗರಿಗೆ ಮಾದರಿ

  • @dara-lifewithjourney4315
    @dara-lifewithjourney4315 3 ปีที่แล้ว +4

    ಬಹಳ ಅತ್ಯುತ್ತಮ ಪ್ರೆರಣೆಯ ಮಾತುಗಳು..

  • @gajendrasinghs3323
    @gajendrasinghs3323 ปีที่แล้ว

    ನಿಜವಾಗಿಲು ತುಂಬಾನೇ ಚನ್ನಾಗಿದೆ ಹಾಗೂ ಇವರ voice Dr ರಾಜಕುಮಾರ್ ರವರ ಓಲುತ್ತೆ. 🙏

  • @aslammulla4938
    @aslammulla4938 2 ปีที่แล้ว +1

    Sir so super speech I'm doing 2year duty at your native place Ramdurg

  • @kotreshg2025
    @kotreshg2025 3 ปีที่แล้ว +12

    Mind blowing inspirational speeches sir🙏🙏🙏

  • @bhimuvalikar3190
    @bhimuvalikar3190 ปีที่แล้ว

    Bilagi sir nimna maatu keli nanagantu amruta kududanga aatu adake nimage koti 👏👏👏👏

  • @bassammasv3102
    @bassammasv3102 3 ปีที่แล้ว +10

    It's wonderful speech sir👍

  • @ninguhebbuli
    @ninguhebbuli ปีที่แล้ว

    Thanks sir ನಮ್ಮ ಜಿಲ್ಲೆ ಯ ಹೆಮ್ಮೆಯ ಜಿಲ್ಲಾಧಿಕಾರಿಗಳು

  • @basavantpawar4313
    @basavantpawar4313 3 ปีที่แล้ว +1

    Adhbuth prerane sir, neevu namma samakalinaru jeevanadalli mahatsadane maadiddirendu naavu namma makkalige nimma yashogatheyannu pathisutteve

  • @shantachourad9048
    @shantachourad9048 3 ปีที่แล้ว +2

    Wow....wonderful speech sir tq so much sir,

  • @chethangowda7412
    @chethangowda7412 3 ปีที่แล้ว +52

    Highly motivated speech by mahanthesh ಬೀಳಗಿ sir

  • @lionking3896
    @lionking3896 11 หลายเดือนก่อน +1

    I love bilagi sir😊 as IAS❤

  • @jagadeeshkm2328
    @jagadeeshkm2328 2 ปีที่แล้ว +3

    A trueee inspiration for all of us who has cameup with good vision

  • @lalitapawar8204
    @lalitapawar8204 ปีที่แล้ว

    Super sir nim speech kelidare yenaru ondu job madabeku adu namage saddy ada sir thank you so much🎉🎉🎉🎉

  • @vidyamc6394
    @vidyamc6394 2 ปีที่แล้ว +2

    Sir this speech inspired students

  • @mcaagastyamcaagastya8852
    @mcaagastyamcaagastya8852 3 ปีที่แล้ว +8

    Speechless words sir🥺😒🙏🏻...

  • @yakubmujawar8193
    @yakubmujawar8193 2 ปีที่แล้ว +2

    I am from maharashtra i am big fan of you

  • @aishucv6852
    @aishucv6852 3 ปีที่แล้ว +6

    Best motivational speech ever thank you sir

  • @mahanteshgoudar9118
    @mahanteshgoudar9118 ปีที่แล้ว

    Wen was u r working as a Assistant commissioner in dwd while i was studying in kcd. Dhat while dilla ustav function nalli navu nss valenter agi nimm jote kesla madid anubhav innu mariyoke agalla astu simple officer nivu matte namm final year iddag namm english department fungtion ge nimmanna cheaf guist agi bandidri sir. I m big fan of ur working time

  • @deepuhb8179
    @deepuhb8179 2 ปีที่แล้ว +1

    Super speech I am your fan

  • @NethraNethravathi-eg5yw
    @NethraNethravathi-eg5yw 2 ปีที่แล้ว +1

    Thumba adbhuthvada mathugalu sir 🙏🙏🙏🙏

  • @bheemarayahosamamani9980
    @bheemarayahosamamani9980 3 ปีที่แล้ว

    Sir nimma e maatuglu, spardtmakvagi tayarutiru, vidytrigalige, micninantive,obba spardarti uttmavada, udogapadeyalu,thumb shayakvagive, good talk,and best motivetive,your speach,

  • @G.R.Manjunath-qu6rj
    @G.R.Manjunath-qu6rj ปีที่แล้ว +1

    My Faverat Officer IAS Billagi Sir God bless you BSCOM M. D. Sir ILike you Sir 🌹🔰🔰🔰🔰🔰🔰🔰🔰🔰🔰🔰🔰✌🐶🐶🐶🐶🔱💓💜🌹

  • @sujathaksujatha3236
    @sujathaksujatha3236 3 ปีที่แล้ว +4

    Respected Sir , Thanks so much,nice motivation,Rat example

  • @kavithavijay1051
    @kavithavijay1051 2 ปีที่แล้ว +1

    Sir super speech very very inspiring sir

  • @sujathaksujatha3236
    @sujathaksujatha3236 3 ปีที่แล้ว +1

    Sir, you have given reasons were very helpful to all.

  • @roojarose7353
    @roojarose7353 3 ปีที่แล้ว +3

    Excellent speech and very useful messages thank you sir

  • @mallikarjunamyageri7093
    @mallikarjunamyageri7093 3 ปีที่แล้ว +4

    Wow super speech... 👏🏻👏🏻🙏🏻🙏🏻

  • @mallikarjunsirur8986
    @mallikarjunsirur8986 3 ปีที่แล้ว +5

    Original speech.... 👍👍

  • @AnilKumar-sw2bn
    @AnilKumar-sw2bn 2 ปีที่แล้ว +1

    I'm started following you sir...after watching this video...watched around more than 5 times...

  • @sridharbc5463
    @sridharbc5463 3 ปีที่แล้ว +3

    Very good guidance for students

  • @sanabeauty1748
    @sanabeauty1748 3 ปีที่แล้ว +2

    Very expert talking sir...hands up to u sir🙏

  • @Techkannadamusic891
    @Techkannadamusic891 3 ปีที่แล้ว +1

    ಅದ್ಬುತ ಗುರುಗಳೇ my no world's 🙏🙏🙏

  • @vaijanathgole5366
    @vaijanathgole5366 2 ปีที่แล้ว +3

    You are an asset of India.you are a rich person and ready to share your richness with needy person.i am lucky to hear your speach.

  • @krishnabalanaykar2061
    @krishnabalanaykar2061 3 ปีที่แล้ว +3

    Super sir super motivation...🙏🙏🙏🙏🙏🏿🙏

  • @Arunkumar-if8tz
    @Arunkumar-if8tz 3 ปีที่แล้ว

    Hear I have done my Shapatha Arunkumar IAS AIR 02 by 2022 batch from Karnataka Tumakur. Need to be happen Jai gurudeva.

  • @priyankagollagi6766
    @priyankagollagi6766 3 ปีที่แล้ว +4

    super sir best inspiration speech and inspiring motivated to youth people's.

  • @Doddasanayya
    @Doddasanayya 3 ปีที่แล้ว +1

    Very..in spring.speech

  • @ramugadhar8194
    @ramugadhar8194 3 ปีที่แล้ว +10

    Thanks sir... your valuable time spend with us ...

  • @JSSNewskannada
    @JSSNewskannada ปีที่แล้ว +1

    super mahantesh anna Ramadurga ದಾಗ education ಕೊಟ್ಟಿದ್ದು ಸಾರ್ಥಕವಾಯಿತು ಅಣ್ಣಾ

  • @kaverishivaraj8265
    @kaverishivaraj8265 3 ปีที่แล้ว

    ತಂಬ ಚನ್ನಾಗಿ ಹೇಳಿದಿರಾ ಸರ್ ಧನ್ಯಾವಾದ

  • @murasiddahosatti4759
    @murasiddahosatti4759 5 หลายเดือนก่อน

    ಗುರುಜಿ ನಿಮ್ಮ ಮಾತ ​​ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನುಸುವಂತ ಮಾತು ಗುರೂಜಿ ಇದು

  • @prabhuswamyhaddinal
    @prabhuswamyhaddinal 2 ปีที่แล้ว +1

    Thank you very much respected sir