ತುಂಬಾ ಜನ ಹೇಳ್ತಿರೋದುನ್ನ ಕೇಳಿದ್ದೇನೆ ನನಗೆ ಆ ಸಿನಿಮಾ ನೋಡಿದ್ಮೇಲೆ goosebumps ಬಂತು. ಆ ಸಿನಿಮಾ ನೋಡುವಾಗ ಇಂತಹ ಸೀನಲ್ಲಿ goosebumps ಬಂತು ಅಂತ ಹೇಳುತ್ತಿರುತ್ತಾರೆ.... ನನಗೆ ಹಾಗಾಗೋದು 10- 15 ಸಿನಿಮಾಗೆ ಒಂದು ಸಾರಿ ಮಾತ್ರ ... ಆದರೆ ನಿಮ್ಮ ಈ ಸ್ಪೀಚ್ ಗೆ ಕಮ್ಮಿ ಅಂದ್ರು ಐದಾರು ಬಾರಿ ರೋಮಾಂಚನ ಆಯ್ತು.... 🙏🙏🥰...
Sir estu Dina sadana accadamy bagge Nange gottirlla.adare e video nodidaaga adeno gottila nannali odbeku yandru jivanadali sadisbeku anta Alla sadastini Sir evattindane nev holida ritiyalli odtini Sir thank you so much Manjunath sir🙏🙏🙏
ನೀವು ತುಂಬಾನೇ ಸ್ಪೂರ್ತಿ ಆಗಿದಿರ nange....life Ali tumba novu anbvsidini...preethi...ne ಜೀವನ anta ಅಮೂಲ್ಯವಾದ ಸಮಯ ವ್ಯರ್ಥ mdidini....nammovru ಅಂತ ಯಾರನ್ನ ನಂಬಿದಿನಿ...avr ಗುಂಗಲಿ ಜೀವನ 2 ವರ್ಷ nan ಕನಸು ಐಎಎಸ್ agbek ಅಂತ yen andkondini adna ಬದಿ ಯಲ್ಲಿ ettu...ತಪ್ಪು mdidini...but...today...I got ur vedio makes me a strongest person in the world...its my life no one can with me permanent...I learned lot from fake people...and now my goal is become ias and I will meet you. It's my promise sir and this msg will show that time🙏tqqq❤️
ನನ್ನ ನೆಚ್ಚಿನ ಗುರುಗಳು ಮಂಜುನಾಥ್ ಸರ್ ಗೆ ನಮ್ಮ ಹಾಸನಕ್ಕೆ ಬಂದು ತಮ್ಮ ಸ್ಫೂರ್ತಿ ದಾಯಕ ಮಾತುಗಳ ಮೂಲಕ ನಮಗೆ ಸ್ಫೂರ್ತಿಯನ್ನು ತುಂಬಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ನನ್ನ ಪ್ರೀತಿಯ ಗುರುಗಳೇ ❤️🙏😍..
Nan esto videos motivational du nodidini no use , but 4/5 Daya enda really nange gothelladange eno ondu postive,good Achievement madle beku anno chala bandide tq for that sir 🙏🙏🙏🙏🙏❤
ನಮ್ಮ ನೆಚ್ಚಿನ ಮಂಜುನಾಥ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು.🙏🙏ನಮಗೆ ನಿಮ್ಮ ಈ ಮೋಟಿವೇಷನ್ ವಿಡಿಯೋ ನಮಗೆ ನಮ್ಮ ಓದಿನ ಪ್ರಯತ್ನಕ್ಕೆ ಇನ್ನು ಹೆಚ್ಚು ಉತ್ಸಾಹ ಕೊಡುತ್ತದೆ. ಧನ್ಯವಾದಗಳು ಗುರುಗಳೆ
I am your big fan sir you are my inspiration sir nimm i nisvartha sevege nanna koti koti namanagalu nimmnthaha obba guru saaku vidyarthigala Balu bangara agoke
Well versed speech tq for ur motivational words..... Respected Manjunath sir🙏 Each and every competative students must watch Movie trailer records na beat madbeku Everyone take this challenge share as much as possible 👍
Motivation is super sir..❤️❤️🙏🙏 Nimage namage youth icon sir.. Nanu helidannu following madata edini..sir One week yalli..nimma bali coching toguve aase sir ❤️
Another inspiring session.........Sir pls give one session in our Mysore too....your students will be happy to see you in Mysore.........once again it was an inspiring session....thanks 🙏
Humbled Request ಸರ್...... ಹಲವಾರು ವಿದ್ಯಾರ್ಥಿಗಳ ಕೋರಿಕೆ ಸರ್ 🙏 Please ಮತ್ತೊಮ್ಮೆ KPSC AND UPSC ಬಗ್ಗೆ FULL NEW UPDATE ಮಾಹಿತಿ ನೀಡಿ ಸರ್ PLEASE 🙏. ALL STUDENTS WAITING FOR YOUR NEXT VIDEO SIR 😐😐😐
ಸರ್ ನನಗೆ ಲೈಫಲ್ಲಿ ಕೆಲವು ಡಿಸಪಾಯಿಂಟ್ಮೆಂಟ್ ಇತ್ತು ನಿಮ್ಮ ವೀಡಿಯೋಸ್ ನೋಡ್ತಾ ನೋಡ್ತಾ ಲೈಫ್ ಇನ್ನೂ ತುಂಬಾ ಇದೆ ಲೈಫ್ ನಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂತ ಆಸಕ್ತಿ ಜಾಸ್ತಿಯಾಗಿದೆ ನನಗೆ ಏನಾದರೂ ಬೇಜಾರಾದರೆ ಯೂಟ್ಯೂಬ್ ನಲ್ಲಿ ನಿಮ್ಮ ಇನ್ಸ್ಪಿರೇಷನಲ್ ವಿಡಿಯೋಗಳು ನೋಡ್ತೀನಿ ಎನರ್ಜಿ ಬರುತ್ತೆ ಮತ್ತೆ ನಮ್ಮ ಜೀವನದಲ್ಲಿರೋ ಅಂತ ಸುಮಾರು ಡೌಟ್ಸ್ ಗಳಿಗೆ ಉತ್ತರ ಸಿಕ್ಕಿದೆ ಧನ್ಯವಾದಗಳು ಸರ್ ಇದೇ ರೀತಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತೀರಿ
🙏 sir nimma videos kelida& nodida mele nanu prayatna madiddare government job thogotini annuva confidence bandide sir.adare namage yaru support madoru ella sir.
ಮಂಜುನಾಥ್ ಸರ್ ಎಂಬ ಗುರು ಗಳು ಕರ್ನಾಟಕ ದ ಎಲ್ಲ ವಿದ್ಯಾರ್ಥಿಗಳಿಗೆ ಸಿಗಲಿ ಎಂಬುದು ನನ್ನ ಅಸೆ ಸರ್ 🥰
thank you sir ಉತ್ತರ ಕರ್ನಾಟಕದ ಜನರ ಭಾವನೆಗಳನ್ನು ಗೌರ್ವೈಸಿದ್ದಿರಿ. ಎಲ್ಲೋರ ಅವರೇನು ಮಾಡ್ತಾರೆ ಕೇವಲ ಕಾಫಿ ಮಾಡಿ ತಾರೆ ಅಂತಾ ಬಾವಿಸಿದ್ದರು
ಮನಸ್ಸಲ್ಲಿ ಎಷ್ಟೇ ಋಣಾತ್ಮಕತೆ ನಿಮ್ಮ ಒಂದು ಮಾತು ಕೇಳಿದರೆ ಇನ್ನಷ್ಟು ಶಕ್ತಿ ದೊರಕಿದಂತಾಗುತ್ತದೆ sir.ನಿಮ್ಮೀಂದ ಇನ್ನಷ್ಟು motivation ಸಿಗಲಿ.👌 ಧನ್ಯವಾದಗಳು.
I am engineering student sir but I never miss your videos because of your amazing speech 🙏
Nanu aste
ತುಂಬಾ ಜನ ಹೇಳ್ತಿರೋದುನ್ನ ಕೇಳಿದ್ದೇನೆ ನನಗೆ ಆ ಸಿನಿಮಾ ನೋಡಿದ್ಮೇಲೆ goosebumps ಬಂತು. ಆ ಸಿನಿಮಾ ನೋಡುವಾಗ ಇಂತಹ ಸೀನಲ್ಲಿ goosebumps ಬಂತು ಅಂತ ಹೇಳುತ್ತಿರುತ್ತಾರೆ.... ನನಗೆ ಹಾಗಾಗೋದು 10- 15 ಸಿನಿಮಾಗೆ ಒಂದು ಸಾರಿ ಮಾತ್ರ ... ಆದರೆ ನಿಮ್ಮ ಈ ಸ್ಪೀಚ್ ಗೆ ಕಮ್ಮಿ ಅಂದ್ರು ಐದಾರು ಬಾರಿ ರೋಮಾಂಚನ ಆಯ್ತು.... 🙏🙏🥰...
Sir estu Dina sadana accadamy bagge Nange gottirlla.adare e video nodidaaga adeno gottila nannali odbeku yandru jivanadali sadisbeku anta Alla sadastini Sir evattindane nev holida ritiyalli odtini Sir thank you so much Manjunath sir🙏🙏🙏
ನೀವು ತುಂಬಾನೇ ಸ್ಪೂರ್ತಿ ಆಗಿದಿರ nange....life Ali tumba novu anbvsidini...preethi...ne ಜೀವನ anta ಅಮೂಲ್ಯವಾದ ಸಮಯ ವ್ಯರ್ಥ mdidini....nammovru ಅಂತ ಯಾರನ್ನ ನಂಬಿದಿನಿ...avr ಗುಂಗಲಿ ಜೀವನ 2 ವರ್ಷ nan ಕನಸು ಐಎಎಸ್ agbek ಅಂತ yen andkondini adna ಬದಿ ಯಲ್ಲಿ ettu...ತಪ್ಪು mdidini...but...today...I got ur vedio makes me a strongest person in the world...its my life no one can with me permanent...I learned lot from fake people...and now my goal is become ias and I will meet you. It's my promise sir and this msg will show that time🙏tqqq❤️
ನಿಮ್ಮ ಮಾತು ಕೇಳಿ ಒಂದತರಹ ಹುಮ್ಮಸ್ಸು ಬರತ್ತೆ ಸರ್.... Tq you ಸರ್ 💞💞
ನಿಮ್ಮ ಮಾತು ಕೇಳಿ ಏನಾದರೂ ಸಾಧನೆ ಮಾಡುವ ಛಲ ಬಂದಿದೆ ಸರ್
ಯುವ ಸ್ಪರ್ಧಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳು 🙏🙏🙏🙏🙏🙏Super Sir
ಸೋಮಾರಿಗಳಿಗೆ ಉತ್ತಮವಾದ ಪ್ರದರ್ಶನ ಸರ್
Best motivator in Karnataka in India no doubt in that💯🙏🙏 manjunath sir❤
ಸಾಧಕರ ಸಾಹುಕಾರ ನಮ್ಮ ಮಂಜುನಾಥ ಸರ್🙏🙏🙏
ನನ್ನ ನೆಚ್ಚಿನ ಗುರುಗಳು ಮಂಜುನಾಥ್ ಸರ್ ಗೆ ನಮ್ಮ ಹಾಸನಕ್ಕೆ ಬಂದು ತಮ್ಮ ಸ್ಫೂರ್ತಿ ದಾಯಕ ಮಾತುಗಳ ಮೂಲಕ ನಮಗೆ ಸ್ಫೂರ್ತಿಯನ್ನು ತುಂಬಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ನನ್ನ ಪ್ರೀತಿಯ ಗುರುಗಳೇ ❤️🙏😍..
Hi
Super speech sir nimage paadabhi vandanegalu sir
ಉತ್ತರಕಾರ್ನಾಟಕ ನಮ್ಗೆ ರೊಟ್ಟಿ ನು ಬೇಕು
🙏🏼 ಖಾಕಿ ನು ಬೇಕು thank you sir
Benki
ಸಾದನೆಗೊಂದು ಸಾದನ. ಸಾದನಾ ಅಕಾಡೆಮಿ
ಯುವಕರ ಕಣ್ಮಣಿ ಮಂಜುನಾಥ್ ಗುರುಗಳಿಗೆ ಕೋಟಿ ಕೋಟಿ ನಮನಗಳು.
ಯುವಕರಿಗೆ ಅಷ್ಟೇ ಅಲ್ಲ ಯುವಜನರಿಗೆ
ಯುವಕ/ಯುವತಿ
@@lekhani_vedhachannelಕ್ಷಮಿಸಿ ಯುವಕ ಯುವತಿಯರ ಕಣ್ಮಣಿ ಮಂಜುನಾಥ್ ಗುರುಗಳಿಗೆ ಕೋಟಿ ಕೋಟಿ ನಮನಗಳು ❤️
@@lekhani_vedhachannel❤❤❤❤❤❤❤❤❤❤ no❤❤
ಸರ್ ನೀವು ಹೇಳುವ ಒಂದ್ ಒಂದು ಮಾತು ಸಹಾ ಮುಂದಿನ ಪೀಳಿಗೆ ಗೆ ತುಂಬಾನೇ ಉಪಯುಕ್ತ ವಾದ ಮಾತು ಬೆಳ್ಳಿ ಮೌನ ಬಂಗಾರ
Jai Dr Manjunath Sir ❤❤❤❤❤❤❤❤
Good welll supporter sir. Koti namskargalu sir.👏👏👏
ನೀವ್ ಹೇಳೋದೆಲ್ಲ ನಿಜ ಆದ್ರೆ repeated
Thank-you for your valuable informations SIR
Super information tq
ಎಂಥ ಅದ್ಭುತ ಮಾತು ಮರೆಯಲಾಗದ ಮಾಣಿಕ್ಯ
Nan esto videos motivational du nodidini no use , but 4/5 Daya enda really nange gothelladange eno ondu postive,good Achievement madle beku anno chala bandide tq for that sir 🙏🙏🙏🙏🙏❤
ನಿಮ್ಮ ಸ್ಫೂರ್ತಿ ಮಾತುಗಳು ನಮ್ಮ ಸಾಧನೆಗೆ ಪ್ರೇರಣೆ ಸರ್ 🙏
Super sir nivu ♥️☺️👌✨
ತುಂಬಾ ಧನ್ಯವಾದಗಳು
namaste gurugale 🙏🙏🙏🙏koti koti namanagalu nimge nimm maargadarshana hige munduvareyali ,,dayamaadi namm Belagavi ge kuda vand sala barri sir free work shop maadodakke,nimmannu nodobekemba aase mattu nim spurtiy maatugallannu innastu hattiradinda kelabekemba mahaadaase ...nivu namage guri muttalu daarideepa viddante all ur motivations vedios superb sir ,,,🙏🙏🙏🙏Kaliyugada Dhrona nivu🙏🙏🙏🙏💐📖📖📖📖📚📚📚📚📚📚💐
Legend will be always be legend 🙏
ಅಧ್ಭುತ ಪ್ರೇರಕರು...... ಸರ್
ಧನ್ಯವಾದಗಳು.... 🙏🙏🙏
This is reality ❤
I'm from ಉತ್ತರ ಕರ್ನಾಟಕ 💪🏻
You are my inspiration my favourite teacher my guru
U are a real motivator sir ajnanavemba andhakaradinda Belakina Kadege Dari Thoruva real guru hats off to u
Reality ಅರ್ಥ ಮಾಡಿಸೋ ಗುರುಗಳು ನೀವೇ ಸರ್.......
ನಮ್ಮ ನೆಚ್ಚಿನ ಮಂಜುನಾಥ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು.🙏🙏ನಮಗೆ ನಿಮ್ಮ ಈ ಮೋಟಿವೇಷನ್ ವಿಡಿಯೋ ನಮಗೆ ನಮ್ಮ ಓದಿನ ಪ್ರಯತ್ನಕ್ಕೆ ಇನ್ನು ಹೆಚ್ಚು ಉತ್ಸಾಹ ಕೊಡುತ್ತದೆ. ಧನ್ಯವಾದಗಳು ಗುರುಗಳೆ
I am your big fan sir you are my inspiration sir nimm i nisvartha sevege nanna koti koti namanagalu nimmnthaha obba guru saaku vidyarthigala Balu bangara agoke
ನನ್ ಜೀವನದಲ್ಲಿ ಎಷ್ಟೇ ಕಷ್ಟ ಇದ್ರೂ ನಿಮ್ಮ ಒಂದು ಮಾತಿನಿಂದ ಖುಷಿ ಆಗುತ್ತೆ ಸರ್...........ನಿಮ್ಮ ಇ ಒಂದು ಪಯಣ ಈಗೇಯೇ ಮುಂದುವರೆಯಲಿ....
Tq
Superb sir.
I also have a dream to become a IAS officer.
U r the. THE BEST TEACHER sir.
THE BEST TEACHER
Excellent sir your speech yangstar gala devaru nivu nimma speech yavattu nanu bidalla sir...💐💐
I am really loved with your inspiration vedio sir
Koti koti Thanks to U Manjunath Sir
Niminda esto students help agute sir good information kodtira real teacher
🙏💐 ನಿಮ್ಮ ಅಂತ ಗುರುಗಳು ನಮ್ಮ ಗೆ ಸಿಕ್ಕಿರುದು ನಮ್ಮ ಪುಣ್ಯ ಸರ್
Excellent words sir.....as you said competitive mood is not that intensive in South Karnataka....your words are very true......
Well versed speech tq for ur motivational words.....
Respected Manjunath sir🙏
Each and every competative students must watch
Movie trailer records na beat madbeku
Everyone take this challenge share as much as possible 👍
Good speech sir I am inspired I'm 7th standed
ನನ್ನ ಆರಾಧ್ಯ ದೇವರು ನೀವು 🙏
Motivation is super sir..❤️❤️🙏🙏
Nimage namage youth icon sir..
Nanu helidannu following madata edini..sir
One week yalli..nimma bali coching toguve aase sir ❤️
Ur speech is always special sir 💐bcz of ur motivation I got selected in gpstr sir, ur modern vivekananda 🙏🙏thank u soo much sir
ಸರ್ ನಿಮ್ಮ ಭೇಟಿಗೆ ಅವಕಾಶ ಕಲ್ಪಸಿ ಕೊಡಿ ನಿಮ್ಮ ಅಭಿಮಾನಿ ನಿಮ್ಮ ಮಾತುಗಳನ್ನು ನೇರವಾಗಿ ಕೇಳುವ ಹಂಬಲ🙏
Magnificent sirji awesome inspiration speech
Benki motivation class Sir 🥳💐💐💐❣️❣️❣️🙏🙏🙏🙏🔥🔥🔥🔥🔥
ಸರ್ ಎಂತಹ ಮಾತುಗಳು🙏🙏ನನ್ನ ಜೀವನದ ಸಾರ್ಥಕತೆ ತಿಳಿಸಿದ ನಿಜವಾದ ದೇವರು ಮಂಜುನಾಥ್ ಸರ್ ನಿಮ್ಮ ಮಾತುಗಳು ನನ್ನ ಮನ ಮುಟ್ಟಿತು 🙏 ಧನ್ಯವಾದಗಳು ದೇವರೆ 💖
ನಿಮ್ಮ ಅಭಿಮಾನಿ ಶ್ರೀಕಾಂತ್...
Great spech🙏🙏🙏🙏🙏
Genius Manjunatha sir ge koti koti namanagaku 🙏🙏🙏
ಹಾ ಹಾ ನಿಮ್ಮ ಧ್ವನಿ ಅದ್ಭುತ ಗುರುದೇವ🙏🏼🥰
Your motivation class for our generation students is very essential in this situation sir 💐💐🙏🙏thank you sir
ಸೂಪರ್ motivation ಸರ್ 🌹🌹🌹🌹🌹🌹🌹🌹🌹👍👍👍👍
Thank you🙏🙏🙏🙏🙏🙏🙏 so much sir ur inspirational speech
I am from Bangalore sir.
BMS pu college.
Best sir. I want to see you sir. Superb you sre
4:47 minutes nalli interested topic
Another inspiring session.........Sir pls give one session in our Mysore too....your students will be happy to see you in Mysore.........once again it was an inspiring session....thanks 🙏
Sir nima motivation super sir Nan cab driveg madtide bengluru Alli evag Bijapur Alli study madtidini sir 🙏
Great sir🙏🙏🙏🙏🙏🙏👌👌👌
Our inspiration ànd statergy is Manjunath sir...
ನಿಮ್ಮ ಮಾತು ಕೇಳಿ ಸಾಧಿಸುವ ಛಲ ಬಂದಿದೆ ಸರ್.
ದೈವ ಮಾನವ sir nivu
Nimma hage mind control madbeku sir nanu... Made madtini🙏
ನಿಮ್ಮ ಸ್ಫೂರ್ತಿ ಮಾತುಗಳು ನಮ್ಮ ಸಾಧನೆಗೆ ಪ್ರೇರಣೆ ಸಾರ್ ...thanku so much sir
Yenta somarinu nim maatu kelidre yenadru ond sadane madbeku ansutte sir 👍
i loved the way u inspire students sir keep doing this work......!❤️
Ur Motivation Speech is Nce Sir
Thank you sir ❤❤❤❤❤❤❤❤❤❤❤❤❤❤❤❤❤❤❤❤❤❤❤❤
Sir really thank you so much sir..... 🙏💝💐
Supar star sir
Loved your speech very impressive positive words Sir
Thumba thumba dhanyavadagalu sir
Super speech and nice motivation class sir
V nice sir God bless you 🙏🕉️🙏
ನನ್ನ Gpstr exam pass ಆಗೋಕೆ ಕಾರಣ ನಿಮ್ಮ ಕೋಚಿಂಗ್ ಬಹಳ ಸಹಾಯವಾಯಿತು ಸರ್🙏🙏
Cong sir
Related super sir
👍👍👍👌👌👌
Manju sir u r very respected man and good human being....
Icon of karnataka youths.
Sadhakara Sahukara......Asset of Achievers...you have so many title names, I envy you Shri Manju Sir 🤔 Solid punch & Rivetting speech 🙏
Your teaching very super sir my life change your classes
ಸರ್ ನಿಮ್ಮಿಂದ ಎಷ್ಟು ಜನ ಬದಲಾಗಿದ್ದಾರೆ ಸರ್ ನಿಮ್ಮ class is well
Thank you for wonderful speech sir.
Thanks sir 🙏🙏 thanks sir 🙏🙏
Good Session i also attended it, thank you sir....
Super sir..💥👌
Motivational level on 🔥
Sir. Very good sir your talent super
Good sir your suggestion
Humbled Request ಸರ್......
ಹಲವಾರು ವಿದ್ಯಾರ್ಥಿಗಳ ಕೋರಿಕೆ ಸರ್ 🙏
Please ಮತ್ತೊಮ್ಮೆ
KPSC AND UPSC ಬಗ್ಗೆ FULL NEW UPDATE ಮಾಹಿತಿ ನೀಡಿ ಸರ್ PLEASE 🙏.
ALL STUDENTS WAITING FOR YOUR NEXT VIDEO SIR 😐😐😐
ಸರ್ ನನಗೆ ಲೈಫಲ್ಲಿ ಕೆಲವು ಡಿಸಪಾಯಿಂಟ್ಮೆಂಟ್ ಇತ್ತು ನಿಮ್ಮ ವೀಡಿಯೋಸ್ ನೋಡ್ತಾ ನೋಡ್ತಾ ಲೈಫ್ ಇನ್ನೂ ತುಂಬಾ ಇದೆ ಲೈಫ್ ನಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂತ ಆಸಕ್ತಿ ಜಾಸ್ತಿಯಾಗಿದೆ ನನಗೆ ಏನಾದರೂ ಬೇಜಾರಾದರೆ ಯೂಟ್ಯೂಬ್ ನಲ್ಲಿ ನಿಮ್ಮ ಇನ್ಸ್ಪಿರೇಷನಲ್ ವಿಡಿಯೋಗಳು ನೋಡ್ತೀನಿ ಎನರ್ಜಿ ಬರುತ್ತೆ ಮತ್ತೆ ನಮ್ಮ ಜೀವನದಲ್ಲಿರೋ ಅಂತ ಸುಮಾರು ಡೌಟ್ಸ್ ಗಳಿಗೆ ಉತ್ತರ ಸಿಕ್ಕಿದೆ ಧನ್ಯವಾದಗಳು ಸರ್ ಇದೇ ರೀತಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುತ್ತೀರಿ
speech is very good 🌷
Super sir very impairing motivation class sir Tank you sir🙏🙏
Thankyou sir your motivation video ❤
Wow super 🎉 beautiful
🙏 sir nimma videos kelida& nodida mele nanu prayatna madiddare government job thogotini annuva confidence bandide sir.adare namage yaru support madoru ella sir.