ನಾವು ಎಷ್ಟು ಸಾರಿ ಸೋತಿದ್ದರು ನಿಮ್ಮ ಎಲ್ಲ ಮೋಟಿವೇಷನಲ್ ಸ್ಪೀಚ್ ಕೇಳಿದಾಗಲೂ ಸಿಡಿದೆದ್ದು ನಿಲ್ಲಬೇಕು ಗೆದ್ದು ತೋರಿಸಬೇಕು ಎನ್ನುವ ಚಲ ಹುಟ್ಟುತ್ತದೆ ಧನ್ಯವಾದಗಳು ಸರ್...ಇದು ಅದ್ಭುತವಲ್ಲವೇ 💯🔥🔥🔥💥🙏🙏🙏🙏🙏🙏🙏
ಸರ್ ನೀವು ನಮಗೆ ತುಂಬಾ ಚೆನ್ನಾಗಿ ಜೀವನ ರೂಪಿಸಿಕೊಳಲ್ಲೂ magradashran ನೀಡುತ್ತಿದ್ದೀರಾ ನಿಜಕ್ಕೂ ನೀವು ತುಂಬಾ ವಿದ್ಯಾರ್ಥಿಗಳ ಜೀವನಕ್ಕೆ ಆಧಾರ ಹಾಗೂ ದಾರಿ ದೀಪ ಆಗಿದ್ದೀರಾ ನಿಮಗೆ ದೇವರು ಒಳ್ಳೇದು ಮಾಡಲಿ ಎಂದು ಬಯಸುತ್ತೇನೆ ❤❤
ತಮ್ಮ ಮಾತು ಎಷ್ಟು ಕೇಳಿದರೂ ಸಕಾಗ್ತಿಲ್ಲ ಸ್ವಾಮಿ.. ನಮ್ಮ ಬದಲಾವಣೆ ಮಾಡಿ ಕೊಳ್ಳುವದ್ರ ಜೊತೆಗೆ, ನಾವು ಹಲವರಿಗೆ ಮಾದ್ರಿ ಆಗ್ಬಹುದು. ತುಂಬಾ ಆಸಕ್ತಿಯ ವಿಷಯಗಳು ಸರ್.. ಸಮಾಜದ ಬೆಳವಣಿಗೆಗೆ ಸಹಕಾರಿ. ಧನ್ಯವಾದಗಳು🙏
ಥ್ಯಾಂಕ್ ಯೂ ಸೋ ಮಚ್ ಸರ್, ನಾನು ಒಂದು ಹೊಸ ಪ್ರಯತ್ನ ಮಾಡುತ್ತಿದ್ದೇನೆ ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು, ತುಂಬಾ ತಿಳ್ಕೊಂಡೆ, 🙏🏻🙏🏻🙏🏻 ಇನ್ಮುಂದೆ ನಿಮ್ಮೆಲ್ಲ ವಿಡಿಯೋಗಳನ್ನು ಫಾಲೋ ಮಾಡ್ತೀನಿ
I never comment for any videos but Sir ನಿಮ್ಮತರ ಒಬ್ಬ ನಾಯಕ (not like politician but as a Leader) "POLITICAL IS A LAST RESORT OF A SCOUNDREL" ಅನ್ನೋದು ಆಗ ನಿಜ ಆಗುತ್ತೆ ✨👏This Country need like you 'PERSON' than nowadays 'YOUTHS' like us...😇 APJ ABDUL KALAM ಅವ್ರ್ನ ನಿಮ್ಮಲ್ಲಿ ನಾನು ನೋಡ್ತಿದೀನಿ becoz You are Worth for it✨️
ಮಂಜುನಾಥ್ ಸರ್ ನಮಸ್ತೆ.ನಿಮ್ಮ ಬಗ್ಗೆ ತುಂಬಾ ಅಭಿಮಾನ ಇದೆ ನನಗೆ.ಒಂದು ವಿಚಾರ ನನಗೆ ಬಂದಿದ್ದು ಏನಂದ್ರೆ ಲಿಂಗ ತಾರತಮ್ಯ ಕಾಣದಿದ್ದರೆ ಇನ್ನೂ ಚೆನ್ನಾಗಿರುತ್ತೆ.ಕೇವಲ ಯುವಕರಿಗೆ ಮಾತ್ರ ಪ್ರೇರಣೆ ಮಾಡಬೇಡಿ, ಅಸಂಖ್ಯಾತ ಯುವತಿಯರು ಕೂಡ ತಮ್ಮ ಅಭಿಮಾನಿಗಳಿದ್ದಾರೆ.ಕೆಲವು ವಿಚಾರಗಳು ಇಬ್ಬರಿಗೂ ಅನ್ವಯಿಸುತ್ತವೆ.👏👏
Sir namaste sir. I have been working as lecturer in govt PU college. I feel that in Karnataka there are very few motivators who motivates youth with facts and real life examples, your one among them. PLEASE NEVER STOP IT AT ANY COST , KEET IT UP EVER
I am watching your videos since lockdown... The motivation and the classes you do.... Steps for success🙏🙏🙏.. Thank you sir for the inspiration... ,,🌄🎇Now I am near to my goal... Keep encouraging and inspiring the youth... You are the daarideepa for this generation .
ನಿಮ್ಮ ಮಾತು ಕೇಳಿದಾಗ ನನಗೆ ಒಂದು ಶಕ್ತಿ ಬಂದಹಾಗೆ ಬರುತ್ತೆ ಏನಾದ್ರೂ ಸಾಧಿಸಬೇಕು ಅನ್ನಿಸುತ್ತೆ ಆದರೆ ಸ್ವಲ್ಪ ದಿನ ಕಳೆದ ನಂತರ ಮತ್ತೆ ಮುಂಚೆ ಇದ್ದಹಾಗೆ ಏರ್ತಿನಿ ಏಕೆ ಅಂತ ಗೊತ್ತಾಗ್ತಿಲ್ಲ
ಏಕೆಂದರೆ ನಿವು ಬೇರೆ ಅವರ Motivational speech ನೋಡಿ ಬದಲಾವಣೆ ಆಗಬೇಕು ಅಂತಿರಾ ಅದು ತಪ್ಪು, ಯಾವಾಗ Self motivated ಆಗೊಲ್ವೊ ಅಲ್ಲಿತನ ಇದೆ ಕಥೆ ,ಎಷ್ಟು ದಿನ ಅಂತ ಬೇರೆ ಅವರ motivation speech ಕೆಳ್ತಿರಾ Self Motivation ಆಗಿ ಅದು ಜೀವನ ಪರ್ಯಂತ ಇರುತ್ತೆ.

I request IAS coaching institutes, please teach moral qualities like helping people,not grabbing government lands, not taking bribe and other qualifications. Now, Most of IAS officers assets are crores together, IAS not For earning and looting country,if they really want to serve country and people, they can study
ನಿಮ್ಮಂತ ಒಬ್ಬ ಒಳ್ಳೆ ವ್ಯಕ್ತಿ ನಮಗೆ ಗುರುಗಳಾಗಿ ಸಿಕ್ಕಿರುವುದು ನಮ್ಮ ಪುಣ್ಯ....ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಆಶೀರ್ವದಿಸಲಿ🙏🙏
Yes your correct medum
En nam hudgeer comments madidre adke reply madovre jasthi ade yavde hudga comments madidre avnge reply ne eralla
@@SanthoshSanthu-ub3hw gm 🙏..
@@meenavainidhi109 good morning
Super
ನಾವು ಎಷ್ಟು ಸಾರಿ ಸೋತಿದ್ದರು ನಿಮ್ಮ ಎಲ್ಲ ಮೋಟಿವೇಷನಲ್ ಸ್ಪೀಚ್ ಕೇಳಿದಾಗಲೂ ಸಿಡಿದೆದ್ದು ನಿಲ್ಲಬೇಕು ಗೆದ್ದು ತೋರಿಸಬೇಕು ಎನ್ನುವ ಚಲ ಹುಟ್ಟುತ್ತದೆ ಧನ್ಯವಾದಗಳು ಸರ್...ಇದು ಅದ್ಭುತವಲ್ಲವೇ 💯🔥🔥🔥💥🙏🙏🙏🙏🙏🙏🙏
Hu
Yes realy
👍👍
True sister 😇
@@sunilbiradar9032 Mysore bro
ನಿಮ್ಮ ಮಾತುಗಳು ನನಗೆ ಸ್ಪೂರ್ತಿ ಸರ್, ನಿಮ್ಮಂತಹ ಗುರುವನ್ನು ಪಡೆದಿರುವ ನಾವೇ ಧನ್ಯರು. 💐
ನಿಜ sir ನನಗೂ ಜ್ಞಾನೋದಯ ಆಗಿದ್ದು ಕೂಡ 35 age ನಲ್ಲಿ. ಆದರೆ ನಾನು ಇವಾಗ gpstr ಬರೆದು select ಆಗಿದಿನಿ...trying higher now..
ಸರ್ ನೀವು ನಮಗೆ ತುಂಬಾ ಚೆನ್ನಾಗಿ ಜೀವನ ರೂಪಿಸಿಕೊಳಲ್ಲೂ magradashran ನೀಡುತ್ತಿದ್ದೀರಾ ನಿಜಕ್ಕೂ ನೀವು ತುಂಬಾ ವಿದ್ಯಾರ್ಥಿಗಳ ಜೀವನಕ್ಕೆ ಆಧಾರ ಹಾಗೂ ದಾರಿ ದೀಪ ಆಗಿದ್ದೀರಾ ನಿಮಗೆ ದೇವರು ಒಳ್ಳೇದು ಮಾಡಲಿ ಎಂದು ಬಯಸುತ್ತೇನೆ ❤❤
ನಮ್ಮ ಸಾಧನೆಯ ಹಾದಿಗೆ ನಿಮ್ಮ ಸ್ಫೂರ್ತಿದಾಯಕ ನುಡಿಗಳು ಮತ್ತಷ್ಟು ನಮ್ಮನ್ನ ಹುರಿದುಂಬಿಸುತ್ತಿವೆ ಸರ್ ಭಗವಂತ ನಿಮಗೆ ಇನ್ನಷ್ಟು ಆಯುಷ್ಯ ಅರೋಗ್ಯ ನೀಡಲಿ ❣️❣️💐💐🙏🙏
This video change my
Habits+attitude+ way of thinking+thoughts
ಗುರುಗಳೇ ವಂದನೆಗಳು ನಿಮ್ಮ ಅದ್ಭುತವಾದ ನುಡಿ ಮಾತುಗಳನ್ನು ಯಾವಾಗಲೂ ಕೇಳಲೇ ಬೇಕೆನಿಸುತ್ತದೆ
ಸರ್ ನಿಮ್ಮಂತಹ ಶಿಕ್ಷಕರು ಭವ್ಯ ಭಾರತದ ನಿರ್ಮಾಣಕ್ಕಾಗಿ ಅವಶ್ಯಕತೆ ಇದೆ. ನಿಮ್ಮ ಈ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸುತ್ತೇನೆ 🙏🙏
ಗುರು ಇಲ್ಲದ ಗುರಿ ವ್ಯರ್ಥ.....ನಿಮ್ಮಂತ ಒಬ್ಬ ಒಳ್ಳೆಯ ಗುರು ವನ್ನು ಪಡೆ ದಿರೋಕೆ .ನಾವೇ ಧನ್ಯರು....
ತಮ್ಮ ಮಾತು ಎಷ್ಟು ಕೇಳಿದರೂ ಸಕಾಗ್ತಿಲ್ಲ ಸ್ವಾಮಿ.. ನಮ್ಮ ಬದಲಾವಣೆ ಮಾಡಿ ಕೊಳ್ಳುವದ್ರ ಜೊತೆಗೆ, ನಾವು ಹಲವರಿಗೆ ಮಾದ್ರಿ ಆಗ್ಬಹುದು. ತುಂಬಾ ಆಸಕ್ತಿಯ ವಿಷಯಗಳು ಸರ್.. ಸಮಾಜದ ಬೆಳವಣಿಗೆಗೆ ಸಹಕಾರಿ. ಧನ್ಯವಾದಗಳು🙏
ಈ ಐದು ವರ್ಷ ಹೆಚ್ಚು ನೇಮಕಾತಿ ಮಾಡಿಲ್ಲ ಸರ್ ಈ ಬಿಜೆಪಿ ಸರ್ಕಾರ ಅದೇ ಬೇಜಾರ್ 2023ಕ್ಕೆ ನಮ್ಮ ಆಯ್ಕೆ ಬದಲಾವಣೆ..ನಿಮ್ಮ ಉಪನ್ಯಾಸ ತುಂಬಾ ತುಂಬಾ ಚೆನ್ನಾಗಿ ಇರುತ್ತೆ ಸರ್
ನಿಮ್ಮ ಮಾತುಗಳು ಅದ್ಬುತ ಸರ್ ನಮಗೆ ಸ್ಫೂರ್ತಿ ದಾಯಕ.... ಧನ್ಯವಾದಗಳು ಸರ್
Dr Manjunath sir great salute 🙏✌️🔥🦚✍️💯🐘💐
🙏 Gurugale nimma margadarshanadalli study madi ivattu Gpstr exam nalli select agidini tq u so much Gurugale🙏🙏🙏
You are too Transparent in awakening today's youth.
Hatts off to you Mr.Manjunath.
Stay blessed always
Great session & lessons
ನಿಜವಾಗಿಯೂ ನಿಮ್ಮ ಮಾತು ಎಲ್ಲಾ ಆಕಾಂಕ್ಷಿಗಳ ಶಕ್ತಿಯನ್ನು ಹೆಚ್ಚಿಸುತ್ತದೆ ಸರ್. ನಿಮ್ಮ ಮಾತಿನ ಮೂಲಕ ಕೆಲವು ಜನರ ಜೀವನ ಧನಾತ್ಮಕ ರೀತಿಯಲ್ಲಿ ಬದಲಾಗುತ್ತದೆ. 😇
21 ದಿನ ಬೆಳೆಗ್ಗೆ ಎದ್ದೆ ಸರ್
ಕಕ್ಷೇಯಲ್ಲಿ ಇರಲು ಇನ್ನು ಪ್ರಯತ್ನಿಸುತ್ತಿರುವೆ
ತುಂಬಾ ಧನ್ಯವಾಧಗಳು ಗುರುಗಳೆ
ನಿಮ್ಮ ಮಾತುಗಳು ಮೋಟಿವೇಟ ಆಗಿ ಪರಿಗಣಿಸೊಲ್ಲ ಅದು ರಿಯಾಲಿಟಿ ಆಗಿದೆ
21 ದಿನ ಎದಕ್ಕ ಎದ್ದಿರಿ ಬೆಳಿಗ್ಗೆ ಹೇಳಿ sir
@@veerappakambar1083 after 21 days it will become ur regular habit
So useful your speech for present generation thank u very much sir stay always blessed sir
ನಾನು ತುಂಬಾ ಬೇಜಾರಲ್ಲಿ ಇದ್ದಾಗ ಈ ವಿಡಿಯೋ ನೋಡಿದೆ ಸರ್ ಆದ್ರೆ ಕೊನೆಗೆ ತುಂಬಾ ಖುಷಿ ಆಯ್ತು ಸರ್ ಧನ್ಯವಾದಗಳು 🙏🙏🙏
ಥ್ಯಾಂಕ್ ಯೂ ಸೋ ಮಚ್ ಸರ್, ನಾನು ಒಂದು ಹೊಸ ಪ್ರಯತ್ನ ಮಾಡುತ್ತಿದ್ದೇನೆ ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯಿತು, ತುಂಬಾ ತಿಳ್ಕೊಂಡೆ, 🙏🏻🙏🏻🙏🏻 ಇನ್ಮುಂದೆ ನಿಮ್ಮೆಲ್ಲ ವಿಡಿಯೋಗಳನ್ನು ಫಾಲೋ ಮಾಡ್ತೀನಿ
ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ನಿನಗೆ, ಅಷ್ಟು ಅದ್ಭುತವಾದ ಮಾತುಗಳು ಸರ್. 🙏🙏🙏🙏🙏🙏🙏
ತುಂಬಾ ಉಪಯುಕ್ತ ಮಾಹಿತಿ ನೀಡಿದಿರಿ ಸರ್...ಧನ್ಯವಾದಗಳು...
My teacher my guru I reach success very soon thanks sir I will definitely meet you ❤️
ಕಂಡಿಲ್ಲ ನಾ ದೇವರನ್ನು.ಇರಬಹುದು ನಿಮ್ಮಂತೆ ಅವನು.
🙏🏽🙏🏽🙏🏽🙏🏽🙏🏽ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯ ಆಯುರಾರೋಗ್ಯ ಸುಖ ಸಂತೋಷ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏🏽🌹
ನಿಮ್ಮ ಸ್ಫೂರ್ತಿಯ ಮಾತುಗಳು ಹೀಗ ಮು0ದುವರಿಯಲಿ ಗುರುಗಳೇ 🙏🏻🙏🏻
ಗುರುಗಳೇ ನನ್ನ ಜೇವನದ ತಿರುವಿಕಿಗೆ ಕಾರಣ ನಿಮ್ಮ ಮಾತುಗಳು.🙏
ನಿಮ್ಮಂತ ವ್ಯಕ್ತಿಗಳು ಇದ್ರೇನೆ ನಮ್ಮಂತವರು ಎದ್ದೇಳೋದು ಸರ್ ಥಾಂಕ್ಸ್ ಸರ್ 🙏🏿🙏🏿
❤️
I never comment for any videos but Sir ನಿಮ್ಮತರ ಒಬ್ಬ ನಾಯಕ (not like politician but as a Leader) "POLITICAL IS A LAST RESORT OF A SCOUNDREL" ಅನ್ನೋದು ಆಗ ನಿಜ ಆಗುತ್ತೆ ✨👏This Country need like you 'PERSON' than nowadays 'YOUTHS' like us...😇
APJ ABDUL KALAM ಅವ್ರ್ನ ನಿಮ್ಮಲ್ಲಿ ನಾನು ನೋಡ್ತಿದೀನಿ becoz You are Worth for it✨️
Sir you are the real youth icon for me and inspiration person for my life every day
ನಿಮ್ಮ ಅದ್ಭುತ ವಿಚಾರಗಳು ನನಗೆ ತುಂಬಾ ಇಷ್ಟವಾಯಿತು ಸರ್
Your just super sir.
Present students needs your guidance sir. Keep doing sir. Thank you sir.
Tq sir🙏nammalli chala mudisudhakke god bless u
Great motivation speech.
Super motivation sir❤❤
ಕೋಟ್ಯಾಂತರ ಯುವಕರ ಆಶಾಕಿರಣ ಕರುನಾಡು ಮಂಜುನಾಥ್ ಸರ್ ನಮ್ಮ ಹೆಮ್ಮೆಯ 🙏
I too got government job just because of u &sadhana channel
Nemdi siguttee sir Nim matindaaa tumba bejaradaglella Nim videos nodidre energy barutteee nimge 🙏🙏🙏🙏🙏
ಅದ್ಭುತ ಮಾತುಗಳು ಗುರುಗಳೇ... ಧನ್ಯವಾದಗಳು...🙏
ತುಂಬಾ ಧನ್ಯವಾದಗಳು ಸರ್ 🙏
ಮಂಜುನಾಥ್ ಸರ್ ನಮಸ್ತೆ.ನಿಮ್ಮ ಬಗ್ಗೆ ತುಂಬಾ ಅಭಿಮಾನ ಇದೆ ನನಗೆ.ಒಂದು ವಿಚಾರ ನನಗೆ ಬಂದಿದ್ದು ಏನಂದ್ರೆ ಲಿಂಗ ತಾರತಮ್ಯ ಕಾಣದಿದ್ದರೆ ಇನ್ನೂ ಚೆನ್ನಾಗಿರುತ್ತೆ.ಕೇವಲ ಯುವಕರಿಗೆ ಮಾತ್ರ ಪ್ರೇರಣೆ ಮಾಡಬೇಡಿ, ಅಸಂಖ್ಯಾತ ಯುವತಿಯರು ಕೂಡ ತಮ್ಮ ಅಭಿಮಾನಿಗಳಿದ್ದಾರೆ.ಕೆಲವು ವಿಚಾರಗಳು ಇಬ್ಬರಿಗೂ ಅನ್ವಯಿಸುತ್ತವೆ.👏👏
THE GREAT LEGEND OF KARNATAKA, BACKBONE OF THE ASPIRANTS, POWER OF THE ASPIRANTS, PROF,MANJUNATH SIR
Sir namaste sir.
I have been working as lecturer in govt PU college.
I feel that in Karnataka there are very few motivators who motivates youth with facts and real life examples, your one among them.
PLEASE NEVER STOP IT AT ANY COST , KEET IT UP EVER
I am watching your videos since lockdown... The motivation and the classes you do.... Steps for success🙏🙏🙏.. Thank you sir for the inspiration... ,,🌄🎇Now I am near to my goal... Keep encouraging and inspiring the youth... You are the daarideepa for this generation .
❤️❤️
L
Great teaching sir TQ for ur advice
Exalent massage sir thanks for you
U are my inspiration sir....I am in puc but also changed a lot from u sir.... hats off 👏👏👏👏
Really your speach is rocking sir tq so much sir
Yuva janathege thumba upayoga vaguthe nimma motivational speech thank you so much sir
Thank you for giving your precious time sir...... Thank you.....
Superrrr sir salute to you and your group
ಯಾವಾಗ ಹೊಸ ವಿಡಿಯೋಗಳ ಮಾಡ್ತೀರ ಆವಾಗಾವಾಗ ಹೊಸ ಹೊಸ ವಿಷಯಗಳನ್ನು ಹೇಳುತ್ತ ಇರ್ತೀರ ಬಾಸ್ 🙏🙏🙏🙏
My favourite sir neevu thanks 🙏🙏🙏🙏 this season
Super sir ..❤❤❤❤❤..Nim video namage tumba estavagida sir
ನಾನು ನನ್ನ ದಿನಚರಿಗಳನ್ನು ಬದಲಿಸುವೆ.ಬದಲಾವಣೆಯೇ ಜಗದ ನಿಯಮ.ನಿಮ್ಮ ಮಾತುಗಳನ್ನು ಆಗಾಗ ಆಲಿಸುತ್ತಿದ್ದರೆ ನನ್ನ ಗುರಿಯನ್ನು ಸಾಧಿಸುವ ಛಲ ಬಂದೆ ಬರುತ್ತದೆ.
Thank you so much Sir very inspired video✨💯🙏
Excellent sir...ur motivation class Sir.. thank you very much sir 🙏🙏💐 ನಿಮ್ಮ ಪ್ರತಿ ಮಾತುಗಳು ಅಕ್ಷರಶಃ ಸತ್ಯ...
Thank u sir and nanu kuda nimma mathu keli nan life nali success agidene munde ennu hechin success ge bless me
I'm ur big fan sir v r waiting for Compitative information video sir
It is a very nice and valuable motivation class sir
Tq sir🙏 2023 nalli HSTR notification ede sir adanna Nanu crack made madtini...
2200 post nalli nandu 1 post confirm sir✍️👍🤲💯
You are my real hero.iam waiting for your motivational video.youthstar manjunath sir.
Thank you so much Sir 🙏🙏
Shikaripur students nalli nanu oblu sir....nim class speech teach super super super
ಸೂಪರ್ ಮೋಟಿವೇಶನ್ ಸರ್ ಧನ್ಯವಾದಗಳು 🙏🙏🙏🙏 you are my best inspiration sir ❤️❤️❤️❤️
4-1-2023 gulbarga sedam taluka BA 3rd sem student Sir thanks for this motivated video.
Waiting for this video sir 😇 thank you so much 😊
My fav teacher
ಸರ್ ನೀವು ಮುಂದಿನ ದಿನಗಳಲ್ಲಿ ಶಿಕ್ಷಣ ಮಂತ್ರಿ ಆಗಬೇಕು ಸರ್ ನಮ್ಮ ಆಸೆ
Super nimma vandonacu matu galu imp sir tqsm sir💐💐🙏🙏
Thank you sir🙏🙏I am big fan of you sir😍.......
ಅದ್ಬುತ ವಿವರಣೆ. Sir
Adbuthavaada maathugalu tq u sir
ನಮಸ್ಕಾರ ಗುರುಗಳೆ.
ಧನ್ಯವಾದಗಳು ಸರ್. ನನಗೆ ಈಗ ಜ್ಞಾನೋದಯ ಆಗಿದೆ 🙏🙏🙏
Super sir your like my favorite Franci sir tipe sir
ನಿಮ್ಮ ಮಾತು ಕೇಳಿದಾಗ ನನಗೆ ಒಂದು ಶಕ್ತಿ ಬಂದಹಾಗೆ ಬರುತ್ತೆ ಏನಾದ್ರೂ ಸಾಧಿಸಬೇಕು ಅನ್ನಿಸುತ್ತೆ ಆದರೆ ಸ್ವಲ್ಪ ದಿನ ಕಳೆದ ನಂತರ ಮತ್ತೆ ಮುಂಚೆ ಇದ್ದಹಾಗೆ ಏರ್ತಿನಿ ಏಕೆ ಅಂತ ಗೊತ್ತಾಗ್ತಿಲ್ಲ
ಏಕೆ ಅಂತ ಗಿತ್ತಾಗ್ ತಿಲ್ಲ
Same me too also
ಏಕೆಂದರೆ ನಿವು ಬೇರೆ ಅವರ Motivational speech ನೋಡಿ ಬದಲಾವಣೆ ಆಗಬೇಕು ಅಂತಿರಾ ಅದು ತಪ್ಪು, ಯಾವಾಗ Self motivated ಆಗೊಲ್ವೊ ಅಲ್ಲಿತನ ಇದೆ ಕಥೆ ,ಎಷ್ಟು ದಿನ ಅಂತ ಬೇರೆ ಅವರ motivation speech ಕೆಳ್ತಿರಾ Self Motivation ಆಗಿ ಅದು ಜೀವನ ಪರ್ಯಂತ ಇರುತ್ತೆ.
ಏಕೆಂದರೆ ನಿವು ಬೇರೆ ಅವರ Motivational speech ನೋಡಿ ಬದಲಾವಣೆ ಆಗಬೇಕು ಅಂತಿರಾ ಅದು ತಪ್ಪು, ಯಾವಾಗ Self motivated ಆಗೊಲ್ವೊ ಅಲ್ಲಿತನ ಇದೆ ಕಥೆ ,ಎಷ್ಟು ದಿನ ಅಂತ ಬೇರೆ ಅವರ motivation speech ಕೆಳ್ತಿರಾ Self Motivation ಆಗಿ ಅದು ಜೀವನ ಪರ್ಯಂತ ಇರುತ್ತೆ.
Such a wonderful speech sir 👏 🙏
Super class sir TQ you so much
Sir by your motivation speech, I get qualified in tet both paper 1 , 2..so thank you. So much sir.
Wonderful information tqsm sir
Tnku so much Sir .tnks lot Sir
Hard worker god bless you sir
ಅದ್ಭುತವಾದ ತರಗತಿ ಸರ್
Everything is a beautiful person
Tq devaru
ಗುರುಗಳಿಗೆ ವಂದನೆಗಳು 🙏
Brilliant sir thank you so much sir
Nanna Shivamogga Nanna motivation guru Manjunatha sir
That's great
Super tqu sir
nama sir ge vaysi agala young energetic person the best motivation speecher love youy form kalburgi
Thankyou sir
You are a well motivator Sir ji 🙏🙏🙏❤️
Wow really great
I request IAS coaching institutes, please teach moral qualities like helping people,not grabbing government lands, not taking bribe and other qualifications.
Now, Most of IAS officers assets are crores together,
IAS not For earning and looting country,if they really want to serve country and people, they can study
Implement always mother of success.
Hats off sir
Thank you so much sir your guidance