"ನಾನು ಕೂಲಿ ಮಾಡುವವನು ವಿಮಾನದಲ್ಲಿ ದೆಹಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಿದೆ" ಅದಕ್ಕೆ ಕಾರಣ ಕೃಷಿ.

แชร์
ฝัง
  • เผยแพร่เมื่อ 14 ต.ค. 2024
  • #KrishiBelaku
    #DrylandFarming
    #Ifs
    #IntegratedFarmingSystem
    #AgriculturalCrops
    #Vegetables
    #Flowercrops
    #Beans
    #Cows
    #Fishpond
    #FarmPond
    #Waterharvestingstructure
    #Beekeeping
    #Rose
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ಹನುಮಂತಪ್ಪ, ಅರಳಿಕೊಪ್ಪ ಗ್ರಾಮ
    ಬನವಾಸಿ, ಉತ್ತರಕನ್ನಡ ಜಿಲ್ಲೆ
    ದೂ.: 7353008733

ความคิดเห็น • 73

  • @dharaniassociates
    @dharaniassociates 2 หลายเดือนก่อน +1

    Congratulations to my brother , God bless you with good health wealth happiness and bright future ahead 🙏

  • @rajannas9176
    @rajannas9176 2 ปีที่แล้ว +32

    ಧನ್ಯವಾದಗಳು ಹನುಮಂತಪ್ಪನವರೇ , ಊರಿಗೊಬ್ಬ ನಿಮ್ಮಂತಹ ರೈತರಿದ್ದಾರೆ ನಮ್ಮ ದೇಶದಲ್ಲಿ ಯಾವುದೇ ರೈತರೂ ನೇಣು ಹಾಕಿಕೊಂಡು ಸಾಯುವ ಪ್ರಸಂಗ ಬರುವುದಿಲ್ಲವೆಂದು ನನ್ನ ಅಭಿಪ್ರಾಯ.

  • @niranjanm3642
    @niranjanm3642 2 ปีที่แล้ว +13

    🙏🙏🙏🙏🙏🙏🙏🙏🙏
    ಹನುಮಂತಪ್ಪ ನವರೆ ಅದ್ಭುತ ಸಾಧನೆ ದೇವರ ಕೃಪೆ ನಿಮಗಿರಲಿ

  • @nagarajuv318
    @nagarajuv318 2 ปีที่แล้ว +7

    ನಮಸ್ಕಾರ ಹನುಮಂತಪ್ಪನವರೇ, ನಿಮಗೆ ನನ್ನ ನ‌ಮನಗಳು,‌🙏

  • @ravihiremath8421
    @ravihiremath8421 2 ปีที่แล้ว +14

    ಪರಿಪೂರ್ಣವಾದ ರೈತರು 🙏🙏 ಮಾದರಿ ರೈತರು ನೀವು👍👍🙏🙏

  • @dontbeafraidimhere5421
    @dontbeafraidimhere5421 2 ปีที่แล้ว +2

    ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು 🙏

  • @sonyasequeira278
    @sonyasequeira278 2 ปีที่แล้ว +3

    Mr.Hahumantap you are the inspiration to all the Indian Farmers

  • @ravihiremath8421
    @ravihiremath8421 2 ปีที่แล้ว +1

    ತುಂಬಾ ಉಯುಕ್ತವಾಗಿವೆ ನಿಮ್ಮ ಮಾಹಿತಿ ತುಂಬಾ ಧನ್ಯವಾದಗಳು ತಮಗೆ 🙏🙏

  • @narasimhanaiknn
    @narasimhanaiknn 2 ปีที่แล้ว +12

    ನಿಜವಾಗಿಯೂ ಕೋಟಿಗೊಬ್ಬ...🙏🙏

  • @kbraju4597
    @kbraju4597 หลายเดือนก่อน

    Superb sir

  • @viraaj888
    @viraaj888 2 ปีที่แล้ว +1

    Beleyodu mukkhy alla marketing madodu important

  • @sudhanata3808
    @sudhanata3808 2 ปีที่แล้ว

    ಧನ್ಯವಾದಗಳು ಸರ್ ನೀವು ಮಾದರಿ

  • @shankarms4723
    @shankarms4723 2 ปีที่แล้ว

    ನಮ್ಮಂತ ಯುವಕರಿಗೆ ದಾರಿ ದೀಪ ನೀವು🙏🙏

  • @Dhanukannadiga6842
    @Dhanukannadiga6842 ปีที่แล้ว

    Great man 💓

  • @RavikumarkRavi-hm5nb
    @RavikumarkRavi-hm5nb 2 ปีที่แล้ว +1

    Super Hanumantappa Sir your agree culture methyed

  • @geethakumari7118
    @geethakumari7118 2 ปีที่แล้ว +1

    Wow super great hanumanth sir🙏

  • @ishwargaragi9808
    @ishwargaragi9808 2 ปีที่แล้ว

    Namdu boorvel ede edru yenu madoke agilla nimma sadane kelidre wonder annisthu sir yalla bele male asritha madthiri great kisaan

  • @manjunathts7573
    @manjunathts7573 ปีที่แล้ว

    Super anna

  • @geethajain6385
    @geethajain6385 ปีที่แล้ว

    🙏🙏🙏🙏🙏kotigobbaRaitha

  • @sreedharms363
    @sreedharms363 2 ปีที่แล้ว +21

    ಆತ್ಮಹತ್ಯೆಗೆ ಮೊರೆಹೋಗೋರು, ಸಬ್ಸಿಡಿಗೆ ನಾಲಿಗೆ ಚಾಚೋರು ನೋಡಿ ಕಲಿಯಬೇಕು.

  • @anjushivu976
    @anjushivu976 2 ปีที่แล้ว +1

    Super boss

  • @prasannakumar9317
    @prasannakumar9317 2 ปีที่แล้ว +2

    God blessed him 🙏 ❤️

  • @anwarahmed9537
    @anwarahmed9537 2 ปีที่แล้ว

    Olle mahiti

  • @sharanappachoragasti8580
    @sharanappachoragasti8580 2 ปีที่แล้ว +3

    🙏🙏🙏

  • @kasimmallik2078
    @kasimmallik2078 2 ปีที่แล้ว

    Super from Raichur

  • @nagarajappabt8194
    @nagarajappabt8194 2 ปีที่แล้ว

    ವಿಳಾಸ ತಿಳಿಸಲು ಮರೆಯಬೇಡಿ 🌺🌺

  • @ishwargaragi9808
    @ishwargaragi9808 2 ปีที่แล้ว +1

    Congratulations sir nimma sadane aprathimavadaddu

  • @vedamt3719
    @vedamt3719 2 ปีที่แล้ว

    Very good farmer

  • @babu5732
    @babu5732 2 ปีที่แล้ว

    Karnataka thala vevasaya Ella lo

  • @ashas3891
    @ashas3891 2 ปีที่แล้ว +2

    Tq sir

  • @umeshavn3344
    @umeshavn3344 2 ปีที่แล้ว

    Sir marketing bagge video madi Sir

  • @hanumeshgudagunti3565
    @hanumeshgudagunti3565 ปีที่แล้ว

    Tq

  • @gowda1992
    @gowda1992 2 ปีที่แล้ว +1

    Great 🙏🙏🙏

  • @majay3472
    @majay3472 ปีที่แล้ว

    Nanu nimage free agi bore point madi kodabekenddidene, nimmanthavrige anukula agali

  • @nagarajappabt8194
    @nagarajappabt8194 2 ปีที่แล้ว

    ❤️❤️🌺🌺🌺💐💐

  • @rathnap673
    @rathnap673 2 ปีที่แล้ว

    Super hero

  • @mallikarjungali3835
    @mallikarjungali3835 2 ปีที่แล้ว +2

    🙏

  • @rajkumarbaburao8444
    @rajkumarbaburao8444 2 ปีที่แล้ว

    Jai hind jai holly Israel God jesus christ bless all of you amen

  • @sumitrakemparaj7952
    @sumitrakemparaj7952 2 ปีที่แล้ว

    Olledu hanumanthappanavare

  • @rameshkumbar7494
    @rameshkumbar7494 2 ปีที่แล้ว

    very good 🙏🙏

  • @vinaykh2739
    @vinaykh2739 2 ปีที่แล้ว

    Hi sir Jenu

  • @krithirajshetty4000
    @krithirajshetty4000 2 ปีที่แล้ว

    🙏🏻🙏🏻🙏🏻

  • @rameshpra7439
    @rameshpra7439 10 หลายเดือนก่อน

    super annab plesu coutetu numer

  • @hanumanthpatil9184
    @hanumanthpatil9184 2 ปีที่แล้ว

    🙏🙏👍👍✌️💪

  • @siddalingthambad223
    @siddalingthambad223 ปีที่แล้ว

    ಆದಷ್ಟು ಬೇಗ ನಿಮ್ಮ ತೊಟಕ್ಕೆ ಭೇಟಿ ಕೊಡುವ ಆಶೆ

  • @deepthipublication5174
    @deepthipublication5174 2 ปีที่แล้ว

    ಡೆಲಿಯ ಗೆಡ್ಡೆ ಕೊಡ್ತಾರಾ

  • @manandaji988
    @manandaji988 2 ปีที่แล้ว

    P

  • @ranjithagy
    @ranjithagy 2 ปีที่แล้ว

    🙏🙏

  • @divyakkdivyakk8907
    @divyakkdivyakk8907 2 ปีที่แล้ว

    🙏

  • @veereshhosalli6991
    @veereshhosalli6991 2 ปีที่แล้ว

    🙏🙏