2.5 ಎಕರೆಯಲ್ಲಿ ಸುಂದರ ತೋಟ...! ಜನರು ಬಯಲು ಸೀಮೆಯ ತೋಟ ನೋಡಿ ಖುಷಿ ಪಡುತ್ತಾರೆ
ฝัง
- เผยแพร่เมื่อ 10 ต.ค. 2022
- #KrishiBelaku
#Drylandfarming
#Intercropsinhebevu
#Pepperinhebevu
#Hebevucultivation
#Cardamomfarming
#Coffeeplantationinkarnataka
#Karnatakacoffee
#Beekeeping
#BananaCultivation
#Honeybeefarming
#Ifs
#Naturalfarming
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ಪವನ್, ಸೋರೆಕಾಯಿಪುರ
ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ
ದೂ.: 7760952437
Nice, kind and positive personality. Manege hodare 1cup tea definitely sikka baudu.
Very nice information
Great job sir
So impressive video.... I like to visit his farm land
Sir super,,
Super sir
Excellent bro. 👌 All the best. Very good information 🙏🙏🙏🙏
Super Anna
ಶ್ರಮ ಜೀವಿ sir ನಿಮ್ಮ ರೈತಾಪಿ ಅನುಭವ ತುಂಬಾ esta sir
ಉತ್ತಮ ಮಾಹಿತಿ
All the best bro
👌👌👌 👍👍👍
Super
👌
Hard working farmer,Good luck to him
Innovative farmer best of luck....
👍🏼👌🏼
good i am following thanks brother
I will visit your farm very soon. Plz share your experience with me personally
Ivru nijavada raitha andhre.. pragathipara raitha.. adike haakilla.. 4 to 5 yrs aadhmele elru ivr thara maadok start maadthare.
Bro nivu hebbevu cutting madidre menasu bele yentha madtira..?
Hebbevu badalige tengu bele aakidre lifetime irodalva kaaye sigtittu
Menasu tengina marakke habsbodittu ....
ನಮ್ಮ ತೋಟದಲ್ಲಿ 250 ನಿಂಬೆ ಹಣ್ಣಿನ ಗಿಡಗಳು ಇವೆ ಅದರಲ್ಲಿ 40 ನಿಂಬೆ ಹಣ್ಣಿನ ಗಿಡಗಳು ನೆರಳಿನಲ್ಲಿ ಬೆಳೆಸಿದಿವಿ ..ಈ ಜಾಗದಲ್ಲಿ ನಿಂಬೆ ಎರಡೇ ವರ್ಷದಲ್ಲಿ ಹಣ್ಣುಗಳು ಬಿಟ್ಟಿವೆ... ಒಂದೇ ಗಿಡದಲ್ಲಿ 50--100 ಹೆಣ್ಣು ಬಿಟ್ಟಿವೆ.... ಆದರೆ ಮಿಕ್ಕೆಲ್ಲಾ ನಿಂಬೆ ಹಣ್ಣಿನ ಗಿಡಗಳು (210 ಗಿಡಗಳು) ಬಿಸಿಲಿನಲ್ಲಿ ನಾಟಿ ಮಾಡಿದ್ದೇವೆ ಆದರೆ 3 ವರುಷವಾದರೂ ಹೆಣ್ಣು ಬಿಟ್ಟಿಲ್ಲ
Nim number send madi sir
ನಿಮ್ಮ ನಿಂಬೆ ಗಿಡದಲ್ಲಿ ಹೆಣ್ಣು ಬಿಡುತ್ತಾ?😂
Nam.. Uro.. ❣️anna😘😍
👍🤝
Jai
🙏
Nanobba nekara,, nanu kooda jamee kondu thotaa mado ase ide i am from doddaballapur
Hassan kade ee thara bere bere thota edre video madi sir
Arun sir, baale idre cardmom baralla antare nijana?
ನಿಮ್ಮ ಪ್ರಯತ್ನ ನಿಮ್ಮ ಕೈ ಬಿಡಲಿಲ್ಲ 👌👌👌👌😍
Sir navu yellaki na belidre ...adike ge yenu tondre agalva...? Navu hulbekadre yenu problem agalva yellaki ge... Please reply madu🙏
ಯಂಕರ್ ವಾಯ್ಸ್ ಅಂಡ್ ಸ್ಪೀಚ್ ಅಲ್ಟಿಮೇಟ್
Jana marulo jatre marulo..?
Nugge na oxygen gaagi alla haakodhu, nitrogen fixation gaagi
Mathadovaga mistake madidare aste
.....
ಏಲಕ್ಕಿ ಮತ್ತೆ ಬಾಳೆ ಜೊತೆಗೆ ಬೆಳೆದರೆ ಬೆಳೆ ಬರಲ್ಲ ಅಂತಾರೆ ನಿಜ ನ...pls ತಿಳಿಸಿ
ನಿಜ.
ನಿಜ ನಮಗೂ ಅನುಭವ ಆಗಿದೆ.
Jameenu rate estu sir
Nim urina kade
Z
Anna pepper ge idide market rate 500₹ per kg..... Nimge yar 700₹ kotidu..
Not sold.
Maarilla manelide andru
Nim uru.....
Sorekayipura villege channarayapatna taluk hassan
Sorikayipura c r pattan Hassan
ಗುರು ತೆಂಗಿನ ಮರಕ್ಕೆ ಮೆಣಸು ಹಬ್ಬಿಸಬಹುದ
Yes. Deffinetly
Howdu
Don't listen little peoples
ನೀರು ಇದ್ದಾಗ ಸ್ಪ್ರಿಂಕ್ಲೇರ್ ಮಾಡಿ ಇರೋ ಬೋರ್ವೆಲ್ ನೀರು ಎಲ್ಲಾ ಕಾಲಿ ಮಾಡಿ.
ನೀರು ಇಲ್ಲದೆ ಇರುವಾಗ ಅಯ್ಯೋ ನೀರು ಇಲ್ಲಾ ಅನ್ನಿ.
ನೀರು ಇರುವಾಗ ಡ್ರಿಪ್ ಮಾಡಿ ನೀರು ಉಳಿಸಿ
Super sir
Jai
Super sir
Super sir