#Sri

แชร์
ฝัง
  • เผยแพร่เมื่อ 19 ม.ค. 2024
  • #Sri Rama went to Ayodhya from Mysore ಶ್ರೀರಾಮ ಮೈಸೂರಿನಿಂದಲೇ ಅಯೋಧ್ಯೆಗೆ ಹೋಗಿದ್ದಾನೆ| gujjegowdanapura.
    #ramlalla
    #gujjegowdanapura
    #ayodhya
    thanks for watching ‪@yogendracadvocate‬

ความคิดเห็น • 7

  • @appigowda2398
    @appigowda2398 5 หลายเดือนก่อน

    ಹಲೋ ಸರ್ ನನಗೆ ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು ಅದೇನಂದ್ರೆ, ನಂಗೆ ನಮ್ಮಪ್ಪ ಅಮ್ಮ ಚಿಕ್ಕವಯ್ಸಿನಲ್ಲೇ ತೀರಿ ಹೋದರು ಸರ್, ನಮ್ಮ ತಂದೆ ತಾಯಿಗೆ ಇಬ್ಬರು ಮಕ್ಕಳು, ನಾನು ಮತ್ತು ನನ್ನ ತಮ್ಮ. ನಾವು ಮೈನಾರಿದ್ದಾಗ ನನಗೂ ಮತ್ತು ನನ್ನ ತಮ್ಮನಿಗೂ ಎರಡು ಎಕ್ರೆ ಜಮೀನನ್ನು ಬರೆಸಿದರು ಸರ್ ಅದು ಇವಾಗ ಅಂದರೆ ಪ್ರೆಸೆಂಟ್ ನಲ್ಲಿ ನಮ್ಮ ತಾತನ ಹೆಸರಿನಲ್ಲಿದೆ ಸರ್. ನನ್ನ ಅಮ್ಮ ಸತ್ತು ಹೋದ ನಂತರ ನನ್ನಪ್ಪ ಇನ್ನೊಂದು ಮದುವೆ ಆದರು ಸರ್ ಅದು ಆದ್ಮೇಲೆ ನಮ್ಮಪ್ಪ ಕೂಡ ತೀರಿ ಹೋದ್ರು ನಮ್ಮಪ್ಪನ ಎರಡನೇ ಹೆಂಡತಿಗೆ ಒಬ್ಬ ಮಗ ಕೂಡ ಇದ್ದಾನೆ ಸರ್, ನನಗೆ ಏನೂ ಡೌಟು ಅಂದ್ರೆ ನನಗೂ ಮತ್ತು ನನ್ನ ತಮ್ಮನಿಗೂ ಮೈನರ್ ಇದ್ದಾಗ ಎರಡು ಎಕರೆ ಜಮೀನನ್ನು ಬರೆಸಿದರಲ್ಲ ಸರ್, ಆ ಆಸ್ತಿಯಲ್ಲಿ ಏನಾದರೂ ಎರಡನೇ ಹೆಂಡತಿಯ ಮಗನಿಗೂ ಕೂಡ ಹಕ್ಕು ಇರುತ್ತದೆ ಅಥವಾ ಇಲ್ವಾ ಅನ್ನೋದೇ ನನ್ನ ಪ್ರಶ್ನೆ ಸರ್ ದಯವಿಟ್ಟು ಇದಕ್ಕೆ ಉತ್ತರವನ್ನು ಹೇಳಿ ತುಂಬಾ ಹೆಲ್ಪ್ ಆಗುತ್ತೆ . ಪ್ಲೀಸ್ ಸರ್.

    • @yogendracadvocate
      @yogendracadvocate  5 หลายเดือนก่อน

      ಎರಡನೇ ಹೆಂಡತಿ ಮಗನಿಗೂ ಸಮ ಭಾಗ ಕೊಡಬೇಕು.

    • @appigowda2398
      @appigowda2398 5 หลายเดือนก่อน

      @@yogendracadvocate ಸರ್ ನಾವು ಮೈನರ್ ಇದ್ದಾಗ ಬರ್ದಿದ್ರಲ್ಲ ಸರ್ ಆಸ್ತಿ ಆ ಟೈಮ್ನಲ್ಲಿ ನಮ್ಮ ಅಪ್ಪ ಇನ್ನೊಂದು ಮದುವೆ ಆಗೇ ಇರಲಿಲ್ಲ

    • @appigowda2398
      @appigowda2398 5 หลายเดือนก่อน

      ನಮ್ ತಂದೆ ಮದುವೆಯಾಗಿದ್ದೆ ನಮ್ಮಮ್ಮ ಸತ್ತ ಆರು ತಿಂಗಳಿಗೆ ಸರ್, ಅದಕ್ಕೂ ಮುಂಚೆ ಅಂದ್ರೆ ನಮ್ಮಮ್ಮ ಸತ್ತು ದಿನಾನೇ ನನಗೂ ನನ್ ತಮ್ಮನ್ಗು ಮೈನರ್ ಇದ್ದಾಗಲೇ ಆಸ್ತಿ ಬರ್ಸಿದ್ರು ಸರ್ ತಾಲೂಕ್ ಆಫೀಸ್ ನಲ್ಲಿ ಅದಿವಾಗ ನಮ್ ತಾತನ ಹೆಸರಲ್ಲೇ ಇದೆ.

    • @yogendracadvocate
      @yogendracadvocate  5 หลายเดือนก่อน

      Khata badalagilvalla

    • @appigowda2398
      @appigowda2398 5 หลายเดือนก่อน

      ಇಲ್ಲ ಸರ್, ನಮ್ಮಮ್ಮ ಸತ್ತಾಗ ನಾನು ನನ್ ತಮ್ಮನು ಇನ್ನು ಚಿಕ್ಕವರು ಸರ್ ಹಾಗಾಗಿ ನಮ್ಮಮ್ಮ ಸತ್ತು ದಿನಾನೇ ನಮ್ಮ ದೊಡ್ಡಪ್ಪ- ದೊಡ್ಡಮ್ಮ ಸೇರಿ ನಮ್ ತಾತ ಅಂದ್ರೆ ನಮ್ಮಪ್ಪನ ಅಪ್ಪ ಇರ್ತಾರಲ್ಲ ಸರ್ ಅವರ ಹೆಸರಿಗೆ ಕಾತೆ ಮಾಡ್ಸಿದ್ರಂತೆ, ನಾವು. ಮೈನರ್ ಅಂತ ಹೇಳ್ಬಿಟ್ಟು. ಇವಾಗ್ಲೂ ಕೂಡ ಆಸ್ತಿ ನಮ್ಮ ತಾತನ ಹೆಸರಲ್ಲೇ ಇದೆ ಸರ್ ನಮ್ ತಾತ ಇನ್ನು ಬದುಕಿದ್ದಾರೆ