Home made Sambhar Powder | (All purpose) | ಮನೆಯಲ್ಲೇ ಮಾಡಿ ಸಾಂಬಾರ್ ಪೌಡರ್ | घर पर बनाये सांभर पाउडर
ฝัง
- เผยแพร่เมื่อ 8 ก.ค. 2024
- Ingredients-
Coriander Seeds-3 cups
Jeera-1 cup
Mustard Seeds-1/2 cup
Fenugreek-a little less than 1/4 cup
Gram dal- a little less than 1/2 cup
Cooking Oil
Hing
Cinnamon
Cloves
Curry Leaves
Dried Red Chilli(Byadgi) 🌶 or Guntur Chilli(if you like spicy)
ಪದಾರ್ಥಗಳು-
ಕೊತ್ತಂಬರಿ ಬೀಜಗಳು - 3 ಲೋಟ
ಜೀರಿಗೆ - 1 ಲೋಟ
ಸಾಸಿವೆ ಬೀಜಗಳು - 1/2 ಲೋಟ
ಮೆಂತ್ಯ - 1/4 ಲೋಟ ಗಿಂತ ಸ್ವಲ್ಪ ಕಡಿಮೆ
ಗ್ರಾಂ ದಾಲ್ - 1/2 ಲೋಟ ಗಿಂತ ಸ್ವಲ್ಪ ಕಡಿಮೆ
ಅಡುಗೆ ಎಣ್ಣೆ
ಹಿಂಗ್
ದಾಲ್ಚಿನ್ನಿ
ಲವಂಗ
ಕರಿಬೇವು
ಒಣಗಿದ ಕೆಂಪು ಮೆಣಸಿನಕಾಯಿ (ಬ್ಯಾಡಗಿ) 🌶 ಅಥವಾ ಗುಂಟೂರು ಮೆಣಸಿನಕಾಯಿ
#sambarrecipe #sambhar #sambharrecipe #sambharmasala #udupi #recipe
#foodlover #templefood #food #southindiancuisine #indiancuisine #trending #viral #shorts #masala #instantrecipe #instantfoodrecipe #hebbarskitchen
Nice ...very useful 👌👌👍
👍
Exlent
Thank you
🎉
Thank you
Super👍
Thank you
Super 🎉
Thank you
ಶುಭೋದಯ ಗಳು
ಸಾಂಬಾರ್ ಪುಡಿಗೆ ಮೆಣಸು, ಉದ್ದಿನಬೇಳೆ ಬೇಡವೇ
ಸಾಂಬಾರ್ ಪುಡಿಗೆ ಕಾಳು ಮೆಣಸು ಬೇಡ. ರಸಂ ಪುಡಿ ಗೆ ಹಾಕಬೇಕು
ಸಾಂಬಾರ್ ಪುಡಿ ಮಾಡುವಾಗ ಉದ್ದಿನ ಬೇಳೆ ಬೇಡ. ಒಗ್ಗರಣೆ ಮಾಡುವಾಗ ಉದ್ದಿನ ಬೇಳೆ ಯನ್ನು ಹಾಕಿ.
ತುಂಬಾ channagi😄 ಮಾಡಿದ್ರಿ ಅಕ್ಕ, ಮನೆಯಲ್ಲಿ ಅರಾಮ್ ಆಗಿ ಮಾಡಿಕೊಳ್ಳಿ ಒಂದು ಸಾಂಬಾರ್ ಪುಡಿ ವಿಶೇಷ ಏನೆದರೆ ಪುಡಿ ಮಾಡಿ ಒಂದು ವಾರದೊಳಗೆ ಉಪಯೋಗಿಸಬೇಕು ನಂತರ ರುಚಿ ಅಥವಾ ವಾಸನೆ ಕಡಿಮೆ ಯಾಗುತ್ತದೆ, ಇದೊಂದು ಸಮಸ್ಯೆ, ಸಾಂಬಾರ್ ಪೌಡರ್ ಬೇಗ ಖಾಲಿ ಮಾಡುವುದು ಒಳ್ಳೆಯದು
Can't use termaric?
You have to use turmeric while preparing sambar.
Sasuve astondu hakiddre kahi agollva
3 ಕಪ್ ಕೊತ್ತಂಬರಿ ಬೀಜಕ್ಕೆ ಅರ್ಧ ಕಪ್ ಅಷ್ಟೇ ಸಾಸಿವೆ ಹಾಕಬೇಕು.
ನೀವು ರೆಸಿಪಿಯನ್ನು ಸ್ವಲ್ಪ ಪ್ರಮಾಣದಲ್ಲಿ ಟ್ರೈ ಮಾಡಿ ನೋಡಿ.