ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಈ ಪುಣ್ಯಾತ್ಮನ ಮಾತು ಕೇಳುತ್ತಿದ್ದರೆ ವಿಶ್ವಕೋಶವನ್ನೇ ನೋಡಿದಷ್ಟು ಕೇಳಿದಷ್ಟು ಸಂತೋಷವಾಗುತ್ತದೆ ಎಷ್ಟೊಂದು ಜ್ಞಾನ ಅನುಭವ ಪ್ರಕೃತಿ ನಮಗೆ.....
ತುಂಬಾ ಸಂತೋಷ ಆಯ್ತು ನಿಮ್ಮ ಮಾತುಗಳನ್ನ ಕೇಳಿ ನೀವು ಹೇಳಿದ ಹಾಗೆ ತಕ್ಕ ಮಟ್ಟಿಗೆ ನಾನು ಬದುಕುತ್ತಿದ್ದೀನಿ ಸರ್ ಸಂತೋಷ ಆಯ್ತು ನಿಮ್ಮ ಅನುಭವ ಅಧ್ಬುತ ಸರ್
ಭಟ್ರೇ ನಿಮ್ಮ ಮಾತು ಕೇಳ್ತಾ ಇದ್ದರೆ ಕೇಳ್ತಾನೇ ಇರಬೇಕು ಅನ್ಸುತ್ತೆ. ನಿಮ್ಮ ಮಾತುಗಳು ತುಂಬ ಮನಸಿಗೆ ಮುದ ನೀಡುತ್ತೆವೆ.
ಭಟ್ರೆ, ನೀವು ಕಲಿಯುಗದ ಯೋಗಿ, ಸಂತ, ಋಷಿ,🙏🙏🙏🙏🙏🌷🌹🌷🌹
ನಿಮ್ಮ ಅಭಿಮಾನಿ.
ನಾವು ನಿಮ್ಮ ಚಾನಲ್ ವೀಕ್ಷಣೆ ಮಾಡಿದ್ದೆ ನಮ್ ಭಟ್ರು ವೀಡಿಯೊ ನೋಡೊಕೆ❤😍
ತುಂಬಾ ಅದ್ಭುತ ಮಾತುಗಳು ❤
ಭಟ್ರೇ ನಿಮ್ಮನ್ನು ಕಂಡ್ರೇ ಬಹಳ ಹೊಟ್ಟೆ ಕಿಚ್ಚು ಆಗುತ್ತೆ ಮಾರಾಯ್ರೇ
ಅತ್ಯದ್ಭುತ ವ್ಯಕ್ತಿ ... ಇವತ್ತು ಭೇಟಿ ಮಾಡಿದೆ ನಾನು
ಯಾವೂರು ಇವರದು
One of the best dialogs on life I have heard ... Total bliss..ಸುಖಪ್ರದ..❤
ಅದ್ಬುತ ಮಾತುಗಳು ನಿಮಗೊಂದು ಸಾವಿರ ಶರಣು
Great knowledge about life, it has to passed on to all the students and parents in every school
Simple n great life experience sir. Well explained. Thank you sir.
Great intellectual thoughts, His most of the experiences are valuable to us.
Thanks ❤️ 😊 for another episodes❤
What a great knowledge sir
Pakka practical person
Super bhatree 🙏he is knowing or unknowing doing meditation
Good job sir 🙏🙏🙏🙏🙏
I like the most is your language adorable
Natural Doctor
Neevu mathu mathra alla adannu alavadisikondiddeera great
👌👍🙏
Great words❤
Iwara interview series continue madi innu information beku iwrinda
ಕೋಟಿ ಬಿದ್ಯೆಗಿಂತ ಮೇಟಿ ವಿದ್ಯೆ ಮೇಲು...❤❤❤
Super sir
ನಮಸ್ತೆ
ಸಭೆ ನಡೆದು ತೀರ್ಮಾನ ಆಗಿಲ್ಲ ಅಂದ್ರೆ ಆ ಸ್ಟೇಜ್ ಅನ್ನು ಕೋಮಾ ಎನ್ನುತ್ತಾರೆ 😅
😂😂😂😂😂😂
Anna satyavada matu
🙏🙏🙏
ನಿಮ್ಮ ಮಾತು ನೋಡಕ್ಕೆ ನೋಡು ಸತ್ಯ ಇಷ್ಟಕ್ಕೆಲ್ಲ ಒಂದು ಆಡಬೇಕು ನಾವು ರಾಜಕೀಯದ ಅರ್ಥಮಾಡಿಕೊಳ್ಳದೆ ಏನೇನೋ ಮಾಡಕ್ಕೆ ಹೋಗ್ತಾರೆ
From last. 20 min it is interesting
From 20 min it is interesting.? or until 20 min it is interesting.
@@praveenbuthello4410 from last 20 min it interesting
Sir nimma address heli
🙏
🌱🙏🌎
❤🎉
🎉
❤
Nimma oru elli barute heli plz
ಯಾವ ವಿಶ್ವ ವಿದ್ಯಾಲಯದಲ್ಲಿ ನಿಮ್ಮ ರೀತಿ ವಿವರಣೆ ನೀಡೋ ಮತ್ತು ನಿಮ್ಮಷ್ಟು ಜ್ಞಾನ ಹೊಂದಿರೋ ವ್ಯಕ್ತಿ ಅಥವಾ ಉಪನ್ಯಾಸಕ ಇಲ್ಲಾ ಭಟ್ರೇ
Bhattara family parichayisi.
All because of luxury
Please thota nodbeku nanu naisargika krishi madta idini aadre tumbha garike en madbeku please keli matte avra number kodi please
Bale geda haki.. garike naturalage stop aguthe
Yes medam garike ge enadru heli
Nanage 5 cents land kodthira ?
Maneyalli eegina hengasaru makkalige gandasaru byokke biduvudilla🙏
Nijavada maathugalu
Please garike tumba ide enmadbeku keli nanu avara thota nodbeku number kodi
ಗರಿಕೆ ಇರೋ ಕಡೆ ಗರಿ ಹಾಕಿ ಮುಚ್ಚು
Hakidivi aadru tumba ide@@gangadhara8556
ಸಾವಿನ ಬಗ್ಗೆ ಹೀಗೆಯೇ ಯೋಚನೆ ಮಾಡ್ತಾ ಇದ್ದೆ. ಆವಾಗಲೇ ನಿಮ್ಮ ವಿಡಿಯೋ ನೋಡಿದೆ. ಎಷ್ಟು ಸರಿ ಅಲ್ವಾ. ಪ್ರಕೃತಿ ಮತ್ತು ಬದುಕು ಎರಡೂ ಒಂದೇ.
ಆತ್ಮ ಮತ್ತೆ ಸೃಷ್ಟಿ ಆಗುತ್ತದೆ. ಆತ್ಮಕ್ಕೆ ಸಾವಿಲ್ಲ
Nim mate jnanmruta
Sir ivara no send maadi sir
ಸರ್ ನಿಮ್ಮನ್ನ ಒಮ್ಮೆ ಬೆಟ್ಟಿಯಾಗಬೇಕು ನಿಮ್ಮ ಅಡ್ರೆಸ್ ಹೇಳಿ
Bhat ra matu adbutha
Supar masaje sir,