ಇದೇ ಹಾದಿ ನೀ ಹಿಡಿ ಹಿಡಿ ನಿನ್ನೆದುರಿಗೆ ವೈಕುಂಠ ನಡಿ ನಡಿ ||ಪ|| ಎದುರಿಗೆ ಕಾಂಬುವುದೇ ಮಾರುತಿ ಗುಡಿ ಬಲಕ್ಕ ಮಾರಿ ಮಾಡಿ ಕುದುರೆ ಹೊಡಿ ||ಅಪ|| ಹಗರಿಹಳ್ಳದ ಮ್ಯಾಲ ಕಳ್ಳರೈದಾರು ಮಂದಿ ಸುಳ್ಳು ಹೇಳಿ ತಪ್ಪಿಸ್ಯಾರೋ ಹಾದಿ ಬಲ್ಲವರ ಸಂಗಡ ಸಂಗವ ಮಾಡುತ ಹಳ್ಳ ದಾಟಿದರೆ ನೀ ಪಾರಾದಿ ||೧|| ಆನೆ ಆಡುತಾವೆ ಏಳೆಂಟು ನಿನ್ನ ಅಡ್ಡ ಬರುತಾವೆ ಮುಗ್ಗಟ್ಟು ಏನ ಹೇಳಲಿ ನಾ ತಿಳಿದಷ್ಟು ನಿನ್ನ ಮನದಾಗ ಇರಲಿ ಈ ಗುಟ್ಟು ||೨|| ಎಂಟು ದಳದ ಕಮಲದ ಒಳಗ ಹದಿ- ನೆಂಟು ಆಡುತಾವ ತಿಳಿಬ್ಯಾಗ ಗಂಟೆ ಹೊಡಿ ನಿನ್ನ ಪುರದಾಗ ವೆಂ- ಕಟೇಶ ವಿಠ್ಠಲ ಕಾಂಬುವ ನಿನಗ ||೩|
ಇದೇ ಹಾದಿ ನೀ ಹಿಡಿ ಹಿಡಿ ನಿನ್ನೆದುರಿಗೆ ವೈಕುಂಠ ನಡಿ ನಡಿ ||ಪ||
ಎದುರಿಗೆ ಕಾಂಬುವುದೇ ಮಾರುತಿ ಗುಡಿ
ಬಲಕ್ಕ ಮಾರಿ ಮಾಡಿ ಕುದುರೆ ಹೊಡಿ ||ಅಪ||
ಹಗರಿಹಳ್ಳದ ಮ್ಯಾಲ ಕಳ್ಳರೈದಾರು ಮಂದಿ
ಸುಳ್ಳು ಹೇಳಿ ತಪ್ಪಿಸ್ಯಾರೋ ಹಾದಿ
ಬಲ್ಲವರ ಸಂಗಡ ಸಂಗವ ಮಾಡುತ
ಹಳ್ಳ ದಾಟಿದರೆ ನೀ ಪಾರಾದಿ ||೧||
ಆನೆ ಆಡುತಾವೆ ಏಳೆಂಟು
ನಿನ್ನ ಅಡ್ಡ ಬರುತಾವೆ ಮುಗ್ಗಟ್ಟು
ಏನ ಹೇಳಲಿ ನಾ ತಿಳಿದಷ್ಟು
ನಿನ್ನ ಮನದಾಗ ಇರಲಿ ಈ ಗುಟ್ಟು ||೨||
ಎಂಟು ದಳದ ಕಮಲದ ಒಳಗ ಹದಿ-
ನೆಂಟು ಆಡುತಾವ ತಿಳಿಬ್ಯಾಗ
ಗಂಟೆ ಹೊಡಿ ನಿನ್ನ ಪುರದಾಗ ವೆಂ-
ಕಟೇಶ ವಿಠ್ಠಲ ಕಾಂಬುವ ನಿನಗ ||೩|
8:06
❤
ನಿಮ್ಮ ಭಜನೆಗಳಿಂದ ನಾವು ಕೂಡ ಬಹಳ ಪ್ರೇರಿತರಾಗಿದ್ದೇವೆ , ತುಂಬಾ ಚೆನ್ನಾಗಿ ಹಾಡುತ್ತಿರ
Super🎉🎉🎉😊😊
ಚಂದದ ಹಾಗೂ ವಿಶೇಷ ಸಾಹಿತ್ಯ ದೊಂದಿಗಿನ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದೀರಿ🙏👌👍
ತುಂಬಾ ಚೆನ್ನಾಗಿ ಹಾಡಿದ್ದೀರಿ, ಸಾಕ್ಷಾಸಾತ್ ತಾವು ಮಹಾಲಕ್ಷ್ಮೀ ಸ್ವರೂಪ ತಾಯಿಂದಿರೆ, ಜೈ ಶ್ರೀ ರಾಮ 🌹🌹🙏🙏
ತುಂಬಾ ಚೆನ್ನಾಗಿ ಹಾಡಿದಿರಿ ದಾಸರ ಪದ ಹಾಡಿದಿರಿ ಧನ್ಯವಾದಗಳು 🙏
ಚೆನ್ನಾಗಿದೆ ಭಜನೆ ಹಾಡಿರೋದು ನಿಮ್ಮ ಬಳಗ ನೀವು ತುಂಬಾ ಚೆನ್ನಾಗಿದೆ. 👌👌👍👍🤝🙏🙏❤
🙏🙏🙏🙏🙏❤❤❤❤
Mastiddu haadu..mast hadiddi ellava...mast nudsidda bavandikka...❤❤
ಇದೇ ರೀತಿ ಎಲ್ಲ ಹಾಡುಗಳ ಸಾಹಿತ್ಯ ಹಾಕಿದರೆ ಕಲಿತುಕೊಳ್ಳುವವರಿಗೆ ತುಂಬಾ ಅನುಕೂಲ,,, 🙏
Beautiful group song. God bless
Super❤
Superrrt bhajane Dhanyavadagalu sisters👍🙏
ಯಲ್ಲಾ ಚಂದಾ ಹಾಡಿದ್ದೀ ಕೇಳದ್ರೆ ಮನಸಿಗೆ ಕುಶೀ ಆಗ್ತು
ತುಂಬ ತುಂಬ ಚೆನ್ನಾಗಿ ಹಾಡಿದಿರ ❤
Superb bhajane
Nimma Bhajana thumba chennagide mateyare Dhanyavadagalu
ತುಂಬಾ ಚೆನ್ನಾಗಿ ಹಾಡಿದ್ದೀರಿ.ವಿಶಾಲಾಕ್ಷಿ ಸಂಗಡಿಗರು.
ಸುಂದರ ಹಾಡು
ಸೂಪರ್ ಆಗಿದೆ ಹಾಡು 🎉🎉
ಈ ಹಾಡಿನ ಲಿರಿಕ್ಸ್ ಖಂಡಿತ ಹಾಕಿ. ತುಂಬಾ ಚನ್ನಾಗಿ ಹಾಡಿದ್ದೀರಿ 🙏
ಕಮೆಂಟ್ಸ್ನಲ್ಲಿ ಲಿರಿಕ್ಸ್ ಹಾಕಲಾಗಿದೆ
Well synchronized. Good
Superrrr
👌👌👍👍🙏🙏❤🖐
Excellent 🙏
👌👌🙏🙏 super from raichur
ಸಾಹಿತ್ಯ ಹಾಕಿದರೆ ಕಲಿಯಲು ಅನುಕೂಲ ಆಗುತ್ತದೆ
🙏🙏
Super guys ❤
Super.
ಸೂಪರ್ ❤
Supermedam
ಆಹಾ 👌🏻
Super
Super singing
🙏
👌👌 V. Nice
ಸೂಪರ್
❤❤ವಾವ್.
Very nice
ಹಾಡು ಹಾಕಿ ಮೇಡಂ 👌 ಆಗಿದೆ
ಸೂಪರ್ 👍🙏
Very nice👌
Thanks a lot
. suparee
Bajanaanadavaetu,super
💐💐🙏🙏🙏🙏🙏🙏🙏🙏🙏🙏👌
Super super
ಸೂಪರ್ 👌
Super haadu
❤
ಚಂದ ಹೇಳಿದ್ದಿ
Hadina saransha haki amma
tumba chanda hadidre
👌👌
Lireks description nalli haki hadi❤❤❤❤🎉🎉🎉
Sahitya Haku Akka .Ok..namaste.
Datta jayantige sambandisida bajne haki
Bhajane bhaktipoorvak avu, venkatesha vitthalanu pratyakshavaguvanembantide
🎉🎉👌🏼👌🏼🥰❤️❤️❤️🙏🏼🙏🏼👌🏼🌹🌹
Nanu sangeetadalli bagavahisabahuda medama ri heli
ಚೊಲೋ ಹೇಳಿದ್ರೆ ಯಲ್ಲವ
,👍
Wonderful singing mam please yava raga thilisi and lyrics hakl please mam
ಲಿರಿಕ್ಸ್ ಹಾಕಲಾಗಿದೆ
1ts Like ans 1st comment
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು .. thanks for supporting
Adre lirics haktilwalla yawdraddu va
Pls mention sahitya in kannada
Please check the pinned comment
Lyrics please
ಲಿರಿಕ್ಸ್ ಹಾಕಲಾಗಿದೆ
Please see comments
Sahithya.haki.pls
👌👌🩷🙏🙏🩷❤
Very nice 👌👌👌
ಸೂಪರ್ 👌
Super
Lyrics please
Lyrics,plees
Super
Super
Super