Nee Karuniso Vittala/ನೀ ಕರುಣಿಸೋ ವಿಠಲ
ฝัง
- เผยแพร่เมื่อ 4 ก.พ. 2025
- devotional songs
bhakti songs
new devotional songs
hindu devotional songs
devotional
devotional song
old devotional songs
krishna songs
devi devotional songs
shiva devotional songs
latest devotional songs
Kannada devotional songs
#BHAJAN
#devotionalsongs
GOVINDA RAAMA JAYA JAYA RAAMA /ಗೋವಿಂದ ರಾಮ ಜಯ ಜಯ ಗೋಪಾಲ ರಾಮ
• GOVINDA RAAMA JAYA JAY...
Hey Shivashankara Nata Abhayankara / ಹೇ ಶಿವಶಂಕರ ನಟ ಅಭಯಂಕರ
ಶಂಭೋ ಶಂಕರ ನಮೋಸ್ತುತೆ.
• Hey Shivashankara Nata...
Torise Hari charana/ತೋರಿಸೇ ಹರಿ ಚರಣ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Torise Hari charana/ತೋ...
• Sharanu Sharanu Bandev...
Sharanu Sharanu bandeva benaka /ಶರಣು ಶರಣು ಬಂದೆವ ಹೇ ಬೆನಕ
rama ninna naama /ರಾಮ ನಿನ್ನ ನಾಮ.
• Rama Ninna Naama / ರಾ...
om namo bhakta pala / ಓಂ ನಮೋ ಭಕ್ತಪಾಲ
• Om Namo Bhakta Pala / ...
Baaro Baaro Muralidhara / ಬಾರೋ ಬಾರೋ ಮುರಳೀಧರ ಶ್ರೀ ಸ್ವರ್ಣವಲ್ಲೀ ಮಾತೆಯರು
• Baaro Baaro Muralidhar...
Amba palise Jagadamba Palise/ ಅಂಬಾ ಪಾಲಿಸೆ ಶ್ರೀ ಸ್ವರ್ಣವಲ್ಲೀ ಮಾತೆಯರಿಂದ
• Amba Palise Jagadamba ...
Sundara Srimukha Gjananana #bhajan #gajanana #music ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Sundara Srimukha Gjana...
Brahma Paratpara poorna Maheshwara #bhajan #devotionalsongs /ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
• Brahma Paratpara Poorn...
ರಾಮ ರಘುವರ ರಾಮ ಸೀತಾ ರಾಮ ರಾಮ / RAAMA RAGHUVARA RAAMA SEETA
• ರಾಮ ರಘುವರ ರಾಮ ಸೀತಾ ರಾಮ...
Nee Karuniso Vittala/ನೀ ಕರುಣಿಸೋ ವಿಠಲ
• Nee Karuniso Vittala/ನ...
ಭಜನೆಯ ಸಾಹಿತ್ಯ
ನೀಕರುಣಿಸೋ ವಿಠ್ಠಲ ವಿಠ್ಠಲಾ ||ಪ||
ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠ್ಠಲಾ
ಸಾಸುವೆಯಷ್ಟು ಬಕುತಿಯನರಿಯೆನು ಶೇಷಶಯನ ಹರಿ ವಿಠಲಾ ||೧||
ಭವಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಪರೆ ವಿಠ್ಠಲಾ
ನವನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೊ ವಿಠ್ಠಲಾ ||೨||
ಅರಿಯದೇ ಮಾಡಿದ ಸಾವಿರ ತಪ್ಪನು ಕಾಯೋ ದಯಾಂಬುದಿ ವಿಠ್ಠಲಾ
ಶ್ರೀವರ ಪ್ರಸನ್ನವೆಂಕಟವಿಠಲಾ ಜೀವಕೆ ಹೊಣೆ ನೀ ವಿಠಲಾ ||೩|| - บันเทิง
ನೀ ಕರುಣಿಸೋ ವಿಠಲ ನಮ್ಮ ಸಾಕೊ ಪಂಡರಿ ವಿಠಲ || pa||
ವಿಠಲ ವಿಠಲ ಪಾಂಡುರಂಗ ಜೈ ಜೈ ವಿಠಲ ಪಾಂಡುರಂಗ
ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠಲ
ಸಾಸಿವೆಯಷ್ಟು ಭಕುತಿಯನರಿಯೇನೋ ಶೇಷ ಶಯನ ಹರಿ ವಿಠಲ ||1||
ಭವಸಾಗರದೊಳು ಮುಳುಗುವೆ ಸುಮ್ಮನೆ ಅವಲೋಕಿಸುವರೇ ವಿಠಲ
ನವ ನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೋ ವಿಠಲ ||2||
ನಿಶಿದಿನ ಅಶನ ವಸನಕೆ ಹೆಣಗುವೆ ಹುಸಿ ಸಂಗ್ರಹಿಸಿದೆ ವಿಠಲ
ನಿಷೇಧ ಮಾಯಾ ಇಲ್ಲವೋ ನರಕದ ಗಸಣೆಗೆ ಅಂಜುವೆ ವಿಠಲ ||3||
ಜಾವಕೇ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುಧಿ ವಿಠಲ
ಶ್ರೀವರ ಪ್ರಸನ್ನ ವೆಂಕಟ ವಿಠಲ ಜೀವಕೆ ಹೊಣೆ ನೀ ವಿಠಲ ||4||
ನಮ್ಮ ಭಜನೆ ನಿಮಗೆ ಇಷ್ಟವಾದರೆ, ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
th-cam.com/channels/QzvBti5BS9F3uVjAmM3wMg.html
Best hadiddiri dhannyavadgalu
ಸುಂದರವಾದ ಗಾಯನ ನಮಸ್ತೇ ಭಗಿನೀಯರೀಗೆ
ನಿಮ್ಮ ಭಜನೆಯನ್ನು ಎಷ್ಟು ಬಾರಿ ಕೇಳಿದರೂ ಇನ್ನೂ ಕೇಳಬೇಕನಿಸುತ್ತದೆ.. ಅಭಿನಂದನೆಗಳು!!
ಧನ್ಯವಾದಗಳು
ಸುಂದರವಾಗಿ ಹಾಡಿದ್ದೀರಿ ನಮ್ಮನ್ನ ದೇವರೇಡೆಗೆ ಕರೆದುಕೊಂಡು ಹೊಡಿರಿ ಇನ್ನು ಹೆಚ್ಚು ಭಜನೆ ಮೂಡಿ ಬರಲಿ. ನಿಮಗೆ ನನ್ನ ನಮನಗಳು 🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼
ತುಂಬಾ ತುಂಬಾ ಧನ್ಯವಾದಗಳು
bahala chhannagi hadiddiri mast nanage nimma bhajanegalu bagala ista vaguttave ❤
ಧನ್ಯವಾದಗಳು
ಅದ್ಭುತ ಗಾಯನ ❤❤❤❤❤
Allaridu sweet voice raga exllent medam Hare srinivasa🙏🙏🙏🙏🙏🙏
❤❤❤❤❤❤❤❤❤❤😊😊😊😊😊😊😊😊😊😊 superb ammandiru i love all performance .... Sri Hari vittalaa
ನಿಮ್ಮ ಭಜನೆ ಕಾರ್ಯಕ್ರಮ ಚೆನ್ನಾಗಿ ಮೂಡಿ ಬರುತ್ತಿದೆ
Nimma alla hadugalu ide reethi lireks haki hadi medam. Innomme tq medam🙏🏻🙏🏻🙏🏻🙏🏻🙏🏻🙏🏻🙏🏻
Very meaningful bhajan and melodious voice
Love you all ❤❤❤❤
Thank you
ತುಂಬಾ ಚನ್ನಾಗಿ ಪ್ರಸ್ತುತ ಪಡಿಸಿದ್ದೀರಿ. ನಿಮ್ಮ ಭಜನೆಗಳನ್ನು ನಾವು ಕೂಡ ಕಲಿತು ಹಾಡ್ತಾ ಇದ್ದೇವೆ. 🥰🥰
ಧನ್ಯವಾದಗಳು 🙏🙏🙏
ನಿಮ್ಮ ಎಲ್ಲ ಭಜನೆಗಳನ್ನು ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೇ. ತುಂಬಾ ಮಾಧುರ್ಯ ತುಂಬಿದ ಹಾಡುಗಳು
Tunba channagi hadidari rudaya purvak namaskargalu. 🙏🏻🙏🏻🙏🏻🙏🏻💐💐💐💐
ಧನ್ಯವಾದಗಳು
Super agi hadidhira 👌👌😍❤️❤️❤️❤️❤️❤️❤️
Thank you
Super....♥️🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏
ತುಂಬಾ ಭಕ್ತಿ ಪ್ರದ ವಾಗಿರುತ್ತದೆ ನಿಮ್ಮ ಭಜನಾ ತಂಡ ಮತ್ತು
ಧನ್ಯವಾದಗಳು
🙏ಹಾಡು ಸುಂದರವಾಗಿದೆ.🙏
Thank you
ಮಾತೆಯರಿಗೆ ಪ್ರಣಾಮಗಳು...ಭಜನೆ ತುಂಬಾ ಮಧುರವಾಗಿ ಬಂದಿದೆ
ಧನ್ಯವಾದಗಳು
Super🎉
ಅದ್ಭುತ ಭಜನಾಮೃತ..... ಸ್ವರ, ಲಯ, ರಾಗ, ತಾಳ ಎಲ್ಲಾ ಹದವಾಗಿ ಮೂಡಿಬಂದಿದೆ.....
ಧನ್ಯವಾದಗಳು
Special tune dalli hadiddira. Tumba Khushi aagutte nimm group song kelalu. God bless you all.
ಒಳ್ಳೆ ಗಾಯನ 🎉
ಭಜನೆ ಸುಂದರವಾಗಿ, ಭಕ್ತಿಪೂರ್ವಕ ವಾಗಿದೆ. ಅಭಿವಂದನೆಗಳು
ತಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು
Nimma yella bhajanegalu thumbha chennagide. Yellaru kaliyalu sulabha vagide.
Bhajane thumba chennagi mudi bandide suuuuuuupar 👍🙏🙏🙏🙏🙏
ಸೂಪರ್ ...🙏🙏🙏🙏🙏🙏
ವಿಠ್ಠಲನ ದಯೆ ಸದಾ ಇರಲೇಬೇಕು ಈ ಅಕ್ಕ ಂದಿರಿಗೆ❤
ಧನ್ಯವಾದಗಳು
ನಿಮ್ಮ ಭಜನೆ ನನಗೆ ತುಂಬಾ ಇಷ್ಟ. ಹೀಗೆ ಮುಂದುವರಿಯಲಿ ನಿಮ್ಮ ಭಜನಾಮೃತ🙏🙏🙏
ಪ್ರೋತ್ಸಾಹಕ್ಕೆ ಧನ್ಯವಾದಗಳು
Supar
Super 👌 namaste
ಹಾಡು ತುಂಬಾ ಚೆನ್ನಾಗಿದೆ lyrics ಹಾಕಿ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😊😊😊😊😊😊😊😊😊😊
ತುಂಬಾ ಚೆನ್ನಾಗಿ ಹಾಡಿದ್ದಿರಾ ❤
ಧನ್ಯವಾದಗಳು
❤ hare Krishna ❤🙏🏼🙏🏼🙏🏼❤️🌼🌍🌺💛🙇🙇🙇🌹🙏🏼🙏🏼
Very nice
ಸುಂದರ ಮಾತೆಯರ ಹಾಡು👌👍🙏🙏
ಧನ್ಯವಾದಗಳು
ತುಂಬಾ ಚೆನ್ನಾಗಿದೆ..
ಧನ್ಯವಾದಗಳು
ತುಂಬಾ ಚೆನ್ನಾಗಿದೆ ವಿಠ್ಠಲನ ಭಜನೆ
ಧನ್ಯವಾದಗಳು
Super melodies
ಸೂಪರ್ ಟೀಮ್
ಸ್ವರ್ಣವ ಲ್ಲಿ ಮಾತೃ ವೃoದ ಕ್ಕೇ 🙏👍
ಧನ್ಯವಾದಗಳು
ಮಾತೃಸ್ವರೂಪ ಮಹಾಲಕ್ಷ್ಮೀಯಾರಿಗೆ ನಮಸ್ಕಾರಗಳು, ಜೈ ಶ್ರೀರಾಮ 🌹🌹🙏🙏
ಧನ್ಯವಾದಗಳು
👌👌 sahithya kalsi madam
Discrimination box nodi
Excellent
Super 🙏🙏🙏🙏🙏🙏🙏🙏
ಭಜನೆ ಕೆಳತಾ ಕಣ್ಣು ತುಂಬಿ ಬಂತು. ಸಾಹಿತ್ಯ ಸ್ವರ ಮಾಧುರ್ಯ ತುಂಬಾ ಚೆನ್ನಾಗಿ ಇದ್ದು. ಪಿಯಾನೋ ತಬಲಾ👌🏻
ಧನ್ಯವಾದಗಳು
ಆಹಾ 🎉🎉🎉🎉
Super song
ನಿಮ್ಮ ಸ್ವರ ಮಾಧುರ್ಯ ಕೇಳಲಿಕ್ಕೆ ತುಂಬಾ ಹಿತ
ಧನ್ಯವಾದಗಳು
@@swarnavallimatruvrunda2:37 2:39
Tumba sundarwagide hadu
Cenda hadiddi I enjoy it ..aall
Tumba chennagi hadiddiri
ಧನ್ಯವಾದಗಳು
ಸೂಪರ್ ಸೂಪರ್ ಸೂಪರ್
Thank u
So nice ❤
Thank u
ಸ್ವರ್ಣವಲ್ಲಿ ಮಾತೃವ್ರಂದಕ್ಕೆ 🙏🏻🙏🏻
ಸೀತಕ್ಕಾ 🙏🥰
ಯಸ್ @@Radha.Gopalkrishna.BhatBhat
Very nice & melodious music ❤❤❤
Hare Krishna 🙏🙏🙏🙏
You,are,great,maathruvrandha,liricks,plees
🙏🏻🙏🏻🙏🏻ಅಮ್ಮಸ್
🎉🎉👌🏼👌🏼🙏🏼🙏🏼🌹🌹❤😍
Supar teem
Thank u
Thank u
Tumba chenda hadidre super
ಧನ್ಯವಾದಗಳು
Super bhajane
Thank you
Super bhajane thank you
Thankyou
You are.great.amma
👌👌🙏
Out standing👌👌👌
Thank u very mich
Super 👌 👌👌🎉
Thank u
ತುಂಬಾ ಚೆನ್ನಾಗಿ ಹಾಡಿದ್ದೀರಿ
ಧನ್ಯವಾದಗಳು
👌👌👌nice
Thank u
Jai sri pandu ranga
Super presentation......👍👍👍🙏🙏🙏😍
Thank you
So nise
Super
Thanks
Jai vittal Hari vittal 🙏🙏🙏🙏❤️
👌🏼👌🏼🙏🏼🙏🏼🙏🏼
SUPER
Thank u
ತುಂಬ ಭಕ್ತಿಪೂರ್ಣ ಭಜನೆ
ಧನ್ಯವಾದಗಳು
👌👌👌👌👌💐🙏
Thank u
👌🙏🙏🙏
Jay Vitthal Jai Jai Vitthal🙏
🌹Hare Krishna 🌹🌹🙏👌
No,1
Hari om
❤❤❤❤
Where where.super
ಮಾತೃ ಮೂರ್ತಿಗಳ ದಯ ನನ್ನ ಮೇಲೆ ಇರಲಿ ನನಗೆ ಸಪೋಟ್ ಮಾಡಿ 🙏🙏🙏🙏🙏
👏🏻👏🏻👏🏻❤️
Nice
🙏👌👌🌹
Thank u
👌
🌸🙏🙏🙏🙏🌸
ಛೊಲೊ ಹಾಡಿದ್ರೆ ಎಲ್ಲರೂವಾ. (ಆಷಾಢ ಏಕಾದಶಿಗೆ) 🙏🙏
ಧನ್ಯವಾದಗಳು
Sooper se ooper
Thank you
👌👌🙏🙏👍👍🖐️🖐️
🙏👍
ಸೂಪರ್ ಬಹಳ ಚೆನ್ನಾಗಿ ಹಾಡಿದ್ರಿ
ಧನ್ಯವಾದಗಳು
👌👌👌
❤
💐🙏🙏🙏
Welcome. I am waiting for your group 😂