ನಮಸ್ತೆ ಸರ್, ನಿಮ್ಮ ಮಾತು ಬಹಳ ಸ್ಫೂರ್ತಿದಾಯಕ ಮತ್ತು ಮನಸ್ಸು ಮುಟ್ಟುವ ಹಾಗಿತ್ತು. ಇಂದಿನ ಮಕ್ಕಳಿಗೆ ಏನಾದರೂ ಆಗು ಮೊದಲು ಮಾನವನಾಗು ಸಾಲುಗಳು ಅಗತ್ಯವಾಗಿತ್ತು. ಗಣಿತ ಲೆಕ್ಚರರ್ ಆಗಿದ್ದು, ನಿಮ್ಮ ಸಾಹಿತ್ಯ ಭಾಷೆ, ಜ್ಞಾನ ತುಂಬಾ ಖುಷಿಯಾಯ್ತು. ನಿಮ್ಮ ವ್ಯಕ್ತಿತ್ವ ನೋಡುವಾಗ ನಿಮ್ಮ ಮೇಲಿನ ಗೌರವ ಇನ್ನೂ ಹೆಚ್ಚಾಯ್ತು. ಶುಭವಾಗಲಿ ...
ನಮಸ್ತೆ ಸರ್ ನಿಮ್ಮ ಮಾತುಗಳು ಮಕ್ಕಳಿಗೆ ಯುವ ಮಕ್ಕಳಿಗೆ ಸ್ಪೂರ್ತಿದಾಯಕವಾದ ಮಾತುಗಳು ಸರ್ ಈಗಿನ ವಿದ್ಯಾರ್ಥಿಗಳ ಜೀವನದಲ್ಲಿ ಮೌಲ್ಯಗಳ ಕುಸಿತ ಇದೆ ನಿಮ್ಮ ಮಾತುಗಳು ಮಕ್ಕಳಿಗೆ ಬೇರು ಸಮೇತ ಆಳವಾಗಿ ಇಳಿದು ಪರಿವರ್ತನೆ ಮಾಡುವಂತಹ ಸ್ಪೂರ್ತಿದಾಯಕ ಮಾತುಗಳು🙏🙏🙏
Sir, I’m ur ex-student’s mother. Really very touching & inspirational speech. Every bit of what you hv said is experienced in almost every parents & students life. Gd advise for all the students . 👍🙏
ಅತ್ಯುತ್ತಮ ಕಾರ್ಯಕ್ರಮ, ಪ್ರೀತಿಯ ಸರ್ ಗೆ ತುಂಬು ಹೃದಯದ ಧನ್ಯವಾದಗಳು 🎉🎉🎉.
ಸೂಪರ್ ❤️
ನಮಸ್ತೆ ಸರ್, ನಿಮ್ಮ ಮಾತು ಬಹಳ ಸ್ಫೂರ್ತಿದಾಯಕ ಮತ್ತು ಮನಸ್ಸು ಮುಟ್ಟುವ ಹಾಗಿತ್ತು. ಇಂದಿನ ಮಕ್ಕಳಿಗೆ ಏನಾದರೂ ಆಗು ಮೊದಲು ಮಾನವನಾಗು ಸಾಲುಗಳು ಅಗತ್ಯವಾಗಿತ್ತು. ಗಣಿತ ಲೆಕ್ಚರರ್ ಆಗಿದ್ದು, ನಿಮ್ಮ ಸಾಹಿತ್ಯ ಭಾಷೆ, ಜ್ಞಾನ ತುಂಬಾ ಖುಷಿಯಾಯ್ತು. ನಿಮ್ಮ ವ್ಯಕ್ತಿತ್ವ ನೋಡುವಾಗ ನಿಮ್ಮ ಮೇಲಿನ ಗೌರವ ಇನ್ನೂ ಹೆಚ್ಚಾಯ್ತು. ಶುಭವಾಗಲಿ ...
ಅತ್ಯುತ್ತಮ ಮನಮುಟ್ಟುವ ಅನುಭವದ ಮಾತುಗಳು
ನಮಸ್ತೆ ಸರ್ ನಿಮ್ಮ ಮಾತುಗಳು ಮಕ್ಕಳಿಗೆ ಯುವ ಮಕ್ಕಳಿಗೆ ಸ್ಪೂರ್ತಿದಾಯಕವಾದ ಮಾತುಗಳು ಸರ್ ಈಗಿನ ವಿದ್ಯಾರ್ಥಿಗಳ ಜೀವನದಲ್ಲಿ ಮೌಲ್ಯಗಳ ಕುಸಿತ ಇದೆ ನಿಮ್ಮ ಮಾತುಗಳು ಮಕ್ಕಳಿಗೆ ಬೇರು ಸಮೇತ ಆಳವಾಗಿ ಇಳಿದು ಪರಿವರ್ತನೆ ಮಾಡುವಂತಹ ಸ್ಪೂರ್ತಿದಾಯಕ ಮಾತುಗಳು🙏🙏🙏
ಈಗಿನ ಕಾಲದ ಮಕ್ಕಳಿಗೆ ತಂದೆ ತಾಯಿಯ ಮಹತ್ವ ತಿಳಿಸಿ ಕೊಡುವ ಅನಿವಾರ್ಯತೆ ಬಂದಿದೆ. ಒಂದು ಒಳ್ಳೆ ಕಾರ್ಯಕ್ರಮ 👏
Sir really great salute
ಸರ್ ನಿಮ್ಮ ಮಾತು ಕೇಳಿದ ಮಕ್ಕಳು ಅಭಿವೃದ್ಧಿ ಆಗುತ್ತಾರೆ ಎಲ್ಲಾರ ಮನ ಮುಟ್ಟುವ ಹಾಗೆ ವಿವರಿಸಿದ ನಿಮ್ಮಗೆ ವಂದನೆಗಳು ಸರ್
ಅದ್ಭುತವಾದ ಮಾತು
Supper sir 🙏🏻🙏🏻🙏🏻🙏🏻💐
ನಮ್ಮ ಊರಿನ ಹೆಮ್ಮೆ ಸುಧಾಕರ್ sir great speach
Heart touching valuable speech, worth hearing
Thanks very much for karkala news 👏👏👏
My heart tuched speech sir thanks for you
Thanks gurudev it is beautiful and super service in your life . koti koti pranam glu.
ಸರ್ ತುಂಬ ಒಳ್ಳೆಯ ಕೆಲಸ 🙏👍
Super lovely sir
Hett avar bagge makkala hrudayapurvakavagi manakalakuv matagalu dhanyavadagalu sir
Heart touching words .... these are the values to be given to present generation
really amazing 👏👏👏
Heart touching speech sir😊😊
Sir, great speech about parents 🙏🙏💐💐
Happy to listen to the words which always come from heart 👏👏👏
ನಮಸ್ತೆ ಸರ್ ತಮ್ಮ ಮಾತು ಮನ ಮುಟ್ಟಿದೆ.
ಹೌದು ಸರ್ ನಿಮ್ಮ ಪ್ರತಿಯೊಂದು ಮಾತು ಸಹ ಸತ್ಯ
ನನ್ನ ಮಗನಿಗೆ ಇಲ್ಲಿ. ವಿದ್ಯಾಭ್ಯಾಸ ಮಾಡಿಸುವ. ಮನಸ್ಸು ಇದೆ. ಗುರುಗಳೇ ನಮಸ್ಕಾರಗಳು
ಸರ್ ಮಕ್ಕಳ ಮನಸ್ಸು ಮುಟ್ಟುವ ಹಾಗೆ ಹೇಳಿದ್ದಿರಿ ಧನ್ಯವಾದಗಳು ಸರ್ 🙏💐
Excellent sir .heart touching words sir
Sir, I’m ur ex-student’s mother. Really very touching & inspirational speech. Every bit of what you hv said is experienced in almost every parents & students life. Gd advise for all the students . 👍🙏
Hats app sir
Super Sir 👏👏
ಉತ್ತಮ ಮಾರ್ಗ ದರ್ಶನ ಸಾರ್ ಮತ್ತೆ ಮತ್ತೆ ಮೆಲುಕು ಹಾಕುತ್ತ ಇರಬೇಕು
Great person
Heart touching
Super sar
Speech tumbha super ittu ellaru kelabeku🙏🏼
Supar ❤
Super speech sir👌👌👌👌👌
🙏🙏👍
love you sir ❤
Good sir 🎉
Super❤
💐💐🙏🙏💐💐
Heart touching speech.👌🙏
God bless you sir
Good singing
👏👏👏🙏🙏🙏
Super speech sir
Happy to listen to the words which always come from heart...
🙏👍👍👍👌
🙏🙏🙏🙏🙏🙏
👌🙏👏👏
👌👌👌🙏🙏🙏🙏🙏🎉
🔥🔥🔥🔥🔥
Goodproqramresir
good
👌
🙏🙏🙏 amulyavada nudimuthugalu.
👏🇾🇪👏🇾🇪
🙏🙏🙏🙏🙏🙏🙏
ಮಹಾರಾಯ್ತಿ ಅಪ್ಪ ಅಂದರೆ ಆಕಾಶ
Nanu kaliyuvudu tumba Ede sir …..
🙏🙏
SUPER speech sir
Illi long term coaching heltara
ನನ್ನ ಮಕ್ಕಳಿಗೆ ಇಲ್ಲಿ odisabekemba kanasu
Olleya speech kottiddira....keludakke thumba santhoshavaguthade...prathibavantha students ge nimma college alli seat kodbekalva....Adu bitt influence haage donation kottavarige alvalla😢
1st puc ge fees yest. Sir CS ge
Marhra.Devo.Bava.Pithra.Devo.Bava.Janma.Needida.Thayee.Prathama.Mathe.Asare.Needidha.BhuMatha.Prathama.Thayeeyu.Halu.NeedidhsGo.matha.Pratham.Thayeeu.(Kannada.Language)
Mathra.Devo.Bava
Super speech sar🙏
👌
🙏🙏🙏
🙏🙏🙏