Hi mam gud information mam nange oyedu breed quality irova agase bija . Beli mente Khudremente betane bheja beku mam nange evu ella yelli sigutte nange address atava phone number mahiti kodai mam plz
ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತದೆ. ಭಾಗ ೩ ನ್ನು ನೋಡಿ ಅದರಲ್ಲಿ ನಂಬರ್ ಇದೆ. ಅಥವಾ ಹೈನುಗಾರಿಕಾ ತರಬೇತಿ ಕುರಿತು ವಿಡಿಯೋ ಮಾಡಲಾಗಿದೆ ಅದರಲ್ಲಿಯೂ ಮಾಹಿತಿ ಕೊಡಲಾಗಿದೆ
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಅಥವಾ ತೋಟಗಾರಿಕಾ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳು , ಅಥವಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಐಐಹೆಚ್ ಆರ್ , ಹೆಸರಘಟ್ಟ ಹಾಗೂ ಮೇವಿನ ಭಾಗ 3 ರಲ್ಲಿಯೂ ಅಡ್ರೆಸ್ ನೀಡಿದೆ ಅಲ್ಲಿಯೂ ಸಹ ದೊರೆಯುತ್ತದೆ
Super.m
Supper madam ur explanation
Thank you so much 🙂
🙏🙏🙏
👌👌
Nirina gadde yalli yava mevina bele Yannu belibodhu?
ಧನ್ಯವಾದಗಳು ಅಮ್ಮ..
ಧನ್ಯವಾದಗಳು ರಾಜ ಶಿವಾಜಿ
Nice vidieo
Thanks
Good information mam👍
thank you 🙏
Useful madam
thank you
ಉತಮ ಮಾಹಿತಿ ಸಿಸ್ಟೆರ್
thank you
how much is 1kg of those seeds ma'am
Nanu mangalorinavanu. Nanu adu sakalu yojisiddeni,illi yava hullina Tali olledu pls
ಸಾಕಷ್ಟಿದೆ , ಒಮ್ಮೆ ಎಲ್ಲಾ ಅದು ಹಾಗು ಮೇಕೆ ಸಾಕಣೆ ಕುರಿತು ಹಾಕುವೆ ಆಯ್ಕೆ ನೀವೇ ಮಾಡಿಕೊಳ್ಳಿ
Madam African tall seeds Elli sigutte avara number iddre tilisi
ಭಾಗ 3 ನ್ನು ನೋಡಿ ನಲ್ಲಿ ಅಡ್ರೆಸ್ ಇದೆ. ಹಾಗೂ ನಿಮ್ಮ ಹತ್ತಿರದ ಕೃಉಷಿ ವಿಜ್ಞಾನ ಕೇಂದ್ರಗಳಲ್ಲೂ ಸಹ ದೊರೆಯುತ್ತದೆ
Namage e hulina beja beku please siguta nima hatira or bere kade yali sigute please answer madi
part 3 nodi address ede
Akka nimma uru yavadu
Akka nimma uru yavadu
@@deepadayanada9120 hoovinhadagali
Nimau akalu edava
Thanks for information
well come to over negila yogi youtube channel
Madtha plz nasnu krushiyalli thumba kaliyabeku antha aase nimmindha nanage enaadhru help agutha, andhre tharabethi mahithi mathu olle kammi beleya saavayava krushi reethiya gobbara mathu keetanaashakagala bagge nimmali tharabethi sigutha
tarabeti krushi vivshavidyaanilayagalu niduttave. avugala mahiti haagu number saha nidutteve adara mulaka register madikondu padedukolli.
ಮೇಡಂ ದಯವಿಟ್ಟು ಕುರಿ ಮತ್ತು ಮೇಕೆ ಮೇವಿನ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ
ಖಂಡಿತವಾಗಿ ಸ್ವಲ್ಪ ದಿನದಲ್ಲಿ ತಿಳಿಸಲಾಗುವುದು
Giniya hullina bijagalu yalli sigutave??? Madam dayavittu tilisi.
mevina bhaaga 3 ralli address ede nodi
Madam silege bagge information kodi
niduve vidya
Hi mam gud information mam nange oyedu breed quality irova agase bija . Beli mente Khudremente betane bheja beku mam nange evu ella yelli sigutte nange address atava phone number mahiti kodai mam plz
ನಿಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತದೆ. ಭಾಗ ೩ ನ್ನು ನೋಡಿ ಅದರಲ್ಲಿ ನಂಬರ್ ಇದೆ. ಅಥವಾ ಹೈನುಗಾರಿಕಾ ತರಬೇತಿ ಕುರಿತು ವಿಡಿಯೋ ಮಾಡಲಾಗಿದೆ ಅದರಲ್ಲಿಯೂ ಮಾಹಿತಿ ಕೊಡಲಾಗಿದೆ
ಸಿರೆಟ್ರೊ ಬೀಜ ಎಲ್ಲಿ ಸಿಗುತ್ತದೆ
Hi mam , I'm interested in dairy farm ,can u plz share 1 video of dairy farm ..
ok girish, we do video on that concept. wait for couple of days
@@NegilaYogi okay
I love agriculture thank you madam
You are most welcome
Fodder yield of SAT per acre
ವಿಡಿಯೋ ಇನ್ನೊಮ್ಮೆ ನೋಡಿ ಪ್ರತಿ ಮೇವಿನ ಬೆಳೆ ಇಳುವರಿ ಹಾಗೂ ಕಟಾವು ಎಲ್ಲವೂ ಅಲ್ಲಿಯೇ ತಿಳಿಸಿದೆ. SAT ಜೋಳದ ಕುರಿತು ಇದೆ ನೊಡಿ
Namge bitane bija beku Helli sigute
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಅಥವಾ ತೋಟಗಾರಿಕಾ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳು , ಅಥವಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಐಐಹೆಚ್ ಆರ್ , ಹೆಸರಘಟ್ಟ ಹಾಗೂ ಮೇವಿನ ಭಾಗ 3 ರಲ್ಲಿಯೂ ಅಡ್ರೆಸ್ ನೀಡಿದೆ ಅಲ್ಲಿಯೂ ಸಹ ದೊರೆಯುತ್ತದೆ
ಮೆಕ್ಕಿಜೊಳಾ ತಳಿ
ಮೇಕೆ ಮತ್ತು ಕುರಿ ಮೇವಿನ ತಳಿ ಬೀಜ
mevina bhaaga 3 nnu nodi alli vilaasa ide
ಗಿನಿ ಹುಲ್ಲಿನ ಬೀಜ ಎಲ್ಲಿ ಸಿಗುತ್ತೆ
IIHR bangalore nalli siguvudu. online mulakavu kaluhisikoduvaru
@@NegilaYogi namgu beku
Mysore
450 mm Andare enu
450mm andre 18ench