ನಿಮ್ಮ ಜಿಲ್ಲೆಯ ಮಾಲ್ ಗಳಿಗೆ ಹೋಗಿ ಮ್ಯಾನೇಜರ್ ಅನ್ನು ಭೇಟಿ ಮಾಡಿ. ಮಾತಾಡಿ ಎಂಬುದಾಗಿ ಐಡಿಯಾ ನೀಡಲಾಗಿದೆ. ಮೋಸ ಮಾಡಲು ನಾನು ನಿಮ್ಮ ಉತ್ಪನ್ನ ಕೊಂಡುಕೊಳ್ಳಲು ಹೋಗುತ್ತಿಲ್ಲ. ಅಥ್ವಾ ಮಾರುವ ಭರವಸೆ ನೀಡಿಲ್ಲ. ನಿಮಗೆ ಇಷ್ಟವಿದ್ದಲ್ಲಿ ನೀವೇ ಹೋಗಿ ಈ ರೀತಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಿ ಎಂಬುದಾಗಿ ತಿಳಿಸಲಾಗಿದೆ. ಅದಕ್ಕೆ ಹೊರತಾಗಿ ಇಲ್ಲಿ ಯಾವುಡೇ ವಿಚಾರವಿಲ್ಲ. ಇಷ್ಟವಿದ್ದಲ್ಲಿ ನಿಮ್ಮ ಆಯ್ಕೆ . ನಾವು ಯಾವುದಕ್ಕೂ ಸಂಬಂಧಿಸಿರುವುದಿಲ್ಲ. ಉಪಾಯಾ ಹೀಗೆ ಇದೆ ಎನ್ನ ಬಹುದು ಅಷ್ಟೇ. ಪ್ರಸ್ತುತ ಎಲ್ಲರು ಹಾಗೆ ಮಾಡುವುದು.
ಅದಕ್ಕೆ ನೀವು ಕಡಿಮೆ ಪ್ರಮಾಣದಲ್ಲಿ ಬೆಳೆದು. ಮಾಲ್ ಗಳನ್ನೂ ಗಮನದಲ್ಲಿ ಇರಿಸಿ ಪ್ಯಾಕೆಟ್ ಮಾಡಿ ನೀವು ಅದರ ಮೇಲೆ ನಾವು ತಿಳಿಸಿರುವ ಅಂಶ ಪ್ರಿಂಟ್ ಮಾಡಿಸಿ ಸಾಕು. ದಿನ ದಿನ ಕಳೆದಂತೆ ಬೇಡಿಕೆ ಹೆಚ್ಚುವುದು. ಅದನ್ನೇ ನಾವು ಮಾಡಬೇಕು. ಜಾಗೃತಗೊಳಿಸಿ ಅನ್ನುವುದು. ಹಾಗೆ ಬೀಜದ ಬೇಡಿಕೆಯು ಇದೆ. ನೀವು ಅಲ್ಲಿಗೆ ಭೇಟಿ ನೀಡಿ ಅವರೊಡನೆ ಮಾತನಾಡಿ ಬೀಜಗಳ ಉತ್ಪಾದನೆ ಮಾಡಿ ಕೊಡುವುದಾಗಿ ಕೇಳಿಕೊಳ್ಳಬಹುದು. ನೀವು ಕೃಷಿಯಲ್ಲಿ ಮುಂದೆ ಬರಲು ನೀವು ಮುಂದಾಗಿ. ನಂತರ ನೀವೇ ಹೇಳುವಿರಿ. ಇಷ್ಟು ವರ್ಷ ವೆಸ್ಟ್ ಮಾಡಿದೆನಲ್ಲ ಅಂತ. ಮೊದಲು ಯೋಚಿಸಿ. ಮುನ್ನಡೆಯಿರಿ.
ಮಾಹಿತಿಗೆ ಧನ್ಯವಾದಗಳು...
ಧನ್ಯವಾದಗಳು ನಿಮಗೆ
ಧನ್ಯವಾದಗಳು ಮೇಡಂ ನಿಮಗೆ
ನಿಮಗೂ ಸಹ ಆತ್ಮೀಯ ಧನ್ಯವಾದಗಳು
Viyatnm deshadavar krushi bagge video madthira? Avaru astu sanna desha aadru kelavu belegalli no 1 aagidare adu hege?
Nanu Beliya Beku details kudi please market Bhagya mahitukudi
ಸೂಪರ್
Akka savayavdalli belryabahuda
ದಾರಾಳವಾಗಿ ಬೆಳೆಯಬಹುದು
Good information for all the agricultural communities .thanks madam 🙏
It's my pleasure
Vv good infaam
you are welcome. thank you very much
ಬೀಜ ಎಲ್ಲಿ ಸಿಗುತ್ತದೆ?
ನಾವು ಬೆಳೆಯಲು ಅವಕಾಶ ಮಾಡಿಕೊಡಿ
ಬೆಳೆ ಬೆಳೆಯಲು ಯಾರು ಅಡ್ಡಿ ಪಡಿಸುವರು . ಬೆಳೆಯುವ ಇಚ್ಛೆ ನಿಮ್ಮಲ್ಲಿ ಇದ್ದಾಗ
ನಾವೂ ಬೆಳೆಯಲು ರೆಡಿ ಅದರೆ ಅದರ ಬೀಜಗಳು ಎಲ್ಲಿ ಸಿಗುತ್ತೆ
ವಿಡಿಯೋ ಪೂರ್ತಿ ಒಮ್ಮೆ ನೋಡಿ ಗೊತ್ತಾಗುವುದು
K. M. ಹಾಲಪ್ಪ
Bija kodi
ವಿಡಿಯೋದಲ್ಲಿ ಇದೆ ಪೂರ್ತಿ ನೋಡಿ ಸಿಗುವುದು
Ñive heli ellige sale madbeku yavdadru company number idre send madi medam. Raitharige mosa mathra madbedi
ನಿಮ್ಮ ಜಿಲ್ಲೆಯ ಮಾಲ್ ಗಳಿಗೆ ಹೋಗಿ ಮ್ಯಾನೇಜರ್ ಅನ್ನು ಭೇಟಿ ಮಾಡಿ. ಮಾತಾಡಿ ಎಂಬುದಾಗಿ ಐಡಿಯಾ ನೀಡಲಾಗಿದೆ. ಮೋಸ ಮಾಡಲು ನಾನು ನಿಮ್ಮ ಉತ್ಪನ್ನ ಕೊಂಡುಕೊಳ್ಳಲು ಹೋಗುತ್ತಿಲ್ಲ. ಅಥ್ವಾ ಮಾರುವ ಭರವಸೆ ನೀಡಿಲ್ಲ. ನಿಮಗೆ ಇಷ್ಟವಿದ್ದಲ್ಲಿ ನೀವೇ ಹೋಗಿ ಈ ರೀತಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಿ ಎಂಬುದಾಗಿ ತಿಳಿಸಲಾಗಿದೆ. ಅದಕ್ಕೆ ಹೊರತಾಗಿ ಇಲ್ಲಿ ಯಾವುಡೇ ವಿಚಾರವಿಲ್ಲ. ಇಷ್ಟವಿದ್ದಲ್ಲಿ ನಿಮ್ಮ ಆಯ್ಕೆ . ನಾವು ಯಾವುದಕ್ಕೂ ಸಂಬಂಧಿಸಿರುವುದಿಲ್ಲ. ಉಪಾಯಾ ಹೀಗೆ ಇದೆ ಎನ್ನ ಬಹುದು ಅಷ್ಟೇ. ಪ್ರಸ್ತುತ ಎಲ್ಲರು ಹಾಗೆ ಮಾಡುವುದು.
Market nalli sale agolla medam and amount hecchaguthe customer parches madthara.
ಅದಕ್ಕೆ ನೀವು ಕಡಿಮೆ ಪ್ರಮಾಣದಲ್ಲಿ ಬೆಳೆದು. ಮಾಲ್ ಗಳನ್ನೂ ಗಮನದಲ್ಲಿ ಇರಿಸಿ ಪ್ಯಾಕೆಟ್ ಮಾಡಿ ನೀವು ಅದರ ಮೇಲೆ ನಾವು ತಿಳಿಸಿರುವ ಅಂಶ ಪ್ರಿಂಟ್ ಮಾಡಿಸಿ ಸಾಕು. ದಿನ ದಿನ ಕಳೆದಂತೆ ಬೇಡಿಕೆ ಹೆಚ್ಚುವುದು. ಅದನ್ನೇ ನಾವು ಮಾಡಬೇಕು. ಜಾಗೃತಗೊಳಿಸಿ ಅನ್ನುವುದು.
ಹಾಗೆ ಬೀಜದ ಬೇಡಿಕೆಯು ಇದೆ. ನೀವು ಅಲ್ಲಿಗೆ ಭೇಟಿ ನೀಡಿ ಅವರೊಡನೆ ಮಾತನಾಡಿ ಬೀಜಗಳ ಉತ್ಪಾದನೆ ಮಾಡಿ ಕೊಡುವುದಾಗಿ ಕೇಳಿಕೊಳ್ಳಬಹುದು.
ನೀವು ಕೃಷಿಯಲ್ಲಿ ಮುಂದೆ ಬರಲು ನೀವು ಮುಂದಾಗಿ. ನಂತರ ನೀವೇ ಹೇಳುವಿರಿ. ಇಷ್ಟು ವರ್ಷ ವೆಸ್ಟ್ ಮಾಡಿದೆನಲ್ಲ ಅಂತ. ಮೊದಲು ಯೋಚಿಸಿ. ಮುನ್ನಡೆಯಿರಿ.
Madam number not reachable edhe.. please correct number kodi
Phone number kodi
ವಿಡಿಯೋದಲ್ಲಿ ಇದೆ ಪೂರ್ತಿ ನೋಡಿ ಸಿಗುವುದು