@@rajumallapparanjanagi.raks7658 dont say anything about our country i am not saying my country🇮🇳 is worst.nw Modi is here he knows how to kill China.he know indian Economy
Amar prasad sir ಈ ಕೆಲವು ಅತಿ ಉತ್ತಮ ವಿಷಯಗಳನ್ನು ಗಮನಿಸಿದರೆ ನಾವು ಚೀನ ದೇಶದಿಂದ ತುಂಬ ವಿಷಯಗಳನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಾವು ನಿಜವಾಗಿಯೂ ಸಶಕ್ತ ವಾಗಲು ಸಾಧ್ಯವಾಗಬಹುದು ಎಂದೆನಿಸುತ್ತದೆ... ಈ ಮಾಹಿತಿ ಗಾಗಿ ತುಂಬ ಧನ್ಯವಾದಗಳು ಸರ್.. 😊😊👌👌👌
Bari prayojanake barada films nododu Facebook TH-cam li comments hodiyodu...yaavalo hudugi siktale anta instagram li search madodo ede Indians hanebaraha dhesha uddara hada hage ayyo😂😂😂
ತುಂಬಾ ಚೆನ್ನಾಗಿ ವಿಚಾರ ಸಂಕಿರಣ ಮೂಡಿಸಿದ್ದಾರೆ ಭಾರತ ಪ್ರಪಂಚದಲ್ಲಿ ಹಿಂದೆ ಉಳಿಯಲು ರಾಜಕೀಯ ವ್ಯವಸ್ಥೆ ಒಂದು ಪ್ರಬಲ ಕಾರಣ ಪಕ್ಷ ಪಾತ ಸ್ವಜನ ಸೌಮ್ಯತೆ ಸಹ ಕಾರಣ ಎಂಬುದು ತಿಳಿಸಿದ್ದಾರೆ ಕೌಶಲ್ಯ ಅಭಿವೃದ್ಧಿಗೆ ಹೇಚ್ಚಿನ ಮಹತ್ವ ಕೊಡಬೇಕಾಗಿದೇ ಎಂಬುದು ಸಹ ಸತ್ಯ
ನಿಮ್ಮ ಈ ಮಾಹಿತಿಗೆ ಧನ್ಯವಾದ ಸರ್.. ನಾವು ಸಾಮಾನ್ಯ ಜನ ಜಸ್ಟ್ ವಿಡಿಯೋ ನೋಡ್ಕೊಂಡು ಇಂಡಿಯಾ ಬಗ್ಗೆ ಯೋಚನೆ ಮಾಡಿದ್ರು ಅದು ಉಪಯೋಗ ಆಗಲ್ಲ ಈ ಮಾಹಿತಿ ಕೆಲವೊಂದು ವರ್ಗದ ಜನರಿಗೆ ಮನಮುಟ್ಟುವಂತೆ ಆಗ್ಬೇಕು ಆಗ ಏನಾದ್ರು ಚೇಂಜ್ ಅಗಬಹುದೆನೋ ಗೊತ್ತಿಲ್ಲ..
Asome video and it's true situation for Bharath , thanq Amar prasad sir . And I also small business now but im thinking Globle marketing situation thankq thankq so much sir
ನಮ್ಮ ದೇಶ ಹಾಗೆ ಹೀಗೆ, ನಾವು ಅತೀ ಬುದ್ದಿವಂತರು ,ನಮ್ಮದು ಸೂಪರ್ ಪವರ್ ನೇಷನ್, ನಮ್ಮ ಆಧ್ಯಾತ್ಮ, ಅದು ಇದು ಅಂತ ಇಲ್ದೇ ಇರೋದುನ್ನೆಲ್ಲ ನಮ್ ತಲೇಲಿ ತುಂಬಿ, ನಮ್ಮ ದೇಶದ ಯುವ ಜನತೆನ ಹಾದಿ ತಪ್ಪಿಸಿ ಒಂದು ಪಕ್ಷದ ಪರ ಕೆಲಸ ಮಾಡೋ ರೀತಿ ಮನೋಭಾವ ಬೆಳೆಸುತ್ತಿರೊ ಸೆಲ್ಫ್ ಅಟೆಸ್ಟೆಡ್ ರಾಷ್ಟ್ರ ಪ್ರೇಮಿ ಸೂಲಿಬೆಲೆಯಂಥವರ ಬಣ್ಣ ಬಯಲಾಗಿ ಯುವ ಜನತೆ ಎಚ್ಚರಗೊಳ್ಳಬೇಕು
Don't compare China and India we Indians may be slow in progress but we never spoil other countreis like China india means morality Money will come and go But mortality will come grow Entair world is praising india as a genuine and ethical country Same entair world spitting on the face china I am proud to be Indian Jai hind
Very true... I am from Manufacturing and have seen how China grown and really become global factory... I knew we (Industry) had a special Department called China sourcing for cost effective imports ... unknowingly made China a global factory Well said Amar.... great data and great presentation
ಸರ್ ನಿಮ್ಮಲ್ಲಿ ಕೇಳಿಕೊಳ್ಳೋದು ಇಷ್ಟೆ ಭಾರತವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಅದಕ್ಕಾಗಿ ಸರ್ inspire ವಿಡಿಯೋಗಳು ಯಾವ್ತರ ಯಾವುದರಲ್ಲಿ ಬೆಳೆಯಬೇಕು ಅನ್ನೋದು ಒಂದು ವಿಡಿಯೋ ಮಾಡಿ ಸರ್ ಪ್ಲೀಸ್. Mi ranga ಬಳ್ಳಾರಿ ಈ ಕರೋನ ದಲ್ಲಿ ಎಂದು ಯಾವ ತರ ಬೆಳಿಬೇಕು ಅನ್ನೋದು ವಿಡಿಯೋ ಮಾಡಿ ಸರ್ ಪ್ಲೀಸ್
I started a startup and after seeing this I will do more hard work then before to make my nation (mother) proud in global level. Definitely next 10 years our startup will be the news in your channel, And we will do hard work for this. Thank u for this wonderful information sir.
ನಮ್ಮ ದೇಶದಲ್ಲಿ ರಾಜಕೀಯ ಮಾಡಿ ಸಾಯಿತಾರೆ ಸೊ ರಾಜಕೀಯ ಇಲ್ಲ ಅಂದ್ರೆ ದೇಶ ಬೇಗ ಉದ್ದಾರ ಆಗುತ್ತೆ ಇಲ್ಲ ಅಂದ್ರೆ ಅಷ್ಟೇ.... 🌹🙏🌹
ಅಲ್ಲಾಉದ್ದೀನ್ ಯಾರು ಸರ್
@@sujithmanipal6919 alla uddin khalji dehali sulthana ...... ava ennu iddana😅
🤭😂
@@sujithmanipal6919 great Sultan of India
@R K y that...first stop all reservations...thats enough
ಸರ್ ಈ ತರಹ ಸ್ಪೀಚ್ ಬೇಕು ಪ್ರತಿ ನಿತ್ಯ ಇಂತಹ ವೀಡಿಯೋಸ್ ಬೇಕು ಸರ್ ತುಂಬಾ ಧನ್ಯವಾದಗಳು
One of the best information amar sir..
ವಾವ ಸುಪರ್ ಅನಾಲಸಿಸ್👑ನಮ್ಮ ದೇಶ ಓಳ್ಳೇದೆ...ಮಾತ ಜಾಸ್ತಿ ಕೆಲಸ ಕಮ್ಮಿ.....ನನ್ನು ಸೇರಿ.
India is not good, india is a mental fizicaly piucharly poour, it's a reality but how are not change this type system,
That's way india to not value
@@rajumallapparanjanagi.raks7658 dont say anything about our country i am not saying my country🇮🇳 is worst.nw Modi is here he knows how to kill China.he know indian Economy
Amar prasad sir ಈ ಕೆಲವು ಅತಿ ಉತ್ತಮ ವಿಷಯಗಳನ್ನು ಗಮನಿಸಿದರೆ ನಾವು ಚೀನ ದೇಶದಿಂದ ತುಂಬ ವಿಷಯಗಳನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಾವು ನಿಜವಾಗಿಯೂ ಸಶಕ್ತ ವಾಗಲು ಸಾಧ್ಯವಾಗಬಹುದು ಎಂದೆನಿಸುತ್ತದೆ... ಈ ಮಾಹಿತಿ ಗಾಗಿ ತುಂಬ ಧನ್ಯವಾದಗಳು ಸರ್.. 😊😊👌👌👌
Chinese Youths - We should Start Large factories,Give Mass Employment
Indian Youths - 1st view, 1st comment, 2nd view 😂😂
Thuu nachike annodhe elwa yella vishaya galu bare joke madkonde erthiralla ... loo change aagro ennu time edhe
Navalla guru politicians change agbeku kachda galu
@@jagannathpatil6707 he is right bro we Indian youths should be change..our youths are only busy in making TIKTOK video or any other other video
@@bestvideos4407 correct
Bari prayojanake barada films nododu Facebook TH-cam li comments hodiyodu...yaavalo hudugi siktale anta instagram li search madodo ede Indians hanebaraha dhesha uddara hada hage ayyo😂😂😂
Jai indian politics, ಆಡಳಿತ ಪಕ್ಷಕ್ಕೆ ಮತ್ತೆ ವಿರೋಧ ಪಕ್ಷಕ್ಕೆ...
ಇವರುಗಳು ಬಡಲಾಗೋವರೆಗೆ ಭಾರತ ಬದಲಾಗಲ್ಲ sir...
Super
ಈಗಲಾದರೂ ಜನ ರಾಜಕಾರಣವನ್ನ ಒದ್ದೋಡಿಸಿ, ಪ್ರಜಾಕಾರಣ ಆಡಳಿತಕ್ಕೆ ಬರಲಿ
ನಮ್ಮ ದೇಶದಲ್ಲಿ ಓತ್ಲಾನೆ ಜಾಸ್ತಿ
ಪ್ರಜಾಪ್ರಭುತ್ವ ಕಾನೂನಲ್ವಾ ಅದಕ್ಕೆ 😂
Namma bharth desha dalli Hindu Muslim rajikiya perfect ago nadiuthidy.
ತುಂಬಾ ಚೆನ್ನಾಗಿ ವಿಚಾರ ಸಂಕಿರಣ ಮೂಡಿಸಿದ್ದಾರೆ ಭಾರತ ಪ್ರಪಂಚದಲ್ಲಿ ಹಿಂದೆ ಉಳಿಯಲು ರಾಜಕೀಯ ವ್ಯವಸ್ಥೆ ಒಂದು ಪ್ರಬಲ ಕಾರಣ ಪಕ್ಷ ಪಾತ ಸ್ವಜನ ಸೌಮ್ಯತೆ ಸಹ ಕಾರಣ ಎಂಬುದು ತಿಳಿಸಿದ್ದಾರೆ
ಕೌಶಲ್ಯ ಅಭಿವೃದ್ಧಿಗೆ ಹೇಚ್ಚಿನ ಮಹತ್ವ ಕೊಡಬೇಕಾಗಿದೇ ಎಂಬುದು ಸಹ ಸತ್ಯ
Corrupted politics and bureaucracy, society is running behind money not development.
Informative👍
ಯಾರೇ ಆಗಲಿ.....ನನಗೆ ನನ್ನ ದೇಶದ ವಸ್ತು ಬೇಕು....ಬೇರೆ ದೇಶದ ವಸ್ತು ಎಷ್ಟೇ ಕಮ್ಮಿ ಬೆಲೆಗೆ ಸಿಕ್ಕರೂ ನಾನು ಕೊಂಡು ಕೊಳ್ಳುವುದಿಲ್ಲ ಅಂತ ಮನಸ್ಸು ಮಾಡಿದರೆ...ಯಾರು ಏನು ಮಾಡಲಾಗಲ್ಲ
Thank you 🙏 for giving stunning information between China 🇨🇳 and India 🇮🇳
👌exactly right
Wonderful information, how to change our system how to Chang our people mind 😱😱😱
ತುಂಬಾ ಒಳ್ಳೆ ವಿಚಾರಗಳನ್ನು ತಿಳಿಸಿದ್ದಾರೆ
ಹಿಂದಿಯಲ್ಲಿ ವಿವೇಕ್ ಬಿಂದ್ರಾ ಇದೇ ವಿಡಯೋ ಮಾಡಿದ್ರು ಕನ್ನಡದಲ್ಲಿ ನೀವು ಮಾಡಿದ್ದು ಒಳ್ಳೆಯದಾಯಿತು ತುಂಬಾ ಜನರಿಗೆ ಮಾಹಿತಿ ಹೋಗುತ್ತದೆ
Usefull tq amar prasad
ರಾಜಕಾರಣಿ ಗಳಿಂದ ನಮ್ಮ ದೇಶ ಹಾಳಾಗಿದೆ Brother...
super sir. tumba help aytu. thank you so much
Yen yelde Guru Indian news channel galu Nim Tara news yelodu na node ila.. Brilliant & balance controller.🔥👍
ಸತ್ಯಮೇವ್ ಜಯತೆ ನಮ್ಮ ದೇಶದ ವೇದಾಂತ....l love you my India..... In Xerox tha Cheena.
Dr. Vivek bindra china v/s india case study same to same thank you 🙏🙏
Copied version of Vivek bindra
@@SaiKumar-qn1gk may be
It's very good information sir 🙏🏼🙏🏼👍💯💯
ಉನ್ಮಾದ್ ಬೇಡಾ ಸಾದನೆ ಬೆಕು..👌👌👌
Thanks for information sir..
Informative
ಸಂಪೂರ್ಣ ಮಾಹಿತಿ ಅಣ್ಣಾ ಧನ್ಯವಾದಗಳು
ನಿಮ್ಮ ಈ ಮಾಹಿತಿಗೆ ಧನ್ಯವಾದ ಸರ್.. ನಾವು ಸಾಮಾನ್ಯ ಜನ ಜಸ್ಟ್ ವಿಡಿಯೋ ನೋಡ್ಕೊಂಡು ಇಂಡಿಯಾ ಬಗ್ಗೆ ಯೋಚನೆ ಮಾಡಿದ್ರು ಅದು ಉಪಯೋಗ ಆಗಲ್ಲ ಈ ಮಾಹಿತಿ ಕೆಲವೊಂದು ವರ್ಗದ ಜನರಿಗೆ ಮನಮುಟ್ಟುವಂತೆ ಆಗ್ಬೇಕು ಆಗ ಏನಾದ್ರು ಚೇಂಜ್ ಅಗಬಹುದೆನೋ ಗೊತ್ತಿಲ್ಲ..
Really hatsoff to your information sir 👏👏👏👍👍👍
100 percent sari brother...tq u for information....
sir modalu nam deshadali shikshana krati ag beku and nrashta chara nilbeku
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು ನಿಮಗೆ
Asome video and it's true situation for Bharath , thanq Amar prasad sir . And I also small business now but im thinking Globle marketing situation thankq thankq so much sir
ನೀವು ಹೇಳಿದ್ದು ನಿಜ ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು
ಸರ್,, ನಿಮಗೆ ಗೊತ್ತಾಗೋ ಈ ಸಂಗತಿಗಳು ನಮ್ಮ ಬುದ್ಧಿವಂತ ರಾಜಕಾರಣಿಗಳಿಗೆ ಏಕೆ ಅಥ್ರ ಆಗಲ್ಲ
Good news thanks & true news
Wonderful video..Very informative! Thank you so much.😊👍
Super information sir....give more information about india vs china
Sir,neevu heliddu 💯 true.
Stunning information ❣️Amar sir. You just unraveled the political gimics😍
Very well explained amar..
modi needs you🙊 he might understand ND get ideas ..
P.m know more than this but our systems is not good
You are right
Wow...great information...thank u🙏
Super sir.. 👍👌👌👌👌👌
ಅದ್ಬುತವಾದ ಮಾತುಗಳು ಆಡಿದಿರಿ ನೀವು ..Mast maga Ni best maga😍
ನಮ್ಮ ಸಾಂವಿದಾನ ಕಾನೂನು ಕಾರಣ
ನಮ್ಮ ದೇಶ ಹಾಗೆ ಹೀಗೆ, ನಾವು ಅತೀ ಬುದ್ದಿವಂತರು ,ನಮ್ಮದು ಸೂಪರ್ ಪವರ್ ನೇಷನ್, ನಮ್ಮ ಆಧ್ಯಾತ್ಮ, ಅದು ಇದು ಅಂತ ಇಲ್ದೇ ಇರೋದುನ್ನೆಲ್ಲ ನಮ್ ತಲೇಲಿ ತುಂಬಿ, ನಮ್ಮ ದೇಶದ ಯುವ ಜನತೆನ ಹಾದಿ ತಪ್ಪಿಸಿ ಒಂದು ಪಕ್ಷದ ಪರ ಕೆಲಸ ಮಾಡೋ ರೀತಿ ಮನೋಭಾವ ಬೆಳೆಸುತ್ತಿರೊ ಸೆಲ್ಫ್ ಅಟೆಸ್ಟೆಡ್ ರಾಷ್ಟ್ರ ಪ್ರೇಮಿ ಸೂಲಿಬೆಲೆಯಂಥವರ ಬಣ್ಣ ಬಯಲಾಗಿ ಯುವ ಜನತೆ ಎಚ್ಚರಗೊಳ್ಳಬೇಕು
ಒಳ್ಳೇಯ ಮಾಹಿತಿ👌
Good comment bro....
Continue ......
Thanku sir🇮🇳🙏
Worth watching👀 brother.. Excellent content presentation, keep going 💐🎊💪😎
Nijvaaglu sir.olle information kottidiri
Very good infarmation to indian youths
ಕ್ರಿಮಿನಲ್ ಬುದ್ದವಂತಿಕೆ ..ಸೂಪರ್ ಹೀಗೆ ಇರಬೇಕು .. ನಮ್ಮ ದೇಶ ನೋ... ಚಾನ್ಸ್..
Awesome information
Good & useful information sir👍💐
It is toooo best sir...
Idann nodi adru arta madkobeku rajkaranigalu...
Nice said bro.. we need to wake up.
Thumbha ಒಳ್ಳೆಯ ಮಾಹಿತಿ Anna. Dhanyavaadagalu.
Very good news about Indian peoples amar prasad sir
Very well explained.. Good informative. Video sir
All Indians should come forward, it is not single man show, lot of motivation and encouragement is required to change India
Super chanle bro nemdhu.....♥️♥️♥️♥️
ತನ್ನ ಉತ್ತಮ ಗುಣಮಟ್ಟವನ್ನು ಸಾಬೀತು ಮಾಡುತ್ತಾ ಮುಂದೆ ಸಾಗುತ್ತಿದೆ... We love you #ಮಸ್ತಮಗಾ team🤩
Don't compare China and India we Indians may be slow in progress but we never spoil other countreis like China india means morality
Money will come and go
But mortality will come grow
Entair world is praising india as a genuine and ethical country
Same entair world spitting on the face china
I am proud to be Indian
Jai hind
Yes bro ...
Very true... I am from Manufacturing and have seen how China grown and really become global factory... I knew we (Industry) had a special Department called China sourcing for cost effective imports ... unknowingly made China a global factory
Well said Amar.... great data and great presentation
Very good. Tq
Best one
Fantastic news📰
superb information sir
One of the best information 👌👌👌👌
Good comparison, keep it up
Today topic is very very nice and this is the truth of India
Your right sir
Superaga
Super video sir 👌👌👌
good one
Super video 👌👌👌
U r absolutely right bro...thank you
Currect
👍👍👍👍👏👏👏
I like it sr good job 👍👍👍
Wow super... sir today's news 👏👏👌👌👌👏👏
ಸರ್ ನಿಮ್ಮಲ್ಲಿ ಕೇಳಿಕೊಳ್ಳೋದು ಇಷ್ಟೆ
ಭಾರತವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಅದಕ್ಕಾಗಿ ಸರ್ inspire ವಿಡಿಯೋಗಳು ಯಾವ್ತರ ಯಾವುದರಲ್ಲಿ ಬೆಳೆಯಬೇಕು ಅನ್ನೋದು ಒಂದು ವಿಡಿಯೋ ಮಾಡಿ ಸರ್ ಪ್ಲೀಸ್. Mi ranga ಬಳ್ಳಾರಿ
ಈ ಕರೋನ ದಲ್ಲಿ ಎಂದು ಯಾವ ತರ ಬೆಳಿಬೇಕು ಅನ್ನೋದು ವಿಡಿಯೋ ಮಾಡಿ ಸರ್ ಪ್ಲೀಸ್
Tq so much for good information...
I started a startup and after seeing this I will do more hard work then before to make my nation (mother) proud in global level. Definitely next 10 years our startup will be the news in your channel, And we will do hard work for this. Thank u for this wonderful information sir.
Good information and good news sir
Interesting and informative,
Thank you Amar Prasad Sir.
The economic growth of a country is depending upon its political policy..
-:Great CHANAKYA
Its 100% true.
Exactly sir
Thank u i want more
Mast maga super comparision.
👌❤
Great explanation
Very nice information
Well said bro
Trillion % right bro nanu Chinese bagge research madide...neevu helodu sari ede...best video edu nicely explained bro thank you so much
thumba hole mahiethe tq
ವಾಸ್ತವದ ವಿವರಣೆಗೆ ಧನ್ಯವಾದ