Unlimited Meals At Bharjari Oota|ಬೆಂಗಳೂರಿನಲ್ಲಿ ಭರ್ಜರಿ ಊಟ|Banana Leaf Meal|Uttara Karnataka Recipe

แชร์
ฝัง
  • เผยแพร่เมื่อ 3 ก.ค. 2022
  • ತುಂಬಾ ದಿನ ಆಯಿತು ಬಾಳೆ ಎಲೆ ಊಟ ಮಾಡೋಣ ಅಂತ ಅನಿಸಿತು. ಎಲ್ಲಿ ಹೋಗೋಣ ಅಂತ ಯೋಚನೆ ಮಾಡುವಾಗ ಮೊನ್ನೆ ನಾನು ಲಿಮಿಟೆಡ್ ಊಟದ ವಿಡಿಯೋ ಮಾಡಿ ತೋರಿಸಿದ್ದೆ. ಯಾಕೆ ಇವತ್ತು ಅನ್ಲಿಮಿಟೆಡ್ ಊಟ ಮಾಡಬಾರದು ಅಂತ ಹುಡುಕಲು ಆರಂಭಿಸಿದಾಗ ಸಿಕ್ಕಿದ್ದೇ ಭರ್ಜರಿ ಊಟ ಹೋಟೆಲ್. ಹಾಗಿದ್ದರೆ ತಡ ಯಾಕೆ ಬನ್ನಿ ಭರ್ಜರಿ ಊಟ ಹೇಗಿದೆ ಅಂತ ನೋಡೋಣ
    Unlimited Meals At Bharjari Oota|ಬೆಂಗಳೂರಿನಲ್ಲಿ ಭರ್ಜರಿ ಊಟ|Banana Leaf Meal|Uttara Karnataka Recipe
    To Subscribe our Channel Please click here....
    th-cam.com/channels/evl.html...
    Instagram -
    / uttarakarna. .
    Facebook -
    profile.php?...
    Please Subscribe My Daughter Channel
    My Daughter Channel Link
    th-cam.com/channels/nh5.html...
    Please share,like,comment and subscribe.
    Thanks for watching..
    #UttaraKarnatakaRecipe, #BharjariOota, #BengaluruSpecialBananaLeafMeal, #VegetarianBananaLeafMeal, #UnlimitedMealsAtBharjariOota,
    #UnlimitedBarjariOotaAt190, #RotiGharBasavanagudi, #Unlimitedlunchfor190atRotighar, #UnlimitedVegetarianMeals, #TastingBananaLeafMealsAtBharjariOota, #UnlimitedFoodInBengaluru, #UnlimitedFoodServedOnBananaLeaf, #PureVegBananaLeafMeals, #UnlimitedBananaLeafMealsInGandhiBazar, #UpaharaDarshini, #UnlimitedFoodOnBananaLeaf, #UnlimitedThali,

ความคิดเห็น • 394

  • @cvnagabhushan4000
    @cvnagabhushan4000 16 วันที่ผ่านมา +2

    ವಿಡಿಯೋ ತುಂಬಾ ಚೆನ್ನಾಗಿದೆ👌

    • @UttarakarnatakaRecipes
      @UttarakarnatakaRecipes  14 วันที่ผ่านมา

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @seanbellfort2298
    @seanbellfort2298 2 ปีที่แล้ว +6

    Brilliant video. Thanks akka. ☝️🇮🇳☝️🕉️☝️ Jai Karnataka. Thank you.

  • @tubeinfoful
    @tubeinfoful ปีที่แล้ว

    Very good ideals of performance thanks for your support

  • @dayanandandani74
    @dayanandandani74 28 วันที่ผ่านมา

    Super hotel ,,,

  • @anantapadmanabhabhat7120
    @anantapadmanabhabhat7120 3 หลายเดือนก่อน +1

    God bles my sistar

    • @UttarakarnatakaRecipes
      @UttarakarnatakaRecipes  3 หลายเดือนก่อน

      🙏🏻🙏🏻🙏🏻🙏🏻🙏🏻🙏🏻🙏🏻

  • @prithvipatil5888
    @prithvipatil5888 2 ปีที่แล้ว

    Unlimited food information good 👍 aduge madodu super agide hotel torisikotiddake thank you mam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rahamathma2388
    @rahamathma2388 9 หลายเดือนก่อน +2

    Here i head food with my husband it's very tasty

  • @vijayalakshmisk6843
    @vijayalakshmisk6843 ปีที่แล้ว

    Super ri yalru bari thinodhe video madthre NIV thumba great thankyou

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ಮನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅಡುಗೆ ಮಾಡುತ್ತಾರೆ ಹೋಟೆಲ್ ನಲ್ಲಿ ಯಾವ ರೀತಿ ಅಡುಗೆ ತಯಾರಾಗುತ್ತೆ ಅನ್ನೋದು ವೀಕ್ಷಕರಿಗೆ ತೋರಿಸುವ ಪ್ರಯತ್ನ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ

  • @geethapatil2724
    @geethapatil2724 2 ปีที่แล้ว +3

    ಊಟ supperrrrrr 👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

    • @shashidevagamatta6196
      @shashidevagamatta6196 2 ปีที่แล้ว

      Hi work from home opportunity ede only for ladies ru interested???

  • @purandaraprabhu1476
    @purandaraprabhu1476 2 ปีที่แล้ว +3

    ವಿವರಣೆ ಚೆನ್ನಾಗಿ ಮಾಡಿರುತ್ತಿರಿಿ.
    ಗಾಂಧಿ ಬಜಾರ ನಲ್ಲಿ ಜನರ ರುಚಿ ತಿಳಿದು
    ವಿವಿಧ ಖಾದ್ಯ ಮಾಡಿದ ಹೋಟೇಲ್..
    ಮೊದಲು ವಿದ್ಯಾರ್ಥಿ ಭವನ್ ದೊಡ್ಡ ಹೆಸರು
    ಇತ್ತು.ಇಂದಿಗೂ ನಾಷ್ಠಾ ಗೆ ಉತ್ತಮ.ಹೋಟೇಲ್.

  • @raghureddy118
    @raghureddy118 2 ปีที่แล้ว

    Super barjari ootA video medam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @ashokashok4034
    @ashokashok4034 2 ปีที่แล้ว

    ಸೂಪರ್.

  • @middleclassfamilylifestyle3
    @middleclassfamilylifestyle3 2 ปีที่แล้ว

    Looking super

  • @kvc1351
    @kvc1351 ปีที่แล้ว

    Yammi food ❤👌

  • @niveditagopalkrishna7167
    @niveditagopalkrishna7167 2 ปีที่แล้ว

    Namma family ya favourite place ❤️
    Oota super ageratte

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nikitalifestyle2291
    @nikitalifestyle2291 2 ปีที่แล้ว

    ಸೂಪರ್

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @SakshiPatil-03
    @SakshiPatil-03 หลายเดือนก่อน +1

    5kg rice ga 1kg oil? 1litre alla?

  • @manjulasomaningnaikar1456
    @manjulasomaningnaikar1456 2 ปีที่แล้ว

    Super sister unlimited food.good information👍

  • @lathakaranth5365
    @lathakaranth5365 2 ปีที่แล้ว +2

    👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @thejeshpe3424
    @thejeshpe3424 2 ปีที่แล้ว +6

    Super show well explained nice to see and will taste as early as possible 👏

    • @UttarakarnatakaRecipes
      @UttarakarnatakaRecipes  2 ปีที่แล้ว

      Thank you sir for your support. Share your comment after visit 🙏🙏🙏

  • @trivenis6043
    @trivenis6043 2 ปีที่แล้ว

    wow mam super mouth watering items

  • @vidyaharish9590
    @vidyaharish9590 2 ปีที่แล้ว

    Palav recipe 😋 spr tq madam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @ashamanju3635
    @ashamanju3635 2 ปีที่แล้ว +2

    yummy food ❤❤🙏🙏

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sanathkumar9883
    @sanathkumar9883 ปีที่แล้ว

    ನಿಮ್ಮ ನಿರೂಪಣೆ ಕೇಳೋದಿಕ್ಕೆ ತುಂಬಾ ಚೆನ್ನಾಗಿರುತ್ತೆ ತ್ರಿವೇಣಿ ಪಲ್ಲವಿಯವರೇ

  • @mkl4770
    @mkl4770 2 ปีที่แล้ว +1

    Naanu nam family members hogi ಊಟ ಮಾಡ್ತೀವಿ ಮೇಡಂ tq ನೀವು video ಮಾಡಿ ತೋರ್ಸಿದ್ದಕ್ಕೆ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು. ಹೋಗಿ ಬಂದ ನಂತರ ನಿಮ್ಮ ಅನಿಸಿಕೆ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @Anandkumar-pv5xn
    @Anandkumar-pv5xn ปีที่แล้ว

    Super unlimited Food sister Thank you Forever

  • @hajaratkkhajasabkbategere1746
    @hajaratkkhajasabkbategere1746 18 วันที่ผ่านมา

    I like tha hotal

    • @UttarakarnatakaRecipes
      @UttarakarnatakaRecipes  14 วันที่ผ่านมา

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @RameshBabu-xq4wn
    @RameshBabu-xq4wn ปีที่แล้ว

    Super oota
    Hubba Re madam👌 👍😊

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sudhan371
    @sudhan371 2 ปีที่แล้ว +1

    ಹೋಟೆಲ್ ಬಗ್ಗೆ ತಿಳಿಸಿದಿರಿ, ನಾನು ಒಮ್ಮೆ ಭೇಟಿ ಮಾಡ್ತೀನಿ
    ಧನ್ಯವಾದಗಳು ತ್ರಿವೇಣಿ
    ಸೂಪರ್ ಊಟ👍👍👍👍👍👍

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಟ್ಟು ಊಟ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏

  • @radhasr2562
    @radhasr2562 ปีที่แล้ว

    Superb hotel

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @lalitasanjeeva4561
    @lalitasanjeeva4561 2 ปีที่แล้ว +1

    Spr akka....❤️❤️

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @raghuaishwaryaaishu5721
    @raghuaishwaryaaishu5721 2 ปีที่แล้ว +2

    Fantastic 😍 vlog ❤️

  • @nrpp813
    @nrpp813 2 ปีที่แล้ว

    ತುಂಬಾ ಚಲೋ ಹೈತೆ👍👍

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @gayithrikmgayithrikmr6672
    @gayithrikmgayithrikmr6672 ปีที่แล้ว +1

    Hi madam I'm Gayithri Davangere nimma videos tumbane ista

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @sudarshanbabu434
    @sudarshanbabu434 2 ปีที่แล้ว +1

    Good hotel, Here I had food with my brother,good memory,it's very tasty 👌👌👍

    • @UttarakarnatakaRecipes
      @UttarakarnatakaRecipes  ปีที่แล้ว +2

      Thank you sir for your support and feedback 🙏🙏🙏🙏

    • @bhavaniashwath5116
      @bhavaniashwath5116 9 หลายเดือนก่อน

      ​@@UttarakarnatakaRecipesàqqqa¹⁵my,c pp

  • @rajarajeshwari1943
    @rajarajeshwari1943 2 ปีที่แล้ว

    Super reee

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏

  • @shwetakulkarni4867
    @shwetakulkarni4867 2 ปีที่แล้ว +1

    Nim video mastagideri 🥰 mastagi tindu.. mastagi helidri❤️

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @girijapattanshetti8623
    @girijapattanshetti8623 2 ปีที่แล้ว

    👍👍👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @MVGUPTAVLOGS
    @MVGUPTAVLOGS 2 ปีที่แล้ว

    Very nice information mam. I like your simple costumes mam

  • @gurulingappahogtapur6185
    @gurulingappahogtapur6185 2 ปีที่แล้ว +3

    ನಮಗೆ ಈ ಹೋಟೆಲಿನಲ್ಲಿ ಊಟ ಮಾಡಿದಷ್ಟೇ ಅನುಭವ ಮತ್ತು ಸಂತೋಷ್ ಆಗಿದೆ. ವಂದನೆಗಳು

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-ps9im5vz1d
    @user-ps9im5vz1d 2 ปีที่แล้ว

    Super vlog sister food antu sakkatagide😋😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ನೀವು ಒಮ್ಮೆ ಭೇಟಿ ಕೊಡಿ 🙏🙏🙏

  • @bhageerathis2861
    @bhageerathis2861 2 ปีที่แล้ว +1

    Super akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @shwetanaik1991
    @shwetanaik1991 2 ปีที่แล้ว

    nice video 👌 nim video tumba chenagirte thank you mam.
    #shwetanaik

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @Laxmi8796
    @Laxmi8796 2 ปีที่แล้ว

    Super mam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @diwakardesai5706
    @diwakardesai5706 ปีที่แล้ว

    ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rekhaanteshwar8225
    @rekhaanteshwar8225 2 ปีที่แล้ว +1

    So nice akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @kavitharao7595
    @kavitharao7595 2 ปีที่แล้ว

    Nice!

  • @iyengarskitchen3808
    @iyengarskitchen3808 2 ปีที่แล้ว

    Wonderful.for that rate it is worth 😊😊😊😊

  • @shardaamin9509
    @shardaamin9509 ปีที่แล้ว

    Superagede sister god bless you

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @annapoornakumbar3725
    @annapoornakumbar3725 2 ปีที่แล้ว

    ❤❤💞❤super akka

    • @UttarakarnatakaRecipes
      @UttarakarnatakaRecipes  2 ปีที่แล้ว

      ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ashams3508
    @ashams3508 2 ปีที่แล้ว

    This vlog is very good 👍

  • @biresh.sangapur4875
    @biresh.sangapur4875 2 ปีที่แล้ว

    Super

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏

  • @srinathacs
    @srinathacs 2 ปีที่แล้ว

    ನಮಸ್ಕಾರ. ನಿಮ್ಮ ಹೋಟೆಲ್ ಪರಿಚಯದ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಅದರಲ್ಲೂ ಒಂದೊಂದು ಹೋಟೆಲ್ ನ ವಿವಿಧ ರಿಸಿಪಿ ಪಾಕವಿಧಾನ ತುಂಬಾ ಮನ ಮುಟ್ಟು ವಂತೆ ಶುದ್ಧ ಕನ್ನಡದಲ್ಲಿ ವಿವರಿಸುತ್ತೀರಿ.ಇದನ್ನೇ ಮುಂದುವರೆಸಿಕೊಂಡು ಹೋಗಿ.ಹೋಟೆಲ್ ಸಾಂಬಾರ್ ರಿಸಿಪಿ ಕವರ್ ಮಾಡಿ. ಧನ್ಯವಾದಗಳು.

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ ನಿಮ್ಮ ವಿವರವಾದ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @shravanss7813
    @shravanss7813 2 ปีที่แล้ว +1

    Thank you akka 👍😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @shanthiganesh5374
    @shanthiganesh5374 2 ปีที่แล้ว +2

    Gas off madi dum Kathiravan or gas off madi madi Dora heli sister

  • @poornimamgowda3551
    @poornimamgowda3551 2 ปีที่แล้ว +1

    Nimge badisidavare namgu badsiddu thumba humble vyakti nam manenalli amma hege keli keli badisutaro Ade reeti badisidru

    • @UttarakarnatakaRecipes
      @UttarakarnatakaRecipes  2 ปีที่แล้ว

      ಹೌದು ಅಕ್ಕಾ ನಾವು ಮನೆಯಲ್ಲಿ ಎಲ್ಲರೂ ಸೇರಿ ಈ ಭಾನುವಾರ ಮತ್ತೆ ಹೋಗುತ್ತಿದ್ದೇವೆ ಅಕ್ಕಾ ನಿಮ್ಮ ಈ ಅಭಿಪ್ರಾಯವನ್ನು ನಾನು ಅವರಿಗೆ ತಿಳಿಸುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @anushap4214
    @anushap4214 2 ปีที่แล้ว

    ಸೂಪರ್ ಅಕ್ಕ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @pitepoiujll
    @pitepoiujll 2 ปีที่แล้ว +1

    U did nice phulka

  • @pushpahugar4263
    @pushpahugar4263 2 ปีที่แล้ว +1

    ತುಂಬಾ ಚೆನ್ನಾಗಿದೆ ಮತ್ತು ಶುಚಿಯಾಗಿದೆ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @munendrakumar6012
    @munendrakumar6012 2 ปีที่แล้ว

    Super madam

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏

  • @nandinisachdev2504
    @nandinisachdev2504 2 ปีที่แล้ว

    Nice 👍

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @meresaibaba2981
    @meresaibaba2981 2 ปีที่แล้ว

    I wish same hotel should be in our district Bidar 🙏🙏🙏🙏😍😍😍😍😍

    • @UttarakarnatakaRecipes
      @UttarakarnatakaRecipes  2 ปีที่แล้ว

      Thank you for your support. I will inform your request to hotel management 🙏🙏🙏

  • @anuragmath5659
    @anuragmath5659 2 ปีที่แล้ว

    palav super

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @sumanaravindranathsumanara8401
    @sumanaravindranathsumanara8401 2 ปีที่แล้ว

    Ota super sis

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kalavlogsinkannada6983
    @kalavlogsinkannada6983 ปีที่แล้ว

    Super sis

  • @vasjshs723
    @vasjshs723 2 ปีที่แล้ว

    ನಿಮ್ ಭಾಷೆ ತುಂಬಾ ಚೆನಾಗಿದೆ ಮೇಡಂ 🙏🏻🙏🏻

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vijayapai1277
    @vijayapai1277 2 ปีที่แล้ว

    👍👍

  • @prashantadake4009
    @prashantadake4009 2 ปีที่แล้ว +1

    ನಮಸ್ಕಾರ 🌺

  • @ramanjineyac.nramanjineyac3364
    @ramanjineyac.nramanjineyac3364 2 ปีที่แล้ว

    Very nice akka reat

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏

  • @shruthivenktesh2010
    @shruthivenktesh2010 2 ปีที่แล้ว

    Nice channel please continue in the same way

    • @UttarakarnatakaRecipes
      @UttarakarnatakaRecipes  2 ปีที่แล้ว

      Thank you mam for your support and guidance mam. 🙏🙏🙏🙏

  • @vinni4173
    @vinni4173 2 ปีที่แล้ว

    ❤️❤️

  • @SoujanyaSoujanya-iv6pn
    @SoujanyaSoujanya-iv6pn 3 หลายเดือนก่อน

    👌vlog sister

    • @UttarakarnatakaRecipes
      @UttarakarnatakaRecipes  3 หลายเดือนก่อน +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @vaishaliskitchenkatha1419
    @vaishaliskitchenkatha1419 2 ปีที่แล้ว

    Nice vlog Triveni.Bharjari oota too good👌🏻👍🏻

  • @pramilas8780
    @pramilas8780 ปีที่แล้ว

    Madam nevuuuu different super hegaiiiii hotel. Adugaiii torisiiii

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kaleshbnk3643
    @kaleshbnk3643 2 ปีที่แล้ว

    Fantastic when I will go to the Bangalore I plan to visit thank u mam

  • @sudhan371
    @sudhan371 2 ปีที่แล้ว +4

    Soooper Thriveni 👍👍👍
    ತ್ರಿವೇಣಿ ನನಗೆ ತುಂಬಾ ಇಷ್ಟವಾದ ತಿಂಡಿ ಪುಲಾವ್.
    ಈ ಪಲ್ಯ ಮಂಗಳೂರು ಕಡೆದು, ನಾನು ಮಾಡ್ತಾ ಇರ್ತೀನಿ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

    • @shashidevagamatta6196
      @shashidevagamatta6196 2 ปีที่แล้ว

      Hi work from home opportunity ede only for ladies nimge interest edeys???

    • @ismartarpitha7161
      @ismartarpitha7161 2 ปีที่แล้ว +1

      @@shashidevagamatta6196 namge ede en madbeku heli

    • @ishwarappasangannavar3934
      @ishwarappasangannavar3934 2 ปีที่แล้ว +1

      @@shashidevagamatta6196 ede en madabeku heli

    • @shashidevagamatta6196
      @shashidevagamatta6196 2 ปีที่แล้ว

      @@ishwarappasangannavar3934 only for ladies

  • @mangolassi7892
    @mangolassi7892 2 ปีที่แล้ว +2

    Madam 5kg masala maneli madaka agalla biryani ge .. nevu try madi one kg rice ge yestu alate agatte anth..

    • @UttarakarnatakaRecipes
      @UttarakarnatakaRecipes  2 ปีที่แล้ว

      ಸರಿ ಸರ್ /ಮೇಡಂ ಮುಂದಿನ ದಿನದಲ್ಲಿ ನಾನು ಟ್ರೈ ಮಾಡಿ ನೋಡುವ ಪ್ರಯತ್ನ ಮಾಡುತ್ತೇನೆ 🙏🙏

  • @budanpanshop9138
    @budanpanshop9138 2 ปีที่แล้ว +1

    👌♥️😃😀😄

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @shettyuday1482
    @shettyuday1482 2 ปีที่แล้ว

    Neevu saha masth idhdheera😄😁

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @soumyalifestyle6048
    @soumyalifestyle6048 ปีที่แล้ว

    Yast tintiri pa😱😱😱

  • @girigirigowda8599
    @girigirigowda8599 2 ปีที่แล้ว +15

    ಇಡೀ ನಿಮ್ಮ ವಿಡಿಯೋಗಳಲ್ಲಿ ನೀವು ಇಂತಹ‌ ಸದಾ ಬಿಜಿ ಇರುವ ಇಂತಹ ಹೋಟೆಲ್ಲ ನಲ್ಲೂ‌ಅಡುಗೆ ತೋರ್ಸಿರೋದೇ ಗ್ರೇಟ್...,👌

    • @UttarakarnatakaRecipes
      @UttarakarnatakaRecipes  2 ปีที่แล้ว +4

      ತುಂಬಾ ಧನ್ಯವಾದಗಳು ಸರ್ ಕೇವಲ ತಿನ್ನೋದು ಮಾತ್ರ ತೋರಿಸುವ ಬದಲು ಹೋಟೆಲ್ ಗೆ ಹೋಗಿ ತಿನ್ನೋ ಅಡುಗೆ ಹೇಗೆ ತಯಾರಾಗುತ್ತೆ ಅಂತ ವೀಕ್ಷಕರಿಗೆ ತಿಳಿಸುವ ಉದ್ದೇಶ ಸರ್ ಅಷ್ಟೇ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

    • @umadevisastry2434
      @umadevisastry2434 2 วันที่ผ่านมา

      ​@@UttarakarnatakaRecipesqqqq1q1¹¹¹qrrtr3qq4qqq33q44443q32¹¹1¹¹¹¹¹

  • @Mks12375
    @Mks12375 2 ปีที่แล้ว +1

    It was nice hotte tumbi hogutte 🙂

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @santoshsantu7313
    @santoshsantu7313 2 ปีที่แล้ว

    👍

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @sreedharamurthy4425
    @sreedharamurthy4425 23 วันที่ผ่านมา

    Paisa saha unlimited haage irutte
    Best Andre Ragi ball and onion gojju

    • @UttarakarnatakaRecipes
      @UttarakarnatakaRecipes  23 วันที่ผ่านมา

      🙏🏻🙏🏻🙏🏻🙏🏻🙏🏻🙏🏻🙏🏻

  • @raoravip
    @raoravip 10 หลายเดือนก่อน

    North indian ಊಟ same ರೇಟ್?

  • @venkatrakshith
    @venkatrakshith 2 ปีที่แล้ว +1

    Really shocked to see them adding maida for Pulka.

  • @sudhank8111
    @sudhank8111 2 ปีที่แล้ว +2

    Weekly once sunday navu illige hogade eralla. ನಮ್ ಅಡ್ಡ ಭರ್ಜರಿ ಊಟ 👌

    • @UttarakarnatakaRecipes
      @UttarakarnatakaRecipes  2 ปีที่แล้ว +1

      ಬನ್ನಿ ಅಕ್ಕಾ ಈ ಭಾನುವಾರ ನಾವು ಮತ್ತೆ ಭೇಟಿ ಕೊಡೋಣ ಅನ್ಕೊಂಡಿದ್ದೇವೆ ಅಲ್ಲೇ ಸಿಗೋಣ 🙏🙏🙏🙏

  • @shruthiprasadshruthi7925
    @shruthiprasadshruthi7925 2 ปีที่แล้ว

    Hi akka iam new subscriber from mysore

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ಉತ್ತರ ಕರ್ನಾಟಕ ರೆಸಿಪಿ ಚಾನೆಲ್ subscribe ಮಾಡಿಕೊಂಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @mallikarjunn277
    @mallikarjunn277 2 ปีที่แล้ว +1

    Super video madam 👌👌👌

  • @shalinirajesh691
    @shalinirajesh691 2 ปีที่แล้ว

    Illi naavu thumba chennagi irutte illi holige 1bottle water 1ice cream bittu ella unlimited thumba chennagirutte👌👍

    • @shalinirajesh691
      @shalinirajesh691 2 ปีที่แล้ว

      Illi birthday small function madbahudu thumba chennagirutte

    • @UttarakarnatakaRecipes
      @UttarakarnatakaRecipes  2 ปีที่แล้ว

      ಹೌದು ನೀವು ಹೇಳಿದ್ದು ನಿಜ 🙏🙏🙏ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @UttarakarnatakaRecipes
      @UttarakarnatakaRecipes  2 ปีที่แล้ว

      ಹೌದು ಅಕ್ಕಾ 🙏🙏🙏

  • @kiranrox7747
    @kiranrox7747 2 ปีที่แล้ว +1

    Montly 2 times hogthini channagidhe

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ ನಾಳೆ ಮತ್ತೆ ನಾವು ಹೋಗುತ್ತಿದ್ದೇವೆ 🙏🙏🙏

  • @pramilas8780
    @pramilas8780 ปีที่แล้ว

    Vangibathhh Shivajinagar hotel subbaiii famous

  • @roopachandrashekar4760
    @roopachandrashekar4760 2 ปีที่แล้ว +1

    How much is the price for one person

  • @varshinigowda7504
    @varshinigowda7504 2 ปีที่แล้ว +1

    Super vlog akka 🙂 heege bere bere hotel ge hogi vedio maadi 😊☺️ all the very best 👍☺️

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏

    • @shashidevagamatta6196
      @shashidevagamatta6196 2 ปีที่แล้ว

      Hi work from home opportunity ede only for ladies nimge interest edeya????

    • @varshinigowda7504
      @varshinigowda7504 2 ปีที่แล้ว +1

      @@shashidevagamatta6196 who are you and where are you from ?

    • @shashidevagamatta6196
      @shashidevagamatta6196 2 ปีที่แล้ว

      @@varshinigowda7504 I'm gulbraga

    • @shashidevagamatta6196
      @shashidevagamatta6196 2 ปีที่แล้ว

      @@varshinigowda7504 I'm a working women

  • @annapoornakumbar3725
    @annapoornakumbar3725 2 ปีที่แล้ว +1

    ಇವತ್ತು ನಿಮ್ಮ ಜೊತೆ ಮಾತಾಡಿ ತುಂಬಾ ಖುಷಿ ಆಯ್ತು ಅಕ್ಕಾ ❤❤❤❤

  • @rangaswamytrangaswamy3790
    @rangaswamytrangaswamy3790 2 ปีที่แล้ว +1

    ತುಂಬಾ ಬಿಜಿಯಾಗಿರುವ ಗಾಂಧಿಬಜಾರ್ ನಲ್ಲಿ ಇಂತಹ ಒಂದು ಹೋಟೆಲ್ ತೋರಿಸಿ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ಒಮ್ಮೆ ಭೇಟಿ ಕೊಟ್ಟು ನಿಮ್ಮ ಅಭಿಪ್ರಾಯ ತಿಳಿಸಿ ಸರ್ 🙏🙏🙏

  • @sp-fm5bp
    @sp-fm5bp 2 ปีที่แล้ว

    ನೀವ್ ಬಹಳ ಚಲೋ ಮಾತಾಡ್ತೀರಿ

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vimalab3564
    @vimalab3564 2 ปีที่แล้ว +1

    Hi Trivrni,
    My friend you had bharjari oota in
    hotel.Your demo was super.I have
    liked that food very much.The holige
    was mouth watering recipe,that holige missed to me.Well I will visit
    one day.Your explanation was amazing.Thanks for sharing.

  • @asmitajakkal458
    @asmitajakkal458 ปีที่แล้ว

    😌

  • @veerannah9488
    @veerannah9488 ปีที่แล้ว

    HEALTHY EATING FOOD