ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ವೆಜ್ ಹೋಟೆಲ್ ಹುಡುಕುತ್ತಿದ್ದೀರಾ|Sri Udupi Food Hub|Veg Restaurant Bangalore

แชร์
ฝัง
  • เผยแพร่เมื่อ 14 ส.ค. 2022
  • ತುಂಬಾ ದಿನ ಆಯಿತು ಒಂದು ಒಳ್ಳೆ ಉಡುಪಿ ಸ್ಟೈಲ್ ಊಟ ಮಾಡೋಣ ಅಂತ ಅನಿಸಿತು. ಎಲ್ಲಿ ಹೋಗೋಣ ಅಂತ ಯೋಚನೆ ಮಾಡುವಾಗ ತುಂಬಾ ದೂರ ಹೋಗೋದು ಬೇಡ ಮೆಜೆಸ್ಟಿಕ್ ಹತ್ತಿರ ಹೋದರಾಯಿತು ಅಂತ ಯೋಚನೆ ಬಂತು. ಒಳ್ಳೆ ಊಟ ಜೊತೆ ಪಾರ್ಕಿಂಗ್ ವ್ಯವಸ್ಥೆ ಸಿಗೋದು ಕಷ್ಟ ಅಲ್ವಾ ಅಂತ ಅನಿಸಿದಾಗ ನೆನಪಾಗಿದ್ದೆ ಶ್ರೀ ಉಡುಪಿ ಫುಡ್ ಹಬ್ ಹೋಟೆಲ್. ನೀವು ಒಮ್ಮೆ ಖಂಡಿತ ಭೇಟಿ ಕೊಡಬೇಕಾದ ಹೋಟೆಲ್ ಅಂತ ನನ್ನ ಅಭಿಪ್ರಾಯ. ಬನ್ನಿ ಹಾಗಿದ್ದರೆ ಹೋಟೆಲ್ ಊಟ ಹೇಗೆ ತಯಾರಾಗುತ್ತೆ ಹಾಗೆ ರುಚಿ ಹೇಗಿದೆ ಅಂತ ನೋಡಿಕೊಂಡು ಬರೋಣ.
    ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ವೆಜ್ ಹೋಟೆಲ್ ಹುಡುಕುತ್ತಿದ್ದೀರಾ?|Sri Udupi Food Hub|Veg Restaurant In Bangalore
    To Subscribe our Channel Please click here....
    th-cam.com/channels/evl.html...
    Instagram -
    / uttarakarna. .
    Facebook -
    profile.php?...
    Please Subscribe My Daughter Channel
    My Daughter Channel Link
    th-cam.com/channels/nh5.html...
    Please share,like,comment and subscribe.
    Thanks for watching..
    Address
    Sri Udupi Food Hub Veg
    2, The Kanishka Grand Building
    2nd Main Rd, Gandhi Nagar
    Bangalore, 560009
    #UttaraKarnatakaRecipe, #SriUdupiFoodHub, #BangaloreFood, #VegFoodLover'sParadise, #VegetarianFood, #NorthIndianFoodBangalore, #SouthIndianFoodBangalore, #PureVegRestaurantInBangalore, #UdupiFoodHubBengaluru, #UdupiFoodHubBangalore, #VegMealsInBangalore, #VegThaliInBengaluru, #BestBreakfastRestaurant, #BestBreakfastRestaurantInBangalore, #VegRestaurantNearMejesticBangalore, #KannadaFoodVlogs,

ความคิดเห็น • 230

  • @ravirajkalaghatagi4513
    @ravirajkalaghatagi4513 ปีที่แล้ว +4

    ನಮ್ಮ ಉತ್ತರ ಕರ್ನಾಟಕದ ಭಾಷೆ ನೀವು ಮುಗ್ಧತೆಯಿಂದ ಹೇಳುವದನ್ನು ಕೇಳಲು ತುಂಬಾ ಚೆನ್ನಾಗಿದೆ .
    ನಿಮ್ಮ ವಿಡಿಯೋ ಗಳು ಮತ್ತೆ ಮತ್ತೆ ಬರಲಿ.

    • @pavankannadiga8376
      @pavankannadiga8376 ปีที่แล้ว +2

      Uttara karnataka Jana kannada bittu bere bhashe matadtaara?.uttara karnataka agali,dakshina karnataka agali ಇರುವುದು ಒಂದೇ ಭಾಷೆ ಅದು ಕನ್ನಡ.ದಯವಿಟ್ಟು ಕನ್ನಡವನ್ನು ಕನ್ನಡಿಗರನ್ನು ಇಗ್ಬಾಗ ಮಾಡೋದು ಸರಿ ಅಲ್ಲ.

  • @basavarajgabbai808
    @basavarajgabbai808 2 หลายเดือนก่อน +1

    Your narration is very Good Ma'am. Keep it up 👍

  • @DaniswareD-xo2ij
    @DaniswareD-xo2ij 9 หลายเดือนก่อน +6

    ನಮ್ಮ ಹುಬ್ಬಳ್ಳಿಗೆ ಒಂದು ಸರಿ ಬನೀ ಕೋಪೀಕರ ರೋಡ್ ಹುಬ್ಬಳ್ಳಿ ತೃಪ್ತಿ ಹೋಟೆಲ್ ರೇಟು ತುಂಬಾ ಕಡಿಮೆ ಬೆಂಗಳೂರಿನ ತುಂಬಾ ಚೆನ್ನಾಗಿರುತ್ತೆ 👌👌👌👌👌

    • @UttarakarnatakaRecipes
      @UttarakarnatakaRecipes  9 หลายเดือนก่อน

      ಖಂಡಿತ ನನ್ನ ಊರು ಕೂಡ ಧಾರವಾಡ. ಮುಂದಿನ ಬಾರಿ ಬಂದಾಗ ಭೇಟಿ ಕೊಡುವ ಪ್ರಯತ್ನ ಮಾಡುತ್ತೇನೆ 🙏🙏🙏🙏

  • @krishnamurthybv9455
    @krishnamurthybv9455 4 หลายเดือนก่อน +1

    Sister explanation in North Karnataka style is super. Simple & sweet. No Bangalorian drama or city drama in explanation. I like it. Thanks

    • @UttarakarnatakaRecipes
      @UttarakarnatakaRecipes  4 หลายเดือนก่อน

      Thank you for your support 🙏🏻🙏🏻🙏🏻🙏🏻

  • @user-ps9im5vz1d
    @user-ps9im5vz1d ปีที่แล้ว +1

    Great sister nivu berebere kade hogi namagoskara hosa food parichaya madikoduttira thank you so much 🙂🙂

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು. ನನಗೆ ಸಾಧ್ಯವಾದಷ್ಟು ಹೊಸ ಹೊಸ ವಿಡಿಯೋ ನನ್ನ ಚಾನೆಲ್ ನೋಡುಗರಿಗೆ ಕೊಡುವ ಪ್ರಯತ್ನ ಮಾಡುತ್ತೇನೆ 🙏🙏

  • @varshinigowda7504
    @varshinigowda7504 ปีที่แล้ว +1

    Super vedio mam 😍 neevu thumba chenaagi yella nu hotel review thara maadi vedio madthira adu janakke help Aguthe so sweet of you 💖

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @anuradha900
    @anuradha900 3 หลายเดือนก่อน

    Thumba thumba thanks akka🥰🥰visited today it was too yummy😋😋😋

  • @poornimamohan3876
    @poornimamohan3876 ปีที่แล้ว +2

    Wow wow wow wow wow wow Super yummy yummy yummy Udupi hotel wow wow wow Super yummy yummy recipes 👌👌👌👌 mouth watering 😋👌

  • @shreyasdamle9738
    @shreyasdamle9738 ปีที่แล้ว +8

    Nim effort ge ond dodda salute❤️ Sakkath agi madtira videos...heege madtiri. Nam support irutte Triveni Medam🙏😀 Chenagirutte Nim channel content😄

    • @UttarakarnatakaRecipes
      @UttarakarnatakaRecipes  ปีที่แล้ว +2

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @kusumar6818
      @kusumar6818 ปีที่แล้ว

      @@UttarakarnatakaRecipes o

    • @pavank5153
      @pavank5153 ปีที่แล้ว

      @@UttarakarnatakaRecipes you

  • @pramilas8780
    @pramilas8780 ปีที่แล้ว +1

    Nice madam good u r showing us these. Recipe

  • @hiteshpoojara2611
    @hiteshpoojara2611 6 หลายเดือนก่อน

    Good good there is no substitute for hard work happiness to you

  • @sudhan371
    @sudhan371 ปีที่แล้ว +5

    ಸೂಪರ್ ತ್ರಿವೇಣಿ
    ನಾನು ಇಲ್ಲಿ ತಿಂದಿದ್ದೀನಿ ಎಲ್ಲಾ ತಿಂಡೀ ತುಂಬಾ ಚೆನ್ನಾಗಿರಿತ್ತೆ.
    Happy Independence day

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
      ನಿಮಗೂ ಶುಭಾಶಯಗಳು ಅಕ್ಕಾ 🙏🙏

  • @pavankannadiga8376
    @pavankannadiga8376 ปีที่แล้ว +2

    ತುಂಬಾ ಚೆನ್ನಾಗಿದೆ ಮೇಡಂ subscribed your channel

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ ನನ್ನ ಚಾನೆಲ್ subscribe ಮಾಡಿದ್ದಕ್ಕೆ. ಉತ್ತರ ಕರ್ನಾಟಕ ರೆಸಿಪಿ ಫ್ಯಾಮಿಲಿ ಗೆ ನಿಮಗೆ ಸ್ವಾಗತ.ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏🙏

  • @haripriyam9577
    @haripriyam9577 ปีที่แล้ว

    Sister love u veg recipies mouthwatering

  • @Logicalsrinivas
    @Logicalsrinivas 25 วันที่ผ่านมา

    ಬಹಳ ದಿನ ಅದ ಮೇಲೆ ಬಂದಿರಿ ತ್ರಿವೇಣಿ ಮೇಡಂ, ಯೋಗ ಮಾಡಿ ತೆಳ್ಳಗಾಗಿದ್ದೀರಿ ಅನಿಸುತ್ತದೆ, ನಿಮ್ಮ ವಿವರಣೆ ಚನ್ನಾಗಿ ಇರುತ್ತದೆ

    • @UttarakarnatakaRecipes
      @UttarakarnatakaRecipes  21 วันที่ผ่านมา

      ಯೋಗ ಏನು ಇಲ್ಲಾ ಹಾಗೇ ಮನೆಯಲ್ಲಿರುವ ಕೆಲಸ ಮಾಡಿಕೊಂಡು ಇರೋದು ಸರ್ / ಮೇಡಂ 🙏🏻🙏🏻🙏🏻

    • @Logicalsrinivas
      @Logicalsrinivas 21 วันที่ผ่านมา

      ಸರಿ ಅರೋಗ್ಯ ಕಾಪಾಡಿಕೊಳ್ಳಿ, ನಿಮಗೂ ನಿಮ್ಮ ಕುಟುಂಬಕ್ಕೂ ಆ ದೇವರು ಐಶ್ವರ್ಯ ಅರೋಗ್ಯ, ಹಾಗೂ ನೆಮ್ಮದಿ ನೀಡಲಿ

  • @rakeshbabu007
    @rakeshbabu007 ปีที่แล้ว +1

    Very good information madam. Tq for sharing

  • @nayananayanabs9424
    @nayananayanabs9424 ปีที่แล้ว +2

    Super mam nimma e tara videos tumba istha

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @Priya-ib3tv
    @Priya-ib3tv ปีที่แล้ว +1

    Nice madam and good growing it's very helpful video of 🙂🙂🙂🙂

  • @mahaveermagadum5666
    @mahaveermagadum5666 ปีที่แล้ว +2

    Your efforts is good madam video s continue

  • @vanisrinath1169
    @vanisrinath1169 ปีที่แล้ว +4

    😀😊Thank you very much 💖, sister
    for sharing your beautiful information about good vegetarian hotels. Very beautiful presentation, and showing good receipts. 👌👌👌🥳🥳🥳💐💐💐💐👌👌👌👌🙏🙏🙏

  • @sharatl6960
    @sharatl6960 ปีที่แล้ว

    Super information sis matte mastt uta nanu hotel hesru nodi kushi aade akka evag navu iaro hatranu e tra hotel idde ille band hogiddera anta tq sis nim payna enu uattungadlu sagli bangvnta nimmgu nimm kuatbdvrigu oleyd madli akka.

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಸಿಸ್ಟರ್. ನಾನು ಭೇಟಿ ಕೊಟ್ಟು ಮಾಡಿರುವ ವಿಡಿಯೋ ಗಾಂಧಿನಗರದಲ್ಲಿ ಇರೋದು ಸಿಸ್ಟರ್. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹಾರೈಕೆ ಸದಾ ಹೀಗೆ ಇರಲಿ ಸಿಸ್ಟರ್ 🙏🙏🙏

  • @ajeet...m4909
    @ajeet...m4909 ปีที่แล้ว

    Looking awesome

  • @pdamarnath3942
    @pdamarnath3942 5 หลายเดือนก่อน

    Ma'am, you are getting younger and younger. God bless you.

  • @sahakarasuddikmsahakara9492
    @sahakarasuddikmsahakara9492 ปีที่แล้ว +2

    ನಿಮ್ಮ ಭಾಷೆ ಚೆನ್ನಾಗಿದೆ ಮೇಡಂ

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @preethiraju1511
    @preethiraju1511 ปีที่แล้ว +3

    ಎಲ್ಲಾ ಚೆನ್ನಾಗಿ ಮೂಡಿ ಬರುತ್ತಿದೆ ಆದರೆ ನೀವು ತುಂಬಾ ತಲೆ ಅಲ್ಲಾಡಿಸುತೀರಿ ಸ್ವಲ್ಪ correction ಮಾಡಿಕೊಳ್ಳಿ

    • @UttarakarnatakaRecipes
      @UttarakarnatakaRecipes  ปีที่แล้ว

      ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು. ಪ್ರಯತ್ನ ಪಡುತ್ತೇನೆ ಅಕ್ಕಾ 🙏🙏

  • @shrinivasChougala
    @shrinivasChougala หลายเดือนก่อน +1

    Supara😊

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @geetabadiger8697
    @geetabadiger8697 ปีที่แล้ว +1

    Super.......🙏🙏🙏🙏🙏🙏🙏

  • @vishruthganiger846
    @vishruthganiger846 ปีที่แล้ว

    super good information

  • @shashikalalatur5091
    @shashikalalatur5091 ปีที่แล้ว +1

    super vlog sis👌👌👌

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @srinivas.krishnapura8789
    @srinivas.krishnapura8789 ปีที่แล้ว +1

    Super vlog ..naanu nimma vog nodthirthini vlog super naanu mangloriyan. .. naanu .nimma vlog & food lovers tv.krupala maan. Sir .evru manglore navare. Food vlogs nange thumbane esta ee 2 chanelna vlog nodta erthini mam🙏🙏🙏

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಸರ್ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-oi8bv3lj6p
    @user-oi8bv3lj6p 23 ชั่วโมงที่ผ่านมา

    Idannu Nadesuttiruva Sar varigu 82 varshada Nim mallige betilkottu sevane masdiruva Nanna vandanegalu

  • @playboy0506
    @playboy0506 ปีที่แล้ว +1

    ನಿಮ್ಮ ವಿವರಣೆ ಸೂಪರ್ ರೀ ಮೇಡಮ್..

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @playboy0506
      @playboy0506 ปีที่แล้ว

      @@UttarakarnatakaRecipesನಿಮ್ಮ ಸುಕ್ಷೇತ್ರ

  • @bhageerathis2861
    @bhageerathis2861 ปีที่แล้ว +1

    Happy independence day akka 🌹🌹

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮಗೂ ಕೂಡ 🙏🙏🙏

  • @rajuchavan2703
    @rajuchavan2703 ปีที่แล้ว

    Great akka,

  • @kpgeethavarma
    @kpgeethavarma 7 หลายเดือนก่อน +1

    Very Nice

  • @meghas9301
    @meghas9301 ปีที่แล้ว

    Hii akka 🙋🙋🙋🙋 happy independence day akka 🌹🌹🌹🌹

  • @Workingwomenmiddleclasslife
    @Workingwomenmiddleclasslife ปีที่แล้ว

    Super

  • @revannakenchegowda7524
    @revannakenchegowda7524 ปีที่แล้ว +2

    ಸ್ಯಾಂಡ್ ವಿಜ್ಜು ಉತ್ತರ ಕರ್ನಾಟಕದ ಊಟನಾ..

  • @shobhakgcollerskg
    @shobhakgcollerskg ปีที่แล้ว

    Super cooking

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sb_gamers_ff5683
    @sb_gamers_ff5683 11 หลายเดือนก่อน

    Thanku madam

    • @UttarakarnatakaRecipes
      @UttarakarnatakaRecipes  11 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @malashreegrathod4405
    @malashreegrathod4405 ปีที่แล้ว +1

    Nivv thumba lucky ri yenoo tindroo dappa aagala naanu nim. Video nodi hoogbek ankondini

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @narayanrao9142
    @narayanrao9142 ปีที่แล้ว +1

    ಬಾರಿ ಚಲೋ ಐತಿ ಸಿಸ್ಟರ್.

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ಧನ್ಯವಾದಗಳು ಸರ್ 🙏🙏🙏

  • @nikitalifestyle2291
    @nikitalifestyle2291 ปีที่แล้ว +1

    ಸೂಪರ್

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

    • @gaisarode7836
      @gaisarode7836 ปีที่แล้ว

      Pls send address,& location

  • @ranimuddeshranimuddesh6689
    @ranimuddeshranimuddesh6689 ปีที่แล้ว

    Navu madbeku anta ankondidivi Elli kettogutto anta hage ettidivi nivu Kashi halva madodu hege anta tilisi video super

    • @UttarakarnatakaRecipes
      @UttarakarnatakaRecipes  ปีที่แล้ว

      ಸರಿ ಸಿಸ್ಟರ್ ಸಧ್ಯದಲ್ಲೇ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು 🙏🙏🙏

  • @savitribadarli9705
    @savitribadarli9705 ปีที่แล้ว +1

    ನಾವು ಹೋಗಿದ್ವಿ ತುಂಬಾನೇ ರುಚಿ

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @bharathmvanageri1795
    @bharathmvanageri1795 ปีที่แล้ว

    Super akka

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kalleshappa1776
    @kalleshappa1776 ปีที่แล้ว

    Thank you very much

  • @mohamedalikhan4768
    @mohamedalikhan4768 5 หลายเดือนก่อน

    Morning breakfast ge different types of thindi galannu madi videos upload maadi Miss.

    • @UttarakarnatakaRecipes
      @UttarakarnatakaRecipes  5 หลายเดือนก่อน

      ಸರ್ ಒಮ್ಮೆ ನನ್ನ ಚಾನೆಲ್ ಗೆ ಭೇಟಿ ಕೊಡಿ. ನಿಮಗೆ ಬೇಕಾಗಿರುವ ಎಲ್ಲಾ ಬೆಳಗಿನ ನಾಷ್ಟಾ ವಿಡಿಯೋ ಸಿಗುತ್ತೆ 🙏🙏🙏🙏

  • @rajuchavan2703
    @rajuchavan2703 ปีที่แล้ว

    Great akka i really love uttar karanataka recipe iam here in pune working as a associate director

    • @UttarakarnatakaRecipes
      @UttarakarnatakaRecipes  ปีที่แล้ว

      Thank you sir for your support from pune. Keep supporting in coming days also sir. 🙏🙏🙏

  • @savitatulasigeri2998
    @savitatulasigeri2998 ปีที่แล้ว

    Super medamri

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @82ramprasad
    @82ramprasad ปีที่แล้ว +2

    Will they prepare food items without tastemaker?

    • @vaishalimesta283
      @vaishalimesta283 ปีที่แล้ว

      Udupi recipes have unique flavour. Simple spice mix as per each recipe will give distinct flavour.
      It never needs any taste maker.
      Those recipies are very healthy and very light, palatable.

  • @anandaprasad4124
    @anandaprasad4124 ปีที่แล้ว

    Duddu / Rokka helri 🙏🙏🙏🙏🙏

  • @haripriyam9577
    @haripriyam9577 ปีที่แล้ว

    Hindi naga obba,sir intha videos maduthara bt kannada daga lady ur only god bless u ma take care ma mouthwatering sister

  • @hemanth3288
    @hemanth3288 5 หลายเดือนก่อน

    ಹತ್ತಿರೋರನ್ನ ಮೊದ್ಲು ಕೆಳ್ಗೆ ಇಳ್ಸಿರಿ 😊

  • @narsingbhalke5730
    @narsingbhalke5730 11 หลายเดือนก่อน

    Namsakara

    • @UttarakarnatakaRecipes
      @UttarakarnatakaRecipes  11 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @niranjannk4203
    @niranjannk4203 ปีที่แล้ว

    super mem m

  • @shobhakgcollerskg
    @shobhakgcollerskg ปีที่แล้ว

    Super weg uta

  • @nayanikah.d.2718
    @nayanikah.d.2718 ปีที่แล้ว

    We should eat eatebal like this hotel not using aluminum vessel 👍p🙏

  • @basavarajmalliwad3798
    @basavarajmalliwad3798 4 หลายเดือนก่อน

    Your meal is tasty but when mixed with eating soda to minimise fuel consumption it will be unhyginic.

  • @annupoorna6002
    @annupoorna6002 ปีที่แล้ว

    Mumbai alli nama utharkarnataka hotel bage reviews tilisi.

    • @UttarakarnatakaRecipes
      @UttarakarnatakaRecipes  ปีที่แล้ว

      ಅಕ್ಕಾ ಮುಂಬೈ ಗೆ ಯಾವಾಗ ಬರೋದು ಅಲ್ಲಿ ಇರುವ ಹೋಟೆಲ್ ಅನುಮತಿ ತಗೋಬೇಕು ಕಷ್ಟ ಅಕ್ಕಾ ಮುಂದೆ ನೋಡೋಣ ಅಕ್ಕಾ. ದೂರದ ಮುಂಬೈಯಿಂದ ನನ್ನ ವಿಡಿಯೋ ನೋಡಿ ನೀವು ಕಾಮೆಂಟ್ ಮಾಡಿದ್ದು ತುಂಬಾ ಖುಷಿ ಆಯ್ತು ಅಕ್ಕಾ 🙏🙏🙏

  • @SampathKumar-og9jg
    @SampathKumar-og9jg ปีที่แล้ว

    Mysore Masala Dosa.
    No..use Aloo masala.
    Used only...Onions.tomato.simla.
    And mysore masala.

  • @biresh.sangapur4875
    @biresh.sangapur4875 ปีที่แล้ว

    Super Akka

  • @ranimuddeshranimuddesh6689
    @ranimuddeshranimuddesh6689 ปีที่แล้ว

    Akka uta bal cholo ettu namgu uta madbeku anta anisittu ennondu enandre Kashi halva madodu helilla plz nimge gottidre tilisi navu madtivi namm maneli kunbal Kai ede

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಸಿಸ್ಟರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸಿಸ್ಟರ್ 🙏🙏🙏

  • @padmashrishetti4427
    @padmashrishetti4427 ปีที่แล้ว

    Ne bal best log madateri akka 😃

    • @UttarakarnatakaRecipes
      @UttarakarnatakaRecipes  11 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @MohanKumar-xf9ex
    @MohanKumar-xf9ex ปีที่แล้ว

    Price please.

  • @chandrashekarchilakur2962
    @chandrashekarchilakur2962 ปีที่แล้ว

    Chef said it is Madras rasam but you say it is Udupi rasam. You don't know the difference between those two!?

  • @acharyaspiritualteachingsk4653
    @acharyaspiritualteachingsk4653 ปีที่แล้ว

    Here Masth means thumba I think
    Uthara karnataka kanada is a blend of urdu, marati and hindi Is it correct

    • @UttarakarnatakaRecipes
      @UttarakarnatakaRecipes  ปีที่แล้ว

      Sir masta means super 🙏🙏🙏

    • @acharyaspiritualteachingsk4653
      @acharyaspiritualteachingsk4653 ปีที่แล้ว

      Sorry thai
      I am from Anantapur AP
      There are disparities of Telugu language
      Likewise I think in kanada also in Nijam areas of Uthara Karnataka
      It's OK no problem Keep going All the best

    • @pavankannadiga8376
      @pavankannadiga8376 ปีที่แล้ว

      @@acharyaspiritualteachingsk4653 lol kannada is not blend of any language.masth word is there in kannada also

    • @pavankannadiga8376
      @pavankannadiga8376 ปีที่แล้ว

      @@acharyaspiritualteachingsk4653 don't comment wrong if u don't know anything

  • @acharyaspiritualteachingsk4653
    @acharyaspiritualteachingsk4653 ปีที่แล้ว

    Nimma kannads kelake kivi????
    Masthagi Masthagi saakamma thai

    • @UttarakarnatakaRecipes
      @UttarakarnatakaRecipes  ปีที่แล้ว

      ಕ್ಷಮೆ ಇರಲಿ ಸರ್ ತಪ್ಪಾಗಿದ್ದರೆ 🙏🙏🙏

  • @girishbabu3331
    @girishbabu3331 ปีที่แล้ว

    What about prices

  • @muralidhar4728
    @muralidhar4728 5 หลายเดือนก่อน

    Online service ediya ಇದಿಯಾ?

  • @pradeepkumar.j5848
    @pradeepkumar.j5848 ปีที่แล้ว

    Super sister.. And party Hall idhiya illi.. Detail please

    • @UttarakarnatakaRecipes
      @UttarakarnatakaRecipes  ปีที่แล้ว

      ಏನೋ ಐಡಿಯಾ ಇಲ್ಲಾ ಸರ್ ಪಕ್ಕದಲ್ಲಿ ಕನಿಸ್ಕ ಇದೆ ಸರ್ ಅದರಲ್ಲಿ ಇರಬಹುದು 🙏🙏🙏

  • @ashokmathh9671
    @ashokmathh9671 ปีที่แล้ว +1

    ಪುರಿ ಕೇವಲ ಮೂರು ಪಲ್ಯಾನೆ ಜಾಸ್ತಿ

  • @krishnappak4049
    @krishnappak4049 ปีที่แล้ว +1

    ಹೊಟ್ಟೆ ನೇ ಯವ್ವ ಸೌತ್ ನಾತ್ತ್ರ ಎರಡು ಒಟ್ಟಿಗೆ.

  • @jyothiananda5319
    @jyothiananda5319 ปีที่แล้ว

    First comment

  • @savita4883
    @savita4883 ปีที่แล้ว

    Super 😍 sis nimm uru yavdu sis

    • @UttarakarnatakaRecipes
      @UttarakarnatakaRecipes  ปีที่แล้ว +1

      ಅಕ್ಕಾ ತವರುಮನೆ ಬಿಜಾಪುರ. ಯಜಮಾನರ ಊರು ಧಾರವಾಡ. ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ 🙏🙏🙏

    • @savita4883
      @savita4883 ปีที่แล้ว

      @@UttarakarnatakaRecipes super 😍 sis nimm mane tumbha channagide

  • @chandrashekarbk4601
    @chandrashekarbk4601 ปีที่แล้ว +2

    Madam ಊಟಾದ ಬೆಲೆ ಹೇಳಲಿಲ್ಲ...

    • @UttarakarnatakaRecipes
      @UttarakarnatakaRecipes  ปีที่แล้ว

      ಸೌತ ಇಂಡಿಯನ್ ಊಟ 120
      ನಾರ್ತ್ ಇಂಡಿಯನ್ ಊಟ 180

    • @chandrashekarbk4601
      @chandrashekarbk4601 ปีที่แล้ว

      @@UttarakarnatakaRecipes ದನ್ಯವಾದಗಳು

  • @venugopalgopal6626
    @venugopalgopal6626 ปีที่แล้ว

    Price list kalsi

  • @achalain5621
    @achalain5621 ปีที่แล้ว

    Nanna 5 varshada magalu hetidale taste madi heltani taste madi heltani anta 100 sala helidralama anta heltidale

    • @UttarakarnatakaRecipes
      @UttarakarnatakaRecipes  ปีที่แล้ว

      ಆಯ್ತು ಅಕ್ಕಾ ಕ್ಷಮೆ ಇರಲಿ ಮುಂದಿನ ಬಾರಿ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಪುಟ್ಟಿ ನನ್ನ ಕಡೆಯಿಂದ ಹಾಯ್ ಹೇಳಿಬಿಡಿ ಅಕ್ಕಾ 🙏🙏🙏

  • @kpgeethavarma
    @kpgeethavarma 7 หลายเดือนก่อน

    Bangalore eathu kade erathu e hotal

  • @TRP__12
    @TRP__12 ปีที่แล้ว

    Illi tindidvi chenagilri

  • @basavarajanalavadi7459
    @basavarajanalavadi7459 ปีที่แล้ว

    Rats are tell you mam

  • @narsingbhalke5730
    @narsingbhalke5730 10 หลายเดือนก่อน

    Chachan

  • @siddugolabanvi4906
    @siddugolabanvi4906 ปีที่แล้ว +2

    ನೀವು ಉತ್ತರ ಕರ್ನಾಟಕ ಮರೆತು ಬಿಟ್ ರಿ

  • @KaranjiChinnu-sx5zv
    @KaranjiChinnu-sx5zv 9 หลายเดือนก่อน

    Avva ella tini utaddu rate estu antha hange helavva taayi nammavva

  • @user-po4zv6zl7x
    @user-po4zv6zl7x 5 หลายเดือนก่อน

    Yenu nododamma 50 years yella type tindiddve yella special common Aagide

  • @Surya.3281
    @Surya.3281 ปีที่แล้ว

    Dubari rate rii...

  • @basavarajguggari3475
    @basavarajguggari3475 ปีที่แล้ว

    Bramini hotel banglore idli chetny madud video

    • @UttarakarnatakaRecipes
      @UttarakarnatakaRecipes  ปีที่แล้ว

      ಎಲ್ಲಿದೆ ಸರ್ ನೀವು ಹೇಳಿರುವ ಹೋಟೆಲ್???

    • @basavarajguggari3475
      @basavarajguggari3475 ปีที่แล้ว

      @@UttarakarnatakaRecipes Bangalore dalli

  • @jyothiananda5319
    @jyothiananda5319 ปีที่แล้ว

    Hi sis

  • @satya.k931
    @satya.k931 ปีที่แล้ว +1

    Amma.taaye ninu mysur dose. Bele yestu ? Adana modalu tilisu . seriouslli. Because 100 rs yedi houda? Janakke kadime bele du. Kodi castlli alla

    • @UttarakarnatakaRecipes
      @UttarakarnatakaRecipes  ปีที่แล้ว

      ಸರಿ ಸರ್ ಮುಂದಿನ ಬಾರಿ ಕಡಿಮೆ ಬೆಲೆಯಲ್ಲಿ ಸಿಗುವ ತಿಂಡಿ ವಿಡಿಯೋ ಮಾಡೋ ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು 🙏🙏🙏

  • @ganirag
    @ganirag ปีที่แล้ว

    madam avre....oota full tinde illa....Ella hange aithi 😂😂😂

    • @UttarakarnatakaRecipes
      @UttarakarnatakaRecipes  ปีที่แล้ว

      ಸರ್ ವಿಡಿಯೋಗೋಸ್ಕರ ಸ್ವಲ್ಪ ಟೇಸ್ಟ್ ಮಾಡಿ ಹೇಳಿದ್ದು ಸರ್ ಆಮೇಲೆ ಪೂರ್ತಿಯಾಗಿ ತಿಂದಿದ್ದೇನೆ 🙏🙏🙏

  • @vijayaa2648
    @vijayaa2648 ปีที่แล้ว

    Address

  • @nandinig6977
    @nandinig6977 ปีที่แล้ว

    Yalli mam e hotel

    • @UttarakarnatakaRecipes
      @UttarakarnatakaRecipes  ปีที่แล้ว

      ಅಕ್ಕಾ ಇದು ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ಗಾಂಧಿನಗರ ಇದೆ ಅಲ್ವಾ ಅಕ್ಕಾ ಅಲ್ಲಿ ಇದೆ. ಮುಂಚೆ ಇದೆ ಜಾಗದಲ್ಲಿ ಕನಿಸ್ಕ ಇತ್ತು ಅಕ್ಕಾ 🙏🙏🙏

  • @prakashkulkarni3209
    @prakashkulkarni3209 5 หลายเดือนก่อน

    Address kaluhese

    • @UttarakarnatakaRecipes
      @UttarakarnatakaRecipes  5 หลายเดือนก่อน

      ಮೆಜೆಸ್ಟಿಕ್ ಹತ್ತಿರ ಇದೆ. ಹಳೆ ಕನಿಸ್ಕ ಹೋಟೆಲ್ ಇತ್ತಲ್ಲ ಅಲ್ಲೇ ಹೊಸದಾಗಿ ಆರಂಭ ಆಗಿದೆ 🙏🙏

  • @shobhakgcollerskg
    @shobhakgcollerskg ปีที่แล้ว

    Hotels neme

    • @UttarakarnatakaRecipes
      @UttarakarnatakaRecipes  ปีที่แล้ว

      ಉಡುಪಿ ಹಬ್ ಅಂತ ಮೇಡಂ ಗಾಂಧಿನಗರದಲ್ಲಿದೆ 🙏🙏

  • @krishorbhat7545
    @krishorbhat7545 ปีที่แล้ว

    ಕ್ಯಾರೆಟ್.ಹ್ಲವಾ.ಮಾಡುವ.ವಿಧಾನ.ತೋರಿನಿ

    • @UttarakarnatakaRecipes
      @UttarakarnatakaRecipes  ปีที่แล้ว

      ಖಂಡಿತ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏

  • @sulochanags2825
    @sulochanags2825 5 หลายเดือนก่อน

    Adenu fast fast aagi maathadthira,slowly ellarigu artha aaguvanthe maathadri,Vlog maadiddu waste agguthe

    • @UttarakarnatakaRecipes
      @UttarakarnatakaRecipes  5 หลายเดือนก่อน

      ಸರಿ ನಿಮ್ಮ ಸಲಹೆಗೆ ತುಂಬಾ ತುಂಬಾ ಧನ್ಯವಾದಗಳು. 🙏🙏🙏

  • @anandpatil4079
    @anandpatil4079 ปีที่แล้ว

    Address pls madam

    • @UttarakarnatakaRecipes
      @UttarakarnatakaRecipes  ปีที่แล้ว

      ಸರ್ ಇದು ಮೆಜೆಸ್ಟಿಕ್ ನ ಹತ್ತಿರ ಗಾಂಧಿನಗರ ಇದೆ ಅಲ್ವಾ ಅಲ್ಲೇ ಇದೆ. ಇದೆ ಜಾಗದಲ್ಲಿ ಕನಿಸ್ಕ ಇತ್ತು ಮುಂಚೆ. ಯಾರಿಗೆ ಕೇಳಿದರು ಹೇಳುತ್ತಾರೆ ಸರ್ 🙏🙏🙏

    • @anandpatil4079
      @anandpatil4079 ปีที่แล้ว

      @@UttarakarnatakaRecipes ಧನ್ಯವಾದಗಳು ತಮ್ಮ ಮಾಹಿತಿಗಾಗಿ

  • @vijayaa2648
    @vijayaa2648 ปีที่แล้ว

    Any land mark

  • @vijayaseshan4058
    @vijayaseshan4058 ปีที่แล้ว

    Idu yelli baratha de

    • @UttarakarnatakaRecipes
      @UttarakarnatakaRecipes  ปีที่แล้ว

      ಅಕ್ಕಾ ಗಾಂಧಿನಗರ ಕನಿಸ್ಕ ಬಿಲ್ಡಿಂಗ್ ಇತ್ತು ಅಲ್ವಾ ಅದೇ ಜಾಗದಲ್ಲಿ ಇದೆ ಅಕ್ಕಾ ವಿಳಾಸ discription box ನಲ್ಲಿ ಕೊಟ್ಟಿದ್ದೇನೆ ಅಕ್ಕಾ 🙏🙏

  • @padmamensinkai7689
    @padmamensinkai7689 ปีที่แล้ว

    Akka nimg free ota