ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಎಲ್ಲಾರ ಕಣ್ಣ ಮುಂದೆ ಇರುವ ದೇವರು ನೀವೇ ಸರ್. ನಿಮ್ಮಂಥ ಹ್ರದಯವಂತರ ಸಂಖ್ಯೆ ನಮ್ಮ ಸಮಾಜದಲ್ಲಿ ಹೆಚ್ಚಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ತಂದೆ ತಾಯಿ ಪ್ರೀತಿ ಮುಂದೆ ಯಾವ್ ಹುಚ್ಚು ನಾಯಿ ಪ್ರೀತೀನೂ ದೊಡ್ಡದಲ್ಲ...,😍😍😍😍🥰🥰🥰🥰🥰🥰🥰🥰🥰😍
Ur right
ಆಯೋ ಪಾಪ ಆ ಮಗನನ್ನು ಇಂಥ ಪರಿಸ್ಥಿತಿಯಲ್ಲಿ ನೋಡುವಾಗ ತಾಯಿಯ ಮನಸ್ಸು ಹೇಗೆ ಆಗಿರಬಹುದು 😢😢ದೇವರೇ ಕಾಪಾಡಪ್ಪ
True speech less pain
😮😢
ಅವರು ಆದಷ್ಟು ಬೇಗ ಗುಣಮುಖರಾಗಲಿ"ಆ.. ತಾಯಿಯನ್ನು.. ನೋಡಿಕೊಳ್ಳುವ ಶಕ್ತಿಯನ್ನು.. ಆ.. ಭಗವಂತ"🙏🏻" ಅವರಿಗೆ ಕರುಣಿಸಲಿ 🌹"
ಕರ್ನಾಟಕದ ಹೆಮ್ಮೆಯ ಮಗಾ ನಮ್ಮ ಜನಸ್ನೇಹಿ ಯೋಗೇಶ್ ಅಣ್ಣ..❤🙏
ಊರಿಗೆ ಹೋದರು ಊರಿನ ಜನ ಬಿಡಬೇಕಲ್ಲ, ಜನರ ಮಾತು ಕೇಳಿ ಮತ್ತೆ ತಾಯಿ ಹೃದಯ ಮತ್ತಷ್ಟು ನೋವು ತಿನ್ನುತ್ತೆ.. ಜನರ ಕೊಂಕು ಮಾತು ಕೇಳಬೇಕಲ್ಲ
ಅಣ್ಣ ನೀವೇ ಕಾಣೋ ದೇವರು ಅವರಿಗೆಲ್ಲರಿಗೂ ಇದೇ ತರ ಒಳ್ಳೇದು ಮಾಡಿ
Yes❤
🙏🌷ಓಂ ಶ್ರೀ ಶೆನೇಶ್ಚರ ಸ್ವಾಮಿಯೈ ನಮಃ 🌷🙏 ಮೊದಲಿಗೆ, ಯೋಗೀಶ್ ರವರಿಗೆ, ಅನಂತ ಕೋಟಿ ಧನ್ಯವಾದಗಳು,ಹೆತ್ತ ತಾಯಿ,ತಂದೆಗಿಂತ, ಮಿಗಿಲಾದ ದೇವರಿಲ್ಲ,,ಆ, ತಾಯಿಗೆ ಭಗವಂತ ಆರೋಗ್ಯ ಐಶ್ವರ್ಯ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ,
ತಾಯಿ ಪ್ರೀತಿ ಮುಂದೆ ಯಾವುದು ದೊಡ್ಡ ದಲ್ಲ ❤ ಧನ್ಯವಾದಗಳು
ನಮ್ಗೆ ಅಳು ಬರತ್ತೆ ಪಾಪ ಅವ್ರ್ ಅಮ್ಮ
ಎಂತಾ ಭಾವನಾತ್ಮಕ ಸುದ್ದಿ, ಇಂತ ಪರಿಸ್ಥಿಸ್ತಿ ಯಲ್ಲಿ ಮಗನನ್ನು ನೋಡಿನ ಆ ತಾಯಿ ಕರುಳು ಹೇಗಾಗಬಹುದು..
ಯೋಗೇಶಅಣ್ಣಾ ನಿಜ್ವಗ್ಲು ನಿವ್ ದೇವ್ರು❤
ಅಣ್ಣ ನಿಜ್ವಾಗ್ಲೂ ಈ ವಿಡಿಯೋ ನೋಡಿದ ಕಣ್ಣೀರಿ ಬಂದು ಆಣ್ಣ ಬೇಗ ಗುಣಮುಖವಾಗಲಿ ತಾಯಿಯನ್ನು ಚೆನ್ನಾಗಿ ನೋಡ್ಕೋ ❤
Nann tamma kuda hige love madi hudgi hinde hogi tann pranane kalkonda 😭😭😭😭😭😭 please ದಯವಿಟ್ಟು ತಂದೆ ತಾಯಿ ಗೆ mosa madbedi
🥰🥰🙏
ಪ್ರೀತಿ ಮಾಡಿ ತಪ್ಪೇನಿಲ್ಲ ಹಾಗೆ ತಂದೆ ತಾಯಿ ಬಗ್ಗೆನೂ ಯೋಚ್ನೆ ಮಾಡಿ ಪ್ರಿತಿ ಮಾಡಿ
ಗಿರೀಶಣ್ಣ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಇಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದ್ದಿರಲ್ಲ ನಿಮಗೆ ದೇವರು ತುಂಬಾಆಯುಷ್ಯವನ್ನು ನೀಡಲಿ ಥ್ಯಾಂಕ್ಸ್ ಅಣ್ಣ
ಯೋಗೀಶಣ್ಣ ಸೂಪರ್ ನೀವು 🙏🙏
Amma nimma kannalli neeru bandre nanage alu barutte❤❤❤❤
ಯೋಗೇಶ್ ನಿಮ್ಮ ಕೆಲಸ ಅದ್ಭುತ ಹಾಗೂ ಆದರ್ಶ ನಿಮಗೆ ಅಭಿನಂದನೆಗಳು. 👍👍💐💐
Thumba felling aaithu nodi aadaru family jotheyalu santhoshavagi irrali 🙏god bless you yogiyavare 🙏🙏🙏
ನೀವು ನಿಜವಾದ ದೇವರು ಅಣ್ಣ...... 🙏❤️
🙏🙏🙏🙏🙏🙏🙏
ಯಾವ ತಾಯಿ ತಂದೆಗೂ ಇಂತಹ ಪರಿಸ್ಥಿತಿ ಬರೋದು ಬೇಡ 😔
ಇ ತಾಯಿ ನೋವು ಆ ಹುಡ್ಗಿನ ಸುಮ್ಮ್ನೆ ಬಿಡಲ್ಲ 😞
ನಿಸ್ವಾರ್ಥ ಹಾಗೂ ನಿಜವಾದ ಸಮಾಜ ಸೇವೆಗೆ ಅನಂತ ನಮನಗಳು
🙏🏿🙏🏿🙏🏿🙏🏿🙏🏿🌹ಯೋಗಿ
ಸೂಪರ್ help sir 👌
ಯೋಗೇಶ್ ಅಣ್ಣ ಸೂಪರ್
Mantralaya ragavendera swami temple send one time to them it will be relax
Yogesh brother nimage nimma kutumbakke baghavanthana aashirvaada sadaa irali. Nimma sevege mattu kaalaji preethi vaathsalyakke i have no words.
ದೇವರು ಅವನಿಗೆ ಆದಷ್ಟು ಬೇಗ ಆರಾಮ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ
Social media yestu power full istu bega family ge sero hage aythu 🤝🙏great brother
🙏🏻🙏🏻
A nna ತುಂಬಾ dannya vada ಅಣ್ಣ ನೀವು ದೇವರು❤
ಅಯ್ಯೋ ತುಂಬಾ ಬೇಜಾರಾಯಿತು 😒🥺🥺🥺☹️😭😭😭😭🤦🤦🤦🤦🤦
Paapa tumba bejar agthade treatment kodisidre sari agthane😢
ಹುಡುಗರ ಭಾವನೆಗಳ ಆಟ ಆಡೂವ ಈ ಹುಡುಗಿಯರು
😭😭😭😭😭
Guru hats of you
❤🙏😥
ಪಾಪ ❤
Tamm.. Nenu. Good
Brother love and mother love is great❤❤❤
God bless you sir you and your family s
God bless you sir thank you
Really good job
Sir neevu super sir😢😢
Avarige bega gunavagalendu aaa bhagavanthanalli prarthne madona ❤❤❤ God bless you
E.nimma.seve thumba chennagide.yesu nimmannu.preetisuthare bro.❤😢
Super Anna neev❤
Sir e video nodi ಕಣ್ಣಲ್ಲಿ ನೀರು ಹೋಗಿದ್ದೆ ಗೊತ್ತಾಗಲಿಲ್ಲ ಅಣ್ಣಾ ದೇವರು ನಿಮ್ಮನ್ನ ಚೆನ್ನಾಗಿ ಇಡಲಿ
ಥ್ಯಾಂಕ್ ಯು ಥ್ಯಾಂಕ್
😢😢😢😢
🙏🙏🙏🙏🙏🙏🙏🙏🙏🙏
ಯೋಗೇಶ್ ನೀವು ನಿಜಕ್ಕೂ ದೇವರು😊
Sir nijavada god andre nive sir❤🙏🏻🙏🏻🙏🏻
God bless you 🙏 sir.thank you so much🙏
Poor mother crying... His brother also feel sad... May god hell him fast... Poor person we all pray for him
Yappa yenthentha service maadthyappa neenu kaliyugada bhagavantha kanappa neenu ninna bagge yest yeludru kadime kaanappa ❤
Nice sir & team!
😢
Janashnie seva Trust Yogeshnna Ravrige ThumbaAbindnegalu
ನಿಯತ್ತಾಗಿ ಲವ್ ಮಾಡೋರಿಗೆ ಮೋಸ ಆಗುತ್ತೆ 💔😢
CONGRATS YOGISH ,❤🎉 SHIVAMOGGA
🙏🙏🙏
O my God really amazing heart touching this boy life story only God save the young star
Punyathma guru ninu yappa olled agli bro ❤ninge anna❤❤
Nijja Anna nivu devaru 🙏🙏🙏🙏
Sir u r great sir
🙏🏻👌
Super bro❤️
ಅಣ್ಣ
Uma akka nimma kasta yaarigu beda akka😢😢😢 baaba please avanige usharu maadu thande
Yogi 🙏🙏🙏
Guru eetara close-up torisbedi..aa udga gunamukha aadmele.. future alli tumbaa tondre aagutte..ella mukanaadru blarr madi torsi..
No need to blurr is face
Janashree Youges Hands Of Your Great Job Sir
Avnu bega ushara aagli papa taayige sankta aagutte,devre avranna bega ushara madu🙏🙏
Follow Your Goals Automatically You will Definitely Get many 🕳️Os❤ & Trust Ur mom&dad n family
ಅಣ್ಣ ನಿಮಗೆ ಒಳ್ಳೆದಾಗಲಿ
ಚಾಲಕರ ಪ್ರೀತಿಗೆ ಬಿದ್ರೆ ಇಂಗೆ ಆಗೋದು 😔
Niv thumba great sir ❤ hat's up u
Anna nive devru anna nija evgna kaldile yaru agla anna kast anta badery yaru agla anna manvre agla anna nija nive devruv anna 🙏🙏🙏😭
Super Anna nimma ondu Mansu thumba dodda kelsa ಅಣ್ಣ ❤️😍🥰
God bless
Supper.sr.dut
God is great but mother is real god
🥺🥺
God bless you yogesh sir n family 🙏🙏🙏🙏🙏🙏
Yogish❤️❤️❤️👍👍👍👍
PRAvEEN
Namaste sir nimma kelasakke nannadondu salaam nanagu enadarondu alilu seve maado aase
🙏🙏anaya
Mother is so innocent,i pity her😢😢😢
Bro Nam nelamangala ❤️
Amma I love u ma
Great job sir.... 💐💐
Amma andare heege
Niv madtiro kelsa punyada kelasa idarinda nimagu nimma kutumbadavarigu sadaa kala devru sukha shanti nemmadiyannu kottu kapadali ide reethi innu halavaru makkalannu avara thayiya madilige serisalu innastu shakti kodli anta bedkontini sir..nimagondu dodda 🙇🙇🙇 hands-off ❤️
Anna devr olled madlli nimge 🙏🙏
ಎಲ್ಲಾರ ಕಣ್ಣ ಮುಂದೆ ಇರುವ ದೇವರು ನೀವೇ ಸರ್. ನಿಮ್ಮಂಥ ಹ್ರದಯವಂತರ ಸಂಖ್ಯೆ ನಮ್ಮ ಸಮಾಜದಲ್ಲಿ ಹೆಚ್ಚಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ತಂದೆ ತಾಯಿ ಪ್ರೀತಿ ಮುಂದೆ ಯಾವ್ ಹುಚ್ಚು ನಾಯಿ ಪ್ರೀತೀನೂ ದೊಡ್ಡದಲ್ಲ...,😍😍😍😍🥰🥰🥰🥰🥰🥰🥰🥰🥰😍
Ur right
ಆಯೋ ಪಾಪ ಆ ಮಗನನ್ನು ಇಂಥ ಪರಿಸ್ಥಿತಿಯಲ್ಲಿ ನೋಡುವಾಗ ತಾಯಿಯ ಮನಸ್ಸು ಹೇಗೆ ಆಗಿರಬಹುದು 😢😢ದೇವರೇ ಕಾಪಾಡಪ್ಪ
True speech less pain
😮😢
ಅವರು ಆದಷ್ಟು ಬೇಗ ಗುಣಮುಖರಾಗಲಿ"
ಆ.. ತಾಯಿಯನ್ನು.. ನೋಡಿಕೊಳ್ಳುವ ಶಕ್ತಿಯನ್ನು.. ಆ.. ಭಗವಂತ"🙏🏻" ಅವರಿಗೆ ಕರುಣಿಸಲಿ 🌹"
ಕರ್ನಾಟಕದ ಹೆಮ್ಮೆಯ ಮಗಾ ನಮ್ಮ ಜನಸ್ನೇಹಿ ಯೋಗೇಶ್ ಅಣ್ಣ..❤🙏
ಊರಿಗೆ ಹೋದರು ಊರಿನ ಜನ ಬಿಡಬೇಕಲ್ಲ, ಜನರ ಮಾತು ಕೇಳಿ ಮತ್ತೆ ತಾಯಿ ಹೃದಯ ಮತ್ತಷ್ಟು ನೋವು ತಿನ್ನುತ್ತೆ.. ಜನರ ಕೊಂಕು ಮಾತು ಕೇಳಬೇಕಲ್ಲ
ಅಣ್ಣ ನೀವೇ ಕಾಣೋ ದೇವರು ಅವರಿಗೆಲ್ಲರಿಗೂ ಇದೇ ತರ ಒಳ್ಳೇದು ಮಾಡಿ
Yes❤
🙏🌷ಓಂ ಶ್ರೀ ಶೆನೇಶ್ಚರ ಸ್ವಾಮಿಯೈ ನಮಃ 🌷🙏
ಮೊದಲಿಗೆ, ಯೋಗೀಶ್ ರವರಿಗೆ, ಅನಂತ ಕೋಟಿ ಧನ್ಯವಾದಗಳು,
ಹೆತ್ತ ತಾಯಿ,ತಂದೆಗಿಂತ, ಮಿಗಿಲಾದ ದೇವರಿಲ್ಲ,,
ಆ, ತಾಯಿಗೆ ಭಗವಂತ ಆರೋಗ್ಯ ಐಶ್ವರ್ಯ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ,
ತಾಯಿ ಪ್ರೀತಿ ಮುಂದೆ ಯಾವುದು ದೊಡ್ಡ ದಲ್ಲ ❤ ಧನ್ಯವಾದಗಳು
ನಮ್ಗೆ ಅಳು ಬರತ್ತೆ ಪಾಪ ಅವ್ರ್ ಅಮ್ಮ
ಎಂತಾ ಭಾವನಾತ್ಮಕ ಸುದ್ದಿ, ಇಂತ ಪರಿಸ್ಥಿಸ್ತಿ ಯಲ್ಲಿ ಮಗನನ್ನು ನೋಡಿನ ಆ ತಾಯಿ ಕರುಳು ಹೇಗಾಗಬಹುದು..
ಯೋಗೇಶ
ಅಣ್ಣಾ ನಿಜ್ವಗ್ಲು ನಿವ್ ದೇವ್ರು❤
ಅಣ್ಣ ನಿಜ್ವಾಗ್ಲೂ ಈ ವಿಡಿಯೋ ನೋಡಿದ ಕಣ್ಣೀರಿ ಬಂದು ಆಣ್ಣ ಬೇಗ ಗುಣಮುಖವಾಗಲಿ ತಾಯಿಯನ್ನು ಚೆನ್ನಾಗಿ ನೋಡ್ಕೋ ❤
Nann tamma kuda hige love madi hudgi hinde hogi tann pranane kalkonda 😭😭😭😭😭😭 please ದಯವಿಟ್ಟು ತಂದೆ ತಾಯಿ ಗೆ mosa madbedi
🥰🥰🙏
ಪ್ರೀತಿ ಮಾಡಿ ತಪ್ಪೇನಿಲ್ಲ ಹಾಗೆ ತಂದೆ ತಾಯಿ ಬಗ್ಗೆನೂ ಯೋಚ್ನೆ ಮಾಡಿ ಪ್ರಿತಿ ಮಾಡಿ
ಗಿರೀಶಣ್ಣ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಇಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದ್ದಿರಲ್ಲ ನಿಮಗೆ ದೇವರು ತುಂಬಾಆಯುಷ್ಯವನ್ನು ನೀಡಲಿ ಥ್ಯಾಂಕ್ಸ್ ಅಣ್ಣ
ಯೋಗೀಶಣ್ಣ ಸೂಪರ್ ನೀವು 🙏🙏
Amma nimma kannalli neeru bandre nanage alu barutte❤❤❤❤
ಯೋಗೇಶ್ ನಿಮ್ಮ ಕೆಲಸ ಅದ್ಭುತ ಹಾಗೂ ಆದರ್ಶ ನಿಮಗೆ ಅಭಿನಂದನೆಗಳು. 👍👍💐💐
Thumba felling aaithu nodi aadaru family jotheyalu santhoshavagi irrali 🙏god bless you yogiyavare 🙏🙏🙏
ನೀವು ನಿಜವಾದ ದೇವರು ಅಣ್ಣ...... 🙏❤️
🙏🙏🙏🙏🙏🙏🙏
ಯಾವ ತಾಯಿ ತಂದೆಗೂ ಇಂತಹ ಪರಿಸ್ಥಿತಿ ಬರೋದು ಬೇಡ 😔
ಇ ತಾಯಿ ನೋವು ಆ ಹುಡ್ಗಿನ ಸುಮ್ಮ್ನೆ ಬಿಡಲ್ಲ 😞
ನಿಸ್ವಾರ್ಥ ಹಾಗೂ ನಿಜವಾದ ಸಮಾಜ ಸೇವೆಗೆ ಅನಂತ ನಮನಗಳು
🙏🏿🙏🏿🙏🏿🙏🏿🙏🏿🌹ಯೋಗಿ
ಸೂಪರ್ help sir 👌
ಯೋಗೇಶ್ ಅಣ್ಣ ಸೂಪರ್
Mantralaya ragavendera swami temple send one time to them it will be relax
Yogesh brother nimage nimma kutumbakke baghavanthana aashirvaada sadaa irali. Nimma sevege mattu kaalaji preethi vaathsalyakke i have no words.
ದೇವರು ಅವನಿಗೆ ಆದಷ್ಟು ಬೇಗ ಆರಾಮ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ
Social media yestu power full istu bega family ge sero hage aythu 🤝🙏great brother
🙏🏻🙏🏻
A nna ತುಂಬಾ dannya vada ಅಣ್ಣ ನೀವು ದೇವರು❤
ಅಯ್ಯೋ ತುಂಬಾ ಬೇಜಾರಾಯಿತು 😒🥺🥺🥺☹️😭😭😭😭🤦🤦🤦🤦🤦
Paapa tumba bejar agthade treatment kodisidre sari agthane😢
ಹುಡುಗರ ಭಾವನೆಗಳ ಆಟ ಆಡೂವ ಈ ಹುಡುಗಿಯರು
😭😭😭😭😭
Guru hats of you
❤🙏😥
ಪಾಪ ❤
Tamm.. Nenu. Good
Brother love and mother love is great❤❤❤
God bless you sir you and your family s
God bless you sir thank you
Really good job
Sir neevu super sir😢😢
Avarige bega gunavagalendu aaa bhagavanthanalli prarthne madona ❤❤❤ God bless you
E.nimma.seve thumba chennagide.yesu nimmannu.preetisuthare bro.❤😢
Super Anna neev❤
Sir e video nodi ಕಣ್ಣಲ್ಲಿ ನೀರು ಹೋಗಿದ್ದೆ ಗೊತ್ತಾಗಲಿಲ್ಲ ಅಣ್ಣಾ ದೇವರು ನಿಮ್ಮನ್ನ ಚೆನ್ನಾಗಿ ಇಡಲಿ
ಥ್ಯಾಂಕ್ ಯು ಥ್ಯಾಂಕ್
😢😢😢😢
🙏🙏🙏🙏🙏🙏🙏🙏🙏🙏
ಯೋಗೇಶ್ ನೀವು ನಿಜಕ್ಕೂ ದೇವರು😊
Sir nijavada god andre nive sir❤🙏🏻🙏🏻🙏🏻
God bless you 🙏 sir.
thank you so much🙏