ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರ |ತಂದೆ ತಾಯಿ ಮತ್ತು ಸ್ನೇಹಿತರು| Problems,Reasons,Solution| GCV

แชร์
ฝัง
  • เผยแพร่เมื่อ 17 ต.ค. 2024
  • ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕಾರಣ
    ಮತ್ತು ಪರಿಹಾರ!
    ನಿಮ್ಮ ಕಷ್ಟಗಳಿಗೆ ನಿಮ್ಮ ತಂದೆ ತಾಯಿಗಳು, ಸಂಬಂಧಿಕರು ಮತ್ತು ಸ್ನೇಹಿತರು ಹೇಗೆ ಕಾರಣವಾಗುವರು...
    ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ...
    ಪರಿಣಾಮಕಾರಿ ಸಂಕಲ್ಪ ಮಾಡುವ ವಿಧಾನ ಮತ್ತು ಸಮಯ 👇
    • ಸಂಕಲ್ಪ ಮಾಡುವ ವಿಧಾನ ಮತ್...
    ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇
    • ಸಂಕಲ್ಪ ಧ್ಯಾನ | ಸಂಪತ್ತಿ...
    ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇
    • ಆರೋಗ್ಯದ ಧ್ಯಾನ | ಆರೋಗ್ಯ...
    ವಿಶ್ರಾತಿ ಸಂಗೀತ 👇
    • ವಿಶ್ರಾಂತಿ ಸಂಗೀತ | ಗುಣಪ...
    ಧನ್ಯವಾದಗಳು.🙏💐
    #GCVMotivational
    #GCVLifeCoach
    #GCVHealthCoach
    #GCVMeditation

ความคิดเห็น • 50

  • @mokshithkappu5828
    @mokshithkappu5828 5 วันที่ผ่านมา +2

    ಧನ್ಯವಾದ ಗುರುಗಳೇ ಉತ್ತಮ ಮಾಹಿತಿ ನೀಡಿದ್ದೀರಿ ಇವತ್ತಿನ ಆದುನಿಕ ಯುಗದ ಜನರಿಗೆ ಇಂತಹ ಮಾಹಿತಿ ಸಿಗುವುದು ಅಗತ್ಯವಾಗಿದೆ

    • @gcvkannada
      @gcvkannada  5 วันที่ผ่านมา +1

      ಧನ್ಯವಾದಗಳು🙏💐💮

  • @chandhu495
    @chandhu495 4 หลายเดือนก่อน +3

    ಧ್ಯನ್ಯವಾದಗಳು ಸರ್ ಇದು ನಿಜ ನನಗೆ ಅನುಭವವಾಗಿದೆ ಆದರೆ ನನ್ನದೊಂದು ಸಂದೇಹ ಕುಟುಂಬದ ಅಪ್ಪ ಅಮ್ಮರಲ್ಲಿ ಒಬ್ಬರು ಮಗನ ಬಗ್ಗೆ ಪಾಸಿಟಿವ್ ಆಗಿದ್ದು ಇನ್ನೊಬ್ಬರು ನೆಗೆಟಿವ್ ಆಗಿದ್ದರೆ ಅದು ಯಾವ ರೀತಿ ಪರಿಣಾಮ ಬೀರಬಹುದು 🙏🙏

    • @gcvkannada
      @gcvkannada  4 หลายเดือนก่อน +2

      ದಿನವೂ ಕನಿಷ್ಠ ಅರ್ಧ ಗಂಟೆ ಧ್ಯಾನ ಮಾಡುತ್ತಾ(ಬೆಳಿಗ್ಗೆ ಮತ್ತು ಸಂಜೆ), ಅರ್ಧ ಗಂಟೆ ಬರಿಗಾಲಲ್ಲಿ ಮಣ್ಣಿನ ನೆಲದ ಮೇಲೆ ನಡೆಯುವುದು ಮಾಡುತ್ತಾ, ಪ್ರತಿ ಬಾರಿ ಕೆಟ್ಟ ಯೋಚನೆ ಬಂದಾಗ ಹತ್ತು ಬಾರಿ ನಿಮಗೆ ಇಷ್ಟವಾದ ದೇವರ ನಾಮ ಸ್ಮರಣೆ ಮಾಡುತ್ತಾ, ಇದನ್ನು ದಿನವೂ ತಪ್ಪದೆ ಮಾಡುತ್ತಾ ಇದ್ದರೆ.
      ನಕ್ಷತ್ರಗಳು ತನ್ನ ಗತಿಯನ್ನು ಬದಲಿಸಿದರು, ಗ್ರಹಗಳು ವಿರುದ್ಧ ದಿಕ್ಕಿನಲ್ಲಿ ಸಂಚಾರ ಮಾಡಿದರು, ಇಡೀ ಜಗತ್ತೇ ನಿಮಗೆ ವಿರುದ್ಧವಾಗಿ ಇದ್ದರು, ಅದು ಯಾವ ಪರಿಣಾಮವನ್ನೂ ನಿಮ್ಮ ಮೇಲೆ ಬೀರಲಾರದು. ಆತ್ಮಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ. ನಿಮ್ಮ ಮೇಲೆ ನಿಮಗೆ ಪೂರ್ಣ ವಿಶ್ವಾಸ ನಂಬಿಕೆ ಇರಲಿ. ಆಗ, ಎಲ್ಲವೂ ಸಾಧ್ಯ.
      ಧನ್ಯವಾದಗಳು🙏💐💮

    • @chandhu495
      @chandhu495 4 หลายเดือนก่อน

      @@gcvkannada ಧನ್ಯವಾದಗಳು ಇದನ್ನೆಲ್ಲಾ ಪ್ರತಿನಿತ್ಯವೂ ರೂಡಿಸಿಕೊಂಡಿದ್ದೇನೆ ಆದರೂ ನೀವು ಮೊದಲೇ ಹೇಳಿದ ಹಾಗೆ ಹಳೆಬೀಜಗಳು ಈಗ ಫಲಕೊಡಲಾರಂಭಿಸಿವೆ ನೀವು ಬಾಹ್ಯ ತರಗತಿಗಳನ್ನು ಹಾಗು ನೇರಭೇಟಿಗೆ ಲಭ್ಯರಿರುವಿರೆ ನಿಮ್ಮಿಂದ ತಿಳಿದುಕೊಳ್ಳುವುದು ತುಂಬಾ ಇದೆ ಇದ್ದರೆ ದಯವಿಟ್ಟು ತಿಳಿಸಿ ಧನ್ಯವಾದಗಳು🙏💐

  • @nalinavlogslifestyle6564
    @nalinavlogslifestyle6564 2 ปีที่แล้ว +1

    ಹೌದು ಸರ್ ಸತ್ಯವಾದ ಮಾತುಗಳು ಇಂತಹ ಹೆಚ್ಚಿನ ಆಧ್ಯಾತ್ಮಿಕ ವಿಡಿಯೋಗಳನ್ನ ಹಾಕಿ ಸರ್ ತಿಳಿದುಕೊಳ್ಳುವದು ತುಂಬ ಇದೆ ನಿಮ್ಮ ಧ್ವನಿ ತುಂಬ ಚನ್ನಾಗಿದೆ thank you sir 👏👏

    • @gcvkannada
      @gcvkannada  2 ปีที่แล้ว +1

      ಖಂಡಿತವಾಗಿ, ಮುಂದೆ ಇನ್ನೂ ಒಳ್ಳೆಯ ವಿಡಿಯೋ ಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗೆ ನನ್ನ ವಂದನೆಗಳು.
      ನೀವು ನನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಇರುವ ಪ್ಲೇ ಲಿಸ್ಟ್ ಗಳಾದ:
      * ಆದ್ಯಾತ್ಮ ಬಗ್ಗೆ
      * ಜೀವನದ ಬಗ್ಗೆ
      * ಆರೋಗ್ಯದ ಬಗ್ಗೆ
      * ಪ್ರೇರಣೆಯ ಬಗ್ಗೆ
      * ದೈವದ ಬಗ್ಗೆ
      * ಪೋಷಕರ ಬಗ್ಗೆ
      ಎನ್ನುವ ಹೆಸರಿನ ಪ್ಲೇ ಲಿಸ್ಟ್ ನಲ್ಲಿ ಇರುವ, ನನ್ನ ಹಳೆಯ ವಿಡಿಯೋ ಗಳನ್ನು ನೋಡಿ.
      ಸುಮಾರು 20 ಅಥವಾ 30 ಪುಸ್ತಕ ಓದಿ ಪಡೆಯುವ ಜ್ಞಾನವನ್ನು ನೀವು ನನ್ನ ಕೆಲವಾರು ವಿಡಿಯೋ ಗಳನ್ನ ನೋಡಿ ಪಡೆಯ ಬಲ್ಲಿರಿ.
      ಧನ್ಯವಾದಗಳು.🙏💐

  • @112sangam
    @112sangam 2 ปีที่แล้ว +3

    🙏 namo namaha
    Tumbaa Chennagi Moodi bandide
    Naavu Yavaglu Positive aagi matadabeku.
    Positive aagi matadidre ella kelsagalu sulabhavaagi aagutte.
    Dhanyavadagalu

    • @gcvkannada
      @gcvkannada  2 ปีที่แล้ว

      ಒಳ್ಳೆಯ ಯೊಚನೆ ಮತ್ತು ಒಳ್ಳೆಯ ಮಾತು, ಒಳ್ಳೆಯ ಫಲಿತಾಂಶ ಕೊಡುತ್ತವೆ...
      ಧನ್ಯವಾದಗಳು.🙏💐

  • @vishwass4843
    @vishwass4843 2 ปีที่แล้ว +1

    ನಿಜ ಸರ್, ಯದ್ಭಾವಮ್ ತದ್ಭವತಿ! 💯 ಧನ್ಯವಾದಗಳು 🙏

    • @gcvkannada
      @gcvkannada  2 ปีที่แล้ว +1

      ಧನ್ಯವಾದಗಳು.🙏💐

  • @channabasavanayak5933
    @channabasavanayak5933 12 วันที่ผ่านมา +1

    ನಮ್ಮ ಮನೆಯಲ್ಲಿ ನನ್ನ ಬಗ್ಗೆ negative
    ಆಗಿ ಯೋಚನೆ ಮಾಡುತ್ತಾರೆ.sir
    ಆದ್ರೆ ನಾನು positive ಆಗೆ ಇದೀನಿ.
    ಆದರೆ ನನಗೆ ಈಗ ಕೆಲವು ದಿನಗಳಿಂದ
    ಧ್ಯಾನ ಮಾಡಲು ಆಗ್ತಾ ಇಲ್ಲ,
    ಇದಕ್ಕೆ ಕಾರಣ ಗೊತ್ತಾಗ್ತಾ ಇಲ್ಲ?
    . ಎನ್ ಮಾಡ್ಲಿ sir..

    • @gcvkannada
      @gcvkannada  11 วันที่ผ่านมา

      ನಿಮಗೆ ಇರುವ ಕಿರಿಕಿರಿ ಅದು ಶಾಪವಲ್ಲ, ವರದಂತೆ ಭಾವಿಸಿ. ಈ ಕೆಟ್ಟ ಯೋಚನೆ, ಕಿರಿಕಿರಿ ನನಗೆ ಆ ದೇವರ ನೀಡಿದ ಪರೀಕ್ಷೆ ಎಂದು ಬಹವಿಸಿ, ಹಾಗೂ ದ್ಯಾನಕ್ಕೂ ಮೊದಲು ದೇವರೇ ನನಗೆ ಏನೇ ಕಿರಿಕಿರಿ ಇದ್ದರೂ, ಏನೇ ಯೋಚನೆ ಬಂದರು, ನನ್ನ ಮನಸ್ಸನ್ನು ಧ್ಯಾನದ ಮೇಲೆ ಇಡುವ ರೀತಿ ನಿಮ್ಮ ಕೃಪೆ ನನ್ನ ಮೇಲೆ ಇರಲಿ ಎಂದು ದೇವರಲ್ಲಿ ದಿನವೂ ಪ್ರಾರ್ಥನೆ ಮಾಡಿ ಧ್ಯಾನ ಆರಂಭಿಸಿ.
      ಕೇವಲ ಇಪ್ಪತ್ತು ದಿನದಲ್ಲಿ ನಿಮ್ಮ ಮನಸ್ಸು ಸ್ವಲ್ಪ ಮಟ್ಟಿಗಿನ ಶಾಂತಿ ಪಡೆದುಕೊಂಡು ಧ್ಯಾನ ನಿಮಗೆ ಸಿದ್ಧಿಸುತ್ತದೆ.
      ತೊಂದರೆ ಇದ್ದಾಗ ನೀವು ಇನ್ನು ಹೆಚ್ಚು ಜಾಗ್ರತೆ, ಎಚ್ಚರ ಮತ್ತು ಅಲರ್ಟ್ ಆಗಿ ಧ್ಯಾನ ಮಾಡಲು ಕಲಿಯುವಿರಿ. ತೊಂದರೆಯನ್ನು ಬಯ್ಯಬೇಡಿ, ಅದು ಒಂದು ರೀತಿಯಲ್ಲಿ ನಿಮಗೆ ಏಕಾಗ್ರತೆ ಬೆಳೆಸಿಕೊಳ್ಳಲು ಸಹಾಯ ಮಾಡಲು ಬಂದ ಅಥಿತಿ ಆ ತೊಂದರೆ.
      ಧನ್ಯವಾದಗಳು🙏💐💮

    • @channabasavanayak5933
      @channabasavanayak5933 11 วันที่ผ่านมา

      💐💐🎉.

  • @hithapraveen3598
    @hithapraveen3598 2 ปีที่แล้ว +2

    Enthaha adhbhuthavada mathugalu sir.... Thnk u sir... 🙏

    • @gcvkannada
      @gcvkannada  2 ปีที่แล้ว +1

      ಧನ್ಯವಾದಗಳು.🙏💐

  • @nu.poojary
    @nu.poojary 4 หลายเดือนก่อน +1

    Super guruji

    • @gcvkannada
      @gcvkannada  4 หลายเดือนก่อน

      Thank you 🙏💐💮

  • @unknown-js3bj
    @unknown-js3bj 2 ปีที่แล้ว +1

    Very true words sir .... thank you so very much for this beautiful video 🙏🏻

    • @gcvkannada
      @gcvkannada  2 ปีที่แล้ว

      Thank you 🙏💐

  • @puttaswamybp57
    @puttaswamybp57 2 ปีที่แล้ว +1

    Amazing& sperb swamy

    • @gcvkannada
      @gcvkannada  2 ปีที่แล้ว

      Thank you 🙏💐

  • @shylajalokesh8749
    @shylajalokesh8749 2 ปีที่แล้ว +1

    You are 100% Right. Thank you so much sir🙏🙏🙏🙏,👌👌👌👍🏻👍🏻👍🏻 sir at time two sankalpa is possible,?

    • @gcvkannada
      @gcvkannada  2 ปีที่แล้ว +2

      Yes, two Sankalpa are also possible. Having one works in a very powerful way. It's like focusing only on playing cricket. Instead of focusing on playing cricket and football..
      Humans are designed as multi dimensional. One can master any number of skills. For example, Leonardo da Vinci mastered 7 to 8 different skills.
      The same way, one can achieve more than one Sankalpa.
      Thank you 🙏💐

  • @poornimaaliki4867
    @poornimaaliki4867 2 ปีที่แล้ว +2

    Today video s super sir tq🙏🙏

    • @gcvkannada
      @gcvkannada  2 ปีที่แล้ว +1

      Thank you 🙏💐

  • @srinivas.c.gshinu1761
    @srinivas.c.gshinu1761 2 ปีที่แล้ว +1

    thank you so much guruji🙏🙏🙏💐💐💐

    • @gcvkannada
      @gcvkannada  2 ปีที่แล้ว

      Thank you 🙏💐

  • @sumanjayaram28
    @sumanjayaram28 2 ปีที่แล้ว +2

    Nice video sir

    • @gcvkannada
      @gcvkannada  2 ปีที่แล้ว +1

      Thank you 🙏💐

  • @ShreeG369
    @ShreeG369 2 ปีที่แล้ว +1

    No words 🙏🏻

    • @gcvkannada
      @gcvkannada  2 ปีที่แล้ว

      Thank you 🙏💐

  • @vijayasiddappa2022
    @vijayasiddappa2022 ปีที่แล้ว +1

    Wonderful 👌👌🤝🤝🙏🙏

    • @gcvkannada
      @gcvkannada  ปีที่แล้ว

      Thank you 🙏💐

  • @bhagychannur9155
    @bhagychannur9155 2 ปีที่แล้ว +1

    Danyawada.ri.nana.manake.waledu.bayasute.sada

    • @gcvkannada
      @gcvkannada  2 ปีที่แล้ว

      ಧನ್ಯವಾದಗಳು.🙏💐

  • @JEEVAN.L6211
    @JEEVAN.L6211 2 ปีที่แล้ว +2

    Bhaya pattiddu estu dinadalli agutte sir adakke parihara enadaru heli pls

    • @gcvkannada
      @gcvkannada  2 ปีที่แล้ว

      ನಿಮ್ಮ ಭಯ ಮನದಲ್ಲಿ ಎಷ್ಟು ಫೀಲ್ ಆಗಿ ಭಾವಿಸಿದರೆ ಅದು, ಬೇಗ ಸಂಭವಿಸುತ್ತದೆ. ಆದರೆ ಕೇವಲ ಒಮ್ಮೆ ಭಯ ಪಟ್ಟ ವಿಷಯಗಳು ಜೀವನದಲ್ಲಿ ಸಂಭವಿಸೋಲ್ಲ. ಸದಾ ಒಂದೇ ವಿಷಯದ ಬಗ್ಗೆ, ಭಯ ಪಟ್ಟರೆ, ಅವು ಬೇಗ ಸಂಭವಿಸುತ್ತವೆ.
      ನೀವು ಭಯ ಪಡುವ ವಿಷಯ ಚಿಕ್ಕದಿದ್ದರೆ ಅದು ಕೆಲವೇ ದಿನಗಳಲ್ಲಿ ಆಗುತ್ತದೆ. ದೊಡ್ಡದಿದ್ದರೆ ಕೆಲುವು ತಿಂಗಳು ಅಥವಾ ವರ್ಷದಲ್ಲಿ ಸಂಭವಿಸುತ್ತದೆ.
      ಪರಿಹಾರ1:
      ನೀವು ಆ ಭಯ ಪಟ್ಟ ವಿಷಯ ವಿರುದ್ಧ ಒಂದು ಸಂಕಲ್ಪ ಮಾಡಿ ಅಭ್ಯಾಸ ಮಾಡಿದರೆ, ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
      ಉದಾಹರಣೆಗೆ: ಯಾವಾಗಲೂ ನನಗೆ ಅವರು ಬಯ್ಯುವರು ಎಂದು ಯೋಚಿಸಿ ಭಯ ಪಡುವ ಬದಲು. ನನ್ನನ್ನ ಅವರು ತುಂಬಾ ಪ್ರೀತಿ ಮತ್ತು ಗೌರವದಿಂದ ಕಾಣುವರು ಎಂದು ಸಂಕಲ್ಪ ಮಾಡಿ ಅಭ್ಯಾಸ ಮಾಡುವುದು.
      ಪರಿಹಾರ2:
      ನಿಮ್ಮ ಮನದಲ್ಲಿ ಕೆಟ್ಟ ಯೋಚನೆ ಅಥವಾ ಭಯ ಆದಾಗ, ಕೂಡಲೇ ನೀವು ಇಷ್ಟ ಪಡುವ ದೇವರ ನಾಮವನ್ನು 21 ಬಾರಿ ನೆನೆಯಿರಿ. ಹೀಗೆ, ಭಯ ಪಟ್ಟ ಪ್ರತಿಸಾರಿ ಮಾಡಿದರೆ, ಆ ಎಲ್ಲಾ ಭಯಗಳು ನಿಮ್ಮ ಜೀವನದಿಂದ ದೂರ ಹೋಗುತ್ತವೆ.
      ಧನ್ಯವಾದಗಳು.🙏💐

  • @dfsfv2225
    @dfsfv2225 2 ปีที่แล้ว +1

    Sankalpa Dyana madovaga non veg tinbarda

    • @gcvkannada
      @gcvkannada  2 ปีที่แล้ว +1

      ನೀವು ನನ್ನ ಈ ವೀಡಿಯೊ ಕೊನೆಯವರೆಗು ನೋಡಿ. ಉತ್ತರ ನಿಮ್ಮ ಅರಿವಿಗೆ ಬರುತ್ತದೆ...👇
      th-cam.com/video/37dZUXO2Qa4/w-d-xo.html
      ಸೂಚನೆ: ನಾನು ಕೊಟ್ಟ ಸಂಕಲ್ಪ ವಿಧಾನ ಅನುಸರಿಸಲು ಆಹಾರ ಸೇವನೆಯ ಯಾವ ನಿರ್ಬಂಧವೂ ಇಲ್ಲ. ಏನನ್ನಾದರೂ ಸೇವಿಸಿ, ಆದರೆ ನಂಬಿಕೆ ಮತ್ತು ಶ್ರದ್ದೆಯಿಂದ ವಿಡಿಯೋ ದಲ್ಲಿ ಹೇಳಿದ ವಿಧಾನ ಮತ್ತು ಸಮಯವನ್ನು ಪಾಲಿಸಿ ಒಳ್ಳೆಯ ಸಂಕಲ್ಪ ಮಾಡಿದರೆ, ಖಂಡಿತವಾಗಿ ನಿಮ್ಮ ಸಂಕಲ್ಪ ಸಿದ್ಧಿಸುತ್ತದೆ.
      ಒಂದು ವೇಳೆ, ನೀವು ಯಾವುದಾದರು ದೇವಸ್ಥಾನದ ಸಂಕಲ್ಪ ಮಾಡುವುದಾದರೆ, ಅದರ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಿ.
      ನನ್ನ ಸಂಕಲ್ಪ ಮಾಡುವ ವಿಧಾನ ಮತ್ತು ಸಮಯದ ವಿಡಿಯೋ...👇
      th-cam.com/video/wZc3hof_Tg0/w-d-xo.html
      ಧನ್ಯವಾದಗಳು.🙏💐

  • @prabhakarbhat8999
    @prabhakarbhat8999 5 หลายเดือนก่อน +1

    Reality.

    • @gcvkannada
      @gcvkannada  5 หลายเดือนก่อน

      Thank you 🙏💐💮

  • @hithapraveen3598
    @hithapraveen3598 2 ปีที่แล้ว +2

    🙏🙏🙏

  • @vijayabhat2321
    @vijayabhat2321 8 หลายเดือนก่อน

    Shri Gurubhyo Namaha

    • @gcvkannada
      @gcvkannada  8 หลายเดือนก่อน

      ಧನ್ಯವಾದಗಳು🙏💐

  • @meenakshiramachandra2714
    @meenakshiramachandra2714 ปีที่แล้ว +1

    🙏🏻🙏🏻🙏🏻🙏🏻🙏🏻

  • @dfsfv2225
    @dfsfv2225 2 ปีที่แล้ว +1

    Sankalpa Dyana madovaga non veg tinbarda

    • @gcvkannada
      @gcvkannada  2 ปีที่แล้ว

      ನೀವು ನನ್ನ ಈ ವೀಡಿಯೊ ಕೊನೆಯವರೆಗು ನೋಡಿ. ಉತ್ತರ ನಿಮ್ಮ ಅರಿವಿಗೆ ಬರುತ್ತದೆ...👇
      th-cam.com/video/37dZUXO2Qa4/w-d-xo.html
      ಸೂಚನೆ: ನಾನು ಕೊಟ್ಟ ಸಂಕಲ್ಪ ವಿಧಾನ ಅನುಸರಿಸಲು ಆಹಾರ ಸೇವನೆಯ ಯಾವ ನಿರ್ಬಂಧವೂ ಇಲ್ಲ. ಏನನ್ನಾದರೂ ಸೇವಿಸಿ, ಆದರೆ ನಂಬಿಕೆ ಮತ್ತು ಶ್ರದ್ದೆಯಿಂದ ವಿಡಿಯೋ ದಲ್ಲಿ ಹೇಳಿದ ವಿಧಾನ ಮತ್ತು ಸಮಯವನ್ನು ಪಾಲಿಸಿ ಒಳ್ಳೆಯ ಸಂಕಲ್ಪ ಮಾಡಿದರೆ, ಖಂಡಿತವಾಗಿ ನಿಮ್ಮ ಸಂಕಲ್ಪ ಸಿದ್ಧಿಸುತ್ತದೆ.
      ಒಂದು ವೇಳೆ, ನೀವು ಯಾವುದಾದರು ದೇವಸ್ಥಾನದ ಸಂಕಲ್ಪ ಮಾಡುವುದಾದರೆ, ಅದರ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಿ.
      ನನ್ನ ಸಂಕಲ್ಪ ಮಾಡುವ ವಿಧಾನ ಮತ್ತು ಸಮಯದ ವಿಡಿಯೋ...👇
      th-cam.com/video/wZc3hof_Tg0/w-d-xo.html
      ಧನ್ಯವಾದಗಳು.🙏💐