EP 1 - Bengalooru, idu namma ooru ಬೆಂಗಳೂರು, ಇದು ನಮ್ಮ ಊರು

แชร์
ฝัง
  • เผยแพร่เมื่อ 17 มิ.ย. 2020
  • Documentary series about the history of Bangalore and its various neighbourhoods presented by Suresh Moona and directed by Karthik Saragur. This documentary series is a tribute to the people of the city that made the city what it is.
    ಹಿಂದಿನ ಮತ್ತು ಇಂದಿನ ಬೆಂಗಳೂರನ್ನು ಜನರಿಗೆ ಪರಿಚಯಿಸುತ್ತಲೇ, ನಾಳಿನ ಬೆಂಗಳೂರು ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ಜನರಿಗೆ ಅದರಲ್ಲೂ ಯುವಜನತೆಗೆ ಮನವರಿಕೆ ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶ ಮತ್ತು ಮೂಲ ಬೆಂಗಳೂರಿಗರು ಮತ್ತು ಇಲ್ಲಿಗೆ ವಲಸೆ ಬಂದು ಬೆಂಗಳೂರಿಗರಾಗಿರುವವರು ಎಲ್ಲರೂ ಈ ಊರನ್ನು ಪ್ರೀತಿಸುವ ಹಾಗಾಗಬೇಕು. ಈ ಊರಿನ ಬಗ್ಗೆ ಕಾಳಜಿ ತೋರಿಸುವ ಹಾಗಾಗಬೇಕು ಎನ್ನುವುದೂ ಕೂಡ ಕಾರ್ಯಕ್ರಮಗಳ ಆಶಯಗಳಲ್ಲೊಂದು.

ความคิดเห็น • 15

  • @sindhuprabhu4601
    @sindhuprabhu4601 2 ปีที่แล้ว +10

    ಪಾಪ ನಮ್ಮ ಬೆಂಗಳೂರು....ಇದನ್ನು ನಾನು ಮುಂಚೆ ತಪ್ಪದೆ TV ಅಲ್ಲಿ ನೋಡ್ತಿದ್ದೆ.ಈಗ ಮತ್ತೆ ಹುಡುಕಿದಾಗ ಸಿಕ್ಕಿದ್ದು ತುಂಬಾ ಖುಷಿ ಆಗ್ತಿದೆ. ದಯವಿಟ್ಟು ಎಲ್ಲ ಸಂಚಿಕಗಳನ್ನ upload ಮಾಡಿ. ವಂದನೆಗಳು !

    • @sameerbichagatti1337
      @sameerbichagatti1337 ปีที่แล้ว +3

      Same here brother. It used telecast between 9:30 to 10:30 I guess.

  • @HKRj296
    @HKRj296 2 ปีที่แล้ว +5

    ಹಳೆ ಬೆಂಗಳೂರೆ ಚಂದ ❤

  • @Bobby.64
    @Bobby.64 9 หลายเดือนก่อน +2

    ಇದು ಯಾವಾಗ T.V ಅಲ್ಲಿ Telecast ಆಗಿದ್ದು ❤

  • @kumarramaiah6262
    @kumarramaiah6262 หลายเดือนก่อน

    It is pleasure to see Old Bangalore. It is really amazing. Pls upload any other old Bangalores photos

  • @ankushgowda189
    @ankushgowda189 3 ปีที่แล้ว +4

    ನಾನು ನಿಮ್ಮ ಶಿಷ್ಯರಲ್ಲಿ ಒಬ್ಬ ,, MNS
    ಸರ್😘

  • @srinivasasrini3609
    @srinivasasrini3609 3 ปีที่แล้ว +3

    I'm searching this program

  • @ashwathnarayanreddy9135
    @ashwathnarayanreddy9135 ปีที่แล้ว +2

    👍

  • @SuperVinod7
    @SuperVinod7 9 หลายเดือนก่อน

    ಹಳೆ ಬೆಂಗಳೂರು ಬಹಳ ಚೆಂದ... 👍

  • @madhud.a4258
    @madhud.a4258 2 ปีที่แล้ว +1

    Please upload all the episodes. Very good program

  • @RanganathGJ-Mysuru
    @RanganathGJ-Mysuru 3 หลายเดือนก่อน

    1977_1986 my beautiful Bengaluru city is dead

  • @gandhivasista3833
    @gandhivasista3833 2 หลายเดือนก่อน

    @kalamadyama please add this to the discription of your interview video of Suresh Moona sir

  • @arunaaryan5139
    @arunaaryan5139 4 ปีที่แล้ว +2

    Please upload all the episodes

  • @malateshm9043
    @malateshm9043 6 หลายเดือนก่อน

    Sir plz yallappa reddy sir interview maadi🎉