Vaataapi
Vaataapi
  • 78
  • 120 185
ಎಸ್ ವಿ ಪರಮೇಶ್ವರ ಭಟ್ಟ ಕವನ ನಾನೇ ಆಡಿದ ನನ್ನ in Bheemasena Nalamaharaja | Karthik Saragur | Charan Raj
Bheemasena Nalamaharaja Written and Directed by Karthik Saragur
Song :Naane Aadida Aata
Lyrics: S V Parameshwara Bhat
Song Composed, Programmed and Produced by Charan Raj
Singer: Shubha Raghavendra
Movie Details:
Production House: Pushkar Films, Paramvah Studios and Lost N Found Films
Produced By: Pushkara Mallikarjunaiah, Rakshit Shetty, Hemanth M Rao
ಒಡಲೆಂಬ ಗುಡಿಯೊಳಗೆ ಒಡೆಯನೆನ್ನವನಿಹನು
ನಡೆಯುವೆನು ನಡೆಸಿದಂತವನು ಕೈ ಬಿಡನು
ಬಡವ ತಬ್ಬಲಿ ಎಂದು ಚಡಪಡಿಸದಿರು ನೀನು
ಕೊಡುವಾತ ಬಿಡುವಾತ ನನ್ನ ಒಳಗಿಹನು
ನಾನೇ ಆಡಿದ ನನ್ನ ಕೋಡಂಗಿ ಆಟವನು,
ನೋಡಿ ಕೈ ಪರೆಗುದ್ದಿ ನಕ್ಕವನು ಅವನು.
ನನ್ನ ಹಿಂದೆಯೇ ಇದ್ದು ನಾ ಬಿದ್ದೆ ಎಂದಾಗ
ಬಂದೆತ್ತಿ ಕಣ್ಣೊರಸಿ ನಗಿಸಿದವನವನು
ನನ್ನೊಡಲೊಲಿರ್ಪಾತ ನಾ ತಾನೇ ಸದಾಶಿವನು
ಕ್ಷೇಮಕಾರಕ ಮೂರ್ತಿ ನನಗೆಂದೂ ಅವನು
ನನ್ನ ಜೀವನ ರಥದ ವಿಜಯದ ಮಹೋತ್ಸವಕೆ
ತಾನೇ ಸಾರಥಿಯಾಗಿ ನಡೆಸುವನು ಜಯಕೆ
ಒಡಲೆಂಬ ಗುಡಿಯೊಳಗೆ ಒಡೆಯನೆನ್ನವನಿಹನು
ನಡೆಯುವೆನು ನಡೆಸಿದಂತವನು ಕೈ ಬಿಡನು
ಸಾಹಿತ್ಯ: ಎಸ್.ವಿ. ಪರಮೇಶ್ವರ ಭಟ್ಟ
มุมมอง: 21

วีดีโอ

ಶುಭ ನುಡಿಯೆ ಶಕುನದ ಹಕ್ಕಿ ದ.ರಾ.ಬೇಂದ್ರೆ HKNarayana sings a Bendre Bhavageethe
มุมมอง 49หลายเดือนก่อน
ಶುಭ ನುಡಿಯೆ ಶಕುನದ ಹಕ್ಕಿ ದ.ರಾ.ಬೇಂದ್ರೆ HKNarayana sings a Bendre Bhavageethe ಶುಭ ನುಡಿಯೆ ಶಕುನದ ಹಕ್ಕಿ ಶುಭ ನುಡಿಯೆ  ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ ನಿದ್ದೆ ಬಳಲಿ ಬಳಿಯಲಿ ಬಂದು ಕೂಡಿದೆವೆಗಳಾಸರೆಯಲ್ಲಿ ಮೆಲ್ಲಗೆ, ಒರಗುವ ಅದನು ಒಂಟಿ ಸೀನು ಹಾರಿಸುತಿತ್ತ ಶುಭ ನುಡಿಯೆ ನಟ್ಟಿರುಳಿನ ನೆರಳಿನಲ್ಲಿ ನೊಂದ ಜೀವ ಮಲಗಿರಲಾಗಿ ಸವಿಗನಸನು ಕಾಣುವಾಗ ಗೂಗೆಯೊಂದು ಘೂಕ್ಕೆನುತಿತ್ತು ಶುಭ ನುಡಿಯೆ ಶುಭ ನುಡಿಯೆ ಶಕುನದ ಹಕ್ಕಿ I ಶುಭ ನುಡಿಯೆ I ಬೆಳಗಿನ ತಂಗಾಳಿ ಬಂದು ನಸು...
Light Shadow and Me - Documentary on the great VK Murthy
มุมมอง 484 หลายเดือนก่อน
V K Murthy needs no introduction, he was one of the finest cinematographers in Indian cinema. His niche techniques have inspired and influenced cinematographers, photographers and filmmakers till date. Born in Mysuru on November 26, 1923, Venkataramana Krishna Murthy was a master cinematographer known for playing with light and shadow to create exhilarating images in contrast. Some of his best ...
Films division documentary on R K Laxman/ ಆರ್.ಕೆ.ಲಕ್ಷ್ಮಣ್
มุมมอง 496 หลายเดือนก่อน
A film on the well known cartoonist R. K. Laxman. Through his cartoons, Laxman has entertained and stimulated millions of Indians for more than forty years. Laxman’ wife Kamla is a writer of childrenʼs books. Laxman and Kamla have one son and a daughter-in-law, s small family, warm and informal. Cartooning, as he reveals is not an easy-going task. “My work is a very taxing one. People do not re...
ಹಬ್ಬಕ್ಕೆ ತಂದ ಹರಕೆಯ ಕುರಿ Habbakke tanda harakeya kuri | Basavanna vachana| Swathi Muttina Male Haniye
มุมมอง 8937 หลายเดือนก่อน
ಹಬ್ಬಕ್ಕೆ ತಂದ ಹರಕೆಯ ಕುರಿ | Habbake Tanda harakeya kuri | Basavanna vachana | Siddhartha Belmannu | Swathi Muthina Male Haniye | Raj B Shetty | Mithun Mukundan | Ramya ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು ಕೊಂದವರುಳಿದರೆ ಕೂಡಲಸಂಗಮದೇವಾ? The sacrificial lamb brought for the festival ate up the green leaf brought f...
Kannadati Thaye Baa sung by Pt Bhimsen Joshi | Video from 1966 movie Sandhya Raga | Dr Rajkumar
มุมมอง 2018 หลายเดือนก่อน
Everything about this song is great-the lyrics, the way it’s filmed, and of course, the incredible way it’s sung. Sandhya Raga remains a classic. ಕನ್ನಡತಿ ತಾಯೆ ಬಾ, ಕಣ್ಮನವ ತುಂಬಿಬಾ ಶೃಂಗಾರವಾಗಿ ಬಾ, ಹೂತೇರ ಹತ್ತಿಬಾ ನಿನ್ನ ಮಡಿಲಿನ ಮಗನ, ನಿನ್ನ ಮಡಿಲಿನ ಮಗನ, ಚಿನ್ನದಂತಹ ಕೃತಿಯ, ಕನ್ನಡದ ಮಕ್ಕಳಿಗೆ ಕಥೆಯಾಗಿ ಹೇಳುಬಾ ಕಥೆಯಾಗಿ ಹೇಳುಬಾ.... ಈ ನಾದದಲೇ ಸಂಗೀತವಿದೇ, ಈ ನಾದದಲೇ ಸಂಗೀತವಿದೇ, ಈ ಗಾಳಿಯಲೇ ಸ್ವರವೇಳುತಿದೇ, ಈ ಗಾಳಿಯಲೇ ಸ್ವರವೇಳುತಿದೇ....
1982 English interview | Girish Karnad looks back at his life
มุมมอง 649 หลายเดือนก่อน
Source: Natya Shodh Sansthan, Kolkata ( NSS ) Title: An Interview of Shri Girish Karnad
Rare old 78 RPM recording of Bhagyada Lakshmi Baramma
มุมมอง 899 หลายเดือนก่อน
Singer - Kumari P. Jayavanthi Dev Label: His Master's Voice - N. 8801 Shellac, 10", 78 RPM ಭಾಗ್ಯದಾ ಲಕ್ಷ್ಮೀ ಬಾರಮ್ಮಾ ಬಾರಮ್ಮಾ ಭಾಗ್ಯದಾ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌಭಾಗ್ಯದಾ ಲಕ್ಷ್ಮೀ ಬಾರಮ್ಮಾ || ಗೆಜ್ಜೆ ಕಾಲ್ಗಳಾ ಧ್ವನಿಯ ತೋರ...
RJ Nethra reads Nanna Thamma Shankara | ಆರ್ ಜೆ ನೇತ್ರ ಓದುವ "ನನ್ನ ತಮ್ಮ ಶಂಕರ" | Episode: 02
มุมมอง 239 หลายเดือนก่อน
RJ Netra reads - Nanna Thamma Shankara 02 / ಆರ್ ಜೆ ನೇತ್ರ ಓದುವ ನನ್ನ ತಮ್ಮ ಶಂಕರ - ೦2 ‘ನನ್ನ ತಮ್ಮ ಶಂಕರ’ ಚಿತ್ರನಟ ಅನಂತ್ ನಾಗ್ ತಮ್ಮ ಶಂಕರ್ ನಾಗ್ ಅವರನ್ನು ಕುರಿತು ಬರೆದ ಕೃತಿ. ಅಕಾಲಿಕವಾಗಿ ಮರಣಹೊಂದಿದ ಪ್ರತಿಭಾನ್ವಿತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಅಗಲಿಕೆಯ ನೋವು ಮತ್ತು ಶಂಕರ್ ನಾಗ್ ಅವರೊಂದಿಗಿನ ಒಡನಾಟ ಎಲ್ಲವೂ ಈ ಕೃತಿಯಲ್ಲಿ ದಾಖಲಾಗಿವೆ. ಒಂದು ರೀತಿಯಲ್ಲಿ ಶಂಕರ್ ನಾಗ್ ಜೀವನಗಾಥೆಯೂ ಆಗಿದೆ.
ಗೋಪಾಲಕೃಷ್ಣ ಅಡಿಗ । ಗಿರೀಶ್ ಕಾರ್ನಾಡ್ ನಿರ್ದೇಶಿಸಿರುವ ಸಾಕ್ಷ್ಯಚಿತ್ರ । Gopalakrishna Adiga | Girish Karnad
มุมมอง 6479 หลายเดือนก่อน
Directed by Girish Karnad Music by BV Karanth Camera - S Ramachandra ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ನವ್ಯ ಕಾವ್ಯದ ಪ್ರವರ್ತಕ ಕವಿ. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭ...
RJ Netra reads - Nanna Thamma Shankara 01 / ಆರ್ ಜೆ ನೇತ್ರ ಓದುವ ನನ್ನ ತಮ್ಮ ಶಂಕರ - ೦೧
มุมมอง 219 หลายเดือนก่อน
RJ Netra reads - Nanna Thamma Shankara 01 / ಆರ್ ಜೆ ನೇತ್ರ ಓದುವ ನನ್ನ ತಮ್ಮ ಶಂಕರ - ೦೧ ‘ನನ್ನ ತಮ್ಮ ಶಂಕರ’ ಚಿತ್ರನಟ ಅನಂತ್ ನಾಗ್ ತಮ್ಮ ಶಂಕರ್ ನಾಗ್ ಅವರನ್ನು ಕುರಿತು ಬರೆದ ಕೃತಿ. ಅಕಾಲಿಕವಾಗಿ ಮರಣಹೊಂದಿದ ಪ್ರತಿಭಾನ್ವಿತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಅಗಲಿಕೆಯ ನೋವು ಮತ್ತು ಶಂಕರ್ ನಾಗ್ ಅವರೊಂದಿಗಿನ ಒಡನಾಟ ಎಲ್ಲವೂ ಈ ಕೃತಿಯಲ್ಲಿ ದಾಖಲಾಗಿವೆ. ಒಂದು ರೀತಿಯಲ್ಲಿ ಶಂಕರ್ ನಾಗ್ ಜೀವನಗಾಥೆಯೂ ಆಗಿದೆ.
Rare 1938 recording of Mysore Chowdiah Nidhisala (Raga Kalyani)
มุมมอง 49311 หลายเดือนก่อน
Rare 1938 recording of Mysore Chowdiah Nidhisala (Raga Kalyani)
Rare 1937 recording of Janagana Mana in Raga Amirkalyani sung by Bangalore Ashwathamma
มุมมอง 7111 หลายเดือนก่อน
Rare 1937 recording of Janagana Mana in Raga Amirkalyani sung by Bangalore Ashwathamma.
1938 Rare recording | Kannada song | Isa Beku Iddu | ಈಸ ಬೇಕು ಇದ್ದು ಜಯಿಸಬೇಕು - ಪುರಂದರದಾಸರು
มุมมอง 58411 หลายเดือนก่อน
H. Danappa (Bangalore) - Isa Beku Iddu in raga Peelu Misra. ಈಸ ಬೇಕು ಇದ್ದು ಜಯಿಸಬೇಕು - ಪುರಂದರದಾಸರು.
Rare 1945 recording| ದಸರಾ ಲಾವಣಿ / Mysore Dasera Nota Lavani
มุมมอง 9311 หลายเดือนก่อน
Artist B. Chadrasekhara Raju Rare 1945 recording | ದಸರಾ ನೋಟ ಲಾವಣಿ / Mysore Dasera Nota Lavani /
Bengaluru in 1994 | ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ | Majestic Bus Stand Bangalore | Kempegowda Bus stand
มุมมอง 1.5Kปีที่แล้ว
Bengaluru in 1994 | ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ | Majestic Bus Stand Bangalore | Kempegowda Bus stand
Bhootaradhana / ಭೂತಾರಾಧನೆ -- Directed by B V Karanth / ಬಿ ವಿ ಕಾರಂತ / 1988
มุมมอง 102ปีที่แล้ว
Bhootaradhana / ಭೂತಾರಾಧನೆ Directed by B V Karanth / ಬಿ ವಿ ಕಾರಂತ / 1988
Devaki Kanda Mukunda| Vd. Gangubai Hangal's voice - before it changed greatly due to throat surgery
มุมมอง 56ปีที่แล้ว
Devaki Kanda Mukunda| Vd. Gangubai Hangal's voice - before it changed greatly due to throat surgery
Through My Window: H.Y. Sharada Prasad on Shivarama Karanth
มุมมอง 227ปีที่แล้ว
Through My Window: H.Y. Sharada Prasad on Shivarama Karanth
1985 interview with Dr VKRV Rao
มุมมอง 4792 ปีที่แล้ว
1985 interview with Dr VKRV Rao
Elephant Baby | 1959 video shot in the forests of Mysore state । ಆನೆ ತರಬೇತಿ ಶಿಬಿರ
มุมมอง 612 ปีที่แล้ว
Elephant Baby | 1959 video shot in the forests of Mysore state । ಆನೆ ತರಬೇತಿ ಶಿಬಿರ
Kanaka Purandara starring Shankar Nag, Srinivas Prabhu । ಕನಕ ಪುರಂದರ
มุมมอง 4.7K2 ปีที่แล้ว
Kanaka Purandara starring Shankar Nag, Srinivas Prabhu । ಕನಕ ಪುರಂದರ
Karnataka style rangoli | Step by step demo
มุมมอง 1922 ปีที่แล้ว
Karnataka style rangoli | Step by step demo
Panchavati : Yakshagana ballet directed by Shivarama Karanth | ಶಿವರಾಮ ಕಾರಂತ | ಯಕ್ಷಗಾನ | 1974 video
มุมมอง 1.6K2 ปีที่แล้ว
Panchavati : Yakshagana ballet directed by Shivarama Karanth | ಶಿವರಾಮ ಕಾರಂತ | ಯಕ್ಷಗಾನ | 1974 video
Hindustani Music and Sangeet Parampara | Lecture demonstration by Pt. Rajshekhar Mansur | Part 2
มุมมอง 342 ปีที่แล้ว
Hindustani Music and Sangeet Parampara | Lecture demonstration by Pt. Rajshekhar Mansur | Part 2
Hindustani Music and Sangeet Parampara | Lecture-cum-demonstration by Pt. Rajshekhar Mansur | Part 1
มุมมอง 632 ปีที่แล้ว
Hindustani Music and Sangeet Parampara | Lecture-cum-demonstration by Pt. Rajshekhar Mansur | Part 1
ತುಂಗಭದ್ರ ನದಿ | 1955 ಕಿರುಚಿತ್ರ
มุมมอง 2.5K2 ปีที่แล้ว
ತುಂಗಭದ್ರ ನದಿ | 1955 ಕಿರುಚಿತ್ರ
ಮಲಗಿಸೆನ್ನನು ತಾಯೆ |Malagisennanu Taayi by Swami Swatmaramananda
มุมมอง 2.5K2 ปีที่แล้ว
ಮಲಗಿಸೆನ್ನನು ತಾಯೆ |Malagisennanu Taayi by Swami Swatmaramananda
ಸೂತ್ರದ ಗೊಂಬೆಯಾಟ । String puppets of Karnataka
มุมมอง 5012 ปีที่แล้ว
ಸೂತ್ರದ ಗೊಂಬೆಯಾಟ । String puppets of Karnataka
ಕೊಂಕಣ ರೈಲು -- ಹಸಿರಸಿರಿಯೊಂದಿಗೆ ಸುಂದರ ಪಯಣ
มุมมอง 422 ปีที่แล้ว
ಕೊಂಕಣ ರೈಲು ಹಸಿರಸಿರಿಯೊಂದಿಗೆ ಸುಂದರ ಪಯಣ

ความคิดเห็น

  • @Raja-ky2bg
    @Raja-ky2bg 5 วันที่ผ่านมา

    ಹೈದರಾಲಿ ಮೈಸೂರು ಅರಸರಿಗೆ ಹಾಕಿದ ಉಂಡೆನಾಮದ ಕರ್ಮ ಫಲ😅😅 ಟಿಪ್ಪು ಸೈನ್ಯದದಲ್ಲಿ ಇದ್ದವರು ಬಹುತೇಕ ನಮ್ಮ ಒಕ್ಕಲಿಗ ಸಮುದಾಯದ ಯೋಧರು

  • @Raja-ky2bg
    @Raja-ky2bg 5 วันที่ผ่านมา

    ಟಿಪ್ಪು ಸುಲ್ತಾನ್ ತನ್ನ ಯೌವನದಲ್ಲಿ ಮತಾಂತರವನ್ನು ಕೂಡ ಮಾಡಿದ್ದಾನೆ ..ಸ್ವಲ್ಪ ವಯಸ್ಸಾದ ಅವನ ವರ್ತನೆ ಸ್ವಾಭಾವ ಬದಲಾವಣೆ ಮಾಡಿಕೊಂಡ ಇತರೆ ಧರ್ಮಗಳಿಗೆ ಕೆಲವು ಕಾಣಿಕೆ ಕೊಟ್ಟಿದ್ದಾನೆ..‌

  • @Raja-ky2bg
    @Raja-ky2bg 5 วันที่ผ่านมา

    ಬೆಂಗಳೂರು ಕನ್ನಡಗರ ಹಿಡಿತದಲ್ಲೆ ಇರಬೇಕು ಅಂದ್ರೆ ನಾವು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗಬೇಕು.. ಮುಖ್ಯವಾಗಿ ಕನ್ನಡಿಗರಲ್ಲಿ ಒಗ್ಗಟ್ಟು ಇರಬೇಕು.. ಕರ್ನಾಟಕದ ಯಾವುದೇ ಭಾಗದಿಂದ ಬಂದ ಕನ್ನಡಿಗರಿಗೆ ಅವಮಾನಿಸದೆ ..ಅವರ ವಿಶ್ವಾಸ ತೆಗೆದುಕೊಂಡು .. ಕನ್ನಡದ ಬಿಜಿನೆಸ್ ಗಳನ್ನ ಪ್ರೋತ್ಸಾಹಿಸಬೇಕು 🙏🙏❤

  • @user-lw5xq1ry2x
    @user-lw5xq1ry2x 12 วันที่ผ่านมา

    Barre birudee bangaliu baggee hellodee ondu dodda shasaaa

  • @SrikanthSrikanth-qi6uf
    @SrikanthSrikanth-qi6uf 13 วันที่ผ่านมา

    ನಮ್ಮ ಬೆಂಗಳೂರು

  • @munnakp1200
    @munnakp1200 14 วันที่ผ่านมา

    I love Bengaluru❤❤❤❤❤❤

  • @metaverse1011
    @metaverse1011 21 วันที่ผ่านมา

    M N S sir ಅದ್ಭುತ ನಿರೂಪಣೆಯ ನೆನಪು , ನನ್ನ ಮೆಚ್ಚಿನ class teacher ,NCC sir

  • @subrahmanyas5833
    @subrahmanyas5833 28 วันที่ผ่านมา

    Awesome information thank u sir

  • @Punith_r_14
    @Punith_r_14 หลายเดือนก่อน

    ಆಲ್ಬರ್ಟ್ ವಿಕ್ಟರ್ ರಸ್ತೆ

  • @praburajabelliganuru
    @praburajabelliganuru หลายเดือนก่อน

    ಮನದಾಳದ ನನ್ನಿ ಈ ಹಾಡಿಗೆ…!

  • @BivinPeter
    @BivinPeter หลายเดือนก่อน

    Wonderful documentary on Ananthamurthy, a great writer and thinker.

  • @dEePU-ib6
    @dEePU-ib6 หลายเดือนก่อน

    🙏❤️

  • @ksmanjunatha
    @ksmanjunatha หลายเดือนก่อน

    What a breez in today's toxic media environment! Thanks a lot for uploading it.

  • @-fs1hx
    @-fs1hx หลายเดือนก่อน

    ಈಗ ಇವ್ರು ಇರಬೇಕಿತ್ತು ನಮಗೆ ಬುದ್ದಿ ಬರೋ ಮುಂಚೆನೇ ಹೋಗ್ಬಿಟ್ರು ಗಂಗೂ ಬಾಯಿ ಹಾನಗಲ್ ಅಮ್ಮ. ಪಾದಗಳಿಗೆ ಶರಣು

  • @pradyumnahebbar2496
    @pradyumnahebbar2496 หลายเดือนก่อน

    ಕರ್ನಾಟಕದ ಹೆಮ್ಮ ಈ ಸರಸ್ವತಿ ವೀಣಾ ವಾದಕರಾದ, ಶ್ರೀ ಎಂ. ವಿ. ದೊರೆಸ್ವಾಮಿ ಐಯಂಗಾರ್ ಅವರು ☺🙏.

  • @venkateshrao6362
    @venkateshrao6362 หลายเดือนก่อน

    ಉತ್ತಮ documentary. ಥಾಂಕ್ಸ್ film division

  • @pallavisreetambraparni6995
    @pallavisreetambraparni6995 2 หลายเดือนก่อน

    🙏🙏🙏

  • @pallavisreetambraparni6995
    @pallavisreetambraparni6995 2 หลายเดือนก่อน

    🙏🙏🙏

  • @varadarajgs5834
    @varadarajgs5834 2 หลายเดือนก่อน

    Excellent compilation.Our heartfelt condolences to this great person.GOD is with him always

  • @graced8912
    @graced8912 2 หลายเดือนก่อน

    Sir artha ne aagilla a kadak nashe 😅😂

  • @shashikiranrao1911
    @shashikiranrao1911 2 หลายเดือนก่อน

    Bhagavataru nanna poojya gurugalaada late Shri chandrahasa puranikaru.adbhuta kanta sirya bhagavataru.bahu begane kanmareyadaru.😢

  • @ushams6213
    @ushams6213 2 หลายเดือนก่อน

    Aagina odu baraha baarada janagalige idda janathana eeginavarige illa.avaru maadida kelasagalannu ittu kolallu baruvudilla

  • @kumarramaiah6262
    @kumarramaiah6262 2 หลายเดือนก่อน

    It is pleasure to see Old Bangalore. It is really amazing. Pls upload any other old Bangalores photos

  • @Uttungashreni
    @Uttungashreni 3 หลายเดือนก่อน

    Rare audio of Abdul Nazir Sab fondly known as "Neer Sab" who dug borewell in every village of Karnataka state,India to supply drinking water to villagers during the period from 1983 to 1988.

  • @gopalarao5413
    @gopalarao5413 3 หลายเดือนก่อน

    Such are born avtars rarely.my 1955-56 shimoga english lcturer!

  • @gandhivasista3833
    @gandhivasista3833 4 หลายเดือนก่อน

    @kalamadyama please add this to the discription of your interview video of Suresh Moona sir

  • @RanganathGJ-Mysuru
    @RanganathGJ-Mysuru 4 หลายเดือนก่อน

    1977_1986 my beautiful Bengaluru city is dead

  • @anantprabhu6820
    @anantprabhu6820 4 หลายเดือนก่อน

    Wow. What a musical journey.

  • @hydrogenneon
    @hydrogenneon 4 หลายเดือนก่อน

    Rajshekhar Mansur was english professor too.

  • @snkrsnkr5737
    @snkrsnkr5737 6 หลายเดือนก่อน

    ಪೊರ್ವ ಜನ್ಮ ದಲ್ಲಿ ನಾ ಮಾಡಿದ ಕರ್ಮವನ್ನು ಕ್ಷಮಿಸು ಕ್ರಿಷ್ಣ

  • @scbera68
    @scbera68 6 หลายเดือนก่อน

    Please let us know the meaning of the lyrics

  • @sharanappabiradar739
    @sharanappabiradar739 6 หลายเดือนก่อน

    🙏 ಶರಣು ಶರಣಾರ್ಥಿ 🙏

  • @malateshm9043
    @malateshm9043 7 หลายเดือนก่อน

    Sir plz yallappa reddy sir interview maadi🎉

  • @malateshm9043
    @malateshm9043 7 หลายเดือนก่อน

    22years back vedios ❤❤❤❤

  • @malateshm9043
    @malateshm9043 7 หลายเดือนก่อน

    ಅನಂತ ಧನ್ಯವಾದಗಳು ಸರ್ ನಿಮ್ಮ ಈ ವಿಡಿಯೋ ಪ್ರಸಾರಕ್ಕೆ

  • @user-hi1sr1fb4t
    @user-hi1sr1fb4t 8 หลายเดือนก่อน

    15 laksha alla 1.5

  • @krishnaswamy8137
    @krishnaswamy8137 9 หลายเดือนก่อน

    This is sung by Krishna Hangal - Daughter of Gangubai Hangal..

    • @BengaluruBuzz
      @BengaluruBuzz 9 หลายเดือนก่อน

      No. It is digitised from a 78 RPM record.

    • @krishnaswamy8137
      @krishnaswamy8137 9 หลายเดือนก่อน

      @@BengaluruBuzz I am absolutely sure that it is Krishna Hangal, You can check other recordings of this artist if you wish to. Also, I request you to provide reference/release notes for this 78 RPM release.

    • @krishnaswamy8137
      @krishnaswamy8137 9 หลายเดือนก่อน

      For your reference: th-cam.com/video/fZ5UROyBdgw/w-d-xo.html

    • @krishnaswamy8137
      @krishnaswamy8137 9 หลายเดือนก่อน

      @@BengaluruBuzz Krishna Hangal: th-cam.com/video/lCzmQs3WlL0/w-d-xo.html

    • @krishnaswamy8137
      @krishnaswamy8137 9 หลายเดือนก่อน

      This is Pandita Gangubai Hangal's voice during the Gramaphone era: th-cam.com/video/SkRhBA9D0q0/w-d-xo.html

  • @swamyt.k2243
    @swamyt.k2243 9 หลายเดือนก่อน

  • @kiranse7120
    @kiranse7120 9 หลายเดือนก่อน

  • @mohnamoger8342
    @mohnamoger8342 9 หลายเดือนก่อน

    Please upload serial please

  • @shankarmanjunathm.s.shanka9061
    @shankarmanjunathm.s.shanka9061 9 หลายเดือนก่อน

    ನಮೋನಮಃ

  • @NandanHonawar
    @NandanHonawar 10 หลายเดือนก่อน

    What a treasure this is. Divine! Thanks for sharing.🙏🏽💐

  • @swethaswaroop660
    @swethaswaroop660 10 หลายเดือนก่อน

    Dr rajkumaar avra production ali agorod e serial so please upload please

  • @swethaswaroop660
    @swethaswaroop660 10 หลายเดือนก่อน

    Old serials r really too good compere to nowadays worst serials... Almost same all serial

  • @swethaswaroop660
    @swethaswaroop660 10 หลายเดือนก่อน

    Please upload please

  • @vijaymanglani2148
    @vijaymanglani2148 10 หลายเดือนก่อน

    Wahh! Thank you for sharing this 🙏🙏

  • @shashikalamurugan6768
    @shashikalamurugan6768 10 หลายเดือนก่อน

    In which channel it was air

  • @swethaswaroop660
    @swethaswaroop660 10 หลายเดือนก่อน

    Please upload the all serial.... Rajkumar avraaaaa bane du e serial so..

  • @mohnamoger8342
    @mohnamoger8342 10 หลายเดือนก่อน

    Please serial episode upload made

  • @swarkamal
    @swarkamal 10 หลายเดือนก่อน

    what a person, artist. ♥