ಪ್ರೀತಿಸಿದ ಹುಡ್ಗಿ ಸಿಗ್ಲಿಲ್ಲ, ಕೊನೆವರೆಗೂ ಮದ್ವೆಯಾಗ್ಲಿಲ್ಲ ವಾಜಪೇಯಿ- Atal bihari vajpayee love story

แชร์
ฝัง
  • เผยแพร่เมื่อ 5 ก.ย. 2024
  • #atalbiharivajpayee #vajpayeefamilyvlog #vajpayeedaughter #vajpayeewife #vajapayeelifestory
    ಅಟಲ್ ಬಿಹಾರಿ ವಾಜಪೇಯಿ, ದೇಶ ಕಂಡ ಅಪರೂಪದ ರಾಣಕಾರಣಿ. ಮೂರು ಬಾರಿ ಪ್ರಧಾನಿಯಾಗಿ ದೇಶವನ್ನ ಆಳಿದ್ರು. ಇಂತಹ ವಾಜಪೇಯಿ ಕೊನೆವರೆಗೂ ಮದ್ವೆಯಾಗ್ಲಿಲ್ಲ. ಅದಕ್ಕೆ ಕಾರಣ ಹುಡುಗಿಯೊಬ್ರನ್ನ ಪ್ರೀತಿಸಿದ್ದ ವಾಜಪೇಯಿ ಅವ್ರು ಸಿಗ್ಲಿಲ್ಲ ಎನ್ನುವ ಕಾರಣಕ್ಕೆ ಬ್ರಹ್ಮಚಾರಿಯಾಗಿಯೇ ಉಳಿದ್ರು. ಆ ವಿವರ ಇಲ್ಲಿದೆ.
    photo credit - Google
    third eye
    third eye kannada

ความคิดเห็น • 414

  • @princepavan4486
    @princepavan4486 ปีที่แล้ว +261

    ಈಗಲೂ ತುಂಬಾ ಜನ ಬಿಜೆಪಿನ ಪ್ರೀತಿಸುತ್ತಿದ್ದರೆ ಅದಕ್ಕಿಂತ ಹೆಚ್ಚು ವಾಜಪೇಯಿ ಅವರನ್ನು ಗೌರವದಿಂದ ಪೂಜಿಸುತ್ತಿದ್ದಾರೆ ಮತ್ತು ಆರಾಧಿಸುತ್ತಿದ್ದಾರೆ ✨🙏🙏we love u Vajpayee ❤️👑

    • @HarishKumar-zi2vs
      @HarishKumar-zi2vs ปีที่แล้ว

      ಸರ್ ವಿರೋಧ ಪಕ್ಷದವರು ಕೂಡ ಪ್ರೀತಿಸುವ ವ್ಯಕ್ತಿ ವಾಜಪೇಯಿ

    • @shivakudtalkar4557
      @shivakudtalkar4557 ปีที่แล้ว +6

      100% true vajapayee indale bjp naavu support madudu

    • @basavarajbudihal9297
      @basavarajbudihal9297 5 หลายเดือนก่อน +1

      100%

    • @mmalingalingummalingalingu7204
      @mmalingalingummalingalingu7204 3 หลายเดือนก่อน

      Jai Shree Raam
      Jai Hanuman
      Jai Shree Krishna
      Jai Vajpayee
      Jai Modiji

    • @amazingvideo8018
      @amazingvideo8018 3 หลายเดือนก่อน

      ❤❤❤

  • @drvmmudalagirigowdagowda3726
    @drvmmudalagirigowdagowda3726 6 หลายเดือนก่อน +50

    ಭಾರತ ಕಂಡ ಅಪರೂಪದ ಪ್ರಾಮಾಣಿಕ ರಾಜಕಾರಿಣಿ
    🎉🎉❤

  • @shruthikaikade518
    @shruthikaikade518 ปีที่แล้ว +122

    ಸರ್ ಅವರ ಮೇಲಿನ ಗೌರವ, ಅಭಿಮಾನ ದುಪ್ಪಟ್ಟಾಯಿತು ನನಗಿಂದು.🙏🙏💐💐

  • @Rajesh-sm6uk
    @Rajesh-sm6uk ปีที่แล้ว +135

    ದೇಶ ಭಕ್ತಿ ಪ್ರಾಮಾಣಿಕ ಅಂದುಕೊಂಡಿದ್ದೆ ಬಟ್ ಪ್ರೀತಿ ಯಲ್ಲೂ ಪ್ರಾಮಾಣಿಕ ವೆಕ್ತಿ. ಹಿಂದೂಸ್ತಾನ್ ಧನ್ಯ. ಜೈ ಹಿಂದ್, ಜೈಭೀಮ್

  • @Desisubbu
    @Desisubbu ปีที่แล้ว +64

    ಅಟಲ್ ಜೀ ಅವರಿಗೆ ನನ್ನ ಶತಕೋಟಿ ನಮನಗಳು

  • @gururajchitradurga605
    @gururajchitradurga605 ปีที่แล้ว +73

    ವಾಜಪೇಯೀ ಸರ್ ಗ್ರೇಟ್ ಸರ್ ನೀವು 🙏 ನಿಮ್ಮ ಜೀವನವನ್ನ ನಿಮ್ಮ ಹುಡುಗೀಗಾಗಿ ಮೂಡಿಪಾಗಿ ಇಟ್ಟಿ ದಕ್ಕೆ ನಿಮ್ಮ ಪ್ರೀತಿ ಗೆ ನನ್ನ ...... ಧನ್ಯವಾದಗಳು ಸರ್ 🙏😍💖💔😔
    ತುಂಬಾ ಒಳ್ಳೆ ಮಾಹಿತಿ ನೀಡಿದಕ್ಕ ಧನ್ಯವಾದಗಳು ಸರ್ ನಿಮ್ಮ ಪೇಜ್ ಗೆ 🙏🙏💖😍✨️💖🙏

    • @sudhamanisomashekar2697
      @sudhamanisomashekar2697 ปีที่แล้ว +2

      Suuuuper Atalaji we honour your love A big salute you are very great prime minister

  • @shashankshashank3263
    @shashankshashank3263 ปีที่แล้ว +11

    ವಾಜಪೇಯಿ ಅವರು ತುಂಬಾ ಒಳ್ಳೆಯ ವ್ಯಕ್ತಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನಿಜವಾಗಿಯೂ ಅವರು ನಮ್ಮ ದೇಶದ ಹೆಮ್ಮೆಯ ಪುತ್ರ. ಅವರು ನಮ್ಮ ದೇಶವನ್ನು ಎಷ್ಟೋ ವಿಷಯಗಳಲ್ಲಿ ಮುಂದೆ ತಂದಿದ್ದಾರೆ. ಓಂ ವಿ

  • @Shreejaggu
    @Shreejaggu ปีที่แล้ว +103

    ಅಟಲ್ ಜೀ ಭಾರತಾಂಬೆ ಮಡಿಲಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ 🙏🙏🙏🙏

  • @mutturajsk3287
    @mutturajsk3287 ปีที่แล้ว +160

    ಹಾಗೆಯೇ ನಮ್ಮ ಹೆಮ್ಮೆಯ ರತನ್ ಟಾಟಾ ಕೂಡ ಒಬರಾಗಿದ್ದಾರೆ. ♥️

  • @nspremanand1334
    @nspremanand1334 ปีที่แล้ว +16

    A.B. VAJPAYEE is a great Leader, crystal clear man.❤️🙏👌🌹

  • @bhagyarathna2470
    @bhagyarathna2470 ปีที่แล้ว +126

    ವಾಜ್ಪೇಯ್ ಅವರ ಬಗ್ಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ ವೇರಿ ಗ್ರೇಟ್ ನಮ್ಮ ಭಾರತದ ಪ್ರಧಾನಮಂತ್ರಿ 🙏🙏🙏🙏♥️

    • @suchitrak5042
      @suchitrak5042 ปีที่แล้ว

      000

    • @annapurnan9832
      @annapurnan9832 ปีที่แล้ว +2

      Very extraordinary friends.having great respect with eachother.🙏

    • @umsabu7489
      @umsabu7489 ปีที่แล้ว

      @@suchitrak5042 q
      .

    • @hemahegde8904
      @hemahegde8904 ปีที่แล้ว

      @@suchitrak5042 ninu00

    • @user-ek9cf5fw2r
      @user-ek9cf5fw2r 4 หลายเดือนก่อน

      🙏👈👉o❤

  • @ramayyashetty3109
    @ramayyashetty3109 ปีที่แล้ว +15

    ಒಳ್ಳೆಯ ವ್ಯಕ್ತಿಯಿಂದ ಒಳ್ಳೆಯದನ್ನೇ ನಿರೀಕ್ಷಿಸ ಬಹುದು.👏👏👏

  • @sharankappali1151
    @sharankappali1151 ปีที่แล้ว +12

    one of the best PM Ajatshatru such a down to earth Personality 🙏🏻👌👍🏻

  • @user-jb9lq1wx4c
    @user-jb9lq1wx4c ปีที่แล้ว +83

    ಕೃಷ್ಣ ನ ಎರಡನೇ ಪ್ರತಿರೂಪ ನಮ್ಮ ವಾಜಪೇಯಿ ❤❤❤🙏🙏

    • @sankalparms1975
      @sankalparms1975 4 หลายเดือนก่อน

      ರಾಮನ ಎರಡನೇ ಪ್ರತಿರೂಪ ನಮ್ಮ ವಾಜಪೇಯಿ ❤❤❤

  • @ranihugar6542
    @ranihugar6542 ปีที่แล้ว +16

    ಅಟಲ್ ಜೀ ನೀವು ತುಂಬಾ ಗ್ರೇಟ್ 🥰

  • @rajeshwarinarayan5797
    @rajeshwarinarayan5797 ปีที่แล้ว +28

    ಎಷ್ಟು ಎತಿರದ ರಾಜಕಾರಣಿಯೊ ಅಷ್ಟೇ ಎತ್ತರದ ಪ್ರೇಮಿ ಅವರಿಗೆ ನನ್ನ ಅನಂತ ವಂದನೆಗಳು

  • @veerannabanakar2488
    @veerannabanakar2488 ปีที่แล้ว +14

    The man of Zero Haters...🙏🙏

  • @Ashokkumar-yc6dv
    @Ashokkumar-yc6dv ปีที่แล้ว +27

    The man of zero haters...💙💙

  • @divaydivay2251
    @divaydivay2251 ปีที่แล้ว +17

    ಇವತ್ತು ನಮ್ಮ ಹೃದಯದಲ್ಲಿ ಇದ್ದಾರೆ ಅಟಲಜಿ ಯೇವರು 🙏🙏

  • @alone_boy-b4u
    @alone_boy-b4u 2 หลายเดือนก่อน +1

    ನಾನು ನಿನ್ನೆ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆಯ ಮೇಲೆ ಮಾಡಿರುವ ಮೂವೀ ನೋಡಿದೆ. What a inspiring movie. Super movie.

  • @mruthunjayagn-bc4dj
    @mruthunjayagn-bc4dj ปีที่แล้ว +8

    ಅವರು ಬಗೆ ನನಗೆ ತುಂಬಾ ಗೌರವವಿದೆ ಇದನ್ನ ಕೇಳಿ ಮತ್ತೆ ಹಿಮ್ಮುಡಿಯಾಗಿದೆ

  • @ravishagjravisha1335
    @ravishagjravisha1335 ปีที่แล้ว +16

    ಶ್ರೀ ಅಟಲ್ ಜೀ ಅವರು ನಮ್ಮೊಂದಿಗೆ ಎಂದೆಂದಿಗೂ ಅಜರಾಮರ.

  • @chetak9209
    @chetak9209 ปีที่แล้ว +15

    ಮತ್ತೆ ಹುಟ್ಟಿ ಬನ್ನಿ ಸರ್..... ಈ ಭಾರತ ಮಾತೆಯ ಸೇವೆಗಾಗಿ....🌷🌷🌷🌷🙏🙏🙏🙏

  • @shivakumarn7073
    @shivakumarn7073 ปีที่แล้ว +53

    Not only single girl you are in heart' of 140 crore Indians forever till this earth is present sir.

    • @hshemalatha5965
      @hshemalatha5965 ปีที่แล้ว +4

      👌🏼👌🏼👌🏼🙏🙏🙏

    • @shivakumarn7073
      @shivakumarn7073 ปีที่แล้ว +3

      @@hshemalatha5965 Thank you.

    • @dhanushfs5987
      @dhanushfs5987 ปีที่แล้ว

      Except Muslim

    • @reddappasm7897
      @reddappasm7897 11 หลายเดือนก่อน

      100%sure u r great dinamic person 🎉❤🎉

    • @shivakumarn7073
      @shivakumarn7073 11 หลายเดือนก่อน

      @@reddappasm7897 thanks

  • @husenmgm
    @husenmgm ปีที่แล้ว +12

    Preetisida hudugi sigalilla avru pradhani yadru.ondu vele preetisida hudugi sikkidre Atal Bihari Vajpayee Namma deshakke sigatiralilla . Hats off

  • @josephchandran1432
    @josephchandran1432 ปีที่แล้ว +15

    Very good & clear honest men,

  • @pushpasrinivas6546
    @pushpasrinivas6546 ปีที่แล้ว +13

    ನಮಸೇ ಸಾರ್ ನೀವು ಮಾಡುವ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಕೇರಳ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಇದು ನಾನಾ ಮನವಿ ನಮಸ್ಕಾರಗಳು 😊☺️💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏

  • @shravanba8212
    @shravanba8212 ปีที่แล้ว +12

    ರಿಯಲ್ ಸ್ಟಾರ್ ವಾಜಪೇಯಿ 💯✍️👌🙏🌞💐

  • @nijalingappahosamani7013
    @nijalingappahosamani7013 ปีที่แล้ว +50

    ಪವಿತ್ರ ಹೃದಯದ ವಾಜಪೇಯಿಯವರು ಪವಿತ್ರ ಪ್ರೀತಿಯು ಕೂಡ ಅಷ್ಟೇ ಸತ್ಯ

  • @nagarajvk7109
    @nagarajvk7109 ปีที่แล้ว +11

    One of the best & extraordinary innocent political leader of India..

  • @lokeshsshetty7814
    @lokeshsshetty7814 ปีที่แล้ว +15

    ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು 🙏🙏🙏🙏🙏🙏🙏

  • @santhoshopticals3688
    @santhoshopticals3688 ปีที่แล้ว +5

    ಭಾರತ ಕಂಡ ಒಬ್ಬ ಸಮರ್ಥ ಪ್ರಧಾನಮಂತ್ರಿ ಇ ವರಿಗೊಂದು ನಮನ

  • @vanajand4367
    @vanajand4367 ปีที่แล้ว +6

    ಉತ್ತಮ ವ್ಯಕ್ತಿ

  • @veerasandeshaveerasandesha1540
    @veerasandeshaveerasandesha1540 ปีที่แล้ว +13

    ರಾಜಕೀಯದಲ್ಲೂ ಪವಿತ್ರತೆ ಪ ಪ್ರೀತಿಯನ್ನು ಪವಿತ್ರತೆ ಪವಿತ್ರತೆ ಇಂತಹ ವ್ಯಕ್ತಿಗಳು ಅಪರೂಪದಲ್ಲಿ ಅಪರೂಪ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅನಂತಕೋಟಿ ಅಭಿನಂದನೆಗಳು

  • @shaileshshetty4910
    @shaileshshetty4910 ปีที่แล้ว +16

    My Favt Politician♥️🌍

  • @alwyndsouza2276
    @alwyndsouza2276 ปีที่แล้ว +6

    Very interesting love story. Immaculate one. May their soul rest in peace.

  • @lolakshammalolakshamma8897
    @lolakshammalolakshamma8897 ปีที่แล้ว +9

    ವಾಜಪೇಯಿ ಸಾರ್ ತುಂಬಾ ಗ್ರೇಟ್ ಸಾರ್

  • @shimaj7628
    @shimaj7628 ปีที่แล้ว +23

    It's one and only legend of our India is it VAJAPEYI SIR 💐💐💐💐♥️💐👏🎉

  • @user-rw7gv4mb3k
    @user-rw7gv4mb3k ปีที่แล้ว +6

    ಪ್ರೀತಿ ಮಧುರ ತ್ಯಾಗ ಅಮರ❤ ಜೈ ವಾಜಿ ಪೈ

  • @VenkteshDevadiga-dd6cg
    @VenkteshDevadiga-dd6cg 3 หลายเดือนก่อน

    ತುಂಬಾ ತುಂಬಾ ಇಷ್ಟದ, ನೆಚ್ಚಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ 🙏🙏🇮🇳🇮🇳🙏🙏

  • @mahadevaappakc4494
    @mahadevaappakc4494 ปีที่แล้ว +5

    Oh.. what a good meaningful msg sir. I like you
    for this type worth msgs.Thank you

  • @bmravikumar5086
    @bmravikumar5086 ปีที่แล้ว +12

    ನನಗೆ ಜಮೀನು ಇಲ್ಲಾ ಸರಿ ಯಾದ ಕೆಲಸ ಇಲ್ಲಾ ಅಂತ ನಾನು ಮೂರು ವರ್ಷ ಪ್ರೀತಿಸಿದವಳನ್ನು ಅವಳಪ್ಪ ಬೇರೆ ಮಾಡಿ ಅವಳಿಗೆ ಮದುವೆ ಮಾಡಿದ , ಅವಳು ಮದ್ವೆ ಮಾಡ್ಕೊಂಡು ಸುಖವಾಗಿ ಇದಾಳೆ ಬಟ್ ನಾನು ಮದ್ವೆ ಮಾಡ್ಕೊಳ್ಳೇ ಇಲ್ಲಾ, ಬಟ್ ಅವರಪ್ಪ ಊರಲ್ಲಿ ನನ್ನ ನೋಡಿದ ತಕ್ಷಣ ಯಾಕೋ ಮಂಕಾಗಿ ಬಿಡ್ತಾರೆ, ಯಾವ ಪಶ್ಚತ್ತಾಪ ನೋ ಏನೋ 😔😔

  • @nagarajs2817
    @nagarajs2817 ปีที่แล้ว +5

    Vajapee was great and legand in political and his life.
    Kalamji & Vajapee friend ship amazing never forgot in our life

  • @raghuveerkamath9457
    @raghuveerkamath9457 ปีที่แล้ว +2

    Very nice good administrator loveable quality person olleya gunavantha nanu thumba ishtapattavadru

  • @hallianjinappa6416
    @hallianjinappa6416 ปีที่แล้ว +6

    Wonderful information about Indian Golden man Our Atal ji.super sir

  • @deepashree2510
    @deepashree2510 ปีที่แล้ว +7

    Great leader...... Peaceful person

  • @JageeJageeSyj-bh8pc
    @JageeJageeSyj-bh8pc ปีที่แล้ว +2

    Great gentle leader & Good Educated philosophical Political National chairperson 🌻🌈🧡💚💛🙏

  • @tejaswiniteju8731
    @tejaswiniteju8731 ปีที่แล้ว +10

    Yajapee is having good heart and soul value fulfill and detached attachment life he is an role model for society he has good characters and behaviour good dignity life good discipline life good ethics good spritual and emotional life he has good mankind Fantastic and excellent peace'of mind kindness politeness the people of whole country will respect him good poetry he has willing power he showed how to lead the good life without marriage his hardwork perseverance courage bravery high level of thinking righteousness in heart his knowledge wisdom acceptable he is good scholar great humanity legend of politics

  • @user-cs7my5cg4n
    @user-cs7my5cg4n 7 หลายเดือนก่อน +3

    Vajapayi ji always Great🙏

  • @SharanagoudaPatil-tb9lu
    @SharanagoudaPatil-tb9lu ปีที่แล้ว +3

    ನನ್ನ ನೆಚ್ಚಿನ ನಾಯಕ ವಾಜಪೇಯಿ 🌹🌹

  • @ayishapathan4789
    @ayishapathan4789 ปีที่แล้ว +8

    Great prason and nice story

  • @vijayendrabagalkot1409
    @vijayendrabagalkot1409 ปีที่แล้ว +14

    ನಾನು ಕಂಡ ಭಾರತದ ಮೊದಲ ಪ್ರಧಾನಿ ಶ್ರೀ ಆಟಲ ಬಿ ವಾಜಪೇಯಿ ಅವರ ವಾಕ್ಚಾತುರ್ಯ ಇನ್ನು ನಮ್ಮ ಮೇಲೆ ಪ್ರಭಾವ ಬೀರುತ್ತದೆ ಅಂಥ ಮಾತುಗಳನ್ನು ಕೇಳಿದ ಕೂಡಲೇ ನಮಗೆ ಬಹಳೇ ಉತ್ಸಾಹ ಬರುತ್ತಿ ತ್ತು, ಅವರ ಜೀವನದ ಕಥೆ ಕೇಳಿ ಮನಸ್ಸಿಗೆ ಘಾಸಿಯು ಆಯಿತು ಇವರಿಂದಲೇ ಈಗ ಬೀ ಜೇ ಪಿ. ಈಗ ಮುನ್ನಡೆ ನಡೆಸಿ ಕೊಂಡು ಹೋಗುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು. ನಿಮ್ಮದುಕೂಡ ಒಳ್ಳೆಯ ಸಂದೇಶ .💐👍

    • @hemahegde8904
      @hemahegde8904 ปีที่แล้ว

      hemmeya ಪ್ರದಾನಿ ಅಲ್ಲ ಮೋದಿ ...ಹೆಂಡ್ತಿಗೆ ಮೋಸ ...ದೇಶದ ಜನತೆಗೂ ..ಮೋಸ..

  • @kajalmangalmukhi9687
    @kajalmangalmukhi9687 6 หลายเดือนก่อน +2

    Jai Shree Krishna Radhe Radhe really we are all true and pure Bharatiyas and all the Mangalmukhi Mandal always proud of our Atal Bihari Vajpayee sir and salute him from our core hearts 😊

  • @geethaamin1241
    @geethaamin1241 ปีที่แล้ว +15

    One and only legend vajpei 🙏🙏

  • @sharanusm32
    @sharanusm32 ปีที่แล้ว +3

    atal ji nim preetige shata koti namanagalu .nama maneyali nama appa henu nodidru adre navu madyama varga aasti antastu illa anta khany kodalu ide munde nodtare henu sigta illa anta nama appa chinte madtidru enmadbeku hene sigtilla anta nanu.nama appanige helide. atal bihari vajapyee tara maduve aagade aage hidubidtini enmadodu anta atal ji hudarane kotide . adre atal ji love story gotiralilla atal ji ❤👏👏👏👏👏
    nama appanige

  • @rajeswarikishore3852
    @rajeswarikishore3852 ปีที่แล้ว +8

    Great leader and great lover🙏

  • @lionheart1498
    @lionheart1498 ปีที่แล้ว +3

    Great Vachpayee sir. Not only BJP
    Even JDS congres muslims christians evryone Loves Vachpayee sir

  • @sunithab4602
    @sunithab4602 ปีที่แล้ว +4

    ವಾಜಪೇಯಿ ಸರ್ ❤❤❤🙏🙏🙏

  • @Nithishgowda2012
    @Nithishgowda2012 ปีที่แล้ว +13

    Great legend hats off sir RIP 🙏🙏🙏

  • @durgalaxmib.c3569
    @durgalaxmib.c3569 3 หลายเดือนก่อน

    ನನ್ನ ಅತ್ಯಂತ ಗೌರದ ಪ್ರಧಾನಿ ಅಟಲ್ಜಿ ಜೀ ಮತ್ತೆ ಹುಟ್ಟಿ ಬರಲಿ ಎಂಬ ಆಸೆ,ದೇವರಲ್ಲಿ ಪ್ರಾರ್ಥನೆ ಮಾಡಿ love you ever sir

  • @vikasgowda7906
    @vikasgowda7906 ปีที่แล้ว +17

    Operation shakti 1998 may 11... everyone can remember this name atal bihari vajpayee ❤️

  • @chethangowda2745
    @chethangowda2745 4 หลายเดือนก่อน

    ಬಹಳ ಪುಣ್ಯಾತ್ಮ ವಾಜಪೇಯಿ ಯವರು 💐💐🙏🏻🙏🏻🙏🏻💐💐 ಅವರ ಪ್ರೇಮ ಅಮರ ಅಜಮರ

  • @putturubabu6557
    @putturubabu6557 ปีที่แล้ว +4

    Ab iz absolutely n, extremely gentleman.............

  • @manjulanj7319
    @manjulanj7319 2 หลายเดือนก่อน

    Truth love 💗,thumba channagi eddare hawara Rajakumari 👌🏽👌🏽🙂

  • @pandupatil6900
    @pandupatil6900 ปีที่แล้ว +9

    ಅಟಲ್ ಜೀ...🧡

  • @koushikagowda213
    @koushikagowda213 ปีที่แล้ว +11

    Good Human Being ....A B Vajpeyi....💐💐🙏

  • @sushmitamadde9442
    @sushmitamadde9442 ปีที่แล้ว +4

    One of best person in the World 🙏🙏 I like you Sir ❤🙏

  • @manjunathsmanjunath2269
    @manjunathsmanjunath2269 ปีที่แล้ว +12

    He is Legend

  • @thimmegowdabm6582
    @thimmegowdabm6582 ปีที่แล้ว +10

    Atalji...... ❤

  • @veereshangadi4688
    @veereshangadi4688 4 หลายเดือนก่อน

    Subramanya sir.
    You will go unlimited place.
    I am really fan of you

  • @adinarayanamurthy8092
    @adinarayanamurthy8092 10 หลายเดือนก่อน +2

    Superb P.M.of india very rear human , improve india very good

  • @sumannt5444
    @sumannt5444 ปีที่แล้ว +4

    Jaivajapai

  • @vgsangeetha4930
    @vgsangeetha4930 ปีที่แล้ว +2

    Excellent person Tq sm you matu Ella excellent nice person Tq

  • @vivsilva6879
    @vivsilva6879 ปีที่แล้ว +16

    May his soul rest in peace.
    He was one of the most loved politician by Indians.

  • @nagabhushanaml6512
    @nagabhushanaml6512 3 หลายเดือนก่อน

    Though I hate bjp,I like and Love🎉t😢 the Atalji very much.I met him in Channenahalli and shook his hand.Very great man he is,who has no enemy.

  • @shivurajuj6934
    @shivurajuj6934 ปีที่แล้ว +2

    Bartha matheya pritiya putra❤❤

  • @vgsangeetha4930
    @vgsangeetha4930 ปีที่แล้ว +1

    Heart aguthe yenu madaku agute Tq Vaajpayee Garu Excellent Tq sm Tq

  • @Hanamanta4520
    @Hanamanta4520 ปีที่แล้ว +6

    Valuable information brother

  • @hanamntmadar758
    @hanamntmadar758 ปีที่แล้ว +2

    ಸೂಪರ್

  • @jayashankaram2027
    @jayashankaram2027 4 หลายเดือนก่อน

    Shreeman. Vajapeyi. Ravarige, dhanyavadagalu...🎉🎉🎉

  • @user-yf1xj8dn3j
    @user-yf1xj8dn3j 4 หลายเดือนก่อน

    ಮದುವೆ ಆಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಇಬ್ಬರಿಗೂ ಒಳ್ಳೇಯ ಅಭಿಮಾನ

  • @geethapbhatt8591
    @geethapbhatt8591 ปีที่แล้ว +6

    Genuine love ❤️

  • @venkatappaabvenkatappa2154
    @venkatappaabvenkatappa2154 ปีที่แล้ว +4

    Very very good lIke

  • @honnursabhonnursabbennur2739
    @honnursabhonnursabbennur2739 ปีที่แล้ว +2

    Great love story, means, marriage sacrified

  • @dayanandalingaya5409
    @dayanandalingaya5409 ปีที่แล้ว +6

    Super man 👌

  • @shivarajvirat....4886
    @shivarajvirat....4886 3 หลายเดือนก่อน

    ನನ್ನ ಹೆಮ್ಮೆಯ ಪ್ರಧಾನ ಮಂತ್ರಿ ಅಟಲ್ ಜೀ.......🙏🙏🙏

  • @vanajakshikg9714
    @vanajakshikg9714 ปีที่แล้ว +5

    Great person

  • @pillareddyhagadoor7408
    @pillareddyhagadoor7408 3 หลายเดือนก่อน

    Yandhigu Mareyalu Sadhyavilla
    Attal ji 🙏

  • @siddeshsiddu5426
    @siddeshsiddu5426 ปีที่แล้ว +2

    Very very Great Love ❤️❤️🙏🙏

  • @mahaveergubachi8502
    @mahaveergubachi8502 ปีที่แล้ว +3

    Super

  • @indiraperumal6117
    @indiraperumal6117 ปีที่แล้ว +7

    Legend Ratan Tata Sir also same

  • @jaishreeramram6501
    @jaishreeramram6501 5 หลายเดือนก่อน +1

    🎉🎉🎉🎉🎉 god bless you anna vajpehi

  • @chandrakanthamogaveerakodi380
    @chandrakanthamogaveerakodi380 ปีที่แล้ว +2

    Very good person🙂🙂🙂

  • @k.m.nagesh.2506
    @k.m.nagesh.2506 5 หลายเดือนก่อน

    ಅದ್ಭುತ ವಾದ ವಿಷಯ ವಂಚನೆ

  • @shivammashivamma1620
    @shivammashivamma1620 ปีที่แล้ว +3

    Great sir🙏

  • @maheshaspatil7467
    @maheshaspatil7467 6 หลายเดือนก่อน +1

    You are very great sir

  • @premabalehonnur1199
    @premabalehonnur1199 ปีที่แล้ว +4

    ದೇವ್ರು ಸರ್ ಅವ್ರು 🙏🙏🙏

    • @rameshraj1513
      @rameshraj1513 ปีที่แล้ว

      Manushyanyaru dhevaraguvadhakey sadhyavilla adharey valley manasannu padeyabahudhu,z

  • @shivakumarb9852
    @shivakumarb9852 ปีที่แล้ว +3

    I love this video good work 👌

  • @suprithasorab5457
    @suprithasorab5457 4 หลายเดือนก่อน

    ಅಪರೂಪದ ರಾಜಕಾರಣಿ ❤

  • @girishpattar9221
    @girishpattar9221 ปีที่แล้ว +4

    Great person of India