ಪರಮಣ್ಣ ಅವರ ಜೊತೆ ನಿಮ್ಮ ಡ್ಯಾನ್ಸು ಮತ್ತೆ ನಮ್ಮ ಯೋಗ ಗುರುಗಳ ಡ್ಯಾನ್ಸ್ ನೋಡಿ ತುಂಬಾ ಖುಷಿಯಾಯಿತು ಇಲ್ಲಿದ್ದ ಪರಮಣ್ಣ ಈ ಸಂಚಿಕೆಯನ್ನು ನನಗೆ ತುಂಬಾ ಖುಷಿ ಎಂದರೆ ನಕ್ಕು ಬಿಟ್ಟಿದ್ದೇನೆ🤣🤣🤣🤣
Good morning Param sir.Hatsoff to respected owner krishna sir,who is very knowledgeable person.whole team are dedicating their work to Fishing department,which is next to Agriculture.Thank you so much param sir.
Hat's up to the owner of the purseine boat for his abundance of knowledge and always thinking, working for the welfare of the fisherman. He should be rewarded with state awards like the Rajyostava award in the near future. Let all fishermen put pressure on the government to give awards like these hard-working and high thinking people.
ಒಂದು ತಮಾಷೆ ವಿಚಾರ ಅಂದರೆ,, ನಾವು ಚೀನಿಯರಿಗೆ ಹೇಳುತ್ತೇವೆ ಹುಳಹುಪ್ಪಡಿ ತಿನ್ನೋರು ಎಂದು.... ಆದರೆ ನಿಜವಾಗಿಯೂ ನೋಡಲು ಹೋದರೆ, ನಾವು ತಿನ್ನುವ ಸಿಗಡಿ ಮೀನು ಕೂಡ ಒಂದು ರೀತಿಯಲ್ಲಿ ಸಮುದ್ರದ ಹುಳ..😂😂😂... ಆದರೂ ನಾವು ದುಬಾರಿ ರೇಟ್ ಕೊಟ್ಟು ಬಹಳಷ್ಟು ಬಾರತೀಯರು ಇಷ್ಟಪಟ್ಟು ತಿನ್ನುವ ಖಾಧ್ಯ ಸಿಗಡಿ ಏ ಆಗಿದೆ... 😂😂😂😂
@@kiranbro ಒಂದು ತಮಾಷೆ ವಿಚಾರ ಅಂದರೆ,, ನಾವು ಚೀನಿಯರಿಗೆ ಹೇಳುತ್ತೇವೆ ಹುಳಹುಪ್ಪಡಿ ತಿನ್ನೋರು ಎಂದು.... ಆದರೆ ನಿಜವಾಗಿಯೂ ನೋಡಲು ಹೋದರೆ, ನಾವು ತಿನ್ನುವ ಸಿಗಡಿ ಮೀನು ಕೂಡ ಒಂದು ರೀತಿಯಲ್ಲಿ ಸಮುದ್ರದ ಹುಳ..😂😂😂... ಆದರೂ ನಾವು ದುಬಾರಿ ರೇಟ್ ಕೊಟ್ಟು ಬಹಳಷ್ಟು ಬಾರತೀಯರು ಇಷ್ಟಪಟ್ಟು ತಿನ್ನುವ ಖಾಧ್ಯ ಸಿಗಡಿ ಏ ಆಗಿದೆ... 😂😂😂😂
ಈ ಸಂಚಿಕೆ ಹೀಗೆ ಮುಂದುವರೆಯಲಿ. ಅಚ್ಚ ಹಾಗೂ ಅದ್ಭುತ ಕನ್ನಡ.
Sathya ❤❤🎉
👍🏿👍🏿👍🏿👍🏿
ಬೋಟ್ ಮಾಲೀಕರ ಕನ್ನಡ ತುಂಬಾ ಸ್ಪಷ್ಟವಾಗಿದೇ 👍
ಕೊನೆ ಯ ಮಾತು ಗಳು ಎಲ್ಲರಿಗೂ ಮಾದರಿ, ನಿರುದ್ಯೋಗ ಎಂದು ಸರಕಾರವನ್ನು ಧುಷಿಸದೆ ಸ್ವಯಂ ಉದ್ಯೋಗ ಸೃಷ್ಟಿ ಮಾಡಿಕೊಳ್ಳೋದು ಒಳ್ಳೆಯದು, ಧನ್ಯವಾದಗಳು ಸರ್ 💐💐
ತುಂಬಾ ಸ್ಪಷ್ಟವಾಗಿ ಅದ್ಭುತವಾಗಿ ಮಾಲೀಕರ ಕನ್ನಡ ಪದಗಳು ❤️❤️
Beauty of tulunadu… im really admired to boat owner, how matured talk ,new generations should follow his words.
ಈಕರಾವಳಿಯ ಎಲ್ಲಾ ಸಂಚಿಕೆಯನ್ನು ವೀಕ್ಷಿಸಿದ್ದೇನೆ.ಧನ್ಯವಾದಗಳು❤
5:28 Param Dance ಅದ್ಭುತ🤣❤️
ಅಲ್ಲಿನ ಶ್ರಮ ಪಡುವ ಮೀನುಗಾರರಿಗೆ ಒಂದು ಸಲಾಂ💪🙏❤
ಪರಮಣ್ಣ ಅವರ ಜೊತೆ ನಿಮ್ಮ ಡ್ಯಾನ್ಸು ಮತ್ತೆ ನಮ್ಮ ಯೋಗ ಗುರುಗಳ ಡ್ಯಾನ್ಸ್ ನೋಡಿ ತುಂಬಾ ಖುಷಿಯಾಯಿತು ಇಲ್ಲಿದ್ದ ಪರಮಣ್ಣ ಈ ಸಂಚಿಕೆಯನ್ನು ನನಗೆ ತುಂಬಾ ಖುಷಿ ಎಂದರೆ ನಕ್ಕು ಬಿಟ್ಟಿದ್ದೇನೆ🤣🤣🤣🤣
ಬೋಟಿನ ಮಾಲಿಕರು ತುಂಬಾ ಚೆನ್ನಾಗಿ ಕನ್ನಡ ಮಾತಾನಾಡುತ್ತಾರೆ ಮೀನುಗಳನ್ನು ಬೇಗ ತೋರಿಸಿ ಕಾಯ್ತಾ ಇದೀನಿ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ
Krisnanna very brilient person, nimage nanninda nimma kalige🙏🙏🙏🙏🙏👌👌👌💐💐💐💐💐
ಬೊಟ್ ಮಾಲೀಕರ ಮನದಾಳದ ಮಾತು ಅವ್ರ ಅನುಭವ ತಿಳಿಸುತ್ತೆ 🙏
Param ellidde guru neevu, really nimma work nange thumba Ista aytu. Go ahead we are always with u and u r work.
Good morning Param sir.Hatsoff to respected owner krishna sir,who is very knowledgeable person.whole team are dedicating their work to Fishing department,which is next to Agriculture.Thank you so much param sir.
ಈ ವಿಡಿಯೋ ನೋಡಿದ್ರೆ ಮನಸಿಗೆ ಖುಷಿಯಾಯ್ತು⛵⛵⛵⛵🦐🦈
Hat's up to the owner of the purseine boat for his abundance of knowledge and always thinking, working for the welfare of the fisherman. He should be rewarded with state awards like the Rajyostava award in the near future. Let all fishermen put pressure on the government to give awards like these hard-working and high thinking people.
Yes Absolutely 💯 🙌
ಸೂಪರ್ ಸರ್
Kalamadhayama not a channel it s multimedia✊❤ we always support param sir love you
ಎಂತ ಚಿನ್ನದಂತ ಮಾತು ಹೇಳಿದ್ದಾರೆ ನಿಜವಾಗಲೂ ಮೀನುಗಾರರಿಗೆ ಹ್ಯಾಟ್ಸಾಫ್🎉
ಕಲಾ ಮಾಧ್ಯಮ ಕರಾವಳಿ ಪೂರ್ತಿ ಸಂಚಿಕೆಗಳನ್ನು ನೋಡಿದ್ದೇನೆ ❤️
Namma Tulunadina culture.......eshtundu kushiyagthide .......heege namma Tulunadinalli ella urige hogi alliya vishayavannu adashtu bega idi Karnataka kke thorisi......Jai Tulunad 🚩🔥💪
Song name yenu sir first one...
ಆಹಾ ಎಂತ ಉತ್ಸಾಹ ನೋಡಿ. ಒಳ್ಳೇದಾಗ್ಲಿ
Ship owner is so knowledgeleable about every single detail at every level of fishing, adakke success aagiddare
ತುಂಬಾ ಅದ್ಭುತ ಮುಂದಿನ ಭಾಗ ಟೈಮಿಂಗಿಲ ಬಗ್ಗೆ ಮಾಹಿತಿ ಸಂಪೂರ್ಣ ಕೋಡಿ
Karavali has always different vibe💯❤️
Proud to be Mogaveera 🥰
Jai MOGAVEERA 🚩🚩🚩
Proud to be Mogaveera ❤
Belage hedda koodale enta anubava wow wow great series
Good feel salute thier hard work let God be these people
1:26❤❤❤🔥🔥🔥 ಸೂಪರ್ ಸರ್ ❤❤❤
Param sir is emotional of kalamadhyama ❤️
Nimma jote navu enjoy madtidivi param Sir ❤
Kalmadyma team ge jai ❤❤❤
ಶಾರ್ಕ ಹಲ್ಲು ಇರುವ ಅಂಜಲ್ ಮೀನು ಈ ವಿಡಿಯೋದಲ್ಲಿ ಇದ್ಯಾ ..? ಸುಳ್ಳು ಹೇಳೋದನ್ನ ಬಿಡಿ..ನನ್ನ ನಮಯ ವ್ಯರ್ಥವಾಗುತ್ತದೆ
Good. thanks
Thumba chanagi edhe sir e episode
Today's episode superb🔥
ಎಂತ ಮರ್ರೆ ಸೊ ನೈಸ್ ಎಪಿಸೋಡ್ ಪರಮ್ ಸರ್ ಸೂಪರ್
Hi bro really estu kasta padthare fish idiyoke, edella namage gothe irlilla, thq u bro parichaya madisidake.
ಈಶ್ವರ್ ಮಲ್ಪೆ 🔥🔥🔥🔥🥰🥰🥰
Param sir super episode.
Sir next video haki sir ,waiting for next video .❤
Param sir will never fail to entertain us 👍😅😂🤣
ಎಷ್ಟು ಎಪಿಸೋಡ್ ಮಾಡ್ತೀರಾ. ಸ್ಪೀಡಾಗಿ ಎಲ್ಲ ತೋರಿಸಿ. ಅನವಶ್ಯಕ ಮಾತು ಬೇಡ ಅಣ್ಣ ಪ್ಲೀಸ್. 🙏🙏
ಈಶ್ವರ್ ಮಲ್ಪೆ ❤❤
Educated men great ❤❤❤❤
Weakened with kalamadyama ,kelkondidku hakidira video na 🙏🏻thumba tqs ,❤
5:45 ಬೆಳಿಗ್ಗೆ ಬೆಳಿಗ್ಗೆ ಪರಮಾತ್ಮನ ದಶ೯ನ ಮಾಡಿಸಿಬಿಟ್ರಿ ಕ್ಯಾಮೆರಾ ಮ್ಯಾನ್ ರವಿರಾಜ್ 😂😂😂 ಅಸಿಸ್ಟೆಂಟ್ ಯೋಗ ಮಾಸ್ಟರ್.
😂😂😂
Sir explained nicely..
ನಿವು ಬಲೆ ಎಳೆಯುವಾಗ ಹೇಳುವ ಪದ ಪೋರ್ಚುಗೀಸ್ ಬಾಷೆಯದ್ದಾಗಿದೆ.
Namma Karavali namma fishermans ❤❤❤
Superb
Amazing
ಉಚ್ಚಿಲ ನಮ್ಮ ಊರು🔥😍😍
Namma karavali namma Malpe namma Kaup 💖namma hemme😍yenklna thulunadu 💕
Param sir, dayavittu udupi inda 10 k.m metar doora nammuru shree kshethra kunjarugiri hagu parashurama temple idhe, dayavittu illige ondhe ondhu Sala banni anna ❤❤❤❤❤❤
Great team work! god bless everyone with abundance!❤🧡💛💚💙💜
It's going like a film very nice picture 👍
Namma MaLpe 🐬⚓
Suuuper Videos 🙏🙏🙏🙏
ದಿನಕ್ಕೆ 2-3 Episode Bidi 🙏
Soooper
Wonderful Episode 👏 ❤️
Shuddha kannada ❣️
supper
Dayra Mukywagide Sir thanks
I salute to Ishwar malpe
Super sir
Superr
ಶುಭ ಮುಂಜಾನೆ ಪರಮ್ ಸರ್
The best episode
Now a days episodes are more talkative than real news.
Super sir🦈🦐🐠⛵⛵⛵⛵
ಪರಮ್ ಸರ್ ಅವ್ರು ಜೊತೆ ನೀವು ಕೂಡಾ ತುಂಬಾ ಎಂಜಾಯ್ ಮಾಡಿದಿರಾ ಬಿಡಿ 😛😛😛
ಪರಮ್ ಅವರೇ ನೆಟ್ ಹುಷಾರು ಹರಿದು ಹಾಕಬೇಡಿ 😂😂😂😂
ಒಂದು ತಮಾಷೆ ವಿಚಾರ ಅಂದರೆ,, ನಾವು ಚೀನಿಯರಿಗೆ ಹೇಳುತ್ತೇವೆ ಹುಳಹುಪ್ಪಡಿ ತಿನ್ನೋರು ಎಂದು.... ಆದರೆ ನಿಜವಾಗಿಯೂ ನೋಡಲು ಹೋದರೆ, ನಾವು ತಿನ್ನುವ ಸಿಗಡಿ ಮೀನು ಕೂಡ ಒಂದು ರೀತಿಯಲ್ಲಿ ಸಮುದ್ರದ ಹುಳ..😂😂😂... ಆದರೂ ನಾವು ದುಬಾರಿ ರೇಟ್ ಕೊಟ್ಟು ಬಹಳಷ್ಟು ಬಾರತೀಯರು ಇಷ್ಟಪಟ್ಟು ತಿನ್ನುವ ಖಾಧ್ಯ ಸಿಗಡಿ ಏ ಆಗಿದೆ... 😂😂😂😂
😂😅
avara maatu hagu anubhava avara vyaktitvavannu torisutte such a gud hearted man
Dina bari ide aytu video ge wait madok agalla ful upload madri param
😂😂😂 content nodi ne views & likes money baro tara madkobutavre....
@@kiranbro nija brooo
Balege bidda bhari seegadi ante ond meena torasavne😂
@@VinayakNaik-ek9ne 3 dina inda bari bittu bittu antidare ondu meenu torsi 😂😂😂😂😂 serial episodes tara curiosity aste janakke
@@kiranbro ಒಂದು ತಮಾಷೆ ವಿಚಾರ ಅಂದರೆ,, ನಾವು ಚೀನಿಯರಿಗೆ ಹೇಳುತ್ತೇವೆ ಹುಳಹುಪ್ಪಡಿ ತಿನ್ನೋರು ಎಂದು.... ಆದರೆ ನಿಜವಾಗಿಯೂ ನೋಡಲು ಹೋದರೆ, ನಾವು ತಿನ್ನುವ ಸಿಗಡಿ ಮೀನು ಕೂಡ ಒಂದು ರೀತಿಯಲ್ಲಿ ಸಮುದ್ರದ ಹುಳ..😂😂😂... ಆದರೂ ನಾವು ದುಬಾರಿ ರೇಟ್ ಕೊಟ್ಟು ಬಹಳಷ್ಟು ಬಾರತೀಯರು ಇಷ್ಟಪಟ್ಟು ತಿನ್ನುವ ಖಾಧ್ಯ ಸಿಗಡಿ ಏ ಆಗಿದೆ... 😂😂😂😂
Swami appe ganga dhevi 🙏
Super👌👌👌👌👌👌👌👌👌🌹
Dance king Param
Super is our Karavali
This vlog is very entertaining param nim dance anthu amazing
I am waiting ❤
Wow super ❤
Super param continue plsss
Super permanna dance
Super vlog sir 😊😊😊😊
Good.job..krisna.sir.🙏🇶🇦
Wow..
👌Dance
Always ending with curiosity 😅
Love from KA11♥️,, all the best sir.
Super❤❤❤
ಮತ್ಸ ಕನ್ಯೆ ಎಂದಾದರೂ ಸಿಕ್ಕಿದಾಳಾ ಕೇಳು ಪರಮ್. 😁😁😁
Thrilling
Super episode 😂👌👍
super episode
ಪರಮ ದಯವಿಟ್ಟು ಸಂಪೂರ್ಣ ವಿಡಿಯೋ ತೋರಿಷು ನಮನು ಕಾಯಿಸಬೇಡ
👌bro
Good music fishing
Super episode kalamadyama dalli