ಭಕ್ತ ಪ್ರಹ್ಲಾದ ಚಿತ್ರ ತಯಾರಾಗಿದ್ದ ರೀತಿಯೇ ಒಂದು ಇತಿಹಾಸ | Bhaktha Prahlada | S A Govindaraj Story - Ep 3

แชร์
ฝัง
  • เผยแพร่เมื่อ 3 ต.ค. 2024
  • ಡಾ. ರಾಜ್ ಕುಮಾರ್ ಅಭಿನಯದ ಭಕ್ತ ಪ್ರಹ್ಲಾದ ಚಿತ್ರ ತಯಾರಾಗಿದ್ದ ರೀತಿಯೇ ಒಂದು ಇತಿಹಾಸ ಎನ್ನುತ್ತಾರೆ ಎಸ್. ಎ ಗೋವಿಂದ ರಾಜ್. ಶೂಟಿಂಗ್‌ನಲ್ಲಿದ್ದ ಕಂಡಿಷನ್ಸ್ ಏನು ಗೊತ್ತಾ ? ಎಲ್ಲವನ್ನೂ ವಿವರಿಸಿದ್ದಾರೆ. ವಿಡಿಯೋ ನೋಡಿ
    Click here To Subscribe to Channel -- / chitraloka
    #Chitraloka #bhakthaprahlada #rajkumar #saritha #puneethrajkumar #SAGovindaraj #Hiranyakashyap
    Also Watch
    S A Chinnegowda Life Story 07 - • ರಾಜ್ ಕುಮಾರ್ ಹೆಸರು ಬಂದಿ...
    S A Govindaraj Life Story Ep 2 • ನನಗೆ ಬಲಗೈ ಆಗಿ ಸಿಕ್ಕ ಗೆ...
    Jayasimha Recalls Musuri Stories - Ep 05 - • ನಟ ಚಾಣಕ್ಯ ಮುಸುರಿ ಚಿತ್ರ...
    BEER ಕೊಡಿಸುತ್ತಿದ್ದರು ಮಹಾಲಕ್ಷ್ಮೀ - • BEER ಕೊಡಿಸುತ್ತಿದ್ದರು ಮ...
    Who Poisoned MP Shankar Horse - • ‘ಗಂಧದಗುಡಿ’ ಚಿತ್ರದಲ್ಲಿ ...
    KS Ashwath Shocked When he received Rs 10,000/- S A Govindaraj Life Story Ep 1 • ವಸಂತಗೀತ’ ಚಿತ್ರಕ್ಕೆ ಹತ್...
    Why Indrajit Lankesh Did Movie on Shakeela? - • ಇಂದ್ರಜೀತ್ ಲಂಕೇಶ್ ನಟಿ ಶ...
    Neethu Relationship With Adhi - • ಆದಿ ಲೋಕೇಶ್ ಜೊತೆ ನೀತೂ ಸ...
    Gowramma Instead of Jai Ganesha - • ಜೈ ಗಣೇಶ ಚಿತ್ರ ಗೌರಮ್ಮ ಆ...
    Musuri Krishnamurthy Challenge To Master Hiranaya • ಮಾಸ್ಟರ್ ಹಿರಣ್ಣಯ್ಯಗೆ ಮು...
    ಸಾಲ ವಸೂಲಾತಿಗಾಗಿ ಮಾಡಿದ ಚಿತ್ರ ‘ಕುಟುಂಬ’ | Shailendra Babu Story Ep 7 • ಸಾಲ ವಸೂಲಾತಿಗಾಗಿ ಮಾಡಿದ ...
    ವಿಷ್ಣು ದೂಳಿಗೂ ಸಮ ಇಲ್ಲ ರಂಗರಾಜು - ಸಾ.ರಾ. ಗೋವಿಂದು ಗುಡುಗು - • ವಿಷ್ಣು ದೂಳಿಗೂ ಸಮ ಇಲ್ಲ ...
    ರಂಗರಾಜುಗೆ ಚರಣ್ ರಾಜ್ ಎರಡೂ ಭಾಷೆಗಳಲ್ಲಿ ಖಡಕ್ ವಾರ್ನಿಂಗ್ | Charan Raj Warns Rangarajan • ರಂಗರಾಜುಗೆ ಚರಣ್ ರಾಜ್ ಎರ...
    ನೀತೂ ಬದಲಾಗಿದ್ದು ಯಾಕೆ? | ಡಿಪ್ರೆಷನ್ ಗೆ ಹೋಗಿದ್ದು ಯಾಕೆ? | Neethu Shetty Life Story Ep 02 - • ನೀತೂ ಬದಲಾಗಿದ್ದು ಯಾಕೆ? ...
    Musuri Krishnamurthy Life Story Ep 3 - • ಕನೆಕ್ಷನ್ ಕಾಳಪ್ಪ ಮುಸುರಿ...
    How Darshan Helped Tennis Krishna | Ep 5 - How Darshan Helped Tennis Krishna | Ep 5
    How Bullet Got Fired at Gandhada Gudi Shooting? - • ಗಂಧದಗುಡಿ ಚಿತ್ರೀಕರಣದಲ್ಲ...
    ಕವಿರತ್ನ ಕಾಳಿದಾಸ ಚಿತ್ರಕ್ಕೆ ಮುಸುರಿ ಮಾಡಿದ್ದೇನು? | ರಾಜ್‌ರ ಋಣ ಸಂದಾಯ ಮಾಡಿದ್ದೇಗೆ ? | Musuri Krishnamurthy Story Ep 2 - • ಕವಿರತ್ನ ಕಾಳಿದಾಸ ಚಿತ್ರಕ...
    Om Prakash Gave Quarter Drinks To N S Rao - • ಅಪ್ಪನಿಗೆ ಕ್ವಾರ್ಟರ್ ಕುಡ...
    ಲೈಟ್ ಇಲ್ಲದ ನನ್ನ ಮನೆಯಲ್ಲಿ ರಾಜ್ ಬಂದು ಮಲುಗುತ್ತಿದ್ದರು S A Chinnegowda Life Story Ep 5 - • ಲೈಟ್ ಇಲ್ಲದ ನನ್ನ ಮನೆಯಲ್...
    ಹೀರೋಯಿನ್ ಕನಸು ಕಂಡಿದ್ದ ನಿರ್ಮಾಪಕಿಗೆ ವನಿತಾವಾಸು ಅವರಿಂದ ಆಗಿದ್ದೇನು..? Vanitha Vasu Story | Ep 5 - • ಹೀರೋಯಿನ್ ಕನಸು ಕಂಡಿದ್ದ ...
    Mukavada Movie New Stars | MD Kowshik Ep 06 - • ಮುಖವಾಡದಿಂದ ಬೆಳಕಿಗೆ ಬಂದ...
    Musuri Krishna Murthy Life Storu - Ep 1 - • ಲಾಸ್ ಆಗಿದ್ದ ಮುಸುರಿಗೆ ರ...
    Doddanna Slapping Tennis Krishna Ep 04 - • ಟೆನ್ನಿಸ್ ಕೃಷ್ಣ ಕಪಾಳಕ್ಕ...
    Vanitha Vasu Story On Rape Scenes - • ವನಿತಾವಾಸುಗೆ ರೇಪ್ ಸೀನ್ ...
    Chitraloka Got TH-cam Creator Awards for Passing 1 Lakh Subscribers - • Chitraloka Got TH-cam...
    ಯಶ್ ತಾಯಿಯ ಚೀಟಿ ವ್ಯವಹಾರಕ್ಕೂ ಪವಿತ್ರಾ ಲೋಕೇಶ್ ಗೂ ಎನು ಸಂಬಂಧ ? • ಯಶ್ ತಾಯಿಯ ಚೀಟಿ ವ್ಯವಹಾರ...
    ಡಾ|| ರಾಜ್ ಅಪಹರಣದ ಸಮಯದಲ್ಲಿ ಸಾ.ರಾ. ಗೋವಿಂದು ಮಾಡಿದ್ದೇನು? | Raj Kidnap Story Ep 20 - • ಡಾ|| ರಾಜ್ ಅಪಹರಣದ ಸಮಯದಲ...
    How AMR Ramesh Connected with LTTE - • ಎ.ಎಂ.ಆರ್. ರಮೇಶ್ ಗೆ LTT...
    How Dr Raj Fans was Controlled during Raj Kidnap - Ep 19 - • ಡಾ|| ರಾಜ್ ಅಪಹರಣದ ಸಮಯದಲ...
    S A Chinnegowda Life Story Ep3 - • ಭೆರಣಿ ತಟ್ಟಿ ಜೀವನ ಸಾಗಿಸ...
    Guruprasad Gives Life to Vijayalakshmi - • ಕನ್ನಡ ಚಿತ್ರರಂಗದಲ್ಲಿ ಮೊ...
    S A Chinnegowda Life Story Ep2 - • ನಾನು ಪಾರ್ವತಮ್ಮ ರಾಜ್‍ಕು...
    ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಚಿನ್ನೇಗೌಡರ ಚಿನ್ನದಂತಾ ಮಾತು..! Ep 1 -
    Unseen Treasure At Raj Daughter House - • ಡಾ|| ರಾಜ್ ಮಗಳ ಮನೆಯಲ್ಲಿ...
    Ruchita Prasad Trouble to Rangoli - • ರಂಗೋಲಿ ಚಿತ್ರಕ್ಕೆ ರುಚಿತ...
    Prakash Rai has Tortured Nagarathna - • ಅವಕಾಶ ಕೊಟ್ಟ ನಿರ್ಮಾಪಕಿಗ...
    Sa Ra Govindu on Raj Gokak Chaluvali - • ಗೋಕಾಕ್ ಚಳುವಳಿಯಲ್ಲಿ ಸಾಹ...
    Lakshmi Govindaraj Speaks For First time on Raj Kidnap Story Ep 18 • ಗಂಡನ ಬಿಡುಗಡೆಯ ನಂತ್ರವೂ ...
    Why Vishnu Asked for Kanakambari Story - • ಕನಕಾಂಬರಿ ಕಥೆಯನ್ನ ವಿಷ್ಣ...
    Reason For Musuri Not Giving back Ear Rings to Nagarathna Shivakumar - • ನಾಗರತ್ನ ಶಿವಕುಮಾರ್ ಓಲೆ ...
    How Was Raj Health After He Came from Forest - Raj Kidpna Stpry Ep 17 - • ಕಾಡಿನಿಂದ ಬಂದ ರಾಜ್ ರನ್ನ...
    How Raj Entered Gokak Cheluvali Ep 1 - • ರಾಜ್ ಗೋಕಾಕ್ ಚಳುವಳಿಗೆ ಇ...
    Subhadra Film by Great Scholars | Gandhada Gudi Ep 11 - • ಮಹಾನ್ ಸಂಗೀತ ವಿದ್ವಾಂಸರು...
    Who was the First Person to See Rajkumar after he came out from forest - • ಕಾಡಿನಿಂದ ಬಿಡುಗಡೆಗೊಂಡ ರ...
    Vanitha Vasu Petromax Story - • ಪೆಟ್ರೋಮ್ಯಾಕ್ಸ್ ನಿಂದ ಯಾ...
    Hai Bangalore Story - • ಹಾಯ್ ಬೆಂಗಳೂರು ಚಿತ್ರಕ್ಕ...
    Joe Simon Insult Kowshik In front of Bhavya - • ಭವ್ಯ ಜೊತೆಗಿದ್ದಾಗ ಜೋಸೈಮ...
    Tiptur Ramaswamy story on Raj Kidnap - • ಡಾ|| ರಾಜ್ ಅಪಹರಣದ ದಿನ ಗ...
    Dr Rajkumar Kidnap Story - Rockline Narrates Ep 13 - • ರಾಜ್ ಬಿಡುಗಡೆಯಲ್ಲಿ ಕೆಲವ...
    What Happened To Director H Vasu For Lifting Ravali - • ವೀರಣ್ಣದಲ್ಲಿ ರವಳಿಯನ್ನು ...
    What Shankar Nag Asked Vanitha Vasu at Swimming Pool - • ವನಿತಾ ವಾಸುಗೆ ಸ್ವಿಮ್ಮಿ...
    What Raj had Different Experience at Forest | Raj Kidnap Story 12 - • ಕಾಡಿನಲ್ಲಿ ರಾಜ್ ತಲೆಗೆ ತ...
    Rajasuya Yaaga | Gandhada Gudi Ep 8 - • ಸಂಪೂರ್ಣವಾಗಿ ರಾಜ್ಯದಲ್ಲೇ...
    Where Raj Stayed for 2 Days | Nagesh on Raj Kidnap Story 11 - • ಬಿಡುಗಡೆ ನಂತ್ರ 2 ದಿನ ರಾ...
    Rajkumar Felicitation at Kunigal for Phalke Award - • ಕುಣಿಗಲ್ ನಲ್ಲಿ ಡಾ. ರಾಜ್...

ความคิดเห็น • 144

  • @akashm2336
    @akashm2336 3 ปีที่แล้ว +56

    Wow....400 plus artist,4 studios with more number of technicians...115 days of shoot,12 cameras for one shot....& this was done in 1983....
    Our industry was way ahead in those days...
    Dr Rajkumar dedication,commitment & hardwork towards the work... involvement in the character..🙏
    Naa Bhootho Naa Bhavishyathi..🙏
    Asli Baap of Craze...
    Demigod of Craze...
    Undisputed Boxoffice King...
    Dr Rajkumar💛❤
    "EmperorOfAllActors"...🙏🙏🙏

  • @chethanrajr8055
    @chethanrajr8055 3 ปีที่แล้ว +37

    ಬೆಲೆ ಕಟ್ಟಲಾಗದ ಭಾರತ ರತ್ನ ಡಾ.ರಾಜ್ ಕುಮಾರ್ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ 🙏🙏🙏🙏🙏

    • @lachulachu3931
      @lachulachu3931 3 ปีที่แล้ว

      Selfish centerse

    • @chethanrajr8055
      @chethanrajr8055 3 ปีที่แล้ว +1

      @@lachulachu3931 muchu

    • @shivanna126
      @shivanna126 2 ปีที่แล้ว +3

      @@lachulachu3931 ನೀನು ಬಹಳ ಉದಾರಿ ಅಲ್ವ 😀 ಅವರೆಷ್ಟು ಕಷ್ಟ ಅನುಭವಿಸಿದ್ದಾರೆ.. ಎಷ್ಟು ಅವಮಾನಗಳನ್ನು ಸಹಿಸ್ಕೊಂಡು ಈ ಹಂತಕ್ಕೆ ಬಂದವ್ರೆ ಅಂತ ತಿಳ್ಕೊಂಡು ಮಾತಾಡ್ರಲೆ.. ಲೇಯ್ ನೀವು ಎಷ್ಟೆಷ್ಟು ದ್ವೇಷಿಸ್ತೀರೊ ನಾವು ಕನ್ನಡಿಗರು ಅಷ್ಟೇ ಅವರನ್ನ ಅಭಿಮಾನದಿಂದ ಗೌರವಿಸ್ತೀವಿ 🙏

    • @logesht4424
      @logesht4424 ปีที่แล้ว

      @@lachulachu3931 hogi Nena haakondu saayi

  • @ganeshraoma
    @ganeshraoma 3 ปีที่แล้ว +43

    All siblings of parvathamma are so work o Holic and so down to earth , dedicated and nice people 🙏

  • @SudarshanKannadiga
    @SudarshanKannadiga 3 ปีที่แล้ว +18

    OMG 😱 this is what we call dedication...
    Dr. Rajkumar the legend 🙏🙏🙏

  • @SureshKumar-si5le
    @SureshKumar-si5le 3 ปีที่แล้ว +6

    ಈ ಪಾತ್ರ ಅಣ್ಣಾವ್ರ ಬಿಟ್ಟು ಬೇರೆ ಯಾರೆ ಮಾಡಿಧರು ಅದ್ಕೆ ಬೆಲೆಯೇ ಇರುತೀರಲಿಲ.ಸಂಬಾಷಣೆ ಕೇಳುತ್ತಿದ್ದರೆ ಈಗಲು ರೂಮಾಂಚನ ಆಗುತ್ತದೆ.ಹಾಢುಗಲು ಸೂಪರ್.

    • @lachulachu3931
      @lachulachu3931 3 ปีที่แล้ว

      Telugu betar than kannda

    • @puneethmanava6165
      @puneethmanava6165 2 ปีที่แล้ว +1

      @@lachulachu3931 telugu artists are comedy back then only now they know acting

  • @akashm2336
    @akashm2336 3 ปีที่แล้ว +46

    Dr Rajkumar is the one & only actor in Indian cinema who has played both Prahalada & Hiranyakashyapu role in movies...
    Prahalada role i 1942 Bhakta Prahalada movie...
    Hiranyakashyapu role in Dashavathara(1960) & Bhakta Prahalada(1983) movies...

  • @akashm2336
    @akashm2336 3 ปีที่แล้ว +19

    Annavru ge Annavre saati...🙏
    Kannadakke Obbare Annavru...🙏
    Dr Rajkumar💛❤
    "EmperorOfAllActors"...🙏🙏🙏

  • @chandrashekar-kg7oi
    @chandrashekar-kg7oi 3 ปีที่แล้ว +19

    ಕನ್ನಡ ಮನಸ್ಸುಗಳಿಗೆ ಕಾಣಿಕೆ ನಮ್ಮ ಅಣ್ಣಾವ್ರ ಅದ್ಭುತ ಅಭಿನಯದ ಭಕ್ತ ಪ್ರಹ್ಲಾದ

  • @suryanarayanajayakumar2668
    @suryanarayanajayakumar2668 3 ปีที่แล้ว +6

    Fantastic sir only Dr Rajkumar team can do this

  • @akashm2336
    @akashm2336 3 ปีที่แล้ว +32

    70's & 80's were the Golden days of Sandalwood...More number of Kannada movies were remade in other languages especially Dr Rajkumar movies but later the scenario changed many Superstars started doing more number of remake movies which spoilt creativity & Industry Standard's of our KFI...

  • @akashm2336
    @akashm2336 3 ปีที่แล้ว +46

    Kannada Film Industry was way ahead in 70's & 80's... Mayura, Babruvahana,Kaviratna Kalidasa,Operation diamond racket,Ondu muttina Kathe,Huliya Haalina Mevu & many more Evergreen Golden movies...
    Undoubtedly Dr Rajkumar is the Emperor Of Actor's...🙏🙏🙏
    Undisputed Boxoffice King of all time...Dr Rajkumar....💛❤

  • @premanandcscs8251
    @premanandcscs8251 3 ปีที่แล้ว +28

    Your full family dedication is wonderful 🙏 Annavru, parvatamma ,neevu aagina technicians , actors ellarigoo namma Salaam, Bhakta prahlada. Excellent movie 👍

  • @SureshKumar-si5le
    @SureshKumar-si5le 3 ปีที่แล้ว +3

    ಈ ಚಿತ್ರಧ ಹಾಡು . ಸಂಭಾಷಣೆ ಯು ಕ್ಯಾಸೆಟ್ ಸೂಪರ್ ಹಿಟ್.ಸಂಗೀತ ಕಂಪೆನಿ ಯವರಿಗೆ ಒಳ್ಳೆಯ ಲಾಭ ತಂದು ಕೊಟ್ಟ ಚಿತ್ರ

  • @akashm2336
    @akashm2336 3 ปีที่แล้ว +17

    Megablockbuster Evergreen hit movie of KFI..Bhakta Prahalada..
    Dr Rajkumar💛❤
    "EmperorOfAllActors"...🙏🙏🙏

  • @manjunathkc8920
    @manjunathkc8920 3 ปีที่แล้ว +9

    ಅಥರ ಕೆಲಸ ನಡೆದಾಗಲೇ ಅದ್ಭುತಗಳು ನಡೆಯೋದು ಸಾರ್. Perfection result ಸಿಗೋದು ಆಗಲೇ ...dr rajkumar ಅವರ ಅಭಿನಯ ಇಡೀ ದೇಶಕ್ಕೆ ಒಂದು ಮಾದರಿ.
    ಇನ್ನೂ 100 ವರುಷ ಹೆಮ್ಮೆ ಇಂದ ಮಾತನಾಡ ಬಹುದಾದ ಕನ್ನಡಿಗರ ಹೆಸರು dr ರಾಜ್ ಕುಮಾರ್ .

    • @manjunathjoshi786
      @manjunathjoshi786 3 ปีที่แล้ว +3

      ಯಾಕೆ ನೂರು ವರ್ಷ ಸರ್ ಈ ಕನ್ನಡ ನಾಡು ಎಂದು ಮರೆಯದ ಅದ್ಬುತ ವ್ಯಕ್ತಿತ್ವ ಅವರದು.ನಾವು ಹೇಗೆ ಹೆಸರಾಂತ ಪಂಪ ರನ್ನ ಮಯೂರ ವರ್ಮಾ .ಇಮ್ಮಡಿ ಪುಲಕೇಶಿ.ಬಸವಣ್ಣ ಸರ್ವಜ್ಞ ಕುವೆಂಪು ಬೇಂದ್ರೆ. ಹೇಗೋ, ಹಾಗೆ ಅಣ್ಣಾವ್ರು ಕರ್ನಾಟಕ ದ ಇತಿಹಾಸದಲ್ಲಿ ಕಲಾ ಸರಸ್ವತಿಯ ಶ್ರೇಷ್ಟ ಉಪಾಸಕರು ನಂಬಿಕೆ ಇಡೋಣ .ಅವರು ದ್ರುವತಾರೆಯಾಗಿಯೆ ಮೆರೆಯುತ್ತಾರೆ .ಅವರ ಕಲಾ ಸೇವೆ ಆ ರೀತಿಯದು. ಜನಕಣಾಚಾರಿ ಮರೆಯಲು ಸಾಧ್ಯವೇ ಇಂದಿಗೂ ಊಹಿಸಿ ಕೊಳ್ಳಿ. ಹಾಗೆಯೇ ಅವರು ಅಜರಾಮರ್

  • @shankarshivuadda8157
    @shankarshivuadda8157 3 ปีที่แล้ว +6

    ಡಾ ರಾಜಕುಮಾರ್ ಭಾರತ್ ರತ್ನ ನೀಡಬೇಕು ಸರ್ 💛❤

  • @venkateshkumar5556
    @venkateshkumar5556 3 ปีที่แล้ว +57

    ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಕಲಾವಿದರಲ್ಲಿ ಮೊದಲ ಪಂಕ್ತಿಯಲ್ಲಿ ರಾಜಕುಮಾರ್ ಮೊದಲಿಗರು.

    • @manjunathdevoor456
      @manjunathdevoor456 ปีที่แล้ว

      Yes....🎉🎉🎉🎉🎉🎉❤❤❤❤❤💐💐💐💐💐💐💐2nd sai kumar......

  • @bharathijayaram7298
    @bharathijayaram7298 3 ปีที่แล้ว +11

    One of my favorite movie Bhaktha Prahlada. I get goose bumps when Lord Narasimha comes out from the pillar. Amazing!! what a team work, hats off!!!! Honnavalli Krishna ran away... hahaha:)

  • @shivavakkund5003
    @shivavakkund5003 3 ปีที่แล้ว +22

    ಆಗಲೇ ಹುಲಿ ನಮ್ಮ ಅಪ್ಪು...

  • @GOVINDRAJ-tp2dy
    @GOVINDRAJ-tp2dy 3 ปีที่แล้ว +9

    Really great control of all artist, without non veg shutting days, amazing

  • @RM-ey5ek
    @RM-ey5ek 3 ปีที่แล้ว +16

    Like seenanna his brother govindraj sir also narrates so nicely. Annavaru had a great family backup since he wanted the entire family and film family to be happy.

  • @premanandcscs8251
    @premanandcscs8251 3 ปีที่แล้ว +14

    Annavra prahlada character dedication ge 🙏🙏🙏🙏

  • @varadarajul5891
    @varadarajul5891 3 ปีที่แล้ว +5

    ಮೈ ರೋಮಾಂಚನ ವಾಗುವ ಅಭಿನಯ ರಾಜ್ ಅವರದ್ದು, ಎಷ್ಟು ಸಲನೋಡಿದರು ಸಾಲದು, ಅವರಿಗೆ 🙏🙏🙏🙏🙏🙏,

  • @jagadish3415
    @jagadish3415 3 ปีที่แล้ว +11

    Nam Appu sir ge adhikke aa vayasalli ne National award bandidhe😍🔥

  • @RoadStory707
    @RoadStory707 3 ปีที่แล้ว +10

    ಅಭಿನಯ ಬ್ರಹ್ಮದೇವ ಡಾ.ರಾಜಕುಮಾರ್

    • @lachulachu3931
      @lachulachu3931 3 ปีที่แล้ว

      Telugu S V R super

    • @logesht4424
      @logesht4424 ปีที่แล้ว

      @@lachulachu3931 Raj Kumar mundhe yallaru bachha

  • @chethanrajr8055
    @chethanrajr8055 3 ปีที่แล้ว +11

    ಬೆಲೆ ಕಟ್ಟಲಾಗದ ಭಾರತ ರತ್ನ ಡಾ.ರಾಜ್ ಕುಮಾರ್ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ 🙏🙏🙏🙏🙏

  • @rajur4260
    @rajur4260 3 ปีที่แล้ว +11

    Good information sir

  • @veenabellubbi8192
    @veenabellubbi8192 2 ปีที่แล้ว +2

    What a movie!! What a dedication!! What a team!! Hatsoff to everyone nd Dr. Raj kumar

  • @subbannamanjunatha9943
    @subbannamanjunatha9943 3 ปีที่แล้ว +13

    Everybody needs to watch this ,

  • @prakasholekar5834
    @prakasholekar5834 3 ปีที่แล้ว +7

    ವೆರಿ ವೆರಿ ನೈಸ್ ಇಂಟರ್ವ್ಯೂ ಗೋವಿಂದರಾಜ ಸ್ಟಾರ್

  • @pallavishankar4190
    @pallavishankar4190 3 ปีที่แล้ว +32

    Nata Yash , Prashant Neel yestu beegtidare dodda don tarane attitude lifestyle change madkondru Yash ondu kgf movie inda but annavru tumbida Koda tuluklilla. Aa kaladalli istondu technology iddididre ee Tara social media marketing iddidre idi world ge annavre boss aagirodralli yaavangadru doubt idiya? No way

    • @manjunathl8585
      @manjunathl8585 ปีที่แล้ว

      Ae yavale neenu yash gu idukku yen sambandha yake darshan gaandu illwa kobba

    • @manjunathl8585
      @manjunathl8585 ปีที่แล้ว

      Ae yawale neenu yash gu idukku yen sambandha thika kobba

  • @SampathKumarN
    @SampathKumarN 3 ปีที่แล้ว +11

    Itihaasa Srushti Maadiruva Cinema Bhakta Prahallada Annavra Acting Abhaaaaa Entha Natane adaraloo Naanaaru Kashyapa rushi maga super Sean

  • @lakshmideviadithds4906
    @lakshmideviadithds4906 3 ปีที่แล้ว +11

    Karnataka Ratna Dr. Rajkumar🙏

  • @premanandcscs8251
    @premanandcscs8251 3 ปีที่แล้ว +16

    Eaga graphics maadtidru, aaga appu did splended job👍

  • @savithrin836
    @savithrin836 2 ปีที่แล้ว +1

    Goosebumps to hear bhaktha prahlada muhurtha

  • @akashm2336
    @akashm2336 3 ปีที่แล้ว +26

    This generation people especially the filmmakers of KFI should watch this...

    • @swethasantosh4325
      @swethasantosh4325 3 ปีที่แล้ว

      KFI or KJF

    • @akashm2336
      @akashm2336 3 ปีที่แล้ว +1

      @@swethasantosh4325 not KGF
      KFI(Kannada Film Industry)...

  • @parimalakrishna2908
    @parimalakrishna2908 3 ปีที่แล้ว +16

    Today's producers artists directors should watch thid

  • @arjun0506
    @arjun0506 3 ปีที่แล้ว +12

    ಡಾ. ರಾಜ್ ಕುಮಾರ್ ಸರ್ ಅವರು ಅಜರಾಮರ 🙏🙏🙏🙏

  • @ramk406
    @ramk406 3 ปีที่แล้ว +7

    Adbhuthavaada anubhavavannu share madkondri sir.tqu

  • @shankarshivuadda8157
    @shankarshivuadda8157 3 ปีที่แล้ว +8

    ಅಣ್ಣಾವ್ರು ದೇವರು ❤💛

  • @RK-cn2lb
    @RK-cn2lb 3 ปีที่แล้ว +16

    Boxoffice King Dr.Rajkumar

  • @kush4169
    @kush4169 3 ปีที่แล้ว +3

    My fav annavr movie is bhaktha prahllada
    Nobody can touch that acting from any industry I can bet this such a wonderful movie ♥️
    Appu has done tremendous act in the movie 🔥

  • @pallavishankar4190
    @pallavishankar4190 3 ปีที่แล้ว +8

    Appu appugeya Appu aa vayassalli anta acting devrane yarindanu sadya illa.ivaga bere maklu madtare but as kalaghatta bere iga 4g maklu but adu oohe madi nijakku Appu great

  • @manjunathsagar3144
    @manjunathsagar3144 3 ปีที่แล้ว +3

    ಸೂಪರ್ ಸಂದರ್ಶನ ಸರ್

  • @vasanthgowdauvcbpur
    @vasanthgowdauvcbpur 3 ปีที่แล้ว +2

    ನೀವು ಹೇಳ್ತಾ ಇರೋದು ನೋಡಿದ್ರೆ ಇನ್ನೊಂದು ಬಾರಿ ಭಕ್ತ ಪ್ರಹ್ಲಾದ ಸಿನಿಮಾ ನೋಡಬೇಕು ಅನಿಸುತ್ತಿದೆ

  • @pramodishwarshingtalur8110
    @pramodishwarshingtalur8110 3 ปีที่แล้ว +35

    E patrana Annavara bittu Yava actor indanu madoke sadya illa.

  • @raghavendrakulkarni9781
    @raghavendrakulkarni9781 3 ปีที่แล้ว +6

    om sree Laxmi Narasimhaya namaha

  • @lathavijayakumar1798
    @lathavijayakumar1798 3 ปีที่แล้ว +4

    Very nice information

  • @raghunayak1276
    @raghunayak1276 3 ปีที่แล้ว +3

    Annavru and All team great..❤️🙏🙏🙏🙏❤️

  • @radhikasrinivasan6593
    @radhikasrinivasan6593 2 ปีที่แล้ว +1

    Thank you for producing, such beautiful, Hari Bhakthi, Film

  • @rekhac1616
    @rekhac1616 3 ปีที่แล้ว +5

    Great legend

  • @akashm2336
    @akashm2336 3 ปีที่แล้ว +37

    16:35 this was not the first time Sir...Right from Mantralya Mahatme movie many media people & Industry experts have cultivated a habbit of crticizing Dr Rajkumar movies & degrading Dr Rajkumar name...
    Many opposed & suggested not to cast Dr Rajkumar in Mantralaya Mahatme movie as he was non Brahmin...
    Kannada first colour movie Amarashilpi Jakkannachari movie hero was Dr Rajkumar but later he was sent out of Studio after doing muhurtha for that movie...
    Many gave bad reviews in newspaper for the movie Bangarada Manushya but later that movie created history in KFI & made a record which no other movie could achieve till date...
    Some idiot wrote in Newspaper as (Dr Rajkumar dhwani Karkashavaagidhe) but later Annavru won both National and State award for Singing...
    Criticising Dr Rajkumar movies is their hobby but making it a megablockbuster successful movies is Dr Rajkumar fans hobby...
    Unbelievable hardwork,great talent, dedication & determination with simplicity made Dr Rajkumar the greatest Super star & a Legend of all time in KFI...
    Kannadakke Obbare Annavru...
    Dr Rajkumar💛❤
    "EmperorOfAllActors"....🙏🙏🙏

    • @somanathkedar1132
      @somanathkedar1132 3 ปีที่แล้ว +9

      ಸತ್ಯ ಆಕಾಶ್ ಅವರೆ ನೀವು ಹೇಳಿದ್ದು

    • @muniswamygowda3981
      @muniswamygowda3981 3 ปีที่แล้ว +8

      Your are 100 percent true thanq

    • @darshans2537
      @darshans2537 3 ปีที่แล้ว +7

      Ond ondu mathunu Chinnadante helidiraa.. ultimate bro

    • @kishorekulkarni8258
      @kishorekulkarni8258 3 ปีที่แล้ว +1

      Extremely sorry sir Dr Rajkumar can't do kranthiveera sangolli rayanna historical role even we can't imagine this is true our DBOSS have performed extremely well 👌👌👌🙏🙏🙏💐💐💐

    • @mukundkulkarni4905
      @mukundkulkarni4905 3 ปีที่แล้ว +11

      @@kishorekulkarni8258 I do not agree wid u sir. Darshan's voice sounds like villain Thoogudeepa Srinivas. Still Darshan has to ripen in historical or mythological roles. He can not be compared to Dr Raj . No offence meant to any one.

  • @siddappalicssiddappalics211
    @siddappalicssiddappalics211 3 ปีที่แล้ว +3

    ಅದ್ದೂರಿ ಅದ್ದುತ ಚಿತ್ರ.

  • @AnjinimadivalaAnjinimadivala
    @AnjinimadivalaAnjinimadivala 3 ปีที่แล้ว +4

    Super sir

  • @manjunathsagar3144
    @manjunathsagar3144 3 ปีที่แล้ว +3

    ಕನ್ನಡದ ದೇವರು ಅಣ್ಣಾವ್ರು

  • @jagadishn7746
    @jagadishn7746 3 ปีที่แล้ว +1

    Super sir

  • @premshivu4090
    @premshivu4090 3 ปีที่แล้ว +6

    salaam sir nimge

  • @BRMediaHouse
    @BRMediaHouse 3 ปีที่แล้ว +6

    ಅಣ್ಣಾವ್ರ ಹೃದಯ ವಿಶಾಲತೆಗೆ ಹಾಗೂ ಮಾನವ ಪ್ರೀತಿಗೆ ಒಂದು ಉದಾಹರಣೆ ಇದು
    ಚಿತ್ರದ ಪೂರ್ತಿ ಹರಿ ಎಂದೇ ಸಂಬೋಧಿಸಿದ್ದಾರೆ ಹೊರತು ಒಮ್ಮೆಯೂ ವಿಷ್ಣು ಎಂದು ಹೇಳಿಲ್ಲ...
    ಕಾರಣವೇನೆಂದು ಗೊತ್ತೇ

    • @varshithgowda7292
      @varshithgowda7292 3 ปีที่แล้ว

      Ayto kachada sulemagne

    • @BRMediaHouse
      @BRMediaHouse 3 ปีที่แล้ว +4

      @@varshithgowda7292
      Naanu nanna taayiya maga
      Neenu saha nimma ammana maga
      Nim taayige manassininda namaskaara🙏

    • @chakrapani87
      @chakrapani87 3 ปีที่แล้ว +2

      ಹರಿ ಎನ್ನುವದು ವಿಷ್ಣುವಿನ ಅವತಾರ, ಆಗಾಗಿ ಹರಿಯೆಂದು ಬಳಸಿದ್ದರೆ, ಬರೀ ಕೊಂಕು ನುಡಿಯುವುದಷ್ಟೇ ಅಲ್ಲ ಪುರಾಣವನ್ನು ಸ್ವಲ್ಪ ಓದಿ, ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಲು.

    • @ravikumar-os4gg
      @ravikumar-os4gg 3 ปีที่แล้ว

      🤣🤣🤣🤣🤣🤣🤣😂🤣🤣🤣🤣🤣🤣🤣😂🤣🤣🤣🤣😂😂🤣🤣🤣🤣🤣🤣😂🤣😂😂😂🤣🤣🤣😂😂😂 what a logic sir nimdu.

  • @savyamba2588
    @savyamba2588 3 ปีที่แล้ว +1

    Nata Saarvabhoumarige Nata Saarvabhoumare saati. Avarondu Kalaa Maharshi. Gaaana Gandharva. Naavella punya maadidvee. Eaga obbaroo illaa aa reethi. Kalakondvi.....Pranaam. Hari Om

  • @alcreations1714
    @alcreations1714 3 ปีที่แล้ว +2

    Raj the show man

  • @mahendraaradhya3767
    @mahendraaradhya3767 3 ปีที่แล้ว +7

    Vinayakke saahukara Dr rajkumar

  • @shivappaitagi3062
    @shivappaitagi3062 3 ปีที่แล้ว +4

    Well maintained not using non veg in bhaktaprahlad film hat of sir

  • @yesudas2409
    @yesudas2409 2 ปีที่แล้ว

    ನಿನ್ನ ನೆನಪು ನನಗೆ ಕಾಡುತ್ತಿದೆ ಆದರೆ ಕಣ್ಣಿಗೆ ಕಾಣದ ದೇವರನ್ನು ನಾವು ಪೂಜಿಸಿದರು ಆದರೆ ಕಷ್ಟದಲ್ಲಿ ಇರುವವರಿಗೆ ದೇವರು ನೀನಾದೆ ಅಪ್ಪು ಬಾಸ್ ಆದರೆ ನೀನು ಕನ್ನಡಿಗರಲ್ಲಿ ಇಡಿರಾ ಪ್ರತಿಯೊಬ್ಬ ಬಾಸ್ ಹೃದಯದಲ್ಲಿ ನೀನು ಜೀವಿಸುವೆ ಅಪ್ಪು ಬಾಸ್ ಐ ಮಿಸ್ ಯು...😔😔🤦🏻‍♂️🤦🏻‍♂️😢😢🥺🥺

  • @yashodham7365
    @yashodham7365 2 ปีที่แล้ว

    🙏🙏🙏🙏

  • @veerubhadra1290
    @veerubhadra1290 ปีที่แล้ว

    🙏🙏🙏

  • @krishnarajkumar8467
    @krishnarajkumar8467 3 ปีที่แล้ว +1

    🙏🙏🙏🙏

  • @jayashankarkr4738
    @jayashankarkr4738 2 หลายเดือนก่อน +1

    Amulya rathna ❤namma annuru

  • @vijaylakshmibr2148
    @vijaylakshmibr2148 2 ปีที่แล้ว

    One and only Raj we miss you appaji 💐🙏🙏🙏🙏🙏

  • @pallavishankar4190
    @pallavishankar4190 3 ปีที่แล้ว +4

    Ivaga kgf Bahubali anta yeste beegidrunu aa Kala yavde technology irlilla facilities ildene istu great movie Madiddare hatsoff ivagina kgf bahubali aagina kalada natara tantravargadavra kaldhooligu Sama illa

  • @rukminit5896
    @rukminit5896 2 ปีที่แล้ว

    Yes Pallavi empty vessels makes much noise ❤️ dr raj

  • @ranganathak5807
    @ranganathak5807 ปีที่แล้ว

    🙏🙏🙏🥀🥀🥀💞💞💞👌👌👌🕉🕉🕉🕉🕉🥀🥀🥀🥀Super hits

  • @nishchalnishchal8635
    @nishchalnishchal8635 3 ปีที่แล้ว

    Annavrinda aa paatragalannu jeevanthavagi noduva punya namage SIKKIDu adara inde Kelasa madida Ellarigu Namma dhanyavadagalu thankyou

  • @varshithgowda7292
    @varshithgowda7292 3 ปีที่แล้ว +2

    Annavra bagge eshtu kelidru innu kelbeku ansuthe

  • @MADHU4343I
    @MADHU4343I 2 ปีที่แล้ว

    Appu Boss, ♥️♥️♥️

  • @prakashys6487
    @prakashys6487 3 ปีที่แล้ว

    This type of movie now a days not impossible

  • @tp_creationsss8182
    @tp_creationsss8182 2 ปีที่แล้ว

    Appu🥰🥰

  • @bhavanibc2222
    @bhavanibc2222 2 ปีที่แล้ว

    ❤️❤️❤️❤️

  • @parimalakrishna2908
    @parimalakrishna2908 3 ปีที่แล้ว +3

    What was the total cost

  • @sharadachalwadi5952
    @sharadachalwadi5952 2 ปีที่แล้ว

    ಓಂ ಶಾಂತಿ 😭

  • @manojc4262
    @manojc4262 3 ปีที่แล้ว +2

    Bhakthaprahalada film suvarna plus run

  • @mangairagav9101
    @mangairagav9101 2 ปีที่แล้ว

    RIP. Return immediately puneeth

  • @lokeshgowda5610
    @lokeshgowda5610 3 ปีที่แล้ว +1

    Dr.Raj the legend of Indian cinimas

    • @lachulachu3931
      @lachulachu3931 3 ปีที่แล้ว

      commedy

    • @logesht4424
      @logesht4424 ปีที่แล้ว

      @@lachulachu3931 thunne unnu bolimagane Raj Kumar mundhe Yalla child chapati Nan maklu

  • @rajeshrajgopal4536
    @rajeshrajgopal4536 3 ปีที่แล้ว +1

    Endhendhigu mareyalaagadha classic cinema. Dr Rajkumar avara abhinaya adbhutha. Puneeth Rajkumar avara abhinaya kooda adbhutha. Narada naagi Anant Nag avaru kooda adbhutha. Dr Rajkumar avara cinema galalli S P Balasubramaniam avaru haadiruva cinema galalli Idhu Ondhu .

  • @kanakrajtns5455
    @kanakrajtns5455 3 ปีที่แล้ว

    Jai Dr Raj Kumar

  • @sharadachalwadi5952
    @sharadachalwadi5952 2 ปีที่แล้ว

    ಮಿಸ್ ಯು ಅಪ್ಪು 😭

  • @ashokhadadi8880
    @ashokhadadi8880 2 ปีที่แล้ว

    Natana murti

  • @maheshchawhan4255
    @maheshchawhan4255 3 ปีที่แล้ว

    Jail dr rajakumar👌👌🙏🚩

  • @redrose2982
    @redrose2982 3 ปีที่แล้ว

    If first shot was of Dr Raj and Punith ..what 400plus artist did

  • @Monstergamer-bb4qx
    @Monstergamer-bb4qx ปีที่แล้ว

    Tt