This is our culture,we have to protect and spread throughout the world 🌍 use ancient Vedic culture along with modern science , India will be a developed country by 2047🇮🇳
ನೇರವಾಗಿ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳನ್ನ ಬೇಟಿ ಮಾಡಿ ಬಹುಷ್ಯ ಸಂಪೂರ್ಣ ಉಚಿತ ಎಂದು ಮಹಾ ಸ್ವಾಮಿಗಳು ಹೇಳಿದ ನೆನಪು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಲಿತರೆ ಸಂಸ್ಕಾರ. ನೌಕರಿ ಹುಡಕುವ ಅವಶ್ಯಕತೆ ಇರುವುದಿಲ್ಲ. ಸ್ವ ಉದ್ಯಮ ಸ್ವಾಸಿಸುವ ಎಲ್ಲಾ ಅವಕಾಶವನ್ನ ಶ್ರೀ ಪರಮ ಪೂಜ್ಯ ಸ್ವಾಮಿಗಳು.ನೀಡುತ್ತಾರೆ.
ತುಂಬಾ ಸರಳ. ನೇರವಾಗಿ ಪೋಷಕರು. ಮಠಕ್ಕೆ ಹೋಗಿ.ಪರಮ ಪೂಜ್ಯ ಶ್ರೀ ಸ್ವಾಮಿ ಜೀ ಯವರನ್ನ ಬೇಟಿ ಮಾಡಬಹುದು. ಅಥವಾ ಅಲ್ಲಿಯ ಕಿರಿಯ ಸ್ವಾಮೀಜಿಗಳು ಸಹ ಕನ್ನಡದವರೇ. ಹಿರಿಯ ಸ್ವಾಮೀಜಿಗಳು ಬೇರೆ ರಾಜ್ಯ ಊರುಗಳಿಗೆ ಹೋಗಿದ್ದರೆ ಇವರು ತಿಳಿಸುತ್ತಾರೆ. ಹಿಂದಿ ಅಥವಾ ಮರಾಠಿ ಭಾಷೆ ಬಲ್ಲ ಒಬ್ಬರನ್ನ ಜೊತೆಗೆ ಇದ್ದರೆ ಒಳ್ಳೆಯದು.
This is our culture,we have to protect and spread throughout the world 🌍 use ancient Vedic culture along with modern science , India will be a developed country by 2047🇮🇳
I am impressed with daily curriculum of the Gurukul. All students of this Gurukula are blessed. Thanks to Gurukula Management.
ಇಡಿ ದೇಶದಲ್ಲಿ ಮತ್ತೆ ಪ್ರಜ್ವಲಿಸಬೇಕಿದೆ ಗುರುಕುಲ ಶಿಕ್ಷಣ.
Really very very beautiful, and marvellous, please government gives permissions in all states.
ಓಂ ನಮೋ ನಾರಾಯಣಾಯ ನಮಃ 🙏
ಇದೇ ರೀತಿ ಕನ್ಹೇರಿ ಗುರುಕುಲದ ಇನ್ನೂ ಹೆಚ್ಚು ವೀಡಿಯೋ ಹಾಕಿ
ಇಂತಹ ಅವಕಾಶ ನಮಗೆ ಸಿಗಲಿಲ್ಲ ಅನ್ನೋ ಬೇಸರವಿದೆ..
ಬೇಸರಿಸದೆ ಈಗಲೂ ಸಂಸ್ಕೃತ ಸಂಸ್ಕೃತಿ ಉಳಿಸುವ ಪ್ರಯತ್ನದಲ್ಲಿ ಕೈ ಜೋಡಿಸಿ.
🎉❤ ಶುಭವಾಗಲಿ ತಮಗೆ
ಒಂದು ಒಳ್ಳೆಯ ವಾತಾವರಣಕ್ಕೆ ನಿಮ್ಮ ಹೊಲಸು ಟೀವಿ, ಮೋಬೈಲ್ ಸಂಸ್ಕೃತಿಯನ್ನು ಹಂಚಲು ಹೋಗದಿರಿ. ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾತ್ರ ಮಾಡಿ
Well said...!!!!
Jai sree Ram 🙏🏼
ಓಂ ನಮೋ ಶಿವಾಯಃ
ಓಂ ನಮಃ ಶಿವಾಯ
ಸೂಪರ್ ಸರ್ ತುಂಬಾ ಧನ್ಯವಾದಗಳು ಆದ್ರೆ ಎಷ್ಟು ವಯಸ್ಸು ನಿಂದ ಗುರುಕುಲಕ್ಕೆ ಸೇರಿಸಬೇಕು ಸರ್
8 to 10 ವರ್ಷಗಳಲ್ಲಿ
ಹೆಣ್ಣು ಮಕ್ಕಳಿಗೆ ಇಲ್ಲಿ ಅವಕಾಶ ಇದಿಯ ಸರ್
ಹೆಣ್ಣು ವೇಸ್ಟ್ ಅದು.... ಅವಕ್ಕೆ ಮುಸುರೆ ತಿಕ್ಕೊದು ಕಳ್ಸಿದ್ರೆ ಸಾಕು @@hareeshg666
ಇದೇ @@hareeshg666
@@hareeshg666 ide
Great souls ❤
om namaha shivaya ⛳
Super information 👌🔥
ಗುರು ಕುಲದ ಶಿಕ್ಷಣ ಕಲಿಯ ಬೇಕಾದ್ರೆ ಅಮೌಂಟ್ ಏಷ್ಟು ಕೊಡಬೇಕು ಹೇಳಿ ಸರ್......🙏🙏🙏🙏🙏
ನೇರವಾಗಿ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳನ್ನ ಬೇಟಿ ಮಾಡಿ ಬಹುಷ್ಯ ಸಂಪೂರ್ಣ ಉಚಿತ ಎಂದು ಮಹಾ ಸ್ವಾಮಿಗಳು ಹೇಳಿದ ನೆನಪು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಲಿತರೆ ಸಂಸ್ಕಾರ. ನೌಕರಿ ಹುಡಕುವ ಅವಶ್ಯಕತೆ ಇರುವುದಿಲ್ಲ. ಸ್ವ ಉದ್ಯಮ ಸ್ವಾಸಿಸುವ ಎಲ್ಲಾ ಅವಕಾಶವನ್ನ ಶ್ರೀ ಪರಮ ಪೂಜ್ಯ ಸ್ವಾಮಿಗಳು.ನೀಡುತ್ತಾರೆ.
Pl send your children's in this gurukulas
Namaskar nam Maga nige hakbeku sir
Om nam shivaya
Hari Om 🙏🙏🙏🙏🙏
Next video madi gurukulm da. Sir❤❤❤❤
Super
🇮🇳🚩🙏🙏🙏🙏🙏🚩🇮🇳
छान
🚩🇮🇳🙏
ಗುರುಕುಲ ಸೇರುವುದು ಹೇಗೆ ಮಾಹಿತಿ ತಿಳಿಸಿ
Contact Mutt
call ಕಾರ್ತಿಕ್ +919986507527
ತುಂಬಾ ಸರಳ. ನೇರವಾಗಿ ಪೋಷಕರು. ಮಠಕ್ಕೆ ಹೋಗಿ.ಪರಮ ಪೂಜ್ಯ ಶ್ರೀ ಸ್ವಾಮಿ ಜೀ ಯವರನ್ನ ಬೇಟಿ ಮಾಡಬಹುದು. ಅಥವಾ ಅಲ್ಲಿಯ ಕಿರಿಯ ಸ್ವಾಮೀಜಿಗಳು ಸಹ ಕನ್ನಡದವರೇ. ಹಿರಿಯ ಸ್ವಾಮೀಜಿಗಳು ಬೇರೆ ರಾಜ್ಯ ಊರುಗಳಿಗೆ ಹೋಗಿದ್ದರೆ ಇವರು ತಿಳಿಸುತ್ತಾರೆ. ಹಿಂದಿ ಅಥವಾ ಮರಾಠಿ ಭಾಷೆ ಬಲ್ಲ ಒಬ್ಬರನ್ನ ಜೊತೆಗೆ ಇದ್ದರೆ ಒಳ್ಳೆಯದು.
Is such a gurukul only for Brahmin kids or others too can join?
Anyone go and attend through exam then ur child pass exam they will approve ur child join
🙏🙏👏👏
🙏👌👍
Fees structure pls
🙏🙏🌹🌹
Hii soil vasu sir
Samskruta ulili
Wt is the use of it
U learn samsakara, culture, how to interact u others better , skills, creativity and ur whole life will change new way .
🙏🏻🙏🏻🙏🏻🙏🏻🙏🏻🙏🏻👌👌
🙏👌👏💪✌️👍🙏💞
🙏🚩
❤❤❤❤❤
🙏🏻🙏🏻🙏🏻🙏🏻
Sar girl GE avakash edeya
Yes
Eday but 12 varsha hakbeku maklgay
Ede.
Maitreyi gurukula anta ede.
Search Google or TH-cam
Sir allidu contact number kalisi
Idu bari boys hostel naaa...? Illi girls nu join madbodaaa kurukulakke
Girls join agabahudu.
Yella sariyide adre kalilikke nam bhashe kannada ella...entha Gurukula nam karnataka dallu erodittu....
Kannada matadappa
Psk
😂😂😂😂😂
Jai shree ram sir
To contact Gurukul can u share d number sir
ಓಂ ನಮಃ ಶಿವಾಯ
Om namaha shivaya
Super
🙏🏻🙏🏻🙏🏻
ಓಂ ನಮಃ ಶಿವಾಯ