ಬಹಳಷ್ಟು ಜನರು ಈ ಶಾಲೆಯ ಬಗ್ಗೆ ಮಾಹಿತಿ ಕೇಳ್ತಾಯಿದಿರಿ ..ಈ ಶಾಲೆಯ ಹೆಸರು ಕರ್ನಾಟಕ ಹೈ ಸ್ಕೂಲ್ ಧಾರವಾಡದಲ್ಲಿದೆ..ಐದನೇ ತರಗತಿಯಿಂದ ಇಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಜೊತೆಗೆ ರಾಷ್ಟ್ರೀಯಯತೆ ಬಗ್ಗೆ ಕೂಡ ಹೆಚ್ಚಿನ ಮಹತ್ವ ಕೊಡ್ತಾರೆ.. ಸದ್ಯದಲ್ಲೇ ಅಂದ್ರೇ ಒಂದು ವಾರದ ಒಳಗೆ ಶಾಲೆಯ ಪ್ರಾಂಶುಪಾಲರ ಸಂದರ್ಶನ ಬರಲಿದೆ.
ನಮಸ್ತೆ ನನ್ನ ಮಗಳು 7ನೇ ತರಗತಿ ಉತ್ತೀರ್ಣನಾಗಿ 8ನೇ ತರಗತಿಗೆ ನಿಮ್ಮ ಶಾಲೆಯ ಕಡೆಗೆ ಒಲವನ್ನು ನೀಡಬೇಕೆಂದು ತಮ್ಮ ವಿಳಾಸವನ್ನು ಮತ್ತು ಫೋನಿನ ನಂಬರನ್ನು ಸಂಪರ್ಕಿಸಲು ನೀಡಬೇಕೆಂದು ಕೋರುತ್ತೇವೆ ಧನ್ಯವಾದಗಳು
ಇಂತಹ ಶಾಲೆಯಲ್ಲಿ ಕಲಿತು ಹೋದವರೇ ಪುಣ್ಯವಂತರು ನಾನು ಕೂಡಾ ನನ್ನ ಮಕ್ಕಳನ್ನ ಅದೇ ಶಾಲೆಯಲ್ಲಿ ಸೇರಿಸಲು ಇಷ್ಟ ಪಡುತ್ತೇನೆ ಶಿಕ್ಷಣವೇ ಶಕ್ತಿ jai ಹಿಂದ್ ಕೈ karnataka ಮಾತೆ ಹ್ಯಾಂಡ್ಸಪ್ ಕ್ಷ ಸ್ಕೂಲ್ ಧಾರವಾಡ
ಗುರುಗಳೆ ನನ್ನ ಮಗ ಮುಂದಿನ ವರ್ಷ ೨ನೇ ತರಗತಿಗೆ ಹೋಗ್ತಾ ಇದ್ದಾನೆ ವಸತಿ ಶಾಲೆ ಇದೆಯಾ ಇದರಲ್ಲಿ ವಿಷಯ ತಿಳಿಸಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ....💛❤️ ವಿಳಾಸ ಮತ್ತು ದೂರವಾಣಿ ಸಂಖ್ಯೆ ?
ನಮಸ್ತೆ ಸರ್ ಈ ವರ್ಷ 9ನೇ ತರಗತಿ ಪ್ರಾರಂಭಿಸಬೇಕು ನಿಮ್ಮ ಶಾಲೆಯಲ್ಲಿ ಅಡ್ಮಿಷನ್ ಗಾಗಿ ಹಾಗೂ ಹಾಸ್ಟೆಲ್ ವ್ಯವಸ್ಥೆ ಮತ್ತು ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್ ಅನ್ನು ಕಳಿಸಿ ಈ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ🎉
ನಮ್ಮ ಮಗು ಈ ವರ್ಷ ಐದನೇ ತರಗತಿ ಪ್ರಸಂಗ ಮಾಡುತ್ತಿದ್ದಾನೆ ನಮ್ಮ ಮಗುವನ್ನು ನಿಮ್ಮ ನಿಮ್ಮ ಶಾಲೆಯಲ್ಲಿ ಬಿಡಲು ಇಚ್ಚಿಸುತ್ತೇವೆ ಆದಕಾರಣ ಶಾಲೆಯ ಪೂರ್ಣ ವಿಳಾಸ ಹಾಸ್ಟೆಲ್ ವಸ್ತೆ ಇದೆಯೇ ಈ ಶಾಲೆಯ ಫೋನ್ ನಂಬರ್ ಫೋನ್ ನಂಬರ್ ಕೊಡ್ತೀರಾ ಇಂತಿ ನಿಮ್ಮ ವಿಶ್ವಾಸಿ ಕೆ ಪಂಪಾಪತಿ ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ದೇವಸಮುದ್ರ ಗ್ರಾಮ
I am proud to be a student of this great school during the period 1962 to 1966.67 . Game changers in my life is Shri K G Joshi and Sri Mahishi, Sri Banakar sirs. N G Rasalkar tetd commercial tax officer now Advocate Karnataka High Court Dharwad. Grateful for this video grapher this school
Very good sir navu yadgiri district shorapur taluk dali iga nana makalu 7..8.9.9 hodata iddare nanu nima school nali addimition tagatiri sir nanage alli avakash kodisi sir pls heli
Sir school ge join madoke minimam age 1st standed enda edhiya matthe Uta vasathi yella sawkarya edhiya thilisi sir please 🙏🙏🙏namma makkalu vayasu 6 years
th-cam.com/video/-MzBsWk_ehw/w-d-xo.html
ಕರ್ನಾಟಕ ಹೈ ಸ್ಕೂಲ್ ನ ಸಂಪೂರ್ಣ ಮಾಹಿತಿ!
😊
aa😊😊😊😊😊
Thank you for your video😊but where is the school
ಇದು ಯಾವ ಊರು ಸರ್ ಪ್ಲೀಸ್ ಫೋನ್ ನಂಬರ್ ಹಾಕಿ
Thank u sir plzgive address of school and phone no
ಸಾರ್ ನೀವು ನೀಡಿದ ಮಾಹಿತಿ ತುಂಬಾ ಚೆನ್ನಾಗಿದೆ ಇದರ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಸಾಧ್ಯ. ಇದರ ಸಂಪೂರ್ಣ ವಿಳಾಸ ಬೇಕು ನೀವು ನೀಡಿದರೆ ತುಂಬಾ ಅನುಕೂಲವಾಗುತ್ತದೆ.
ಬಡ ಮತ್ತು ದೂರದ ಊರುಗಳಿಂದ ಬರುವ ಮಕ್ಕಳಿಗೆ ಶಿಕ್ಷಣ ಕಲಿಸುವುದಕ್ಕೆ ವಸತಿ ಸೌಲಭ್ಯ ಇದೆಯ, ತಿಳಿಸಿ ಸರ್ ಸಮಾಜ ಉತ್ತಮವಾಗಿ ಬೇಕಾದರೆ ಮೌಲ್ಯ ಶಿಕ್ಷಣ ಬೇಕು
ಸರ್ ಶಾಲೆಯ ಮಾಹಿತಿ ತುಂಬಾ ಚೆನ್ನಾಗಿದೆ ಎಷ್ಟನೇ ತರಗತಿಯಿಂದ ಪ್ರಾರಂಭವಾಗುವುದು ಮತ್ತು ಹಾಸ್ಟೆಲ್ ವ್ಯವಸ್ಥೆ ಇದೆ ಇದರ ಬಗ್ಗೆ ಮಾಹಿತಿ ತಿಳಿಸಿ ಕೊಡಿ🎉🎉
ಬಹಳಷ್ಟು ಜನರು ಈ ಶಾಲೆಯ ಬಗ್ಗೆ ಮಾಹಿತಿ ಕೇಳ್ತಾಯಿದಿರಿ ..ಈ ಶಾಲೆಯ ಹೆಸರು ಕರ್ನಾಟಕ ಹೈ ಸ್ಕೂಲ್ ಧಾರವಾಡದಲ್ಲಿದೆ..ಐದನೇ ತರಗತಿಯಿಂದ ಇಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಜೊತೆಗೆ ರಾಷ್ಟ್ರೀಯಯತೆ ಬಗ್ಗೆ ಕೂಡ ಹೆಚ್ಚಿನ ಮಹತ್ವ ಕೊಡ್ತಾರೆ.. ಸದ್ಯದಲ್ಲೇ ಅಂದ್ರೇ ಒಂದು ವಾರದ ಒಳಗೆ ಶಾಲೆಯ ಪ್ರಾಂಶುಪಾಲರ ಸಂದರ್ಶನ ಬರಲಿದೆ.
Recidency ಇದೆಯಾ ಸರ್
8ನೇ ತರಗತಿಗೆ ಅವಕಾಶವಿದೆನಾಮ ಸರ್
7th standard ge admission edeya? Hostel vyavasthe edeya?
7th standard ge admission edeya? Hostel vyavasthe edeya?
9th standard adimishan edhia
ನನ್ನ ಮಕ್ಕಳ ಶಿಕ್ಷಣ ಪಡೆಯುವ ಸಲುವಾಗಿ ಪ್ರಯತ್ನ ಮಾಡುತ್ತೇನೆ.
ನಮಸ್ತೆ ನನ್ನ ಮಗಳು 7ನೇ ತರಗತಿ ಉತ್ತೀರ್ಣನಾಗಿ 8ನೇ ತರಗತಿಗೆ ನಿಮ್ಮ ಶಾಲೆಯ ಕಡೆಗೆ ಒಲವನ್ನು ನೀಡಬೇಕೆಂದು ತಮ್ಮ ವಿಳಾಸವನ್ನು ಮತ್ತು ಫೋನಿನ ನಂಬರನ್ನು ಸಂಪರ್ಕಿಸಲು ನೀಡಬೇಕೆಂದು ಕೋರುತ್ತೇವೆ ಧನ್ಯವಾದಗಳು
ಇಂತಹ ಶಾಲೆಯಲ್ಲಿ ಕಲಿತು ಹೋದವರೇ ಪುಣ್ಯವಂತರು ನಾನು ಕೂಡಾ ನನ್ನ ಮಕ್ಕಳನ್ನ ಅದೇ ಶಾಲೆಯಲ್ಲಿ ಸೇರಿಸಲು ಇಷ್ಟ ಪಡುತ್ತೇನೆ ಶಿಕ್ಷಣವೇ ಶಕ್ತಿ jai ಹಿಂದ್ ಕೈ karnataka ಮಾತೆ ಹ್ಯಾಂಡ್ಸಪ್ ಕ್ಷ ಸ್ಕೂಲ್ ಧಾರವಾಡ
Great!!! We are proud to have this school in Karnataka😊
ನಾನು ಕೂಡ ಈ ಶಾಲೆಯ ವಿದ್ಯಾರ್ಥಿ ಈ ವಿಡಿಯೋ ನೋಡಿ ಹೆಮ್ಮೆಆಯಿತು
Sir illi hostel vyavasthe ideya tilsi sir...
Sir pls yav class enda yav class varge ede Admission
ಒಳ್ಳೆಯ ಶಿಸ್ತು, ಒಳ್ಳೆಯ ವಾತವರಣ, ತುಂಬಾನೇ ಚೆನ್ನಾಗಿದೆ.
Great sir.. Like this schools we need in Bangalore sir..
ತುಂಬು ಹೃದಯದ ಧನ್ಯವಾದಗಳು.ಇದೇ ತರಹದ ಶಾಲೆ ಬೆಂಗಳೂರಿನಲ್ಲಿ ಯಾವುದಾದರೂ ಇದ್ದರೆ,ದಯವಿಟ್ಟು ತಿಳಿಸಿ.
ಇಂತಹ ಸ್ಕೂಲ್ ನಿಂದ ದಾರವಾಡದ ಮಕ್ಕಳಿಗೆ ಮಾತ್ರ ಪ್ರಯೋಜನ 🙏
ಈ ತರಹ ಸ್ಕೂಲ್ ಬೇರೆ ಕಡೆ ಆದರೆ ತುಂಬಾ ಉಪಯೋಗ ಇದೆ
ಗುರುಗಳೆ ನನ್ನ ಮಗ ಮುಂದಿನ ವರ್ಷ ೨ನೇ ತರಗತಿಗೆ ಹೋಗ್ತಾ ಇದ್ದಾನೆ ವಸತಿ ಶಾಲೆ ಇದೆಯಾ ಇದರಲ್ಲಿ ವಿಷಯ ತಿಳಿಸಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ....💛❤️
ವಿಳಾಸ ಮತ್ತು ದೂರವಾಣಿ ಸಂಖ್ಯೆ ?
Thanks for your information sir. Useful for middle class family
ಖಂಡಿತ ಸರ್ ನಮಗೆ ಸಂಪೂರ್ಣ ಮಾಹಿತಿ ಬೇಕು, ದಯವಿಟ್ಟು ತಿಳಿಸಿ🙏
ಶಾಲೆಯ ವಿವರವಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನ Description Box ನಲ್ಲಿ ಕೊಡಲಾಗಿದೆ...
Phone nabar kodi
@@manjulamanju5411.ann.nabhar.shikhitkob
ಈ ಶಾಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಇದೆಯೇ ದೂರದ ಜಿಲ್ಲೆಯವರು ಹೇಗೆ ಈ ಶಾಲೆಗೆ ಸೇರಿಸಬಹುದೇ 9:23
ನಮಸ್ತೆ ಸರ್ ನಾವು ಮೈಸೂರಿನಲ್ಲಿ ಇರೋದು ಸ್ಕೂಲ್ ಬಗ್ಗೆ ಕೇಳಿ ತುಂಬಾ ಖುಷಿ ಆಯಿತು ಇಂತಹ ಶಾಲೆ ಬೇರೆಲ್ಲು ಇಲ್ಲವ ತಿಳಿಸಿ
We need more information about the school 😮😊
🎉uthama mahithi nididira..danyavdagalu school full details haki and hostel specliti ediya heli....
ಹೇಣ್ಣುಮಕ್ಕಳನ್ನು ಎಷ್ಟನೆ ತರಗತಿಯಿಂದ ಸೇರಿಸಬಹುದು ಸರ್
Really it is one of the best school in Karnataka I think but what about food and accommodation facility?
ಈ ಸ್ಕೂಲಿನ ಫುಲ್ ಅಡ್ರೆಸ್ ಮತ್ತು ಫೋನ್ ನಂಬರ್ ಸೆಂಡ್ ಮಾಡಿ ಇಲ್ಲಿ ಎಷ್ಟನೇ ತರಗತಿ ತನಕ ಇದೆ
👏ಧನ್ಯವಾದಗಳು
ಕರ್ನಾಟಕ ಸ್ಕೂಲ್ ನ ಮಾಹಿತಿ ಸಂಪೂರ್ಣವಾಗಿ ಕೊಡಿ ಗುರುಗಳೇ ನಮ್ಮ ಮಗುವನ್ನು ನಿಮ್ಮ ಸಲಹೆಗೆ ಕರೆದುಕೊಂಡು ಬರಲು ಅವಕಾಶ ಕೊಡಿ
ಸರ್ ದೂರದಿಂದ ಬರುವ ಮಕ್ಕಳಿಗೆ ವಸತಿ ಸೌಲಭ್ಯವಿದೆಯೇ... ತಿಳಿಸಿ ಅನುಕೂಲ ಆಗತ್ತೆ 🙏🙏
So, this school has also given great TH-camrs like you!
ತುಂಬಾ ಉಪಯುಕ್ತ ಹಾಗೂ ಅತ್ಯುತ್ತಮ ಶಾಲೆಯ ವಿವರ ತಾವು ನೀಡಿದಿರಿ
ಇದರ
ಹೆಚ್ಚಿನ
ಮಾಹಿತಿಯನ್ನು ಬೇಕಿತ್ತು
ನಮಗೆ ಸ್ಕೂಲ್ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ರೀ
ಇಂತ ಇನ್ನಷ್ಟು ಶಾಲೆ ಗಳ Dacumentry upload ಮಾಡಿ ಸರ್.
ನಮಸ್ತೆ ಸರ್ ಈ ವರ್ಷ 9ನೇ ತರಗತಿ ಪ್ರಾರಂಭಿಸಬೇಕು ನಿಮ್ಮ ಶಾಲೆಯಲ್ಲಿ ಅಡ್ಮಿಷನ್ ಗಾಗಿ ಹಾಗೂ ಹಾಸ್ಟೆಲ್ ವ್ಯವಸ್ಥೆ ಮತ್ತು ಹೆಚ್ಚಿನ ಮಾಹಿತಿಗಾಗಿ ಫೋನ್ ನಂಬರ್ ಅನ್ನು ಕಳಿಸಿ ಈ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ🎉
We need more information about the school 😍
Thank you so much sir
Ede thara shalegalu innu hathar kade idre nammantha bada maklige upyoga agthithu
Sir ನಮಸ್ಕಾರ ಇಲ್ಲಿ ಹಾಸ್ಟೆಲ್ ವ್ಯವಸ್ಥೆ ಇದೆಯೇ ದಯವಿಟ್ಟು ತಿಳಿಸಿರಿ
ಈ ಶಾಲೆ ಯ ಪೂರ್ಣ ವಿಳಾಸ ಮಾತು ಫೋನ ನಂಬರ್ ಕೊಡಿ
ನಮ್ಮ ಮಗು ಈ ವರ್ಷ ಐದನೇ ತರಗತಿ ಪ್ರಸಂಗ ಮಾಡುತ್ತಿದ್ದಾನೆ ನಮ್ಮ ಮಗುವನ್ನು ನಿಮ್ಮ ನಿಮ್ಮ ಶಾಲೆಯಲ್ಲಿ ಬಿಡಲು ಇಚ್ಚಿಸುತ್ತೇವೆ ಆದಕಾರಣ ಶಾಲೆಯ ಪೂರ್ಣ ವಿಳಾಸ ಹಾಸ್ಟೆಲ್ ವಸ್ತೆ ಇದೆಯೇ ಈ ಶಾಲೆಯ ಫೋನ್ ನಂಬರ್ ಫೋನ್ ನಂಬರ್ ಕೊಡ್ತೀರಾ ಇಂತಿ ನಿಮ್ಮ ವಿಶ್ವಾಸಿ ಕೆ ಪಂಪಾಪತಿ ಬಳ್ಳಾರಿ ಜಿಲ್ಲಾ ಕಂಪ್ಲಿ ತಾಲೂಕು ದೇವಸಮುದ್ರ ಗ್ರಾಮ
Discription box nodi details ide
ಧನ್ಯವಾದ ಸರ್ 🎉🎉🎉
I am proud to be a student of this great school during the period 1962 to 1966.67 . Game changers in my life is Shri K G Joshi and Sri Mahishi, Sri Banakar sirs. N G Rasalkar tetd commercial tax officer now Advocate Karnataka High Court Dharwad. Grateful for this video grapher
this school
ನಮಸ್ಕಾರ ಸರ್ ತುಂಬಾ ಖುಷಿ ಆಯ್ತು ... ನಾನು ಕೂಡ ಇದೇ ಶಾಲೆಯಲ್ಲಿ ಕಲಿತಿದ್ದು .. ಇವತ್ತು ನಾಲ್ಕಾರು ಜನ ನನ್ನ ಗುರುತಿಸುತ್ತಾರೆ ಅಂದ್ರೇ ಅದಕ್ಕೆ ಕಾರಣ ನನ್ನ ಶಾಲೆ.....
School contact no kalsi sir@@VNMEDIANEWS
I like so much thank you
ಶಾಲೆಯ ಬಗ್ಗೆ ನೋಡಿ ತುಂಬಾ ಹೆಮ್ಮೆ ಎನಿಸಿತು ಮತ್ತು ಖುಷೀ ಯಾಗುತ್ತದೆ..
ಹೆಣ್ಣು. ಮಕ್ಕಳನ್ನು ಸೇರಿಸಬಹುದೇ,ಇದರ ಬಗ್ಗೆ ಮಾಹಿತಿ ಕೊಡಿ ಮತ್ತು ಫೋನ್ no ಹಾಕಿ
ಧನ್ಯವಾದಗಳು..🎉🎉
Please sir, we want more information about this school, hostel soulabhya ideya, 6th standard students hogabahuda
Hi sir good information hostel spslty idiya
ಫಿಫ್ತ್ ಕ್ಲಾಸ್ ಇದೆಯಾ ಸರ್ ಹಾಸ್ಟೆಲ್ ವ್ಯವಸ್ಥೆ ಇದಿಯಾ
Very nice information sir, thanks u very much
ಹಾಸ್ಟೆಲ್ ಸೌಲಭ್ಯ ಇದ್ದೀಯ ಸರ್
Super message thanks
to get admission which are the conditions are apply for 9 standered and 10th standered students
Vn media 😊thanks
ಸೂಪರ್ ಎಲ್ಲಾ ಟೀಚರ್ ಗೇ ನಮ್ಮೂದೊಂದ್ ಸಲಾಂ
Sir.. Nammadu yadagiri district alli baruv sann halli... Nann eradu makkalu ive tayi illa.. Adakke nimm schoolalli avarige pravesh sigutta tilisi mdm... Sir🙏
ನಮಸ್ಕಾರ ಸರ್ ನನ್ಮಮಗ ಈಗ 1 ತರಗತಿ ಮುಗಿಸಿ 2ಹೋಗಬೇಕಾಗಿದೆ.ಈ ಶಾಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಇದೆಯೋ ಇಲ್ಲವೋ ತಿಳಿಸಿ ಸರ್
Tq for your information
Good education bright future each everychild
Sir namma makkalige serisabeku Andre navu raichurnalli hirutteve hostel fesiliti hidena sir pls tilisi
Very good sir navu yadgiri district shorapur taluk dali iga nana makalu 7..8.9.9 hodata iddare nanu nima school nali addimition tagatiri sir nanage alli avakash kodisi sir pls heli
ಶಾಲೆ ಯಲ್ಲಿ ಹಾಸ್ಟೆಲ್ ಸೌಲಭ್ಯ ಇದೆಯಾ ತಿಳಿಸಿ
ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಇದೆಯಾ ಖಂಡಿತ ತಿಳಿಸಿ ಸರ್
ನಾನು ಸಹ ಈ ಶಾಲೆಯ ವಿದ್ಯಾರ್ಥಿ 1982-83 SSLC Batch ವಿದ್ಯಾರ್ಥಿ, ಎಲ್ಲ ನಿಸ್ವಾರ್ಥ ಗುರುಗಳಿಗೆ ಮನದಾಳದ ಪ್ರಣಾಮಗಳು.
ಎಲ್ಲಿ ಇದೆ ಈ ಶಾಲೆ ಯಾವ ಊರು
Send me school adress please
ಹಾಸ್ಟೆಲ್ ಸೌಲಭ್ಯ ಇದಿಯಾ ಸರ್
ಸರ್ ಹಾಸ್ಟೆಲ್ ಸೌಲಭ್ಯ ಇದೆ
Hostel facility edeya sir
ಎಲ್ಲಿ ಇದೆ ಎಂದು ತಿಳಿಸಿ sir ವಸತಿ ಬಗ್ಗೆ ತಿಳಿಸಿ🙏🙏🙏🙏🙏
🎉 very nice sir
ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ವಸತಿ ಸೌಲಭ್ಯ ಇದೆಯಾ ಇದ್ದರೆ ತಾವು ಶಾಲೆಯ ಸಂಪೂರ್ಣ ಮಾಹಿತಿ ತಿಳಿಸಿ ಮತ್ತು ಸಂಪರ್ಕ್ ದೂರವಾಣಿ ಸಂಖ್ಯೆಯನ್ನು ಕಳುಹಿಸಿರಿ
Admission procedure ಬಗ್ಗೆ ತಿಳಿಸಿ
Your information is useful sir but kindly don't mention only convent schools many convent schools have contributed to the society.
Tq sir good information
Very nice
Hostel ಸೌಲಭ್ಯ ಇದೆಯ ಸರ್
Please let us know if there are any such schools in bangalore or mysore
Vaishali Convent Siddhartha layout Mysore since
40 years old school .
D Boss studied school, no donation only govt fixed fee.
Yes correct
Can we visit and make a video of that school
College ede naa illi
Grate sir please intaha shool more do pablic thanks
Very good
Sir dayavittu shaleya vilasa thilisi 🙏🙏🙏
Sir school ge join madoke minimam age 1st standed enda edhiya matthe Uta vasathi yella sawkarya edhiya thilisi sir please 🙏🙏🙏namma makkalu vayasu 6 years
Good information sir 🙏
NCC Fees ?
ಸರ್ ನಾನು ವಿಶ್ವನಾಥ ಬಡಿಗೇರ ಈ ಶಾಲೆ ವಸತಿ ಮಾಹಿತಿ ಬಗ್ಗೆ ಯಾರಿಗೂ ನೀಡತಾ ಇಲ್ಲಾ ಏಕೆ ನನಗೂ ಇದೆ ಮಾಹಿತಿ ಬೆಕು ದಯವಿಟು ನೀಡಿ.💯
ಸರ್ ಈ ಶಾಲೆಯ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಿದಿನಿ ನೋಡಿ
Nijavaagalu sir
Proud to be one of it's student ❤️❤️❤️
ನಾನು ಸಹ ಈ ಶಾಲೆಯ ವಿದ್ಯಾರ್ಥಿ 2004-05 Batch
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ !!!
Hostel facility is available,,????
ಈ ಶಾಲೆಯ ಸಂಪೂರ್ಣ ಮಾಹಿತಿ ಮತ್ತು ವಿಳಾಸವನ್ನು ತಿಳಿಸಿ ಸರ್
sir hostel festivities
Super sir namaste namm makkalu idave
🎉parvatha. Super. School
Very good thank u
Hostel fecility ideya plz tilisi
E school Alli farmacy idea narsing idea heli sir
We need pu science stream and what about hostel facility
Hosstel facility confrom sar
Sir college students am reday ieda sir🎉
ನಾನು ಕಲಿತಿದ್ದು ಇದೆ ಸ್ಕೂಲ್ ನಲ್ಲಿ....♥️🙏
ಯಾವ ಊರು ಕಂಡೆ ಇದು
@@Nandini-91120 ಧಾರವಾಡ
Niu iga en madthidira en education madidri
Address please
School in Dharwad karnataka
Sr nan momgana 1ne close kalica ge kalica bahuda Sr tilici tq
So nice sir
ಯಾವಾಗ ಅಡ್ಮಿಶನ್ ಇರುತ್ತದೆ ಅಪ್ಲಿಕೇಶನ್ ಹಾಕುವ ಟೈಮ್ ಹೇಳಿ ಸರ್
Sir is residential facility available
Sir, my son is joined in school. But she's not steady interest week. But school is very good, sir, join my son, please help me.
ಬೆಂಗಳೂರಿನಲ್ಲೂ ಒಂದು ಸ್ಕೂಲ್ ಓಪನ್ ಮಾಡಿ ಬಡವರಿಗೆ ಹೆಲ್ಪ್ ಆಗುತ್ತೆ 👍🙏🙏🙏
GoodHighSchool🎉